ಮೇಡಮ್ ಅವರೇ ನಾವು ಕಲಬುರಗಿ ಜಿಲ್ಲೆ ಕಲಬುರಗಿ ತಾಲೂಕ ಪಟ್ಟಣ ಗ್ರಾಮದಿಂದ ಹೇಳ್ತಾ ಇದ್ದೀವಿ ನಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತು ಎರಡನೇ ಕಂತು ಕೂಡ ಬಂದೇ ಇಲ್ಲ ಜುಲೈ 21 ನೇ ತಾರೀಕು ಅಪ್ಲಿಕೇಶನ್ ಹಾಕಿದೆ ಇನ್ನು ದುಡ್ಡೇ ಬಂದಿಲ್ಲ ರೀ ಬ್ಯಾಂಕಲ್ಲಿ ಎಲ್ಲಾ ಡೀಟೇಲ್ಸ್ ಓಕೆ ಇದೆ ಆದಾರ್ ಲಿಂಕ್ ಸೀಡಿಂಗ್ ಮ್ಯಾಪಿಂಗ್ ಓಕೆ ಮೇಡಂ
ಹಲೋ ಮೇಡಂ ನಾನು ರೇಖಾ ಅಂತ ಮಾತಾಡ್ತಾ ಇರೋದು ನಮಗೆ ಮೆಸೇಜ್ ಬಂದಿದೆ ಗೃಹಲಕ್ಷ್ಮಿ ಕರ್ನಾಟಕ ಸರ್ಕಾರ ಯಶಸ್ವಿ ಆಗಿದೆ ಅಂತ ಬಟ್ ನಮಗೆ ದುಡ್ಡು ಬಂದಿಲ್ಲ ಯಾವ ಕಾರಣಕ್ಕೆ ನಮಗೆ ದುಡ್ಡು ಬಂದಿಲ್ಲ ಮೆಸೇಜ್ ಬಂದಿದೆ ದುಡ್ಡು ಬಂದಿಲ್ಲ ದಯವಿಟ್ಟು ನಮಗೆ ಹಣ ಹಾಕಿ
Bangalore nagara jilla gruhalakshmi 1st 2nd gruhalakshmi hana banthilla Sir Application summit date 22.07.2023 status panding paruththu Sir eivaga status Application Received paruththu Sir matha status blank paruththu Sir documents sariga hithi Sir naav ean madathu Sir
Namage enu 2 katina 3 kattina Hana badella medam yavaga barute medam akki Hana 1kantu badella medam Belagavi district
0:35
ಒಂದು ಕಂತು ಬಂತು ಎರಡನೇ ಕಂತು ಬಂದಿಲ್ಲ
ಒಂದು ಒಂದು ಕಂತು ಬಂದಿಲ್ಲ ಬಂದಿಲ್ಲ ಬಂದಿಲ್ಲ
ನನಗೆ ಅಕ್ಕಿ ಹಣ ಬಂದಿದ್ದೆ ಎಲ್ಲಾ ದಾಖಗಳು ಸರಿಯಾಗಿದೆ.ಗೃಹಲಕ್ಷ್ಮಿ ಹಣ ಬಂದಿಲ್ಲ.
ಗೃಹಲಕ್ಷ್ಮಿ ಅಮೌಂಟ್ ಬಂದಿದೆ 4000😊
ಮೇಡಂ ನಮಗೆ ಇದುವರೆಗೂ ಒಂದು ಎರಡು ಕಂತು ಬರಲೇ ಇಲ್ಲ
ಮೇಡಮ್ ಅವರೇ ನಾವು ಕಲಬುರಗಿ ಜಿಲ್ಲೆ ಕಲಬುರಗಿ ತಾಲೂಕ ಪಟ್ಟಣ ಗ್ರಾಮದಿಂದ ಹೇಳ್ತಾ ಇದ್ದೀವಿ ನಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತು ಎರಡನೇ ಕಂತು ಕೂಡ ಬಂದೇ ಇಲ್ಲ ಜುಲೈ 21 ನೇ ತಾರೀಕು ಅಪ್ಲಿಕೇಶನ್ ಹಾಕಿದೆ ಇನ್ನು ದುಡ್ಡೇ ಬಂದಿಲ್ಲ ರೀ ಬ್ಯಾಂಕಲ್ಲಿ ಎಲ್ಲಾ ಡೀಟೇಲ್ಸ್ ಓಕೆ ಇದೆ ಆದಾರ್ ಲಿಂಕ್ ಸೀಡಿಂಗ್ ಮ್ಯಾಪಿಂಗ್ ಓಕೆ ಮೇಡಂ
ಒಂದನೇ ಕಂತು ಎರಡನೇ ಕಂತು ಬಂದಿದೆ ಮೂರನೇ ಕಂತು ಬಂದಿಲ್ಲ
ಯಾರಿಗೂ ಎರಡು ತಿಂಗಳ ಹಣ ಬಂದಿಲ್ಲ
Hwdu mdm
Sry namage bandilla madam
Pls kalisi medam
Barli sr
ಒಂದು ತಿಂಗಳು ಬಂದಿದೆ 2ನೆ ತಿಂಗಳು ಬಂದಿಲ್ಲ
😊
😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢@@Sadiq-h5j
ನಮಿಗೆ ಬರಿ ಒಂದು ತಿಂಗಳು ಹಣ ಮಾತ್ರ ಬಂದಿರುವುದು . ಎರಡು ತಿಂಗಳು ಹಣ ಅಲ್ಲ ಮೇಡಂ .
