ರೈತನ ಮಗ ಕಟ್ಟಿದ್ದು ಅದೆಷ್ಟು ದೊಡ್ಡ ಸಾಮ್ರಾಜ್ಯ..? ಬದುಕೇ ಮುಗಿತು ಅಂದು ಕೊಂಡವರ ಅದ್ಭುತ ಸಕ್ಸಸ್ ಸ್ಟೋರಿ..!

Поділитися
Вставка
  • Опубліковано 10 вер 2024

КОМЕНТАРІ • 123

  • @umeshgokak5517
    @umeshgokak5517 6 місяців тому +168

    Sir ಈ ತರಾ ಯಶಸ್ವಿ ಕಂಡ ವ್ಯಕ್ತಿಗಳ .
    ಜೊತೆ ಸಂದರ್ಶನ ಮಾಡಿ.
    ನಮಗೂ ಹೊಸ ಉತ್ಸಾಹ ಬರುತ್ತೆ❤

  • @informationlog4795
    @informationlog4795 6 місяців тому +103

    ದೇವರು ಅವರಿಗೆ ಒಳ್ಳೆಯದು ಮಾಡಲಿ, ಇದರ ಬಗ್ಗೆ ತಿಳಿಸಿದ ನಿಮಗೂ ದೇವರು ಒಳ್ಳೆಯದು ಮಾಡಲಿ

  • @rameshabt3461
    @rameshabt3461 6 місяців тому +46

    ಇದರಿಂದ ರೈತರಿಗೆ ತುಂಬಾ ಅನುಕೂಲವಾಗುತ್ತದೆ... ಒಳ್ಳೆ ವಿಡಿಯೋ ಮಾಡಿದ್ದೀರಿ ಗುರುಗಳೇ... ರೈತಾಪಿ ವರ್ಗದ ವರ್ಗಗಳು ಅಭಿವೃದ್ಧಿ ಪಥದಲ್ಲಿ ಸಾಗಲಿ 🥁

  • @boodeppapoojari6686
    @boodeppapoojari6686 6 місяців тому +70

    ಜೈ ಮೀಡಿಯ ಮಾಸ್ಟರ್ ಜೈ ಹಿಂದ್ ಜೈ ಕಿಸಾನ್

  • @sukeshsuvarna888
    @sukeshsuvarna888 6 місяців тому +80

    ಕೊನೆಯದಾಗಿ ಒಂದು ಮಾತು ಹೇಳಿ... ನಂಬಿಕೆ ಇದ್ದರೆ ಉಪಯೋಗಿಸಿ... ಇಲ್ಲದಿದ್ದರೆ ಬಿಟ್ಟು ಬಿಡಿ.... ಯಾಕೆಂದರೆ ಮದ್ದು ಕೇವಲ 50% ಕಾಯಿಲೆ ವಾಸಿ ಮಾಡುವ ಸಾಮರ್ಥ್ಯ ಹೊಂದಿರುತ್ತದೆ... ಮಿಕ್ಕ 50% ನಂಬಿಕೆ.... ಅಪನಂಬಿಕೆಯಲ್ಲಿ ಉಪಯೋಗಿಸಿದರೆ ಅಮೃತವೂ ಫಲಿಸದು...

  • @madhu7029
    @madhu7029 6 місяців тому +47

    ಗುರುಗಳೆ ಒಳ್ಳೆಯ ಸಂದೇಶ ಕೊಟ್ರಿ ಜನರಿಗೆ ನಿಮಗೆ ಹಾಗು ಅಮೃತ್ ನೋನಿ ಮಾಲೀಕರಿಗೆ ನಮಸ್ಕಾರಗಳು 🙏

  • @indiras7504
    @indiras7504 6 місяців тому +35

    ಅಮೃತ ನೋನಿ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್

  • @Ramu-p7d
    @Ramu-p7d 6 місяців тому +15

    ತುಂಬಾ ಉಪಯುಕ್ತವಾದ ಸಂಚಿಕೆಯನ್ನು ಹೊರ ತಂದಿದ್ದೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮೃತ್ ನೋನಿ ಯನ್ನು ಬಳಸಿ ಕಾರ್ಖಾನೆಯನ್ನು ಮಾಡುತ್ತಿರುವ ಶ್ರೀನಿವಾಸ್ ಮೂರ್ತಿಯವರ ವ್ಯಕ್ತಿ ಚಿತ್ರಣವನ್ನು ತಂದ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @dhanjayacv6345
    @dhanjayacv6345 6 місяців тому +19

