All OK | GOOD NIGHT (Official Video) Ft. Aishwarya Rangarajan | Tribute to Puneeth Rajkumar

Поділитися
Вставка
  • Опубліковано 21 вер 2024

КОМЕНТАРІ • 4,5 тис.

  • @ALLOKOfficial
    @ALLOKOfficial  Рік тому +3121

    "ಗುಡ್ ನೈಟ್" ಗಂಧದ ಗುಡಿಯ "ಮಾಣಿಕ್ಯ"ನಿಗೆ , ಭೂತಾಯಿಯ "ಲಾಲಿ" ಹಾಡು ❤🙏
    ಕಣ್ಮುಚ್ಚಿ , ಕೈಮುಗಿದು , ಈ ಹಾಡಿಗೆ ತಲೆದೂಗಣ !
    ಇದು ದೇವರನಾಮ ❤🙏
    "GOOD NIGHT" will be a heartfelt tribute to our beloved Appu sir from Mother Earth ❤🙏
    With closed eyes , Folded hands , lets get Engrossed !
    This is a divine Song ❤🙏
    Thank you for entertaining & inspiring millions like me ❤ your smile & good works will always guide us to be better in life , We love u forever APPU BOSS ❤

  • @mOOn-fq3kt
    @mOOn-fq3kt Рік тому +3025

    *He is not dead, he just changed his address from Earth to our hearts*...♥️

  • @yashanthgowda1482
    @yashanthgowda1482 Рік тому +777

    "ಒಂದ್ ತುತ್ ನಿನಗೆ ಒಂದ್ ತುತ್ ಮನೆ ಹವ್ರಿಗೆ ಮಿಕಿದ್ ಹಸಿದವರಿಗೆ"
    This line means lot..... For our life......😍😍😍😍

  • @raghun2495
    @raghun2495 Рік тому +29

    ಎನ್ ಸಾಂಗ್ ಮಾಡಿದ್ಯ ಗುರು 🙏🧿
    ಒಳ್ಳೇದಾಗ್ಲಿ ನಿಂಗೆ 🤗

  • @bhuvan...
    @bhuvan... Рік тому +515

    ಯೋಗವು ಒಮ್ಮೆ ಬರುವುದು ನಮಗೆ...
    ಯೋಗ್ಯತೆ ಒಂದೇ ಉಳಿವುದು ಕೊನೆಗೆ...
    ಸೂರ್ಯನೊಬ್ಬ, ಚಂದ್ರನೊಬ್ಬ,
    ರಾಜನೂ ಒಬ್ಬ ಈ ರಾಜನೂ ಒಬ್ಬ.
    😭😭 ಮಿಸ್ ಯೂ ಅಪ್ಪು ಸರ್,,
    ಜೊತೆಗಿರದ ಜೀವ ಎಂದಿಗೂ ಜೀವಂತ
    - ನೊಂದ ಅಭಿಮಾನಿ😭

  • @bharatnaik2220
    @bharatnaik2220 Рік тому +131

    ಕನ್ನಡಿಗರ ಹೃದಯ ಸಿಂಹಾಸದಲ್ಲಿ ಎಂದೆಂದಿಗೂ ರಾರಾಜಿಸುವ ರಾಜಾ ನಮ್ಮ ಅಪ್ಪು
    Miss you lot ದೇವ್ರೇ 🙏🙏🙏

  • @srinivasgowda8162
    @srinivasgowda8162 Рік тому +372

    ರಾಜಕುಮಾರನಿಗೆ ಸೈನ್ಯ ದ ಬರವೆ....
    Top notch lines 🤘🤘

  • @ಹಸನ್ಮುಖಿ-ಙ6ಠ
    @ಹಸನ್ಮುಖಿ-ಙ6ಠ Рік тому +120

    ಯಾಕೋ ಗೊತ್ತಿಲ್ಲ... ಸಾಂಗ್ ಕೇಳಿ ಮನಸು ಅಳುತ್ತಿದೆ....!! ಎಂಥ ದೇವರನ್ನ ಕಳೆದು ಕೊಂಡ್ವಿ ಎಂದು ...!!!!🥺 💛❤️ Jai Appu Boss... Ultimate lyrics.....!!!!💔

  • @sidduhiremath3273
    @sidduhiremath3273 Рік тому +164

    "ದೀಪಾವ ಬೆಳಗಿದೆ ಕಣ್ಣನು ಕೊಟ್ಟು
    ಗಾಳಿಯ ಕೊಡಿಸಿದೆ ಸಸಿಯನ್ನು ನೆಟ್ಟು
    ಎತ್ತರ ಬೆಳೆದರು ತಗ್ಗಿಯ ನಡೆದರೆ ಕನ್ನಡ ತಾಯಿಗೆ ನೀ ಸಂಪತ್ತು " - ಈ ಸಾಲುಗಳ ಕೇಳಿ ಅಪ್ಪು ಅವರನ್ನು ನೆನೆದು ಭಾವುಕನಾದೆ 💔 🥺 ..
    ಧನ್ಯವಾದಗಳು ಅಲೋಕ್ ಅಣ್ಣ ನಿಮ್ಮ ಸಾಹಿತ್ಯಕ್ಕೆ ❤️🙏...
    ಈ ಹಾಡಿಗೆ ಕೆಲಸ ಮಾಡಿದ ಎಲ್ಲ ತಂತ್ರಜ್ಞಾನರಿಗು ನನ್ನ ಧನ್ಯವಾದಗಳು 🙏..

