Yendu Kanda Kanasu | HD Video Song | Darshan | Vasundara Das | Babji-Sandeep | Lankesh Patrike

Поділитися
Вставка
  • Опубліковано 31 січ 2025

КОМЕНТАРІ • 2,1 тис.

  • @ManjuP-oo8hm
    @ManjuP-oo8hm 10 місяців тому +20

    4:34 ನನ್ನಾನೆಗು ನಿನ್ನ ಬಾಳೆಲ್ಲ ಬೇಳಕಿರಲಿ ನಿನ್ನ ನಾಳೆಗಳೆಲ್ಲ ನಾ ನೇನೆಯೋ ಆಗಿರಲಿ......💙💙💙😘😘😘

  • @manjunathahs8413
    @manjunathahs8413 3 роки тому +69

    ನೂರಾರು ಮುಳ್ಳುಗುಲ ನಡುವೆ ಹೂ ಇದೆ,, ನೂರಾರು ನೋವುಗಳ ನಡುವೆ ಒಲವಿದೆ,,, ವ್ಹಾವ್,,😍

  • @pradeepdoddamane5200
    @pradeepdoddamane5200 Рік тому +38

    ನೂರಾರು ಮುಳ್ಳುಗಳ ನಡುವೆ ಹೂವಿದೆ, ನೂರಾರು ನೋವುಗಳ ನಡುವೆ ಒಲವಿದೆ. 👌

  • @sathishapoojari8590
    @sathishapoojari8590 Рік тому +66

    ಎಷ್ಟು ಅದ್ಬುತವಾದ ಸಾಲುಗಳು.......❤❤❤ ಈ ಗೀತೆಯಲ್ಲಿ ಎಷ್ಟೊಂದು ಅರ್ಥ ಉಂಟು... ಸೂಪರ್............ 👌👌👌👌👌👌👌👌👌

  • @kicchasudeep2446
    @kicchasudeep2446 2 роки тому +27

    Kiccha boss.. D boss ಸದ್ಯದಲ್ಲೇ ಒಂದು ಆಗುತ್ತಾರೆ ನೋಡಿಕೊಳ್ರಿ 💯 🔥🔥

  • @sushmaben1564
    @sushmaben1564 2 роки тому +2895

    Who is still here listening in 2025😍.......

  • @hveereshadboss447
    @hveereshadboss447 2 роки тому +37

    *ನನ್ನ ಅಚ್ಚು ಮೆಚ್ಚಿನ ಹಾಡು* 💝👌
    *Box Office Sulthan **#DBoSS* 🔥🔥

  • @pradeepap3883
    @pradeepap3883 3 роки тому +65

    ಏನ್ ಲಿರಿಕ್ಸ್ ಗುರು.....💓
    Ultimate......chindhi.....🔥
    Singers is on ROCK....💯

  • @guruprasadshetty6461
    @guruprasadshetty6461 Рік тому +119

    ದರ್ಶನ್ ಸರ್ ತುಂಬಾ handsome ಕಾಣಿಸ್ತಾರೆ ಈ ಗೀತೆಯಲ್ಲಿ ❤

  • @naagusm4701
    @naagusm4701 Рік тому +49

    ಏನ್ ಲಿರಿಕ್ಸ್ ಏನ್ ಮ್ಯೂಸಿಕ್ ಏನ್ ವಾಯ್ಸ್ 😍🔥
    ಇವಾಗ ಈತರ ಸಾಂಗ್ಸ್ ಬರಲ್ಲ 🥺♥️

  • @sambhujivan9210
    @sambhujivan9210 3 роки тому +31

    ನನ್ನಾಣೆಗು ನಿನ್ನ ಬಾಳೆಲ್ಲ ಬೇಳಕಿರಲಿ......... ನಿನ್ನಾ ನಾಳೆಗಳೆಲ್ಲ ನಾ ನೇನೆಯೋ ಆಗಿರಲಿ ..... ,ಸೂಪರ್ ಸಾಂಗ್ಸ್ ಸೂಪರ್ ಲೈನ್

