ಈ ಗೀತಕಾರರನ್ನು ಒಂದುಗೂಡಿಸಿ.. ಹಾಡಿಸಿ.. ಅತ್ಯದ್ಭುತ ಪ್ರದರ್ಶನ ನೀಡಿದ ಎಲ್ಲ ಗುರುವೃಂದದವರಿಗೆ ನನ್ನ.. ಹೃದಯಪೂರ್ವಕ ನಮನಗಳು..🙏 ಇನ್ನಷ್ಟು ಗೀತೆಗಳು ಈ ತ್ರಿಮೂರ್ತಿಗಳಿಂದ ಮೂಡಿಬರಲಿ.. ನಿರೀಕ್ಷೆಯಲ್ಲಿ ನಿಮ್ಮೀ ಅಭಿಮಾನಿಗಳು..🙏
ಈ ಹಾಡನ್ನು ಒಮ್ಮೆ ಕೇಳಿದರೆ, ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ, ಅದು ಕುಡ ಯಕ್ಷಗಾನ ರೂಪ ದಲ್ಲಿ ನೀವು ಹಾಡುವ ಆ ಒಂದು ಇಂಪಾದ ರಾಗ ತುಂಬಾ.... ಸೊಗಸಾಗಿ ಮೂಡಿ ಬಂದಿದೆ.... ಯಕ್ಷಗಾನಂ ಗೆಲ್ಗೆ.... ಟೋಟಲ್ ಆಗಿ ಹೇಳ್ಬೇಕೆಂದರೆ... ಪಟ್ಲ ಸತೀಶ್ ಶೆಟ್ಟಿ ಯವರು ಮಾಡಿದ ಆ ಒಂದು ಸಾಧನೆ... ನಿಜವಾಗ್ಲೂ ಈಗ ಯಕ್ಷಗಾನ ವನ್ನು ಮುಂಚೆ ನೋಡದವರು ಈಗ ತಿರುಗಿ ನೋಡುವಾಗೆ ಮಾಡಿದ್ದಾರೆ.... ಗ್ರೇಟ್ ಸತೀಶ್ ಶೆಟ್ಟಿ ಪಟ್ಲ.. 😻🙏
ಈ ಗೀತಕಾರರನ್ನು ಒಂದುಗೂಡಿಸಿ.. ಹಾಡಿಸಿ.. ಅತ್ಯದ್ಭುತ ಪ್ರದರ್ಶನ ನೀಡಿದ ಎಲ್ಲ ಗುರುವೃಂದದವರಿಗೆ ನನ್ನ.. ಹೃದಯಪೂರ್ವಕ ನಮನಗಳು..🙏 ಇನ್ನಷ್ಟು ಗೀತೆಗಳು ಈ ತ್ರಿಮೂರ್ತಿಗಳಿಂದ ಮೂಡಿಬರಲಿ.. ನಿರೀಕ್ಷೆಯಲ್ಲಿ ನಿಮ್ಮೀ ಅಭಿಮಾನಿಗಳು..🙏
Super
A kl. Mookanagu .mausy
Xxxxxxx/xxxxxxxxxxxx/xx/
ಪ್ರತಿದಿನ ಈ ಹಾಡನ್ನು ಕೆಳ ದಿದ್ದರೆ ಏನೋ ಕಳೆದುಕೊಂಡ ಹಾಗೆ ಆಗುತ್ತದೆ. ಇಷ್ಟೊಂದು ಸೊಗಸಾಗಿ ಹಾಡಿದ ನಿಮಗೆಲ್ಲರಿಗೂ ಧನ್ಯವಾದಗಳು
Thats right
ನಿಜ ಹೇಳಬೇಕೆಂದರೆ ಈ ಹಾಡಿ ನಲ್ಲಿ ಮೂವರನ್ನು. ಗುರುತಿಸುವುದೇ ಕಷ್ಟ, ಅದ್ಭುತ, ಮೂವರೂ ಯಕ್ಷರತ್ನಗಳು👌👏👏
😂 ಅಲ್ಲಿ ಪಟ್ಲ ಅವರು ಇಲ್ಲಾ. ಇವರು ಸುಳ್ಳು ಫೋಟೋ ಹಾಕಿದ್ದಾನೆ.
