What is Noni? Why it is Popular? How to consume safely? | Noni Health Benifits | Masth Magaa

Поділитися
Вставка
  • Опубліковано 10 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Noni #NoniFruit #MasthMagaa #AmarPrasad #Health #Immunity

КОМЕНТАРІ • 249

  • @MasthMagaa
    @MasthMagaa  8 місяців тому +5

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @vageesha.m.svageesha8609
    @vageesha.m.svageesha8609 8 місяців тому +33

    ಪೊಲಿಟಿಕಲ್ ನ್ಯೂಸ್ ಗಿಂತ ಈ ಮಾಹಿತಿಯು ಉತ್ತಮವಾಗಿರುತ್ತದೆ.

  • @rakshitajadge5002
    @rakshitajadge5002 8 місяців тому +14

    Noni hannu ondu Mullina hannu Adre adralli iro saramsha manushyara anarogyakke ondu olle oushadhii,namma ajja Artho plus 8 thingalinda kudiyutiddare ,arigyawagi idaare Mandi kaali novu agirbahudu ,vayassu aadmele moolege sambhandha pattiddu novugalu hathoti aagi ide antha namma ajja helidaare ,dhanyavadagalu amar prasaad avarige nimma vedio nodi tumba Khushi aytu 😊😊

  • @ramyashetty4121
    @ramyashetty4121 8 місяців тому +11

    Noni annu Mandya dali sigodilla adre adrinda thayar madiroo products jagathalli mule mulegu siguvantha sanjivini bettada howsadi ada Power Plus nam ajjie 4 month use madudru evga aramagi edare noni anninda nishakthi enda healthy agi edare ♥️♥️♥️😍

  • @JayashreeJayashree-ji6qr
    @JayashreeJayashree-ji6qr 8 місяців тому +20

    Noni is such a good fruit......my mother is using daily but has bitter taste

    • @shankarmendon1608
      @shankarmendon1608 5 місяців тому

      Where is this fruit available. Can u kindly reply

  • @gowthamsathya_official
    @gowthamsathya_official 8 місяців тому +22

    Thank you Amar Prasad sir for explaining ❤️❤️❤️❤️❤️about noni fruit my mom also using from 6 month D plus she feels better now getting good results

    • @vaisuhuchini1329
      @vaisuhuchini1329 8 місяців тому

      Which D plus?

    • @gowthamsathya_official
      @gowthamsathya_official 8 місяців тому +4

      It is Amrith noni D plus!

    • @mamathama1449
      @mamathama1449 8 місяців тому

      D plus use madtha edhiralla daibitic control agidhya....
      Fake news thumba bartha edhyalla?? Nivu 6month use madtha edhini control agidhe antha heludralla
      Nija na sulla?

    • @vaisuhuchini1329
      @vaisuhuchini1329 8 місяців тому +1

      Nam grandfather ge 20yers endha diabetic edhe control alle edhe
      Adru d+
      Use madbhudha???

    • @chintumg5330
      @chintumg5330 8 місяців тому

      Diabetic disease is a uncured disease how it will control bro,😂😂😂

  • @ramanjinappanramanjinappan9253
    @ramanjinappanramanjinappan9253 8 місяців тому +7

    ನನ್ನ ಹೆಸರು ರಾಮಾಂಜಿನಪ್ಪ ಗೌರಿಬಿದನೂರು ತಾಲೂಕಿನ ಅವರು.25 ದಿವಸಗಳಿಂದ ತೆಗದುಕೊಳ್ಳುತಿದ್ದೇನೆ.ನನಗೆ ಪೈಲ್ಸ್ ಇತ್ತು but ಈಗ ಕಡ್ಮೇ ಆಗಾತಾಯಿದೆ ಅನ್ನಸ್ತಯಿದೆ sir. ಇನ್ನೂ ಒಂದು ತಿಂಗಳು ತೆಗದುಕೊಂಡು ರಿಸಲ್ಟ್. ಹೇಳಿತಿವಿ sir.thank you for mor information.sir.

