Kaanada Haniyondu Kannada Short film | Shreyas | Ananya | Prathibha | Mahesh Raj | 2022
Вставка
- Опубліковано 6 лют 2025
- Surya & Anupama meeting after 3 years of their breakup, What happens next?
"Kaanada Haniyondu" is a Proud Presentation of Ka Cinemas, featuring Shreyas, Ananya & Prathibha.
Written and Directed by Mahesh Raj
Produced by - Sanjeev Choudhary
Cinematography - NK Raj
Music - Sathya Radhakrishna
Dialogues - Shashi Kumar V
Story - Jaishankar
Editor - Mahesh Raj
Sound Design - Nagaraj Hulivan
Colorist - Kamal Goel
Title Desing - Parivarthan
Title Animation - Gowtham Raj (Single Frame Studio)
Team - Shashi Kumar V,Goutham A,Jai Shankar,Raja V, Manoj Kumar.
Director - Mahesh Raj
Mahesh Raj - / mahesh.mahi.29
Artstits -
Shreyas Shekar - / shreyas__shekar
Ananya Suresh - / ananya_suresh_
Prathibha G T - / prathibha.g.t
Cinematographer -
NK Raj - / nkraj_dop
Music Director -
Sathya Radhakrishna - / sathya.radhakrishna
Dialogue Writer -
Shashi Kumar - / vshashikumar_vsk
Team -
Jaishankar - / jai_into_the_wild_
Goutham A - / gouthu_05
Ka cinemas - / kacinemas
#Kaanadahaniyondu #kannadashortfilm #2022 #newkannadashortfilm2022
#newfilms #kannadafilms
Watch Our Latest Short Film Now " Haage Ulida Mathondu" - ua-cam.com/video/VV7B2eHfkBU/v-deo.html
Movie thumba channagide
A😊😮
Awesome 🎉🎉🎉
So sweet
ಗೆದ್ದಾಗ ಅಲ್ಲ ಸೋತಾಗಲೂ ಜೊತೆ ಇರುವುದೇ ನಿಜವಾದ ಪ್ರೀತಿ.❤️
Thank You
💯
Hege
💯
Is Absolutely true,,,,, 👍👍👍👍
ನಿರ್ದೇಶಕರಿಗೆ ಅಭಿನಂದನೆಗಳು .ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ ಯು ಟ್ಯು ಬ್ ನೊಡ್ತಿದೆ ಈ ಚಿತ್ರ ನೊಡ್ಲಾ ಬೇಡಾ ಅಂತಾ ೨ ನಿಮಿಷ ಯೋಚನೆ ಮಾಡಿದೆ ನೋಡಬೇಕು ಅನ್ಕೊಂಡು ನೊಡ್ದೆ ಹ್ಯಾಡ್ಸ್ ಆಫ್ ನಿರ್ದೇಶಕರಿಗೆ ನಟರು ಕೂಡ ಚನ್ನಾಗಿ ನಟನೆ ಮಾಡಿದ್ದಾರೆ ಒಳ್ಳಯ ಸಂದೇಶ ❤❤❤
ಕನ್ನದಲ್ಲಿ ಇದು ವರೆಗೂ ಬಂದಂತ ಕಿರುಚಿತ್ರಗಳಲ್ಲಿ ನಂಗೆ ತುಂಬಾನೇ ಇಷ್ಟವಾದ ಕಿರುಚಿತ್ರ ಇದು..
ನಿಮ್ಮಗೆ ನನ್ನ ಧನ್ಯವಾದಗಳು ಇಂತ ಕಿರುಚಿತ್ರ ಮಾಡಿದಕ್ಕೆ..
