ಸಾಂಬಾರ್ ಪೌಡರ್/ ಸಾಂಬಾರ್ ಮಸಾಲಾ ಪೌಡರ್ ಮಾಡುವ ವಿಧಾನ/ Sambar Powder / Sambar Masala /Sambar Powder at Home
Вставка
- Опубліковано 13 вер 2024
- ಸಾಂಬಾರ್ ಪುಡಿ | ಸಾಂಬಾರ್ ಪುಡಿ ಮಾಡುವ ವಿಧಾನ | ಸಾಂಬಾರ್ ಪೌಡರ್ | Sambar powder recipe in Kannada | Sambar pudi @Saviruchiyasobagu
Hi
This is Saviruchiya sobagu
welcome to our channel ❣️
……………………………………………………………………………
In this Video :-
We Shown How to make North Karnataka Sambar Masala in Kannada in a easy way Hope u all like it. and share .
ನಿಮ್ಮ ಅಂದಾಜಿಗೆ ತಕ್ಕನಾಗಿ ತೆಗೆದುಕೊಳ್ಳಬಹುದು
ಕೊತ್ತಂಬರಿ ಕಾಳು - 250 g
ಜೀರಿಗೆ - 125g
ಸಾಸಿವೆ- 5g
ಉದ್ದಿನಬೇಳೆ - 2table spoon
ಚಕ್ರಮೊಗ್ಗು - 5 to 6
ಹೆಸರುಬೇಳೆ - 2 table spoon
ಅಕ್ಕಿ -2 table spoon
ಪುಲಾವ್ ಎಲೆ - 6 to 8
ಚಕ್ಕೆ - 5 to 6 g
ಕಡ್ಲೆಬೇಳೆ - 3 table spoon
ಲವಂಗ - 1½ table spoon
ಕಪ್ಪು ಏಲಕ್ಕಿ - 2
ಹಸಿರು ಏಲಕ್ಕಿ - 4
ಮೆಂತೆ ಕಾಳು - 2 table spoon
ಗಸಗಸೆ - 2 table spoon
ಕರಿಬೇವು - 2 ಎಸಳು
ಅರಿಶಿನ - 1 table spoon
ಕಾಳುಮೆಣಸು - 1 table spoon
ಪುಟಾಣಿ - ½ table spoon
ರೆಡ್ ಚಿಲ್ಲಿ ಪೌಡರ್. - 4 table spoon
ಇಂಗು - 1table spoon (Optional)
ನೀವು ಟ್ರೈ ಮಾಡಿ ನಮಗೆ ಅದರ ಫೋಟೋ ಕಳಿಸಿ .....
Hope you all like the video and Share with your friends and family and Support us.
…………………………………………………………………………………………………………………………………………………
FOLLOW US ON SOCIAL MEDIA:-
INSTAGRAM:www.instagram....
FACEBOOK: / saviruchiya
lots of love from Saviruchiya sobagu
Don't forget to subscribe and press the Bell 🔔 icon
Thank you all 💕
