ಎಂಬತ್ತರ ದಶಕದಿಂದ ಇಲ್ಲಿಯವರೆಗೂ ಈ ಹಾಡು ತನ್ನ ಜನಪ್ರಿಯತೆ ಉಳಿಸಿಕೊಂಡಿದೆ...ಗುರುರಾಜ್ ಹೊಸಕೋಟೆಯವರ ಗಾಯನ ಅದ್ಭುತವಾಗಿದೆ...ಸರ್ಕಾರ ಇವರಿಗೆ ಪ್ರಶಸ್ತಿ ನೀಡಲೇಬೇಕು...🙏ಜೈ ಕನ್ನಡ 🙏💛❤️
ಪದೇ ಪದೇ ಈ ಹಾಡು ಕೇಳುತ್ತಾ 45 ವರ್ಷಗಳ ಸಿಂಹಾವಲೋಕನ ಮಾಡಿಕೊಳ್ಳುವ ಸನ್ನಿವೇಶ ನಿರ್ಮಾಣ ಆಗಿದೆ. ಗುರುರಾಜ ಸರ್, ನಿಮಗೂ ಮತ್ತು ನಿಮ್ಮ ತಂಡಕ್ಕೆ ಕೋಟಿ ನಮನಗಳು. ಕ್ಯಾಸೆಟ್ ಕ್ರಾಂತಿ ಆಗಿದ್ದೇ ನಿಮ್ಮಂತಹ ಕಲಾವಿದರಿಂದ. 🙏🏻🙏🏻🙏🏻
ಗುರುರಾಜ ಅವರ ಕ್ಯಾಸೆಟ್ಗಳು ನಮ್ಮಲ್ಲಿ ಇನ್ನು ಇವೆ.90ರ ದಶಕದಿಂದ ಅವರ ಹಾಡು ಕೇಳುತ್ತಿದ್ದೇನೆ. ಎಷ್ಟೇ ಆದರೂ ಅವರು ನಮ್ಮೂರಿನ ಜಾನಪದ ಹುಲಿ.ಇನ್ನೊಂದು ಹುಲಿ ಬಸವರಾಜ .ಕೇಂಧೂಳಿ.ಇವರಿಬ್ಬರು ಒಂದೇ ಸಮಕಾಲೀನವರು.ಇಬ್ಬರ ಹಾಡುಗಳು ಅಜರಾಮರ.ಧನ್ಯವಾದಗಳು
ವಾವ್ ಏನ್ ಸಕ್ಕತ್ತಾಗಿ ಮಜಾ ಇದೆ ಈ ಹಾಡಲ್ಲಿ ೩೦ ವರ್ಷದ ಹಿಂದಿನ ಯಲ್ಲಾ ನೆನಪುಗಳನ್ನ ಮಾಡಿದೆ ಈ ಹಾಡು. ಯಾವಾಗಲೂ ಮರೆಯಲು ಸಾಧ್ಯವಿಲ್ಲ ಈ ಜಾನಪದ ಹಾಡುಗಳನ್ನು ಥಾಂಕ್ಸ್ ಗುರುರಾಜ್ ಹೊಸಕೋಟೆ ಮತ್ತು ಪಾರ್ಟಿ ಜೈ ಕರ್ನಾಟಕ ಜೈ ಕನ್ನಡ ನಾಡು
ಎಂತೆಂತಹ ಅದ್ಭುತ ಸಾಹಿತ್ಯದ ಗೀತೆಗಳು ಕನ್ನಡದಲ್ಲಿವೆ👌👌ಇವುಗಳನ್ನು ಕೇಳುವ ಕನ್ನಡಿಗರೇ ಅದೃಷ್ಟವಂತರು...ಇಂತಹ ಹಾಡುಗಳನ್ನು ಅನ್ಯ ಭಾಷಿಕರು ಕೇಳುವಂತಾಗಬೇಕು...ಕನ್ನಡ ಮಾತನಾಡೋಣ ಕನ್ನಡ ಕಲಿಸೋಣ ಕನ್ನಡ ಉಳಿಸೋಣ💛❤️🙏🙏🙏🙏🙏🙏🙏