ಶುಭವಾಗಲಿ ನಿಮ್ಮ ಮುಂದಿನ ಪ್ರಯತ್ನಕ್ಕೆ..🤝👍
Thank you so much for your words, it means a lot to our team😊
Super story
ಯಾರ ನು ಕೀಳಾಗಿ ನೋಡಬಾರದು ಸಮಯ ಬಂದಾಗ ಅವರ ಬೆಲೆ ಗೊತ್ತಾಗುತ್ತೆ👍
Thank you 😀😀
ನಿಜವಾದ ಪ್ರೀತಿಗೋಸ್ಕರ ಕಾಯ್ದರೆ ಏನು ಬೇಕಾದರು ಸಿಗುತ್ತದೆ ಆದರೆ ಏನು ಇಲ್ಲಾ ಇವನ ಹತ್ತಿರ ಅಂತ ಬಿಟ್ಟರೆ ಪ್ರೀತಿನು ಸಿಗಲ್ಲ ಏನು ಸಿಗಲ್ಲ 🤗
ಮತ್ತೊಂದು ವಿಶೇಷ ಏನೆಂದರೆ ಬ್ರೇಕಪ್ ಆದಮೇಲೆ ಕೂಡ ಇಷ್ಟು ಚೆನ್ನಾಗಿ ಮಾತಾಡಿರೋದು ಈ ಶಾರ್ಟ್ ಫಿಲ್ಮ್ ಅಲ್ಲಿ ಮಾತ್ರ 😍
ನಿಮ್ಮ ಈ ಮಾತಿನಿಂದ ತುಂಬಾ ಸಂತೋಷ ವಾಗಿದೆ, ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿದ್ಕೆ ದನ್ಯವಾದಗಳು ☺️
ಈ short film ತುಂಬಾ ಹಿಂದೇನೆ ನೋಡಿದ್ದೇ ತುಂಬಾ ಇಷ್ಟ ಆಯ್ತು ಯಾಕೋ ಮತ್ತೆ ನೋಡ್ಬೇಕು ಅನ್ಸ್ತು.. ಎಲ್ರು acting ಚೆನಾಗಿದೆ..Hero acting ಇನ್ನೂ ಚೆಂದ ಮಾಡಿದರೆ ಅವ್ರನ್ನ ನೋಡಿದ್ರೆ ವಿಜಯ್ ಸೇತುಪತಿ ಹಾಗೆ ಕಾಣುಸ್ತಾರೆ.. ಅವರ ಜೊತೆ ಮತ್ತೊಂದು short film ಮಾಡಿ..
Really amazing movie
Climax was ultimate
ತನ್ ಹುಡ್ಗ ಜೀವನದಲ್ಲಿ ಸೆಟ್ಲ ಆಗಿಲ್ಲ ಅಂತ ಬಿಟ್ಟೊಗೊ ಎಷ್ಟೋ ಹುಡ್ಗೀರು ನೋಡ್ಲೇ ಬೇಕಾದ ಸಿನಿಮಾ..
ತನ್ ಹುಡ್ಗನ್ ಕನಸುಗಳನ್ನ ಪ್ರೀತ್ಸೋದ್ ಅಷ್ಟೆ ಅಲ್ಲ ಆ ಕನಸು ನನಸಾಗೋ ವರೆಗು ಕಾಯಬೇಕು ಅವಗ್ಲೆ ನಿಜವಾದ ಪ್ರೀತಿದೆ ಅರ್ಥ ಸಿಗೋದು .. It's really good feel
Keep rock kaanada haniyondu team 💖
ಅಲ್ವಾ bro.....
Thank you Bro 😊🙏❤️
Right
ಕನ್ನಡದಲ್ಲಿ ಇಂತಹ ಸಣ್ಣ ಪ್ರಯತ್ನಗಳು ಜನರ ಮನಮುಟ್ಟಿ ತಯಾರಕರನ್ನು ಇನ್ನಷ್ಟು ಉತ್ಸಾಹಕ್ಕೆ ಎಡೆಮಾಡುತ್ತಿವೆ. Good luck Mahesh sir. Superb concept, screenplay 👌👌💐💐
Thank You ❤
ಅದ್ಭುತ, ಅಮೋಘ, ತುಂಬಾ ಅತ್ಯುತ್ತಮ, ಹೀಗೆ ಬೇಡ ಅಂತ ಬಿಟ್ಟೋದವರ ಮುಂದೆ, ಯಾಕ್ ಬಿಟ್ಟೆ ಅಂತ ಯೋಚಸ ಬೇಕು ಹಾಗೇ ಬದುಕಬೇಕು. ಮೂವಿ ಸೂಪರ್ ಅಡ್ಡಿಯಿಲ್ಲ 🥰
Thank You ❤️
Super story,,, cover photo change ಮಾಡಿ ಜನ ಅದನ್ನೇ ನೋಡೋದು ಬಹಳ,, ಚೆನ್ನಾಗಿಯೇ ಇದೆ ಇನ್ನು ಚೆನ್ನಾಗಿರೋ ಫೋಟೋ ಹಾಕಿ... ಶುಭವಾಗಲಿ...💖
Thank you 😊 agide nodi
Don't underestimate anyone... Everyone have thier own capacity and passion 😎😊
Thank you ❤️
Yes ira correct 💯
Yes.....💯
haaa bro ...