ಕಂಚಿನ ಕಂಠದ ಇಬ್ಬರು ಗಾಯಕರು ತುಂಬಾ ಚೆನ್ನಾಗಿ ಹಾಡಿದ್ದಾರೆ.. ಪುನಃ ಪುನಃ ಕೇಳುತ್ತಾ ಇರುವ ಎನಿಸುತ್ತದೆ. Super super 👍🙏🏿
🙏🏻
Moovaru
ನನಗೆ ತುಂಬಾ ಇಷ್ಟವಾದ ಹಾಡು,ಯಾವಾಗಲೂ ಕೇಳ್ತಾ, ಹಾಡ್ತಾ ಇರ್ತೀನಿ
Ee haadannu bareda namma subhraya chokkadi yavarige
Koti namanagalu❤
🎉🎉🎉🎉🎉❤❤❤ ಅದ್ಭುತವಾದ ಗಾಯನ ಈ 3 ಕಂಠಕ್ಕೆ ಧನ್ಯವಾದಗಳು ❤🎉
ಯಕ್ಷಗಾನದ ರಸದೌತಣ, ತಿಂದಿದ್ದೇ ತಿಂದಿದ್ದು. ಚೆನ್ನಾಗಿದೆ. 🙏👌
Spr sir
@@sanchitha1939 ಅ1ಅ11111Swipe left or right to deleteSwipe left or right to delete
ನಾನು ವಿಜಯಪುರ ಜಿಲ್ಲೆಯವನು. ಈ ಹಾಡು ಹಾಗು ಕಾಂತಾರ ಚಿತ್ರದ ಹಾಡು ಕೇಳದೆ ಹೋದರೆ ಏನೋ ಕಳೆದುಕೊಂಡಂತೆ ಆಗುತ್ತದೆ.
ನಿಜವಾಗಿಯೂ ಹವ್ದು ಅಣ್ಣ. ದೇವರು ಇವರಿಗೆ ಅಪರೂಪದ ಕಂಠ ಕೊಟ್ಟಿದಾರೆ. ಇವರು ಇನ್ನು ತುಂಬಾ ಬೆಳೆಯಬೇಕು. ನಮ್ಮ ಊರಿನ ನಾಯಕರು. ಗಾನ ಕೋಗಿಲೆ ❤
I am from mysore but like Tulunadu because of iam staying in mangalore around 6 years iam learning so many systems thanks to Dk
Super sir..
Namma tulunadu ..namma hemme..
Super . Melody voice.ಧನ್ಯವಾದಗಳು.
ಆತ್ಯದ್ಭುತ... 🧨 ಯಕ್ಷಗಾನ ಕಲಾ ಶ್ರೇಷ್ಠರುಗಳಿಂದಷ್ಟೇ ಇದು ಸಾಧ್ಯ... 🙏🙏
ಉತ್ತಮವಾದ ಮನಸ್ಸಿ ತುಂಬಾ ಇಷ್ಟವಾಯಿತು ಧನ್ಯವಾದಗಳು
iWatch more than thousand time.Till continue.
ನನ್ನ ನೆಚ್ಚಿನ ಹಾಡು. ಯಾವಾಗ್ಲೂ ಕೇಳ್ತಾ ಇರ್ತೀನಿ. ಐ ಲವ್ ಯಕ್ಷಗಾನ 😍😍🙏🙏🙏
Nammoora yakshagana sogadu, Awesome ❤.
Missing childhood.
ಈ ಹಾಡು ರಚಿಸಿದ ಶ್ರೀ ಸುಬ್ರಾಯ ಚೊಕ್ಕಾಡಿ ಯವರನ್ನು ಗುರುತಿಸಿದರೆ ಉತ್ತಮ
Elladre yen madthiya hela
Ur correct sir
@@indnoob999 ninege hellila thane
Nin bojja maduva anta
Super
ಯಕ್ಷಗಾನ ನನ್ನ ಫೆವರೇಟ್... ಶಿವಮೊಗ್ಗ
ಮುನಿಸು ತರವೇ ಮುಗುದೆ ಸೂಪರ್ ಬಾರಿ ಶೂಕ ಪೊರ್ಲು
Kavya no can touch you, in present condition, eru padyadalli kooda nimmannu beet madalu sadyilla
SHURUTI GE DAKKEYAGADA REETI GREAT👌👍
Wow ..super voice 🎉
ಎಂತಹ ಸಂಗೀತ ಬರಿತ ಗಾನ ದಿನಕ್ಕೆ ಹತ್ತು ಬಾರಿ ಕೇಳುವೆ Spper song and Music and Bhagavath ke
Superb Singing and beautyfull song...hats off to you all Dakshina kannada gave a such true and super voice singer to Us...
ಸೋಗಸಾದ ಕಂಠ ನನಗೆ ತುಂಬ ಇಷ್ಟವಾದ ಸ್ವರ ತುಂಬ ಅಭಿನಂದನೆ ಕಲಾ ಗುರುಗಳಿಗೆ ಹೀಗೆ ಸಂಗೀತ ಕಛೇರಿ ನೆಡೆಸಿ ಕನ್ನಡ ತನ ಉಳಿಸಿ
Tq
ಎಷ್ಟು ಅದ್ಭುತ ಅಲಾ...😍😍
Super voice 🔥😍.. ನಮ್ಮ ಕಲೆ ನಮ್ಮ ಹೆಮ್ಮೆ..
