ಎಣ್ಣೆ ಕಾಯಲು ಇಟ್ಟಾಗಲೇ ಗೊತ್ತಾಗಿದ್ದು ಕಾಯಲು ಹಿಡಿದ ಟೈಮ್ ನಿಂದ. ಸ್ಟವ್ ವಾಟ್ಸ್ ಈಗ ಕಡಿಮೆ ಇರುವ ಕಾರಣ ಎಡಿಎ ಸಮಸ್ಯೆ. ವಿಡಿಯೋದಲ್ಲಿ ಹೇಳಿರುವೆ. ಈಗ ಬರುವ ವಿಡಿಯೋದಲ್ಲಿ ಗ್ಯಾಸ್ ಸ್ಟವ್ ಬಳಸುವೆ. ನಿದ್ದೆ ಕಣ್ಣಿನಲ್ಲಿಯೂ induction stove ಬಳಸಲಾರೆ. ಮಾತಾಡಲು ಕಷ್ಟ ನನಗೆ ನನ್ನ ವಿದ್ಯೆ ಕಳಿಸಿದ ಗುರುಗಳು ನೆನಪಾದರು ಅಷ್ಟು ಹೊತ್ತು ನಿಂತು ಮಾತಾಡಿದಾಗ. ಎಷ್ಟು ಕಷ್ಟ ಎಂಬುದು . ಈ ತಿಂಗಳಿನಿಂದ ಬರುವ ವಿಡಿಯೋ ನೋಡಿ. ಬದಲಾಗಿರುತ್ತದೆ. ನಿಮ್ಮ ಅಭಿಪ್ರಾಯ ತಿಳಿಸಿ . ಧನ್ಯವಾದ ಲಕ್ಷ್ಮಿ ಅವರೇ
ಸ್ಟವ್ ಹಾಗೆ ಅವಾಂತರ ಕೊಡದಿದ್ದಲ್ಲಿ ನನಗು ಸ್ತವ ಬದಲಿಸುವ ಮನಸ್ಸು ಆಗುತ್ತಿರಲಿಲ್ಲ. ಈಗ ಸ್ಟವ್ ಬದಲಿಸಿ ವಿಡಿಯೋ ಹಾಕುವೆ. ಅದನ್ನು ನೋಡಿ ಅಭಿಪ್ರಾಯ ತಿಳಿಸಿ ಮುಂದಿನ ವಿಡಿಯೋಗಳಲ್ಲಿ. thank you dear Jayalakshmi Bai 🌹
ಅಷ್ಟು ಹೊತ್ತು ಪೇಶನ್ಸ್ ಬಂದ್ರೆ ಯಾವುದೇ ಸಮಸ್ಯೆ ಸಮಸ್ಯೆ ಅನಿಸೋಲ್ಲ ಅದು ಒಂದು ತೆರಪಿ . ತಮಾಶೆಯಾಗಿ ಹೇಳಲು ಹೋದೆ ಅಷ್ಟೇ. ತಪ್ಪು ತಿಳಿಯಬೇಡಿ . ಈ ತಿಂಗಳಿಂದ ಬರುವ ವಿಡಿಯೋ ಒಮ್ಮೆ ನೋಡಿ ಅದರ ಅನಿಸಿಕೆ ತಿಳಿಸಿ. ಕಾಮೆಂಟ್ ಬದಲಾಗಿಯೇ ಬರುತ್ತೆ ಖಂಡಿತವಾಗಿ ವಿನು ಶ್ರೀನಿವಾಸನ್ ಅವರೇ
ಏನು ಇಲ್ಲ ಕಣೆ ಅದು induction ಸ್ಟವ್ ನಿಂದ ಆದ ಸಮಸ್ಯೆ. ಅದನ್ನು ವಿಡಿಯೋದಲ್ಲಿ ಹೇಳಲಾಗಿದೆ. ನನಗು ಎಕ್ಸ್ಪೆಕ್ಟ್ ಇರಲಿಲ್ಲ. ಕಟ್ ಮಾಡದೆ ಹಾಕುವ ನಿರ್ಧಾರ ಆಗಿತ್ತು . ಗ್ಯಾಸ್ ಅಲ್ಲಿ ಮಾಡಿ್ದರೆ 5 ನಿಮಿಷ ಕ್ಕೂ ಕಡಿಮೆ ಸಮಯ ಸಾಕು.
