ಎಲ್ಲಾ ಪಕ್ಷಿಗಿಂತ ಕೋಳಿನೇ ಯಾಕೆ ಇಷ್ಟ? | Chicken Meat History | Country & Broiler Chicken | Masth Magaa

Поділитися
Вставка
  • Опубліковано 9 січ 2025

КОМЕНТАРІ • 256

  • @MasthMagaa
    @MasthMagaa  Рік тому +14

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @GiriyappaGiri-uz4ht
      @GiriyappaGiri-uz4ht Рік тому +1

      Nattu Koli matte the best

    • @jaybolt100
      @jaybolt100 9 місяців тому

      No VEGANS were harmed in the making of this video😂

  • @yuvarajtushar3582
    @yuvarajtushar3582 Рік тому +73

    ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಪ್ಯೂರ್ ವೆಜ್ ಆಗುತ್ತಿದ್ದೇವೆ

    • @abhishekgowdakh8430
      @abhishekgowdakh8430 Рік тому

      💩💩

    • @Passport_W_aqu2du8zy1m
      @Passport_W_aqu2du8zy1m Рік тому

      ಅದು ಬ್ರಾಹ್ಮಣ್ಯದ ಇನ್ಫೆಕ್ಷನ್...ಮಾಂಸಾಹಾರ ತಿನ್ನೋಕೆ ಯೋಗ್ಯತೆ ಇಲ್ಲದ ಪೂಲಿಚಾರು ಗಳ ಹಿಂಬಾಲಕರು ಅಷ್ಟೇ ಅದನ್ನ ಅನುಸರಿಸದು...
      ಅದಕ್ಕೇ ನಾನು ಇತ್ತೀಚೆಗೆ ಶ್ರಾವಣದಲ್ಲಿ ಕೂಡಾ ಮಾಂಸಾಹಾರ ತಿನ್ನುತ್ತೇನೆ.. ಸೆಗಣಿ ಬ್ರಾಹ್ಮಣ್ಯ ಅನುಸರಿಸಲ್ಲಾ

  • @OrganicFarmer123
    @OrganicFarmer123 Рік тому +31

    ನಾಟಿಕೋಳಿ ಸಾಂಬಾರ್ ಮಾಡಿ ಒಂದು ದಿನ ಇಟ್ಟು ತಿಂದ್ರೆ ಸ್ವರ್ಗ ಕ್ಕೆ ಎರಡೇ ಗೇಣು ಸರ್ ತುಂಬಾ ರುಚಿಯಾಗಿರುತ್ತೆ I LOVE ನಾಟಿ koli❤❤❤

  • @K-21668
    @K-21668 Рік тому +196

    ಮನೆಗೆ ಯಾರಾದ್ರೂ ಬಂದಾಗ ಕಿಚಿಕ್ ಮಾಡೋಕೆ ಹಳ್ಳಿಗಳಲ್ಲಿ ನಾಟಿ ಕೋಳಿ ಸಾಕ್ತರೆ😆😂😂😂

  • @hanumantappaarya4120
    @hanumantappaarya4120 Рік тому +41

    ಗೋವು ತಿನ್ ಬೇಡಿ plz... 🙏🙏🚩🚩🚩

    • @K-21668
      @K-21668 Рік тому

      ಮನುಷ್ಯ ಹುಟ್ಟಿದ ಒಂದು ವರುಷ ತಾಯಿಯ ಎದೆ ಹಾಲು ಕುಡಿಯುತ್ತಾನೆ..
      ತಾಯಿಯನ್ನು ದೇವರೆಂದು ಪೂಜಿಸುತ್ತಾರೆ
      🙂ಆದರೆ ಬುದ್ಧಿ ಬೆಳೆದ ಮನುಷ್ಯ ಸಾಯುವ ವರೆಗೂ ಎದೆ ಹಾಲು ಕೊಡುವ ಗೋಮಾತೆ ಯನ್ನು ಕೊಂದು ಭಕ್ಷಿಸುತ್ತಾನೆ😞
      ನರ ರಾಕ್ಷಸರಿಗೆ ತಾಯಿಯನ್ನು ಕೊಂದಷ್ಟೇ ಶಾಪ ತಟ್ಟದೇ ಇರದು
      ಜೈ ಗೋಮಾತ🌏🙏🏻
      #🆂︎🅰︎🆅︎🅴︎ 🅶︎🅾︎ 🅼︎🅰︎🅰︎🆃︎🅷︎🅰︎🙏🏻

