ಬ್ರಹ್ಮ ಮಾಡಿದ ಮನಿಯೋ ||Bramha madida Maniyo || Tatwapada || ಕಡಕೋಳ ಮಡಿವಾಳೇಶ್ವರ ತತ್ವಪದ ||

Поділитися
Вставка
  • Опубліковано 11 вер 2024

КОМЕНТАРІ • 25

  • @user-ze4oe4dh9i
    @user-ze4oe4dh9i 4 дні тому

    ಅಣ್ಣ ನಿನ್ನ ದೋನಿ ಕೇಳಿ ನಂಗು ಆಡಬೇಕು ಅನಿಸುತಿದೆ ಕಲಿತಿನಿ 🙏👍💐

  • @mallinathkore4282
    @mallinathkore4282 3 місяці тому +2

    Super sir super beautiful song keep it up ji

  • @sidramayyagudimath7829
    @sidramayyagudimath7829 5 місяців тому +1

    Yaswanth badiger 👌👌super song

  • @user-mq9lw2rk2v
    @user-mq9lw2rk2v 6 місяців тому

    ಸೂಪರ್ ಸರ್

  • @rakeshbirajdar6498
    @rakeshbirajdar6498 7 місяців тому

    Super song 🎵 👌 ❤️

  • @DevindrappaKatmalli-yd7cm
    @DevindrappaKatmalli-yd7cm 7 місяців тому

    ಸೂಪರ್

  • @ashokpattanashetti3950
    @ashokpattanashetti3950 7 місяців тому

    Super ❤❤

  • @virupakshayyakalaburgimath6770
    @virupakshayyakalaburgimath6770 7 місяців тому

    Super anna

  • @RavindraPatil-pe6uu
    @RavindraPatil-pe6uu 27 днів тому

    ಸುಫರ್ ಸರ್ ಅದರೆ ಎರಡ ಎಂಟು ಕಂಬ ಕಿಲಿಯಾರ ಮಾಡಬೆಕು

  • @user-re9oh8wt7q
    @user-re9oh8wt7q 7 місяців тому

    Very nice sir

  • @SakkavvaBidari
    @SakkavvaBidari 4 місяці тому +3

    PRVlKA.S.PRIT

  • @vishnubelage1846
    @vishnubelage1846 7 місяців тому +1

    Super singer ❤️

  • @devikerikariyappa545
    @devikerikariyappa545 3 місяці тому

    🌹🙏

  • @ravikumarkhadekhade7070
    @ravikumarkhadekhade7070 7 місяців тому

    ❤❤❤❤❤

  • @vinodbiradar7712
    @vinodbiradar7712 7 місяців тому

    🎉🎉

  • @SakkavvaBidari
    @SakkavvaBidari 4 місяці тому

    SUPER.S

  • @anilkenchannavar4238
    @anilkenchannavar4238 4 місяці тому

    🌹 *ಬ್ರಹ್ಮ ಮಾಡಿದ ಮನಿಯೋ* 🌹
    ಬ್ರಹ್ಮ ಮಾಡಿದ ಮನಿಯೋ ಎಂಟು ಕಂಬದ ಹಿರಮನಿ ಪಡಸಾಲಿಯೋ |
    ಪಾಯ ಇಲ್ಲದ ಗೋಡೀ ಒಂಭತ್ತು ಕಿಟಕಿಯ ಚೆಂದ ಕಾಣಿಸುತಾವೇ ||
    ಸುಣ್ಣ ಹಚ್ಚಿದ ಮನಿಯೋ ಮೇಲೆ ಹೊಳೆವಂಥ ಬಣ್ಣ ಕೊಟ್ಟಿದ ಮನಿಯೋ |
    ಹಸಿರು ಹಳದಿ ಕೆಂಪ ಮೇಲೆ ಹೊಳೆವುದು ಬಿಳಪ |
    ಶಿಸ್ತಿಲೇ ಕಾಣುವುದು ಶಿವನಾ ಈ ಮನೀ ||
    ಬ್ರಹ್ಮನ ಮನೀ ಸುಖವೋ ಇದು ಒಮ್ಮೆ ನೋಡಿದ ಕಡಕೋಳ ಮಡಿವಾಳನೋ |
    ಆರು ಅಳಿದು ತಾನು ಮೂರು ತಿಳಿದ ಮೇಲೆ |
    ಆರು-ಮೂರು ಒಂಬತ್ತು ಬಾಗಿಲ ತಲುಪಿತ್ತು ||
    🙏🏻🙏🏻🙏🏻🙏🏻🙏🏻

  • @user-sh5ew3dj4d
    @user-sh5ew3dj4d 6 місяців тому +2

    ಅಣ್ಣಾ ತುಂಬಾ ಸೊಗಸಾಗಿ ಹಾಡಿದ್ದಿರಾ,but ಎರಡು ಖಂಭದ ಅಂತಾ ಯಾಕೆ ಹಾಡಿದ್ದಿರಿ?ಅದು ಎಂಟು ಖಂಭದ ಅಣ್ಣಾ.

    • @yashmusicyashwantbadiger
      @yashmusicyashwantbadiger  6 місяців тому +2

      ಎಂಟು ಕಂಬ ತಪ್ಪು..... ಎರಡು ಕಾಲುಗಳೇ ಎರಡು ಕಂಬ...

    • @manoharcvishwakarmasagar7550
      @manoharcvishwakarmasagar7550 18 днів тому

      ಎಂಟು ಕಂಬ ಕರೆಕ್ಟ್ ಎಂಟು ಕಂಬ ಅಂದರೆ ನಿನ್ನ ಕೈಯಿಂದ ನಿನ್ನ ನಿನ್ನ ದೇಹವನ್ನು ಅಳತೆ ಮಾಡಿದರೆ ಎಂಟು ಗೇಣು ಆಗುತ್ತೆ ಅದಕ್ಕೆ ಎಂಟು ಕಂಬದ ಮನೆ ಅಂತ ಹೇಳಿದ್ದಾರೆ ಕಡಕೋಳದ ಮಡಿವಾಳಪ್ಪನವರು

  • @hanamantamoga6461
    @hanamantamoga6461 7 місяців тому

    🌹👌👌👌👌👌👌🌹♥️♥️♥️♥️🇨🇮

  • @skalyanesangamesh636
    @skalyanesangamesh636 7 місяців тому +5

    ಎರಡು ಅಲ್ಲಾ ಎಂಟು ಖಂಭ

  • @user-ql2ep8wh7r
    @user-ql2ep8wh7r 7 місяців тому

    ❤️❤️❤️❤️❤️