  • @dsaveen8938
    @dsaveen8938 Місяць тому +79

    Any one is 2025❤

  • @sagarsagu1991
    @sagarsagu1991 3 роки тому +520

    ನೂರಾರು ಮುಳ್ಳುಗಳ ನಡುವೆ ಹೂವಿದೇ......
    ನೂರಾರು ನೋವುಗಳ ನಡುವೆ ಒಲವಿದೇ....👌👌👌👌👌💖

  • @satishd2712
    @satishd2712 2 роки тому +28

    ಇದು ಮರೆಯದ ಹಾಡು,ಮೌನಗಳೇ ಸಾಕ್ಷಿಗಳು.ಪ್ರೇಮಿಗಳು ಮರೆಯದ ಹಾಡು.. ಈ song ಅಲ್ಲಿ ಫೀಲ್ ಇದೆ, ಕೇಳಬೇಕು ಅನ್ಸುತ್ತೆ. ಸಂಗೀತ ನಿರ್ದೇಶಕರಿಗೆ, ಹಾಡುಗಾರರಿಗೆ ಧನ್ಯವಾದಗಳು..ಈ ತರ ಸಾಂಗ್ಸ್ ಯಾವಾಗಲೂ evergreen

  • @sannathsk5505
    @sannathsk5505 Рік тому +55

    Just Loved it ...@4:00 ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ....

  • @maadeshyaadav4977
    @maadeshyaadav4977 4 роки тому +36

    ನನ್ನ ಫೇವರೆಟ್ ಸಾಂಗ್ ಡೈಲಿ ಕೇಳ್ತಾ ಇರ್ತೀನಿ💞💞

  • @tippusultan6120
    @tippusultan6120 4 роки тому +202

    ನನಣೆಗೊ ನಿನ್ನ ಬಾಳೆಲ್ಲ ಬೆಳಕಿರಲಿ...
    ನಿನ್ನ ನಾಳೆಗಳೆಲ್ಲ ನಾ ನೆನ್ಯೋ ಹಾಗಿರಲಿ...♥️👍🤔✌️
    ...
    Just wetted my eyes😥😥😥

    • @trishikaprasad4870
      @trishikaprasad4870 4 роки тому +3

      Albeda maga samadana madko

    • @varshavarsha3899
      @varshavarsha3899 4 роки тому +3

      Yes anna

    • @timmaraju.ntimmaraju.n3808
      @timmaraju.ntimmaraju.n3808 4 роки тому +6

      @tippu sultan .
      ಕಾಗುಣಿತ ದೋಷಗಳನ್ನು ನಿವಾರಿಸಿ.
      ಯಾಕೆ ಈ ಸಾಲುಗಳು ತುಂಬಾ ನೆನಪಾಗುತ್ತಿವೆಯಾ... 🤔🤔

    • @pandu.m.a7763
      @pandu.m.a7763 3 роки тому +2

      Nice lian

    • @pandu.m.a7763
      @pandu.m.a7763 3 роки тому +1

      Nice Lian

  • @faizullamedleri6766
    @faizullamedleri6766 3 роки тому +74

    ಸಾಹಿತ್ಯ ಮತ್ತು ಸಂಗೀತ ಚೆನ್ನಾಗಿ ಇದೆ.
    ಗೋವ ಹಾಗು ಕಾರವಾರದ ಪರಿಸರ ಸುಂದರವಾಗಿದೆ.

  • @akash3590
    @akash3590 2 роки тому +6

    Nanna hrudayadane hrudaya dalli Preethi ide🙈❤️

  • @manjukmanjuk2188
    @manjukmanjuk2188 2 роки тому +11

    👌🎧🎼ಈ ಹಾಡು ಕೇಳಿದ್ರೆ ನನಗೆ ಖುಷಿ ಆಗುತ್ತೆ.........