    • @Passport_W_aqu2du8zy1m
      @Passport_W_aqu2du8zy1m Рік тому +1

      ಹೌದಾ... ನಾವು ತಿನ್ನಬಾರದು,,, ಆದರೆ ಹೊರ ದೇಶಗಳಿಗೆ ರಫ್ತು ಮಾಡಿ ನಾವು ಅಣಬೆ ತಿನ್ನಬೇಕು... ಕಪಟ ಬ್ರಾಹ್ಮಣ್ಯ..😡😡😡

  • @yeschannel358
    @yeschannel358 2 дні тому +1

    Natural ನಾಟಿ ಕೋಳಿ is the Best ❤️❤️❤️

  • @manjunathmanjunath6706
    @manjunathmanjunath6706 Рік тому +2

    siridhanya baggya heli sir .

  • @ranjithkumar-oz2gc
    @ranjithkumar-oz2gc Рік тому +13

    Good one sir about Chicken special was informative 🎉❤🎉 Thank you Sir and team 🙏👌👌👌

  • @bondravi5354
    @bondravi5354 Рік тому +4

    Amar sir nivu chikan tintiraa plz plz heli... 🙏❤❤🥰

  • @murthy8206
    @murthy8206 Рік тому +6

    Sir, you are looking like vegetarian.but your explanation is more than pakka non-vegetarian, totally Masth Maga is jack of all like, Ahadu (goat) muttada soppilla.😊

  • @wohtoalbela
    @wohtoalbela Рік тому +6

    ನಾಟಿ ಕೋಳಿ ಬೆಸ್ಟ್

  • @simplysharat...142
    @simplysharat...142 Рік тому +5

    Good information

  • @narayan-q5u
    @narayan-q5u Рік тому +23

    ಹಂದಿ ಮಾಂಸ ಒಳ್ಳೆಯದು ❤️

    • @Naveenkumark
      @Naveenkumark Місяць тому +4

      ಆದರೆ ತುರ್ಕರಿಗೆ ತುಂಬಾ ಇಷ್ಟ ಅಂತೆ😂

    • @sudeepasudi441
      @sudeepasudi441 3 дні тому +1

      ಇಲ್ಲೂ ಜಾತೀಯತೆ ಬೇಕಾ

    • @narayan-q5u
      @narayan-q5u 3 дні тому

      @@Naveenkumark 💯💥😅

    • @narayan-q5u
      @narayan-q5u 3 дні тому

      @@sudeepasudi441 Ohh.. Secular'suu.. But really Pork is very good for humans health 😍

  • @nonstopjourney266
    @nonstopjourney266 Рік тому +9

    Sir harbal life nutrition....vedio made plz

  • @dineshmoily9642
    @dineshmoily9642 Рік тому

    Nimdu Olle subject... Yavagalu kuda❤

  • @valva1620
    @valva1620 Рік тому +11

    Sea food bittu ಇತರ nonveg ಒಳ್ಳೇದಲ್ಲ..😊😊😊

    • @Naveenkumark
      @Naveenkumark Місяць тому

      ಹೌದು, ಆದರೂ ಸಿಗಡಿಯಲ್ಲಿ 🦐🍤 ಅತಿಹೆಚ್ಚು ಪರಾವಲಂಬಿ ಸೂಕ್ಷ್ಮಾಣು ಜೀವಿಗಳು ಇವೆ

  • @OrganicFarmer123
    @OrganicFarmer123 Рік тому

    ಧನ್ಯವಾದ ಸರ್ ಒಳ್ಳೆಯ ಮಾಹಿತಿ ಕೊಟ್ಟಿದಿರಾ, ಇದೆ ಉದ್ದೇಶದಿಂದ ನಾನು ನಾಟಿಕೋಳಿ ಸಾಕಾಣಿಕೆ ಮಾಡುತಿದ್ದೇನೆ free-range