    • @pramilamasali5045
      @pramilamasali5045 2 місяці тому

      Prema,original noni andare hegirutte anta heli sir.namagu beku.

  • @nancypereira3436
    @nancypereira3436 8 місяців тому +4

    ನೀವು ತುಂಬಾ ಚೆನ್ನಾಗಿ ವಿವರಿಸಿದಿರಿ ದನ್ಯವಾದಗಳು ದೇವರು ನಿಮಗೆ ಒಳ್ಳೆಯದು ಮಾಡಲಿ 🙌🙌🙌

  • @prashubaby695
    @prashubaby695 8 місяців тому +4

    Hi This is Ramya Lucky from Chintamani Chikkaballapur ..In our home our grandmother consuming Amrith Noni Ortho Plus & Diabetes plus since 3 months, now feeling Exciting results ...Those are using Amrith Noni please comment on the below ❤️🥰......

  • @AshaKrishna-q9u
    @AshaKrishna-q9u 8 місяців тому +2

    Hi I am asha Krishna from Kerala we were using Noni fruit juice and it works on multiple health issues...... thanks for the information ❤

  • @Kiranbgm-kz6ib
    @Kiranbgm-kz6ib 8 місяців тому +3

    Noni fruit juice is good for health am from belagavi my father a farmer he have back pain they have using noni juice feeling better now i got information from this video thanks you amar prasad sir so many medicine is there for joint pain this noni juice getting best result i think

  • @prakashrbhat007
    @prakashrbhat007 8 місяців тому +2

    ತುಂಬಾ ಆಸಕ್ತಿದಾಯಕವಾಗಿದೆ

  • @user-tl8db1wf6q
    @user-tl8db1wf6q 8 місяців тому +3

    ಅಮರ್ ಪ್ರಸಾದ್ ಸರ್ ಅವರಿಗೆ ಮೊದಲು ಧನ್ಯವಾದಗಳು , ನೋನಿ ಹಣ್ಣಿನ ಬಗ್ಗೆ ಮತ್ತು ಅದರ ವಿಶೇಷತೆ ಗಳು ತಿಳಿದವು... ಇದೇ ಕಂಟೆಂಟ್ಗಳನ್ನು ಸದಾ ಪೋಸ್ಟ್ಮಾ ಮಾಡ್ತಾ ಇರಿ...👏

  • @kgnamrutha7675
    @kgnamrutha7675 8 місяців тому +7

    Useful content Amar, please talk about Jeeni too.

  • @balakrishnayadav3892
    @balakrishnayadav3892 8 місяців тому +6

    Hi sir
    Is there any possibilities to suggest a brands that are good in the market

  • @prakashkannadiga4284
    @prakashkannadiga4284 8 місяців тому +4

    Original and good pure, witch company is good sir

  • @muhammadgareeb8567
    @muhammadgareeb8567 8 місяців тому +3

    ನಿಮ್ಮ ಮಾಹಿತಿ ಅತ್ಯುತ್ತಮ
    ದೇವರು ನಿಮ್ಮನ್ನು ಕಾಪಾಡಲಿ...
    ಸತ್ಯ ಆದಷ್ಟು ಜನರಿಗೆ ಹೇಳುತ್ತಿರಿ..❤

  • @lathab.h1008
    @lathab.h1008 8 місяців тому +2

    ನಿಮ್ಮ ವಿವರಣೆ...ಶೋಧನೆ...ವಾಯ್ಸ್ ಸೂಪರ್

  • @kirankumarkc5418
    @kirankumarkc5418 8 місяців тому +3

    ಸರ್ ಅದೇ ರೀತಿ spirulina ಬಗ್ಗೆ ತಿಳಿಸಿಕೊಡಿ ಸರ್

  • @ganapatihegde2582
    @ganapatihegde2582 8 місяців тому +37

    ನಾನು ನೋನಿ ಬಳಸಿ ಯಾವುದೇ ಪ್ರಯೋಜನ ಆಗಿಲ್ಲ

  • @manjuvasanth1592
    @manjuvasanth1592 8 місяців тому +4

    Now a days consuming oil is nt good for health antha heli airfryer na use madthidhare adhara bagge ondhu video madi airfryer olledha alwa antha pls