  • @kemparajuraju7593
    @kemparajuraju7593 Рік тому +11

    🎉🎉💝💝💝ಒಂದು ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣ ತಲೆತಿರೋಗೋ ಭೂಮಿ ಇರದ ಕ್ಷಣ💝💝💞💞🌹🌹💞

  • @pratipk5780
    @pratipk5780 3 роки тому +229

    2:29 ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿ ಇದೆ... ❣️❣️❣️

  • @santup1900
    @santup1900 7 місяців тому +315

    2050 ರಲ್ಲೂ ಇ ಹಾಡು ಕೇಳ್ತೀನಿ ಅನ್ನೋರು like ಮಾಡಿ ❤️😍

  • @AdminConsultant
    @AdminConsultant 2 дні тому +2

    Comments odhoke haktha illa idhu song andhre, 2025 illa life long kelboudhu annovru like madri, im Naveena from andhra Telugu

  • @nafeel.ahamedahamed9243
    @nafeel.ahamedahamed9243 9 місяців тому +131

    Any one legends 2024 😅💗

  • @madhuresrinivas8000
    @madhuresrinivas8000 2 роки тому +14

    ❤ ಇದು ಮರೆಯದ ಹಾಡು ಮೌನಗಳೆ ಸಾಕ್ಷಿಗಳು ❤

  • @shankarabhi3858
    @shankarabhi3858 2 роки тому +10

    ಲಂಕೇಶ್ ಪತ್ರಿಕೆ 🔥.. ಬಾಸ್ ❤️❤️❤️

  • @avigowdru7427
    @avigowdru7427 3 роки тому +99

    😍😍😍😍 "ನೂರಾರು ಮುಳ್ಳುಗಳ ನಡುವೆ ಹೂವಿದೆ........❤️😍😍🔥🔥🔥jai D BOSS 😍

  • @sskgvhdjkdjttukrsz7139
    @sskgvhdjkdjttukrsz7139 10 місяців тому +21

    ನಮ್ಮೂರು ಬೇಲೆಕೇರಿ ಮತ್ತು ಕಾರವಾರದಲ್ಲಿ ತೆಗೆದ scene ಸೂಪರ್ ❤❤😍😍

  • @believerpkm3651
    @believerpkm3651 Рік тому +11

    ಆಹ್ ಅದ್ಭುತ.... ಬರವಣಿಗೆ... ಹಾಡು.... ಸಂಗೀತ.... choreography....2023 September 3 ...This Song Had the pure feel n words about love ❤..too good

  • @marcopolo6418
    @marcopolo6418 2 роки тому +10

    I'm not darshan fan but 2009 alli e song thumba keltha idde aaga naanu degree first year, aaga darshan hairstyle follow madtha idde ❤️❤️❤️❤️❤️

  • @AkshayKumarRocky1528
    @AkshayKumarRocky1528 11 місяців тому +12

    Noooraaru mullugalaa naduve hooviideeeeey......❤
    Noooraaru novugala naduve olavideeeeeey.......❤
    Ninagaaagi yedeyallliiiiii Ondu haadideeeey...❤
    Thili Thiliduu yekiruveeeey mathanadadeeey......❤
    🤗

  • @naagusm4701
    @naagusm4701 Рік тому +18

    ಇದು ಮರೆಯದ ಹಾಡು ಮೌನಗಳೇ ಸಾಕ್ಷಿ ಗಳು
    ವಿರಹ ಗಳೇ ಗುರುತುಗಳು ♥️

  • @kgworldkg8507
    @kgworldkg8507 5 місяців тому +9

    ಯಾರ್ ಯಾರು ಈ ಹಾಡನ್ನು ಜೀವಿತಾವಧಿಯ ವರೆಗೂ ಕೇಳಲು ಇಷ್ಟ ಪಡ್ತೀರ.❤❤

  • @arun1375
    @arun1375 11 місяців тому +167

    2099 ralli e song nodoru ondu like maadi :)
    2088 ralli e song nodoru ondu like maadi :)
    2077 ralli e song nodoru ondu like maadi :)