#Sambarpowder #sambarmasala #sambarpudi #sambarpowderrecipe #uttarakarnatakasambarpowder #NorthkarnatakaRecipes #sambarmasala #sambarmasalainkannada
#Saviruchiyasobagu #saviruchi #inkannada #kannadarecipes #uttarakarntakarecipes #indiancuisine
ಧನ್ಯವಾದಗಳು bro ನಾವು ಹೊರಗಡೆ ಸಾಂಬಾರ್ ಪೌಡರ್ ತರ್ತಾ ಇದ್ದೆವು ನಿಮ್ಮ ವಿಡಿಯೋ ನೋಡಿದೆ ಅಲ್ವಾ ನಾನು ಸಾಂಬಾರ್ ಪುಡಿ ಮಾಡ್ತೇನೆ 👌👍
ತುಂಬು ಹೃದಯದ ಧನ್ಯವಾದಗಳು 🙏🥰
Allarigint nimmade sambar poudar channagide 😎
Thank you so much 🤗❤️
ಬಹಳ ಚೆನ್ನಾಗಿ ತೋರಿಸಿದ್ದೀರಿ ಯಾವ ರೀತಿ ಮನೆಯಲ್ಲೇ ಸಾಂಬರ್ ಪುಡಿಯನ್ನು ಮಾಡಿಕೊಳ್ಳಬಹುದೆಂದು ನಿಮ್ಮ ಈ ರುಚಿಯಾದ ಸಾಂಬಾರ್ ಪುಡಿಗೆ ನನ್ನ ದೊಡ್ಡ ಲೈಕ್
ತುಂಬು ಹೃದಯದ ಧನ್ಯವಾದಗಳು ಸಿಸ್ಟರ್
Super
Thank you
ಮನೆ ಮಸಾಲಾ ತುಂಬಾ ಚೆನ್ನಾಗಿರುತ್ತದೆ ತುಂಬಾ ಚೆನ್ನಾಗಿ ತೊರಿಸಿದ್ದೀರಾ 👌👌
ಹೃತ್ಪೂರ್ವಕ ಧನ್ಯವಾದಗಳು
Supper recipe TQ akkar Nagesh nimm explain maduv riti wonderful 👍👍👍
Thank you so much 🤗❤️
ನಾವು ಮಾಡುವ ವಿದಾನಕ್ಕಿಂತ ಸ್ವಲ್ಪ ಡಿಫರೆಂಟ್ ಆಗಿದೆ. ಒಂದು ಸಲ try ಮಾಡ್ತೀನಿ. ತುಂಬಾ ಚೆನ್ನಾಗಿ ಮಾಡಿದ್ದೀರಿ 👍lkd.
ತುಂಬಾ ಧನ್ಯವಾದಗಳು ಟ್ರೈ ಮಾಡಿ
Same opinion
Thank u so much 🙏 sis
ಸ್ವಲ್ಪ different ಆದ ಸಾಂಬಾರ್ ಪೌಡರ್ 👌very useful sharing 💞👍
Thank u so much 🙏
ತುಂಬಾ ಚೆನ್ನಾಗಿದೆ ಸಾಂಬಾರು ಪೌಡರ್ 😊💜💙👍
Thank u so much 🙏
ಸಾಂಬಾರ್ ಪುಡಿ ತುಂಬಾ ಚೆನ್ನಾಗಿ ಬಂದಿದೆ ಬ್ರದರ್ ನಾವು ಮಾಡೋದಕ್ಕಿಂತ ಸ್ವಲ್ಪ ಡಿಫರೆಂಟ್ ಆಗಿದೆ ನಾವು ಟ್ರೈ ಮಾಡ್ತೀನಿ ಧನ್ಯವಾದಗಳು ಬ್ರದರ್ 👍👍👍👍
ಅಕ್ಕಾ ತುಂಬಾ ಧನ್ಯವಾದಗಳು 🙏
ತುಂಬಾ ಯೂಸ್ಫುಲ್ ಆಗಿರೋ ವಿಡಿಯೋ ಥ್ಯಾಂಕ್ಸ್
ತುಂಬಾ ಧನ್ಯವಾದಗಳು
👌👌👌👌
Thank you so much 🤗❤️
Very useful upload
Thank you so much 😊
Sambar powder ತುಂಬಾ ಚೆನ್ನಾಗಿ ಮಾಡಿದ್ದೀರಾ👌👌