ಸರ್ ತುಂಬಾ ಅದ್ಭುತ ಹಾಡುಗಳು ಸರ್ ದುಡ್ಡು ಕೊಟ್ಟರೆ ಬೇಕಾದು ಸಿಗತೈತಿ ಈ ಜಗದಲಿ ಕಾಣೋ ಈ ಸಾಂಗ್ ತುಂಬಾ ಅದ್ಭುತವಾಗಿದೆ ನಮ್ಮ ಉತ್ತರ ಕರ್ನಾಟಕದಲ್ಲಿ ಜನಪದ ಉಳಿಯೋದು ನಿಮ್ಮಿಂದಲೇ ಮತ್ತೆ ಶಬ್ಬಿರಡಾಂಗೆ ಅವರು..... ತುಂಬಾ ಸೊಗಸಾದ ಸಾಂಗುಗಳು❤
ಗುರುರಾಜ್ ಹೊಸಕೋಟೆ ಪೂರ್ತಿ ಕಾರ್ಯಕ್ರಮ ಇಲ್ಲಿ ನೋಡಿ - ua-cam.com/video/BfDMMMq5XVU/v-deo.html
Q1
. Exw by Dr bun😮@@sanjanaj4487
@@sanjanaj4487ni😊 ni hu
❤
❤❤❤❤❤❤❤ft gt gt cf😊😅😅😮😢😂cg
🤠VG HB VG😊😅😮😢😢🎉😂❤@@sanjanaj4487
😅😅😢@@sanjanaj4487
ಎಂಬತ್ತರ ದಶಕದಿಂದ ಇಲ್ಲಿಯವರೆಗೂ ಈ ಹಾಡು ತನ್ನ ಜನಪ್ರಿಯತೆ ಉಳಿಸಿಕೊಂಡಿದೆ...ಗುರುರಾಜ್ ಹೊಸಕೋಟೆಯವರ ಗಾಯನ ಅದ್ಭುತವಾಗಿದೆ...ಸರ್ಕಾರ ಇವರಿಗೆ ಪ್ರಶಸ್ತಿ ನೀಡಲೇಬೇಕು...🙏ಜೈ ಕನ್ನಡ 🙏💛❤️
ಕಾಂಗೋ ಅಣ್ಣ ಬೆಂಕಿ...🔥🔥
ಅದ್ಭುತವಾದ ಗೀತೆ ❤ ಇಡೀ ತಂಡಕ್ಕೆ ಒಳ್ಳೇದಾಗ್ಲಿ 🎉
ತಬಲಾ ಮಾಸ್ಟರ್ ಮತ್ತು ಗಾಯಕರು ಇಬ್ಬರೂ ಧ್ವನಿ ಅದ್ಭುತವಾಗಿದೆ 🎉🎉🎉🎉 ನಮ್ಮ ಜಾನಪದ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಈ ಗಾಯನ ಉದಾಹರಣೆ🎉
Super yabala Anna
❤❤❤❤❤❤❤❤❤❤❤❤❤❤❤❤❤❤❤❤❤❤❤
ಸರಕಾರ ಈವರಿಗೆ ಸ್ವಲ್ಪ ಸಹಾಯ ಮಾಡಿದ್ರೆ ಚೆನ್ನಾಗಿರೊದು 😊😊
ಕಾಂಗೋ ಪ್ಲೇಯರ್ super
ಟ್ರೇಂಡಿಂಗ್ ಆಗಿಂದ್ ಯಾರ್ ಯಾರ್ ನೋಡಾಕ್ ಬಂದಿರಿ ಲೈಕ್ ಹೋಡಿರಿ ಪಾ 👌👌👌🥰
😂
👌👌👌ತಬಲಾ ಬಾರಿಸೋ ಅಣ್ಣ ಸೂಪರ್ 👌👌👌
ಹೊಸಕೋಟೆ ಗುರುಗಳ ಸುಪುತ್ರ. ರಾಜಗುರು ಹೊಸಕೋಟೆ 🙏
Old, is, gold, tq, G, H, jai, hind
ಈ ಹಾಡಿನಲ್ಲೇ ಒಂದು ಸಿನಿಮಾ ನೋಡಿದಂಗ್ ಆಯ್ತು ಗುರುಗಳೇ...