    • @xavatorxavator
      @xavatorxavator 10 місяців тому +7

      evath uttiroru 2070 ge saytar😅

    • @kratos33l
      @kratos33l 8 місяців тому +3

      Nakkan avaga youtube iralla

    • @arun1375
      @arun1375 8 місяців тому +1

      @@kratos33l exactly, but i wanted to do sarcasm to the ppl who comment 2204 alli nodovaru like maadi etc

    • @shilpanagaraj7878
      @shilpanagaraj7878 7 місяців тому +2

      ಇವತ್ತು ಇರೋರು ನಾಲೆ ಇರ್ತಿವಿ ಅಂತ ಗ್ಯಾರಂಟಿ ಇಲ್ಲ

    • @deadlydk1122
      @deadlydk1122 6 місяців тому +4

      Avag nodidre like madthini😂

  • @rajendrabadiger9753
    @rajendrabadiger9753 4 роки тому +112

    ನನಗೆ ಇಷ್ಟವಾಗೋ ಹಾಡುಗಳಲ್ಲಿ ಇದೂ ಒಂದು👍 ಸೂಪರ್ ಸಾಂಗ್

    • @dr.babugoudachikkond9574
      @dr.babugoudachikkond9574 3 роки тому +2

      One of the favorites

    • @praveenpavi2101
      @praveenpavi2101 3 роки тому

      ಒಂದು ದಿನಕ್ಕೆ ಸುಮಾರು ಇಪ್ಪತ್ತು ಸಲ ಕೇಳುತ್ತೇನೆ ಈ ಹಾಡು ನನ್ನ ಜೀವನದಲ್ಲಿ ಅತ್ಯುತ್ತಮ ಹಾಡು ಅಂದರೆ ಇದು ನನಗೆ ತುಂಬಾ ಇಷ್ಟ ಲವ್ ಯು

  • @prajwalbhat3708
    @prajwalbhat3708 3 роки тому +12

    ಕೇಳಿದರೆ ಕೇಳುತ್ತಲೇ ಇರಬೇಕು ಎಂಬ ಹಾಡು💖💖💖💖👌👌👌🎼🎻👏😍

  • @Dathu-lh3gf
    @Dathu-lh3gf 2 роки тому +61

    ಲಂಕೇಶ ಪತ್ರೀಕೆ #ಏಂದೂ ಕಂಡ ಕನಸು...ದಾಸನ🔝 ಕನಸು ನನಸು✨✅#ನಮ್ಮ ಕರಾವಳಿ ಜನರ ಮನಸು💘

  • @HmRamappaR-rw9ry
    @HmRamappaR-rw9ry 8 місяців тому +4

    Ee haadu bareda punyatma nige koti koti namanagalu,music composer ge koti koti dhanyavaadagalu

  • @swamy.yb.nayakaswamy.yb.na4124
    @swamy.yb.nayakaswamy.yb.na4124 2 роки тому +42

    ಕನ್ನಡ ಸಂಗೀತವೇ ಅದ್ಬುತ👌

  • @Manjunath_march10
    @Manjunath_march10 11 місяців тому +9

    ನನ್ನಾಣೆಗು ನಿನ್ನ ಬಾಳೆಲ್ಲ ಬೆಳಕಿರಲಿ...
    ನಿನ್ನ ನಾಳೆಗಳೆಲ್ಲ ನಾ ನೆನೆಯೋ ಆಗಿರಲಿ......
    ❤❤❤❤Sanaman❤❤❤❤

  • @manjunathaguru7175
    @manjunathaguru7175 3 роки тому +288

    ಇಂದ್ರಜೀತ್ ಲಂಕೇಶ್ ಮತ್ತು ದರ್ಶನ್ ನಡುವೆ ವಿವಾದ ಆದಮೇಲೆ ಯಾರು ಹಾಡು ಕೇಳ್ತಿದ್ದಿರ..

