O Priya - Pallakki - Movie | Aslam | Gurukiran | Prem Kumar, Ramanithu Chaudhary | Jhankar Music

Поділитися
Вставка
  • Опубліковано 22 гру 2024

КОМЕНТАРІ • 1,1 тис.

  • @yogeeshakg4358
    @yogeeshakg4358 3 роки тому +407

    ನಿರ್ಜನ ಪ್ರದೇಶದಲ್ಲಿ ಒಬ್ಬರೇ... ಇದ್ದಾಗ ಈ ಹಾಡು ಯಾರು ನೋಡುತ್ತಾರೆ..ಅವರ ಮನಸ್ಸು ತುಂಬಾ ಸಂತೋಷವಾಗುತ್ತೆ...
    ಆಹಾ ಅದ್ಬುತ ಹಾಡು "ಚಿತ್ರ "ಮೇಡಂ ಸೂಪರ್ VOICE

  • @poojaakhi9399
    @poojaakhi9399 9 місяців тому +160

    ನಮ್ಮ ಕನ್ನಡ ಸಾಂಗ್ top nalli ಇದೆ. Who came after watching insta reels

  • @yashbhovi9363
    @yashbhovi9363 9 місяців тому +510

    2024 ರಲ್ಲಿ ಯಾರು ಯಾರು ನೋಡ್ತಇದಿರಾ ಲೈಕ್ ಮಾಡ್ರಿ 💐❤

  • @dileepgaming1150
    @dileepgaming1150 10 місяців тому +100

    2024 alli yar yar bandidira 😊

  • @jagadishhb3359
    @jagadishhb3359 2 роки тому +537

    ಅಂದು, ಟಾಪ್ ಟೆನ್ ಹಾಡುಗಳ ಪಟ್ಟಿಯಲ್ಲಿ ಈ ಹಾಡು ಕೂಡ ಒಂದಾಗಿತ್ತು ಯಾರಾದರು ಕೇಳುವವರು ಇದ್ದೀರಾ ಒಂದು ಲೈಕ್ ಬಟನ್ ಒತ್ತಿ...

    • @ArpithaArpitha-ww5le
      @ArpithaArpitha-ww5le 9 місяців тому +8

      Hawdu Sar modlu ede songs Trend nalli ettu evglu eee song kelidre mansige eno one tara kushi sigutte