ಅದು ತಿಂದರೆ ರೋಗ ಇದು ತಿಂದರೆ ಒಳ್ಳೇದು ಅನ್ನೋರು ರೋಗ ಬಂದಾಗ ಚಕ್ಕೆ ಲವಂಗ ಶುಂಠಿ ಬೆಳ್ಳುಳ್ಳಿ ಹರಿಶಿನ ಕುದಿಸಿ ಕುಡಿಯಿರಿ ಅಂದ್ರು. ಅದನ್ನ ವಿಶ್ವವೇ ಕುಡಿಯಲು ಶ್ರು ಮಾಡಿತು. ಅಲ್ಲಿವರೆಗೂ ಮಸಾಲೆ ಪದಾಥ ದೇಹಕ್ಕೆ ಹಾನಿಕರ ಆಗಿತ್ತು ಅನ್ನುತಿದ್ದರು . ಈಗ ಏನಾಯ್ತು. ಅಲ್ವಾ . ಪಾಮ್ ಆಯಿಲ್ ಬೆಳೆಯುವವರು ಕಡಿಮೆ ಇದ್ದಾರೆ. ವಾಣಿಜ್ಯ ದೃಷ್ಟಿ ಪದಾರ್ಥಗಳಿಗೆ ಹೆಚ್ಚು ಬೇಕು. ಹಾಗೆ ಅದನ್ನು ಬೆಳೆಯುವವರ ಸಂಖ್ಯೆ ಕಡಿಮೆ ಕಾರಣ ತೈಲ ಕಂಪನಿಗಳು ಯಾಕೆ ಸುಳ್ಳು ವಂದತಿ ಮಾಡಿರಬಾರದು. ಕಾರಣ ಹಾಗೆ ನಡೆಯುವುದು ವ್ಯಾಪಾರೀಕರಣ. ನೀವು ತಿನ್ನುವ ಹೆಸರಾಂತ ಕಂಪೆನಿಗಳ ಕುರುಕಲು ತಿಂಡಿಯಲ್ಲಿ ಬಳಸಿದ ಪದಾರ್ಥದಲ್ಲಿ ಪಾಮ್ ಆಯಿಲ್ ಇದೆಯಾ ಎಂದು ನೋಡಿ. ೧೦೦ ಪ್ರತಿಶತ ಇರುತ್ತದೆ. ಇನ್ನು ಬೇರೆ ಕಂಪನಿ ಕಾಂಪಿಟೇಷನ್ ಮಾಡಲು ಏನು ಬೇಕಾದರೂ ಮಾಡಬಹುದು. ಇದ್ದಿಲಲ್ಲಿ ಉಪ್ಪಲ್ಲಿ ಉಜ್ಜುವಿರಾ ಎಂದು ತನ್ನ ಕಾಮಿನಿ ಟೂತ್ ಪೇಸ್ಟ್ ಮಾರಿದ ಕಂಪೆನಿ ಕೆಲ ವರ್ಷಗಳ ನಂತರ ನಮ್ಮ ಟುಟ್ ಪೇಸ್ಟ್ ನಲ್ಲಿ ಉಪ್ಪಿದೆ ಇದ್ದಿಲಿದೆ ಅಂತೂ ಯಾವುದು ಸರಿ. ಭ್ಯ ಬೇಡ ಎಲಾವನ್ನು ತಿನ್ನಬಹುದು. ಒಂದಕ್ಕೆ ಸೀಮಿತವಾಗಿ ಇರದೇ ಎಲ್ಲವನ್ನು ತಿಂದಾಗ ಅರೋಗ್ಯ ಚೆನ್ನಾಗೇ ಇರುತ್ತದೆ. ಭಯ ಬಿಡಿ .
Your apron is very nice. You have very long hair. It looks healthy also. And your voice is very melodious. Babies will sleep fast. My baby sleeps within no time as soon as I put on your video. But I like to listen to you and try upur recipes. I tried this one but not with potatoes. I tried sweet potato and that too purple one. It tastes very nice. A little bit salty and a little bit sweet. Good combination. And one more thing. I really learnt how to slice potato very thin and fast. Your potato slicing demo was really super, fantastic. I enjoyed thoroughly. By the time the evening tea got ready, the Chios also was ready. Had a good tea time and snack time. Super super recipe. Next time you make suvarna gedde chips. Very fantastic and tasty coming madam. Very nice. With chips little green chutney coming very nice. Like sandwich madam. One chips on that spread little cheese and little chutney then again one chips keep. Then eat like sandwich. Very tasty coming Very crunchy Kar kur Kar Kur Kar Kur like chakli coming. No no like kurkure coming ma'am. Ok I'm going. My tea ready now. Bye
you can use it Ramdev ji . once you check your chips , kurkure , and all its contains same thing . there is no issue in it . if you get sona potato . then you can use any oil also .