    • @rakshitagoudar1611
      @rakshitagoudar1611 Рік тому

      🙏❤😊ಅಭಿಮಾನಿಗಳ ದೇವರು ಗಂಧದಗುಡಿಯ ಮಾಲೀಕರು ಅವರೇ ನಮ್ಮ ಪುನೀತರು ದೇವರಂತ ದೇವತಾ ಮನುಷ್ಯರು ಈ ಕರುನಾಡಿನ ಪುಣ್ಯಭೂಮಿಯಲ್ಲಿ ನೆಲೆಸಿದ ಕರ್ನಾಟಕ ರತ್ನ ನಗು ಮುಖದೊಡೆಯ ರಾಜಕುಮಾರ ನೀ ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಅಜರಾಮರ ಕರುನಾಡ ಕುವರ ಕೋಟಿ ಕೋಟಿ ಹೃದಯ ಗೆದ್ದ ರಾಜಕುಮಾರ ನೀ ಕರುನಾಡಿನ ಚಿನ್ನದ ಕುವರ ಹೂ ಬೆಟ್ಟದ ಹೂವೆ ನೀನೇ ನೀನೇ ಮುದ್ದು ಮನಸ್ಸಿನ ರಾಜಕುಮಾರ🙏❤✨😍😍😍

  • @ajeyav2773
    @ajeyav2773 Рік тому +261

    ಅದ್ಭುತ ಹಾಡು ... ಕನ್ನಡಿಗರ ಮನದಲ್ಲಿ ಅಪ್ಪು ಯಾವಾಗಲೂ ನೆಲೆಸಿರುತ್ತಾರೆ ❤

  • @Saviruchiyasobagu
    @Saviruchiyasobagu Рік тому +233

    ಕಷ್ಟಕ್ಕಾಗ ಗೆಳೆಯ , ನಗುಮುಖದೊಡೆಯ ಗಂಧದಗುಡಿಯ ಮಾಲೀಕರು 🙏🙏 The Greatest tribute to #Appu Sir . #Allok is at its peak

  • @Malu_D
    @Malu_D Рік тому +46

    ರಾಜಕುಮಾರನಿಗೆ ಸೈನ್ಯದ ಭರವೇ this line A1 Bro🥰🙏🙏

  • @amareshkumbar5446
    @amareshkumbar5446 Рік тому +94

    ಅದ್ಭುತ ಗೀತೆ ಅಪ್ಪು ಅಮರ ಅಪ್ಪು ಕನ್ನಡ ಇರುವವರೆಗೂ ಅಪ್ಪು ಅಮರ .. ಅಪ್ಪು ಅಭಿಮಾನಿಗಳ ಕಡೆಯಿಂದ ಅಲೋಕ ಅವರಿಗೆ ಆಲ್ ದೆ ಬೆಸ್ಟ..‌ ಜೈ ಅಪ್ಪು ಬಾಸ್...🙏🙏🙏🙏

  • @manojmanu2565
    @manojmanu2565 Рік тому +131

    ಅಭಿಮಾನಿಗಳ ಧ್ರುವತಾರೆ ....
    ನಿಮ್ಮ ಕಲಾಸೇವೆಯ ಮೆಚ್ಚಿದೆ ಕರುನಾಡು ಮನಸಾರೆ......🖤🙏 Nam devru 😓
    Wee miss u power star 🙏😭

  • @namaskarakarnataka
    @namaskarakarnataka Рік тому +245

    ಈ "ಕಾಮೆಂಟ್" ಅನ್ನು ನೋಡುತ್ತಿರುವವರು ನಿಮ್ಮ ತಾಯಿ ಮತ್ತು ತಂದೆ ಹಾಗೂ ನಿಮ್ಮ ಆಪ್ತರನ್ನು ದೇವರು ಆಶೀರ್ವದಿಸಲಿ ಹಾಗೆ ಸದಾ ಖುಷಿಯಾಗಿರಿ ... 🙏🏻🙏🏻❤️❤️

  • @deepikadeepika8978
    @deepikadeepika8978 Рік тому +57

    Seriously what a song, getting tears while listening 🥺, ಪ್ರತಿ ಪದ ಅಪ್ಪು ಅವರೀಗಾಗೆ ಹುಟ್ಟಿದೆ ಅಂತ ಅನ್ಸ್ತು

  • @naveenparam07
    @naveenparam07 Рік тому +72

    ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ
    ಇಂದು ಮನೆದೇವರಾಗಿ ಹೋದ ಪರಮಾತ್ಮ 🙏 😭
    My king my inspiration
    #AppulivesOn