    ಅದ್ಭುತವಾದ ಮಾಹಿತಿ ಸರ್ ಈ ವಿಡಿಯೋ ಮಾಡಿದ ನಿಮಗೂ ನಿಮ್ಮ ತಂಡಕ್ಕೂ ಒಳ್ಳೆಯದಾಗಲಿ ಸರ್

  • @mahieducare7001
    @mahieducare7001 6 місяців тому +22

    ಒಳ್ಳೆದಾಗಲಿ ಎಲ್ಲರಿಗೂ ಒಳ್ಳೆ ಆರೋಗ್ಯ ಸಿಗಲಿ 😊

  • @shreedharrshreedhar6045
    @shreedharrshreedhar6045 6 місяців тому +13

    ಸಾರ್ಥಕ ವಿಡಿಯೋ , ರಾಘು .ಇವರ ಬಗ್ಗೆ ಕೇಳಿದ್ದೆ .ಈ ದಿನ ಅವರನ್ನು ನೋಡುವಂತೆ ಮಾಡಿದಿರಿ . thank You ಎಂದಷ್ಟೇ ಹೇಳಬಲ್ಲೆ .

  • @user-ux5lh3gs2z
    @user-ux5lh3gs2z 6 місяців тому +12

    ವೈದ್ಯ ನಾರಾಯಣ ನಮಃ.

  • @shailajas4993
    @shailajas4993 6 місяців тому +6

    ನಿಜಕ್ಕೂ ಬಹಳ ಒಳ್ಳೆಯ ವಿಷಯ ತಿಳಿಸಿದ್ದೀರಿ ...thank you sir

  • @parameshmj8294
    @parameshmj8294 6 місяців тому +5

    We are blessed born and live in Malenadu region with such a great selfless personalities!..❤😊
    I am always proud of my Malenadu people ❤❤😊

  • @NammaCineLoka
    @NammaCineLoka 6 місяців тому +6

    This episode is one of the best episode of this year. It's really a motivational video for youths and people who are thinking of start-ups. Thank you sir for this epic episode. Love from Mangalore.

  • @ArunKumarAE-wd5he
    @ArunKumarAE-wd5he 6 місяців тому +7

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ 🕉️🚩.....

  • @girishyn3375
    @girishyn3375 6 місяців тому +6

    ಜೈ ಮೀಡಿಯಾ ಮಾಸ್ಟರ್, ಜೈ ರಾಘು ಅಣ್ಣ 👍🚩

  • @SavithaeSavitha
    @SavithaeSavitha 6 місяців тому +12

    ನಮಸ್ತೆ 🙏🏽ಸರ್ 🙏🏽🙏🏽

  • @siddappakuri9515
    @siddappakuri9515 6 місяців тому +10

    ನಮ್ಮ ಬಾರತದ ನೆಲದಲ್ಲಿ ಸವ೯ರೋಗಕ್ಕು ಆಯು೯ವೇದದಲ್ಲಿ ಔಷಧ ಇದೇ ಸಕಾ೯ರ ಗಮನಹರಿಸಬೇಕು ಇಂತಹ ವ್ಯಕ್ತಿಗಳಿಗೆ ಉತ್ತೇಜನ ನೀಡಬೇಕು🎉🎉🎉🎉

  • @govindshindhe7126
    @govindshindhe7126 6 місяців тому +5

    ದಯವಿಟ್ಟು ಮುಧೋಳದ ಹಲಗಲಿ ಬೇಡರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಒಂದು ಸಂಚಿಕೆಯನ್ನು ಮಾಡಿ....

