ಹೃದಯದಿಂದ ಅರಳುವ || HRUDAYADINDA ARALUVA || ಹೆಸಗಲ್ ವೆಂಕಟೇಶ್ || ಸಿರಿಲ್ ಡೇನಿಯಲ್ ಬೊವೆರ್ ||

Поділитися
Вставка
  • Опубліковано 17 січ 2025

КОМЕНТАРІ • 29

  • @KrishnaKrishna-nl9hw
    @KrishnaKrishna-nl9hw 15 днів тому

    ಉತ್ತಮ ಸಾಹಿತ್ಯ , ರಾಗಸಂಯೋಜನೆ ಹಾಗೂ ಅಷ್ಟೇ ಉತ್ತಮ ಗಾಯನ ಇಡೀ ತಂಡಕ್ಕೆ ಅಭಿನಂದನೆಗಳು ಮತ್ತು ಎಲ್ಲರಿಗೂ ಒಳ್ಳೆಯದಾಗಲಿ ❤❤❤❤

  • @Vishreya
    @Vishreya 12 днів тому +1

    ಸೂಪರ್ ವೆಂಕಟೇಶ್ ಸರ್ ಅದ್ಭುತ ಸಾಹಿತ್ಯ ❤️💛

  • @shobhachinnu9483
    @shobhachinnu9483 15 днів тому +1

    Very good composition and lyrics
    Good effort,all tha best team 🎉🎉❤😊

  • @soundofmessiah
    @soundofmessiah 15 днів тому +1

    ಉತ್ತಮ ಸಂಗೀತ ಸಂಯೋಜನೆ Dynamic Music Director Cyril Daniel ❤❤

  • @shilpanr4687
    @shilpanr4687 12 днів тому +1

    All the best 🎉

  • @porneshpornesh5562
    @porneshpornesh5562 15 днів тому +1

    All the best and ಟೀಮ್ ♥️👍

  • @durgeshharijan9606
    @durgeshharijan9606 15 днів тому +1

    Super Team

  • @ShanthiHBHB
    @ShanthiHBHB 12 днів тому +1

    Super😊

  • @SumithraKoppa-t3v
    @SumithraKoppa-t3v 15 днів тому +1

    Super aliya🎉❤

  • @dawoodmudigere945
    @dawoodmudigere945 15 днів тому +1

    ಸೂಪರ್ ವೆಂಕಟೇಶ್ ಸರ್

  • @sathishkmjadvoacte2305
    @sathishkmjadvoacte2305 15 днів тому +1

    Superr

  • @ChurchMustigeri
    @ChurchMustigeri 15 днів тому +1

    Super ❤❤

  • @i29malnadcreations..72
    @i29malnadcreations..72 15 днів тому +1

    ಕನ್ನಡ ನಾಡು ನುಡಿಯ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಅರ್ಥವಾಗುವಂತೆ ತುಂಬಾ ಚೆನ್ನಾಗಿ ಸಾಹಿತ್ಯ ರಚನೆಯಾಗಿದೆ ತುಂಬಾ ಚೆನ್ನಾಗಿ ಇದೆ ತುಂಬಾ ಇಷ್ಟ ಆಯಿತು 💖
    ನಮ್ಮ ನಾಡು ನುಡಿ ಭಾಷೆ ಭಾವನೆ ನಮ್ಮ ಹೆಮ್ಮೆ.. ಪ್ರತಿ ಸಾಲು ಕೂಡ ಮನ ಮುಟ್ಟುವಂತೆ ಪ್ರತಿ ಪದ ಸಾಲು ಹೆಣೆದಿದ್ದೀರಾ 👌👌👌sir..
    ಸಾಹಿತ್ಯಕ್ಕೆ ತಕ್ಕಂತೆ ಅಷ್ಟೇ ಭಾವ ತುಂಬಿ ಇಂಪಾಗಿ ಹಾಡಿದ್ದೀರೆ..
    ಒಟ್ಟಾರೆಯಾಗಿ ಸಾಹಿತ್ಯ ಗಾಯನ ಸಂಗೀತ ಸಂಕಲನ ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ.. ಒಳ್ಳೇದಾಗ್ಲಿ sir.
    ಮುಂದೆಯೂ ಕೂಡ ನಿಮ್ಮ್ ಸಾಹಿತ್ಯಕ್ಕೆ ಸದಾ ಕಾಯುವ...
    ನಿಮ್ಮವ...𝐑𝐚𝐦𝐞𝐬𝐡 𝐦𝐚𝐥𝐧𝐚𝐝🙏