  • @Chandan_Krishna
    @Chandan_Krishna 3 роки тому +616

    ಚಿತ್ರ:- ಪಲ್ಲಕ್ಕಿ ( 2007 )
    ಹಾಡು:- ಆ ಚಂದ್ರನಂತೆ
    ಸಂಗೀತ:- ಗುರುಕಿರಣ್
    ಸಾಹಿತ್ಯ:- ಕವಿರಾಜ್
    ಗಾಯನ:- ಕೆ.ಎಸ್.ಚಿತ್ರಾ
    ಓ ಪ್ರಿಯಾ… |
    ಓ ಪ್ರಿಯಾ… ||
    ಆ ಚಂದ್ರನಂತೆ ನೀ ದೂರ ನಿಂತೆ
    ಕಣ್ ಬಿಟ್ಟು ಹುಡುಕಾಡಿದಾಗ
    ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
    ನನ್ನಲ್ಲಿ ನೀನಿದ್ದೆ ಆಗ......||
    ಆ ಚಂದ್ರನಂತೆ ನೀ ದೂರ ನಿಂತೆ
    ಕಣ್ ಬಿಟ್ಟು ಹುಡುಕಾಡಿದಾಗ
    ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
    ನನ್ನಲ್ಲಿ ನೀನಿದ್ದೆ ಆಗ......||
    ಓ ಪ್ರಿಯಾ… |
    ಓ ಪ್ರಿಯಾ… ||
    ನಾನ್ ಉಸಿರಾಡೋ ಗಾಳಿ
    ನನ್ ಹೃದಯದ ಮಿಡಿತ
    ನೀನೇ.... ನೀನೆ ಕಣೇ‌‌‌‌.........||
    ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ
    ನಾ ನೋಡೋ ಘಳಿಗೆ ಸರಿಯುವೆ ಮರೆಗೆ
    ಹಾಡಾಗಿ ನೆನಪಾಗಿ ನೀ ಕಾಡುವೆ
    ತುಂಟಾಟಾ ನಿನಗೆ ತಳಮಳ ನನಗೆ
    ಹೇಗೋ ಎಂತೋ ದೂರ ನಿಂತು ಮುದ್ದಾಡದೆ
    ಆಹಾ ಈ ದೇಹ ಹಗುರಾಗಿದೆ ||
    ಆಹಾ... ಚಂದ್ರನಂತೆ ನೀ ದೂರ ನಿಂತೆ
    ಕಣ್ ಬಿಟ್ಟು ಹುಡುಕಾಡಿದಾಗ
    ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
    ನನ್ನಲ್ಲಿ ನೀನಿದ್ದೆ ಆಗ......||
    ಓ ಪ್ರಿಯಾ… |
    ಓ ಪ್ರಿಯಾ… ||
    ಏಕಾಂಗಿ ನಾನಾಗಿ ನಿಂತಾಕ್ಷಣ
    ತಂಗಾಳಿ ತರುವೆ ಕಚಗುಳಿ ಇಡುವೆ
    ಹೇಗಿದ್ದೆ ಹೇಗಾದೆ ನಾನೀದಿನ
    ನೀ ನನ್ನ ಜಗವೆ ಬದಲಿಸುತಿರುವೆ
    ನಿಂಗೇ ತಾನೆ ನಿನ್ನಿಂದಾನೆ ಈ ಜೀವನ
    ನಿಜಾನಾ? ಇದೇನಾ ಇದು ಪ್ರೀತಿನಾ?
    ಆ ಚಂದ್ರನಂತೆ ನೀ ದೂರ ನಿಂತೆ
    ಕಣ್ ಬಿಟ್ಟು ಹುಡುಕಾಡಿದಾಗ
    ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
    ನನ್ನಲ್ಲಿ ನೀನಿದ್ದೆ ಆಗ......||
    ಓ ಪ್ರಿಯಾ… |
    ಓ ಪ್ರಿಯಾ… ||
    😊

  • @Challengingknowledge
    @Challengingknowledge 4 роки тому +93

    ನಿನಗೆ ತಾನೇ, ನಿಂನಿಂದಾನೇ ಈ ಜೀವನ..,. Super lines💖💕

  • @ananyaapoorvamp3131
    @ananyaapoorvamp3131 4 роки тому +106

    Chithra mam voice yaryarig eshta😍

  • @sunilkumarpanchal3103
    @sunilkumarpanchal3103 4 роки тому +38

    ಪ್ರತಿಯೊಂದು song ಗು ಕೂಡ ಏನೋ ಒಂದು attachment ಇರುತ್ತೆ....

  • @sharanappahagargi4911
    @sharanappahagargi4911 4 місяці тому +256

    2024 anybody?

  • @sagarkrishn8501
    @sagarkrishn8501 3 роки тому +75

    ನನ್ನೊಲುಮೆಯ ಸ........ ನನ್ನ ನಿನ್ನ ಭೇಟಿಯಾಗಿದ್ದು 25/5/2014. ಈ ಹಾಡು ಕೇಳಿದಾಗಲೆಲ್ಲ ನಿನ್ನ ನೆನಪೇ, ಈ ಹಾಡಿನ ಪ್ರತಿ ಸಾಲು ನಾನು ನಿನ್ನೊಡನೆ ಕಳೆದ 4 ವರ್ಷಗಳು ನೆನಪಾಗುತ್ತೆ. ನೀನು ಅಂದ್ರೆ ಈ ಹಾಡು ಈ ಹಾಡು ಅಂದ್ರೆ ನೀನು ಅನ್ನೋವಷ್ಟು ಹತ್ತಿರವಾಗಿದೆ ಈ ಗೀತೆ ನನಗೆ. ನನ್ನ ಬಿಟ್ಟು ಹೋದ ನಿನಗೆ ನನ್ನ ನೆನಪು ಬಾರದಿರಲಿ, ಬಂದರೂ ನಾವು ಕಳೆದ ಕ್ಷಣಗಳ ನೆನೆದು ನೋವು, ಚಿಂತೆ, ದುಃಖ ಆಗದಿರಲಿ. ಎಲ್ಲೇ ಇದರೂ ಸುಖವಾಗಿ ಸಂತೋಷವಾಗಿರು.. ❤️

