COVER STORY | Illegal toll gate | ಟೋಲ್‌ ಲೂಟಿ ! ಅಕ್ರಮ ಟೋಲ್‌ ಗೇಟ್‌ ನಿಲ್ಲಿಸಲು ಮೋದಿಗೂ ತಾಕತ್ತಿಲ್ವಾ?

Поділитися
Вставка
  • Опубліковано 25 жов 2024

КОМЕНТАРІ • 293

  • @shashigowda6717
    @shashigowda6717 Рік тому +14

    ನಿಮ್ಮ ಕೆಲಸ ನೋಡಿದರೆ ಈಗಲೂ ಜರ್ನಲಿಸಂ ಎಲ್ಲೋ ಸ್ವಲ್ಪ ಉಳಿದಿದೆ ಅನಿಸುತ್ತದೆ ಒಳ್ಳೆಯದಾಗಲಿ.

  • @iamharish100
    @iamharish100 Рік тому +17

    GREAT job madam..ಟೋಲ್ ಹೆಸರಿನಲ್ಲಿ ಕರ್ನಾಟಕಅಲ್ಲಿ ದಂಧೆ ನಡೆಯುತ್ತಿದೆ ..ಹೊಸ ವಾಹನ ಕೊಳ್ಳುವಾಗ ಲಕ್ಷ ಗಟ್ಟಲೆ ರೋಡ್ tax ಕಟ್ಟಿಯು ಕೂಡ ಟೋಲ್ ಏನಕ್ಕೆ ತಗೊತ್ತಾರೆ ..ಇದು ಎಲ್ಲ ವಾಹನ ಸವಾರರ ಪ್ರಶ್ನೆ

    • @manu5965
      @manu5965 Рік тому +1

      Namdhu adee sir enmadodhu

  • @ಸನ್ಮತಿಪಾಟೀಲಅಡುಗೆಚಾಣಲ

    ರೋಡ್ ಟ್ಯಾಕ್ಸ್ ತುಂಬಿರ್ತಿವಿ ಟೋಲ್ ಯಾಕೆ ಇದರಬಗ್ಗೆ ಮಾಹಿತಿ ಕೊಡಿ.

  • @PrajwalR-sz1rg
    @PrajwalR-sz1rg 8 місяців тому +1

    Model of youth icon for Karnataka ❤❤❤❤❤❤2025

  • @adiyasdrivingschool463
    @adiyasdrivingschool463 Рік тому +65

    ಒಳ್ಳೆಯ ವರದಿ ಮೇಡಂ. ಈ ಬಗ್ಗೆ ಗಮನ ಸೆಳೆದು ಸಾಮಾಜಿಕ ಕಾಳಜಿಯನ್ನು ತೋರಿಸಿದ್ದೀರಿ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

    • @anandcoolboy8078
      @anandcoolboy8078 Рік тому

      ಜನರು ಎಚ್ಚೆತ್ತು ಕೊಳ್ಳಬೇಕು....ಪಕ್ಷ ಕ್ಕೆ ಗುಲಾಮರಾದ್ರೆ ಇದೆ ಹಣೆಬರಹ..
      ಸರ್ಕಾರ ತಪ್ಪು ಮಾಡಿದ್ರೆ ಪ್ರಶ್ನೆ ಮಾಡಬೇಕು, ಅಕ್ರಮ ವಿರುದ್ಧ ಹೋರಾಡಬೇಕು

  • @proudindian2379
    @proudindian2379 Рік тому +34

    ಒಳ್ಳೆ ವರದಿ......national level tv yalli ಪ್ರಸಾರ ಮಾಡಿ

  • @PrajwalR-sz1rg
    @PrajwalR-sz1rg 8 місяців тому +1

    Power of youth

  • @nsdharwad143
    @nsdharwad143 Рік тому +4

    ಅಕ್ಕಾ ನಾನು ನಿಮ್ಮ ಜೊತೆ ಕೆಲಸ ಮಾಡಬೇಕು ಅನ್ಕೊಂಡಿದಿನಿ ನನಗೆ ನಿಮ್ಮ ಜೊತೆ ಕೆಲಸ ಮಾಡೊ ಅವಕಾಶ ಸಿಗಬಹುದಾ

  • @chandrashekhara1
    @chandrashekhara1 Рік тому +9

    ನೀವು ಅನ್ಯಾಯಗಳ‌ ಬಗ್ಗೆ ವರದಿ ಮಾಡುತ್ತಲೇ ಬರುತ್ತಿದ್ದೀರಿ ಆದರೆ ಇದನ್ನು ಯಾರೂ ಪರಿಗಣಿಸುತ್ತಿಲ್ಲ ಎಂಬುದಂತು ಸತ್ಯ. ನಾವು ಹೀಗೆ ನೋಡಿ ಹಾಗೆ ಮರೆತು ಹೋಗುತ್ತೇವೆ..