  • @talented_kalavida_official
    @talented_kalavida_official Рік тому +80

    The greatest tribute to the god 😍🥹❤️💕 brother just amazing

  • @sujithkumar8656
    @sujithkumar8656 Рік тому +293

    ALL OK stands tall from other independent musicians because of his Lyrics 🔥🔥

  • @jayanths1375
    @jayanths1375 Рік тому +47

    @allok 🙏
    ನಿಮ್ಮ ಈ ಹಾಡು ಮಾನಸಿಗೆ ತುಂಬಾ ಅಂದ್ರೆ ತುಂಬಾ ನೆಮದಿ, ಸಂತೋಷ, ಇಷ್ಟ ಆಗಿದೆ!
    ರಾಜ ರತ್ನ 👑ಕರ್ನಾಟಕ ರತ್ನ💛❤

  • @umeshhuddar7295
    @umeshhuddar7295 Рік тому +169

    ಸೂರ್ಯನೊಬ್ಬ, ಚಂದ್ರನೊಬ್ಬ, ರಾಜನು ಒಬ್ಬ ಈ ರಾಜನು ಒಬ್ಬ.👑 One and only Power Star ⭐ ನಗುಮುಖದ ಪರಮಾತ್ಮ.. ಅಪ್ಪುBOSS ♥️🙏

    • @RamkumarM-i3i
      @RamkumarM-i3i Рік тому

      ನಿಮ್ಮ ಕಪ್ಪೆಯೊಬ್ಬನೇ🐸🐸🐸🤣🤣🤣🤣

    • @shravankumar7476
      @shravankumar7476 Рік тому

      @@RamkumarM-i3i ninna d boobs 👄 obbane😅🤭

  • @dummyaccount8405
    @dummyaccount8405 Рік тому +91

    ಅದ್ಭುತವಾಗಿ ಮೂಡಿಬಂದಿದೆ ಹಾಡು❤️
    ಅಪ್ಪು ❤️

  • @guru_hassan
    @guru_hassan Рік тому +209

    ನಿಜವಾಗಿಯೂ ಕಣ್ಣಲ್ಲಿ ನೀರು ತುಂಬಿತು.... ಕನ್ನಡದ ಕೋಟಿ ಹೃದಯಗಳಲ್ಲಿ ಯಾವಾಗಲೂ ಜೀವಂತ ನಮ್ಮ ಅಪ್ಪು....🙏

    • @chidanandachidananda7880
      @chidanandachidananda7880 Рік тому +1

      ಸೂಪರ್ 🙏🙏🙏🙏🙏🙏🙏🙏🙏🙏🙏👌👌👌👌👌👌👌

  • @rajkumarrr2928
    @rajkumarrr2928 Рік тому +20

    ಏನ್ ಲೈನ್ಸ್ ಅಣ್ಣ 🌹🌹ಸೂಪರ್...ಎಷ್ಟು ಸಲ ಕೇಳಿದರು bejar ಆಗಲ್ಲ..❤️ಜೈ ಅಪ್ಪು ❤️ಜೈ All Ok.......🙏🙏🙏🙏

  • @kishankumar.g8989
    @kishankumar.g8989 Рік тому +262

    ಪ್ರತಿ ಊರಿನ,ರಾಜ್ಯದ, ರಾಷ್ಟ್ರದ ರಾಜನು ಇದ್ದರೆ ನೀನಂಗೆ ಇರಬೇಕು...!
    Damn this lines got me emotional🥺
    Thanks a ton to Alok and his team, for making this🙏

    • @storytime8927
      @storytime8927 Рік тому +4

      I think no one can match appus courtesy , I see no one, but modi is ltl close to him I think 💫

    • @account2834
      @account2834 Рік тому +1

      @@storytime8927 have some shame and keep politics out of this tribute to Appu anna. 😒
      You're comparing that useless person to Appu. ಥೂ!

    • @storytime8927
      @storytime8927 Рік тому

      @@account2834 it's wrong to compare but don't call namo as useless , he is 11th incarnation of lord Vishnu

    • @nagarajgkalungar607
      @nagarajgkalungar607 Рік тому

      @@storytime8927 🤭😃😃😃 ನೀವು ಬೆಂಕಿ ಬಿಡಿ ಭೈ....

    • @sourabrao9168
      @sourabrao9168 Рік тому +1

      @@storytime8927 en joke madti le kisbayi

  • @MrDreamer-07
    @MrDreamer-07 Рік тому +37

    💫ಅರ್ಥಪೂರ್ಣವಾದ ಬರವಣಿಗೆ ಆಲ್ ಕೆ ಬ್ರದರ್🌿 ಅಪ್ಪು ಸರ್ ಸದಾ ನಮ್ಮಲ್ಲಿ 💛❤️

  • @DarshanBSkannadiga
    @DarshanBSkannadiga Рік тому +115

    ಪುನೀತರನ್ನು ಜಗದೋದ್ಧಾರನಾಗಿ ಕಂಡು, ನಮಗೂ ಕಾಣಿಸಿ ನಮ್ಮನ್ನು ಪುನೀತರಾಗಿಸಿದ All OK ಅವರಿಗೆ ಶರಣು 🙏
    ನಿಮ್ಮೆಲ್ಲ ಹಾಡುಗಳಿಗೂ ಅಭಿಮಾನಿ ನಾನು. ಈ ಹಾಡಿಗಂತೂ ಒಂದು ಕೈ ಜಾಸ್ತಿ