  • @chandrashettipattanashetti3037
    @chandrashettipattanashetti3037 8 місяців тому +1

    Sir namaste, namma brother vericose veins disease ge suggestions kodi
    Yahudadare ayurveda or medicine edeya permanently solution without surgery
    Plz give me solutions.. Pls pls one episode pls

  • @Teju-fw7ko
    @Teju-fw7ko 8 місяців тому +6

    Amar Prasad .. I'm regularly I'm watching your videos..I'm a big fan of u genuinely you are explaining about noni fruit.. because my mother in low D plus using from 7 month getting good result... ☺ ❤❤

  • @manjunathhiremath5556
    @manjunathhiremath5556 8 місяців тому +3

    Good information sir, dina noni juice kudidre sustu ayasa kammi agutta...?

    • @JayashreeJayashree-ji6qr
      @JayashreeJayashree-ji6qr 8 місяців тому

      Yes nam maneli amma daily kudithidare......it has multiple health benefits

  • @pavithralakshmi2519
    @pavithralakshmi2519 8 місяців тому +4

    Good information thank you sir

  • @vijaynarayan7031
    @vijaynarayan7031 8 місяців тому +2

    Sir onde hanninda isthond samasya nivarane aguvagidre hospital s yake beku agadre doctor yake agidre sarkarane idara product madi kodabodittallava,, yalla samasyagu idu uttama alla kelavondukke prayojane agabahudu aste tq sir nimma mahitige

  • @aaradhyaacommunications2347
    @aaradhyaacommunications2347 8 місяців тому +7

    noni products are too expensive. its better to buy other useful fruits more quantity at same cost per month.

    • @Doddavaramathukeli
      @Doddavaramathukeli 8 місяців тому +3

      I don't agree , Just Because ghee and honey are expensive will you stop using it? every fruit consists it's own medicinal value... It is expensive because of it's lack of Availability in the market I guess.

  • @sumathirao1295
    @sumathirao1295 8 місяців тому +4

    Noni tumba ide yavudu best recommend madi❤

  • @rudreshangadi
    @rudreshangadi 8 місяців тому +3

    ಪ್ರೆಸೆಂಟೇಷನ್ ಸೂಪರ್, ಥ್ಯಾಂಕ್ಸ್

  • @sharathshetty9770
    @sharathshetty9770 8 місяців тому +1

    Thank you sir good information sir

  • @venugopalmg886
    @venugopalmg886 8 місяців тому +2

    Your information very good Sir. But it's very costly if there is any hints to reduce the rate, tnq sir.

  • @vijayalakshmirao6702
    @vijayalakshmirao6702 8 місяців тому +3

    Very beautiful and useful. Thank you, Amar Prasad, Sir. 🙏

  • @parashuramrjadhav5224
    @parashuramrjadhav5224 Місяць тому

    AP sir nanu noni use madata iddini good for health 👌👌👌👌👌

  • @user-yl1fg6tf1q
    @user-yl1fg6tf1q 8 місяців тому +2

    In my family also using noni juse it's very good, good improvement in health

  • @vt2902
    @vt2902 8 місяців тому +2

    Noni fruit juice is a best medicine for immunity at the correct situation we have good medicine... This video helps to all thanks to amar prasad presenting a about noni fruits juice🫰🫰🫰