ತನನಂ ತನನಂ ಮೂವಿ ಸಾಂಗ್
Nann tale kettu hoitari Total super ri 🎉
😂😃 ಕೇಳಿ ತುಂಬಾ ಸಂತೋಷ ಆಯ್ತ್ರಿ ಹೀಗೆ ನಮ್ಮ ಚಾನೆಲ್ ಸಪೋರ್ಟ್ ಮಾಡ್ತಾ ಇರಿ 🙏
ತಬಲಾ ಅಣ್ಣಾ ಸೂಪ್ಪರ್ ❤
🙏
Mast ri mast song🎵🎵🎵❤❤❤singing style super👏❤👏
ಕಂಚಿನ ಕಂಠದ ಗಾಯಕರಾದ ಗುರುರಾಜ್ ಹೊಸಕೋಟೆಯವರು ಜಾನಪದ ಗೀತೆಗೆ ಜೀವತುಂಬಿ ಹಾಡಿದ್ದಾರೆ ಸಾರ್ವಕಾಲಿಕ ಧನ್ಯವಾದಗಳು
❤
super sir👌💕🙏🙏🙏
👌🏽ತಬಲಾ ಅಣ್ಣಾ 🙏🔥
Super singer hai
Beautiful ❤️
👌👌👌 sir est charge madthira sir event ge
ಸರ್ ನಿಮ್ ಹೊಸಕೋಟೆ ಕುಟುಂಬ ನಮ್ಮ ತಾಳಿಕೋಟೆ ಯ ದ್ಯಾಮವ್ವ ದೇವಿ ಜಾತ್ರ ಮಹೋತ್ಸವ ಆಗಮಿಸಿದಾಗ ಹಾಡು ಕೇಳಿ ಅತ್ಯಂತ ಸಂತೋಷವಾಯಿತು. 🙏🏻
ಹೊನ್ನು ಮಾಯೆ, ಮಣ್ಣು ಮಾಯೆ, ಈ ಎರಡು ಮಾಯೆಗಿಂತ ಹೆಣ್ಣು ಮಾಯೆ ಅತಿ ಪ್ರಬಲವಾದ ಕಾರಣ ಇಷ್ಟೊಂದು ಅವತಾರಗಳು...🙏🏼
ವೆರೀ ಗುಡ್ ಟೀಮ್ ವರ್ಕ್ ಸೂಪರ್ ಸರ್
Super namm hoskotiyvru
Howdu sir. Avara ella haadanna nam channel nalli nodabahudu. Heege support maadta iri 🙏
ಸೂಪರ್ ಸೂಪರ್ ಸಾಂಗ್
ಪದೇ ಪದೇ ಈ ಹಾಡು ಕೇಳುತ್ತಾ 45 ವರ್ಷಗಳ ಸಿಂಹಾವಲೋಕನ ಮಾಡಿಕೊಳ್ಳುವ ಸನ್ನಿವೇಶ ನಿರ್ಮಾಣ ಆಗಿದೆ. ಗುರುರಾಜ ಸರ್, ನಿಮಗೂ ಮತ್ತು ನಿಮ್ಮ ತಂಡಕ್ಕೆ ಕೋಟಿ ನಮನಗಳು.