  • @shreedattanaik5797
    @shreedattanaik5797 Рік тому +15

    Good job madam

  • @ghousekhan2421
    @ghousekhan2421 Рік тому +3

    BJP odisi desha bacho madi
    Jai hind

  • @prabhub5537
    @prabhub5537 Рік тому +15

    Ma'am you are super 👌 please continue your service

  • @venkateshkm3721
    @venkateshkm3721 Рік тому +5

    ಒಳ್ಳೆಯ ವರದಿ .ರಾಜಕಾರಣಿಗಳು ಅಧಿಕಾರಿಗಳು ಸರಿ ಇಲ್ಲ.

  • @rammohan9779
    @rammohan9779 Рік тому +5

    This is too much..... Hat's off you madam vijayalakshmi 👏👏👏👏👏👏👏👏👏🙏🏼
    We are with you always ✊✊✊✊✊✊✊✊

  • @n.divakarareddyprince2377
    @n.divakarareddyprince2377 Рік тому +4

    Good job, Madom👏👏👏🔥🔥🔥🙏🙏🙏🙏🙏🙏🙏🙏🙏

  • @murali6467
    @murali6467 Рік тому +2

    Nitin Gadkari is the main cause of these problems.

  • @Raghavmcc
    @Raghavmcc Рік тому +9

    Great...., hat's off you

  • @nagarajrao8931
    @nagarajrao8931 Рік тому +2

    ಒಳ್ಳೆಯ ಮಾಹಿತಿ, ಜನ ಎಚ್ಚೆತ್ತು ಕೊಳ್ಳಬೇಕು, ತಮ್ಮ ಜನಪ್ರತಿನಿದಿಗಳನ್ ಪ್ರಶ್ನೆ ಮಾಡಬೇಕು

  • @malingakd974.
    @malingakd974. Рік тому +1

    ಮೇಡಂ ದಯವಿಟ್ಟು ನೀವು ಆದಷ್ಟು ಹುಷಾರಾಗಿರಿ ಮೇಡಂ🙏
    ಒಳ್ಳೆಯ ಸುದ್ದಿ ಮಾಡಿದ್ದಿರಾ
    ನಮ್ಮ ಕೆಲ ಜನರಿಗೆ ಇದ್ರ ಬಗ್ಗೆ ಗೊತ್ತಿರಲಿಲ್ಲ
    ಯಾಕಂದ್ರೆ ಒಳ್ಳೆಯದು ರಾಜಕೀಯಕ್ಕೆ ಆಗಲ್ಲ

  • @SrinivasSrinivas-kw9up
    @SrinivasSrinivas-kw9up Рік тому +2

    Super. Mater. Meedam

  • @smallkingsmlking5990
    @smallkingsmlking5990 Рік тому +5

    Same shanthigram toll also doing roberry by the people. Already we are paid lifetime roadtax for vehicle . So we shouldn't paid toll

  • @nithinm6789
    @nithinm6789 Рік тому +28

    Hats off MADAM for bringing the truth out. Yes people are dumb, they know how MLA and ministers are from these many years and yet they vote for same candidate and will make them rich, instead vote for new candidates.