  • @mohanrajn7367
    @mohanrajn7367 2 роки тому +31

    ಎಷ್ಟು ಸಾರಿ ಕೇಳಿದ್ರು ಬೇಜಾರೆ ಆಗಲ್ಲ.. ಎಷ್ಟೇ ನೋವಲಿದ್ರೂ ಈ ಹಾಡು ಕೇಳಿದ್ರೆ ಬೇಜಾರು ಹೋಗದೆ ಇರಲ್ಲ.. ಒಟ್ಟಾರೆ ಹೇಳೋದಾದ್ರೆ ನಿಜಾನಾ.. ಇದೇನಾ.. ಇದೂ ಪ್ರೀತಿನಾ? 💛🌍🥺👣

  • @sadiqajs9686
    @sadiqajs9686 3 роки тому +383

    2021 ರಲ್ಲಿ ಯಾರ್ ಯಾರ್ ಕೇಳ್ತಾ ಇದಿರಾ ಈ ಹಾಡು

  • @sandhyasandy9427
    @sandhyasandy9427 4 роки тому +99

    ತುಂಬಾ ಬೇಜಾರ್ ನಲ್ಲಿ ಇದ್ರೆ ಈ ಸಾಂಗ್ ಕೇಲ್ದ್ರೆ ಮನಸ್ಸಿಗೆ ತುಂಬಾ ಖುಷಿ ಆಗುತ್ತೆ

  • @keerthirajraj7608
    @keerthirajraj7608 5 років тому +141

    ಆ ಚಂದ್ರನಂತೆ ನೀ ದೂರ ನಿಂತೆ ಕಣ್ಬಿಟ್ಟು ಹುಡುಕಾಡಿದಾಗ🙄☝️👌

  • @babu.d.rgowda6621
    @babu.d.rgowda6621 3 роки тому +68

    ನಾನು ಉಸಿರಾಡುವ ಗಾಳಿ ನನ್ನ ಹೃದಯದ ಮಿಡಿತ ನೀನೇ ನೀನೇ ಕಣೆ...

    • @imnothing9803
      @imnothing9803 2 роки тому +1

      Yes same nangu idee feeling Nam Amma ne na usirado gali

  • @rukeshselva4445
    @rukeshselva4445 2 роки тому +17

    ನನ್ನ ದೇಹ ಮತ್ತು ಆತ್ಮ ಬೇರ್ಪಡಿಸಿದರು ನನ್ನ ಪ್ರೀತಿ ಎಂದೆಂದಿಗೂ ಜೀವಂತವಾಗಿಇರುವುದು ನೀನು ನನ್ನ ಪ್ರಾಣ ನನ್ನ ಜೀವ ಎಲ್ಲವೂ ನೀನೇ ಕಣೆ ನನ್ನ ದೇವತೆ❤️❤️❤️❤️❤️❤️

  • @shivashankar9367
    @shivashankar9367 3 роки тому +21

    One of my heart touching song neev namballa e song na nanu almost 500 + times kelidini One time hu bore agilla keltidre repeat kelana ansutte

    • @AmmuAmmu-dp9ys
      @AmmuAmmu-dp9ys 3 роки тому +1

      Oo really

    • @mydream7920
      @mydream7920 3 роки тому +1

      ಅದು ಈ ಹಾಡಿಗೆ ಇರೋ ಆಕರ್ಷಣೆ ಅರ್ಥಗರ್ಭಿತ ಮಧುರ ಸಾಲುಗಳು ಕೇಳ್ತಾ ಇದ್ರೆ ಒಂದು ಕ್ಷಣ ನಾವೇ ಈ ಹಾಡಿನಲ್ಲಿ ತಲ್ಲೀನರಾಗಿ ಬಿಡ್ತೀವಿ

