Samagra Mahabharata | Upadesha Division (Part-36) | Vid. Ananthakrishna Acharya | ಸಮಗ್ರ ಮಹಾಭಾರತ |

Поділитися
Вставка
  • Опубліковано 18 лис 2024

КОМЕНТАРІ • 87

  • @srikrishnaupadhya5313
    @srikrishnaupadhya5313 8 місяців тому +1

    🌺🌹 ಶ್ರೀ ಕೃಷ್ಣ ನಮಃ 🌹🌺🙏🙏🙏

  • @riffabahrain1779
    @riffabahrain1779 8 місяців тому +3

    ಹರಿ ಓಂ.. ಅನಂತ ಪ್ರಣಾಮಗಳು ನಿಮಗೆ 🌹🌹🙏🙏🙏
    🌹🌹🌹

  • @sathyavathivijay8044
    @sathyavathivijay8044 9 місяців тому +3

    ಆಚಾರ್ಯರಿಗೆ ಅನಂತ ವಂದನೆಗಳು.ವಾರಾಂತ್ಯದಲ್ಲಿ ಬರುವ ತಮ್ಮ ಪ್ರವಚನಕ್ಕಾಗಿ ಅತ್ಯಂತ ಉತ್ಸುಕರಾಗಿ ಕಾಯುತ್ತಿದ್ದ ನಮಗೆ ಬಹಳ ನಿರಾಸೆ ಯಾದರೂ, ಮತ್ತೆ ತಮ್ಮ ಪ್ರವಚನ ಕೇಳಲು ಚಾತಕ ಪಕ್ಷಗಳಂತೆ ಕಾಯುತ್ತಾ ಇರುತ್ತೇವೆ.
    ಮತ್ತೊಮ್ಮೆ ಅನಂತಾನಂತ ವಂದನೆಗಳನ್ನು ಅರ್ಪಿಸುತ್ತಾ
    ಸತ್ಯವತಿ ವಿಜಯಾನಂದ. ಬೆಂಗಳೂರು 🙏🙏🙏🙏🙏

  • @lakshmisathyanarayana8248
    @lakshmisathyanarayana8248 9 місяців тому +5

    ಅದ್ಭುತವಾದ ನಿಮ್ಮ ಪ್ರವಚನದ ಕಾರ್ಯಕ್ರಮ ಬೇಗ ಬರಲಿ ಎಂದು ಭಗವಂತನಲ್ಲಿ ಬೇಡುವೆ ನಮಸ್ಕಾರ ಗುರುಗಳೆ

  • @indirasr2750
    @indirasr2750 9 місяців тому +3

    ಶೀಘ್ರ ವಾಗಿ ಶುರುವಾಗಿ ನಮಸ್ಕಾರ ಗಳು

  • @lakshmisathyanarayana8248
    @lakshmisathyanarayana8248 9 місяців тому +3

    ನಿಮ್ಮ ಪ್ರವಚನ ಕೇಳದೆ ಇರುವುದು ತುಂಬಾನೆ ಬೇಜಾರಿನ ಸಂಗತಿ

  • @sbe7117
    @sbe7117 9 місяців тому +3

    ಶ್ರೀಗುರುಭ್ಯೋನಮಃ
    ಪೂಜ್ಯ ಗುರುಗಳೇ ನಿರಂತರವಾಗಿ ಸಮಾಜಕ್ಕೆ ಎಲ್ಲಾ ಭಗವದ್ಭರಿಗಾಗಿ ನಿಮ್ಮ ಹಾಗೂ ನಿಮ್ಮ ತಂಡದವರ ಕೊಡುಗೆ ಅಪಾರವಾಗಿದೆ.
    ಮಹಾಭಾರತ ರಾಮಾಯಣ ಭಾಗವತ ಭಗವದ್ಗೀತೆ ಕೃಷ್ಣನ ಕಥೆಗಳು ವಿಷ್ಣುಸಹಸ್ರನಾಮಶ್ಲೋಕಗಳ ಅರ್ಥ ಏಕಾದಶಿ ಉಪವಾಸದ ಮಹತ್ವ ಹೀಗೆ ಅನೇಕಾನೇಕ ಪುರಾಣಪುಣ್ಯ ಕಥೆಗಳನ್ನು ನಮಗೆ ಉಣಬಡಿಸಿದ್ದೀರಾ.
    ನಿಮಗೆ ನಾವು ಎಷ್ಟು ಕೋಟಿ ಪ್ರಣಾಮಗಳನ್ನು ಅರ್ಪಿಸಿದರೂ ಅದು ಕಡಿಮೆಯೇ. ನಿಮ್ಮ ಈ ಮಹದುಪಕಾರಕ್ಕೆ ಅನಂತಾನಂತ ಕೋಟಿ ಪ್ರಣಾಮಗಳು.❤❤❤
    ಕೃಷ್ಣಪರಮಾತ್ಮ ನಿಮಗೂ ನಿಮ್ಮ ಕುಟುಂಬದವರಿಗೂ ಹಾಗೂ ನಿಮ್ಮ ತಂಡದವರಿಗೂ ಸಕಲವನ್ನು ನೀಡಲಿ
    ಎಂದು ನಾನು ಭಗಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
    ಮತ್ತೆ ಮತ್ತೆ ನಿಮಗೆ
    ಶಿರಸಾಷ್ಟಾಂಗ ಪ್ರಣಾಮಗಳು.
    |ಓಂ ಶ್ರೀ ಗುರುವೇನಮಃ|
    ❤❤❤❤❤❤❤