  • @parashuramrjadhav5224
    @parashuramrjadhav5224 8 місяців тому +4

    Good information A P sir 🙏🙏 NONI 👌👌👌

  • @nannapayana9927
    @nannapayana9927 8 місяців тому +1

    ತುಂಬಾ ಅದ್ಭುತ ಮಾಹಿತಿಯನ್ನು ತಿಳಿಸಿಕೊಟ್ಟಿದಿರಾ ಸರ್ ನಿಮಗೆ ತುಂಬಾ ಧನ್ಯವಾದಗಳು, ನಾನು ಕೂಡಾ ಇದರ ಬಗ್ಗೆ ಈಗಾಗಲೇ ತುಂಬಾ ಜನರಿಗೆ ಮಾಹಿತಿಯನ್ನು ನೀಡಿ ಸೇವಿಸಲು ಕೊಟ್ಟಿದ್ದಿನಿ ಹಾಗೂ ತುಂಬಾ ಜನ ಇದರ ಸೇವನೆಯಿಂದ ಖಾಯಿಲೆಯಿಂದ ಹೊರ ಬಂದ ಉದಾಹರಣೆಗಳು ಇದೆ. ಇದು ನಮ್ಮಲ್ಲಿ ಪೌಡರ್ ರೂಪದಲ್ಲಿ ಸಿಗುತ್ತದೆ.

    • @user-ji5oo2sc4v
      @user-ji5oo2sc4v 8 місяців тому +1

      ಸರ್ ಇದು ಎಲ್ಲಿ ಸಿಗುತ್ತೆ ಸರ್ ಹೇಳಿ

    • @bharatjadhav2388
      @bharatjadhav2388 6 місяців тому

      ನಮಸ್ಕಾರ ನಾನು ಒಂದು ನೋನಿ ಹಣ್ಣಿನ ಸಸಿ ನರ್ಸರಿ ಯಿಂದ ತಂದಿದ್ದೆ.ಅದು ಈಗ ತುಂಬಾ ಹಣ್ಣನ್ನು ಬಿಡುತಿದೆ. ಆದರೆ ಆ ಹಣ್ಣನ್ನು ಹೇಗೆ ಉಪಯೋಗಿಸಬೇಕು?

    • @bharatjadhav2388
      @bharatjadhav2388 6 місяців тому

      ನಮಸ್ಕಾರ ನಾನು ಒಂದು ನೋನಿ ಹಣ್ಣಿನ ಸಸಿ ನರ್ಸರಿ ಯಿಂದ ತಂದಿದ್ದೇನೆ ಅದು ಈಗ ತುಂಬಾ ಹಣ್ಣನ್ನು ಬಿಡುತ್ತದೆ. ಆದರೆ ಆ ಹಣ್ಣನ್ನು ಹೇಗೆ ಉಪಯೋಗಿಸಬೇಕು?

  • @chandrashekarkb717
    @chandrashekarkb717 6 місяців тому

    Thanks for your suggestion...

  • @harishkumarhp314
    @harishkumarhp314 8 місяців тому +5

    INDIAN NONI Company ಯಲ್ಲಿ 2005 ನಾನು main supporter ಅಗಿ ಕೆಲಸ ಮಾಡಿದೆ

  • @manishmudugal8695
    @manishmudugal8695 8 місяців тому +1

    Hi Sir, please tell me when we need to take in the day?

  • @deepakprabhu2560
    @deepakprabhu2560 8 місяців тому +1

    I am using modicare noni from 12 months its very good

  • @sriramavelu6701
    @sriramavelu6701 8 місяців тому +2

    Thank you sir

  • @user-sp6wi3tx5d
    @user-sp6wi3tx5d 8 місяців тому +1

    Lab li iro potassium gu body li iro potassium gu en different heli bro.....