  • @rakeshmotebennur9980
    @rakeshmotebennur9980 Рік тому +796

    2023 ರಲ್ಲೂ ಈ ಸಾಂಗ್ ನೋಡ್ತಾ ಇರೋರು ಒಂದ್ ಲೈಕ್ ಕೊಡಿ 🥰

    • @ashwiniash8280
      @ashwiniash8280 Рік тому +8

      💔

    • @harshama7031
      @harshama7031 Рік тому +14

      ​@@ashwiniash8280😅😅😅

    • @nethrag5895
      @nethrag5895 Рік тому

      ​@@harshama703100 00l0😊😊😊⁰😊⁰😊l pp 00😊😊lp0llpp00p00⁰0l0p0pl
      P0l0l0pppl0⁰lpppl0l0😊00😊p00lpll0qpa0😊p00lq0pppp⁹póooóooóooo9ooooooooooooóoooooooo

    • @rooparoopa1598
      @rooparoopa1598 Рік тому +11

      Nanu Daily 10 times adru kelo song idu

    • @rakeshmotebennur9980
      @rakeshmotebennur9980 Рік тому +2

      Just see a Song

  • @vivianlveigas9885
    @vivianlveigas9885 2 роки тому +13

    10M CLUB SOON 🤩🤩

  • @chethankumarb8561
    @chethankumarb8561 2 роки тому +3

    @4:24 superbbb line, love forever....... kavitha krishnamurthi ....lovely

  • @soujanyanayak6897
    @soujanyanayak6897 4 роки тому +37

    Karwar😍 Karnatakada Kashmir... Proved to be born in Karwar..😍😘

  • @shwetashwetah7909
    @shwetashwetah7909 Рік тому +23

    Listening in 2024 ❤all time favorite😍 ❤

  • @shyamasundarbn5524
    @shyamasundarbn5524 2 роки тому +27

    How many of you are listening to this masterpiece even in 2023❤️
    Jai DBoss🔥

  • @NAMEisSANJUReddy
    @NAMEisSANJUReddy 8 місяців тому +4

    ಎಷ್ಟು ಸಲಿ ಕೇಳಿದ್ರು ಈ ಸಾಂಗ್ ಬೋರ್ ಆಗ್ತಿಲ್ಲ ಗುರು ❤😊

  • @Uttarakannadiga6246
    @Uttarakannadiga6246 3 місяці тому +1

    ನಮ್ಮ ಕಾರವಾರ ಅಂದು ಎಷ್ಟು ಸುಂದರವಾಗಿತ್ತು ಎಂಬುದಕ್ಕೆ ಈ ವೀಡಿಯೋನೆ ಸಾಕ್ಷಿ 😢😢😢 ಆದರೆ ಈಗ ಹಾಡಿನಲ್ಲಿರುವ ಕಾಳಿ ಸೇತುವೆ ಮುರಿದು ಹೋಗಿದೆ.

  • @rochana2511
    @rochana2511 3 роки тому +28

    ಇದು ಮರೆಯದ ಹಾಡು ಮೌನಗಳೇ ಸಕ್ಷೀಗಳು 👌😍......

  • @basavarajsheelvanth4087
    @basavarajsheelvanth4087 4 роки тому +881

    2021 ರಲ್ಲೂ ಯಾರ್ಯಾರು ಈ ಹಾಡು ಕೇಳುತ್ತಿದ್ದೀರಾ..?

  • @sundaramurthyn8545
    @sundaramurthyn8545 Рік тому +7

    Our Darshan our kannada yaar i just loved it ❤❤❤❤

  • @SanthoshKumar-rq9qz
    @SanthoshKumar-rq9qz Рік тому +4

    ಹಾಡು ಕೇಳ್ತಾ ಇದ್ರೆ ನಂಗು ಗರ್ಲ್ಫ್ರೆಂಡ್ ಇರ್ಬೇಕಿತ್ತು ಅನ್ಸುತ್ತೆ

  • @vinayaktgudodagi9935
    @vinayaktgudodagi9935 2 місяці тому +113

    Any one in 2024 Nov ❤

  • @vieshalbandi05
    @vieshalbandi05 4 роки тому +160

    ಕೆಲವೊಂದು ಭಾವನೆಗಳನ್ನು ಮಾತಿನಿಂದ ಹೇಳೋದಿಕ್ಕೆ ಆಗುವುದಿಲ್ಲ, ಅನುಭವಿಸಿದಾಗ ಮಾತ್ರ ಅರ್ಥವಾಗುತ್ತವೆ...