  • @mrgopal9657
    @mrgopal9657 9 місяців тому +2

    ಗುರುಗಳೇ ಅದ್ಭು ತವಾದ ತಮ್ಮ ಪ್ರವಚನವನ್ನು ಆದಷ್ಟು ಬೇಗ ಪ್ರಾರಂಭಿಸಿ ಎಂದು ಪ್ರಾರ್ಥನೆ

  • @narendraa3309
    @narendraa3309 9 місяців тому +2

    ನಮಸ್ಕಾರಗಳು ಗುರುಗಳಿಗೆ,
    ಇಲ್ಲಿಯವರೆಗೂ ಶನಿವಾರ ಮತ್ತು ಭಾನುವಾರ ಗಳಂದು ತಮ್ಮ ಪ್ರವಚನದ ವೀಡಿಯೋವನ್ನು ಎದುರು ನೋಡುತ್ತಿದ್ದ ನಾನು ಇನ್ನು ಮುಂದೆ ಇದೇ ಅವಕಾಶವನ್ನು ಬಳಸಿಕೊಂಡು ಮೊದಲನೇ episode ನಿಂದ ಪುನಃ ಪುನರಾವರ್ತನೆಯಲ್ಲಿ ತೊಡಗುತ್ತೇನೆ.
    ಧನ್ಯವಾದಗಳು...

  • @Mohankalki-rk5rf
    @Mohankalki-rk5rf 5 місяців тому

    🙏🚩ಶ್ರೀಕೃಷ್ಣರ್ಪಣಾಮಸ್ತು ಶ್ರೀ ಗುರುಭ್ಯೋನಮಃ 🚩🙏

  • @prashanthkamath2223
    @prashanthkamath2223 8 місяців тому

    ಕಾಯುತ್ತಲಿರುವೇ ಆಚಾರ್ಯರೇ 🙏

  • @_umabai_sudheerendra9219
    @_umabai_sudheerendra9219 9 місяців тому +2

    ಗುರುಗಳಿಗೆ ಅನಂತ ನಮಸ್ಕಾರಗಳು ನಿಮ್ಮ ಪ್ರವಚನ ತುಂಬಾ ಚೆನ್ನಾಗಿರುತ್ತೆ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಶ್ರೀ ಕೃಷ್ಣಾಯ ನಮಃ ಶ್ರೀ ಕೃಷ್ಣಾಯ ನಮಃ 🙏🏽🙏🏽

  • @ShwethaShwe-c7n
    @ShwethaShwe-c7n 9 місяців тому +1

    Tq grugali im waiting for your pravachana ❤🙏

  • @rashmiraj5
    @rashmiraj5 9 місяців тому +2

    Eagerly waiting for the next episodes !
    It was a real treat all these years !❤
    Words fall short to thank you Acharyare.🙏🙏

  • @shenbagavallim9479
    @shenbagavallim9479 9 місяців тому +2

    Haresrikrishna gurugalige anantha anantha namanagalu jaisriram jaisriram jaisriram

  • @hemaprasad2338
    @hemaprasad2338 9 місяців тому +3

    From 4 years we were hearing guruju ur pravachana was very Devine feeling now we were little disappointed pls start Mahabharata further episode soon we r waiting eagerly namskar

  • @deepasshankar3660
    @deepasshankar3660 9 місяців тому +3

    Om sri gurubhyo namaha 🙏🙏🙏🙏🙏

  • @roopahangal4624
    @roopahangal4624 9 місяців тому +2

    Aacharya avarige namaskargalu. Leaving with out listening Mahabharata is even out of imagination. Gurugale please come back soon.