  • @anitham1381
    @anitham1381 8 місяців тому +2

    Diet jotege noni kudikare kanditha diabetes control aggalla this product should not take with medicine how liver will digest also kidney how to excrete it not prooved

  • @gopalvootcoor
    @gopalvootcoor 8 місяців тому +3

    ನಮ್ಮ ದೇಶದಲ್ಲಿ ಬೆಳೆಯುವ ಅನೇಕ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಿದರೂ ಈ ಉಪಯೋಗಗಳಿವೆ ಮತ್ತು ಕಡಿಮೆ ಬೆಲೆಯಲ್ಲಿ ಹೆಚ್ಚು ಅನುಕೂಲಗಳಿವೆ

  • @padmapriyabr2926
    @padmapriyabr2926 8 місяців тому +1

    Jeeni bagge thilisi ķodi please

  • @basavarajucn9333
    @basavarajucn9333 8 місяців тому +1

    So nice!

  • @anithayadav8108
    @anithayadav8108 8 місяців тому +3

    Thanks to amar prasad to make a video of noni fruit it's our indian fruit I have heard in tv news recently I have taken noni juice it's getting good results for my childrens for weakness and memory power😊😊😊

  • @user-do7jn8gr6y
    @user-do7jn8gr6y 8 місяців тому +1

    Sir nimm fitness bagge swlpa Namgu heli sir 😊

  • @AdarshKumar-qy1lt
    @AdarshKumar-qy1lt 8 місяців тому +1

    Where can i buy orginal noni juice?

  • @user-ji5oo2sc4v
    @user-ji5oo2sc4v 8 місяців тому +2

    ಸರ್ ಇದು ಎಲ್ಲಿ ಸಿಗುತ್ತೆ ಆತ ಯಾರಾದ್ರೂ ಹೇಳಿತಾರ ನನ್ನಗೆ ಗೊತ್ತಿಲ್ ಎಲ್ಲಿ ಸಿಗುತ್ತೆ ಆತ plz ಹೇಳಿ ಸರ್

  • @Umadevi-zr3vy
    @Umadevi-zr3vy 8 місяців тому +3

    Good morning sir 🙏

  • @dhruthicutie8923
    @dhruthicutie8923 8 місяців тому +1

    east or west noni fruite juice is the best think possitive before commenting

  • @res9663
    @res9663 8 місяців тому

    Ur explaining very nicely Tq common people also understand

  • @rajappakavalararajappakava8073
    @rajappakavalararajappakava8073 8 місяців тому +1

    Aswaganda use and benifit

  • @sumathirao1295
    @sumathirao1295 8 місяців тому +2

    Verico nerves ge help agutaa??????? Pls reply Amar ❤

  • @parashuramkoti9696
    @parashuramkoti9696 8 місяців тому +2

    Mention best brand of noni

  • @paul_reddy
    @paul_reddy 8 місяців тому +8

    Amruth Noni power plus 👌👌👌👌👌👌

  • @vinodr8152
    @vinodr8152 8 місяців тому

    Great massage sir I will buy sir

  • @SindhuRaghavendra
    @SindhuRaghavendra 8 місяців тому

    Thanks to Amar Prasad sir. All your videos are very informative. You cover a wide variety of subjects. No need to watch TV channels. Keep it up sir.

  • @rajeshds6689
    @rajeshds6689 8 місяців тому +1

    Thanks to Amar Prasad to explaining about noni fruit it's value point of who suffering from health issues they will get a good result..for immunity booster at COVID time recently COVID as started best medicine noni juice😊

  • @sudhakargowda664
    @sudhakargowda664 8 місяців тому +1

    Kaatera movie bagge video ಮಾಡಿ

  • @maheshkh6574
    @maheshkh6574 Місяць тому

    How to prepar noni juice in home, because this tree in our land . please.

  • @JagadishMangalawede-ny4wi
    @JagadishMangalawede-ny4wi 8 місяців тому +3

    Ginni ,noni, horlicks. Bournvita all. Marketing gimicks. Real badam milk ,far better.

  • @Indian_army872
    @Indian_army872 8 місяців тому +1

    Sir please ib intelligence beuro video madi

  • @ayeshaassi1834
    @ayeshaassi1834 8 місяців тому

    Namma full family use madthivi thumba olle result ide . Namage ondu hosa chaitanya sikkahaage.