ಸರ್ ಅಪ್ಲಿಕೇಶನ್ ಹಾಕಿ 4 ತಿಂಗಳಾಗಿದೆ ಒಂದು ಕಂತು ಬಂದಿಲ್ಲ ನಮ್ಮ ಅಕೌಂಟಿಗೆ.
ಸರ್
ಅನ್ನ ಭಾಗ್ಯ
ಗೃಹಲಕ್ಷ್ಮಿ
ಡೈಲಿ ಸ್ಟೇಟಸ್ ಇದೆ ತರ ಹಾಕಿ ತುಂಬಾ ಧನ್ಯವಾದಗಳು 🙏
.. 🎉😢
ಗೃಹಲಕ್ಷ್ಮಿ ಹಣ ಯಾವುದು ಕಂತು ಬಂದಿಲ್ಲ
Arjipatradalli name wrong idde Cdpo office ge hoghidini magghindde update madabekandhu helidare 3months i tu innu bandhilla en madbeku
Please infrom about GRURAJOTHI sechem tillwedinot recive we are waiting for the gruhajothi amount
ಯಾವುದು ಅಮೌಂಟ್ bandila
Namage one month gruhalaxami pay bandide two month pay bandilla
Nange evanthu 1 st kanththu bhanthu 🎉 thank you madam
15ರಿಂದ 20 ತಾರೀಕಿನ ಒಳಗಡೆ ಬರೋದು ತುಂಬಾ ಖುಷಿಯಾಗ್ತಾ ಇದೆ
3month akki money bandide sir
2000 bandila sir 29july arji hakidini
೧೧. ನೇ ಕಂತು ಬಂದಿಲ ಸಾರ್ ಬೆಂಗಳೂರು
ಅವರು ಖಜಾನೆ ತುಂಬಿವರೆಗೂ ಬರಲ್ಲಾ 😂😂ಅಷ್ಟೇ 😏😏
ಒಂದು ತಿಂಗಳು ಹಣ ಬಂದಿದೆ 2 ನೇ ತಿಂಗಳು ಹಣ. ಬಂದಿಲ್ಲ ಮೇಡಂ
Sir Gruhalakshmi Hana bandila sir 24 07 2023 application
ಹಲೋ ಮೇಡಂ ನಾನು ರೇಖಾ ಅಂತ ಮಾತಾಡ್ತಾ ಇರೋದು ನಮಗೆ ಮೆಸೇಜ್ ಬಂದಿದೆ ಗೃಹಲಕ್ಷ್ಮಿ ಕರ್ನಾಟಕ ಸರ್ಕಾರ ಯಶಸ್ವಿ ಆಗಿದೆ ಅಂತ ಬಟ್ ನಮಗೆ ದುಡ್ಡು ಬಂದಿಲ್ಲ ಯಾವ ಕಾರಣಕ್ಕೆ ನಮಗೆ ದುಡ್ಡು ಬಂದಿಲ್ಲ ಮೆಸೇಜ್ ಬಂದಿದೆ ದುಡ್ಡು ಬಂದಿಲ್ಲ ದಯವಿಟ್ಟು ನಮಗೆ ಹಣ ಹಾಕಿ
ಬರುತ್ತದೆ ಹಣ
ಎಂಪಿ ಎಲೆಕ್ಷನ್ ಇತು ಅಕ್ಕಾದ್ರು,.... ಇವಾಗ ಬರ್ತಿಲ ಅಂದ್ರಿ.....🎉 ಬರಿ ಮಾತು ivgaaaa8???