  • @goodboy1709s
    @goodboy1709s 3 роки тому +47

    Yet another unmatched lyricism by K Kalyan💯

  • @mahadevaswamyn6791
    @mahadevaswamyn6791 3 роки тому +25

    ಇದು ಮರೆಯದ ಹಾಡು really👌all time my favourite 💞 song👌.

  • @sushmaben1564
    @sushmaben1564 Рік тому +23

    All DBOSS fans who are missing this era of Boss & want to see him to ruling industry again wid his blockbuster movies & songs like here ❤

  • @pruthvirajv176
    @pruthvirajv176 3 роки тому +7

    ಸೂಪರ್ ಸಾಂಗ್ ಮೈ ಫೆವರೇಟ್ ❤❤❤❤.

  • @shafiulla7000
    @shafiulla7000 4 роки тому +106

    2021ಹೊಸ ವರ್ಷದ ಶುಭಾಶಯಗಳು

  • @king_ving
    @king_ving 2 роки тому +65

    Never boring song. What a beautiful composition.

  • @ಜಗದೀಶ್ಜಗದೀಶ್-ದ8ಭ

    ಮನಸಿನ ಮನೆಗೆ ತುಂಬ ಇಷ್ಟ ಆಗೋ ಹಾಡು ಲವ್ ಯೂ

  • @swapnilsajane4036
    @swapnilsajane4036 Рік тому +40

    Handsome D-Boss.... K. Kalyan Lyrics... And rajesh Sir's voice.... All magic❤️

  • @ambarishr7058
    @ambarishr7058 Рік тому +5

    Super b melody Song,👍 Jai D BOSS ❤️,Jai Rajesh Krishnan,Jai Kavitha 👍

  • @naagusm4701
    @naagusm4701 3 місяці тому +11

    ಚಿಕ್ಕ ವಯಸ್ಸುಲ್ಲಿ ಪ್ರತಿದಿನ ಈ ಹಾಡು U2 ಅಲ್ಲಿ ಹಾಕ್ತಾ ಇದ್ರೂ ❤️😌🫶
    Mission Those Vintage Peaceful Eraaa🫶