  • @user-zj6cj9ej6c
    @user-zj6cj9ej6c 2 місяці тому +7

    Appu is not a hero it's a emotion 😢😢

  • @powerstarpowerfullfan1280
    @powerstarpowerfullfan1280 Рік тому +53

    ಈ ಹಾಡು ಕೇಳುತ್ತಿದ್ದರೆ ಎದೆ ತುಂಬಿ ಬರುತ್ತದೆ ತುಂಬಾ ತುಂಬಾ ಧನ್ಯವಾದಗಳು ಅಲ್ ಓಕೆ ಅಣ್ಣ ❤️🌹🌷🚩🚩🚩🥰🙏 ಜೈ ಶ್ರೀ ಕರ್ನಾಟಕ ರತ್ನ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ನಿಮಗೆ ಕೋಟಿ ಕೋಟಿ ಪ್ರಣಾಮಗಳು 🙏🙏🥰🚩

  • @Gurudevvhoysala
    @Gurudevvhoysala Рік тому +50

    ಅಪ್ಪುರವರ🖤ಇಂತಹ ಅದ್ಭುತ ಗಾಯನ ಮತ್ತು ಛಾಯಾಗ್ರಹಣದ ಸಾಹಿತ್ಯಕ್ಕೆ , ಆಲ್ ಓಕೆ ❤‍🔥 ಅಲೋಕ್ ಸರ್ ನಿಮಗೆ ಸಮಸ್ತ ಕೋಟ್ಯಂತರ ಅಪ್ಪು🖤 ಅಭಿಮಾನಿಗಳ‌ ಕೋಟಿ❤️ಕೋಟಿ ವಂದನೆಗಳು 🙏🏻🥰.

  • @kannadayuvatube5368
    @kannadayuvatube5368 Рік тому +50

    ಸೂರ್ಯನೊಬ್ಬ ಚಂದ್ರನೊಬ್ಬ ಇ ರಾಜನು ಒಬ್ಬ 🕊️🙏

  • @basava827
    @basava827 Рік тому +14

    ನಾನು ನನ್ ಮನಸ್ಸು ಪೂರಕವಾಗಿ ಇನ್ನೊಬ್ಬರಿಗೆ ಒಳ್ಳೆಯದನ್ನೇ ಬಯಸುವುದು _appu😇

  • @doddmane
    @doddmane Рік тому +43

    💔😢 we miss our grate legend 🙏
    ಕಣ್ಣಲ್ಲಿ ನಿರೊಂದೇ ಬಾಕಿ 😭

  • @manikantar9428
    @manikantar9428 Рік тому +51

    Goosebumps ❤️ really wonderful song bro ❤️
    ಮರೆಯಲಾರದ ಮಾಣಿಕ್ಯ ಅಪ್ಪು 🥰😘😘

  • @jackiepunith998
    @jackiepunith998 Рік тому +25

    ಎಲ್ಲಾ ಊರಲ್ಲಿ ಇರುತ್ತೆ ದೇವರ ಗುಡಿ🙏 ಮತ್ತೆ ಬರ್ತಿದ್ದಾರೆ ನಮ್ಮ ರಾಜವಂಶದ ಮೂರನೆಯ ಕುಡಿ🥰ನಮ್ಮ ಗಂಧದಗುಡಿ💚

  • @deepakdeepu89705
    @deepakdeepu89705 Рік тому +13

    ಜೊತೆಗಿರದ ಜೀವ ಎಂದೆಂದಿಗೂ ಜೀವಂತ
    Miss you aapu 🥺

  • @chandun6282
    @chandun6282 Рік тому +48

    ಪ್ರತಿ ಊರಿನ ರಾಜ್ಯದ ರಾಷ್ಟ್ರದ ರಾಜನು ಇದ್ದರೆ ನಿನ್ನಂಗ್ ಇರಬೇಕು. Fine lyrics all ok sir 🙏👍

  • @ravikiranhonnavara
    @ravikiranhonnavara Рік тому +65

    Wow entha , ಅಧ್ಬುತ, ಅರ್ಥಗರ್ಭಿತ, ಅನನ್ಯ ಅನುಭವ.... Lyrics ಅಂತೂ no words to describe alok.... Once again u won....💖💖💖💖

  • @sreenivasaiahn2236
    @sreenivasaiahn2236 Рік тому +24

    ಸೂಕ್ತ ವ್ಯಕ್ತಿಗೆ ಸೂಕ್ತವಾದ ಹಾಡು,ಹಾಡಿದವರಿಗೆ,ರಾಗ ಸಂಯೋಜಕರಿಗೆ ತುಂಬಾ ತುಂಬಾ ಹೃದಯ ಪೂರ್ವಕ ಅಭಿನಂದನೆಗಳು.