3ne kantu bandil sir
Still not came 11th and 12th amount please give me madam 🙏🙏🙏
😅 ನಮಗೆ 11 ದನೆ ಕಂತು ಬಂದಿದೆ 12 ನೇ ಕಂತು ಬಂದಿಲ್ಲ ನಮ್ಮ ಊರು balaganuru ತಾಲೂಕು ಮಸ್ಕಿ ಜಿಲ್ಲೇ ರಾಯಚೂರು
ನಾವು ಗದಗ್ ಜಿಲ್ಲೆಯವರು ಗಂಡು ಮಕ್ಕಳ ಸ್ಕೂಲ್ ಮಕ್ಕಳಿಗೆ ಬಸ್ ಪ್ರಿ ಮಾಡಿ 🙏🙏
ನಮಗೆ ಒಂದು ಕಂತು ಸಹ ಬಂದಿಲ್ಲ
👍👍👍
Thanks so much medium 1 amount taken God bless you
July 21 application hakidevi enu gruhalakshmi amount bandilla sir
🙏🙏🙏🙏🌹
For your your issues no technical problem.🤣🤣🤣🤣🤣
Koti koti iddarige haki 1 kanthu banthu matte illa
Mam live this problem about anything u talk about BPL card
Gst barorgela gruhalakshmi amount bandide adare baduruge bandila yake madam
New ration card kab banana Chhodenge puchiye TV9 wali
Sir 2 ne kanthu swalpa check madi pls
Super good worck
6ne kanthu bandila sar annabagy Hanna bandila
😢😢😢😢😢😢😢
Nammage 14kanthu, 15kanthu amount ennu bandilla medam. Mysore
Bangalore nagara jilla gruhalakshmi 1st 2nd gruhalakshmi hana banthilla Sir Application summit date 22.07.2023 status panding paruththu Sir eivaga status Application Received paruththu Sir matha status blank paruththu Sir documents sariga hithi Sir naav ean madathu Sir
ondane kanthe bandilla
amount bandilla one month
Namige bari ondu timgalu hana matra bandiruvudu,aradu tingalu hana ella madam yavaga bandiruvudu madam
14ne kantina gruhalakshmi Hana bandilla medam plece haki Medam 😢😢🎉
ನಮಗೆ ಯಾವುದೇ ಕಂತು 79 ಲಕ್ಷ್ಮಿ ಶಿವನಗಿ ಬಂದಿಲ್ಲ ಹಣ 2000 ಒಂದಿಲ್ಲ
Nanagu 2 kanthu amount bandilla
Sir nanegay ration amount bandela nawo kyc maadidive
ಮೇಡಂ ಆಗಸ್ಟ್ ನಂತರ ಹಣ ಬಂದಿಲ್ಲ. ಒಂದೇ ಮೊಬೈಲ್ ನಂಬರ್ ಎರಡು ಖಾತೆಗಳಿಗೆ ಬಳಸಬಹುದೇ? ದಯವಿಟ್ಟು ತಿಳಿಸಿ
ಮೂರನೇ ಕಂತು ನಾಲ್ಕನೇ ಕಂಚನ ಬಿಡುಗಡೆಯಾಗಿದೆ ಅಂತ ನೀವು ಹೇಳಿದ್ದೀರಿ ಆದರೆ ಇನ್ನು ಬಂದಿಲ್ಲ ಎಂಬ
Sir..ennu 1St kanthe badilla Ella sari edaru kudha ?
Medam namage akki hana yalla bandide adhare Gruha Lakshmi yojanege hanane 1 kanta kuda ennu bandilla Belgaum Taluk davaru
ನಮಗೂ ಹನ್ನೊಂದನೇ ಕಂತು ಬಂದಿಲ್ಲ
11 and12 month never came
Nataka adbeda
i Like this one Very much
Namage vandu kanpur bandilla sir
2ne kanthu bandilla check madi sir pls
Belgaum district enu 2 katina Hana bandilla Laxmi medam akki Hana badella medam
madam namge anna bagya gruhalakshmi 1kattu bandilla pls check madi
ಬರಿ ಜನರ ತಪ್ಪೇ ಹೇಳ್ತಾ ಇದ್ದೀರಾ ನಿಮ್ಮ ಕಡೆಯಿಂದ ಏನ್ ಆಗ್ತಾಯಿದೆ ಎಂದು ಸ್ವಲ್ಪ ನೋಡಿ ಹಣ ಬಿಡುಗಡೆ ಮಾಡಿ .