ತಮಾಷೆ ಉತ್ತರ ಕೊಡುವೆ. ಯಾರು ಇಲ್ಲದೆ ಇದ್ದರು ಎಷ್ಟು ಮಾತನಾಡಬಹುದು ಎನ್ನುವ ಪರೀಕ್ಷೆ ನಡೆದ ದಿನ ಅದು. ಗುರುಗಳನ್ನು ನೆನಸಿಕೊಂಡ ದಿನ ಆಗಿತ್ತು. ಮಾತು ಮುಗುದ ನಂತರ ೨ ದಿನ ಗಂಟಲು ನೋವು ಬಂಡ ದಿನ ಅದು. ಅದರ ನಂತರ ಗ್ಯಾಸ್ ಸ್ಟವ್ ಬಿಟ್ಟು ನಿದ್ದೆ ಕಣ್ಣಿನಲ್ಲಿ induction ಸ್ಟವ್ ಬೆಚ್ಚಿಸಿದ ದಿನ ಅದು. ಗ್ಯಾಸ್ ಗೆ ಬದಲಿಸಿರುವೆ. ಅಷ್ಟು ಹೊತ್ತು ಮಾತನಾಡಲು ಆಗದು ರಾಮ ಶಿವ ಮಾಡಿಸಿತ್ತು. ಎಣ್ಣೆ ಕಾಯದೆ . ಮುಂದಿನ ವಿಡಿಯೋದಲ್ಲಿ ಹಾಗೆ ಆಗದು
ಚಿಪ್ಸ್ ವಿಡೊಯೋ ಪೂರ್ತಿ ಕಟ್ ಮಾಡದೆ ತೋರಿಸುವ ಉದ್ದೇಶ ಇತ್ತು. ಹಾಗೆ ಹಲವು ವಿಡಿಯೋಗಳಲ್ಲಿ ಇರುವ ಸಮಸ್ಯೆಗೆ ಅಲ್ಲಿ ಉತ್ತರಿಸಲು ಕಾರಣ ಸ್ಟವ್ ಮಾಡಿದ ಅವಾಂತರ. ಮಾತನಾಡದೆ ಮ್ಯೂಸಿಕ್ ಬಿಡುವ ಪ್ಯಾಟರ್ನ್ ಅಥವಾ fast forword ಮಾಡಿ ಅಲ್ಲಿ ಏನೋ ಬದಲಿಸಿದಿರಿ ಅನ್ನುವ ಪ್ರಶ್ನೆ ಎದುರಾಗದೆ ಇರಲಿ ಅನ್ನುವ ಕಾರಣ ಇತ್ತು. ಸ್ಟವ್ ಈಗ ಬದಲಿಸುವೆ ಮುಂದಿನ ವಿಡಿಯೋ ನೋಡಿ ಅಭಿಪ್ರಾಯ ತಿಳಿಸಿ. ವಾಯ್ಸ್ ಚೆನ್ನಾಗಿದೆ ಅಂದಿದ್ದಕ್ಕೆ ಧನ್ಯವಾದಗಳು . ನಿಮ್ಮ ಅಭಿಪ್ರಾಯ ಏನೇ ಇದ್ದರು ಮಂಹಪೂರ್ವಕವಾಗಿ ಯಾವುದೇ ಅಡ್ಡಿ ಇಲ್ಲದೆ ತಿಳಿಸಿ. ನಾನು ನೋಡುವೆ . ಎಲ್ಲರಿಗು ಉತ್ತರಿಸುವೆ. ಕಲಿಕೆ ನಿರಂತರ. ಅದಕ್ಕೆ ಬಿಗುಮಾನ ಇಲ್ಲ. ಸ್ವಾಗತಾರ್ಹ.
Super mam Tanks Esutu Changi thorisidake
ವಿವರಣೆ ತುಂಬಾ ಚೆನ್ನಾಗಿದೆ.ಹಬ್ಬದಡಿಗೆ ಮಾಡೋ ಅಷ್ಟೂ ವಿವರಣೆ ಕೂಡೂದು ಬೋರ್ ಅನ್ನಿಸುತ್ತದೆ.ಒಂದು ವೀಡಿಯೋ ಇಷ್ಟೂತ್ತು ಯಾರಿಗೂ ಕಾಯೂ ತಾಳ್ಮೆ ಇರದು.ಇದು ಜನ್ರಲೀ ಹೇಳತ್ತಾಇದ್ಧೀವೀ!
igbo ev extern
ಎಣ್ಣೆ ಕಾಯಲು ಇಟ್ಟಾಗಲೇ ಗೊತ್ತಾಗಿದ್ದು ಕಾಯಲು ಹಿಡಿದ ಟೈಮ್ ನಿಂದ. ಸ್ಟವ್ ವಾಟ್ಸ್ ಈಗ ಕಡಿಮೆ ಇರುವ ಕಾರಣ ಎಡಿಎ ಸಮಸ್ಯೆ. ವಿಡಿಯೋದಲ್ಲಿ ಹೇಳಿರುವೆ. ಈಗ ಬರುವ ವಿಡಿಯೋದಲ್ಲಿ ಗ್ಯಾಸ್ ಸ್ಟವ್ ಬಳಸುವೆ. ನಿದ್ದೆ ಕಣ್ಣಿನಲ್ಲಿಯೂ induction stove ಬಳಸಲಾರೆ. ಮಾತಾಡಲು ಕಷ್ಟ ನನಗೆ ನನ್ನ ವಿದ್ಯೆ ಕಳಿಸಿದ ಗುರುಗಳು ನೆನಪಾದರು ಅಷ್ಟು ಹೊತ್ತು ನಿಂತು ಮಾತಾಡಿದಾಗ. ಎಷ್ಟು ಕಷ್ಟ ಎಂಬುದು .
ಈ ತಿಂಗಳಿನಿಂದ ಬರುವ ವಿಡಿಯೋ ನೋಡಿ. ಬದಲಾಗಿರುತ್ತದೆ. ನಿಮ್ಮ ಅಭಿಪ್ರಾಯ ತಿಳಿಸಿ .