  • @sbe7117
    @sbe7117 9 місяців тому +3

    ಹರೇ ಶ್ರೀನಿವಾಸ ಶ್ರೀಗುರುಭ್ಯೋನಮಃ
    ಕೃಷ್ಣಂ ವಂದೇ ಜಗದ್ಗುರುಂ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ|
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ||

  • @girijakrishnan386
    @girijakrishnan386 8 місяців тому +1

    thanks guruji

  • @savithakulkarni589
    @savithakulkarni589 9 місяців тому +2

    ದನ್ಯವಾದಗಳು ಗುರುಗಳಿಗೆ

  • @sridevisuresh8083
    @sridevisuresh8083 9 місяців тому +2

    Sri Gurubhyo Namaha Om Namo Bhagavathae Vaasudevaaya Namaha.
    Aadaashtu bega nimma karmagalannu mugisi banni Gurugalae. Nimma upanyasakkagi kayuthiruvevu.👃

  • @jayasreeanand1631
    @jayasreeanand1631 9 місяців тому +3

    Gurugalae feeling very bad , your pravachana makes us to forget our sarrows,we disappointed very much, anyhow thank you so much for your MAHABHARATHA PRAVACHANA,my sirasashtangha namaskarams to krishna for giving me the opportunity to hearing me the Great MAHABHARATHA😊🙏🙏🙏🙏🙏🙏🙏🙏😁

  • @surendrapoojary7390
    @surendrapoojary7390 7 місяців тому +1

    Sri Krishnya Namaha Sri 🙏🙏🙏

  • @karibasava4727
    @karibasava4727 9 місяців тому +1

    Om namo gurudevaya

  • @shenbagavallim9479
    @shenbagavallim9479 9 місяців тому +1

    Haresrinivasa as u have explained by god's grace I'm ur follower of all the episodes pl do continue this program as we r much more blessed to hear ur pravachana this is my humble request pl by god's grace let it continuepl jaisriram

  • @xnskaobdbdjik
    @xnskaobdbdjik 9 місяців тому +2

    🙏🙏🙏🙏🙏Danyavadagalu gurugale 🙏🙏🙏🙏

  • @deepah6899
    @deepah6899 9 місяців тому +2

    Shri Krishnay Namaha 🙏🙏 Shri Guru bhyo Namaha 🙏🙏 puja Gurugale padagaligy bakhti purvaka Namaskargalu 🙌🙏🙏🙏🙏🙏🙇💐♥️

  • @devimallikarjuna1643
    @devimallikarjuna1643 9 місяців тому +1

    ಶುಭೋದಯ.... ಗುರುಗಳೇ ತುಂಬಾ ದನ್ಯವಾದಗಳು 🙏💐🙏🏻💐🙏🏻ಜೈ ಶ್ರೀ ಕೃಷ್ಣ ..🙏🏻💐🙏🏻💐🙏🏻💐

  • @varijaveeranath4412
    @varijaveeranath4412 9 місяців тому +1

    ಗುರುಗಳ ಪಾದಗಳಿಗೆ 🌹🌹🌹🌹🌹🙏🏻🙏🏻🙏🏻🙏🏻🙏🏻🙏🏻

  • @girijaraman4073
    @girijaraman4073 9 місяців тому +2

    🙏🙏 Namaskara Gurugale🙏🙏

  • @premamr6985
    @premamr6985 9 місяців тому +1

    Acharyare thamage saastang namaskaragalu beega bagvadgeethe 14 kalsi

  • @sridevisuresh8083
    @sridevisuresh8083 9 місяців тому +2

    Sri Gurubhyo Namaha Om Namo Bhagavathae Vaasudevaaya Namaha

  • @anand.burujanahatti
    @anand.burujanahatti 9 місяців тому +1

    ಪ್ರತಿ ದಿನ ನಿಮ್ಮ ಯಾವುದಾದರೂ ಒಂದು ಪ್ರವಚನದ ಮಾತುಗಳು ನಮ್ಮ‌ ಕಿವಿಗೆ ಬೀಳದೆ ಸಮಾಧಾನ ಇಲ್ಲ ಗುರುಗಳೆ, ಆದಷ್ಟು ಬೇಗ ನಿಮ್ಮ ಕಾರ್ಯಕ್ರಮ ಪ್ರಾರಂಭಿಸಿ 🙏🙏