    • @SumaK-tg5vz
      @SumaK-tg5vz 10 місяців тому

      Ok u r correct

  • @dhanucharvi44
    @dhanucharvi44 10 місяців тому +8

    2024 lu kelale beku aniso hadu❤

  • @venkateshmr5375
    @venkateshmr5375 10 місяців тому +5

    ❤ಯೆಪ್ಪ ಏನ್ voice ಮಾರಾಯ❤Aslam ಏನ್ voice ಮಾರಾಯ್ತಿ ನಿಂದು Love You Aslam ❤❤

  • @k4india
    @k4india Рік тому +169

    2023 attendance

  • @shreekantbhajantri9342
    @shreekantbhajantri9342 2 роки тому +17

    15 ವರ್ಷ ಕಳೆದಿದೆ..
    ಆದರೂ ಮತ್ತೆ ಮನ ಇದೆ ಹಾಡು ನಿತ್ಯವು ಗುನುಗುತಿದೆ...

  • @pradeepgajbharehkd758
    @pradeepgajbharehkd758 3 роки тому +11

    ಹಿಂತಾ ಸಫಾ ನೀಡೋ ಪಾಪ ya ದೇವರ ಏನು ನಿನ್ ಆಟಾ ಏನು ಹೃದಯ ನಿನುಗೆ ಇಲಾವೇ.good point 🙏

  • @divya8387
    @divya8387 10 місяців тому +97

    Who is here in 2024

  • @manjunathamanju3590
    @manjunathamanju3590 4 роки тому +12

    priya antha hesasru edre namne e adu kareyoagide chitra mam voice superb

  • @bindushreebk9825
    @bindushreebk9825 4 роки тому +8

    kanmuchi kunthe naa dhyaniyanthe nannalle nee edde aga .. 😍

  • @nisarga143
    @nisarga143 7 місяців тому +9

    😮ಶ್ವೇತಾ ನಿನಗಾಗಿ ಎಲ್ಲಿದ್ರೂ ಸುಖವಾಗಿ ಇರಮ್ಮಾ

  • @tharuntharun5339
    @tharuntharun5339 4 роки тому +16

    ಆ.ಚಂದ್ರನಂತೆ.ನೀ.ದೂರ.ನಿಂತೆ.
    ಕಣ್ ಬಿಟ್ಟು.ಹುಡುಕಾಡಿದಾಗBeautifull.melody😍💛💗💚🧡

  • @kavithahugar868
    @kavithahugar868 Рік тому +10

    ಇಷ್ಟಪಟ್ಟೋರು ಸಿಗದು ತುಂಬಾ ಕಷ್ಟ

  • @pradeepm6444
    @pradeepm6444 5 років тому +14

    Nanna Kannu tereyalu tumba thraasu.
    Yakendare kanninalli ninnade kanasu.💜💜

  • @harishkg1809
    @harishkg1809 3 роки тому +3

    ನಿನಗೆ ತಾನೇ ....ನಿನ್ನಿಂದ ತಾನೇ... ಈ ಜೀವನ....ಮುದ್ದು....💙😘

  • @sannamaranna5006
    @sannamaranna5006 2 роки тому +3

    ನಾನು ಒಬ್ಬಂಟಿಯಾಗಿ ಇದ್ದಾಗ ಕೇಳುವ ಹಾಡು ಇದು..., ಅದು ಬೇರೆಯದೇ ಪ್ರಪಂಚ.... ವರ್ಣಿಸಲಸಾಧ್ಯ...

  • @sushjain2998
    @sushjain2998 3 роки тому +15

    ನೀ ನನ್ನ ಜಗವೇ 😊❤ beautiful lyrics and feeling! 😇

  • @abhiachar7222
    @abhiachar7222 10 місяців тому +3

    Gurukiran v harikrishna peaks alli idru navu U2 alli iwra songs na dina keltha idvi yentha beautiful days😊

  • @erpushparaj3650
    @erpushparaj3650 4 роки тому +9

    Chithramma superb...👌

  • @AnuBMVoice
    @AnuBMVoice 2 роки тому +2

    I love ks chithra ammaa melodious voice ....... Avr yella songs ista......
    Amma 🌹😘😍☘️

  • @sandeep-mc1ti
    @sandeep-mc1ti 2 роки тому +6

    ನಾನು ಬೆಂಗಳೂರಿಗೆ ಬಂದ ವರ್ಷ, ನಾನು ವಿಜಯನಗರ jaga yothi ಜಯದೇವ li ಇದ್ದ ವರ್ಷ ಬಂದ ಹಾಡು ಇದು, ಸೂಪರ್ಬ್ ಇಂಪಾದ ಹಾಡು.

