ಎಲ್ಲಾ ಮಹಿಳೆಯರಿಗೆ ಸಿಗುತ್ತೆ ಉಚಿತ 30 ಸಾವಿರ 👆ಬೇಗ ಅರ್ಜಿ ಸಲ್ಲಿಸಿ /ಗೃಹಲಕ್ಷ್ಮೀಯರಿಗೆ ಮತ್ತೊಂದು ಸಿಹಿ ಸುದ್ದಿ
Вставка
- Опубліковано 15 вер 2024
- ಎಲ್ಲಾ ಮಹಿಳೆಯರಿಗೆ ಸಿಗುತ್ತೆ ಉಚಿತ 30 ಸಾವಿರ 👆ಬೇಗ ಅರ್ಜಿ ಸಲ್ಲಿಸಿ /ಗೃಹಲಕ್ಷ್ಮೀಯರಿಗೆ ಮತ್ತೊಂದು ಸಿಹಿ ಸುದ್ದಿ
#uchitha30000
#gruhalakshmiyojane
#udyoginiyojane
#gruhalakshmi12nekanthinahana
#anithashamanth
#punyashamanth
#viralvideo
ನಮಗೆ 11ಕಂತಿನ ಗೃಹ ಲಕ್ಷ್ಮಿ ಹಣ ಇನ್ನೂ ಬಂದಿಲ್ಲ
ಹಾಯ್ ಅನಿತಾ ಅವರೇ ಗೌರಿ ಗಣೇಶ ಹಬ್ಬದ ಶುಭಾಶಯಗಳು ನಿಮಗೂ ನಿಮ್ಮ ಫ್ಯಾಮಿಲಿಗೂ
Hi Anitha ನಿಮಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ❤️ ಮತ್ತು ನಮಗೆ ಗೃಹ ಲಕ್ಷ್ಮಿ ಹನ್ನೊಂದನೇ ಕಂತು ಬಂದಿದೆ ಅದಕೆ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಲಕ್ಷ್ಮಿ ಹೆಬ್ಬಾಳ್ಕರ್ ಇವರಿಗೆ ಹೃದಯ ಪೂರ್ವಕ ಧನ್ಯವಾದಗಳು ನಮಗೆ ಬಹಳ ಸಹಾಯವಾಗಿದೆ ಸರ್ಕಾರಕ್ಕೆ ತಿಳಿಸಿ 🙏
🎉🎉🎉🎉
ತುಂಬಾ ಚೆನ್ನಾಗಿ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು ಗೌರಿ ಗಣೇಶ ಹಬ್ಬದ ಶುಭಾಶಯಗಳು ❤❤
ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಮೇಡಂ 🌹🌹🍫
Anita ಅವರೇ ನಾವು ಈ ಹಿಂದೆ ಈ ಯೋಜನೆ ಅರ್ಜಿ ಹಾಕಿದೆ ಬಟ್ ಯಾವದೇ ಲೋನ್ baralilla
Nanigu bandilla
Wish you happy gowri ganesh festival
Happy Gowri, Ganeha festival u & ur family Anitha
ನಾವು ಹೋದ ವರ್ಷ ಹಾಕಿದ್ದು ಇನ್ನೂ ಬಂದಿಲ್ಲ ಮೇಡಂ ನಾವು ಏನು ಮಾಡಬೇಕು
Sar ಇನ್ನು ಬಂದಿಲ್ವ ಇಂದು ನಿಜನಾ
ಧನ್ಯವಾದ ಅನಿತಾ ಮ್ಯಾಮ್ ನೀವು ಕೊಡು ಇನ್ಫಾರ್ಮಶನ್ ಯಾವತ್ತು ಸುಳ್ಳಾಗಲ್ಲ ಎಲ್ಲರಿಗೂ ಹೆಲ್ಪ್ ಆಗುತ್ತೆ ಸೋ ನೀವು ನಿಜ ಇನ್ಫಾರ್ಮಶನ್ ಕೊಡ್ತೀರಾ ಜನರಿಗೋಸ್ಕರ ಈ ಒಂದು ಚಾನೆಲ್ ನೀವು ನಡೆಸುತ್ತಿದ್ದೀರಾ ಥ್ಯಾಂಕ್ ಯೂ ಸೋ ಮಚ್❤❤
ಗಾವ್ರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಗಳು ಅನಿತಾ ಶಮಂತ್🎉❤
ಅನಿತಾ ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು💐♥️
Hi Anitha, I received 'gruhalakshmi' amount . It really helped us . I am really thankful for our C.M Siddaramiaha and D.K. shivkumar .Please do inform this government.