  • @patilrajashekar5856
    @patilrajashekar5856 6 місяців тому +5

    Congratulations Sir best of luck ❤🎉 Jai Shree Rama

  • @AshwiniAshwini-cr1fk
    @AshwiniAshwini-cr1fk 6 місяців тому +5

    Guru gale nangu eede samasye gurugale holle mahithi 🙏

  • @hanumansharu4789
    @hanumansharu4789 6 місяців тому +8

    Waiting waiting waiting sir ..🎉

  • @sunilcreations3318
    @sunilcreations3318 6 місяців тому +3

    E factory Alle Nan kelsa madedene
    Nanna shivamogga ❤❤

  • @user-zl4re7vj4v
    @user-zl4re7vj4v 6 місяців тому +5

    ಮನಸಿದ್ದರೆ ಮಾರ್ಗ ❤️❤️

  • @maliknadaf8391
    @maliknadaf8391 6 місяців тому +7

    Marcopolo bagge video maadi sir

  • @CCTVSHIVA7999
    @CCTVSHIVA7999 6 місяців тому +4

    ಸೂಪರ್ ಗುರುಗಳೇ 🇧🇹🇧🇹🇧🇹🇧🇹🇧🇹

  • @kishor2507
    @kishor2507 6 місяців тому +8

    Supper sir

  • @shankarnarayan4199
    @shankarnarayan4199 6 місяців тому +2

    ಧನ್ಯವಾದಗಳು ಸರ್

  • @hanumansharu4789
    @hanumansharu4789 6 місяців тому +21

    ಇವರ (ಮೂರ್ತಿ ಅವರ) ಕನ್ನಡ ಎಷ್ಟು ಸ್ಪಷ್ಟ ಅಲ್ವಾ..❤💛

  • @sunilsunil693
    @sunilsunil693 6 місяців тому +8

    Good morning sir ❤

  • @Ramu-p7d
    @Ramu-p7d 6 місяців тому +2

    Thanks

  • @RaniSeena-tl7nb
    @RaniSeena-tl7nb 6 місяців тому +1

    Tq sir atthithama mahithi 👏

  • @vincydsouza2335
    @vincydsouza2335 6 місяців тому +1

    Thank you sir for sharing precious information.

