ಅಂದು ಅಭಿಮಾನಿ ದೇವರೆಂದ🙏 ಪುಣ್ಯಾತ್ಮ, ಇಂದು ಮನೆದೇವರಾಗಿ ಕುಂತ ಪರಮಾತ್ಮ🙏. ತೋಚದೆ ಅಲೆದಿದೆ ಈ ಪಾರಿವಾಳ🕊️, ಹಾರಿ ಬಂದು ಕೂರಲು ಹುಡುಕಿದೆ ಹೆಗಲ. ಆಹಾ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು🙏
I am from andhra but i am die heart fan of appu sir 🥰 he is my favorite😍 I love kannada and Appu sir🥰 by watching appu sir movies I learned little bit of kannada ❤❤
Naveen Sajju Wahh! Hats of to you for this what a voice you have 👌👌👌 🙏 ನಮ್ಮ ಅಪ್ಪು ಯಾವತ್ತೂ ಅಜರಾಮರ 🙏 ಎಲ್ಲಾ ಅಭಿಮಾನಿ ದೇವರುಗಳ ಮನೆದೇವರು ನಮ್ಮ ಪುನೀತ ರಾಜಕುಮಾರ ನೇ 🙁
ನವೀನ್ ರವರೇ ಈ ಸಾಂಗು ನನ್ನ ಜೀವನದ ಅತ್ಯದ್ಭುತವಾದ ಸಾಂಗು ಇಂಥ ಸಾಂಗ್ ಮಾಡಿದ್ದ ನಿಮ್ಮ ಎಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು ನಾನ್ ಸಾಯೋವರ್ಗೂನು ಈ ಸಾಂಗ್ ನನ್ನ ಫೇವರೆಟ್ ಸಾಂಗ್ ಆಗಿರುತ್ತೆ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ, ಸರ್....
ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣಾ ನಿಮ್ಮ ಧ್ವನಿ ಮಧುರವಾದ ಧ್ವನಿ ಇದನ್ನು ಕೇಳುತ್ತಿದ್ದರೆ ಅಪ್ಪು ಮತ್ತೆ ನೆನಪಾಗುತ್ತಿದ್ದಾರೆ ಹಾಡು ಹೇಳ್ತಾ ಇರುವಾಗ ಮನಸಲ್ಲಿ ದುಃಖಕ್ಕೆ ಕೆಟ್ಟೆಯೋಡೆದು ಮನಸಲ್ಲಿ ಎಲ್ಲಾ ಅಭಿಮಾನಿ ಕಣ್ಣೀರು ಕೂಗು ಕೇಳಲಿ ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ ಒಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ಇಂದು ಮನೆ ದೇವರಾಗಿ ಕುಳಿತ ಪರಮಾತ್ಮ ಪಾಪ ಪಾರಿವಾಳ ಎಲ್ಲರ ಹೆಗಲನ್ನು ಸುತಿ ಏನೂ ತೋಚದೆ ಸುಮ್ಮನೆ ಕುಳಿತಿದೆ My favourite hero..l love kannada and appu sir is my life time hero 🥺🥺🥺 ❤️❤️❤️
Very nice super 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻hats off to your voice and song was super Missing you so much 😭😭😭😭😭😭😭😭😭😭😭 No more words to say 🙏🏻🙏🏻🙏🏻🙏🏻🙏🏻🙏🏻🙏🏻🙏🏻 Really missing you Appu sir
I am from Tamilnadu But I Really Kannada language I love Puneeth Rajkumar ..... He is A Great And Legendary Artist .... 💙💙 I love PUNEETH RAJKUMAR ... IS A Indian Diamond 🙏🙏
What a great lyric from Mr.CHETAN KUMAR,theDirector of JAMES in whom I have found a great poet,and what a great singing from naveen Danny for the great actor Dr Appu the Power star of India particularly Karnataka.Hats off and kudos to Chetan Kumar.This is really the song of the decade. This song will attain crores of views.The visuals are top class.This song has repeat value.All the best Chetan Kumar,you are really one of the luckiest persons upon earth to have been associated with Our beloved PRK.
ಹಾಡು ತುಂಬಾ ಚೆನ್ನಾಗಿದೆ, ಹಾಡು ಕೇಳ್ತಾ ಇರುವಾಗ ಮನ್ಸಲ್ಲಿ ದುಃಖದ ಕಟ್ಟೆಯೊಡೆದು ಮನಸ್ಸು ಭಾವನಾತ್ಮಕವಾಗಿ ತೇಲಿ ಹೋಗುತ್ತೆ. ಎಲ್ಲ ಅಭಿಮಾನಿಗಳ ಕಣ್ಣೀರಿನ ಕೂಗು ದೇವರಿಗೆ ಕೇಳಲಿ, ಅಪ್ಪು ಮತ್ತೆ ಹುಟ್ಟಿ ಬರಲಿ🙏
ಇಂದಿಗೆ ನಮ್ಮ ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಇವತ್ತಿಗೆ ಒಂದು ವರ್ಷವಾಗಿದೆ. ಆದರೆ ಅವರ ಸಮಾಜಮುಖಿ ಕಾರ್ಯಗಳು ಹಾಗೂ ಅವರ ಚಿತ್ರಗಳು ನಮ್ಮ ಕಣ್ಣು ಮುಂದೆ ಬರುತ್ತದೆ. ಈ ಅದ್ಭುತ ಗಾಯನವನ್ನು ಹಾಡಿರುವ ನವೀನ್ ಸಂಜು ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಮೊದಲ ವರ್ಷದ ಪುಣ್ಯ ಸ್ಮರಣೆ ಅಪ್ಪು 🙏🏽🙏🏽 ಜೈ ಡಿ ಬಾಸ್ ಮೈಸೂರ್ 💛❤️🙏🏽
Iam From Andhra But I REALLY love kannda language nd I LOVE HERO PUNEETH RAJKUMR.. HE IS A GREAT AND LEGENDARY ARTIST... 💚 💚 LOVE YOU PUNEETH RAJKUMR....IS A INDIAN DIAMOND. 🙏🙏🙏
Actually I'm telugu but I love kannada and puneeth sir is my life time hero 💫not just like actor but a true inspiration lots of love and respect appu sir ❤❤I liked this song very very heart touching voice💞💓💓💓💓
ಸರ್ ನಿಮ್ಮ ಗೀತಾ ಸಾಹಿತ್ಯ ರಚನೆ ತುಂಬಾ ಚೆನ್ನಾಗಿದೆ ನಮ್ಮ ಪರಮಾತ್ಮ ನಿಮ್ಮ ಹಾಡಿನಲ್ಲಿ ಅದ್ಬುತವಾಗಿ ಮೂಡಿ ಬಂದಿದ್ದಾನೆ ನಮ್ಮ ಪರಮಾತ್ಮನ ನೆನಪಿಗಾಗಿ ಇನ್ನಷ್ಟು ಹಾಡುಗಳು ನಿಮ್ಮಿಂದ ಮೂಡಿ ಬರಲಿ ಸರ್.