Happy Ganesh Festival and U your family.
ಗೌರಿ ಗಣೇಶ ಹಬ್ಬದ ಶುಭಾಶಯಗಳು ಅನಿತಾ 🎉🎉🎉🎉🎉🎉🎉
Tq Anita happy Gowri Ganesha habada shubashayagalu❤😊
ಅನಿತಾ ಅವರೇ ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಷೆಗಳು
Happy ganesha chathurthi medam
Hi anitha madam ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಖಂಡಿತ use full information madam ನೀವು ಹೇಳಿದ ಹಾಗೇ 80 ಸಾವಿರ ಜನರಲ್ಲಿ ನಾನು ಒಬ್ಬಳಾಗಿದೀನಿ i am waiting mam
jai congress
ಗೌರಿ ಗಣೇಶ ಹಬ್ಬದ ಶುಭಾಶಯಗಳು 💐💐
Thank you Anita good massage full massage nicely you r tilling Thank you very much ❤
ಹಾ.ಅನೀತ ಗೌರೀ ಗಣೇಶ ಹಬ್ಬದ ಶುಭಾಶಯಗಳು
Wish you happy gwori & ganesh mam
Hi anitha mam gowri ganesha habbada shubhashayagalu ❤
Happy Ganesh chaturthi madam
Happy Gowri and Ganesh Festival😊
Wish you happy Gowri Ganesha festival Anitha shamanth God bless you ❤❤❤😊😊😊
ಹಾಯ್ ಮೇಡಂ ಅರ್ಜಿ ಹಾಕಲು ಕೊನೆಯ ದಿನ ಯಾವುದು
Lakshmi.madam.always.remember.to.smile.gruha.lakshmi.for.me.always.thank.you.so.much.thank.you.anita.madam.❤❤❤❤
Hi gowri Ganesha habbadha shubashyagalu👏🏻
Thanks akka for your information❤
Hai. Medam. Namaste
Thank you so much 🎉💐
ಗೌರಿ ಗಣೇಶ ಹಬ್ಬದ ಶುಭಾಶಯಗಳು ಅನಿತಾ
Mam 11ne kanthe badela
ಅನಿತ ವೇಂಡವ್ ಗೌರಿ ಗಣೇಶ ಹಬ್ಬದ ಶುಭಾಶಯಗಳು🎉
Ok Think u
ಗೌರಿ ಗಣೇಶ ಹಬ್ಬದ ಶುಭಾಶಯಗಳು
Happy ganesh chathurthichathurthi medam
Thank you anitha
ಅನಿತ. ಗೌರಿ ಗಣೇಶ ಹಬ್ಬದ ಶುಭಾಶಯಗಳು.🙏
Hi mam good evening nange nu 6moths amount bathila for gaura lakshmi please help me madam tq for information 🙏
ಗೌರಿ ಗಣೇಶ ಹಬ್ಬದ ಶುಭಾಶಯಗಳು ಅಕ್ಕ
ಹಾಯ್ ಅನಿತಾ ಸಿಸ್ಟರ್ ನಿಮಗೂ ನಿಮ್ಮ ಕುಟುಂಬದವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು❤
Thanks Anita
Happy Ganesha habba,
Madam nimge nim family ge thank you
Namaskar anu gowri ganesh habbad hardik shubhashayagalu
೧ಕ೦ತು ಯಿಂದ ೧೨ತಂತು ಬಂದಿಲ್ಲ ಮೇಡಂ
Tq Anita madam Gowri ganesh habbada subasayagalu❤
Madam I checked my gruhalakshmi statues it shows pending explain what will be the reason
ಗೌರಿ ಗಣೇಶ ಹಬ್ಬದ ಶುಭಾಶಯಗಳು ಅನಿತಾ 🥰
Super Naws mam❤❤
Whish you happy Gowri Ganesha festival madam and your family
ಅಯ್ಯೆ.ಮೇಡಮ್..ನಾನು.ಅಜು..ಆಕಿ.ಒಂದುವಷ ಆಯಿತು.ಆದರು.ನನಗೆ.ಯಾವ.ದುಡು.ಬಂದಿಲ
Thanks Anita mam
Happy gowri and Ganesh festival Mam
❤❤❤
Hi ಮೇಡಮ್ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ಗೌರಿ ಗಣೇಶ ಹಬ್ಬದ ಶುಭಾಶಯಗಳು
Happy Gowri Ganesh festival u and ur family madam
ಹಾಯ್ ಅನಿತಕ್ಕ ಗೌರಿ ಗಣೇಶ ಹಬ್ಬದ ಶುಭಾಶಯಗಳು
Thank you 💕 sidramayya sir