  • @madhub9089
    @madhub9089 Рік тому +34

    💫💫💫ಬಂಗಾರದ ಮನುಷ್ಯನಿಗೆ ಮುತ್ತಿನಂತ ಸಾಲುಗಳು...ನಮ್ಮ ಕುಟುಂಬದ ಕಡೆಯಿಂದ ನಿಮಗೆ ನಮನಗಳು 🙏🙏🙏

  • @powerstar406
    @powerstar406 Рік тому +24

    ಹಾಡು ಕೇಳುತ್ತಿದ್ದಂತೆ ನಿಜ ಕಣ್ಣಲ್ಲಿ ನೀರು ಬಂತು....ಅಪ್ಪು ದೇವ್ರು😔😔🙏

  • @Fredthebearrr
    @Fredthebearrr Рік тому +35

    The ಧ್ವನಿ ಸಂಗೀತ ಸಾಹಿತ್ಯ ಮತ್ತು ಆ ನಗು ಮುಖ was enough to make a grown man cry! This was great Alok,Aishwarya and everyone involved in making this!😌💖👏🏼

  • @Flyabovecloud
    @Flyabovecloud Рік тому +22

    ಕಣ ಕಣದಲ್ಲೂ ಜೀವಂತ ರಾಜಕುಮಾರ...❤️ ಮರೆಯಲಾಗದ ಮನಸ್ಸು

  • @siddharthamr4790
    @siddharthamr4790 Рік тому +7

    ದಿನಕ್ಕೆ ಎರಡು ಮೂರು ಬಾರಿ ಕೇಳದೆ ಇರುವ ದಿನಗಳೇ ಇಲ್ಲ 🥰😘i love the song mis you devre..!god is great

  • @kedo
    @kedo Рік тому +38

    ಅಧ್ಬುತ ಸಾಹಿತ್ಯ
    ನಮ್ಮ ರಾಜಕುಮಾರನಿಗೆ ಇಲ್ಲ ಅಂತ್ಯ
    ನಿಂತಿವೆ ನಿಮ್ಮ ಆಧಶಗಳೆ ಆಗಿ ಹೆಮ್ಮರ
    ನೀವು ಎಂದೆಂದಿಗೂ ಅಜರಾಮರ... ❤

  • @maruthiprasad1999v
    @maruthiprasad1999v Рік тому +26

    ಅಧ್ಬುತ ಸಾಹಿತ್ಯ
    ನಮ್ಮ ರಾಜಕುಮಾರನಿಗೆ ಇಲ್ಲ ಅಂತ್ಯ
    ನಿಂತಿವೆ ನಿಮ್ಮ ಆಧಶಗಳೆ ಆಗಿ ಹೆಮ್ಮರ
    ನೀವು ಎಂದೆಂದಿಗೂ ಅಜರಾಮರ... ❤️

  • @kiccha4507
    @kiccha4507 Рік тому +14

    ಗುರು ನಿನ್ ಎಸ್ಟೊಂದು ವೀಡಿಯೋಸ್ ಮಾಡಿದಿಯ ಎಲ್ಲಾ ಚೆನ್ನಾಗಿದೆ ಆದ್ರೆ ಈ ಸಾಂಗ್ ಮಾತ್ರ ಕಣ್ಣಲ್ಲಿ ನೀರು ಬರಿಸ್ತು 😭😭😭😭😭all the very best all ok bro 🙏👑👑👑 ಅಪ್ಪು ಬಾಸ್ ಗೆ ಜೈ👑👑🔥🔥

  • @vinayaka.h3566
    @vinayaka.h3566 Рік тому +5

    ನಿಮ್ಮ ಅಧ್ಭುತ ಸಾಲುಗಳಿಗೆ ದನ್ಯವಾದಗಳು ....all the best all OK team

  • @mchrsha
    @mchrsha Рік тому +117

    ಈ ಅಭಯರಣ್ಯನ ಉಳಿಸು , ಈ ಪ್ರಾಣಿಗಳನ್ನಾ ಉಳಿಸು , ಈ ಗಂಧದ ಗುಡಿಯನ್ನ ಉಳಿಸು ... ❤

  • @kishorag2000
    @kishorag2000 Рік тому +23

    Goosebumps when Nagumukadh odeya Gandadhagudiya maalikaru line comes 🔥🔥🔥🔥 Appu boss

  • @akiraakirak.m3718
    @akiraakirak.m3718 Рік тому +112

    ಸರಳತೆ + ಮುಗ್ದತೆ + ವಿನಯತೆ = ಅಪ್ಪು ❤️🙏. ಶಿವಕುಮಾರ ಸ್ವಾಮೀಜಿ...🙏

    • @readyready6991
      @readyready6991 Рік тому +1

      💛❤️🙏

    • @RamkumarM-i3i
      @RamkumarM-i3i Рік тому +2

      ಡ್ರಗ್ಸ್ ಮಾಫಿಯಾ + ಸ್ಮಗ್ಲರ್ + ಸ್ಕ್ಯಾಮ್ಮೆರ್
      ಕಪ್ಪೆ🐸🐸🐸🐸🐸🐸🐸🐸

    • @careofkannada65
      @careofkannada65 Рік тому +6

      @@RamkumarM-i3i yestu urkondru ashte neevela Appu ge idda kaal dhoolgu sama ila😂 Appu ge Jana kottiro preeti, level nodtidre nimmantorela shatakku sama illa😂😂

    • @RamkumarM-i3i
      @RamkumarM-i3i Рік тому

      @@careofkannada65 shaata preethi kottavre baddeva sympathy annu😂😂

    • @sidduvb6677
      @sidduvb6677 Рік тому

      @@RamkumarM-i3i vulture like you disgusting for humanity urkolo lo estu beku Appu avru kal dulu gu samanalla