Namge ondu kuda barlilla
ನಮಗೆ ಮೂರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ
ಎರಡು ಮೂರು ನಾಲ್ಕು ಐದು ಆರನೇ ಕಂತಿನ ಹಣ ಬಂದಿಲ್ಲ ಬಂದಿಲ್ಲ
❤❤❤❤tq.amma
Mam nange 11ne Kantu bandilla mam Bangalore nagara bandilla mam
Good information
👌👌👌👌👌👌👌👌
amount bandil one month
madem bpl card thiddupdi madsiddeve adru ennu madilla adukke namge hana bandilla bpl card sari madoke heli
May June ninda amount bandilla what to do for
Nanogaq.1month.bandide.ashita
7 8 9 10 11 bandila sir bijapur gharh lxmi bandila
👌🙏
ಪೆಡೆಗ ಹಣ ಯಾವ ಗಾ ಬರುತ್ತದೆ
❤Hii amma
Namge 10 11 12 instalment bundilla mysore
🙏🙏🙏🙏
Tumkur. district. Tumkur tq.kestur 3 month bandilla
ನಮಗೆ ಗೃಹ ಲಕ್ಷ್ಮಿ ಅಮೌಂಟ್ ಬಂದಿಲ್ಲ ಯಾಕೆ ಚನ್ನಪಟ್ಟಣ ತಾಲ್ಲೂಕು ಮೊದಲು ಅಮೌಂಟ್ ಹಾಕಿ ಆಮೇಲೆ ಮಾತಾಡಿ
November month gruhalakshmi ana bandilla avaga barutte tilisi sir please send me the video balllary district avaga barutte tilisi sir please
56 kantu bandilla sir Bangalore
ಸರ್.ನಮದು.ಗದಗ.ಜಿಲ್ಲೆ. ನಮಗೆ.11.ನೆಯಕಂತಿನ.ಹಣ.ಬದಿಲಾ ಸರ್
❤❤❤❤❤❤❤
ನಮ್ಮ ಗು ಬಂದಿಲ್ಲ. ಸರ್
ಒಬ್ಬರು ಬ್ಯಾಂಕ್ ಅಕೌಂಟ್ ಕೆಟ್ಟುಹೋದರೆ ಪ್ರತಿಯೊಬ್ಬರು ಬರ್ತಾ ಇರೋದು 11ನೇ ಕಂತು ಬಂದಿದೆ ಮೇಡಂ
ಸುಳ್ಳು ಸುಳ್ಳು ಅದೇ ಶ ಯಾಕೆ ಕೊಡುತ್ತೀರಾ ನನಗೆ ಕ್ಯಾನ್ಸರ್ ಆಗಿದೆ 4ತಿಂಗಳು ಆಯಿತು
Sir ನಮಗೇ 11 ನೇ ಕಂತಿನ ಹಣ ಬಂದಿದೆ
12 ಮತ್ತು 13 ನೇ ಕಂತಿನ ಹಣ ಬಂದಿಲ್ಲ ನಮ್ಮದೂ ವಿಜಯಪುರ ಜಿಲ್ಲೆ
Ration Card ki Tarif kab hai bataiye bhaiya coupon Hamare husband ke naam per hai vah mere naam per karna hai
3ಕಂತೀನ ಹಣ ಬಂದಿಲ್ಲ ಯಾವಾಗ ಬರುತ್ತೆ ಮೇಡಂ
ನನಗಿನ್ನ ಫಸ್ಟ್ ನನ್ ತಲೆನೇ ಬಂದಿಲ್ಲ
Namge yavaglu bandila mam
ಯಷ್ಟು ಮೋಸ ಮಾಡಿದ್ದೀರಾ. ಅಕ್ಕಾ ಎನ್ನುಯಾವತ್ತು.. ಕಾಂಗ್ರೆಸ್ ಗೆ. ಓಟು. ಹಾಕ ಬಾರದು. ಅಂಥ. ಈ ತರ ಮಾಡುತಿದ್ದೀರಾ
Nanegha kathu band ela manege kotadaca.tq 4:46