ಧನ್ಯವಾದ ಲಕ್ಷ್ಮಿ ಅವರೇ
Nija nanigoo skip maadi maadi sakaytu
ಗುಡ್ ಮೇಡಂ ತುಂಬಾ ಚನ್ನಾಗಿ ಕಾರ್ಯಕ್ರಮ ಮೂಡಿ ಬಂದಿದೆ.ನಾನೂ ಕೂಡ ಟ್ರೈ ಮಾಡಿದೆನೇ ತುಂಬಾ ಚನ್ನಾಗಿ ಆಲೂಗಡ್ಡೆ ಚಿಫ್ಸ್ ಬಂದಿದೆ
ಹೌದಾ ವಿಜಿಯಾ ಅವರೇ , ಧನ್ಯವಾದ ನಿಮಗೆ . ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ
ನಿಮ್ಮ ವಿವರಣೆ ತುಂಬಾ ಚೆನ್ನಾಗಿತ್ತು ಮೇಡಂ ತುಂಬಾ ಧನ್ಯವಾದಗಳು
I tried it was very nice
Glad you liked it Dinesh ji
Sister chips mado tricks tumba chennagi helidri Naanu try madide tumba crispy chips agive thank you very much sister.
ALU chips exllent naanu try madtini tnx mam
ಮಾಡಿ ನೋಡಿ
Super Madam ji 🙏🙏👌
Yella demogalalli procedure jaasthi adare illi mathu jaasthi procedure kadime.Result is good.chennagide. Thank u dear.
ಸ್ಟವ್ ಹಾಗೆ ಅವಾಂತರ ಕೊಡದಿದ್ದಲ್ಲಿ ನನಗು ಸ್ತವ ಬದಲಿಸುವ ಮನಸ್ಸು ಆಗುತ್ತಿರಲಿಲ್ಲ. ಈಗ ಸ್ಟವ್ ಬದಲಿಸಿ ವಿಡಿಯೋ ಹಾಕುವೆ. ಅದನ್ನು ನೋಡಿ ಅಭಿಪ್ರಾಯ ತಿಳಿಸಿ ಮುಂದಿನ ವಿಡಿಯೋಗಳಲ್ಲಿ.
thank you dear Jayalakshmi Bai 🌹
Madam talk less show more. 🙏🙏🙏
Super medam nim recipe nodtha idhre namma collage class tara idhe but Super medam..
Nimma. Time. GE. Ondu. Film. Thegiboudu. Madam. Super
ಹೌದಾ , ಪರವಾಗಿಲ್ಲ ಅಲ್ವಾ , ಕಮ್ಮಿ ಬಡ್ಜೆಟ್ ಅಲ್ಲಿ ಸಿನೆಮಾ ಆಗುತ್ತೆ , ಒಳ್ಳೆ ಲಾಭ ಅಲ್ವಾ .
Good Evening.
Super Tips. Thanks for sharing such a nice video Sister .
God bless you
than you very much for your blessings Jayalakhshmi Ji. have a nice day
Super sisters thank u
ಮಾತು ಜಾಸ್ತಿ ಯಾಗಿದೆ, ವಿಡಿಯೋ ಚಿಕ್ಕ ದಾದರೆ ನೋಡಲು ಖುಷಿಯಾಗುತ್ತದೆ
Sssss
ಅಷ್ಟು ಮಾತನಾಡಲು ನನ್ನಿಂದ ಸಹ ಆಗದು . ಇನ್ನು ಮುಂದೆ ಬರುವ ವಿಡಿಯೋ ಬೇರೆಯದೇ ರೀತಿ ನನಗೆ ಅನಿಸುವ ಮಟ್ಟಿಗೆ ಖುಷಿಯಾಗಿ ನೋಡುವಂತೆ ಬರುತ್ತದೆ
@@kakaiahrathna5982 g+.
Bc
@@vruddhifood9112 xr6 d47,
ಮಾತೂ.....ಹೆಚ್ಚೇ....ಆಯಿತೂ....
Wow its a miracle👍👍
thank you
ಚಿಪ್ಸ್ 👌👌ನೀವು ತುಂಬಾ ಚೆನ್ನಾಗಿ ಮಾತಾಡ ತೀರ ಮೇಡಮ್ 🙏🥰👍👍
ಧನ್ಯವಾದಗಳು ಮಾಧುರಿ ದಿಕ್ಷಿತ್ ಅವರೆ
This is a good idea. No gi
@@vruddhifood9112 q
🙏
❤🎉 nice mam
🙏 Thanks for sharing secret ingredient we will try and inform God bless🙏
Most welcome 😊
Thank you madum your video very usefully tq lot
👌madam chips chennagide
thank you Girish
🙏🙏🙏💕,SUPER madam ji
Yamoooooooooooooooooooooooo
Super medam toba channagittu
thank you
ಸೂಪರ್ sis
ತು೦ಬಾ ಚೆನ್ನಾಗಿರುವ ಚಿಪಸ್🤩😋👌🏻
ಧನ್ಯವಾದಗಳು ಗಾಯತ್ರಿ ಅವರೇ
You got the answer after
28 minute... Superb...