  • @krsathya6756
    @krsathya6756 6 місяців тому +2

    Vha adbuta 👍👌

  • @ShashiShashi-mq3wr
    @ShashiShashi-mq3wr 6 місяців тому +1

    Big media masters tq your 👏👏👏

  • @bhadrunara4417
    @bhadrunara4417 6 місяців тому +1

    ಧಾನ್ಯವಾದಗಳು ಸರ್

  • @user-pp5lk6rt7e
    @user-pp5lk6rt7e 6 місяців тому +2

    Thank you sir

  • @pushpavathih4115
    @pushpavathih4115 6 місяців тому +6

    Dr khadarwali sir bagge video madi sir

  • @venkateshgc6582
    @venkateshgc6582 6 місяців тому +2

    Etara vedios beku sir thumba tq👏

  • @anandkumarmc1368
    @anandkumarmc1368 6 місяців тому +7

    Hii sir good morning 🌄🌅

  • @yogeshwarabm9637
    @yogeshwarabm9637 6 місяців тому +2

    Great sir bmyogeshwara

  • @MadanKumar-kw2gi
    @MadanKumar-kw2gi 6 місяців тому +2

    Nice I'm from Shimoga Mandagadde

  • @sureshshetty196
    @sureshshetty196 6 місяців тому +2

    Very Good Information Sir 👍👍👌👌

  • @yogeshwarabm9637
    @yogeshwarabm9637 6 місяців тому +2

    Great sir

  • @anandacmanand7391
    @anandacmanand7391 6 місяців тому +5

    First viewer.i am Anand from Chibukahali

  • @swathimahe7120
    @swathimahe7120 6 місяців тому +2

    Live from Vijaynagar ❤❤❤❤

  • @ramyasanthosh5354
    @ramyasanthosh5354 6 місяців тому +1

    Great Sir 🙏🙏

  • @anandak4491
    @anandak4491 6 місяців тому +1

    Nice information sir

  • @sureshdoddaiah14
    @sureshdoddaiah14 6 місяців тому +6

    I am first to watch

  • @Sp71270
    @Sp71270 6 місяців тому +2

    Congrats both of you. 🙏

  • @HanamanthHanamanth-pe9bl
    @HanamanthHanamanth-pe9bl 6 місяців тому +3

    ❤👌🏻

  • @drshyamprasadtr6611
    @drshyamprasadtr6611 6 місяців тому +1

    Good coverage

  • @hanamantaravkulkarni1402
    @hanamantaravkulkarni1402 6 місяців тому +1

    Inspiring

  • @AbmsBm-t5s
    @AbmsBm-t5s 6 місяців тому +3

    🔥🔥🔥🔥

  • @manathkumar1253
    @manathkumar1253 6 місяців тому +3

    🙏🙏🙏🙏

  • @user-kp6ok2ti7y
    @user-kp6ok2ti7y 6 місяців тому +1

    Excellent 🎉

  • @hemanthkumar4116
    @hemanthkumar4116 6 місяців тому +4

    Super nice Iam like

  • @subramanyasubramanya5011
    @subramanyasubramanya5011 6 місяців тому +1

    Good afternoon gurugallyi jai kisan kai kasoradray baimosoro,🙏

  • @maheshvasu7544
    @maheshvasu7544 6 місяців тому

    Very good product sir
    Very proud of our Ayurveda

  • @mdevaraj8854
    @mdevaraj8854 6 місяців тому

    All the best Media Masters and Srinivasa murthy

  • @techknowkannada1471
    @techknowkannada1471 6 місяців тому +2

    ಈ ವಿಡಿಯೋ ತುಂಬಾ ಚೆನ್ನಾಗಿದೆ ಸರ್ ಇದೆ ತರಹದ ಇನ್ನು ಹೆಚ್ಚಿನವುಗಳನ್ನು ಮಾಡ್ತಾನೆ ಇರಿ 🙏

  • @shankarsugam1915
    @shankarsugam1915 6 місяців тому +4

    ಸರ್ ಅದು ಕ್ಯಾನ್ಸರ್ ಔಷಧಿ ಹೇಳಿದ್ರಲ್ವಾ ಅದನ್ನು ಯಾವ ತರ ತಗೋಳೋದು ಬೆಳಿಗ್ಗೆ ಅಥವಾ ಮಧ್ಯಾಹ್ನ ಸಂಜೆ ಅಂತ ಕೇಳಿ

  • @dyamanayak8962
    @dyamanayak8962 6 місяців тому +4

    Hi sir

  • @hanumansharu4789
    @hanumansharu4789 6 місяців тому +3

    First comment 🎉🎉🎉

  • @bnpatil089
    @bnpatil089 6 місяців тому

    Nim face nodi tumba kushi aytu sir 🙏🙏.

  • @halappabankapur1674
    @halappabankapur1674 6 місяців тому

    Super sir, super hero

  • @Ajith.28
    @Ajith.28 6 місяців тому +3

    First comment❤

  • @nagarajnaik1987
    @nagarajnaik1987 6 місяців тому +2

    ನಾವು ಇವರನ ಬೇಟಿ ಮಾಡಬಹುದಾ? ಮಾಸ್ಟರ್ ಅದು ಹೇಗೆ ಕೃಷಿ ಮಾಹಿತಿಗೆ ಸರ್

  • @nagappapawar8836
    @nagappapawar8836 6 місяців тому +1

    ಚುನಾವಣಾ ಭಾಂಡ್ ಬಗ್ಗೆ ಯಾಕೆ ವೀಡಿಯೋ ಮಾಡ್ತಿಲ

  • @shivashankar4878
    @shivashankar4878 6 місяців тому

    Namaste sir

  • @bharatireddy3166
    @bharatireddy3166 6 місяців тому

    Nice

  • @shrinivaassbabu8736
    @shrinivaassbabu8736 6 місяців тому

    Super sir enu hechu hechu publicity agabeku

  • @manjunath4175
    @manjunath4175 6 місяців тому +2

    👏👏👏👌👌🙏🙏🙏🙏

  • @hamsikapvpatel9178
    @hamsikapvpatel9178 6 місяців тому

    🙏

  • @parthagowdakj
    @parthagowdakj 6 місяців тому +3

    1st view

  • @subbuganpatraikar1199
    @subbuganpatraikar1199 6 місяців тому

    Hi sir ji 🙏

  • @panchaksaris1328
    @panchaksaris1328 6 місяців тому

    🙏🙏🙏🙏🙏🙏🙏👌👌👌

  • @hindu263
    @hindu263 6 місяців тому

    🙏👌👍

  • @Pavankumar-ib2ik
    @Pavankumar-ib2ik 6 місяців тому

    Sir content creator award even u too deserve 🎉 nim yakay hotilaa annodhya bayjaru😞