ಕ್ಯಾಸೆಟ್ ಕ್ರಾಂತಿ ಆಗಿದ್ದೇ ನಿಮ್ಮಂತಹ ಕಲಾವಿದರಿಂದ. 🙏🏻🙏🏻🙏🏻
@@srinathm.r.4628 ಎಂಥ ಬಂಗಾರದಂತ ಮಾತು ಹೇಳಿದ್ದೀರಿ ಸಾರ್. 🙏🙏
ಗುರುರಾಜ ಅವರ ಕ್ಯಾಸೆಟ್ಗಳು ನಮ್ಮಲ್ಲಿ ಇನ್ನು ಇವೆ.90ರ ದಶಕದಿಂದ ಅವರ ಹಾಡು ಕೇಳುತ್ತಿದ್ದೇನೆ. ಎಷ್ಟೇ ಆದರೂ ಅವರು ನಮ್ಮೂರಿನ ಜಾನಪದ ಹುಲಿ.ಇನ್ನೊಂದು ಹುಲಿ ಬಸವರಾಜ .ಕೇಂಧೂಳಿ.ಇವರಿಬ್ಬರು ಒಂದೇ ಸಮಕಾಲೀನವರು.ಇಬ್ಬರ ಹಾಡುಗಳು ಅಜರಾಮರ.ಧನ್ಯವಾದಗಳು
ತಬಲಾ ಅಣ್ಣನಿಗೆ ❤❤ತುಂಬು ಹೃದಯದ ಧನ್ಯವಾದಗಳು
ಅವರು ಶ್ರೀ ಗುರುರಾಜ್ ಹೊಸಕೋಟೆ ಅವರ ಪುತ್ರ - ಅತ್ಯುನ್ನತ ಶ್ರೇಣಿಯ ಕಲಾವಿದರು ಕೂಡ 😊
Tabla alla adu dolak adu anna
ಜಾನಪದ ಅಲ್ಲ ಜನಪದ ಜನಕ ನಮ್ಮ ಗುರುರಾಜ ಹೊಸಕೋಟೆ ಸರ್ ❤
Excellent
Very nice
ವಾವ್ ಏನ್ ಸಕ್ಕತ್ತಾಗಿ ಮಜಾ ಇದೆ ಈ ಹಾಡಲ್ಲಿ ೩೦ ವರ್ಷದ ಹಿಂದಿನ ಯಲ್ಲಾ ನೆನಪುಗಳನ್ನ ಮಾಡಿದೆ ಈ ಹಾಡು. ಯಾವಾಗಲೂ ಮರೆಯಲು ಸಾಧ್ಯವಿಲ್ಲ ಈ ಜಾನಪದ ಹಾಡುಗಳನ್ನು ಥಾಂಕ್ಸ್ ಗುರುರಾಜ್ ಹೊಸಕೋಟೆ ಮತ್ತು ಪಾರ್ಟಿ ಜೈ ಕರ್ನಾಟಕ ಜೈ ಕನ್ನಡ ನಾಡು
Haadu keli30 years agitthu. Kelee thumbha kushi sithu.
Respect button for Dr. ಗುರುರಾಜ್ ಹೊಸಕೋಟೆ ❤
ತುಂಬಾ 🎉👌
Cassette ಕಾಲದ ಹಾಡು..
ನನ್ನ ಚಿಕ್ಕ ವಯಸ್ಸಿನ ನೆನಪು
ತಬಲಾ ವಾದನದ ಜೊತೆ ನೃತ್ಯ ಮಾಡಿದ ತಬಲಾ ವಾದಕರಿಗೆ ಅನಂತ ಕೋಟಿ ಅಭಿನಂದನೆಗಳು ಸೂಪರ್ ಸಾಂಗ್
ಕನ್ನಡಿಗರು 💫🙏🏻❤️ ಯಾವಾಗಲು ಒಂದ ಕೈ ಮುಂದೆ 🎉👑🎵🤍💯🙂🎁
ಸರ್. ನಾನು ಚಿಕ್ಕವನಿದ್ದಾಗ ನೀವು ನಮ್ಮ ಶಾಲೆಗೆ ಬಂದು ಇ ಹಾಡು ಹಾಡಿದ್ದು ಇನ್ನು ನನಗೆ ನೆನಪಿದೆ.