    • @GoogleAccount-eu6pc
      @GoogleAccount-eu6pc Рік тому +2

      One day before the election they get 2-3 k for one vote so obviously public will again vote for the same useless party
      And after voting again they will start blaming that government is not fulfilling our requirements etc 😢
      First of all public is dumb 😢

  • @MurthyTalks_Santhosh_Murthy_K
    @MurthyTalks_Santhosh_Murthy_K Рік тому +14

    Tolls every sixty kms
    Aa ಸೂ ಮಕ್ಳು sixteen anta ankondidaare

  • @ShivaAladale
    @ShivaAladale Рік тому +2

    22:07 to 22:25 Hat's off to ur Concern about non local people 🙏🏻🙏🏻🙏🏻 really got emotional
    😢😢😢

  • @maheshbagalimahesh9782
    @maheshbagalimahesh9782 Рік тому +2

    ತುಂಬಾ ಒಳ್ಳೆಯ ಮಾಹಿತಿ ಮೇಡಂ ಹಾಗೆಯೇ ನಮ್ಮ ಕಡೆ ರಸ್ತೆ ಕೂಡ ಬಹಳ ಹಾಳಾಗಿದ್ದರೆ ಅವುಗಳ ಬಗ್ಗೆ ಒಂದು ಸ್ವಲ್ಪ ಎಲ್ಲಾ ರಾಜಕಾರಣಿಗಳ ಬಗ್ಗೆ ರಾಜಕಾರಣಿಗಳಿಗೆ ಹಾಗೂ ಎಲ್ಲ ಜನರಿಗೆ ಗೊತ್ತಾಗಬೇಕು ಮೇಡಂ ಆತರ ವರದಿ ಮಾಡಿ ಮೇಡಂ ನಮ್ದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಾಡೋಣ ಜಳಕಿಂದ ಪಂಡರಾಪುರ ಗೆ ಹೋಗುವ ರಸ್ತೆ ರಸ್ತೆಯಲ್ಲ ಮೇಡಂ ಇದು ಸಾವಿನ ರಸ್ತೆ ನಾವು ಮನೆಯಿಂದ ಹೋಗ್ತೀವಿ ರೋಡ್ ಮೇಲೆ ಆದರೆ ವಾಪಸ್ ಮನೆಗೆ ಹೋಗೋದು ಗ್ಯಾರಂಟಿ ಇಲ್ಲ ಹತ್ತು ವರ್ಷದಿಂದ ನಮ್ಮ ರಸ್ತೆ ಡಾಂಬರ್ ಕಂಡಿಲ್ಲ ಕರ್ನಾಟಕ ಮಹಾರಾಷ್ಟ್ರ ಬಾರ್ಡರ್ ಇರೋದು ಪಕ್ಕದ ಮಹಾರಾಷ್ಟ್ರದಲ್ಲಿ ಹೋದರೆ ಕಣ್ಣುಗಳು ಸೆಳೆಯುವಂಥ ರಸ್ತೆಗಳು ಇದ್ದಾವೆ ನಾವೇನು ಪಾಪ ಮಾಡಿ ಬಂದಿದ್ದೆ ಗೊತ್ತಿಲ್ಲ ನಮ್ಮ ರಸ್ತೆ ಹೀಗಿದೆ ಹತ್ತು ಕಿಲೋಮೀಟರ್ ಹೋಗಬೇಕಾದರೆ 40 ನಿಮಿಷ ಬೇಕು ಝಳಕಿ ಇಂದ ಪಂಡರಾಪುರ ಹೋಗುವಂತ ರಸ್ತೆ ಮೇಡಂ ಇದು ದಯವಿಟ್ಟು ಇದರ ಬಗ್ಗೆ ವರದಿ ಮಾಡಿ