Thank u so much 🙏
sambar powder 👌👌
Thank u so much 🙏
ಸೂಪರ್ ಆಗಿದೆ ಸಾಂಬಾರ್ ಹುಡಿ.👌👍
Thank u so much 🙏
Most wanted recipe for me,thanku
Thank you so much 🙏💐
Wow 👌ಸಾಂಬಾರ ಪೌಡರ್ ತುಂಬಾ ಚೆನ್ನಾಗಿ ತೋರಿಸಿದೀರಾ ನಾವು ಕೂಡ ಮಾಡುತ್ತೇವೆ ಆದರೆ ಸ್ವಲ್ಪ ಬೇರೆ ತರ ಮಾಡುತ್ತೇವೆ ಇದನ್ನು ಒಮ್ಮೆ ಟ್ರೈಮಾಡುತೇವೆ ಬ್ರದರ್ 👌👌👍👍
Thank u so much 🙏 sis
Wow very tasty masala powder navu ige madthivi please bellulli cara maduvudannu thilisikodi nagesh explanation superb 😋😋😋
Thank u so much 🙏 sis 🙂 sure
Thumba channagidhe👌👌👌👌👌
Thank u so much 🙏 sis
Sambar powder nice 👌 super sharing
Thank you so much 😊🙏 Sis
ಬಹಳ ಉಪಯೋಗಕರವಾದ ವೀಡಿಯೋ . ನಾವು ಸಹಾ ಇದೇ ರೀತಿ ತಯಾರಿಸುವುದು. ನಾನು ಮಾಡಿದ ಸಾಂಬಾರು ಪುಡಿಯಲ್ಲಿ ಪದಾರ್ಥಗಳ ಅಳತೆ ಸ್ವಲ್ಪ ವ್ಯತ್ಯಾಸ ಇದೆ ಅಸ್ಟೆ. 😊😊 👌👍👍
Thank you so much 😊🙏 Sis 🙏
U can join our what'sapp group 7848984378
ನಮ್ಮನೆಯಲ್ಲಿ ಇದೆ ರೀತಿಯ ಸಾಂಬಾರ್ ಪುಡಿ ಇರೋದು ಹಾಗಾಗಿ ಕೇಳಿದ್ದು ಸರಿ ಅಕ್ಕಾ ಧನ್ಯವಾದಗಳು
Thank you so much 🙏🙏💐💕
Sambar masala powder super
Thank u so much 🙏🎉
Nice nanu try maadthini
ತುಂಬಾ ಚೆನ್ನಾಗಿದೆ ಮಸಾಲ ಮಾಡುವ ವಿಧಾನ.. ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಾಂಬರ್ ಮಾಸಲಕ್ಕು ಉತ್ತರ ಕರ್ನಾಟಕದ ಸಾಂಬರ್ ಮಸಲಕ್ಕು ತುಂಬಾ ವ್ಯತ್ಯಾಸ ಇದೆ. . ಗರಂ ಮಸಾಲ ಸೇರಿಸೋಲ್ಲ. ಈ ಕಡೆ.. ಈ ಸಾಂಬರ್ ರುಚಿ ಇಡ್ಲಿ ಗೆ ಸೂಪರ್ ಆಗುತ್ತೆ bro 👌🏼👌🏼😊😊
ತುಂಬು ಹೃದಯದ ಧನ್ಯವಾದಗಳು ಅಕ್ಕಾ , ಬಹಳ ದಿನದಿಂದ ನಿಮ್ಮ ವಿಡಿಯೋಸ್ ಬಂದಿಲ್ಲ , ಅಪ್ಲೋಡ್ ಮಾಡಿ ನಾವು ನೋಡುತ್ತೇವೆ
Super sambar Masala powder
Thank you so much 😊🙏
Super Nimdu hotel Adana bro?