ಇದೇ ಹಿರಿಯ ಕಲಾವಿದರ ತಾಕತ್ತು. ಹೀಗೆ ನಮ್ಮ ಚಾನೆಲ್ ಸಪೋರ್ಟ್ ಮಾಡ್ತಾ ಇರಿ 🙏
ಸೂಪರ್ ಸರ್ ಧನ್ಯವಾದಗಳು
ಎಂತೆಂತಹ ಅದ್ಭುತ ಸಾಹಿತ್ಯದ ಗೀತೆಗಳು ಕನ್ನಡದಲ್ಲಿವೆ👌👌ಇವುಗಳನ್ನು ಕೇಳುವ ಕನ್ನಡಿಗರೇ ಅದೃಷ್ಟವಂತರು...ಇಂತಹ ಹಾಡುಗಳನ್ನು ಅನ್ಯ ಭಾಷಿಕರು ಕೇಳುವಂತಾಗಬೇಕು...ಕನ್ನಡ ಮಾತನಾಡೋಣ ಕನ್ನಡ ಕಲಿಸೋಣ ಕನ್ನಡ ಉಳಿಸೋಣ💛❤️🙏🙏🙏🙏🙏🙏🙏
Asya Maya song very nice God bless the singers...
Super Songs. ❤❤🎉❤
ಸೂಪರ್ ಅಣ್ಣ ನಿಮ್ಮ ಹಾಡು ದಶಕಗಳು ಕಳೆದರು ಹೊಸತನ ಹಾಗೆ ಇದೆ 👍🙏🌹
ಸೂಪರ್ ಸರ್
Janara mansanu gelalu anekha adbutavdha gite rachane madidare.. super songs
ಆಗಿನ ಕಾಲದಲ್ಲಿ ಸಮಾಜದ ಒಳಿತಿಗಾಗಿ ಬರೆದ ಸಾಹಿತ್ಯ ಗಳು ಅಪಾರ. ಹಾಸ್ಯ ಪದವಾಗಿ ಜನರ ಮನಸ್ಸನ್ನು ಮುಟ್ಟುವ ಮಹಾನ್ ಕೆಲಸ ಮಾಡಿದ್ದಾರೆ.
Super tim works🎉🎉🎉🎉🎉🎉🎉❤❤❤❤❤
Thank you 😀
ಹಿಂದಿನ ಕಾಲದಲ್ಲಿ ಇಂತ ಹುಡುಗಿ ಇದ್ದದ್ದು ನಿಜ ಅದಕ್ಕಾಗಿ ಈ ಹಾಡು.
ನಿಮ್ಮ ನಿಜವಾದ ಅಭಿಮಾನಿ ನಾನು ❤🎉
Super sir ❤
ಅಬ್ಬಾ ಏನು ಹಾಡು ಏನು ಕತೆ, ಹೇ ಹೇ ತುಂಬಾ ತುಂಬಾ ಸಂತೋಷ ಆಯ್ತು. ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ👌👌👌👌🙏🙏🙏
ನಮಗೂ ತುಂಬಾ ಸಂತೋಷವಾಯಿತು ಧನ್ಯವಾದಗಳು
ಸೂಪರ್ ಜಭರ್ ದಸ್ತ್...😝😁😜💞💞💞💞👌👌👌👌👌👌👌👌👌
ತಬಲ ಸೂಪರ್ ನುಡಸಿದಿ ಅಣ್ಣ
Tabla Annan ki dhanyvad🎉👌💐
ನಿಮಗೂ ಧನ್ಯವದಗಳು
ತಬಲಾ ಮಾಸ್ತರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು. 🙏🏾🙏🏾🙏🏾👌🏾👌🏾👌🏾💐💐💐💐
Thanks
Super boss
Pls keep supporting our channel like this 🙏
ಕ್ಯಾಸೆಟ್ ಹಾಡು ಕೇಳಿದ ನಾವು ಈ ಪ್ರಯೋಗ ಭಾಳ ಇಷ್ಟ ಆತು
ಧನ್ಯವಾದಗಳು
Yar nodli bidli nim program hit aguthe dayavittu ennu yecchagi madi 🙏🏾🙏🏾🙏🏾💐💐💐namma janapada
Super oo super sir
ಧನ್ಯವಾದಗಳು🎉
ಏನ್ ಜೋಶ್ ರೀ ಈ ಹಾಡು ಸೂಪರ್
ಸೂಪರ್ ಹಾಡು ಸರ್ 🙏🏾🙏🏾🙏🏾🙏🏾🙏🏾
Suuuuuuper
ತುಂಬಾ ಧನ್ಯವಾದಗಳು❤❤❤❤🎉
❤❤❤❤❤❤ ತುಂಬ ಖುಷಿ ಹಾಯ್ತು ಹಾಡಿನ ಸೊಗಡು ಕೇಳಿ
Superr ri ❤❤❤❤❤❤❤❤❤❤❤❤
ಹಾಡಿನಲ್ಲಿ ಹಿಂದಿನ ಹಳ್ಳಿಗಳ ದೃಷ್ಯ ಕಣ್ಣು ಕಟ್ಟಿದೆ
ಸುಮಾರು ನಲ್ವತ್ತು ವರ್ಷದ ಹಿಂದೆ ನಮ್ಮ ಅಣ್ಣ ಈ ಹಾಡು ಹಾಡ್ತಿದ್ದ..