I am from Andhra But I am really love to Kannada pipuls And I love to Dr puneet Raj And I preyar for to Puneet family members 🙏 God bless you Kannada Nadoh God bless you Kannadians 🙏
ಅಂದು ಅಭಿಮಾನಿ ದೇವರೆಂದ🙏 ಪುಣ್ಯಾತ್ಮ, ಇಂದು ಮನೆದೇವರಾಗಿ ಕುಂತ ಪರಮಾತ್ಮ🙏. ತೋಚದೆ ಅಲೆದಿದೆ ಈ ಪಾರಿವಾಳ🕊, ಹಾರಿ ಬಂದು ಕೂರಲು ಹುಡುಕಿದೆ ಹೆಗಲ. ಆಹಾ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು
Hey Naveen, after C.S.Ashwat sir, U R the next awesome voice. Your voice just gets goosebumps. May God bless you to help come up more regional talents like you. Thanks to Lucia Pawan Kumar for digging this GEM out. I forgot the music directors name, who found U.
Thank you so much naveen sajju anna 🥀❤️😘 ನನ್ನ ದೇವರು ಅಪ್ಪು 😘❤️ ದೇವರು ಅಂದ್ರೆ , ದೇ : ದೇಹ ವಿರದ ; ವ : ವರ್ಣವಿಲ್ಲದ ;ರು : ರೂಪವಿಲ್ಲದ ; ಯಾರು ಕಾಣದ ,ನೀವು ಕಾಣದೆ ಇರುವ ವಸ್ತುವಿಗೆ ಪೂಜೆ ಮಾಡುದು ಅಲ್ಲ , ನನ್ನ ದೇವರು 🙏❤️ ಮಾನವೀಯತೆ , ಕರುಣೆ , ಪ್ರೀತಿ , ಸಹನೆ , ಅಹಂಕಾರವಿರದ , ಸ್ವಾಭಿಮಾನಿ , ಎಲ್ಲರಿಗೂ ಪ್ರೀತಿಯನ್ನು ಅಂಚುವ , ಒಳ್ಳೆಯದನ್ನೆ ಬಯಸುವ ನನ್ನ ದೇವರು😇 ದೇ : ದೇಹ ಇರುವ ; ವ : ವರ್ಣ ಇರುವ ; ರು : ರೂಪವಿರುವ ಎಲ್ಲಾ ಇದ್ದು ಏನೂ ಇಲ್ಲದ ಹಾಗೆ ಇದ್ದು ಬದುಕಿದ , ಎಡಗೈನಲ್ಲಿ ಮಾಡಿದ ಧಾನ ಬಲಗೈಗೆ ತಿಳಿಯಾದ ಹಾಗೆ ಬದುಕಿದ ಅಭಿಮಾನಿಗಳ ದೈವ , ನಮ್ಮ ದೇವ್ರು , ಕರ್ನಾಟಕ ರತ್ನ , ಡಾ ಡಾ ಡಾ ಡಾ ಡಾ ಡಾ|| ಪುನೀತ್ ರಾಜಕುಮಾರ್ ಗೆ ಜೈ ...🥀❤️😘
I subscribed this channel, because of Dr.Puneeth Rajkumar Sir's song.... Keep it.... Do more like this.... Finally! Thank you for sharing..... all the best 👍
Wow what a song..... It's heart ❤️ touching And thank you Naveen sajju sir for singing this song and thanks to Chetan kumar sir for writing the lyrics 🙏🙏🙏
Hey ಅದ್ಭುತ, ಅನನ್ಯ, ಅಮೋಘ, ಅಪೂರ್ವ.....ನವೀನ್ sir .... really this is the perpefct tribute ಪುನೀತ್ ರಾಜಕುಮಾರ್ ಸರ್......
👌👌 Naveen brother 🙏🙏
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
Missing u appu anna
ಹಾಡು ಅದ್ಭುತ ಅಣ್ಣ ... ನಿಮ್ಮ ಧ್ವನಿನಲ್ಲಿ ದೊಡ್ಡಮನೆ ದೊರೆ ಅಂತಕೂಗಿರೊ ಕೂಗು ಮನಸಾರೆ ಮೆಚ್ಚಿಗೆ ಆಗಿರುತ್ತೆ ಆ ನಗುವಿನ ಪರಮಾತ್ಮನಿಗೆ..... ಧನ್ಯವಾದಗಳು ಅಣ್ಣ ..
Super sir
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟......
ನಮ್ಮ ಮನದಲ್ಲಿ ಇರೋದನ್ನ ನಿಮ್ಮ ಹಾಡಿನ ಮೂಲಕ ತಿಳಿಸಿದ್ದೀರ ಅಣ್ಣಾ , ಧನ್ಯವಾದಗಳು ನಿಮಗೆ . ಅಪ್ಪು ಎಂದೆಂದಿಗೂ ಅಜರಾಮರ ❣️❤️
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.........