  • @manojgowdads4650
    @manojgowdads4650 8 днів тому +1

    Big boss Nalli kiccha yellidhru ಈ ಕಥೆ ……..😊

  • @anuani165
    @anuani165 5 років тому +17

    Nange ista hagorge e song thumba ista ♥️

  • @ShrutiPoojari
    @ShrutiPoojari Рік тому

    Haadagi nenapagi nee kaaduve....
    Tuntata ninage talamala nanage hego yanto.........wow superb 💖

  • @ashokkumarg6277
    @ashokkumarg6277 Рік тому +24

    ❤ gurukiran for ever 🎉

  • @parimalakumar7951
    @parimalakumar7951 4 роки тому +4

    ❤❤❤A chandranante nee doora ninthe kanbittu hudukaadidaaga
    Kanmucchi kunthe naaa dyaniyanthe
    Nannali neenidde aaga...❤❤❤❤(K.P)love u😘

  • @sauravspeed
    @sauravspeed 3 роки тому +26

    Gurukiran music+chitra voice=blockbuster song

  • @annapoornaannapoorna7666
    @annapoornaannapoorna7666 4 роки тому +12

    2020. 1000 ಕೇಳಿದಿನಿ ಅಂಡ್ 2021😘

  • @thenameis__mani1691
    @thenameis__mani1691 3 роки тому +8

    Guru song matra ultimate ❤️🔥

  • @harshivishu868
    @harshivishu868 4 роки тому +2

    Ahh chandrananthe nee dura ninthe kan bittu hudukadidaga.. Kannmuchi kunthe naa dhyaniyanthe nAnnalle neenidde aga.. Beautiful Lirycs 😍😍

  • @kavyakavyakavya5056
    @kavyakavyakavya5056 2 роки тому +4

    ಕಣ್ಮುಚಿ ಕುಂತೆ ನಾ ದ್ಯಾನಿಯಂತೆ ನನ್ನಲ್ಲಿ ನೀನಿದ್ದೆ ಆಗ ಓ ಪ್ರೀಯ,,,,,,,,,,,,such a nice beautyful song

  • @ashwinis5817
    @ashwinis5817 3 роки тому +1

    ಓ ಪ್ರಿಯ.............. ಆ ಆ ಆ ಆ ಆ ಆ ಆ ಆ 💞

  • @ramyarajkumar6151
    @ramyarajkumar6151 5 років тому +209

    I feel relaxed if I hear this song

  • @rskshithshetty1844
    @rskshithshetty1844 24 дні тому +2

    One month before i have key pad phone i lisening this song... But this time i have vivo 5g but i lisening this song.. Same feeling❤️

  • @ajgupta3025
    @ajgupta3025 4 роки тому +5

    Pallakki movie ❤️❤️✌️👌

  • @vijay_4363
    @vijay_4363 2 роки тому +2

    ಆ🌝ಚಂದ್ರನಂತೆ ನೀ ದೂರ ನಿಂತೇ.....⚡🤍🥀ಕಣ್ಬಿಟ್ಟು ಹುಡುಕಾಡಿದಾಗ......😌love you @Raadhe ⚡🤍🥀

  • @vijayviji3196
    @vijayviji3196 4 роки тому +22

    prem handsome cute look long hair dress smile ummmmmmmmha💋💋💋💋💋

  • @PrajwalR-sz1rg
    @PrajwalR-sz1rg 2 місяці тому +2

    Bengaluru City ❤ Tumkur City ❤❤ 2025

  • @dastageerkurakalli5144
    @dastageerkurakalli5144 3 роки тому +2

    Chitra medum nimm voice munde yavdu sari sati all....very nice and hertly touched song...❣️❣️❣️❣️