Illa sis , 🙂
Super masala powder sir
Thank you so much 🙏💐🙂
ಸಾಂಬಾರ್ ಪುಡಿ ಸೂಪರ್ 👌👌lk👍
Thank you so much 😊🙏 Sis
Tumba chennagide 👌👍
Thank u so much 🙏
super good one
ತುಂಬಾ ಧನ್ಯವಾದಗಳು
Super share
Thank u so much 🙏
25lk
Very nice sharing
Sambhar masala 👍
Thank u so much 🙏🎉
ಸೂಪರ್ ಸಾಂಬಾರ್ ಪೌಡರ್ ರೆಸಿಪಿ ಬ್ರೋ 🤤
Thank you so much 😊🙏 Bro
Perfect sambar powder 👌 recipe 👍
Thank u so much 🙏🎉
Super sambar powder recipe
Thank u so much 🙏🎉
Super 👌👌
Thank u so much
Neevu rottige maduva "masarina chatni" recipe heli please
Sure thank you so much ❤️
Wow very nice 👍 lk dn
Thank you so much 😊🙏 Sis
Sambar powder recipe super 👌🏻👌🏻
Stay connected
Thank you so much 🙏 sis
Thank you 😊
You're welcome 😊
thank you for sharing the video enjoy your holiday✌️✌️
Thank u so much
Very nice👌.. keep sharing
Thank u so much 🙏
Nice sharing
Thank you so much 😊🙏 Sis
Wow yummy sambar powder
Thank u so much 🙏 sis
Really enjoyed your Video MY FRIEND, have a good day
stay connected, Hope see you soon, 🔥🔥 FROM ENGLAND💝💝
Thank u so much 🙏🎉
Thanks brother
Lk Andi 👌
Thank you so much 😊
39 th bg lk very useful video bro
Thank you so much 😊🙏 Sis
Very nice video 👌🤝👌
Thank u so much 🙏
Sir please give in English . Your recipe is super . 👍👍👍👍👍 Thank You Sir .
Thank you so much 🙏💐 sure
Super bro 👌👌👍 like 30
Thank you so much
Good sharing 👍
Thank u so much 🙏
Thank u for sharing 🙏
Thank u so much 🙏 Keep supporting
Perfect Sambar masala powder 😋😋
Thank u so much 🙏
Very nicely done ...I can feel the aroma of freshly grounded sambar powder 🤗🤗
Thank u so much 🙏 sister 🎉
Nice share sis
Thank u so much
Tumbha chanagittu brother 👍
ತುಂಬಾ ಧನ್ಯವಾದಗಳು 🙏
Nice
Thank u so much 🙏
Different Sambar power 👌
Thank u so much 🙏
Tq
Thank u so much 🥰🙏
Explanation sooper bro.. first view 👍
Thank u so much 🙏🎉
Lk26.. ತುಂಬಾ ಡಿಫರೆಂಟ್ ಆಗಿ ಮಾಡಿದಿರಾ.. ನಮಲ್ಲಿ ಬೇರೆ ರೀತಿ ಮಾಡೋದು... ಸೂಪರ್ ಬ್ರದರ್
ತುಂಬಾ ಧನ್ಯವಾದಗಳು ಅಕ್ಕಾ
ಥ್ಯಾಂಕ್ಸ್ ಬ್ರದರ್.. ಬೆಳಿಗ್ಗೆ ನ ಲೈವ್ ವಿಡಿಯೋ ನೋಡಿ.. icard endscreen ಹಾಕಿದೆ ... ನನ್ನ ಕ್ವೆಶ್ಚನ್ ಗೆ ಆನ್ಸರ್ ಮಾಡಿದಾಕೆ thanku so much brother....
It's my pleasure sister 🥰
@@Saviruchiyasobagu ಆದ್ರೆ subscriber ತುಂಬಾನೇ ಕಡಿಮೆ ಆಗುತದೆ....
Don't worry sis , Starting nangu haage agittu
Superb
Thank u so much 🙏
ಮನೆಯಲ್ಲಿ ಮಾಡಿದ ಸಾಂಬಾರ್ ಪುಡಿ ಸೂಪರ್. Nice video bro.👌👌👍👍
Thank u so much 🙏 sis
Very nice
Thank u so much 🙏
Nice 👍
Thank you so much 😊🙏 Bro
Naavu Hige try maadtivi sambar powder...