  • @ramachandragowda6772
    @ramachandragowda6772 Рік тому +16

    Thanks for your courage

  • @rajun2317
    @rajun2317 Рік тому +10

    ಮೇಡಮ್ ನಿಮ್ಮ ಮಾಯಿತಿ ತುಂಬಾ ಒಳ್ಳೇದು

  • @harishnayak5139
    @harishnayak5139 Рік тому +2

    ನೋಡಿ ಮೇಡಂ. ಎಷ್ಟು ಮೋಸ ಮಾಡ್ತಾ ಈಧಾರೆ

  • @suraj961121
    @suraj961121 Рік тому

    Toll ಅಕ್ರಮವನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಾನು ಪ್ರಯಾಣ ಮಾಡೋದು ಬೆಂಗಳೂರು ಇಂದ ಕಲಬುರ್ಗಿ ಗೆ, ಪ್ರತಿ ಟೋಲ್ ಮಧ್ಯೆ ಇರೋದು 50 km ಗಿಂತ ಕಮ್ಮಿ distance, ನಾವು ಮನೆ ತಲುಪಬೇಕು ಅಂತ ಅಲ್ಲಿ ಕೇಳ್ಕೊಂಡು ನಿಂತುಕೊಳ್ಳಿಕ್ಕೆ ಆಗೋದಿಲ್ಲ. ಪರಿವಾರ ಸಮೇತ ಹೋಗ್ತಾ ಇರ್ತೀವಿ, ನಾವು ಅಲ್ಲೇ ಅವ್ರ response ಗೋಸ್ಕರ ನಿಲ್ಲೋದಕ್ಕಾಗೊಡಿಲ್ಲ. ಇದನ್ನು ಸರಕಾರಕ್ಕೆ ತಲುಪಿಸಿ, ಜನರಿಗೆ ಅಕ್ರಮ toll ಇಂದ ಕಾಪಾಡಿ ಅಂತ ಕೆಲ್ಕೊತಿನಿ

  • @Manu_brave
    @Manu_brave Рік тому +6

    She is the real journalist in India.

  • @SanthoshKumar-sm8qj
    @SanthoshKumar-sm8qj Рік тому +9

    ಈ ಹಗಲು ಡೋಂರೋದೇ ಕೇಳೋ ಕೆ ನಮ್ಮ ಸಿಎಂ ಟೈಮ್ ಇಲ್ಲ... ಧಮ್ ಇಲ್ಲ... 🤣🤣🤣

  • @nagarajs4662
    @nagarajs4662 Рік тому +4

    ಇನ್ನಾದರೂ ಜನ ಒಗ್ಗಟ್ಟುಆಗ್ಬೇಕು

  • @BharathBharath-re5vi
    @BharathBharath-re5vi Рік тому +2

    ಮೇಡಂ ಮೊದಲು ಯಾವ ರಸ್ತೆಗೆ ಟೋಲ್ ಇರಬೇಕು ಯಾವ ರಸ್ತೆಗೆ ಇರಬಾರದು ಮತ್ತು ಟೋಲ್ ವಸೂಲಿ ಮಾಡಲು ಯಾವ ರೀತಿಯಾದ ರಸ್ತೆ ನಿರ್ಮಾಣ ಮಾಡಿರಬೇಕು ಯಾವ ಯಾವ ಸೇವೆಗಳನ್ನು ಒದಗಿಸಿ ಇರಬೇಕು ಎಂದು ತಿಳಿಸಿ

  • @lovecreatshumanity2141
    @lovecreatshumanity2141 Рік тому +4

    Lady singam...... Salute you mam

  • @draavidans2307
    @draavidans2307 Рік тому +3

    ಕರಾವಳಿ ಜನಾ ತುಂಬಾ ಒಳ್ಳೆಯ ವಿದ್ಯಾವಂತ ರಲ್ಲವೇ ಅವರಿಗೆ ಇದೆಲ್ಲಾ ಗೊತ್ತಿರುತ್ತದೆ

  • @avinashkiran7523
    @avinashkiran7523 Рік тому +4

    Hats off for your coverage!! I also bugged n sick off with Toll Exploitation . Most surprise fact is after fast tag, no tariff board near Toll stations.. It’s complete robbery n upfront cheating!!!

  • @shamanthdshankar1456
    @shamanthdshankar1456 Рік тому +10

    Hats off Vijay news for raising such issues in society!! 👏👏👏

  • @manjunathahobalaiyya9772
    @manjunathahobalaiyya9772 Рік тому +2

    ಮೊದಲು ಫಾಸ್ಟಗ್ ಕ್ಯಾನ್ಸಲ್ ಮಾಡ್ಬೇಕು 🙏🙏🙏

  • @rghu9841
    @rghu9841 Рік тому +7

    Who will ask....
    Minister's?? For them it's free...
    IAS/IPS??? For them it's free...
    Judge/Judiciary??? For them it's free..
    Media/Press??? For them also it's free..
    Common Man ; thickamuchkond katto...
    This is BJP government....