  • @Kannadiga25
    @Kannadiga25 Рік тому +5

    ಯಾರು ಏನಾದ್ರೂ ತಿನ್ನಲಿ
    ನಾನಂತು ಸಸ್ಯಾಹಾರಿ

  • @jayalaxmipbagare1316
    @jayalaxmipbagare1316 Рік тому +1

    Nati koli forms galu ide adare food and medicine same but color matra same nati koligala tarahane irutte adare natikoligalu maratakke jasti siguvudilla halligalalli matra atava navu kannedaru sakiddannu nodi tagabeeku

  • @omakraachari3792
    @omakraachari3792 3 дні тому

    ಅತ್ಯುತ್ತಮ ಮಾಹಿತಿ

  • @MakeYourLifeKannada
    @MakeYourLifeKannada Рік тому +16

    💯 vegetarian best bro
    ಪ್ರಾಣಿ ಹಿಂಸೆ ಮಹಾ ಪಾಪ 🥺

    • @mahaveerjunjarwad7930
      @mahaveerjunjarwad7930 Рік тому

      ಸಕಲ ಜೀವಿಗಳಲ್ಲಿ ದಯೆ ಇರಲಿ ಅಂತಾರೆ, ಒಂದು ಜೀವಿಯನ್ನು ಕೊಂದು ಅದರ ಶವಗಳನ್ನು ತಿನ್ನೋದಂದ್ರೆ ಏನು? ನಾವೇಗೆ ಮನುಷ್ಯರಾದೇವು.

    • @Ramesh-cg8vg
      @Ramesh-cg8vg 2 дні тому +1

      ಈಗ ಬೆಳಿತಾ ಇರೋ ವಿಷಾದ ತರಕಾರಿಗಳಿಗೆ ಹೋಲಿಸಿದ್ರೆ ಮಾಂಸ ಎಷ್ಟೋ ಮೇಲು
      ತೋಟದಲ್ಲಿ ಎಷ್ಟು ಹುಳುಗಳು ಇಲಿ ಹೆಗ್ಗಣ ಕೆಲವು ಪಕ್ಷಿಗಳು ಸತ್ತಮೇಲೆ ಒಂದು ತರಕಾರಿ ಬೆಳೆಯೋಕೆ ಸಾಧ್ಯ ಅದು ಪ್ರಾಣಿ ಹಿಂಸೆ ಅಲ್ವ

  • @EswaresrEswar
    @EswaresrEswar 4 місяці тому +2

    Mutton fevret adhre price jasti allva adukke chicken ne favourite antivi aste

    • @yeschannel358
      @yeschannel358 2 дні тому

      ನಾಟಿ ಕೋಳಿ ಕೂಡ ಅದೇ ರೇಟ್ ಗುರೂ

  • @dategginamani7747
    @dategginamani7747 Рік тому +1

    Very good information sir

  • @bharatijoshi1369
    @bharatijoshi1369 8 місяців тому

    Sir please video regarding janoushadhi shops.truths and myths.

