ಮುದ್ದೆ ಬಸ್ಸಾರು ಪಲ್ಯ, ಎಲ್ಲವೂ perfect ಆಗಿ ಮಾಡ್ಬಹುದು ಈ video ನೋಡಿದ ನಂತರ, ಸ್ವಲ್ಪವೂ ಗಂಟಿಲ್ಲದೆ ಮುದ್ದೆ ಮಾಡಿ

Поділитися
Вставка
  • Опубліковано 27 чер 2024

КОМЕНТАРІ • 23

  • @manasabk9034
    @manasabk9034 14 днів тому

    Nice mam...🎉

  • @nagusdinni7243
    @nagusdinni7243 14 днів тому +1

    Hello mam
    Thank you 🙏so much mam monne aste kelidde muddedu measurements torsi anta papa aglene torsibitri tq mam

  • @MahalakshmiBasavanna
    @MahalakshmiBasavanna 14 днів тому +1

    Good afternoon sister wow super nice 👍👍

  • @savithasrinivas896
    @savithasrinivas896 14 днів тому +1

    Nice recipe 👌

  • @hamsajagattu
    @hamsajagattu 14 днів тому

    ಬಾಯಲ್ಲಿ ನೀರ್ ಬರ್ತಿದೆ ಸಿಸ್ಟರ್ 😋 ನಾಳೆ ನಾನು ಮಾಡ್ತಿನಿ😊 ಸೂಪರ್ ಮಾಡಿದ್ದೀರಿ👍

  • @nagusdinni7243
    @nagusdinni7243 14 днів тому

    Super agide mam lunch

  • @jayasiva8405
    @jayasiva8405 14 днів тому

    Yesterday I made Uduka ( green saru ) and mudde. I do mudde same way as you do .

  • @bhanumathias7788
    @bhanumathias7788 14 днів тому

    Madam ಹುಣಸೆ ಹಣ್ಣಿನ ಪೇಸ್ಟ್ ಹೇಗೆ ಮಾಡೋದು ಅಂತ ತೋರಿಸಿ

  • @roopanagabhushan8110
    @roopanagabhushan8110 13 днів тому

    Wat is the size of your cutting tray madam.

  • @revathikaundinya3031
    @revathikaundinya3031 14 днів тому

    ನಾನು ಈಗ ನಿಮ್ ರೀತಿಲೆ ಮುದ್ದೆ ಮಾಡೋದು. ತುಂಬಾ ಸಾಫ್ಟಾಗಿ ಬರುತ್ತೆ 👍 . ಮೆಂತ್ಯ ಮುದ್ದೆ ಮಾಡೋದು ತೋರ್ಸಿ. ತುಂಬಾ ಹಿಂದೆ ತೋರ್ಸಿದ್ರಿ ಅನ್ಸುತ್ತೆ ಅಲ್ವಾ 🤔 ವೀಡಿಯೋ ಸಿಕ್ಲಿಲ್ಲಾ ನಂಗೆ

  • @UmaDevi-sp3kx
    @UmaDevi-sp3kx 14 днів тому

    Hi mam yesterday nanu adunne ಮಾಡಿದ್ದು

  • @neelavathisivaji8470
    @neelavathisivaji8470 14 днів тому

    Sister please teach us peanut burfi recipe and coconut burfi please

  • @hemalathasr4397
    @hemalathasr4397 14 днів тому

    Hi mam
    ಬೇಳೆ sambar pudi madodan video madi

  • @roopaumesh2063
    @roopaumesh2063 14 днів тому

    Hunuse paste hege maaduvudu

  • @SB-su5me
    @SB-su5me 14 днів тому

    Sambar powder elade edare enu hokodu maam

    • @hamsajagattu
      @hamsajagattu 14 днів тому

      ಒಣ ಮೆಣಸಿನ ಕಾಯಿ ಹಾಕಿ ಸೂಪರ್ ಆಗಿ ಆಗುತ್ತೆ😊

  • @maneesh9664
    @maneesh9664 14 днів тому

    ಹುಣಸೆ ಫೇಸ್ಟ್ ಎಲ್ಲಿ ಸಿಗುತ್ತೆ ....ಯಾವ ಬ್ರಾೲಡ್

    • @Kavyascookingchannel
      @Kavyascookingchannel  14 днів тому +1

      ಇದು homemade.... ರೆಸಿಪಿ ತೋರಿಸಿದ್ದೀನಿ

  • @jyothichari859
    @jyothichari859 14 днів тому

    Mudde kudso kolu thumba channag ide.. E tarah mudde kolu yelli siguthhe?

    • @Kavyascookingchannel
      @Kavyascookingchannel  14 днів тому

      Locally purchased

    • @jyothichari859
      @jyothichari859 14 днів тому

      @@Kavyascookingchannel how I wish we could get such a thing in bangalore. We don't find such stuff here

    • @Kavyascookingchannel
      @Kavyascookingchannel  14 днів тому

      ನೀವೇನಾದರೂ ಮೈಸೂರ್ ಚಾಮುಂಡಿ ಬೆಟ್ಟಕ್ಕೆ ಹೋದರೆ ಅಲ್ಲಿ ಸಿಗುತ್ತೆ, ಮರದ್ದು ಮುದ್ದೆ ಕೋಲು, ಮುದ್ದೆ ಕಟ್ಟೋಕೆ ಸೌಟು ಎಲ್ಲಾ ಮಾರ್ತಾರೆ ಅಲ್ಲಿ.... ಇದು ನನ್ನ ತಾಯಿ ನನಗೆ ಕೊಟ್ಟಿದ್ದು.... ನಾವೂ ಮೈಸೂರಿನವರು, ಅಲ್ಲಿಯೇ ಅಮ್ಮ ತಗೊಂಡಿದ್ದೂ

    • @jyothichari859
      @jyothichari859 14 днів тому

      @@Kavyascookingchannel Thank you so much. I will search there. Thank you for your help.