    • @ranjithgowda08
      @ranjithgowda08 Рік тому +2

      Hello boss bjp ondhe alla yella government allu idhe rules 😂😂😂 btw I'm not a bjp supporter so get ur facts straight

  • @husainpeer5980
    @husainpeer5980 Рік тому +1

    Hatsof medam 👍🏻

  • @shivakumarya789
    @shivakumarya789 Рік тому +8

    Bangalore to Gowribidanur 70 km ide 2 tools in this root

  • @malingakd974.
    @malingakd974. Рік тому +1

    ನಾನು 20000 ದುಡಿದ್ರೇ ಅದಲ್ಲಿ 12000 ಟ್ಯಾಕ್ಸ ಅಂತ ಹೋಗುತ್ತೆ ಅದು ನಮಗೆ ಗೊತ್ತಿಲ್ಲದ ಹಾಗೆ..
    ಇದು ನನಗೆ ಗೊತ್ತಾಗಿದ್ದು ಯಾವಾಗ ಅಂದ್ರ. ಒಂದ ತಿಂಗಳ ಲೆಕ್ಕ ಮಾಡ್ದಾಗ😂
    ನಮ್ಮ ಕರ್ನಾಟಕದ ಕರ್ಮ ಇದು

  • @99narayan
    @99narayan Рік тому

    ನ್ಯಾಯದ ಹೋರಾಟ ಮಾಡುವ ನಿಟ್ಟಿನಲ್ಲಿ ನಿಮ್ಮ ಚಾನಲ್ ಮುಂಚುಣಿಯಲ್ಲಿದೆ ಧನ್ಯವಾದಗಳು ಮೇಡಂ.

  • @umeshvg6829
    @umeshvg6829 Рік тому +1

    ಮೇಡಂ ನಿಮ್ಮ ಇ ಕೇಲಸಕ್ಕೆ ತುಂಬಾ ಧನ್ಯವಾದಗಳು very thanks ಮೇಡಂ ..ಇಂಥ ಲೂಟಿಕೊರರನ್ನ ಬಿಡಬಾರದು

  • @akhil4u435
    @akhil4u435 Рік тому +10

    Indians are fed up with BJP Sangh party

    • @eshwarmng433
      @eshwarmng433 Рік тому +1

      No bro, every Govt keeps quiet as it is a easy way of collecting revenue.

  • @thrilochanam6638
    @thrilochanam6638 Рік тому +1

    ಎಲ್ಲಿ ಹೋದವು ಭಕ್ಷಣ ವೇದಿಕೆಗಳು

  • @lotus14145
    @lotus14145 Рік тому +1

    Yeloru keloru yaaru illa....Jana kashta pattu dudidu vapaas politicians ge kodta iddare...super concept...

  • @syedmusharaffsyedmusharaff3722

    Very good medam 👍👌👏🎉

  • @kantharajkantha1242
    @kantharajkantha1242 Рік тому

    ನಿಜವಾಗಲೂ ಒಳ್ಳೆಯ ಕೆಲಸ ಮಾಡಿದ್ದೀರಿ, ನಿಮ್ಮಂಥವರಿಂದ ಸ್ವಲ್ಪನಾದರೂ ನ್ಯೂಸ್ ಚಾನೆಲ್ ಗಳ ಮೇಲೆ‌ ನಂಬಿಕೆ ಬರಲಿ ನಮ್ಮಂಥವರಿಗೆ ನಮ್ಮವರಿಂದಲೇ ಆಗುತ್ತಿರುವ ಮೋಸದ ಬಗ್ಗೆ ಅರಿವು ಬರಲಿ

  • @pradeep16sre
    @pradeep16sre Рік тому +14

    That is government power ......😔

  • @MohanKumar-jt7pq
    @MohanKumar-jt7pq Рік тому +1

    ಮೋದಿ ಬಂದ ಮೇಲೆ ಚಿನ್ನ ದುಬಾರಿ, ಪೆಟ್ರೋಲ್, ಡೀಸಲ್ ದುಬಾರಿ, ಅಗತ್ಯ ವಸ್ತುಗಳ ಬೆಲೆಗಳು ದುಬಾರಿ, ಮೊದಲು
    ಭಾರತದಾದ್ಯಂತ ಟೋಲ್ ಶುಲ್ಕ ರದ್ದು ಪಡಿಸಿ

  • @shashikalamutnal7446
    @shashikalamutnal7446 Рік тому

    ನೀವೇ ಯೋಚಿಸಿ ಮೇಡಂ ..... ಇತರ ಏರುವಾಗ ಜನ್ ಹೇಗೆ ಒಳ್ಳೆಯವರಾಗಿ ಇರತಾರೆ.. ಜನರು ಕೂಡ ಬ್ರಶ್ಟರಾಗಿ ಈರತಾರೆ....