ಬರ್ತಾರೆ, ನಮ್ಮ ಅಪ್ಪು ನಮಗಾಗಿ ವಾಪಸ್ ಬಂದೇ ಬರುತ್ತಾರೆ.... ಅಲ್ಲಿವರೆಗೂ ಅವರನ್ನು ನಾವು ಕೂಗುತ್ತಲೇ ಇರುತ್ತೇವೆ!!!!😢
Wonderful words bro
ನಿಮ್ಮ ಆಸೆ ಆದಷ್ಟು ಬೇಗನೆ ಈಡೇರಲಿ😢❤
Nice ❤
ಅಪ್ಪು ಬಗ್ಗೆ ಇದೂವರೆಗೂ ಬಂದಿರುವ ಹಾಡುಗಳಲ್ಲಿ best tribute song... Great words...ಈ ಶತಮಾನದ ಶ್ರದ್ಧಾಂಜಲಿ ನಿಮಗೆ... ನೀವು ನಮ್ಮ ಮನಸ್ಸಲ್ಲಿ ಸದಾ ಜೀವಂತ
ಖಂಡಿತಾ ಹೌದು...
Yess
@@gururaj8701 Very NiceSong
ua-cam.com/video/fUHWg8EgxXw/v-deo.html
super
ಸೂರ್ಯನೊಬ್ಬ, ಚಂದ್ರನೊಬ್ಬ ಈ ರಾಜನೂ ಒಬ್ಬ.!😍 ಜೊತೆಗಿರದ ಜೀವ ಎಂದೆಂದಿಗೂ ಜೀವಂತ.!❤ We Miss You Appu 😭
Bro i love you ❤️❤️❤️❤️😘😘😘
😓😓😓
😓😀😀😀😀😀😀😀😀😀😀😀😀😀😀😓😀😀😀😀😀😀😀😀😀😀😀😀😓😓😓😓😓😓
ಸೂರ್ಯನೊಬ್ಬ.ಚಂದ್ರನೊಬ್ಬ.ಈ ರಾಜಾನು ಒಬ್ಬ!.. ಅಪ್ಪು ಅಜರಾಮರ
🙏🙏🙏🙏🙏🙏🙏
ಜಾಸ್ತಿ ಏನೂ ಹೇಳಲ್ಲ..
ಕೊನೆ ಉಸಿರಿರೋವರೆಗೂ ನಿಮಗಷ್ಟೇ ಅಭಿಮಾನಿ ❤️🙏 #LoveYouAppu
Nija miss you lot appu sir
Yes sir
Nija Sir ❤
😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭💯
@@manjunathsakri6845 hy kk hhk kk ki kj
ಜಾಸ್ತಿ ಏನು ಹೇಳಲ್ಲ ......
ನಾನು ಸಾಯುವ ವರೆಗೂ ನಿಮ್ಮಗಷ್ಟೇ ಅಭಿಮಾನಿ we miss you boss 🥺💔
Same bro
ಅಂದು ಅಭಿಮಾನಿ ದೇವರೆಂದ🙏 ಪುಣ್ಯಾತ್ಮ, ಇಂದು ಮನೆದೇವರಾಗಿ ಕುಂತ ಪರಮಾತ್ಮ🙏.
ತೋಚದೆ ಅಲೆದಿದೆ ಈ ಪಾರಿವಾಳ🕊️, ಹಾರಿ ಬಂದು ಕೂರಲು ಹುಡುಕಿದೆ ಹೆಗಲ. ಆಹಾ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು🙏
Lyrics by Chetan kumar
Super singing
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
😥😥😥
Nice
ಪುನೀತ್ ಅವರ ಬಗ್ಗೆ ಬರೆದ ಪ್ರತಿಯೊಂದು ಹಾಡುಗಳು ಅದ್ಭುತವಾಗಿವೆ.. ಏಕೆಂದರೆ ಅವರು ಬದುಕಿದ ಜೀವನದ ಸಾಹಿತ್ಯವು ಅಷ್ಟೇ ಅದ್ಭುತವಾಗಿತ್ತು...🥰🥰
ಓಕೆ ಸರ್ ನಮಸ್ಕಾರ ಮಾಡಿ ಅವರು ಮಾತನಾಡಿದರು ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ❤❤❤❤❤❤❤❤❤❤❤❤
❤❤❤❤❤ಸಿ
ಗಾಜುನೂರಿನ ಗಾಜು ಒಡೆದು ಹೋಯ್ತು....😣ಕನ್ನಡಿಗರ ಮನಸ್ಸೂ ಚೂರು ಚೂರಾಯಿತು.......WE MISS U APPU SIR ........🥺😭
Enana line idu super ❤❤❤❤❤❤
ಅಣ್ಣ ನಿಮ್ಮ ಹಾಡು ಕೇಳಿ ನಿಜ ಕಣ್ಣಲ್ಲಿ ನೀರು ಬರುತ್ತೆ 😭😭😭 miss you so much appu anna 😭😭😭
💔💔ಜೊತೆಗಿರುವ ಜೀವ ಎಂದಿಗೂ ಜೀವಂತ ನೀ ನಗುವಿನ ಶ್ರೀಮಂತ ನಮ್ಮಂತ ಅಭಿಮಾನಿಗಳಿಗೆ ಆರದ ನಂದಾದೀಪ ಐ ಲವ್ ಯು ಅಪ್ಪು ಬಾಸ್ 😭😭😭😭
ಎಂತಃ ಹೃದಯಸ್ಪರ್ಶಿ ಪದಪುಂಜ ಪೋಣಿಸಿ ಭಾವನಾತ್ಮಕವಾಗಿ ಹಾಡಿದ್ದೀರಿ...ನಿಮ್ಮ ಮಾತು ಅಕ್ಷರಶಃ ಅಪ್ಪು ಅಜರಾಮರ...🙏🙏
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟......
Nice reply
Adbhuta Anna bega ba
@Shivu Kumar uy🙏🏻🙏🏻j
@shivukumar5899Aàa
ದೊಡ್ಡತನದಲ್ಲಿ ನೀವೆ ದೊಡ್ಡವರು, ದೊಡ್ಡಮನೆ ದೊರೆಯೇ...👌👌👌
ಚೇತನ್ ಅವರ ಸಾಹಿತ್ಯ, ನಿಮ್ಮ ಧ್ವನಿ..🔥🔥🔥
ಅಪ್ಪು ಅಜಾರಮರ..❤❤
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟........