ತುಂಬಾ ಚೆನ್ನಾಗಿದೆ ಸೂಪರ್
ಗುರುರಾಜ ಸರ್ ಧ್ವನಿ ತುಂಬಾ ಚೆನ್ನಾಗಿದೆ
ತಬಲಾ ಅಣ್ಣ ನಿಮ್ಮ activity full Josh ide super song
Super song ❤❤
ತಬಲಾ master sooper
ನನ್ನ ಬಾಲ್ಯದಲ್ಲೇ ಕೇಳುತ್ತಾ ಇದ್ದ ಗೀತೆ ಮತ್ತೊಮ್ಮೆ ಇವಾಗ ಬಾಲ್ಯ ನೆನಪಿನ ಮೆಲುಕು ಹಾಕುತ್ತ ಮತ್ತೊಮ್ಮೆ ಮಗೊದಮ್ಮೆ ಈಗೀತೆನಾ ಕೇಳುತ್ತಾ ಆನಂದಿಸುತ್ತೆನೆ.....ಗುರುಗಳೆ.....
❤
ಗುರುರಾಜ ಅವರಿಗೆ ಧನ್ಯವಾದಗಳು
🎉super
Thank you! Cheers!
ಗುರುರಾಜ್ ಅಣ್ಣ ಹೀಗೆ ತಮ್ಮ ಗಾಯನ ಕಾರ್ಯಕ್ರಮ. ಮುಂದುವರೆಸಿ ಯಾರಿಗೂ ಹೆದರಿಕೆ ಬೇಡ ನಾವು ಸಂಗೀತ ಪ್ರೇಮಿಗಳು ನಾವು ನಮ್ಮೊಂದಿಗೆ ಕೈ ಜೋಡಿಸುತ್ತದೆ
ಬಾಲಮುರಳಿ ಕೃಷ್ಣ ಸರ್, ಗುರುಗಳಿಗೆ 75 ವರ್ಷ. ಮೊನ್ನೆ ಮಾತಾಡುವಾಗ ಭಾರಿ ಸುಸ್ತು ಆಗತ್ತೆ. ಸಾಕು ಅನ್ನಿಸ್ತಿದೆ ಅಂತಿದ್ರು
howdu ನಾವು ಎಷ್ಟು ಕೋಟಿ ಸಾಲ ಇದೇ ಹಾಡನ್ನ ಕೀಳಿಯೂ ಬೇಜಾರು ಇಲ್ಲ
ತುಂಬಾ ಅರ್ತಗರ್ಬಿತ್ ಜಾನಪದ ❤
30 ವರ್ಷದ ಹಿಂದಿನ ಬಾಲ್ಯದ ನೆನಪುಗಳು ನೆನಪಾಯಿತು..... ಆಗ ಫೇಮಸ್ song
ಹೌದು, ಅತ್ಯುತ್ತಮವಾದ ರಚನೆ ಇದು. ಹೀಗೆ ಕೇಳುತ್ತಲಿರಿ
ಸರ್ ತುಂಬಾ ಅದ್ಭುತ ಹಾಡುಗಳು ಸರ್ ದುಡ್ಡು ಕೊಟ್ಟರೆ ಬೇಕಾದು ಸಿಗತೈತಿ ಈ ಜಗದಲಿ ಕಾಣೋ ಈ ಸಾಂಗ್ ತುಂಬಾ ಅದ್ಭುತವಾಗಿದೆ ನಮ್ಮ ಉತ್ತರ ಕರ್ನಾಟಕದಲ್ಲಿ ಜನಪದ ಉಳಿಯೋದು ನಿಮ್ಮಿಂದಲೇ ಮತ್ತೆ ಶಬ್ಬಿರಡಾಂಗೆ ಅವರು..... ತುಂಬಾ ಸೊಗಸಾದ ಸಾಂಗುಗಳು❤
ua-cam.com/users/live_FSNrU_KVrI?feature=share ಗುರುರಾಜ್ ಹೊಸಕೋಟೆಯವರ ಪೂರ್ತಿ ಹಾಡುಗಳನ್ನು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಕೇಳಬಹುದು
Thabalavala super