  • @sanathansamskrit8592
    @sanathansamskrit8592 6 місяців тому +1

    💐🥰🇮🇳😎🙏

  • @user-mu7km9mp6m
    @user-mu7km9mp6m 6 місяців тому

    ❤❤❤

  • @dilipvslnt
    @dilipvslnt 6 місяців тому +2

    ಪ್ಲಾಸ್ಟಿಕ್‌ನಲ್ಲಿ ಅಮೃತಾ?🤔

  • @nagarajaamaravathi.98
    @nagarajaamaravathi.98 6 місяців тому

    🙏🙏💐

  • @Kallu1012
    @Kallu1012 6 місяців тому

    ಸರ್ ಸಿಗರೇಟ್ ಬಿಡೋಕ್ಕೆ ಯಾವುದಾದ್ರು ಆಯುವೇದ ಔಷದಿ ಇದೆಯಾ ಹೇಳಿ ಸರ್

  • @rajeshwariharipriya9015
    @rajeshwariharipriya9015 5 місяців тому

    ಇದರ ಬಗ್ಗೆ ಒಂದಷ್ಟು ಅಪಪ್ರಚಾರವೂ ಇದೆ. ಜನರ ನಂಬಿಕೆಯನ್ನು ಹಾಳುಮಾಡಲೆಂದೇ ಅಥವ ವ್ಯಾಪರೀಕರಣದ ಮತ್ಸರವೋ ಗೊತ್ತಿಲ್ಲ. 😢

  • @sadashivteerth3379
    @sadashivteerth3379 6 місяців тому

    🥰🚩🙏🏻. Sir plz Dialysis patients bage one video madi sir.. 14 yr one hudagi kidneys work madatila aa maguvige aago taras nodidre manasige bala besaraa agute Sir... Evaga jivanta erovaregu dialysis gati ri pap..

  • @user-ek3xu1zb9e
    @user-ek3xu1zb9e 4 місяці тому

    Where I can order amruth Noni ortho plus product

  • @shridharniranjan625
    @shridharniranjan625 6 місяців тому +2

    Good morning all friends

  • @bethechange5355
    @bethechange5355 6 місяців тому +3

    Adbhuvada avishkara

  • @kingjeeva4129
    @kingjeeva4129 6 місяців тому +1

    How to purchase the product sir

  • @Anil-ikshvaku-creations
    @Anil-ikshvaku-creations 6 місяців тому

    ನಾನು ಕೃಷಿ ಮಾಡಬೇಕು

  • @gouthamjogi2852
    @gouthamjogi2852 6 місяців тому

    Sir noni nalle job edre hele sir nanu shimogadal edene nevu kudle ge barta edene anta massage kottedre nemmanna meet madta edde sir

  • @saralajp1035
    @saralajp1035 6 місяців тому

    Dry eyes ge edeya noni product

  • @user-xh7pi7qg2j
    @user-xh7pi7qg2j 6 місяців тому

    sir sugar control ge yavdhu sir

  • @user-ti8re9hb9y
    @user-ti8re9hb9y 6 місяців тому

    👍👌❤️♥️🚩💯🙏

  • @AR-je9ht
    @AR-je9ht 6 місяців тому +2

    L4L6 problem help me sir

  • @BhimarayaKadakol-bt2ww
    @BhimarayaKadakol-bt2ww 6 місяців тому +2

    Vote for Bjp

  • @revannakenchegowda7524
    @revannakenchegowda7524 6 місяців тому +1

    Head line ನೋಡಿ ನಿಮ್ಮದೇ ಏನೋ ಅಂದುಕೊಂಡೆ...

  • @HanamanthHanamanth-pe9bl
    @HanamanthHanamanth-pe9bl 6 місяців тому +9

    ಸರ್ ನಮಸ್ತೆ ನೀವು ಯಾಕೆ ಉತ್ತಮ ಪ್ರಜಾಕೀಯ ಬಗ್ಗೆ ಮಾತಾಡಲ್ಲ. ಉತ್ತಮ ಪ್ರಜೆ ಕೀಯ ಬಗ್ಗೆ ಸ್ವಲ್ಪ ಮಾತಾಡಿ ಅಲ್ಲ