Thank you sir...
ನಗುವಿನ ಒಡೆಯ... ನೀವು ಎಂದೆಂದಿಗೂ ಅಜರಾಮರ...
ಮರೆಯಲಾಗದ ಮಾನಿಕ್ಯ.... We miss you so much😔😔..
We love you so much❤❤❤❤❤❤❤❤
ಅದ್ಭುತವಾಗಿ ರಚಿಸಿ ಹಾಡಿದಿರ 👌👌👌👌👌👌👌👌👌 ಧನ್ಯವಾದಗಳು ನವೀನ್ ಸಜ್ಜು brother ನಮ್ಮ ಅಪ್ಪು ಅಜರಾಮರ
ಸಾಹಿತ್ಯ - ಬಹದ್ದೂರ್ ಚೇತನ್
ಧನ್ಯವಾದಗಳು ಸರ್
🙏👍👈👌
💕🙏💕
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
ಉತ್ತಮ ಗಾಯನ ನವೀನ್ ಅವ್ರೇ, Superb tribute to Appu sir ❤️
ಸಿ ಅಶ್ವಥ್ Sir ದ್ವನಿ ಹಾಗೇ ಬಾಸವಾಯ್ತು.🔥
Sir ನಾನೂ ಕೂಡ ಅಪ್ಪು ಸರ್ ಬಗ್ಗೆ ಕೆಲವು ಕವಿತೆಗಳು ಬರೆದಿದ್ದೇನೆ ಅದಕ್ಕೆ ನೀವು ಅಂದ್ರೆ ನವೀನ್ ಸಜ್ಜು ಸರ್ ಮುಸಿಕ್ ಹಾ ಕೊದಕ್ಕೆ ಸಹಾಯ್ ಮಾಡ್ತೀರಾ ದಯವಿಟ್ಟು
ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ....🥰
ಇಂದು ಮನೆ ದೇವರಾಗಿ ಕುಳಿತ ಪರಮಾತ್ಮ ....🙏
ತೋಚದೆ ಅಲೆದಿದೆ ಈ ಪಾರಿವಾಳ....🥺
ಹಾರಿ ಬಂದು ಕೂರಲೂ ಹುಡುಕಿದೆ ಹೆಗಲ....😢
Super
😭😭😭😢
Super
I am from andhra but i am die heart fan of appu sir 🥰 he is my favorite😍 I love kannada and Appu sir🥰 by watching appu sir movies I learned little bit of kannada ❤❤
Thanks sir
I hats of your comments❤
Naveen Sajju Wahh! Hats of to you for this what a voice you have 👌👌👌 🙏 ನಮ್ಮ ಅಪ್ಪು ಯಾವತ್ತೂ ಅಜರಾಮರ 🙏 ಎಲ್ಲಾ ಅಭಿಮಾನಿ ದೇವರುಗಳ ಮನೆದೇವರು ನಮ್ಮ ಪುನೀತ ರಾಜಕುಮಾರ ನೇ 🙁
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
ಎಂತಹ ಅದ್ಭುತವಾದ ಗೀತೆ ಇದು😍 ಅಪ್ಪು ಅವರ ನೆನಪು ಅಮರ✨ ಅಪ್ಪು ಅವರ ನೆನೆಪು ಅಜರಾಮರ🧡
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟......
Love u sir
ಈ ಹಾಡಿಗಾಗಿ ಶ್ರಮವಹಿಸಿದ ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಅಭಿನಂದನೆಗಳು🙏🙏🙏🥺
ನವೀನ್ ರವರೇ ಈ ಸಾಂಗು ನನ್ನ ಜೀವನದ ಅತ್ಯದ್ಭುತವಾದ ಸಾಂಗು ಇಂಥ ಸಾಂಗ್ ಮಾಡಿದ್ದ ನಿಮ್ಮ ಎಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು ನಾನ್ ಸಾಯೋವರ್ಗೂನು ಈ ಸಾಂಗ್ ನನ್ನ ಫೇವರೆಟ್ ಸಾಂಗ್ ಆಗಿರುತ್ತೆ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ, ಸರ್....
ಪ್ರಕೃತಿಯಲ್ಲಿ ಪಂಚಭೂತಗಳ ಹೇಗೆ ಶಾಶ್ವತ ಹಾಗೆಯೇ ಅಪ್ಪು ಎಂದೆದಿಗು ಅಜರಮಾರ
ಅಪ್ಪು ಸರ್ we love you always
NYC:,-)🙏😍
I miss you appu
ಬ್ರದರ್ ಹಾಡು ಕೇಳಿ ಹೃದಯ ತುಂಬಿ ಕಣ್ಣಂಚು ಒದ್ದೆ ಆಯಿತು. ಹೇಳಲು ಪದಗಳಿಲ್ಲ.🙏🙏😭😭❤❤
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
Voice + lyrics = Naveen Sajju 🤌🔥
Lyrics is by Bharjari Cheathan
ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣಾ ನಿಮ್ಮ ಧ್ವನಿ ಮಧುರವಾದ ಧ್ವನಿ ಇದನ್ನು ಕೇಳುತ್ತಿದ್ದರೆ ಅಪ್ಪು ಮತ್ತೆ ನೆನಪಾಗುತ್ತಿದ್ದಾರೆ ಹಾಡು ಹೇಳ್ತಾ ಇರುವಾಗ ಮನಸಲ್ಲಿ ದುಃಖಕ್ಕೆ ಕೆಟ್ಟೆಯೋಡೆದು ಮನಸಲ್ಲಿ ಎಲ್ಲಾ ಅಭಿಮಾನಿ ಕಣ್ಣೀರು ಕೂಗು ಕೇಳಲಿ ಅಪ್ಪು ಮತ್ತೆ ಹುಟ್ಟಿ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳೋಣ ಒಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ಇಂದು ಮನೆ ದೇವರಾಗಿ ಕುಳಿತ ಪರಮಾತ್ಮ ಪಾಪ ಪಾರಿವಾಳ ಎಲ್ಲರ ಹೆಗಲನ್ನು ಸುತಿ ಏನೂ ತೋಚದೆ ಸುಮ್ಮನೆ ಕುಳಿತಿದೆ
My favourite hero..l love kannada and appu sir is my life time hero
🥺🥺🥺 ❤️❤️❤️
ಇಂತಹ ಅದ್ಭುತ ಬರವಣಿಗೆ ವರ್ಣನೆ ಮತ್ತು ಹಾಡುಗಾರಿಕೆಗೆ ಇದೋ ಅಪ್ಪು ಅಪ್ಪಟ ಅಭಮಾನಿಯ ಸಾಷ್ಟಾಂಗ ನಮಸ್ಕಾರ 💓🙏 ಧನ್ಯವಾದಗಳು Naveen Avre
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟......