  • @NaveenaK-pw7lx
    @NaveenaK-pw7lx Рік тому +7

    ಗುರುವೇ anahita baby ಬಗ್ಗೆ ಒಂದು ವೀಡಿಯೊ ಮಾಡಿ please ❤❤❤

  • @allinonekannada7899
    @allinonekannada7899 Рік тому

    go maate illi horagade fvrt dish adu 😮😮

  • @shashikumar45555
    @shashikumar45555 2 дні тому

    Chicken 🐔🍗 is the Indian chief master 👑

  • @jayaprakashk7341
    @jayaprakashk7341 Рік тому

    Please make vedio on pink salt and how to check quality

  • @lathacn6257
    @lathacn6257 Рік тому +3

    Mutton bagga vedio madi

  • @maheshmhugar1020
    @maheshmhugar1020 Рік тому

    6:28

  • @vilasvishawa311
    @vilasvishawa311 Рік тому

    Hi 💐Namaste 🙏Sir nimm spiacha👌Supar

  • @ravisktalikoteravisktaliko122
    @ravisktalikoteravisktaliko122 Рік тому +1

    Veg ever green, be healthy

  • @ambar5ishvaddar644
    @ambar5ishvaddar644 Рік тому +1

    Fish bagge video Maadi sir

  • @gamingbuddy2359
    @gamingbuddy2359 Рік тому

    Smallcase bagge video madi day 1

  • @Arun-hg6cf
    @Arun-hg6cf Рік тому

    Sir chicken farming bage pls ondu video madi

  • @madivalamahadev281
    @madivalamahadev281 Рік тому

    Sir, one video about Director RAM GOPAL VERMA

  • @DhirajKumar-yw2lq
    @DhirajKumar-yw2lq Рік тому +2

    chicken is descendent of dinasour

  • @jordansico9161
    @jordansico9161 Рік тому

    Income and revenue base mele ganathi aagli...

  • @S-kr7ed
    @S-kr7ed Рік тому

    Prajakeeya ಪ್ರಜಾಕೀಯ pranalike sign to block chain technology

  • @mantukaroshi3417
    @mantukaroshi3417 Рік тому +2

    ಓದು ನಾಟಿ ಕೋಳಿ/6 ತಿಂಗಳು ಬೇಕು ಆದರೆ ಓದು ಫಾರಂ ಕೂಳಿ45 ಡೇ ?

  • @shruthipatil0573
    @shruthipatil0573 Рік тому

    Antibiotic kottu kottu egg baro tara maadtaare next navu tindoru gati namdu......... Cancer ero baro new new ರೋಗ.... Barodu pakka form ಕೋಳಿ ತಿಂದ್ರೆ..... Bt im pure veg.... ನನ್ನವರಿಗೆ non veg full ಇಷ್ಟ.... ಅವ್ರ್ ಬಗ್ಗೆ ಕಾಳಜಿ ಅಷ್ಟೇ........ ಸಣ್ಣ ಮಕ್ಳು ge ಎಗ್ ಕೊಡ್ತಾ ಇರ್ತೀವಿ......????

  • @praveenkumarv2785
    @praveenkumarv2785 Рік тому

    Napolean ಬಗ್ಗೆ video ಮಾಡಿ sir

  • @NagendraMogaveer
    @NagendraMogaveer Рік тому +1

    ಕಿಚಿಕ್ 👌

  • @maheshmhugar1020
    @maheshmhugar1020 Рік тому

    Super super

  • @harishheart
    @harishheart Рік тому

    u pick nice concepts 🎉

  • @shaktikiran7239
    @shaktikiran7239 Рік тому

    Bangalore nali koli fight madi

  • @sridharsbnittur9468
    @sridharsbnittur9468 Рік тому

    Thankyou

  • @chandrakanthmoodanadambur4871

    Edu chrcheya vishaya,as usual ranganna nalli charche maadi

  • @Satya-i9w
    @Satya-i9w Рік тому

    ಅಮರ್ ಪ್ರಸಾದ್ ಸರ್ ನಿಮಗೆ ನಾಟಿ ಕೋಳಿ ಅಥವಾ ಫಾರಂ ಕೋಳಿ ಯಾವುದು ಇಷ್ಟ?

  • @sindunami9886
    @sindunami9886 Рік тому

    Hi sir Namaste

  • @bharathdsajjan3068
    @bharathdsajjan3068 Рік тому +1

    Amar Prasad , we thought you are a Vegetarian!!!