  • @shivakumarh8640
    @shivakumarh8640 Рік тому +19

    What a lyrics great tribute to our power star. I get goosebumps when ever I here this song specially ನಾಲ್ಕ್ ಜನ ಹೋದರೆ
    ನೂರ್ ಜನ ಪಡೆವೆ
    ರಾಜಕುಮಾರನಿಗೆ ಸೈನ್ಯದ ಬರವೇ this line's all ok brooiiii🙌❤️

  • @prajwalrp4639
    @prajwalrp4639 Рік тому +55

    Greatest tribute to the legend of this land... Thank you All ok on behalf of all the appu fans... Amazing lyrics ✍️...
    Much love to you
    Miss you powerstar ❤️

  • @manoharbmanu3100
    @manoharbmanu3100 Рік тому +12

    ನಿಜ್ವಾಗ್ಲೂ, ನಿಜ್ವಾಗ್ಲೂ, ನಿಜ್ವಾಗ್ಲೂ All OK ಬ್ರದರ್, ಈ ಹಾಡು ಕಣ್ಣಲ್ಲಿ ನೀರು ಬರುಸ್ತು 🙏🙏🙏

  • @afzalsuperstars7373
    @afzalsuperstars7373 Рік тому +56

    ಅದ್ಭುತವಾದ ಗೀತೆ ಮೂಲಕ ಗಂಧದ ಗುಡಿಯ ಮಾಲೀಕನಿಗೆ ಅರ್ಪಣೆ, ನೀಡಿದ All OK , ತಂಡಕ್ಕೆ ಅಭಿನಂದನೆಗಳು. ಚೆಂದಾದ ಹಾಡು...

  • @vinu_06_editz
    @vinu_06_editz Рік тому +8

    Whole song is just beautiful but specially from 2:11 to 2:56 these lines get me everytime when I see this song and all OK boss ನಿಜವಾಗ್ಲೂ ನಿಮಗೊಂದು ದೊಡ್ಡ ನಮಸ್ಕಾರ..❤️😘👏

  • @rowdyraj3337
    @rowdyraj3337 Рік тому +22

    ರಾಜನಿಲ್ಲದ ರಾಜ್ಯ 😭❤️🔥
    Miss u legend ❤️🔥😭

  • @bireshbiresh6399
    @bireshbiresh6399 Рік тому +56

    ವ್ಯಕ್ತಿಗೆ ವ್ಯಕ್ತಿತ್ವಕ್ಕೆ ಯೋಗ್ಯತೆ ಇರುವ ದೇವರ ನಾಮವಿದು....🙏❤️🙏 ಶತ ಕೋಟಿ ನಮನ ದೇವ ಮಾನವ...💐❤️

  • @appupower6476
    @appupower6476 Рік тому +9

    ಕೆಟ್ಟವರಿಗೆ ಒಳೆಯದನ್ನೆ ಬಯಸೋಣ ........ಅಂದ ಅಮ್ಮ... ಅಪ್ಪು boss. ...ಸರಳತೆ,😍 ...ಮುಗ್ಧತೆ🥰. ಇನ್ನೊಂದು ಹೆಸರು dr. ಪುನೀತ್ ರಾಜಕುಮಾರ್ sir 😍😍

  • @kavyaartsy9371
    @kavyaartsy9371 9 місяців тому +2

    Ond like sakagolla ee song ge 🙄 amazing ee song and meaningful lyrics ..... We love you APPU ❤️

  • @mounesh4436
    @mounesh4436 Рік тому +59

    I don't know why I always want to be like PUNITH sir. He has influenced so much in my life, his way of living, caring everything about him just gives me GOOSEBUMPS. When we stop caring for ourselves and start caring others, that's where the actual beauty of life starts. It doesn't matter even if some don't understand, because there are a lot of people who need your charm. So blow the world with humanity like PUNITH SIR has done 🖤😍🖤

  • @girishkulladi3732
    @girishkulladi3732 Рік тому +18

    ನಿಮ್ಮ ಹಾಡುವ ಶೈಲಿಗೆ ನನ್ನ ಮನ ಸೋತಿದೆ ಅಣ್ಣಾ... ಜೈ ಕನ್ನಡಿಗ

  • @ಚಿರು-ಫ3ಥ
    @ಚಿರು-ಫ3ಥ Рік тому +21

    ತುಂಬಾ ಅದ್ಭುತವಾದ ಹಾಡು 🥰❤️.....hats of ALL OK BROTHER 🥰🥰

  • @Satish_HK
    @Satish_HK Рік тому +10

    Undoubtedly, Appu forever keeps humanity All OK in our heart and soul..

  • @somalingah.nayaka.6962
    @somalingah.nayaka.6962 Рік тому +17

    All ok sir. ನಿಮಗೆ ಅಪ್ಪು ಅಭಿಮಾನಿ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು.... 😍🙏😒💔..

  • @PrincePacchi
    @PrincePacchi Рік тому +8

    ಕನ್ನಡದ ಕಂದನನನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ....all ok sir....❤️🙏✨🥺🥺
    Miss u appu boss🥺🙏🙏🙏🙏🙏🙏🙏🙏
    ನಿಮಗೆ ಕೋಟಿ ನಮನಗಳು🥺🙏🙏🙏🙏🙏🙏🙏

  • @vishwashetty810
    @vishwashetty810 Рік тому +21

    Thank you Allok... Appu Sir ge ನಿಜವಾಗಲೂ perfect tribute.... ಅವರು ದೈವಾ0ಶ ಸಂಭೂತ....