😍😍thank you
thank you
Nimma chips super ,matanaduv style super
thank you Uma ji
ನೀವು ರಾಜಕೀಯಕ್ಕೆ ಸೇರುವುದು ಒಳ್ಳೆಯದು. ಉದ್ದ ಭಾಷಣ ಮಾಡಲು.
ಹೌದಾ ಧನ್ಯವಾದ. ಯಾರದೋ ಮನಸ್ಸಿಗೆ ಬಂದಂತೆ ನಡೆಯಲು ರೋಬೊ ಅಲ್ಲ ನಾನು . ನಿಮ್ಮ ಅನಿಸಿಕೆಗೆ ಧನ್ಯವಾದಗಳು . ನನ್ನ ಕೆಲಸ ನನಗೆ ಪ್ರಿಯವಾದ ಕೆಲಸವಾಗಿದೆ.
Super 👌👌
👌ಚಿಪ್ಸ್
thank you
Super chips thanks madam
Welcome 😊
👌
Ì wilĺ try this
Super sis
Thank you very much Sis Geeta ji
Potato variety ede starch eruva potato beku mam
Super madam👌
Thank you very much
ನನಗೆ ತುಂಬಾ ಇಷ್ಟವಾಯಿತು ಧನ್ಯವಾದಗಳು ಇನ್ನು ಬೆರೆಬೆರೆ ತೋರಿಸಿ
ಧನ್ಯವಾದ ನಿಮಗೆ. ಬೇರೆ ಬೇರೆ ಭಾಗದ ಅಡುಗೆಗಳನ್ನು ಆದಷ್ಟು ಬೇಗ ವಿಡಿಯೋ ಹಾಕಲಾಗುವುದು
I tried these chips was tasty
Oh Good , thank you Thanu ji
Thumba math hadthiyamma
👌 explanation
👌 explanation Mam
Thanks for liking Mangala G
ಸೂಪರ್ ಸಿಸ್ಟರ್👌👌👌👌👌👌👌
👌👌👌👌👌👌👌👌sis
U speak so well super chips
thank you very much Shardha
nice kanri
thank you Prathima
Super👌👌👌
Thank you! Cheers!
Oh good
thank you
Nice
thank you
👍🙏🙏👌🎈💗💐. SUPER
Thank you very much
Alugadde chips sooper medum
ಧನ್ಯವಾದಗಳು ವಸುಮತಿ ಹೆಗ್ಡೆ ಅವರೆ
I tried this came out very well thank you.
Palm oil use madbahuda?
Health wise is it ok?
It looks taste
ಚಿಪ್ಸ್ ಯಾರಿಗೆ ತಾನೇ ಇಷ್ಟ ಆಗೋಲ್ಲ ನೀವೆ ಹೇಳಿ
Chennagithu ,vivaranekushi aayithe.
ಧನ್ಯವಾದಗಳು ನಿಮಗೆ
Madi nodtini thnk u mam
ಮಾಡಿ ನೋಡಿ ಸರಿಯಾಗಿ ಬರುತ್ತದೆ
👌Mam 😋chips
thank you
Spring chips
Ft
Nimma lectures, sub story jasti aaithu madam pls, dayavittu vishayakke banni, time irolla, patience irolla namge
ಅಷ್ಟು ಹೊತ್ತು ಪೇಶನ್ಸ್ ಬಂದ್ರೆ ಯಾವುದೇ ಸಮಸ್ಯೆ ಸಮಸ್ಯೆ ಅನಿಸೋಲ್ಲ ಅದು ಒಂದು ತೆರಪಿ . ತಮಾಶೆಯಾಗಿ ಹೇಳಲು ಹೋದೆ ಅಷ್ಟೇ. ತಪ್ಪು ತಿಳಿಯಬೇಡಿ .
ಈ ತಿಂಗಳಿಂದ ಬರುವ ವಿಡಿಯೋ ಒಮ್ಮೆ ನೋಡಿ ಅದರ ಅನಿಸಿಕೆ ತಿಳಿಸಿ. ಕಾಮೆಂಟ್ ಬದಲಾಗಿಯೇ ಬರುತ್ತೆ ಖಂಡಿತವಾಗಿ ವಿನು ಶ್ರೀನಿವಾಸನ್ ಅವರೇ
Mmm
👍👍
Be
Oil opp❤q😢y😮😅
Super sis 😋😋
Explanation is too boring
🥳🥳🥳
Tq madam
ಏರೋಪ್ಲೇನ್ ಮಾಡ್ತಾಳೋ ಚಿಪ್ಸ್ ಮಾಡ್ತಾರೋ ಗೊತ್ತಿಲ್ಲ ಇಷ್ಟು ಟೈಮ್ ಆದರೆ ಯಾವ ಚಿಪ್ಸ್ ಬೇಡ ಅನ್ನಿಸುತ್ತೆ
ಏನು ಇಲ್ಲ ಕಣೆ ಅದು induction ಸ್ಟವ್ ನಿಂದ ಆದ ಸಮಸ್ಯೆ. ಅದನ್ನು ವಿಡಿಯೋದಲ್ಲಿ ಹೇಳಲಾಗಿದೆ.