    • @nageshnv2014
      @nageshnv2014 8 місяців тому

      Yavdu neev use madtirodu, I mean amruthnoni D + aa berena pls heli.nija use hagidya .and neev yavdu use madtirodu adru price eshttu

  • @hubliman4264
    @hubliman4264 8 місяців тому

    ನೋನಿ ಹಣ್ಣನ್ನು ತಿನ್ನಲು ತುಂಬಾ ರುಚಿಕರವಾಗಿರುತ್ತದೆ ಎಂಬ ಐಡಿಯಾ ಹೊಳೆಯಿತು ಅಣ್ಣ

  • @nagamanihc245
    @nagamanihc245 4 місяці тому

    Nerves prablam ge help agutha

  • @sowmyalife
    @sowmyalife 8 місяців тому +2

    Noni is amruta...good for all

  • @jithinyaduyadu6840
    @jithinyaduyadu6840 8 місяців тому +1

    ಸಾರ್,🙏 ನಮ್ಮ ತೋಟದಲ್ಲಿ ಒಂದು ನೋನಿ ಮರ ಇದೆ ಹಣ್ಣು ಬಿಡುತ್ತ ಇದೆ ,ಅದನ್ನು ಹೇಗೆ ಜೂಸ್ ಮಾಡೋದು ಅಂತ ದಯವಿಟ್ಟು ತಿಳಿಸಿ.

  • @ashwinashu5963
    @ashwinashu5963 8 місяців тому +1

    Where can i get this noni fruit???

  • @harshithab.s8756
    @harshithab.s8756 8 місяців тому +1

    Noni fruit juice is a best we are also using good results😊😊😊

    • @imranv2445
      @imranv2445 7 місяців тому

      Which type of noni is best

  • @MalathiTN-fg8oe
    @MalathiTN-fg8oe 8 місяців тому +1

    Make a video of Herbal Life Shake

    • @smary4735
      @smary4735 8 місяців тому

      It's Herbalife, not herbal Life, not only shake, it's nutritional shake, am using since 2004, now 64 years, no health problems at all. What he said is correct, lifestyle manages our health

    • @mona-uj6km
      @mona-uj6km 8 місяців тому

      Dont use it. It's not safe.

  • @makamvenkateshbabu1360
    @makamvenkateshbabu1360 8 місяців тому +1

    What about hearbalife

  • @garibsab8049
    @garibsab8049 8 місяців тому

    Noni very very important daizeshan.mosthan prablem.blood serculet.other problems salo aguthe I am used modicare noni

  • @shankarshetty4820
    @shankarshetty4820 8 місяців тому +1

    Nice

  • @kannadaentertainer514
    @kannadaentertainer514 8 місяців тому +3

    Beast jurnalist

  • @seetharamshetty9679
    @seetharamshetty9679 8 місяців тому +1

    Amrath noni kudidavrige heart problems bartha ide anthe

  • @yogeshbmkiran1639
    @yogeshbmkiran1639 8 місяців тому +1

    8ವರ್ಷಗಳ ಹಿಂದೆ ಹೀಗೆ ಸ್ಪಿರಿಲಿನ ಅನ್ನೋ ಸೊಪ್ಪಿನ ಮಾತ್ರೆ ತುಂಬಾ ಪ್ರಚಾರ ತಂಗೊಂಡಿತ್ತು ಅದರ ಬಗ್ಗೆಯೂ ವಿಡಿಯೋ ಮಾಡಿ ಸಾರ್

    • @ravipujari3187
      @ravipujari3187 8 місяців тому

      Dearlife dearcear noni juice 🧃 one of the best result ayurvedic practitioner medicine 🌳🌱

