9/10/2024 ನವರಾತ್ರಿ ಸರಸ್ವತಿಪೂಜೆ ಮಕ್ಕಳಿಗೆ ವಿದ್ಯೆ ಜ್ಞಾಪಕಶಕ್ತಿ ಹೆಚ್ಚಾಗಲು ಚಿಕ್ಕಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿ

Поділитися
Вставка
  • Опубліковано 7 жов 2024
  • 9/10/2024 ನವರಾತ್ರಿ ಸರಸ್ವತಿಪೂಜೆ ||ಮಕ್ಕಳಿಗೆ ವಿದ್ಯೆ ಜ್ಞಾಪಕಶಕ್ತಿ ಹೆಚ್ಚಾಗಲು ||ಚಿಕ್ಕಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿ||
    ನೈವೇದ್ಯ - ಕಡಲೇ ಬೇಳೆ ಪಾಯಸ, ಉಪ್ಪಿಟ್ಟು
    ಸರಸ್ವತಿ ದೇವಿಯ ಮಂತ್ರ
    ಓಂ ಐಂ ವಾಗ್ದೇವ್ಯೈ ವಿದ್ಮಹೇ
    ಕಾಮರಾಜಾಯ ಧೀಮಹಿ,
    ತನ್ನೋ ದೇವಿ ಪ್ರಚೋದಯಾತ್..!!
    ಜ್ಞಾಪಕ ಶಕ್ತಿ ಹೆಚ್ಚಾಗಲು
    ನಮಸ್ತೇ ಶಾರದೇ ದೇವಿ, ಕಾಶ್ಮೀರಪುರ ವಾಸಿನೀ
    ತ್ವಾಮಹಂ ಪ್ರಾರ್ಥಯೇ ನಿತ್ಯಂ,
    ವಿಧ್ಯಾ ದಾನಂ ಚ ದೇಹಿ ಮೇಂ
    ಕಂಬೂ ಕಂಠಿ ಸುತಾಮ್ರೋಷ್ಟಿ ಸರ್ವಾಭರಣಂಭೂಷಿತಾ ಮಹಾಸರಸ್ವತಿ ದೇವಿ, ಜಿಹ್ವಾಗ್ರೇ ಸನ್ನೀ ವಿಶ್ಯತಾಮ್ ಶಾರದಾಯೈ ನಮಸ್ತುಭ್ಯಂ, ಮಮ ಹೃದಯ ಪ್ರವೇಶಿನಿ ಪರಿಕ್ಷಾಯಾಂ ಸಮುತ್ತೀರ್ಣಂ, ಸರ್ವ ವಿಷಯ ನಾಮ ಯಥಾ"

КОМЕНТАРІ • 18

  • @katheangadi
    @katheangadi 12 годин тому +4

    ಸರಸ್ವತಿ ಮಾತೆಯ ಇಷ್ಟೊಂದು ಕಥೆಗಳನ್ನು ಚೆನ್ನಾಗಿ ಹೇಳಿದ್ದೀರಿ ಸಿಸ್ಟರ್ 🙏🏼
    ನಿಜ ನಾವು ಏನನ್ನೇ ಮಾಡಬೇಕಾದರೂ ಮೊದಲು ಜ್ಞಾನ ಬೇಕು ಅರಿವಿರಬೇಕು. ನಿಮ್ಮ ವಿಡಿಯೋ ತುಂಬಾ ಇಷ್ಟ ಆಯ್ತು ಸಿಸ್ಟರ್ ಥ್ಯಾಂಕ್ ಯು 🙏🏼🙏🏼

    • @gelathi
      @gelathi  12 годин тому +1

      Tq sister🙏🙏

    • @Manjula-x4z
      @Manjula-x4z 10 годин тому +1

      F​@@gelathi

    • @Manjumanju-xt9ty
      @Manjumanju-xt9ty 6 годин тому

      Namasthe akka naavu ondu vahana marabeku ankondidivi adre yaru thagoloke barthilla pls enadru parihara idiya heli amma ❤❤❤

  • @MahadeviMN-m6l
    @MahadeviMN-m6l 5 годин тому

    Tumba chanagi helkodthira medam❤❤

    • @gelathi
      @gelathi  5 годин тому

      Tq sister🙏

  • @bindhushree.r5thbsec492
    @bindhushree.r5thbsec492 7 годин тому

    Thank you for information mam 🙏

  • @Pavithra-z4c
    @Pavithra-z4c 7 годин тому

    Madum nam mane li kalasada kayyi molake bandide holleda antha heli hage adana en madbeku...matte kalasa na estu dina ke omme chenge madbeku plz heli

  • @rekhabt3943
    @rekhabt3943 8 годин тому

    Bhala ista aytu niv yelid riti akka tq❤

    • @gelathi
      @gelathi  5 годин тому

      Tq sister🙏

  • @Karthick_Jr_10_30
    @Karthick_Jr_10_30 12 годин тому +1

    Mam daily hosthilge, hosadhaagi harishina kumkuma idabeka?

    • @gelathi
      @gelathi  12 годин тому

      ಕೆಳಗಡೆ ಮಾತ್ರ ಇಡಬೇಕು

  • @ShruthidevuShruthidevu-ul2gd
    @ShruthidevuShruthidevu-ul2gd 12 годин тому

    Sis akshara abyasana tande tayine madisbeka atava atte mava madisbowda heli sis

    • @gelathi
      @gelathi  12 годин тому

      ತಂದೆ ತಾಯಿ

  • @ShwethaThippeswamy-jk2hx
    @ShwethaThippeswamy-jk2hx 9 годин тому

    Mam ನಾಳೆಯಿಂದ ರಾಮಾಕೋಟಿ ಶುರು ಮಾಡಬಹುದಾ ❤❤

  • @ShwethaThippeswamy-jk2hx
    @ShwethaThippeswamy-jk2hx 9 годин тому

    ಸರಸ್ವತಿ ಪೂಜೆ ಟೈಮ್ ತಿಳಿಸಿ

  • @sanjeevinichannel3044
    @sanjeevinichannel3044 12 годин тому

    Tumbhane Esta aaytu akka

    • @gelathi
      @gelathi  12 годин тому

      Tq sister🙏