Nija bro
ಅದ್ಭುತ ಕಥೆ, ನನ್ನ ಜೀವನದ ಕನ್ನಡಿಯಂತಿದೆ. ಯೋಗ್ಯತೆ ಇರುವವರಿಗೆ ಮಾತ್ರ ಒಳ್ಳೆಯ ಹುಡುಗ ಸಿಗೋದು, ನೌಕರಿಯಿಂದ ವ್ಯಕ್ತಿಯ ಯೋಗ್ಯತೆಯನ್ನ ಹೋಗಳೂ ಜನರೇ ಎಲ್ಲೆಡೆ ತುಂಬಿದ್ದಾರೆ.
Thank you ❤
ಯಾವುದಕ್ಕೂ ಸೇಡು ತೀರಿಸಿಕೊಳ್ಳಬೇಡಿ ಯಾವುದೇ ಸನ್ನಿವೇಶದಲ್ಲಿ ಸಹನೆಯು ನಮ್ಮ ಶುದ್ಧ ಹೃದಯದ ಶುದ್ಧ ಪ್ರೀತಿಯಿಂದ ನಿರುತ್ಸಾಹಗೊಂಡವರಿಗೆ ವಾಸ್ತವವನ್ನು ಪರಿಚಯಿಸುತ್ತದೆ. ನಾನು ನಿಜವಾದ ಪ್ರೀತಿಯನ್ನು ಮಾತ್ರ ನಂಬುತ್ತೇನೆ 💕
Thank You 😊
@@maheshraj29 ❤️
Hero silence n smile covered the entire short film.. ultimate
Thank You 🤩 please do Share it !
ಹುಡುಗರ ಕೈಯಿಂದ ಏನು ಕಿಸಿಯಕ್ಕೆ ಆಗಲ್ಲ ಅನ್ನೋ ಹುಡಗಿಯರಿಗೆ ಮುಟ್ಟಿ ನೋಡ್ಕೋ ಬೇಕು 💪ಕಥೆ supper ಗುರು 👍👍
Thank you 🥰
@@maheshraj29 ನನ್ ಹತ್ರ ಒಂದು ಕಥೆ ಹೇಳಲಾ
Preeti Andre yella time alli vande Tarah irbeku 😢
Story,visuals, music,actors..... everything is perfect.
Just loved it
Thank You 😊😊
ಸಿಂಪಲ್ ಆಗಿದ್ರೂ ಸೂಪರ್ ಹಾಗಿದೆ ಈ ಕಥೆ....ಆದ್ರೆ ಆಟೋ ದವರು ಯಾಕೆ ಹಾಗೆ ನೋಡ್ತಿದ್ರು ಅನ್ನೋದೇ ಗೊತ್ತಾಗ್ಲಿಲ್ಲ....? ಇನ್ನು ಸ್ವಲ್ಪ ಸ್ಟೋರಿ ಮುಂದುವರಿಯಬೇಕಿತ್ತು..... ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ 💐🙌🙌
Thank You ☺
Starting alli eno ankonde dabba tara ide anta amele last alli oosam hat's off you guys i feel that don't underestimate by their behaviour
Thank You 😊
This short film is no less in any standard as compared to a good mainstream movie! Enjoyed the movie to its bits & pieces. Congratulations to the entire team and all the best for your future projects! All the best Nikhilesh 👍
Thank You brother 😀🙌❤️
" Bejavabdhari indha yaarannu kaledukollabedi, karana illadhey yaarannu dhoora thallabedi "
I hope this applies to this short film.
Thumbha olley short film
Just loved it ! ❤️
Thank You ❤️
ಕಥೆ ತುಂಬಾನೇ ಚೆನ್ನಾಗಿದೆ ಇಷ್ಟ ಆಯ್ತು 💞 ಆದರೆ ಕಥೆ ಇಷ್ಟು ಬೇಗ ಮುಗಿದಿದ್ದು ನೋಡಿ ಸ್ವಲ್ಪ ಬೇಜಾರಾಯ್ತು..... ಈ ಕಥೆ ಇನ್ನೂ ಸ್ವಲ್ಪ ಮುಂದುವರಿದರೆ ಚೆನ್ನಾಗಿರುತ್ತೆ ಅನಿಸ್ತಾ ಇದೆ....