  • @keerthipatel4421
    @keerthipatel4421 Рік тому +16

    Heros get remembered "LEGENDS" never DIE... ☺️

  • @vjaaz
    @vjaaz Рік тому +25

    Thank you so much All Ok bro 🙏.. This is a beautiful song and a great tribute to ನಮ್ಮ ಪ್ರೀತಿಯ ಅಪ್ಪು Boss 😘❤️

  • @chithrar6513
    @chithrar6513 Рік тому +29

    Thank you ALL OK for this great tribute to our Appu sir 😍❤

  • @dgstudio6407
    @dgstudio6407 Рік тому +120

    ಹಾಡು ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬಂದ್ಬಿಡ್ತು 😢😢

  • @manojsinghh876
    @manojsinghh876 Рік тому +9

    Perfect tribute to our Appu sir ♥️🙏
    Be kind, Be Appu🤌😌✨

  • @kushalramesh2793
    @kushalramesh2793 Рік тому +6

    ನಮ್ಮ ಅಪ್ಪು❤️🌹🌸 ಸರ್ ರವರಿಗೆ ಒಂದು ಅತ್ಯುತ್ತಮ ಕೊಡುಗೆ ಈ ಹಾಡು. ಧನ್ಯವಾದಗಳು ಆಲ್ ಓಕೆ ತಂಡಕ್ಕೆ🙏🏻

  • @Unknown-xe8jg
    @Unknown-xe8jg Рік тому +27

    He was not born
    He was made
    💎 appu 💛❤

  • @princemanju0511
    @princemanju0511 Рік тому +12

    Wowwwww awesome,,, ಇ ಸೊಂಗ್ ಕೇಳ್ತ ನಮ್ಮ ದೇವರನ ನೊಡ್ತ ಇದ್ರೆ ಮನಸ್ಸಿಗೆ ಏನೊ ನೆಮ್ಮದಿ ಸಿಗ್ತಾ ಇದೆ thank u all ok for such beautiful song

  • @raghus2395
    @raghus2395 Рік тому +16

    3:02 what a voice was that ❤️

  • @channucpk3845
    @channucpk3845 Рік тому +9

    ಕಷ್ಟಕದ ಗೆಳೆಯ
    ನಗುವಿನ ಒಡೆಯ
    ಗಂಧದ ಗುಡಿಯ
    ಮಾಲೀಕರು
    All the best all ok team❤️❤️

  • @dakshh9129
    @dakshh9129 Рік тому +17

    ಮನದ ನೋವು ತಣಿಸಿದೆ ಅವರ ಸುಂದರ ನಗು🥺❤️♾️ APPU💜

  • @shivanandbajantri8756
    @shivanandbajantri8756 Рік тому +5

    ಏನ್ ಸಾಂಗ್ ಮಾಡಿದಿರಿ ಸರ್ ನೀವು 🔥🔥
    ಆ ಮಹಾದೇವರು ನಿಮಗೆ ಇನ್ನಷ್ಟು ಶಕ್ತಿ ನೀಡಲಿ...🙏

  • @spoortinaik8394
    @spoortinaik8394 Рік тому +18

    I don't know how many times I listened the song 😃 That mixing and the lyrics lit🔥🔥🔥🔥
    Latest hit of Kannada 😎👍
    Jai Appu BOSS ❤️
    #appuliveson #besttribute #alloksong😊✨

  • @lak7258
    @lak7258 Рік тому +16

    ಬ್ರೋ ನೀವು ಮತ್ತೊಮ್ಮೆ ಗೆದ್ದಿದಿರಾ... ❤️Awesome Lyrics ❤️❤️❤️❤️

  • @Appujpk
    @Appujpk Рік тому +11

    ಎಂತಹ ಮಧುರ ಹಾಗೂ ಸಾಹಿತ್ಯ ನಮ್ಮ ಅಪ್ಪು ಅವರನ್ನು ನೀವು ವರ್ಣಿಸಿರುವ ರೀತಿ ಅದ್ಬುತ ಧನ್ಯವಾದಗಳು ನಿಮ್ಮಗೆ ಅಲ್ ಓಕೆ ಬ್ರದರ್

  • @raghurk9481
    @raghurk9481 Рік тому +24

    Tears tears tears..... Nothing else to describe, All thanks to All okay for making this song ❤❤❤❤

  • @VijendraNagaraju
    @VijendraNagaraju Рік тому +5

    Heart touching songs.. I miss Appu Sir, many times listening I cried.. He is inspiration to all human being. Love you Youth star Appu.. Thanks for bringing this song All OK.. it’s part 2 Suprabhatam.. for me..

