ಗೌತಮಿ- ಮಂಜು ಬಗ್ಗೆ ಅಪಪ್ರಚಾರ, ಮಂಜು ಸ್ಪಷ್ಟನೆ | Ugram Manju on Gauthami Jadav
Вставка
- Опубліковано 5 лют 2025
- ಬಿಗ್ ಬಾಸ್ ಸೀಸನ್ 11ರ ನಾಲ್ಕನೇ ರನ್ನರ್ ಅಪ್ ಉಗ್ರಂ ಮಂಜು ಇನ್ಮೇಲೆ ಮ್ಯಾಕ್ಸ್ ಮಂಜು. ಹೌದು.. ಬಿಗ್ ಬಾಸ್ ನಲ್ಲಿ 120 ದಿನಗಳ ಜರ್ನಿಯನ್ನ ಎಳೆ ಎಳೆಯಾಗಿ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಬಿಚ್ಚಿಟ್ಟಿದ್ದಾರೆ. ಅಲ್ಲದೆ, ಮನೆಯಲ್ಲಿ ನಡೆದ ಟಾಸ್ಕ್ ಗಳು, ಅವರ ಮೇಲೆ ಬಂದಂತಹ ಅಪವಾದಗಳ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಇನ್ನು ದರ್ಶನ್ ಹಾಗೂ ಶಿವಣ್ಣರನ್ನ ಭೇಟಿಯಾಗೋ ಆಶಯ ವ್ಯಕ್ತಪಡಿಸಿದ ಮಂಜು, ಕಿಚ್ಚ-ದಚ್ಚು ಇಬ್ಬರಲ್ಲೂ ಹೋಲುವ ಗುಣವೊಂದಿದೆ ಎಂದಿದ್ದಾರೆ. ಮಂಗಳಮುಖಿ ಪಾತ್ರ ಮಾಡೋ ಇಂಗಿತ ವ್ಯಕ್ತಪಡಿಸಿರೋ ಉಗ್ರಂ ಮಂಜು, ಜಮೀನು ಖರೀದಿಸಿ ಆರಾಮಾಗಿ ಅಲ್ಲೇ ಸೆಟಲ್ ಆಗ್ತೀನಿ ಅಂದಿದ್ದಾರೆ. ಮದ್ವೆ ಯಾಕೆ ಆಗಿಲ್ಲ ಅನ್ನೋದಕ್ಕೂ ಉತ್ತರಿಸಿರೋ ಮಂಜಣ್ಣ, ನನ್ನ ಲೈಫ್ ನಲ್ಲಿ ಅಂದ್ಕೊಂಡಂಗೆ ಏನೂ ಆಗಿಲ್ಲ. 200 ಸಿನಿಮಾಗಳು ಮುಗಿದರೂ ಒಂದು ಪ್ರಶಸ್ತಿ ಇಲ್ಲ ಅಂತ ತಮ್ಮ ನೋವನ್ನು ಹೊರಹಾಕಿದ್ದಾರೆ. 18 ವರ್ಷಗಳ ಸಿನಿಯಾನದಲ್ಲಿ ಸಿಗದ ನೇಮು ಫೇಮು ಈ ಬಿಗ್ ಬಾಸ್ ನಿಂದ ಸಿಗ್ತಿದೆ ಅಂತ ಖುಷಿ ಕೂಡ ಹಂಚಿಕೊಂಡಿದ್ದಾರೆ.
#ugrammanju #gauthamijadav #bigbosskannada11 #mokshithapai #kicchasudeep #kannadanews #radhahiregoudar #guaranteenews #guaranteenewskannada
.
.
.
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
.
ಟ್ವಿಟರ್ ಎಕ್ಸ್- x.com/guarante...
.
ಫೇಸ್‌ಬುಕ್- / guaranteenewskannada
.
ಯೂಟ್ಯೂಬ್- / @guaranteenews
.
ಇನ್‌ಸ್ಟಾಗ್ರಾಂ- / guaranteenewskannada
.
ವೆಬ್ ಸೈಟ್- guaranteenews....
.
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #guarantenewslive
@guaranteenews
Gouthami s genuine she s dignified women❤❤
Manju and Gouthami reayal friendship ♥️♥️♥️♥️♥️♥️
ಮಂಜು ಮಂಜು ಮಂಜು ಮಂಜು ವಿನ್ನರ್ ವಿನ್ನರ್ ವಿನ್ನರ್ ನಮ್ಮ ಕಡೆ ಇಂದ ನೀವೇ ವಿನ್ನರ್
ಗೌತಮಿ ಮಂಜು ಗೆಳೆತನದ ಬಗ್ಗೆ ಯಾಕೆ ನಿಮಗೆ ಒಳ್ಳೆ ಅಭಿಪ್ರಾಯವೇ ಇಲ್ಲವಾ.ಅವರದ್ದು ಒಳ್ಳೆ ಗೆಳೆತನ
Gouthami manjannana hesru halagakke alli iddavre karana avre prathisala gouthami manjanna na friend ship bagge thappagi matadi horagiruva jana kuda nija irbahuduntha nambidru aste.
Super ❤ super super ❤
Manjannaisvolleparsan adskke nrebi anre esta anna munde olledagali anna❤️❤️❤️❤️❤️❤️❤️❤️
Manjanna super
Max manju ❤
Manju.gwothami.olleya.friends.ship..ide.manju.akka.thengiyara.jothe.huttidavaru.thumba.olleya.buddi.ide.nammaganthu.yava.rithiya.ketta.ಆಲೋಚನೆ.ಇಲ್ಲ.💚👌🙏🙏👍
Ebru frndship super.alirorela except hanuma bigboss yroptgagi sumne dove madtidru vinaha. Evru swalpa realfrnds values kotraste. Heltira bere anta etarela nominationli weekend target madi ketdagi frnds agtidrs heli adruate drama adhke evribru edide crt.but enandee alale kodbekittu gowtami aga definately esala runner up agtidlu
Correct time ge maduve aagilla andre hinge aagodu
ಲವ್ ಮಾಡ್ತವ್ನೆ 😄😄😄😄
Ninge ella ondashtu ondashtu idde irathe
Manju is good gautami is loose munde mental piece
Muccko
you are not lotus,u r kochhe & uchhe
Ninna pinda yake avslu anna antha kare ya bahuda ninna hendatina neenu avala ganda period time li hennu ganda bitre yara hatranu discuss madola tilko avaligu nachike agbeku
ಆಂಟಿ ಲವರ್ 😄😄
Cheap