  • @indirasr2750
    @indirasr2750 9 місяців тому +3

    ಆಚಾರ್ಯ ರಿಗೆ ಅನಂತ ನಮಸ್ಕಾರ ಗ ಳು

  • @saraswathigopalakrishna5215
    @saraswathigopalakrishna5215 9 місяців тому +2

    🌹🙏Om ನಮೋ ಭಗವತೇ ವಾಸುದೇವಯ🙏🌹

  • @manjeshak2111
    @manjeshak2111 9 місяців тому +2

    🙏 ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ 🙏

  • @bhagyalakshmir507
    @bhagyalakshmir507 9 місяців тому +6

    ಸ್ವಾಮಿ ವಂದನೆಗಳು , ದಯಮಾಡಿ ಆದಷ್ಟ್ಟು ಬೇಗ ಮತ್ತೆ ಈ ಕಾರ್ಯಕ್ರಮ ಪ್ರಾರಂಭ ಮಾಡಿ ,ನಿಮ್ಮ ಈ ಸತ್ಸಂಗ ಬೇಗನೆ ಆ ಕೃಷ್ಣ ಅನುಗ್ರಹ ಮಾಡಲಿ ಎಲ್ಲರಿಗೂ ,ಧನ್ಯವಾದಗಳು

  • @chandrikavaidya2976
    @chandrikavaidya2976 9 місяців тому +2

    Vidurana antaryamiShri shri shri krishna paramatmarige gurugalige "*anantananta dhanyavadagalondige namaskaragalu🙏🙏🙏🙏

  • @SamratKumar-f5g
    @SamratKumar-f5g 9 місяців тому +1

    ಗುರುಗಳಿಗೆ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ramanjid867
    @ramanjid867 9 місяців тому +1

    Namaste guruji 🌼🌼🌺🌺🌹💐💐🙏🙏🙏🙏🙏🚩

  • @vrindachiplunkar4187
    @vrindachiplunkar4187 9 місяців тому +2

    ಆಚಾರ್ಯರಿಗೆ ಅನಂತ ವಂದನೆಗಳು,🙏🙏

  • @RaghavendrayRaghavendray-q8d
    @RaghavendrayRaghavendray-q8d 9 місяців тому +3

    Very beautiful and nice speech ❤❤❤❤❤

  • @rajithdj5048
    @rajithdj5048 3 місяці тому

    Sri. Gurubhoy... Namah. 🌼🌼🌼🙏🙏🙏

  • @vasudevbyatnal2440
    @vasudevbyatnal2440 9 місяців тому +2

    Excellent realistic knowledge

  • @vedabe6904
    @vedabe6904 9 місяців тому +2

    ಅನಂತ ಅನಂತ ಧನ್ಯವಾದಗಳು ನಮಸ್ಕಾರ

  • @laxmikr9972
    @laxmikr9972 9 місяців тому +1

    Harihi om 🙏
    Sri guru Raghavendraya namah 🌺
    Sri guru Devay namaha 🌺

  • @renukal8985
    @renukal8985 9 місяців тому +1

    Gurugalige anantha danyavadagalu 🙏🙏🙏🙏🙏

  • @schandrashekhara9888
    @schandrashekhara9888 9 місяців тому

    ಅಹಂ ಬ್ರಹ್ಮಾಸ್ಮಿ ಎಂಬ ಅನುಭವವನ್ನು ಗುರು ಮುಖೇನ ವೇದ ಉಪನಿಷತ್ತುಗ ತತ್ವದ ಅನುಭವ ಪಡೆಯುವ ಪ್ರಕ್ರಿಯೆ......❤❤❤🎉🎉🎉

  • @MrAprameya1980
    @MrAprameya1980 9 місяців тому +2

    Wonderful 🙏 🙏 🙏

  • @ಕವಿತಕವಿತಕವಿತಕವಿತ

    ಆಚಾರಿಯರೆ ಮತ್ತೆ ಯಾವಾಗ ಉಪನ್ಯಾಸ ಮಾಡುತ್ತಿರಿ ನಿಮ್ಮ ಉಪನ್ಯಾಸಕ್ಕಾಗಿ ನಾನು ಕಾಯುತ್ತಿರುತ್ತೇನೆ ಧನ್ಯವಾದಗಳು

  • @vijayalakshmirao6702
    @vijayalakshmirao6702 9 місяців тому +1

    Excellent Guruji. Dhanyosmi🙏🙏

  • @saraswathigopalakrishna5215
    @saraswathigopalakrishna5215 9 місяців тому +1