Thank u so much 🙏🎉
ಸುಪರ್ ಸಾಂಬಾರ್ ಪುಡಿ 👌👌bro ನಿಮಗೆ ಕೋಲ್ಡ್ ಆಗಿ ದೆಯಾ ಧ್ವನಿ ಚೇಂಜ್ ಇದೆ
ಹೌದು ಸಿಸ್ ಕೋಲ್ಡ್ ಆಗಿದೆ , ತುಂಬಾ ಧನ್ಯವಾದಗಳು
@@Saviruchiyasobagu ಟೇಕ್ ಮೆಡಿಸಿನ್ 👍🎉 ಓಕೆ
Thank you sis
Tq soo much sir 🙏😍😍
Thank you 💐
Nice preparation friend 👌
Thank u so much 🙏
ಸರ್ ಎಷ್ಟು ಗ್ರಮ್ tegadukollabeku
😊👍
Thank u sis
Pls give us the megerment aquret in english so that i can do it
Sure Thank you so much 🥰🙏
Sambar masala ❤️❤️❤️❤️
Thank you so much 😊🙏 Sis
👌👍
Thank you so much 🤗❤️
ಚೆನ್ನಾಗಿ explain madidiya ತಮ್ಮ but fresh agi ಮಾಡೋ ಸಾಂಬರ್ ಪುಡಿ ಅದ್ರಿಂದ ಮಾಡಿದ ಸಾಂಬರ್ ಸೂಪರ್ agi ಇರುತ್ತೆ nivu powder ಉಪಯೋಗಿಸಿ ಸಾರು ಮಾಡಿ ತೋರ್ಸಿ plz
ಖಂಡಿತವಾಗಿ ಸಿಸ್ಟರ್ ತುಂಬು ಹೃದಯದ ಧನ್ಯವಾದಗಳು
👍💞👌
ತುಂಬಾ ಧನ್ಯವಾದಗಳು 🙏
Super bro
Thank you
1kg menasu masala pramana heli sar
Sure thank you so much 😊🙏
Thankyou
Thank you so much 🙏💐
Puluyogare powder please
ಖಂಡಿತವಾಗಿ ತೋರಿಸುತ್ತೇವೆ ಧನ್ಯವಾದಗಳು 🙏🥰
I m prepare but my sambar powder different
Sambar madidra ?
Bangi pudi skip madbhuda bro
thank u so much
Kattin saaru all tips
ಖಂಡಿತವಾಗಿ ತೋರಿಸುತ್ತೇವೆ ಧನ್ಯವಾದಗಳು 🙏💐
Sambar pudi haki sambar madi torasi
Sure sis Thank you so much 🙏💐
Bisi bele batha madi torasi
Sure Thank you so much 🙏💐🙂
Daniya 500 gm kadale bhle 150 gm togari bike 150 gm urad dal 150 gm jeera 200gm pepper 50 gm methi 50 gm mustard 50 gm 400 gm red 🌶 badige Chilli 400 gm yellow 50 gm asafoetida 20 gm curry lives little rice 100 all items fry with out oil and powder in mill
Please tell me the Quantity of all
Please check the Discription Thank you so much 🙏 💐
Chenagi madidira sambar pudi swalpa diff agide taste chenagi ide
Thank you so much 😊🙏
Measurement helri please
Discription nodi , thank you so much 🙏
Superb 👍👌
Thanks for liking
ಅಳತೆ?
ಅಳತೆ? ಹೇಳೋದು ಮರೆತೇ ಹೋಗಿತ್ತು ಯಾಕೆ ಅಂದ್ರೆ ಚಾನೆಲ್ ಅವಾಗ ಚಾಲೂ ಮಾಡಿದೀವಿ ಕ್ಷೇಮೆ ಇರಲಿ 🙏 ಈ ವೀಡಿಯೋ ಮತ್ತೋಂದು ಸಲ ಮಾಡಿ ಖಂಡಿತವಾಗಿ ತೋರಿಸುತ್ತೇವೆ ತುಂಬು ಹೃದಯದ ಧನ್ಯವಾದಗಳು 🙏🙏💐💕
Banada hittu torisi
sure
Rumba changi maadudri bro
Thank u so much 🙏🎉 sis
Sir measurement for 1kg
Plz check Discription
anna u will not put any non veg items ha 😲
No sorry
But why anna
Sambar masala ingridents at english name no kannada but cant read kannada . Megermentin englush plz
Sure Thank you so much 🥰🙏
ಸಾಂಬಾರ್ ಪುಡಿ ಮಸ್ತ್ ಮಾಡಿದ್ರೆ brother
Thank u so much 🙏 sis
47 like