  • @gurukt1574
    @gurukt1574 5 днів тому

    ನಾಟಿ ಕೋಳಿ ಹಾಗೂ ಫಾರಂ ಕೋಳಿ ಮೊಟ್ಟೆ ಒಂದೇನಾ ಸರ್

  • @NRM1811
    @NRM1811 Рік тому +28

    You have not told about hormones injected to chickens to grow faster...😢

  • @shahidsha9383
    @shahidsha9383 Рік тому +1

    ಕೋಳಿ ತಿನ್ನೋಡಿರಿಂದ pimple ಬರುತ್ತಾ

  • @vinodkumarl516
    @vinodkumarl516 Рік тому

    Super 👍🎥🇮🇳

  • @vishwarajuk2527
    @vishwarajuk2527 Рік тому +1

    ನನಗೂ ಹಂದಿ ಮಾಂಸ ಸೇವನೆ ತುಂಬಾ ಇಷ್ಟ

  • @AshokKumar-sf4xw
    @AshokKumar-sf4xw Рік тому +3

    Nanu pig 🐷🐖🐷🐖 thintini supar hagi erute 😋😋😋😋

  • @kannadabackpacker4039
    @kannadabackpacker4039 Рік тому +7

    ಅಣ್ಣ ಯುವಕರು ರಾಜಕೀಯಕ್ಕೆ ಹೇಗೆ ಎಂಟ್ರಿ ಕೊಡುವುದು ಬಗ್ಗೆ ವಿಡಿಯೋ ಮಾಡಿ

    • @Armyzz-dp6uj
      @Armyzz-dp6uj Рік тому +2

      Sala madi election campaign start madu..😂😂

    • @kannadabackpacker4039
      @kannadabackpacker4039 Рік тому

      @@Armyzz-dp6uj ನಿಜಾ ಗುರು ಇವಾಗ ಆ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ 😔

    • @sudershanbn-st4st
      @sudershanbn-st4st Рік тому +3

      ಮೋದಿ ತರ ಸುಳ್ಳು ಹೇಳುಹುದು ಕಲಿ ಮೊದಲು 😂😂😂😂

    • @Armyzz-dp6uj
      @Armyzz-dp6uj Рік тому +4

      @@sudershanbn-st4st rahul gandi tara alugadde inda chinna tegi ..😂

    • @itz_Epic_boi
      @itz_Epic_boi Рік тому +1

      ​@@sudershanbn-st4stilla nin tara fake id madkolludu mulla..😂

  • @ManjuManju-ld1pv
    @ManjuManju-ld1pv Рік тому

    ಹೆಣ್ಣೇ ಗುಂಡೆ ಗಳ ಫೇವರಿಟ್ ಆಹಾರ ಚಿಕನ್, but ಗಂಡು ಗಲಿಗಳ ಫೇವರಿಟ್ food more than calories foods like bheef, ಪಿಗ್, etc.

  • @balrajnaik9539
    @balrajnaik9539 Рік тому +2

    ಹ್ಯಾಂಟೆ ಕೊಳಿಗಳನ್ನ ಇಟ್ಕೊಳ್ಳಿ.ಹುಂಜ ನಲ್ಲಾ ನಿಮ್ಮ ಪ್ರೋಮೋ ದಲ್ಲಿ😂

  • @deepunandeesh3428
    @deepunandeesh3428 Рік тому +2

    Chicken ginta meke mari mutton 100% safe & healthy

    • @Prav423
      @Prav423 Рік тому

      𝘽𝙪𝙩 𝙝𝙚𝙖𝙫𝙮 𝙝𝙚𝙖𝙩😢

  • @Kartik13912
    @Kartik13912 Рік тому

    1)vegtarion
    2)non vegtarion
    3)vegan
    4)?