ಕನ್ನಡದ ಕುವರ - ಅಪ್ಪು ಅಜರಾಮರ 💛❤️
The best tribute Naveen bro😍♥️🙏🏼
Thank you so much for your heartfelt words on Appu sir♥️
Very nice super 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻hats off to your voice and song was super
Missing you so much 😭😭😭😭😭😭😭😭😭😭😭
No more words to say 🙏🏻🙏🏻🙏🏻🙏🏻🙏🏻🙏🏻🙏🏻🙏🏻
Really missing you Appu sir
ಸರ್ ನಿಮ್ಮ ದ್ವನಿಗೂ ಈ ಹಾಡಿಗೂ ನನ್ನಿಂದ ತುಂಬು ಹೃದಯದ ಅಭಿನಂದನೆಗಳು 🙏🙏🙏❤️
🎉எனக்கு வரிகள் பாதி புரிகிறது அதற்கு மனது வலிக்கிறது குரல் வளம் மிதி உயிரை வதைக்கிறது மறையாது அப்புவின் சிறிப்பு
ಅಣ್ಣ
ಅದ್ಭುತವಾಗಿ ಹಾಡಿದ್ದೀರಾ ನವೀನ್ ಸಜ್ಜು....ಕನ್ನಡಿಗರ ಹೃದಯದಲ್ಲಿರುವ ಸಾಲುಗಳನ್ನೆ ಹೇಳಿದೀರಾ.....ಅದರಲ್ಲೂ ಆ ಕೊನೆಯಲ್ಲಿ ಪುನೀತ್ ಮಾತು ...ಕಣ್ಣೀರು ಅಷ್ಟೇ...🙏🙏🙏🙏🙏🙏
ನಮ್ಮ ಅಪ್ಪುವ ನಿಮ್ಮೊಳಗಿರಿಸಿಹ ಪಂಚಭೂತಗಳೇ ನೀವೇ ಧನ್ಯ...
ನವೀನ್ ಸಜ್ಜು.. ಇನ್ನೊಂದು ಮಾತಿಲ್ಲ.. ಶಹಭಾಷ್ 🙏🙏
I'm from Mangalore... Wishing you great health and happiness😘 Naveen sajju🙂🙂🙂 ಎಂದೆಂದಿಗೂ ಪುನೀತ್ ಅಣ್ಣ ನಮ್ಮ ಮನದ ಒಳಗೇ
I am from Tamilnadu But I Really Kannada language I love Puneeth Rajkumar ..... He is A Great And Legendary Artist .... 💙💙 I love PUNEETH RAJKUMAR ... IS A Indian Diamond 🙏🙏
ಅದ್ಬುತವಾದ ಸಾಲುಗಳು 👌👌🥰💐 ಅಣ್ಣ, ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ,ಇಂದು ಮನೆ ದೇವರಾದ ಪರಮಾತ್ಮ ...... 🥰💐 ಅಪ್ಪು ಸರ್ love you sir
ಅಪ್ಪು ಅಜರಾಮರ, ಎಂದೆಂದಿಗೂ ಅಮರ ನಮ್ಮ ರಾಜಕುಮಾರ, ನೀವೆ ಕನ್ನಡದ ಕುವರ...❤😘
Miss u Appu sir..❤
Super 😭
ಮನಸಿನಿಂದ ❤️ಮನ ಮುಟ್ಟುವ
ಮುತ್ತು ರಾಜನ ❤️
ಅಜರಾಮರ ಗೀತೆ ❤️
ಎಂದಿಗೂ ನೀನೇ ❤️ಅಪ್ಪು ❤️
ರಾಜಕುಮಾರ ❤️❤️😭
hats off ನವೀನ್ ಸಜ್ಜು 👌
Any one 2024😢😢😢
ಏನ್ ಗುರು ಹಾಡು, ಕೇಳ್ತಿರೇ ನೋವಾಗುತ್ತೆ ನಮ್ ಅಪ್ಪು ಬಾಸ್ ಇಲ್ವಲ್ಲ ಅಂತ 😔😔😔 ಧನ್ಯವಾದಗಳು ನವೀನ್ ಸಜ್ಜು ಬ್ರೋ ❤️❤️
#PowerStarPuneethRajkumarLivesOn
What a great lyric from Mr.CHETAN KUMAR,theDirector of JAMES in whom I have found a great poet,and what a great singing from naveen Danny for the great actor Dr Appu the Power star of India particularly Karnataka.Hats off and kudos to Chetan Kumar.This is really the song of the decade. This song will attain crores of views.The visuals are top class.This song has repeat value.All the best Chetan Kumar,you are really one of the luckiest persons upon earth to have been associated with Our beloved PRK.
ಅತ್ಯದ್ಭುತ ಸಂಯೋಜನೆ ಅಣ್ಣಾ...
Ultimate tune ..