ನನಗು ಎಕ್ಸ್ಪೆಕ್ಟ್ ಇರಲಿಲ್ಲ. ಕಟ್ ಮಾಡದೆ ಹಾಕುವ ನಿರ್ಧಾರ ಆಗಿತ್ತು .
ಗ್ಯಾಸ್ ಅಲ್ಲಿ ಮಾಡಿ್ದರೆ 5 ನಿಮಿಷ ಕ್ಕೂ ಕಡಿಮೆ ಸಮಯ ಸಾಕು.
ನಿಮ್ಮ ಅಡುಗೇ ಚನ್ನಾಗಿತ್ತೊ ಇಲ್ಲವೋ ಅದು ಹಾಗಿರಲಿ ನೀವು ತುಂಬಾ ತಲೇ ತಿಂದಿದೀರಾ ನಿಮ್ಮ ವ್ಯಾಖ್ಯಾನ ಕೇಳಿ ನನ್ನ ತಲೆಯೇ ಚಿಪ್ ಚಿಪ್ ಆಗಿಹೋಗಿದೇ.
ಹಾ ಆಗಿದ್ರು ಬದುಕಿದ್ದೀರಾ ಚಿಪ್ ಚಿಪ್ ಆದ ಮೇಲು ಬದುಕಿದ್ದೀರಾ ಅನ್ನೋದು ವಿಷೇಶ ಸಹ
Verybest
thank you
Talkative madam.
ha , yes , what happened now. my video , my cooking i can do what ever i want. its not about anybody's story , I will Do .
Nice teaching
Thanks for liking
👌😋
👌😋
Super
Thanks
ತುಂಬ ಬೋರ್ ಆಗುತ್ತೆ
Tq madam super🙏
Tq u madam nanu tumba sari madide Niv helida hage hang madbeku hing madbeku anta tumba try madidini eevatu nim video nodide idannu try madtini madam chips chenagadre nanna maglu tumba khushi agtale madam avlige chips tumba ista tq u sm madam
ಧನ್ಯವಾದಗಳು ನಯನ . ನಿಮ್ಮ ಅಭಿಪ್ರಾಯ ಹಾಗು ಅನಿಸಿಕೆಯನ್ನು ಮರೆಯದೆ ತಿಳಿಸುತ್ತಿರಿ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಅಡುಗೆಯನ್ನು ತೋರಿಸಲು ಹೊಸ ರೀತಿಯಲ್ಲಿ ಪ್ರೆಸಂಟ್ ಮಾಡುವೆ
Tumbha channagiddene helikottiddira medam
Good mam adare pamoil tinnabedi yendu heltare all
ಅದು ತಿಂದರೆ ರೋಗ ಇದು ತಿಂದರೆ ಒಳ್ಳೇದು ಅನ್ನೋರು ರೋಗ ಬಂದಾಗ ಚಕ್ಕೆ ಲವಂಗ ಶುಂಠಿ ಬೆಳ್ಳುಳ್ಳಿ ಹರಿಶಿನ ಕುದಿಸಿ ಕುಡಿಯಿರಿ ಅಂದ್ರು. ಅದನ್ನ ವಿಶ್ವವೇ ಕುಡಿಯಲು ಶ್ರು ಮಾಡಿತು. ಅಲ್ಲಿವರೆಗೂ ಮಸಾಲೆ ಪದಾಥ ದೇಹಕ್ಕೆ ಹಾನಿಕರ ಆಗಿತ್ತು ಅನ್ನುತಿದ್ದರು . ಈಗ ಏನಾಯ್ತು. ಅಲ್ವಾ . ಪಾಮ್ ಆಯಿಲ್ ಬೆಳೆಯುವವರು ಕಡಿಮೆ ಇದ್ದಾರೆ. ವಾಣಿಜ್ಯ ದೃಷ್ಟಿ ಪದಾರ್ಥಗಳಿಗೆ ಹೆಚ್ಚು ಬೇಕು. ಹಾಗೆ ಅದನ್ನು ಬೆಳೆಯುವವರ ಸಂಖ್ಯೆ ಕಡಿಮೆ ಕಾರಣ ತೈಲ ಕಂಪನಿಗಳು ಯಾಕೆ ಸುಳ್ಳು ವಂದತಿ ಮಾಡಿರಬಾರದು. ಕಾರಣ ಹಾಗೆ ನಡೆಯುವುದು ವ್ಯಾಪಾರೀಕರಣ.
ನೀವು ತಿನ್ನುವ ಹೆಸರಾಂತ ಕಂಪೆನಿಗಳ ಕುರುಕಲು ತಿಂಡಿಯಲ್ಲಿ ಬಳಸಿದ ಪದಾರ್ಥದಲ್ಲಿ ಪಾಮ್ ಆಯಿಲ್ ಇದೆಯಾ ಎಂದು ನೋಡಿ. ೧೦೦ ಪ್ರತಿಶತ ಇರುತ್ತದೆ. ಇನ್ನು ಬೇರೆ ಕಂಪನಿ ಕಾಂಪಿಟೇಷನ್ ಮಾಡಲು ಏನು ಬೇಕಾದರೂ ಮಾಡಬಹುದು. ಇದ್ದಿಲಲ್ಲಿ ಉಪ್ಪಲ್ಲಿ ಉಜ್ಜುವಿರಾ ಎಂದು ತನ್ನ ಕಾಮಿನಿ ಟೂತ್ ಪೇಸ್ಟ್ ಮಾರಿದ ಕಂಪೆನಿ ಕೆಲ ವರ್ಷಗಳ ನಂತರ ನಮ್ಮ ಟುಟ್ ಪೇಸ್ಟ್ ನಲ್ಲಿ ಉಪ್ಪಿದೆ ಇದ್ದಿಲಿದೆ ಅಂತೂ ಯಾವುದು ಸರಿ.