  • @ka16ctaguru39
    @ka16ctaguru39 Рік тому

    GOOD MORNING HELOKE KOLI BEKU

  • @kavyackhatavakar6173
    @kavyackhatavakar6173 Рік тому

    Neev chiken tintira amar sir

  • @Zoomclasses-e8e
    @Zoomclasses-e8e Рік тому +8

    Im pure vegetarian but i eat egg

    • @kishornanda989
      @kishornanda989 Рік тому +10

      I'm also a pure vegetarian but I eat fish🐠🐋🐟😂😂

    • @Armyzz-dp6uj
      @Armyzz-dp6uj Рік тому +7

      I'm also pure vegetarian but I eat only meat 🍖🥓 ..😂

    • @RAVIKIRAN-zj3jo
      @RAVIKIRAN-zj3jo Рік тому +2

      ​@@kishornanda989I am pure vegetarian eat beef ❤❤❤❤

    • @radhikamkarnic19
      @radhikamkarnic19 Рік тому

      If you eat egg then you are not vegetarian but eggtarian

    • @itz_Epic_boi
      @itz_Epic_boi Рік тому +5

      ​@@RAVIKIRAN-zj3jomulla handi 🐖🐷 mamsa tinnu..😂😂

  • @MuttuRaj-e3c
    @MuttuRaj-e3c Рік тому

    ಅಹಿಂಸೆ ಪರಮ ಧರ್ಮ

  • @Greenberry846
    @Greenberry846 Рік тому +2

    ನಾಟಿ ಅಲ್ಲ ಜವಾರಿ ಅಂತ ಹೇಳಿ 😂

  • @HemanthKumar-uc2tz
    @HemanthKumar-uc2tz Рік тому +3

    🙏🙏🙏

  • @sriniseenu5802
    @sriniseenu5802 Рік тому

    Pls do Fish forming, that's also spoiled now ... too much of medicines

  • @rameshkotian3860
    @rameshkotian3860 Рік тому +2

    Natti kolli

  • @rameshthirtha4202
    @rameshthirtha4202 2 дні тому

    👍🏻

  • @AdarshKumar-qy1lt
    @AdarshKumar-qy1lt Рік тому

    Antibiotic free chicken taste iralla bro bega boil agi piece piece agi hogutte , it's just piece of meat which contains protein/calories

  • @mahihugar6456
    @mahihugar6456 Рік тому

    Amar avre nivu non vegetarian or vegetarian?

  • @pavangowda1188
    @pavangowda1188 8 днів тому

    Nati kholi demand jasti madbedi mastmafiA

  • @ಸೂರ್ಯವಂಶ
    @ಸೂರ್ಯವಂಶ 11 місяців тому

    ಈ ವಿಡಿಯೋ ನಾ ಇತ್ತೀಚಿಗೆ ನೋಡಿದವರು ಲೈಕ್ ಮಾಡಿ

  • @gurusiddu8507
    @gurusiddu8507 Рік тому

    Are you veg or nonveg

  • @royalmech5852
    @royalmech5852 Рік тому

    Without antibiotic chicken will not be survive for long term

  • @chaelisa5402
    @chaelisa5402 Рік тому +2

    Chicken is very tasty food also nutrition food

  • @Shrikanthrdx
    @Shrikanthrdx Рік тому

    ಗಜ ಗಜ ಅನ್ಬೇಕು ನಾರ್ ತಿಂದಗೆ ಆಗ್ಬೇಕು😂😂

  • @shakthidharanp.v8030
    @shakthidharanp.v8030 Рік тому +4

    Old time even brahmin were eating non-veg

    • @_hawk24
      @_hawk24 Рік тому +1

      Houdhu Brahmins yella non veg thinthidhru but amele yaavdho reason ge bitbutru antha kelidhini 👍

    • @Passport_W_aqu2du8zy1m
      @Passport_W_aqu2du8zy1m Рік тому

      ಈವಗ್ಲೂ ಕದ್ದು ಮುಚ್ಚಿ ತಿಂತಾರೆ ಅಯೋಗ್ಯರು...