Love you
ಅಪ್ಪು ಹಾಡು ಮತ್ತು ವಾವ್ ನಿಮ್ಮ ಧ್ವನಿಯಲ್ಲಿ ಅಪ್ಪು ಇದ್ದಾರೆ ಸರ್ ನಿಮ್ಮ ಧ್ವನಿ ಸೂಪರ್ 🌷🌷🌷
Boss❤️🙏 ರಾಜ್ಯದಲ್ಲಿ ನಿಲ್ಲದ ರಾಜರತ್ನನ ಸ್ಮರಣೆ ❤️❤️ಬೇಗ ಬನ್ನಿ ನಗುವಿನ ರಾಜಕುಮಾರ್ ❤️❤️❤️❤️
ಹಾಡು ತುಂಬಾ ಚೆನ್ನಾಗಿದೆ, ಹಾಡು ಕೇಳ್ತಾ ಇರುವಾಗ ಮನ್ಸಲ್ಲಿ ದುಃಖದ ಕಟ್ಟೆಯೊಡೆದು ಮನಸ್ಸು ಭಾವನಾತ್ಮಕವಾಗಿ ತೇಲಿ ಹೋಗುತ್ತೆ. ಎಲ್ಲ ಅಭಿಮಾನಿಗಳ ಕಣ್ಣೀರಿನ ಕೂಗು ದೇವರಿಗೆ ಕೇಳಲಿ, ಅಪ್ಪು ಮತ್ತೆ ಹುಟ್ಟಿ ಬರಲಿ🙏
It should be declared as Appu anthem 🥰
Yes
Yes
S
ಇಂದಿಗೆ ನಮ್ಮ ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಇವತ್ತಿಗೆ ಒಂದು ವರ್ಷವಾಗಿದೆ. ಆದರೆ ಅವರ ಸಮಾಜಮುಖಿ ಕಾರ್ಯಗಳು ಹಾಗೂ ಅವರ ಚಿತ್ರಗಳು ನಮ್ಮ ಕಣ್ಣು ಮುಂದೆ ಬರುತ್ತದೆ. ಈ ಅದ್ಭುತ ಗಾಯನವನ್ನು ಹಾಡಿರುವ ನವೀನ್ ಸಂಜು ಅವರಿಗೆ ಹೃದಯಪೂರ್ವಕ ಧನ್ಯವಾದಗಳು. ಮೊದಲ ವರ್ಷದ ಪುಣ್ಯ ಸ್ಮರಣೆ ಅಪ್ಪು 🙏🏽🙏🏽 ಜೈ ಡಿ ಬಾಸ್ ಮೈಸೂರ್ 💛❤️🙏🏽
ಅರ್ಥ ಪೂರ್ಣವಾದ ಸಾಲುಗಳು, ಉತ್ತಮ ಗಾಯನ
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟......
ಅಪ್ಪು ಅಜರಾಮರ
ಸಾಹಿತ್ಯ ತುಂಬಾ ಸೊಗಸಾಗಿ ಮೂಡಿ ಬಂದಿದೆ
ಇಂಥಹ ಚೆಂದದ ಹಾಡನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಕ್ಕೆ
👍👍ಧನ್ಯವಾದಗಳು ನವೀನ್ ಸಜ್ಜು ರವರಿಗೆ 👍👍
ಜೊತೆಗಿರದ ಜೀವ ಎಂದಿಗಿಂತ ಜೀವಂತ ❤️❤️❤️ forever in our hearts appu sir...
Appu boss 💔
ದೊಡ್ಡತನದಲ್ಲಿ ನೀವೇ ದೊಡ್ಡವರು ದೊಡ್ಡ ಮನೆ ದೊರೆಯೇ.... ...
ಅಪ್ಪು ಸರ್ 😭😭 ಮತ್ತೆ ಹುಟ್ಟಿ ಬನ್ನಿ ಸರ್ ಈ ಕರುನಾಡಲ್ಲಿ 🙏
Best tribute song for appu❤🥺
Voice, lyrics, cinematography just 🔥
ಅಪ್ಪು ಅಜರಾಮರ ❤
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟..........
ಅಧ್ಭುತವಾದ ಹಾಡು
We miss you Appu Sir
💛❤💛❤💛❤💛❤
ಅಭಿಮಾನಿಗಳೇ ದೇವರೆಂದ ಅಪ್ಪ.ಮಗನನ್ನೇ ದೇವರೆಂದ ಅಭಿಮಾನಿಗಳು ಅಪ್ಪು is always appu 🔥🔥🔥❤❤❤ನವೀನ್ ಸಜ್ಜು ಸರ್ ನಿಮ್ಮಿಂದ ಅಪ್ಪ್ಪು ಸರ್ ಬಗ್ಗೆ ಇನ್ನೊಂದು ಹಾಡು ಬೇಕೇ ಬೇಕು 🔥
ಯಪ್ಪಾ ಈ ಸಾಂಗ್ ಕೇಳ್ತಾ ಇದ್ರೆ ಮೈಯೆಲ್ಲಾ ಜುಮ್ ಅನ್ಸುತ್ತೆ
We miss you Appu Sir🥺❤️
ಎಂತ ಸಾಹಿತ್ಯ ಎಂತಹ ಗಾಯನ🙏ನಮ್ಮ ಅಪ್ಪು ದೇವರ ವೆಕ್ತಿತ್ವ 🙏🙏
Iam From Andhra But I REALLY love kannda language nd I LOVE HERO PUNEETH RAJKUMR.. HE IS A GREAT AND LEGENDARY ARTIST... 💚 💚 LOVE YOU PUNEETH RAJKUMR....IS A INDIAN DIAMOND. 🙏🙏🙏
Thankyou brother
Tq sir
@@roopamr9924 welcome Roopa
Great sir😊
Tq so much sir loving kannada
One of the best composition among Appu's tribute songs... Hats off Naveen Sajju Sir....
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟......
Actually I'm telugu but I love kannada and puneeth sir is my life time hero 💫not just like actor but a true inspiration lots of love and respect appu sir ❤❤I liked this song very very heart touching voice💞💓💓💓💓
Really sir thanks
ಕರ್ನಾಟಕ ಕನ್ನಡ ಇರೊ ವರೆಗೂ ಅಪ್ಪು ಕನ್ನಡಿಗರ ಹೃದಯದಲ್ಲಿ ಅಜರಾಮರ.🙏🙏
ಸರ್ ನಿಮ್ಮ ಗೀತಾ ಸಾಹಿತ್ಯ ರಚನೆ ತುಂಬಾ ಚೆನ್ನಾಗಿದೆ ನಮ್ಮ ಪರಮಾತ್ಮ ನಿಮ್ಮ ಹಾಡಿನಲ್ಲಿ ಅದ್ಬುತವಾಗಿ ಮೂಡಿ ಬಂದಿದ್ದಾನೆ ನಮ್ಮ ಪರಮಾತ್ಮನ ನೆನಪಿಗಾಗಿ ಇನ್ನಷ್ಟು ಹಾಡುಗಳು ನಿಮ್ಮಿಂದ ಮೂಡಿ ಬರಲಿ ಸರ್.