    • @viralshorts-om8th
      @viralshorts-om8th 3 місяці тому

      Houdu missing those days ...u2 songs are love ❤❤

  • @Jyothi.c-xh1yf
    @Jyothi.c-xh1yf 5 місяців тому +5

    Songuu super👌👌👌movie nu 👌👌👌estu sala keludru bejaragalla🥰🥰🥰

  • @swathitheju2210
    @swathitheju2210 3 роки тому +697

    ಎಂದೊ ಕಂಡ ಕನಸು
    ಅದು ನಿನ್ನ ಮನಸು
    ನಿನ್ನ ಮನಸಿಗಾಗಿ ಸೋತೇ
    ನಿನ್ನ ಒಂದು ಸ್ಪರ್ಶ
    ನಂಗೆ ನೂರು ವರುಷ
    ನಿನ್ನ ನೆರಳಿಗಾಗಿ ಸೋತೇ
    ನೂರಾರು ಮುಳ್ಳುಗಳಾ ನಡುವೆ ಹೂವಿದೇ
    ನೂರಾರು ನೋವುಗಳಾ ನಡುವೆ ಒಲವಿದೇ
    ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
    ನೆನೆನೆನೆದು ಏಕಿರುವೆ ಮಾತನಾಡದೆ
    ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
    ನೀ ತಾನೆ ನನ್ನ ಜೀವ
    ಎಂದೊ ಕಂಡ ಕನಸು
    ಅದು ನಿನ್ನ ಮನಸು
    ನಿನ್ನ ಮನಸಿಗಾಗಿ ಸೋತೇ
    ---------
    ಆ ಮೋಡದಿಂದ ಮಳೆಗೆ ಒಂದು ಸೂಕ್ತಿ ಇದೆ
    ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ
    ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
    ಆ ಕತೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ
    ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
    ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
    ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
    ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು
    ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
    ನೀ ತಾನೆ ನನ್ನ ಜೀವ
    ಎಂದೊ ಕಂಡ ಕನಸು
    ಅದು ನಿನ್ನ ಮನಸು
    ನಿನ್ನ ಮನಸಿಗಾಗಿ ಸೋತೇ
    ---------
    ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
    ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ
    ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
    ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ
    ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
    ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
    ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
    ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ
    ಬಾ ಕ್ಷಮಿಸು ಬಾ ಇಂದೆ ಕ್ಷಮಿಸುಬಾ
    ನೀ ತಾನೆ ನನ್ನ ಜೀವ
    ಎಂದೊ ಕಂಡ ಕನಸು
    ಅದು ನಿನ್ನ ಮನಸು
    ನಿನ್ನ ಮನಸಿಗಾಗಿ ಸೋತೇ
    ನೂರಾರು ಮುಳ್ಳುಗಳಾ ನಡುವೆ ಹೂವಿದೇ
    ನೂರಾರು ನೋವುಗಳಾ ನಡುವೆ ಒಲವಿದೇ
    ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
    ನೆನೆನೆನೆದು ಏಕಿರುವೆ ಮಾತನಾಡದೆ
    ಕ್ಷಮಿಸುಬಾ ಒಮ್ಮೆ ಕ್ಷಮಿಸುಬಾ
    ನೀ ತಾನೆ ನನ್ನ ಜೀವ
    ಎಂದೊ ಕಂಡ ಕನಸು
    ಅದು ನಿನ್ನ ಮನಸು
    ನಿನ್ನ ಮನಸಿಗಾಗಿ ಸೋತೇ

  • @Veenabhadri
    @Veenabhadri 3 місяці тому +1

    ನನ್ನ ಹೃದಯದ ಆಣೆ ಹೃದಯದಲ್ಲಿ ಪ್ರೀತಿ ಇದೆ ಆ ಕಥೆಗಳೆಲ್ಲ ಕಣ್ಣು ತುಂಬಿ ನೀರಾಗಿದೆ ❤️❤️

  • @naveena7231
    @naveena7231 2 роки тому +2

    SUPER SONG. MISS YOU AKKA. ನೆನೆದಷ್ಟು ನೆನಪಾಗು ನೆನಪಿಸು ಈ ನನ್ನ ಅಕ್ಕನ ನೆನಪಿನ ಸಾಂಗ್.

  • @HareKrishnakrishnahareX
    @HareKrishnakrishnahareX 2 роки тому +11

    Lucky to get such song in Kannada industry 🫡

  • @nagarajpawar5305
    @nagarajpawar5305 4 місяці тому +7

    This song was my favourite during my school days ❤

  • @amitnatekar7676
    @amitnatekar7676 11 місяців тому +49

    Who is still here listing in 2024❤🎉

  • @blockcreation.0.264
    @blockcreation.0.264 3 роки тому +19

    My favorite song 🥰❤🔥.. I love you d boss.. Always boss.. Legend

  • @trendypandite2993
    @trendypandite2993 2 роки тому +8

    Belagge eddu school gu munche e song kele hogtidde... Nostalgia

  • @kavya.9485
    @kavya.9485 4 роки тому +22

    ಇದರಲ್ಲಿ ಒಂದು ಸೀನ್ ನಮ್ಮ ಊರು ಕಾರವಾರ ❤️

  • @rajikrishna4942
    @rajikrishna4942 10 місяців тому +10

    Naanu Raji I just love this song❤

  • @Manugowda-r5b
    @Manugowda-r5b 27 днів тому +5

    Anyone in waching2025

  • @soldierpradeep
    @soldierpradeep 3 місяці тому +3

    Hollywood Cinema tara ide guru JAI DS BOSS❤

  • @RajeshGiriyappa
    @RajeshGiriyappa 2 роки тому +20

    those days industry was no where today its on peak...but its not to the potential... but its on high ....