  • @walteraa6774
    @walteraa6774 Рік тому +1

    Very nice 👍👍👍 good ಈ ಎಲ್ಲಾ ಹಣ ಎಲ್ಲಿ ಹೋಯಿತು

  • @manjunathas8311
    @manjunathas8311 Рік тому +4

    Really it's ಲೂಟಿ madam, cheeting govt madam, i really salyut to you madam.

  • @kannappak7936
    @kannappak7936 Рік тому +1

    Olleya suddi kodtidira ...mam..🙏🙏🙏

  • @wilmapinto132
    @wilmapinto132 Рік тому +1

    Very good information madam . We had this very bad experience when we travelled recently..Thanks for your report

  • @prabhushanmugam4739
    @prabhushanmugam4739 Рік тому +5

    Madam Please Organise a rally. I'll support. I have my friend circle & people for this rally.
    Please make this at earliest so that we can't able to get justice.
    And we need to have a good lawyers to file a case on this.
    Let us form a community so that we can spend for this.
    Let we have a permission with proper formalities for this rally before. And we need to make the date as news before in media, for people to participate in this rally.

  • @udaykumar-bw7tf
    @udaykumar-bw7tf Рік тому +1

    She is real hero

  • @sionathestar
    @sionathestar Рік тому +1

    Good👍👍👍👍 job....

  • @kumarrgowda8037
    @kumarrgowda8037 Рік тому +1

    News andre news Vijaya times 👍🌹

  • @PrajwalR-sz1rg
    @PrajwalR-sz1rg 8 місяців тому

    ಯುವಕರೇ ನಾಡಿನ ಶಿಲ್ಪಿಗಳು ❤❤❤2025

  • @amard7907
    @amard7907 Рік тому +2

    supper kelsa mem

  • @manjunathacs8295
    @manjunathacs8295 Рік тому +3

    ಟೋಲ್..ಅವರಿಗೆ .. ಎಕ್ಕಡ ದಲ್ಲು..ಓಡಿಬೇಕು.... ಬಂದ...ಮಾಡಿ...

  • @zormaster69
    @zormaster69 Рік тому

    Great reporting, thank you

  • @Rocky90902
    @Rocky90902 Рік тому +3

    Koratagere madhugiri road alli kuda heege naditha ide madam

  • @prabhan1707
    @prabhan1707 Рік тому +4

    ಇಂತಹ ದಂದೆ ಕೊರ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಿ....

  • @Technical_Sjn
    @Technical_Sjn Рік тому

    ಬ್ರಿಟಿಷರು ಮತ್ತೊಮ್ಮೆ ಬಾರತಕ್ಕೆ ಬರಬೇಕು..ಆವಾಗ ಸರಿಯಾಗುತ್ತೆ😡😡😡 ಇ ಕಿತ್ತೋದ ಸರ್ಕಾರಕ್ಕಿಂತ ಅವ್ರ ರೂಲ್ಸ್ regulation ಎಲ್ಲ ಸರಿಯಾಗಿತ್ತು ಅಷ್ಟೇ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿತ್ತು

  • @sr7364
    @sr7364 Рік тому +1

    Good job

  • @rajeshm4680
    @rajeshm4680 Рік тому +1

    Yes Tumkur road highway is worst

  • @ragss9604
    @ragss9604 Рік тому +5

    Madam Bengaluru to Tumkur 65 kms ide but 3 tolls cross madbeku. Etara toll pay madbeku andre road tax yaake pay madbeku naavu anta arta agtilla.

  • @parvathiks5443
    @parvathiks5443 Рік тому +4

    Hatts off to ur courage mam..