  • @sunilk7231
    @sunilk7231 15 днів тому +2

    ಅಭಿಮಾನವಿದ್ದರೆ ಮಾತ್ರ ಈ ರೀತಿ ಪದಗಳು ಹುಟ್ಟಲು ಸಾಧ್ಯ ಸೂಪರ್

  • @ravidsr3055
    @ravidsr3055 3 дні тому +1

  • @chandrashekarkk5278
    @chandrashekarkk5278 15 днів тому +1

    😍😍😍😍😍

  • @manikantabillur1479
    @manikantabillur1479 15 днів тому +1

    ಸಾಹಿತ್ಯ, ಸಂಗೀತ, ಗೀತೆ ರಚನೆ ಚೆನ್ನಾಗಿ ಬಂದಿದೆ, ಪ್ರಯತ್ನ ಹೀಗೆ ಸಾಗಲಿ

  • @marshals3504
    @marshals3504 15 днів тому +1

    Super music composition and lyrics.

  • @anikethana2008
    @anikethana2008 15 днів тому +1

    ❤ ಸಾಹಿತ್ಯ ರಚನೆ ಗಾಯನ ಚೆನ್ನಾಗಿದೆ ಅಭಿನಂದನೆಗಳು

  • @durgeshharijan9606
    @durgeshharijan9606 15 днів тому +1

    Venkatesh sir❤

  • @SinchanaMargundha
    @SinchanaMargundha 15 днів тому +1

    ಸುಂದರವಾಗಿದೆ ❤❤

  • @manjunathjosh5064
    @manjunathjosh5064 15 днів тому +1

    💛❤️

  • @ಸಂಗೀತಕುಟೀರ
    @ಸಂಗೀತಕುಟೀರ 15 днів тому +1

    ಅಮೋಘ ಅತ್ಯದ್ಭುತ ಕಾಯಕ
    ಸಾಹಿತ್ಯ ಸಂಗೀತ 🙏🙏🙏🙏

  • @pruthvisoori7867
    @pruthvisoori7867 14 днів тому +1

    ಬಹಳ ಚೆನ್ನಾಗಿದೆ.‌ ಕನ್ನಡದ ಬಗೆಗಿನ ನಿಮ್ಮ ವರ್ಣನೆ ಮತ್ತು ಭಾಷೆಯ ಬಳಕೆಯಲ್ಲಿನ ಪ್ರಬುದ್ಧತೆ ನಿಮ್ಮ ಸಾಹಿತ್ಯದ ತೀವ್ರತೆಯನ್ನು ಪ್ರತಿನಿಧಿಸುತ್ತದೆ. ಸಾಹಿತ್ಯದಷ್ಟೆ ಹಿತವಾಗಿ ಸಂಯೋಜನೆಗೊಂಡಿದೆ. ಅದರಷ್ಟೆ ಮುದ್ದಾಗಿ ಸಂಗೀತವಿದೆ. ತಾಳಕ್ಕೆ ತಕ್ಕ ಲಯವಿದೆ. ಶೃತಿಯಿದೆ. ಸಂಕಲನ ಅದ್ಭುತ.
    4:12 ಅಳಿಯನ ವೀಡಿಯೋ ನೋಡಿ ಬಹಳ ಖುಷಿಯಾಯ್ತು ❤️
    ನಿಮ್ಮ ಪ್ರೀತಿಯ ಹಾರೈಕೆ ಅವನ ಮೇಲಿರಲಿ

  • @santhoshhr3257
    @santhoshhr3257 15 днів тому +1

    All the best brother 😍👍

  • @vasanth315
    @vasanth315 15 днів тому +1

    ಕನ್ನಡ ಉಳಿಸುವ ನಿಮ್ಮ ಸಾಹಿತ್ಯ ಸಂಗೀತ ಗಾಯನ ಮತ್ತು ಇಡೀ ತಂಡಕ್ಕೆ ಧನ್ಯವಾದಗಳು

  • @artcreators5811
    @artcreators5811 15 днів тому +1

    Supar all the best ❤❤🎶🎶🎶🎧🎧🎧🎧🎵🎵🎵🎵

  • @sudhachandrashekar4658
    @sudhachandrashekar4658 15 днів тому +1

    ಸೂಪರ್ 🌹🌹👌