  • @nageshnagu7221
    @nageshnagu7221 3 роки тому +3

    Idu mareyada hadu all time super song 👌❤️ D boss 👌🔥

  • @kiranraj1049
    @kiranraj1049 2 роки тому +220

    Those day's were Blissfull!!.... Waiting for this songs in U2❤️

  • @MahadevMahadev-l9r
    @MahadevMahadev-l9r 2 місяці тому +4

    Any one in 2025 ❤

  • @meharunnisak6653
    @meharunnisak6653 3 роки тому +2

    Mr.Malaysian Kanasu waiting Mrs.Indian Kanasu😘🤲👌👏💕💕😘😘👍👍👍👍

  • @bhimappamadar9407
    @bhimappamadar9407 Місяць тому +3

    2025 ge keloru❤😂

  • @thauseefrk4522
    @thauseefrk4522 6 місяців тому +4

    Indrajit beautifully portraid darshan in this film

  • @yogeshgalipura3859
    @yogeshgalipura3859 Рік тому +10

    Super👌👌👌 song🎵
    🐘Jai D boss🐘

  • @bharathgowda7297
    @bharathgowda7297 8 місяців тому +63

    2025 year attendance 😅

  • @HmRamappaR-rw9ry
    @HmRamappaR-rw9ry Рік тому +9

    Heart & soul touching song, it's the mirror of pure love, am enjoyed this song with the heart

  • @HmRamappaR-rw9ry
    @HmRamappaR-rw9ry Рік тому +10

    There is no words to say about music lyric, lovely song, mind wish to listen this song again and again,

  • @Abhi19995
    @Abhi19995 3 роки тому +20

    This is one of my favorite song
    Anyone listening in 2022????

  • @swapnadreams4893
    @swapnadreams4893 2 місяці тому +4

    ನವೆಂಬರ್ 12 2024 ಕೂಡಾ 🎉❤️❤️

  • @versatile_vardha
    @versatile_vardha 29 днів тому +5

    ❤Who is here in 2025..!! ❤🎉

  • @guruprasad_kulkarni
    @guruprasad_kulkarni 2 місяці тому

    5:08 Nooraru novugala Naduve olavidhe, beautiful line, only experienced can write it

  • @vivekvickyvicky7273
    @vivekvickyvicky7273 Рік тому +76

    2024 attendance here❤

  • @Dilip_Reddy2401
    @Dilip_Reddy2401 Рік тому +43

    When your little bit drunk just want to have some peace, just listen this song ❤

  • @DreamWalker20
    @DreamWalker20 3 роки тому +23

    ನೂರಾರು ನೋವುಗಳ ನಡುವೆ ಒಲವಿದೆ. 💝💝💝🥰🥰🥰🥰🥰🥰😍😍😍😍😍😍

  • @appubappub2960
    @appubappub2960 4 роки тому +34

    Im big fan of ಅಪ್ಪು ಬಾಸ್ ಈ ಹಾಡು ಅಂದ್ರೆ ನಂಗೆ ತುಂಬಾ ಇಷ್ಟ nic ಸಾಂಗ್ lov u d ಬಾಸ್ ಅಪ್ಪು ಬಾಸ್

  • @mahanidhibanakar3019
    @mahanidhibanakar3019 3 місяці тому +3

    Old Darshan was better ❤

  • @Bhavanimudlarvijay
    @Bhavanimudlarvijay 10 місяців тому +2

    One fav song of darshan sir❤