ಭ್ಯ ಬೇಡ ಎಲಾವನ್ನು ತಿನ್ನಬಹುದು. ಒಂದಕ್ಕೆ ಸೀಮಿತವಾಗಿ ಇರದೇ ಎಲ್ಲವನ್ನು ತಿಂದಾಗ ಅರೋಗ್ಯ ಚೆನ್ನಾಗೇ ಇರುತ್ತದೆ. ಭಯ ಬಿಡಿ .
Sorry mam i will tray to ruchi gold palmolein oil, but no use not ready to chips how to make
Thank you🙏
So much purannnnnnmma
ನನ್ನ ಪುರಾಣ ಎಷ್ಟು ಜನ ಕೇಳುತ್ತ ಇದ್ದಾರೆ ಅಲ್ವಾ . ಧನ್ಯವಾದ ನಿಮಗೂ ಸಹ ನೀವು ಕೇಳಿರುವುದಕ್ಕೆ
🥔 Fry jothe Nann 🧠 kuda Fry Aagoithu Aunty 😂. But the Suspense was Thrilling 😂😂😂👍🏻
ಹೌದಾ ತಾತ ಮತ್ತೆ ಇನ್ನು ಬದುಕಿದಿಯಲ್ಲ. ಪರವಾಗಿಲ್ಲ ಕಾಮೆಂಟ್ ಮಾಡೋಕ್ಕೆ ಅದು ಉಳಿತಲ್ಲ. ತಾತ ಮಗನೆ
Thankyou so much
ನಮ್ಮ ಮನಸ್ಸಿನಲ್ಲಿ ಇಲ್ಲದ doubts ನೀವು ಹೇಳಿ ಹೇಳಿಯೇ ಈಗ doubts ಆರಂಭವಾಗಿದೆ
ಹಿಹಿಹಿಹ್
ಒಮ್ಮೆ ಮಾಡಿ ಆಗ ಸತ್ಯ ತಿಳಿಯುತ್ತೆ . ಚಿಪ್ಸ್ ಆಗದೆ ಸುಸ್ತಾದಾಗ ಹೋಯ್ PP
Super mem 😁
Thanks a lot
Your apron is very nice. You have very long hair. It looks healthy also. And your voice is very melodious. Babies will sleep fast. My baby sleeps within no time as soon as I put on your video. But I like to listen to you and try upur recipes. I tried this one but not with potatoes. I tried sweet potato and that too purple one. It tastes very nice. A little bit salty and a little bit sweet. Good combination. And one more thing. I really learnt how to slice potato very thin and fast. Your potato slicing demo was really super, fantastic. I enjoyed thoroughly. By the time the evening tea got ready, the Chios also was ready. Had a good tea time and snack time. Super super recipe. Next time you make suvarna gedde chips. Very fantastic and tasty coming madam. Very nice. With chips little green chutney coming very nice. Like sandwich madam. One chips on that spread little cheese and little chutney then again one chips keep. Then eat like sandwich. Very tasty coming
Very crunchy Kar kur Kar Kur Kar Kur like chakli coming. No no like kurkure coming ma'am. Ok I'm going. My tea ready now. Bye
thank you very much for your appreciation Jasmine. i will make it your recipes in couple of month . keep watching .
👍
Super mam
thank you
Hi mam I am new subscriber
thank you very much Radha Suresh
Use of palm oil for chips.
Health wise is it ok.
Please reply. I want to try aloo chips as per your guidance.
you can use it Ramdev ji . once you check your chips , kurkure , and all its contains same thing . there is no issue in it . if you get sona potato . then you can use any oil also .
ಸ್ವಲ್ಪ ಕಡಿಮೆ ಮಾತಾಡಿ 😬ನಿಮಗೆ ನಿಮ್ಮ ಚಿಪ್ ಗೆ ದೊಡ್ದು ನಮಸ್ಕಾರ 🙏
😛😄
ಹೌದಾ ಧನ್ಯವಾದಗಳು ನಿಮ್ಮ ಕಾಮೆಂಟ್ ಗಾಗಿ. ಪ್ರತಿ ದೊಡ್ಡ ಧನ್ಯವಾದಗಳು ನಿಮ್ಮ ಕಾಮೆಂಟ್ ಗೆ.