ಈ ಶಾರ್ಟ್ ಮೂವಿ ಸಂದೇಶ ತುಂಬಾನೇ ಚೆನ್ನಾಗಿದೆ ಮತ್ತು ಹುಡುಗ ಸಂಪಾದನೆ ಮಾಡುತ್ತಿಲ್ಲ ಅಂಥ ತಿರಸ್ಕರಿಸಿ ಹೋದ ಹುಡುಗಿಯರಿಗೆ ಟವೆಲ್ ಲಿ ಸುತ್ಕೊಂಡು ಹೊಡೆದಹಾಗಿದೆ.....
ಯಾವತ್ತೂ ಯಾರನ್ನು ಹೀಯ್ಯಾಳಿಸಬಾರದು,ಕಡೆಗಾಣಿಸಬಾರದು ಅವರ ಸಮಯ ಬಂದಾಗ ಸುನಾಮಿ ಥರ ಸೈಲೆಂಟಾಗಿ ಬರ್ತಾರೆ
Thank you 🤗
Thank yiu
Sooooper performance Shreyas.... 👏👏👏👏 Very nice short movie
.
Yar guru ee short film na direct maadiddu plus kathe bardiddu?
Guru benki 🔥
2yrs back ye maadidri, naan just nod dhe!! Maadu guru innu eethara shortfilms, We r with u, tumba olle message ide!!!
Isht chanagide story, really inthave beku!!!
Don't stop!!💯🔥
👍ಈ ಸ್ಟೋರಿ ಮುಂದುವರಿಸುವೆರಾ plz sir.continue your story plz 🙏
ಕಾಣದ ಹನಿಯೊಂದು ಶೀರ್ಷಿಕೆ ತುಂಬಾ ಅರ್ಥವತ್ತಾಗಿ ದೆ...ಸೂರ್ಯನ ಮಾತುಗಳು ಶಾರ್ಟ್ ಆಗಿ ಆತನ success ಬಗ್ಗೆ ಏನೂ ಹೇಳದೆ, ಕಾರ್ಯ ರೂಪದಲ್ಲಿ ತೋರಿಸಿರೋದು happy ending ನಲ್ಲಿ ಮೂಡಿ ಬಂದಿದೆ...ಸೂಪರ್ ಮೂವೀ...😊
Thank you so much ☺️
En movie guru iduu 👌👌👌E thara short films innu barbekuu Nam kannada industry Lee.
Thank you 🙏
Superb short film sir. Hero is converted all heroine talks into positive thoughts and succeeded beyond her imagination. Although she hurt/ insulted him, he took decisions Very patiently. Good movie. Thanks to Director and artists team.
Thank you so much♥️
The really good... Best of luck ....
Thank you 🥰
ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ್ಲೆ ನೊಂದ ಮನಸ್ಸಿಗೆ ಬುದ್ಧಿ ಬರೋದು .... ನಾವು ಎಲ್ಲಾ ಅಂದುಕೊಂಡಂಗೆ ಹಾಗಲ್ಲ ಆಗುವವರಿಗೆ ಜೊತೆಯಲ್ಲಿದ್ದರೆ ಅದು ನಿಜವಾದ ಪ್ರೀತಿ ❤️😭asm ☑️
Thank You 😊😊
ಸೂಪರ್ movei
ಎಲ್ಲ ಹಂತದಲ್ಲೂ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದೀರಾ
ಅದ್ಭುತವಾಗಿ ಮೂಡಿಬಂದಿದೆ ಕಿರು ಸಿನಿಮಾದ ಕ್ಯಾಮೆರಾ ವರ್ಕ್, ಮ್ಯೂಸಿಕ್, ಮೇಕಿಂಗ್ ಎಲ್ಲ ಚೆನ್ನಾಗಿದೆ.
ಆಲ್ ದ ಬೆಸ್ಟ್ ತಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳಿಗೆ. ಶುಭವಾಗಲಿ 💐💐💐🙏🙏🙏
Thank you
Thank you ❤
Superb acting by shreyas and team ..all the best guys
ಉತ್ತಮ ಸಂದೇಶವಿರುವ ಕಥಾಹಂದರದ ಕಿರುಚಿತ್ರ....
Thank youuu
ನಮ್ಮ ಯುವ ಜನತೆಗೆ ಬೇಕಾಗಿರುವ ಒಂದು ಒಳ್ಳೆ ಕಿರು ಚಿತ್ರ ತಂಡಕ್ಕೆ ಧನ್ಯೆ😊🙏
Thank You 😊
Amazing performance Shreyas bro, Awesome expression 🥳keep going👍🏻
Breakup, wakeup after Success
Don't insult the person again and again.. That insult is the step of growing,, wonderfull meaning story.. Thank u ..