  • @basavarajnayak867
    @basavarajnayak867 Рік тому +58

    ಅಣ್ಣ ಈ ಹಾಡು ಪಠ್ಯ ಪುಸ್ತಕ ದಲ್ಲಿ ಬರ್ಬೇಕು💯😔Miss Yoū Boss 💔👑

    • @manjubademmi4178
      @manjubademmi4178 Рік тому

      idu over aitu

    • @manashappas7177
      @manashappas7177 Рік тому +3

      @@manjubademmi4178 neenu boomi mele badkidde tumba over agide gotta namge hage annistide.....adannu appreciate mado ishta illa andre tika muchkond irbeku bogolo yogyate ninge illa mind it

    • @govardhanr4503
      @govardhanr4503 Рік тому +1

      Good way....

    • @basavarajnayak867
      @basavarajnayak867 6 місяців тому

      ​@@manashappas7177ninagu ಇನ್ನೊಬ್ಬರ ಬಗ್ಗೆ ಬೊಗಳುವ ಯೋಗ್ಯತೆ ಇಲ್ಲ ಸೋಳೆ ಮಗನೇ

  • @Appuboss007
    @Appuboss007 Рік тому +307

    Jai power star🖤

  • @yasmincjappu9037
    @yasmincjappu9037 Рік тому +29

    1:25 lyrics 💔 thank you so much for this song especially with a English subtitles because there are so many people like me who don't understand kannada well thanks . It's an amazing song awesome lyrics there is no words to explain how I feel bcz of this song🙏 it's truly amazing. It's going to be one year without appu sir 😞 we really miss you appu 😔 Miss you lots😢 plz come back to us appu we all need u back 😭😭

  • @kannadiga_08
    @kannadiga_08 Рік тому +13

    IT IS NOT JUST A SONG.. IT IS EMOTION OF MILLIONS LIFE 💛❤️

  • @gangadharkadiwal1784
    @gangadharkadiwal1784 Рік тому +35

    Great tribute to ಪುನೀತ್ ರಾಜಕುಮಾರ್ 💐💐❤️

  • @rajathgowda4350
    @rajathgowda4350 Рік тому +5

    ♥️💖 ಇಂಥ ಒಳ್ಳೆ ಸಾಹಿತ್ಯ ಮತ್ತು ಒಳ್ಳೆಯ ಸಂಗೀತ ರಚಿಸಿದ ನಿಮಗೆ ಕೋಟಿ ಕೋಟಿ ನಮನಗಳು♥️💖
    ಜೈ ಅಪ್ಪು ಜೈ ಕರ್ನಾಟಕ

  • @Raaj_appu
    @Raaj_appu Рік тому +23

    All the best from Power Star fans ❤️

  • @Nishu.221
    @Nishu.221 Рік тому +2

    ಎರಡು ಅಧ್ಭುತಗಳು ಅಂದ್ರೆ..❤️🥰
    ಒಂದ್ ಪುನೀತ್ ಸರ್ ನಗು ಮತ್ತೊಂದು All on ಸರ್ ನಿಮ್ lyrics 🔥❤️
    ಕಂಡೋರ ಮೆಚ್ಚಿಸಲು ಹಣ ಬೇಕು ,ನಿನ್ನ ನಂಬಿದವರ ಮೆಚ್ಚಲು ಗುಣ ಸಾಕು✨
    ಅದೆಲ್ಲಿ ಇಟ್ಟಿರ್ತಿರಾ ಇಂತ ಲಿರಿಕ್ಸ್ ನಿಮಗೊಂದು ಕೋಟಿ ಪ್ರಣಾಮಗಳು🙏🏼🥰

  • @shankargoudaediga763
    @shankargoudaediga763 Рік тому +7

    ಈ ಹಾಡು ಮನಮುಟ್ಟುವಂತಿದೆ
    ತುಂಬಾ ಧನ್ಯವದಗಳು ALL OK✌️

  • @TardigradeSurviverofapocalypse

    ಕನ್ನಡ ಜಗದ ಉದ್ದಾರಕ ...kannada identity idol...real one...not in disguise..true king ...hated by none...real star in the galaxy...

  • @rajuhosagoudar1310
    @rajuhosagoudar1310 Рік тому +9

    ತುಂಬಾ ಧನ್ಯವಾದಗಳು ALLOK SIR😍❤
    MISS U ಅಪ್ಪು SIR😭💔

  • @nagarajnaik2708
    @nagarajnaik2708 Рік тому

    Super anna neevu masterpiece...all ok
    Love u appu miss u

  • @nakulaladageri4065
    @nakulaladageri4065 Рік тому +13

    ಹೃದಯ ತಟ್ಟುವ ಹಾಡು ❤️
    ನಿಮಗೆ ವಂದನೆಗಳು @ALLOK Sir!🙌

  • @AkshithaSudheerShetty
    @AkshithaSudheerShetty Рік тому +49

    Tears rolls down unknowingly while listening to this master piece... Thank you All Ok 👌We feel Puneetha...

  • @akshb719
    @akshb719 Рік тому +7

    ಸಾಹಿತ್ಯ🔥👌Thankyou sooo much for this beautiful song sir😍ತುಂಬಾ ಅದ್ಭುತವಾಗಿದೆ❤

  • @modinsn9075
    @modinsn9075 Рік тому +2

    ಜನಗಳ ಒಪ್ಪುಗೆ ದೇವರ ಮೆಚ್ಚುಗೆ
    ಎರಡು ನಿನ್ನದೇ ಪ್ರೀತಿಯ ಅಪ್ಪು 👑