Hia anith ಮೇಡಂ ಗೌರಿ ಗಣೇಶ ಹಬ್ಬದ ಶುಭಾಶಯಗಳು ಗೃಹlakshmi ಯೋಜನೆಯಿಂದ 3 ಕಂತುಗಳು ಮಾತ್ರ ನೇ ಬಂದಿದೆ ಬಾಕಿ ಇರುವ ಹಣ ವನ್ನು ಪಡೆಯಲು ನಾವು ಯಾರನ್ನು ಸಂಪರ್ಕಿಸಬೇಕು ಸ್ವಲ್ಪ ತಿಳಿಸಿ ಮೇಡಂ ತುಂಬಾ ಸಹಾಯ ಆಗುತ್ತೆ ನಾನು ಈಗ ತುಂಬಾ ಕಷ್ಟ ದಲ್ಲಿ ಇದ್ದೀನಿ
Nice information
🎉 super super video 🍎🍓🌹🍇🍒
Thank you so very much
ಸುಮ್ನೆ ಬ್ಯಾಂಕ್ ನಲ್ಲಿ ಲೋನ್ ಕೊಡಲ್ಲ
Thank you for your information 😊
Happy gowre ganesha festival anitha
Happy Gowri and Ganesha festival mam nema family gu
Hi Anitha wish you happy gowri ganesh festival
You are giving us very good information 🎉🎉
11,12 Kant bandila sir banglore 😢😢😢
👍👌ಸೂಪರ್
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡುತ್ತಿದೀರಿ ಮೇಡಂ..
ಮೇಡಂ ನಾನು ಕಳೆದ ವರ್ಷ ಹಾಕಿದ್ದೇನೆ ನನಗೆ ಬರಲಿಲ್ಲ
Tq madam.tumba helf agtide
Good information madam very useful
Thubaa danyavadagalu Mam 🎉🎉
Lakshmi hebbalkar madam nivu mattu siddharamayanavaru ನವರು seri e yojne jaarige tandittu tumba ne upayuktawagide namage reels madudakke barudilla naavu wandu mane ಜೀವನಕ್ಕೆ TATA ESI vannu tegedukondkondiddeevu een maaduunnappa anta aaga chinte aagutittu aaga e L.N.T sanga dalli lone tegedu 2,000 barudilla ಹಣ ದಿಂದ namage tumba ne ಸೌಲಭ್ಯವನ್ನು aaitu mane Jeevanavannu nadesakke tumba prayoojanavaaitu aaitu mattu makkala Sannaputta aaseyu poorti aaguttaaide haagu viddhyabhyaasakku ಸಹಾಯವಾಗುತ್ತದೆ. _For ಅನಿತಾ ಶರ್ಮ
Thank you for information Anita madam
ನನಗೇ ಬಂದಿಲ್ಲ ಮೇಡಂ
Hi Anita, happy gowri and Ganesha festival..,..can I take this loan for my husband new vehicle he is suffering a lot with old vehicle.....
Can I apply now for grahalaxmi yojena please give information
Medum Gruha Lakshmi amt one rupee koda bandilla Andre yan madabeku please thilisi
Nanu e yojane hindina warsha hakiddi but yava loan bandilla mam
Happy gwori Ganesh habbda subasaya anitha mam
Hai anitha nimage gowri ganesha habbada happy
Gouri Ganesha habbada subashyagalu 🌹
How much we have to pay monthly for onelakh..
ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಅದನ್ನ ಹೇಳಿ ಮೇಡಂ ಧಾರವಾಡಕ್ಕೆ 🙏🙏
Wish you happy gowri ganesh festival anitha avre ❤❤
Hi mam avagale nanu lone ge aply madidini adare barlilla evaga matte aply madabahuda
Thank-you madam
Good morning madam
Very nice
Happygowriganesha
SBI Bank account IFSC code changes agidhe naavu gruhalakshmi amount gagi change agiro code yendru update madisabeka dayavitu thilisi anitha 🙏
ಅರ್ಜಿ ಫಾರಂ ಎಲ್ಲಿ sigutthe
Super madam
Hi mam gouri mattu ganesh habbada shu bhashayagalu
ನಿಮ್ಮ ವಿಡಿಯೋ ನೋಡಿ ಆದ್ಮೇಲೆನೇ ಗೃಹ ಲಕ್ಷ್ಮೀ ದುಡ್ಡಿಗಾಗಿ ಬ್ಯಾಂಕಿಗೆ ಹೋಗೋದು😅