  • @venukumar1974
    @venukumar1974 5 років тому +19

    I love you ahalya...
    This song dedicated to you..
    😍😍😍
    😘😘😘

  • @pushpalathar7828
    @pushpalathar7828 8 місяців тому +1

    ಆಲ್ ಟೈಮ್ ಒನ್ ಆಫ್ ಮೈ ಫೇವರೇಟ್ ❤

  • @abhishekramaprasad8393
    @abhishekramaprasad8393 3 роки тому +5

    Chaitra mam and Gurukiran sir 🔥

  • @mpsarode9822
    @mpsarode9822 Місяць тому +1

    ಈ ಹಾಡು 2024 ರಲ್ಲಿ ತುಂಬಾ ತಲೆ ಕೆಡಿಸ್ತೀದೆ

  • @wccwordrecordchannel9198
    @wccwordrecordchannel9198 10 місяців тому +13

    00:26 Fav ringtone like here ❤️❤️

  • @vijayalaxmibindalagi4117
    @vijayalaxmibindalagi4117 3 роки тому +1

    Aa chandranante ni dura ninte kannu bittu hudukadidaga...kannu muchhi kunti na dyani ante nan alle nin edde aga.. Wow 😲🤩😍

  • @SaraswatiNayaka-xe5ol
    @SaraswatiNayaka-xe5ol Рік тому +4

    Chitra mam voice 👌👍

  • @venkateshcvenkey4196
    @venkateshcvenkey4196 3 роки тому

    Mansige bejar adaga ❤️ e song naa kelidre !... Tumba tumba kushi agutte my evergreen song 😍😍😍

  • @naveenalex8937
    @naveenalex8937 3 роки тому +5

    En vioce guru chaitra mam ur vioce is osm 🙏😍♥️

  • @mantralayajyotishyakendra4982
    @mantralayajyotishyakendra4982 3 роки тому +3

    Edu gurukiran music❤️❤️❤️❤️❤️❤️❤️

  • @anamika8952
    @anamika8952 5 місяців тому +6

    Anyone 2024 ❤

  • @supreethsupri169
    @supreethsupri169 2 роки тому +13

    She is wonderful in world... and this song was very nice.. perfect this song to her ....... Amazing movie.... Chitra mam voice ultimate

  • @AshikaAshu-kw8hd
    @AshikaAshu-kw8hd Місяць тому +1

    Amazing song😍❤️‍🔥

  • @rajub5013
    @rajub5013 Рік тому +17

    Magical voice of Chaitra Mam❤

  • @yammie96
    @yammie96 5 років тому +17

    Most melodious song🥰😘💕❣️

  • @y.c.melinamani6159
    @y.c.melinamani6159 Рік тому +1

    ಎವರಗ್ರೀನ್ ಸಾಂಗ್. ಅದರಲ್ಲೂ ಮ್ಯೂಸಿಕ್ ಸೂಪರ್. ❤

  • @nishwithashetty3052
    @nishwithashetty3052 4 місяці тому +6

    2024 like here

  • @tarunh8347
    @tarunh8347 Рік тому +1

    Ee song kelidre modalina preeti nenpagutte 😭😭😭😭😭😭😭😭😭😭😭😭😭😭😭

  • @mouneshbadiger3251
    @mouneshbadiger3251 3 роки тому +3

    Yen song super .....gurukiran magic

  • @YashS-ey1hg
    @YashS-ey1hg 6 місяців тому +1

    ನಿದ್ದೆ ಮಾಡೋ ಮುಂಚೆ ಒಮ್ಮೆ earphone ಹಾಕೊಂಡು ಈ ಹಾಡು ಕೇಳಿದ್ರೆ .... ಸೂಪರ್

  • @mrchanduchandu1322
    @mrchanduchandu1322 5 років тому +18

    My best song song heart teaching...love❤❤ this song💕💕

  • @shilpaarun3095
    @shilpaarun3095 Рік тому +1

    Chitharamma oll song is very very good👍 I love and like melodi 🎵songs🎵🌹 my husband dedicated to song 💙🎵 nijaana edena idu preetina❤....😘

  • @odeyacreations......5477
    @odeyacreations......5477 3 роки тому +71

    2021,,,,,,,,,,,,lv u .only one side lv

  • @ramachandraheggadal8486
    @ramachandraheggadal8486 2 роки тому +1

    ನಾನ್ ಉಸಿರಾಡೋ ಗಾಳಿ
    ನನ್ ಹೃದಯದ ಮಿಡಿತ
    ನೀನೇ.... ನೀನೆ ಕಣೇ‌‌‌‌.........||
    OSM LINE

    • @manjukmanjuk2188
      @manjukmanjuk2188 2 роки тому

      👌ಸಾಂಗ್ 😘💞💞💞💞💞💞love

  • @amitshenke591
    @amitshenke591 6 років тому +26

    My life's best heart touching song..