Thank You 😚
Mate barta illa... Wow aste❤❤❤❤🎊🎊🎊
Thank you ❤️
Great attempt shreyas.. impressive performance ... 🎉🎉🎉all best 👌👍 entaire team ..good music nd vishuals
Thank You brother 😀🙌❤️
Wow super yav move ginatanu hen kammi ella,,,, super next part continu madi all the best all team
Thank You ☺
Really heart ❤ touching movie superb 👌✨️
ತುಂಬಾ ಚೆನ್ನಾಗಿದೆ. ಒಳ್ಳೆ ಸಂದೇಶ ಇದೆ.... ಈಗೆ ಒಳ್ಳೆ ಒಳ್ಳೆ ವಿಡಿಯೋ ಮಾಡಿ.. ಒಳ್ಳೇದಾಗ್ಲಿ ❤️
Thank youuu
Nimma ee chitrakke nannadondu mecchuge 👍....super script anna story thumba chennagide
Thank you so much ♥️
Thank you 🤗
Movie ending was good nice short film from Tamilnadu, chennagi idhe olle kathe
Thank you so much 😊
Meaning full short film, no one can underestimate 👏👏👍👌
Thank You😀🙌❤️
Spr brother thumba chanagi ede movie❤❤❤
Thank You 😊
Bahala deenada expectation na reach aagi de concept and visual and hero simplicity.. extraordinary..
Thank you 🥰
Superb guru wondre full movie all the best
Thank you 🤗
Its really good concept bro... Superb short movie.. Really heart touching... 👌👌👌
Thank you 😀
ಬಹಳ ಚೆನ್ನಾಗಿದೆ.👌.ಎಲ್ಲಾ
ವಿಭಾಗಗಳಲ್ಲೂ ಸೂಪರ್👌🎬👌
Thank You ❤️
ನಿಜ ಗುರು ನಮ್ಮ ಸಮಯ ಬರೋವರೆಗೂ ಈ ಲವ್ ge ಕಾಯೋದು ಆಗಲ್ಲ ಬಿಟ್ಟ ಹೋಗ್ತವೆ ಆಮೇಲೆ ಉರಕೊಂತವೇ 😍💥
Thank you ❤
👌👌 beautiful story 😍 yav movie gu kadimi ella 👌👌 director
Thank You ❤
@@maheshraj29 a story munde varsi
Concept super
Short movie ತುಂಬಾ ಚೆನ್ನಾಗಿದೆ
Thank You brother 😀🙌❤️
ತುಂಬಾ ಚೆನ್ನಾಗಿದೆ,ಮೂವಿ....100%best movi....
Thank You ☺
I love d performance of that guy and ex lover.... Hats off to the Director... It will be a lesson for all the ex girlfriends not to underestimate old bf and don't leave genuine lover for silly reasons....
Thank you
Thank you ❤
ತುಂಬಾ ಚೆನ್ನಾಗಿದೆ. ಜೀವನ ಯಾವತ್ತೂ ನಿಂತ ನೀರಾಗುವುದಿಲ್ಲ. ಹರಿಯುತ್ತಲೇ ಇರುತ್ತೆ ಒಮ್ಮೆ ಆ ದಡ ಒಮ್ಮೆ ಈ ದಡ. ಎಲ್ಲಾ ಪಾತ್ರಗಳೂ ಇಷ್ಟವಾದವು. ಸೂರ್ಯ ತುಂಬಾ ಚೆನ್ನಾಗಿ ನಟಿಸಿದ್ದೀರಿ. 👍👍👍👍
Wow it's really fantastic...osmmm background music awesome and I lv it ....... congratulations 🎉👏 keep it up
Thank You 😊😊
FILM ಮಾತ್ರ ಸಕ್ಕತ್ ಆಗಿದೆ ಗುರು success ಆದ್ರೆ ಇದು ನಮ್ಮಂತ ಹುಡುಗರನ್ನ ಬಿಟ್ಟೋಗೋ ಹುಡುಗಿಯರಿಗೆ ಪಾಠ ಕಲ್ಸೋ ಒಳ್ಳೆಯ ಚಿತ್ರ ☺😍😘 I LOVE THIS SHORT MOVIE ❤ SUPER😘
Thank you so much
Thank You 😊
Don't understemate anyone's capacity..... finally nice episode enjoyed lot....❤️❤️❤️❤️❤️
Thank you 😊
ತುಂಬಾ ಸ್ಪೂರ್ತಿದಾಯಕ ಕಿರುಚಿತ್ರ . ಖಂಡಿತನೋಡಲೇ ಬೇಕು .
