ದೇವರು ಇದಾನಾ? ಇಲ್ವಾ?| |Prakash Belawadi | Gaurish Akki Studio

Поділитися
Вставка
  • Опубліковано 6 січ 2025

КОМЕНТАРІ • 26

  • @ManjulaKulkarni-jk4wn
    @ManjulaKulkarni-jk4wn 15 годин тому +1

    Good thiñking prakash belvadi sir i like it 🙏🙏

  • @lpsudheendralpsudheendra4103
    @lpsudheendralpsudheendra4103 День тому +3

    You are right 👍👍👍 sir

  • @venkateshakrishnachary3315
    @venkateshakrishnachary3315 16 годин тому

    ನಿಮಗೆ ದೇಹ ಸೃಷ್ಟಿ ಹೇಗೆ ಆಯ್ತು ಬಂತು ಆಹಾರದಿಂದ ರಕ್ತ ಹೇಗೆ ಆಯ್ತು 🌹 ಒಂದು ಹುಲ್ಲು ಕಡ್ಡಿಯಲ್ಲಿ ಹಾಲು ತುಪ್ಪ ಮೊಸರು ಬೆಣ್ಣೆ ಎಲ್ಲಾ ಇದೆ 🌹ಹಸು ಹುಲ್ಲು ಕಡ್ಡಿ ತಿಂದು ಹಾಲು ಕೊಡುತ್ತೆ ಇದು ಸೃಷ್ಟಿ ರಹಸ್ಯ ಇವೆಲ್ಲ ಕಾಣೋದಿಲ್ಲ ಗೊತ್ತಿಲ್ಲ ಕೋಟಿ ಕೋಟಿ ಯುಗ ಬಂದು ಹೋಗಿದೆ 🌹ಒಂದು ಸಣ್ಣ ಕಣ್ಣು ಇಡಿ ಸೃಷ್ಟಿ ಯನ್ನು ನೋಡುವ ದೃಷ್ಟಿ ಕೊಟ್ಟಿದ್ದು ನಾವುಗಳು ಕೃತಜ್ಞತೆ ಇರಬೇಕು

  • @sunithabelludi9904
    @sunithabelludi9904 20 годин тому

    ಸರ್ ಬೆಳವಾಡಿಯವರ ಕುಟುಂಬದ ಬಗ್ಗೆ ಕೇಳಬೇಕಿತ್ತು

  • @ranahosur
    @ranahosur День тому

    Perfect answer this particular question needs an individual answer. It will come only after knowledge. May happen to one or may not happen to one.

  • @pradeephbmcribang
    @pradeephbmcribang 17 годин тому

    ಬೆಳವಾಡಿ ಅವ್ರೆ. ದಯವಿಟ್ಟು ನೀವು newyork ನ hollywood ನಲ್ಲಿರೋ ವೇದಾಂತ society of Newyork ನ, ಸ್ವಾಮಿ ಸರ್ವಪ್ರಿಯಾನಂದ ಅವರನ್ನು ಒಂದು ಸರ್ತಿ ಭೇಟಿ ಮಾಡೋದು ಒಳ್ಳೇದು. ನಿಮ್ಮ ಜ್ಞಾನ ವೃದ್ಧಿ ಗೆ ತುಂಬಾ ಅನುಕೂಲವಾಗುತ್ತದೆ.

  • @roopakishen1127
    @roopakishen1127 День тому

    ಏನೇನೋ ಕೇಳ್ತೀರಲ್ಲ ಅಕ್ಕಿಯವರೇ- ಸೃಷ್ಟಿ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ ನಿಮಗೆ???? Any one can stop wondering about it!!! And that too these people who worship nature as God!!!

  • @nagarajab7689
    @nagarajab7689 День тому +1

    ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತು

    • @pradeepabk
      @pradeepabk День тому

      ಅವರ 2:20 ಉತ್ತರ ಇದೆ !

  • @chandrashekaraiah3362
    @chandrashekaraiah3362 День тому

    Yaru enadaru helali nenna prakara yes or no helappa ninna dwanwa helike beeda

  • @lokeshgowdalokesh1196
    @lokeshgowdalokesh1196 День тому

    Akki sir hasida hottge arekasina majjige type idenidu 5 minutes belawadi sir talk it's not good

  • @Sharada-eye
    @Sharada-eye День тому +1

    Adre neevu nastikaru

  • @ananddb9610
    @ananddb9610 День тому +4

    Yes or no ನಲ್ಲಿ ಯಾವುದಾದರು ಒಂದು ಹೇಳು ಅಂದರೆ ಈ ಯಪ್ಪ ಎರಡು ಅಂತ ಹೇಳ್ತಾರೆ ಇಂತವರಿಗೆ ಏನು ಹೇಳೋದು ಇವರೆಲ್ಲ ಮತ್ತು ಇಂತವರನ್ನು ಸಮರ್ಥನೆ ಮಾಡಿಕೊಳ್ಳೋ ವರು ಅತೀ ಅತೀ ಬುದ್ಧಿವಂತರು ಇಂತವರಿಗೆ ಏನು ಹೇಳೋಕೆ ಆಗುತ್ತೆ

    • @pradeepabk
      @pradeepabk День тому +1

      ಅವರ ಉತ್ತರ 2:20 ಇದೆ . !

    • @KrishnaSharma-sp7hw
      @KrishnaSharma-sp7hw День тому

      ಅವರು ಸರಿಯಾಗಿಯೇ ಹೇಳಿದ್ದಾರೆ..ಅವರ ಮಾತಿನ ಸಾರಂಶ ಇಷ್ಟೇ...Prakruti ಯನ್ನು Srusti ಮಾಡಿದ್ದು ಅಲ್ಲ.. ಅದನ್ನು ಸತ್.. ಎನ್ನುತ್ತಾರೆ .. ಅಂದರೆ ಅದು ಇದೇ.. ಅಷ್ಟೇ.. ಅಂತಹ Prakrutiyalli ಹೊಸತೊಂದು Srusti ಆಗುತ್ತದೆ ಹಾಗಾಗಿ Srusti ಆಗಿದ್ದು ಅಂತಿಮ ಆಗುತ್ತದೆ.. ಆದ್ದರಿಂದ.. ಯಾವುದು.. ಸದ ಇರುವುದೋ.. ಅದೇ ಸತ್.. ಅದರಲ್ಲಿ ಹುಟ್ಟಿದ Prakrutiye ದೇವರು.. ಆದರ ಮೂಲಕ.. ಸತ್.. ಎಂಬುದೂ ದೇವರು...
      ಎಂಬುದಾಗಿ ಅವರ ಮಾತು... Sir..

  • @jaibeem
    @jaibeem День тому

    Agnostic Atheist he meant

  • @buttegowda
    @buttegowda День тому

    This is not the essence of nasadiya sukta at all

  • @shaliniksshaliniks8934
    @shaliniksshaliniks8934 День тому

    ......111.......