  • @amitshenke591
    @amitshenke591 6 років тому +17

    This my first love song o priya 💗💗💗💗

  • @premchandrarj
    @premchandrarj 2 місяці тому +6

    2025 anybody ❤

  • @shivarajshivu210
    @shivarajshivu210 4 місяці тому

    ದಿನ 20 ಸಲ ಈ ಸಾಂಗ್ ಕೇಳ್ತೀನಿ ❤❤🥰🥰

  • @prmusic3699
    @prmusic3699 4 роки тому +209

    2020 li yar yar kelta edira like madi

  • @Dini-nc7zg
    @Dini-nc7zg 4 місяці тому

    ರೆಪ್ಪೆಯಾ... ಒರೆಸಿ ಮುತ್ತಿಡಲಾ..... ಈ ಸಾಲು super ❤🥰❣️💓

  • @kantiarchana4577
    @kantiarchana4577 5 років тому +24

    super one of my fev.👌❤

  • @kavithahugar868
    @kavithahugar868 Рік тому +1

    Chitramma 🙏🙏🙏🙏🙏

  • @DEEPAKP-dpk
    @DEEPAKP-dpk 3 місяці тому +4

    My Favorite😍 1:13

  • @jaanujaanu3286
    @jaanujaanu3286 3 роки тому

    Ninge thane ninindaane ee jeevana hahaha e dheha haguraagide ❤❤❤❤❤❤❤❤❤❤❤

  • @srikanth-nandanavanagarden9280
    @srikanth-nandanavanagarden9280 6 років тому +113

    Such a beautiful melody
    Thanks to Legend Chitra maa and Gurukiran sir

    • @prashanthprashu3532
      @prashanthprashu3532 2 роки тому +1

      Goobe chaitra mam Alla hadirodu hudga hadirodu

    • @srikanth-nandanavanagarden9280
      @srikanth-nandanavanagarden9280 2 роки тому +1

      @@prashanthprashu3532 Goobe nanalla, neenu, Kivi kottu sarige kelu this is female version and this is sung by Ks Chitra mam..

    • @sandeepshinge8272
      @sandeepshinge8272 2 роки тому

      @@srikanth-nandanavanagarden9280 q111 am
      1
      11

  • @Sushma6919
    @Sushma6919 3 місяці тому

    Chithrmma super song❤❤❤❤❤❤❤❤❤❤

  • @sanjaykumar-ev2fr
    @sanjaykumar-ev2fr 4 роки тому +6

    Mood change🥰😍😍😍

  • @thestetholictraveller
    @thestetholictraveller 10 місяців тому

    2024 ನಲ್ಲೂ ಈ ಸಾಂಗ್ ಕೇಳ್ತಾ ಇರೋರು ❤️‍🩹💚

  • @vasanthm7111
    @vasanthm7111 5 років тому +6

    ಸುಪರ್ ಸಿನಿಮಾ ತುಂಬಾನೆ ಚೆನ್ನಾಗಿದೆ ಸಾಂಗ್ ಸುಪರ್

  • @shetty1220
    @shetty1220 Рік тому +1

    Morning Time 5.00AM to 6.00 AM time....... At udaya music ❤❤❤

  • @ranjitharanjuracchu5852
    @ranjitharanjuracchu5852 5 років тому +13

    It's my favorite songs bczz 😍😍feel my lv💓💖💖💖

  • @SudharshanSudharshan-vq9eb
    @SudharshanSudharshan-vq9eb 27 днів тому

    Super song guru❤❤❤❤❤❤

  • @rajendradimpleking3959
    @rajendradimpleking3959 4 роки тому +9

    Evergreen song K.s chaitra mam tq so much give to the song us

  • @Kkreddy515
    @Kkreddy515 10 місяців тому +1

    2024 alli yaru e song keltidira like madi 👍

  • @hemanthmona676
    @hemanthmona676 3 роки тому +19

    Music wise and voice osam❤️