Neet Tender Scam In Karnataka | ಕರ್ನಾಟಕದಲ್ಲೂ 'ನೀಟ್‌' ಅಕ್ರಮ

Поділитися
Вставка
  • Опубліковано 4 лип 2024
  • ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಸತಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಟ್‌, ಜೆಇಇ, ಸಿಇಟಿ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳ ಆಯ್ಕೆಗಾಗಿ ನಡೆದಿದ್ದ ಟೆಂಡರ್‍‌ನಲ್ಲೇ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಟೆಂಡರ್‍‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೇಜರ್‍‌ ಮಣಿವಣ್ಣನ್‌ ಅವರು ಯಾವುದೇ ಕ್ರಮವಹಿಸಿಲ್ಲ ಎಂಬ ಆಪಾದನೆಯೂ ಇದೆ.
    ಈ ಟೆಂಡರ್‍‌ನಲ್ಲಿ ನಡೆದಿರುವ ಅಕ್ರಮಗಳ ಸುತ್ತ ಪಲ್ಲವಿ ಶಂಕರ್‍‌ ಅವರು THE FILE EXPLAINER ನಲ್ಲಿ ದಾಖಲೆ ಸಹಿತವಾಗಿ ವಿವರಿಸಿದ್ದಾರೆ.
    ಈ ಸಂಚಿಕೆ ನೋಡಿ, ನಮ್ಮನ್ನು ಬೆಂಬಲಿಸಿ
    Watch & Support Independent Journalism by paying for it -
    payu.in/web/FE268BCDF402C6440...

КОМЕНТАРІ • 13

  • @user-vp9km7jt9d
    @user-vp9km7jt9d 3 дні тому +1

    Hubli lasst year two coussion sister admision same marks student defenetly scam

  • @akashholi9322
    @akashholi9322 5 днів тому +4

    Re neet

  • @lokeshr8620
    @lokeshr8620 3 дні тому +1

    Re neet re neet plz

  • @murthykl2315
    @murthykl2315 5 днів тому

    Change thumbnail

  • @rajeshceh
    @rajeshceh 5 днів тому +3

    ತನಿಖೆ ಆಗ್ತಾ ಇದೆ ಸುಳ್ಳು channel nimdu😅

  • @sachinrh5147
    @sachinrh5147 3 дні тому

    Waste of time

  • @user-gd5eg7kk1f
    @user-gd5eg7kk1f 5 днів тому +2

    Fake news