ಆ ದೇವರಿಗೂ ಬೇಕು ಎಣಿಸಿದ ಆತ್ಮ ಈ ನಮ್ಮ ಪರಮಾತ್ಮ ನಮ್ಮ ದೇವ್ರು 🙏
Sahithya, neevu hadiro shyli adbutha Naveen avre nimmanna Big Boss inda nodtha idhivi a geluvu nimage sallbekaiythu en madodu munde innu valledaga bekeno adakke devaru hage madida annisathe 👍
Cant control my teas and my breath gone high.. True God's man and great teacher of many things to this society🙏🏻🥰
ಅದ್ಬುತ ಸಾಲುಗಳ ರಚೆನೆ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು ......
I am from Andhra But I am really love to Kannada pipuls
And I love to Dr puneet Raj
And I preyar for to Puneet family members 🙏
God bless you Kannada Nadoh
God bless you Kannadians 🙏
ಅಂದು ಅಭಿಮಾನಿ ದೇವರೆಂದ🙏 ಪುಣ್ಯಾತ್ಮ, ಇಂದು ಮನೆದೇವರಾಗಿ ಕುಂತ ಪರಮಾತ್ಮ🙏.
ತೋಚದೆ ಅಲೆದಿದೆ ಈ ಪಾರಿವಾಳ🕊, ಹಾರಿ ಬಂದು ಕೂರಲು ಹುಡುಕಿದೆ ಹೆಗಲ. ಆಹಾ ಎಂತಹ ಮನಕಲಕುವ ಸಾಲು. ಅದ್ಭುತವಾಗಿದೆ ನವೀನ್ ಸಜ್ಜು. ಈ ಹಾಡನ್ನು ರಚಿಸಿದ ನಿಮಗೆ ಧನ್ಯವಾದಗಳು
ಅದ್ಭುತ ಸಾಲುಗಳು, ಜೀವ ತುಂಬಿರುವ ನಿಮ್ಮ ಕಂಠ. ಅಪ್ಪು ಸರ್ ಅಜರಾಮರ 💐
Hey Naveen, after C.S.Ashwat sir, U R the next awesome voice. Your voice just gets goosebumps.
May God bless you to help come up more regional talents like you.
Thanks to Lucia Pawan Kumar for digging this GEM out. I forgot the music directors name, who found U.
❤️❤️❤️
ತುಂಬಾ ಹೃದಯದ ಧನ್ಯವಾದಗಳು ನವೀನ್ ಸಜ್ಜು ಸರ್... ಅಭಿಮಾನಿ ದೇವರುಗಳಿಂದ 🙏🙏🙏
ಸದಾ ನಮ್ಮ ❤️ ದಲ್ಲಿ ಅಪ್ಪು
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
ಮುಗಿಯದ ನೋವಿಗೆ ನೆನಪೆ ಕಾಣಿಕೆ ಎಂತಹ ಸಾಲುಗಳು ಗುರು 🫡 ಅದ್ಬುತ ಸಾಲುಗಳಿಗೆ ಮನಪೂರ್ವಕವಾಗಿ ಧನ್ನವದಾಗಳು ನಿಮಗೆ 🙏
Such a wonderful song ...by Naveen sajja sir....
We miss you Appu sir...❤️
Perfect song for our God 🙏🏻
Thank you so much naveen sajju anna 🥀❤️😘
ನನ್ನ ದೇವರು ಅಪ್ಪು 😘❤️
ದೇವರು ಅಂದ್ರೆ ,
ದೇ : ದೇಹ ವಿರದ ; ವ : ವರ್ಣವಿಲ್ಲದ ;ರು : ರೂಪವಿಲ್ಲದ ;
ಯಾರು ಕಾಣದ ,ನೀವು ಕಾಣದೆ ಇರುವ ವಸ್ತುವಿಗೆ ಪೂಜೆ ಮಾಡುದು ಅಲ್ಲ ,
ನನ್ನ ದೇವರು 🙏❤️ ಮಾನವೀಯತೆ , ಕರುಣೆ , ಪ್ರೀತಿ , ಸಹನೆ , ಅಹಂಕಾರವಿರದ , ಸ್ವಾಭಿಮಾನಿ , ಎಲ್ಲರಿಗೂ ಪ್ರೀತಿಯನ್ನು ಅಂಚುವ , ಒಳ್ಳೆಯದನ್ನೆ ಬಯಸುವ ನನ್ನ ದೇವರು😇
ದೇ : ದೇಹ ಇರುವ ; ವ : ವರ್ಣ ಇರುವ ; ರು : ರೂಪವಿರುವ
ಎಲ್ಲಾ ಇದ್ದು ಏನೂ ಇಲ್ಲದ ಹಾಗೆ ಇದ್ದು ಬದುಕಿದ ,
ಎಡಗೈನಲ್ಲಿ ಮಾಡಿದ ಧಾನ ಬಲಗೈಗೆ ತಿಳಿಯಾದ ಹಾಗೆ ಬದುಕಿದ ಅಭಿಮಾನಿಗಳ ದೈವ ,
ನಮ್ಮ ದೇವ್ರು , ಕರ್ನಾಟಕ ರತ್ನ , ಡಾ ಡಾ ಡಾ ಡಾ ಡಾ ಡಾ|| ಪುನೀತ್ ರಾಜಕುಮಾರ್ ಗೆ ಜೈ ...🥀❤️😘
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟...
.....
