ಒಂದು ವರ್ಷಕ್ಕೆ ಆಗುವಷ್ಟು ಸಾಂಬಾರ್ ಪುಡಿ| how to make sambar powder recipe in Kannada|sambar powder 2022

Поділитися
Вставка
  • Опубліковано 21 вер 2022
  • ಒಂದು ವರ್ಷಕ್ಕೆ ಆಗುವಷ್ಟು ಸಾಂಬಾರ್ ಪುಡಿ|how to make sambar powder recipe in Kannada|sambar powder|sambar Powder in Kannada |ಸಾಂಬಾರ್ ಪುಡಿ
    #sambarpowerinkannada
    #sambarrecipe
    #sambarpowder
    ‪@MamathasRecipesVlogs‬
    ಒಂದು ಕೆಜಿ ದನಿಯಾಗಿ ಬೇಕಾಗುವ ಸಾಮಗ್ರಿಗಳು
    1kg ದನಿಯ
    400gm ಮಣ್ಣು ಕಟ್ಟು ಮೆಣಸಿನ ಕಾಯಿ
    400gm ಬ್ಯಾಡಗಿ ಮೆಣಸಿನ ಕಾಯಿ
    50gm ಗಸಗಸೆ
    50gm ಉದ್ದಿನಬೇಳೆ
    250gm ಕಡಲೆಕಾಳು (ಬೇಳೆ)
    250gm ಹೆಸರು ಕಾಳು (ಬೇಳೆ)
    250gm ತೊಗರಿ ಬೇಳೆ
    50gm ಹುರಿಗಡಲೆ
    350gm ಜೀರಿಗೆ
    50gm ಮೆಣಸು
    50gm ಮೆಂತ್ಯ
    75gm ಸಾಸಿವೆ
    20gm ಲವಂಗ
    100gm ಚಕ್ಕೆ
    5 ಅರಿಶಿಣ ಕೊಂಬು
    10Rs ಕರಿಬೇವು
    1glass ಅಕ್ಕಿ
    ಇಂಗು (optional)
    #mamathasrecipesandvlogs

КОМЕНТАРІ • 123