  • @manjunathamanju6784
    @manjunathamanju6784 8 місяців тому

    Tq sir 🙏

  • @mujahidkhan724
    @mujahidkhan724 8 місяців тому +2

    Uttama Vartegalige 📰 Super likes ❤️ Madi 💜

  • @HemanthKumar-uc2tz
    @HemanthKumar-uc2tz 8 місяців тому +3

    🙏🙏🙏

  • @user-vh7gd5st3q
    @user-vh7gd5st3q 8 місяців тому +2

    👍

  • @gopalkrishna22
    @gopalkrishna22 8 місяців тому

    i see the this friut in manglore someswarabeech near someswara temple

  • @SwatiSwatisuryawamshi
    @SwatiSwatisuryawamshi 8 місяців тому

    noni fruit juice is the best medicine for immunity in the current situation.i think noni fruit juice is the best medicine in the world .and it is good medicine for health so it is one of the best medicines. 😊

  • @user-ji5oo2sc4v
    @user-ji5oo2sc4v 8 місяців тому +2

    ಅಮರ್ ಸರ್ ನೀವೇ ಹೇಳಿ ಸರ್ ಇದು ಎಲ್ಲಿ ಸಿಗುತ್ತೆ ಆತ plz

  • @umaraniv-kq7wc
    @umaraniv-kq7wc 8 місяців тому +1

    Noni juice 4 bottles use mad de ,no help ,joint pain kammi aglilla
    adre lab report nalli potasium jasthi agide aste

  • @manisathya4882
    @manisathya4882 2 місяці тому

    ಬಳಲುತ್ತಿದ್ದೇನೆ recently naanu noni G+ ಪ್ರಾರಂಭಿಸಿದೆ ಮೂರು ದಿನ 30ml ತೋಗೊಳ್ಳೋದರ ಒಳಗೆ ಎಡ ಥೈ myscles stiff and pain start aagi ಸದ್ಯ ನಿಲ್ಲಿಸಿದ್ದೇನೆ ನನಗೆ ಸಲಹೆ ಕೊಡಿ

  • @kubendrakubi931
    @kubendrakubi931 8 місяців тому +1

    Mast Magan super

  • @manisathya4882
    @manisathya4882 2 місяці тому

    ನನ್ನ ಹೆಸರು ನಾಗಮಣಿ ವಯಸ್ಸು 57 ನಾನು ಹೆಚ್ಚು ತೂಕ ಹೊಂದಿದ್ದು hypothyroid patient ಹತ್ತು ವರ್ಷಗಳಿಂದ
    ಕಾಲು ನೋವು stiffness in muscles gas problem metabolism problem ನಿಂದ

  • @sannachikkaiah5256
    @sannachikkaiah5256 8 місяців тому

    Noni yava kampanidu best heli

  • @savithajainapur
    @savithajainapur 8 місяців тому +1

    👌👌🙏🙏

  • @vinu3541
    @vinu3541 3 місяці тому

    Caused skin infection on my left foot and left inner palm

  • @rekha.nagaraj
    @rekha.nagaraj 8 місяців тому

    Ottareyaagi helodaadre noni bhoolokada amrita annabahudu
    Upayukta maahiti

  • @divyamb187
    @divyamb187 8 місяців тому

    Namasthe Sir nimma Mahithige Thumba Dhanyavadagalu

  • @shreyapujar3738
    @shreyapujar3738 8 місяців тому +1

    NONI JUICE IS A SARVAROGA NIVARANA JUICE.

  • @vinodr8152
    @vinodr8152 8 місяців тому

    Please tell good quality sir

  • @WonderfulCrab-sy7qx
    @WonderfulCrab-sy7qx 8 місяців тому +1

    Noni is medicinal fruit

  • @thippanagowdaangadi1576
    @thippanagowdaangadi1576 8 місяців тому

    Iam using daily amruta noni since 3 years noni is good action for humanity power.acidity controlling

  • @shilpameti2835
    @shilpameti2835 8 місяців тому +2

    👍👍👍👍👍