    ಧನ್ಯವಾದಗಳು 🙏🙏🙏

  • @smithavenkatesh7268
    @smithavenkatesh7268 7 місяців тому +1

    Acharya when you do the Ramayana navaha

  • @_umabai_sudheerendra9219
    @_umabai_sudheerendra9219 9 місяців тому +1

    ಆಚಾರ್ಯರು ದಯವಿಟ್ಟು ನಿಮ್ಮ ಮೊಬೈಲ್ ನಂಬರನ್ನು ತಿಳಿಸುವುದು🙏🏽🙏🏽

  • @ಕವಿತಕವಿತಕವಿತಕವಿತ

    ಗುರುಗಳೆ ನನಗೆ ಭಗವದ್ಗೀತೆಯ 12 ನೇ ಅಧ್ಯಯನನಗೆ ದಯ ಮಾಡಿ ಕಳುಹಿಸಿಕೊಡಿ ವಂದನೆಗಳು

    • @ramesharjun4364
      @ramesharjun4364 9 місяців тому

      ua-cam.com/play/PLARhwldUiAp75CLrSufWRvHHH37iitdI3.html&si=W-eZrRXuqtZ6EQQ_

    • @ramesharjun4364
      @ramesharjun4364 9 місяців тому

      ua-cam.com/play/PLARhwldUiAp75CLrSufWRvHHH37iitdI3.html&si=W-eZrRXuqtZ6EQQ_

  • @ravikumar.mkrishna6756
    @ravikumar.mkrishna6756 6 місяців тому

    🙏🌼🌼🌼🙏

  • @xnskaobdbdjik
    @xnskaobdbdjik 9 місяців тому +2

    Adastu bega shuru madi gurugale

  • @jayasreeanand1631
    @jayasreeanand1631 9 місяців тому +2

    Namaskara gurugalae if possible please upload purushasuktha meaning 😊🙏

  • @harinishetty6890
    @harinishetty6890 9 місяців тому +1

    🌹🌹🌹🙏🙏🙏🙏🙏🌹🌹🌹

  • @annapoorneshwaribt6205
    @annapoorneshwaribt6205 9 місяців тому +1

    🙏🙏🙏🙏🙏

  • @pnbhat16
    @pnbhat16 9 місяців тому

    🙏

  • @sudharajendrakumar3579
    @sudharajendrakumar3579 9 місяців тому

    🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @kavithaRachaiah
    @kavithaRachaiah 9 місяців тому

    🙏🏻🙏🏻🙏🏻🌹🥀🌹🙏🏻🙏🏻🙏🏻

  • @subbalakshmirajarao7130
    @subbalakshmirajarao7130 9 місяців тому

    🙇‍♀️🙇‍♀️🙇‍♀️

  • @revatibhat7063
    @revatibhat7063 9 місяців тому

    🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @premamr6985
    @premamr6985 9 місяців тому +1

    Adastu began pravachana praarambisi

  • @pavankumar-rw1mu
    @pavankumar-rw1mu 5 місяців тому

    Vishnu sahasranaam arta heli guruji

  • @premaiyer3553
    @premaiyer3553 9 місяців тому +1

    name Namath.

  • @varijaveeranath4412
    @varijaveeranath4412 9 місяців тому

    😭😭😭😭😭😭😭😭😭😭😭

  • @VaniShetty-ms9kl
    @VaniShetty-ms9kl 6 місяців тому

    ಓಂ ಶ್ರೀ ನಾರಾಯಣಾಯ ನಮಃ 🙏🙏

  • @guruprasadt.k.1800
    @guruprasadt.k.1800 9 місяців тому

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @rathna4030
    @rathna4030 8 місяців тому

    🙏🏻🙏🏻🙏🏻🙏🏻🙏🏻🙏🏻🌹

  • @prabhapranesh8329
    @prabhapranesh8329 Місяць тому

    🙏🏽🙏🏽🙏🏽

  • @shobhashivashankar2391
    @shobhashivashankar2391 9 місяців тому

    🙏🙏🙏

  • @Vinodkumar-wf3hw
    @Vinodkumar-wf3hw 9 місяців тому

    🌹🙏🙏🙏🌹

  • @manjunathsr1609
    @manjunathsr1609 8 місяців тому

    🙏

  • @subbalakshmirajarao7130
    @subbalakshmirajarao7130 9 місяців тому

    🙇‍♀️🙇‍♀️🙇‍♀️