savirada innuru baari ee haadannu keli aadaru tripti aagalilla rayare. haadinalli jiva kottu chirayu madiddiri endalli varnane ashtisttalla.🙏🙏🙏
Real janapad Tq u sir
Super song gurraj hoskoti
ತಬಲಾ ಅಣ್ಣ ಯಾರೂ ಅಲ್ಲ ಗುರು ಸಾರ್ ರವರ ಮಗ ರಾಜ್ ಗುರು, ರಾಜ್ಗುರು ಸಾರ್ ಸೂಪರ್❤
Super sir
👌👌
ವ್ಹಾ ವ್ಹಾ ವ್ಹಾ ಎನ್ ಹುರೂಪ ಎನ್ ಸುದ್ದಿ...... 🙏🏻🙏🏻🙏🏻🙏🏻💚💚💚💚👌🏻👌🏻👌🏻👌🏻
ಧನ್ಯವಾದಗಳು ಸಾರ್ ಶುಭವಗಲಿ 🌷🌼🌷🙏🙏🙏
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಕೇಳಿದ್ದೇ ಖುಷಿ ಆಯಿತು
ಬಹಳ ❤ಹಾಡು❤
ಗುರುರಾಜ್ ಹೊಸಕೋಟೆ ನೆನಪು ❤
ಸಮಾಜ ತಿದ್ದುವ ಕೆಲಸ ❤
ನಮಸ್ಕಾರಗಳು ❤
ತಬಲ ಮಾಸ್ಟರ್
ಏನ್ ಗುರು ನೀನು ಬೆಂಕಿ,
ನಿನ್ನ ಇನ್ವಾಲ್ವ್ಮೆಂಟ್ ಸೂಪರ್...
Sir nimge salute ❤❤
ತುಂಬ ಸೊಗಸಾಗಿದೆ ಗುರುರಾಜ ಅಣ್ಣ ನಿಮ್ಮ ಹಾಡು ಎವರ್ ಗ್ರೀನ್
Background music super
@@mv7gowda177avra maga ne avru
Tabla anna ❤🎉❤🎉❤😢
Tabala...... Bro awesome 👍👍 excellent talent
😀😀😀😀😀😀😀😀😂😂😂😂😂😂😂😂😂 ಸೂಪರ್ ಬ್ಯೂಟಿಫುಲ್ ಸಿಂಗರ್ಸ್ 🙏
👌👌ಧನ್ಯವಾದಗಳು ಗುರುರಾಜ್ ಸರ್ 👍🙏😊
ಧನ್ಯವಾದಗಳು ಮನೋಹರ್ ಅವರೇ, ಗುರುರಾಜ್ ಹೊಸಕೋಟೆ ಅವರ ಎಲ್ಲಾ ಹಾಡುಗಳನ್ನು ನಮ್ಮ ಚಾನೆಲ್ ನಲ್ಲಿ ಕೇಳಿ ಆನಂದಿಸಿರಿ
Tumba Kushi agide GURUGALE💯👍🙏🙏🙆♀️🤡🤝🤝
ದನ್ಯವಾದಗಳು
Adbhuta vaagi hadidira.... Nimage helalu nan kade padagale Illa sir.... Ottinali Adbhuta vaagide ❤❤ Ellarigu tumnu hrudayada dannyavadagalu... 🙏