🙏
My god ಅಪ್ಪು brother
ನವೀನ್ ಸಂಜು ಸರ್ ತುಂಬಾ ಚೆನ್ನಾಗಿ ಆಡಿದ್ದೀರಾ
Goosebumps guru.. I can feel the vibes.. Thank you for this lovely APPU ANTHEM.. 🤍🌸💐
ಪ್ರತಿ ಮನಸಲ್ಲಿ ಚಿರಂಜೀವಿ
ಸಾವಿರರ ಬದುಕಿನ ಸಂಜೀವಿನಿ
ದೇವರೆ ಮೆಚ್ಚಿದ ಜೀವ ನೀ
ಸಾಗರ ಅಪ್ಪು ಮಹಾ ಸಾಗರ! Nice lyrics n making🙏🙏🙏
One of the best song for our beloved Dr Puneeth Rajkumar … miss you sir
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
ua-cam.com/video/EHMG7EONtdc/v-deo.html
AaEkitakq1
Miss u😥😥
😭😭 😭😔
ಜೊತೆಗಿರುವ ಜೀವ ಎಂದೆಂದಿಗೂ ಜೀವಂತ
Miss you Appu..
The only song(lyrics) that try to stand to the height of Appu sir in recent times 🙏🙏🙏🙌
ನಮ್ಮ ಭೂಮಿ ಎಲ್ಲಿಯವರೆಗೂ ಶಾಶ್ವತ ಅಲ್ಲಿಯವರೆಗೂ ಅಪ್ಪು ಅವರು ಅಜರಾಮರ ಮನುಷ್ಯರಲ್ಲಿ ದೇವರಂತ ವ್ಯಕ್ತಿ ನಮ್ಮ ನಿಮ್ಮ ಪ್ರೀತಿಯ ಡಾಕ್ಟರ್ ಪುನೀತ್ ರಾಜಕುಮಾರ್ 🙏🙏🙏
Lyrics by Chetan kumar
Singing and composed by Naveen sajju... What a great lyrics and sing and video capture..... Miss u ಪರಮಾತ್ಮ 🙏🙏🙏
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.......
💔🙏ಅಪ್ಪು ಅಜರಾಮರ ಅಪ್ಪು ಅಜರಾಮರ ಎಂದು ಎಂದಿಗೂ ಅಮರ ನಮ್ಮ ರಾಜಕುಮಾರ.........🙏💔 Miss You God.......😭💔
That lyrics is bang on. No second word about Naveens singing.
ಒಂದೇ ಮಾತು ನನ್ನ ಕೊನೆ ಉಸಿರು ಇರುವ ವರೆಗೂ ನಾನು ನನ್ನ ಕುಟುಂಬ ನಿಮ್ಮ ಅಭಿಮಾನಿ... ಅಷ್ಟೇ.... ❤️❤️❤️❤️🙏🙏🙏🙏
💕💕💕💕💕💕
❤❤❤❤❤
❤❤❤❤
ಒಳ್ಳೆಯ ಸಾಹಿತ್ಯ ಮತ್ತು ಸಂಗೀತ ಮತ್ತು ಹಿನ್ನಲೆಗಾಯಕರು, ಎಲ್ಲರಿಗೂ ಅಭಿನಂದನೆಗಳು..
What a song sir......really great job, just loved this song
I subscribed this channel, because of Dr.Puneeth Rajkumar Sir's song.... Keep it.... Do more like this.... Finally! Thank you for sharing..... all the best 👍
ua-cam.com/video/EHMG7EONtdc/v-deo.html
Wow what a song.....
It's heart ❤️ touching
And thank you Naveen sajju sir for singing this song and thanks to Chetan kumar sir for writing the lyrics 🙏🙏🙏
Lyrics written by chethan Kumar
Sung beautifully by Naveen Anna
ಹಾಡು ತುಂಬಾ ಚೆನ್ನಾಗಿದೆ ❤️
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟......
Super sir... Tq nam appu song na estu chennagi hadidira.... Devru sir nam appu
ಅಪ್ಪು ಅವರ ಬಗ್ಗೆ ಬಂದಿರುವ ಹಲವು ಹಾಡುಗಳಲ್ಲಿ,ಬಹಳ ಇಷ್ಟವಾದ ಹಾಡು.
Naveen Sajju
“ನಿಮ್ಮ ಪ್ರೀತಿಯ ಬೊಂಬೆ ಹೇಳುತೈತೆ'
ಅಪ್ಪು ಅಜರಾಮರ-ಅಪ್ಪು ಅಜರಾಮರ”
ua-cam.com/video/soUOCX6ocW0/v-deo.html
Tribute to Appu sir...
Let's Celebrate Power 🌟.....
ಹಾಡು ತುಂಬಾ ಚೆನ್ನಾಗಿ ಇದೇ...... ಪರಮಾತ್ಮನಿಗೆ ಸಾವಿಲ್ಲ .... ಅಪ್ಪು ಅಜರಾಮರ♥️🙏🌟
One of the best tribute for Appu sir 🥺🙏❤️ ಅಪ್ಪು ಅಜರಾಮರ💯🤩😍💫
ಅಭಿಮಾನಿಗಳ ಪರಮಾತ್ಮ🙏🙏🙏🙏🙏 ಮತ್ತೆ ಬನ್ನಿ ನಮ್ಮ ದೊರೆಯೆ❤️❤️❤️❤️ ನಿಮಗಾಗಿ ಕಾಯುತ್ತಿದ್ದೇವೆ ಅಣ್ಣ ಮೋಸ ಮಾಡಬೇಡಿ ನಿಮ್ಮ ನಿರೀಕ್ಷೆಯಲ್ಲಿ ಅಭಿಮಾನಿಗಳು💞💞💞💞.....
Mr.Naveen- This is one of the best lyrical composition I have seen in recent days
ನಿಜ ಈ ಹಾಡು ಕೇಳ್ತಾ ಇದ್ರೆ ಕಣ್ಣು ತುಂಬಿ ಬರುತ್ತೆ......😥
Such a powerful lyrics by Chethan + Naveen's voice = unimaginable emotions!
#Appu ಎಂದಿಗು ಅಜರಮರ..
What a fantastic song . Each and every line is greatly composed .
Appu still I cantstop my tears