    • @valva1620
      @valva1620 Рік тому

      ​@@_hawk24ಹೌದು...ತುಂಬಾ ವರ್ಷಗಳ ಹಿಂದೆ ತಿಂತಿದ್ರು ಅಂತೆ..ಶೂದ್ರ ಜಾತಿಗಿಂತ ನಾವು ಬಿನ್ನ ಆಗಬೇಕಲ್ಲ...ಅದ್ಕೆ ಇರ್ಬೇಕು ಹಾಗೆಯೇ ದೇವರಿಗೆ ಪೂಜೆ ಮಾಡುವ ಪುರುಹಿತ ಜಾತಿಯವರು ಅವರು..ಸೋ ಮಾಂಸ ಸೇವನೆ ಸರಿ ಕಾಣುದಿಲ್ಲ ಅಂತ..

  • @HB_UK_Janapadas
    @HB_UK_Janapadas Рік тому

    ಕೋಳಿಗಳು ನಮ್ಮ‌ ತರಾ‌ ಜೀವ ಇರಲ್ವಾ😢

  • @raghavendrashet9592
    @raghavendrashet9592 Рік тому

    Veg is better than flesh next is fish.

  • @shashikumarr6489
    @shashikumarr6489 Місяць тому

  • @engineerfarmer6896
    @engineerfarmer6896 Рік тому

    India introduce nati koli but other countries invent hybrid now india adopt this next again nati will demand to the world

  • @mohamednasrulla7905
    @mohamednasrulla7905 Рік тому

    Bharata dalli itticege dhanada mamsa brahmanaru mattu kelavaru tinnuttilla. adare modalu evarellaru dhanada mamsa tinnutiddaru yexna yaha pooje ge upayoogisuttidaru.

  • @nagendranayak3101
    @nagendranayak3101 Рік тому

    Prapanchadaadyantha ondhu thingalu koli thinnodannu nillisibittare koligalu thamma sambrajyavannu prapanchadalli kattabahuda?😁. Janagalu maamsa thinnodanna sampoornavagi nillisibittare janagala gathiyenu?🤔 Hmmmnnn its complicated 😁 planet earth du weight jaasthi aagoguttha?😁. Scientist galu idara bagge yenannu thilisutthare? Kuthuhaladinda kaadhu nodabeku😁 Hecchina vivaragaligaagi 'tv9' na HEEGU UNTE nodi 😁.
    Anyway video chennagide,sometimes tharlegalu aadaaga manaranjane irutthe🙂

  • @IrkyMan
    @IrkyMan Рік тому

    Navu Eggitarians, so only egg 🥚
    No chicken or non veg

  • @travelimpression6802
    @travelimpression6802 Рік тому

    Faram koli 2 month nalli 4kg😂😂😂 urrali 7month ge 2 kg

  • @akshay-ambig
    @akshay-ambig Рік тому +2

    First like and comment 📍

  • @maheshmhugar1020
    @maheshmhugar1020 Рік тому

    , canta

  • @Vira_kanndiga_
    @Vira_kanndiga_ Рік тому

    Hi

  • @ka-1647
    @ka-1647 Рік тому

    🙏🙏🙏🙏🙏👌👌

  • @bagavantha598
    @bagavantha598 Рік тому

    ಕೋಳಿಗೆ ಹರೊಕೆ ಬರೊಲ್ಲ ಅದಕೆ 😂

  • @hkraghu78
    @hkraghu78 Рік тому

    👌👏🙏🌹💐

  • @jaybolt100
    @jaybolt100 9 місяців тому

    No VEGANS were harmed in the making of this video😂

  • @ಒಂದಿಷ್ಟುಜ್ಞಾನಕ್ಕಾಗಿ

    ಎಎಂಆರ್ (ಅಮರ್)😁😁

  • @balamuruganbalu3119
    @balamuruganbalu3119 Рік тому

    Otatali veg antha enilla Ella non vegge

  • @ravisktalikoteravisktaliko122

    I think your medical related person

  • @KarthikHc-vb6di
    @KarthikHc-vb6di Рік тому

    Chinse also eat to duck and pig also eating those people 😮

  • @Goalias0
    @Goalias0 Рік тому

    Sir I want to know..U are vegetarian or not😊