ಇನ್ನಷ್ಟು ಮಾತನಾಡುವೆ
🤫🤫🤫😱😱😱
🙏
Yes medam super
thank you
good tasty
Thank you 😊 sir
ಧನ್ಯವಾದಗಳು ಮೇಡಮ್.🙏🙏
ಅಯ್ಯೋ ವಿವರಣೆ ತುಂಬಾ ಉದ್ದ aaytu madam. ಸ್ವಲ್ಪ ಕಮ್ಮಿ ಮಾಡಿ
ಮಾತು ಟೈಂ ತುಂಬಾ ಜಸ್ಟೀ ಆಯ್ತು
ತಮಾಷೆ ಉತ್ತರ ಕೊಡುವೆ. ಯಾರು ಇಲ್ಲದೆ ಇದ್ದರು ಎಷ್ಟು ಮಾತನಾಡಬಹುದು ಎನ್ನುವ ಪರೀಕ್ಷೆ ನಡೆದ ದಿನ ಅದು. ಗುರುಗಳನ್ನು ನೆನಸಿಕೊಂಡ ದಿನ ಆಗಿತ್ತು. ಮಾತು ಮುಗುದ ನಂತರ ೨ ದಿನ ಗಂಟಲು ನೋವು ಬಂಡ ದಿನ ಅದು. ಅದರ ನಂತರ ಗ್ಯಾಸ್ ಸ್ಟವ್ ಬಿಟ್ಟು ನಿದ್ದೆ ಕಣ್ಣಿನಲ್ಲಿ induction ಸ್ಟವ್ ಬೆಚ್ಚಿಸಿದ ದಿನ ಅದು. ಗ್ಯಾಸ್ ಗೆ ಬದಲಿಸಿರುವೆ. ಅಷ್ಟು ಹೊತ್ತು ಮಾತನಾಡಲು ಆಗದು ರಾಮ ಶಿವ ಮಾಡಿಸಿತ್ತು. ಎಣ್ಣೆ ಕಾಯದೆ . ಮುಂದಿನ ವಿಡಿಯೋದಲ್ಲಿ ಹಾಗೆ ಆಗದು
Super madam ❤
Thank you very much
Nim video mugiashtralli, nan poorthi adigene mugidoiytu 😂 eshtu mathadtira madem yappaa😅
Mathu kami madi madam recipe nalli yastu mathu beku ashte balasi doubt doubt pada antha heltha bore madbetri chips eshtu crispy irutho aste brain crispy ayethu but nimma voice thumba nice ede.
ಚಿಪ್ಸ್ ವಿಡೊಯೋ ಪೂರ್ತಿ ಕಟ್ ಮಾಡದೆ ತೋರಿಸುವ ಉದ್ದೇಶ ಇತ್ತು. ಹಾಗೆ ಹಲವು ವಿಡಿಯೋಗಳಲ್ಲಿ ಇರುವ ಸಮಸ್ಯೆಗೆ ಅಲ್ಲಿ ಉತ್ತರಿಸಲು ಕಾರಣ ಸ್ಟವ್ ಮಾಡಿದ ಅವಾಂತರ. ಮಾತನಾಡದೆ ಮ್ಯೂಸಿಕ್ ಬಿಡುವ ಪ್ಯಾಟರ್ನ್ ಅಥವಾ fast forword ಮಾಡಿ ಅಲ್ಲಿ ಏನೋ ಬದಲಿಸಿದಿರಿ ಅನ್ನುವ ಪ್ರಶ್ನೆ ಎದುರಾಗದೆ ಇರಲಿ ಅನ್ನುವ ಕಾರಣ ಇತ್ತು. ಸ್ಟವ್ ಈಗ ಬದಲಿಸುವೆ ಮುಂದಿನ ವಿಡಿಯೋ ನೋಡಿ ಅಭಿಪ್ರಾಯ ತಿಳಿಸಿ.
ವಾಯ್ಸ್ ಚೆನ್ನಾಗಿದೆ ಅಂದಿದ್ದಕ್ಕೆ ಧನ್ಯವಾದಗಳು .
ನಿಮ್ಮ ಅಭಿಪ್ರಾಯ ಏನೇ ಇದ್ದರು ಮಂಹಪೂರ್ವಕವಾಗಿ ಯಾವುದೇ ಅಡ್ಡಿ ಇಲ್ಲದೆ ತಿಳಿಸಿ. ನಾನು ನೋಡುವೆ . ಎಲ್ಲರಿಗು ಉತ್ತರಿಸುವೆ.
ಕಲಿಕೆ ನಿರಂತರ. ಅದಕ್ಕೆ ಬಿಗುಮಾನ ಇಲ್ಲ. ಸ್ವಾಗತಾರ್ಹ.
Ondheradu aloogadde thuridhare saku, poorthy 1 kg.thuriabekilla, sample thorisidare saaku, dayavittu beganey mugisi Madame
What did you do with the masala you mixed. You did not smear it at all. When should you do it when it is hot or cold?
Thankyou madem
You’re welcome 😊
Please explain about lays chips making methods
Will do soon
ವಿವರಣೆ ಬಾರೀ ಜಾಸ್ತಿ ಆಯ್ತು
Super👌 sister 👌👌👍👍🙏🙏
Thank you! Cheers!
Mam so me finger chips also In gas stove easy way
Manjula yes i will upload it soon