ನೈಸರ್ಗಿಕ ಕೃಷಿ | ತೆಂಗಿನ ತೋಟದಲ್ಲಿ ಏನೆಲ್ಲಾ ಬೆಳೆಯಬಹುದು.? | EP -18 | Natural Farming | Raitha Pragathi
Вставка
- Опубліковано 22 жов 2020
- ತೆಂಗಿನ ತೋಟದಲ್ಲಿ ಯಾವ ಯಾವ ಬೆಳೆಗಳನ್ನ ಬೆಳೆಯಬಹುದು..?
ಬೆಳೆಗಳ ಅಂತರ ಹೇಗಿರಬೇಕು..?
ಇದರಿಂದ ರೈತರಿಗೆ ಲಾಭ ಹೇಗೆ..?
ಯಾವ ಯಾವ ಬೆಲೆಗಳಿಂದ ಹೆಚ್ಚಿನ ಲಾಭವಿದೆ..?
ಮೊದಲಾದ ಪ್ರಶ್ನೆಗಳಿಗೆ ಸೂಕ್ತ ಸಲಹೆಗಳನ್ನು ನೀಡಿದ್ದಾರೆ ನೈಸರ್ಗಿಕ ಕೃಷಿಕ ಪ್ರಸನ್ನಮೂರ್ತಿಯವರು.
ಮೊಬೈಲ್ ಸಂಖ್ಯೆ : 8453620641
#Pragathitv #Naturalfarming #Zerobudget #Naisargikakrushi #Agriculture #Farming #Farmingtraining #Raithapragathi #Coconut #Coconutfarming
ಧನ್ಯವಾದಗಳು ಸರ್ ತಮ್ಮ ಈ ಸಣ್ಣ ಪ್ರಯತ್ನದಿಂದ ನನ್ನಂತಹ ಹೊಸ ರೈತರಿಗೆ ಬಹಳ ಸ್ಪೂರ್ತಿದಾಯಕ ವಾಗಿದೆ
ತುಂಬಾ ಉತ್ತಮ ಮಾಹಿತಿಯನ್ನು ನೀಡಿದ್ದೀರಿ
Thanks🌹🙏 for giving information
Excellently explained sir. Very useful information 🙏
Thank you sir
Good content and explanation sir
Very nicely explained. Thank you. Very useful, as I am from Tiptur.
Lines drwawings est neatag baritiraa💝💝
Sir you sharing very useful information
❤🎉
Nim videos nodtidre naisargika krishi li masters madtidineno anstide😀🙏🏼..
Super
dear sir In 5 layer model Can we grow teak, mahogany, bamboo in border..
Sir, rogagalu control madodu hege, bere bere belege bere bere roga barutte....... please heli
ಬೆಳೆ ಸಂಯೋಜನೆಯ ಚಾರ್ಟನಲ್ಲಿನ ಅಕ್ಷರಗಳು/ಸಂಖ್ಯೆ ಗಳು ಸರಿಯಾಗಿ ಕಾಣಿಸ್ತಾ ಇಲ್ಲಾ.
ದಯವಿಟ್ಟು ಆ ಚಾರ್ಟನ್ನ full screen ನಲ್ಲಿ ತೋರಿಸಿ
ಹೌದು
🌷🌷🌷love all serve all 🌷🌷🌷✌
Sir DJ coconut tree ಬಗ್ಗೆ ಮಾಹಿತಿ ಕೊಡಿ ಬೆಳಯ bauda
Namaskara sir, naavi gidda thengina maragalu 20adi antharadhalli ittideve. One year agide. Madyadhalli enu kidagalu akabahadu. nimmannu directtagi contact madabahudha.dhanyavada.
Cocoa market Shimoga Ede sir
Sandal wood farming
ತೆಂಗಿನ ಸುತ್ತಲು ಕೊಕ್ ಗಿಡ ಹಾಕ bowda ಹೇಳಿ sir
Sir yake new videos bartilla
Sir Instead areca nuts can we plant Guava plants ?
No it does not work properly in this model as its canapy spreads wider.if u see in this model every tree are grow taller except lemon at middle. So u can take guava only at place of 2 and inbetween coconut. And also if u can market guava then only plant it. Papaya marketing is easy compare to guava and also keeping quality of papaya if longer when compare to guava which affect the sales. So u need to consider all these things before planting.
12:41 ನುಗ್ಗೆ ಬರಲ್ಲ
ಪ್ಲೀಸ್ jiw
Wrong information sir.. adike 9ft aagutte ok but cocoa min 10 ft irbeku but nimma calculation wrong sir
ನೀವು ಈ ರೀತಿ ಮಾಡಿರೋ model ನ ಯಾರಾದ್ರೂ ಕಾರ್ಯ ರೂಪಕ್ಕೆ ತಂದಿದರ
ಈ ರೀತಿ ಜೋಡಣೆ ಮಾಡಿರೋ ತೋಟ ದ ವಿಳಾಸ ಗೊತ್ತಿದ್ರೆ ತಿಲಿಸುವಿರ
Bannur krishnappa
09880587545