Nice
ಚನಾಗಿತ್ತು ಮಹೇಶ್ ಅಣ್ಣ ಎಲ್ಲವೂ ಶುಭಾವಾಗಲಿ❤️👏
Thank You brother 😀🙌❤️
Fantabulous.loved the movie .Shreyas
,
Thank You 🤩 please do Share it !
From Andhra Pradesh(Pranitha Subhash fan) after a long time, I'm watching another best short film.
Thank you 😊
This is really heart'❤️ touching movi .....god bless you all off time and love u 💕
Thank you ❤
A non Boring Feature like short film ❤️. Background score,dop acting,screenplay was amazing.Kudos to the whole team 👏
Thank You brother 😀🙌❤️
ಹೃದಯ ಮುಟ್ಟುವಂತ ಕಥ ನಟನೆ.... ಎಲ್ಲರೂ ನೋಡಲೇ ಬೇಕು... 👌💓
Thank You 😊
Osm ❤️ super I love this video amazing nice music and camera work ❤️ super emotion
Thank you Bro 😊🙏❤️
Super movie bittodor nenp alli strong agi life na katkobeku good msg this movie
Thank you ❤
After reading comments (because all r new comer) only I watched these short movie .......movie was nyc......
Thank you 😊
ತುಂಬಾನೇ ಇಷ್ಟ ಆಯ್ತು..
ಭಾವ ಲೋಕಕ್ಕೆ ಕರೆದು ಹೋದ
ತಮಗೆ ಧನ್ಯವಾದಗಳು
Thank you 🤗
Sooper Ananya keep it up 🌹👌💐💗
Excellent mahesh raj congratulations!
Thank You 😊
Really heart touched... Fantastic love story
Thank you
Thank You 😊
Good luck Shreyas... You will be the best in the industry shortly...nin autograph togolaake..I'll be waiting like a little one
next level movie ...😍💐what a content ...superb
Thank You ☺
Everyone has different clock.. 👌 really its touch my soul.. Siddhartha Mandya 💕
Thank You 😊
Awesome awesome awesome ❤....
Superb ...technically sounds good and neat ...keep rocking,
Thank You brother 😀🙌❤️
O anna sem movie eidra mund yanu alla super❤❤❤❤
Thank You ❤
Very Nice Movie concept launched nearer to Valentine's Day
Thank you Bro 😊🙏❤️
✨😊👌🏻👌🏻👌🏻super content ✨✨
Thank You 😊
Not only on big screen kannada movies r doing well but..also they r excellent on smaller platforms too...well executed guys...kudos to the team ❤️🥰🥳
Thank you
Thank you ❤
Mind blowing film.🎉🎉
Thank You 😊
I guess this kind of short movie is required in kannada. All the best team really appreciate your sincere and dedicated efforts to do this kind of wonderful movie keep up the same zeal
Thank you 😀😀
Tumba chanagide movie all the best and god bless you ❤❤🙌🙌🙌🙌🙌
Yar guru e movie director osm movie waiting next part 🖤🥺
Thank You 😚
Big brewisky 😍😍 kaikondrahalli hatra , Nan favourite spot , nice concept with beautiful scenery 😍
Thank you keep supporting share ur friends
Thank You 😊
ತುಂಬಾ ತುಂಬಾನೇ ಚನ್ನಾಗಿದೆ,,👍👍👍
Thank you, Thank you Bro 😊🙏❤️
Wow super bro ... mind blowing
Thank you ❤
Heart touching 👌 superb...
Boys feelings na dream na yaaru artha madkololla 😅 but yene adru smile madod billa😊😊❤ super movie bro
Super lovely ❤️❤️❤️😍❤️ short film 🎥
Thank You ❤️
👌👌👌👌👌👌 supper aagi ide
ಒಳ್ಳೆಯ ಸಿನಿಮಾ, ಸಹಜ ಅಭಿನಯ ತುಂಬಾ ಇಷ್ಟವಾಯಿತು....❤❤❤
Thank You ❤️
👌👌👌 ಮೂವೀಸ್ 👌👌
Nothing less than a standard movie. .acting,storyline.choreography.,all are best ..best wishes for the whole team
Thank you ❤
thumba chhennagi madiddira making.. too good!
Thank you 🤗
Wonderful short movie with fact massage may god bless the while crew members of this movie I wish you for great success ahead in coming days ❤️💐💐💐💐😇
Thank you 😀
chennagitu, nice short film, no boring moments
Thank You ❤