  • @RaviChandran-de2vh
    @RaviChandran-de2vh Рік тому +4

    Super madam

  • @kumargkumar6667
    @kumargkumar6667 Рік тому

    ಮೇಡಂ ಇದು ರಾಜಕೀಯ ಹತ್ತಿರ ಒಂದು ಪ್ರಶ್ನೆ ಏನು ಮಾಡಬೇಕು ಹಾಗೆ ಏನು ಹೇಳುತ್ತಾರೆ ಗೊತ್ತಾಗುತ್ತೆ ಇದೊಂದು ನ್ಯೂಸ್ ಚಾನೆಲ್ ನಲ್ಲಿ ಹೊರಗಡೆ ಬರಲಿ ಅವರ ಹೇಳಿಕೆ

  • @akkamahadeviakkamahadevi4361
    @akkamahadeviakkamahadevi4361 Рік тому +1

    Can't We information to central government

  • @Mohendarsumanth
    @Mohendarsumanth Рік тому +1

    Good information.. Share this as much as possible.... Super madam..

  • @maheshmc8814
    @maheshmc8814 Рік тому +1

    Good madam

  • @hagavsgajhsvs1395
    @hagavsgajhsvs1395 Рік тому +1

    Super 🙏🙏🙏🙏🙏🙏🙏🙏🙏🙏

  • @praveenkencha
    @praveenkencha Рік тому +1

    ಸೂಪರ್ ಮೇಡಂ

  • @draavidans2307
    @draavidans2307 Рік тому

    Mr ಬೊಮ್ಮಾಯಿ
    ಧಂ ಇರೋ ಮುಖ್ಯ ಮಂತ್ರಿ ರೆಸ್ಪಾನ್ಸ್ ಮಾಡಿ

  • @gretadsouza4569
    @gretadsouza4569 Рік тому +2

    Good Luck madam🙏🏻👍🙏🏻

  • @naveenkumarnavi9871
    @naveenkumarnavi9871 Рік тому +2

    Super madam 🙏

  • @venkteshshettyrs3931
    @venkteshshettyrs3931 Рік тому +1

    Hats off 👏 vijaya times

  • @mahendranayak3976
    @mahendranayak3976 Рік тому +2

    Proud of you my dear.... Dever yedde malpad eren

  • @maheshmahe5662
    @maheshmahe5662 Рік тому +2

    What is doing the opposite party mam pl meet to parys

  • @mahendrapatil1938
    @mahendrapatil1938 Рік тому

    U are a one of the best anchor madamji

  • @aryavardantn
    @aryavardantn Рік тому +5

    4th piller should work like this ...don't adjust your business and mother with politician for money...

  • @ningulamani7783
    @ningulamani7783 Рік тому +1

    Good job re madem 🙏

  • @manuprakash260
    @manuprakash260 Рік тому +5

    Tool Free ಮಾಡ್ಸಿ ಮೇಡಂ

  • @PUSHPALATHANV-cw2lb
    @PUSHPALATHANV-cw2lb 7 місяців тому

    How much you struggle for justice, you are a great lady.🙏

  • @prakashgowdaprakashge666
    @prakashgowdaprakashge666 Рік тому +1

    Good job madam🙏🙏🙏

  • @rajkumarsingh2272
    @rajkumarsingh2272 Рік тому +1

    Very good news madam

  • @akkamahadeviakkamahadevi4361
    @akkamahadeviakkamahadevi4361 Рік тому +1

    Now election is nearly by please types of news in front of us

  • @kirannayak2861
    @kirannayak2861 Рік тому +1

    BJP gvt nidde madthide...

  • @nemathullakhan9492
    @nemathullakhan9492 Рік тому

    Super medam super
    Ladi singam

  • @yogishs2445
    @yogishs2445 Рік тому +4

    Bangalore to Tumkur 70 Km,,,But in between 70. Km there are 3 Toll point,,,one in Parle Biscuit, NELAMANGALA & One @ Kyathasandra

  • @sakleshpura7442
    @sakleshpura7442 Рік тому +1

    Aa paksha ee paksha antha bhedavillade prasara maduttiruva nimma channel ge
    Dhanyavadagalu

  • @nizamuddinnizam651
    @nizamuddinnizam651 Рік тому +1

    Super video

  • @arun00000
    @arun00000 Рік тому +1

    Good information madem, keep going.

  • @chidanandmetricreations7329
    @chidanandmetricreations7329 Рік тому +4

    Nija vijayalakshmi madam illi dharwad hubballi byepass nalli kuda double toll ide

  • @mohankumarjv310
    @mohankumarjv310 Рік тому +1

    What is the solution, for this problem.