Hii
My favourite 👍
ತುಂಬಾ ತುಂಬಾ ಚೆನ್ನಾಗಿದೆ 🙏
100 ಹಾಡು ಕೇಳಿದ ಹಾಗೆ ಆಯಿತು ನಮ್ಮ ಯಕ್ಷಗಾನ ನಮ್ಮ ಹೆಮ್ಮೆ
Glreesh
@@girishnayar9046 very 👍👏👏👏
ದಿವ್ಯವಾದ ಗಾಯನ
Yes
ಅದ್ಭುತ ಕಂಠಕ್ಕೆ ಹೃತ್ಪೂರ್ವಕ ವಂದನೆಗಳು 🙏🙏🙏
3janatha voicela supper👌👌👌..yeth sari kendala kadimene....god blss u
I like very much and wonderful song.
Excellent.. 9000 likes and not even a single dislike...
ಈ ಕರೋನ ದಿಂದ ಮನೆಯಲ್ಲೇ ಕೂತು ಕೂತು ಬೇಜರ ಆಗಿದೆ...
ನಮ್ಮ ಯಕ್ಷಗಾನ ಪದ್ಯ ಕೇಳುಕೆ ಯಸ್ಟ್ ಕುಸಿ ಆಗತ್ತೆ ಬೇಜರ ಕಳುಕೆ ಒಳ್ಳೆ ಆಯಿತು
Kavya ajer biodate
Super
Yes really we feel it better🤗
Pattlla is best yekshegana songar I love pattlla song
.
ಎಂಚೀ ಅದ್ಬುತ. Superb
Super voice great sir medam❤❤
ಸೂಪರ್ ಸಾಂಗ್ ಸರ್
ಆಹಾ ಕೇಳುತ್ತಿದ್ದರೆ ಆನಂದ ಆಗುತ್ತೆ.
Excellent pada , awesome voice of yaksha sudhe
Q
I want see yakshgana dance along with song,it gives ...for southcsnara???????
ಚೆನ್ನಾಗಿದೆ 👌👌👌👌
nice voices with excellent drums play...i did not understand songs meaning but it be peace to listning....
Thank you Sir
@@yakshaganakarnataka welcome
ಈ ಹಾಡನ್ನು ಒಮ್ಮೆ ಕೇಳಿದರೆ, ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ, ಅದು ಕುಡ ಯಕ್ಷಗಾನ ರೂಪ ದಲ್ಲಿ ನೀವು ಹಾಡುವ ಆ ಒಂದು ಇಂಪಾದ ರಾಗ ತುಂಬಾ.... ಸೊಗಸಾಗಿ ಮೂಡಿ ಬಂದಿದೆ.... ಯಕ್ಷಗಾನಂ ಗೆಲ್ಗೆ.... ಟೋಟಲ್ ಆಗಿ ಹೇಳ್ಬೇಕೆಂದರೆ... ಪಟ್ಲ ಸತೀಶ್ ಶೆಟ್ಟಿ ಯವರು ಮಾಡಿದ ಆ ಒಂದು ಸಾಧನೆ... ನಿಜವಾಗ್ಲೂ ಈಗ ಯಕ್ಷಗಾನ ವನ್ನು ಮುಂಚೆ ನೋಡದವರು ಈಗ ತಿರುಗಿ ನೋಡುವಾಗೆ ಮಾಡಿದ್ದಾರೆ.... ಗ್ರೇಟ್ ಸತೀಶ್ ಶೆಟ್ಟಿ ಪಟ್ಲ.. 😻🙏
super
Supar
ಇದರಲ್ಲಿ ಪಟ್ಲ ಸತೀಶ ಶೆಟ್ರೆ ಇಲ್ಲ..ಜನ್ಸಾಲೆ,ಹಿಲ್ಲೂರು,ಅಜೇರು
Super kavyashree akka ..... voice I'm a big fan of you....😃😀
I enjoyed. Very nice
My faver hit song but 3rs voice toooo good
Excellent voice. Very very nice singing
ಒಳ್ಳೆ ಭಾಗವತಿಗೆ
Super.super.super.nanage.e.hadu.keluttiddre.tumba.kushi
Excellent. Man kush ho gaya. God bless u all.
Enjoying every moment , great formance 🙏🙏🙏
Amazing voice... Super 🌹👌🌹
ಕೋವಿಡ್ ಸಮಯಕ್ಕೆ ಈ ನಿಮ್ಮ ಹಾಡುಗಳೇ ಮನೆಯಲ್ಲಿ ಕೂರಿಸಿತು
Excellent singing 👌
ಸುಪ್ಪರ್ ಸರ್
What a voice..all three is 👌👌👌😍🤩🤩
ಯಕ್ಷಗಾನಂ ಗೆಲ್ಗೆ...
Wow 👌👌excellent awesome voice
Super tune and voice
ತುಂಬ ಇಷ್ಟ ಆಯ್ತು
Namma Karnataka sanskriti ❤️❤️
Wow ..mesmerizing performance... 👌..
Kannada film industry should endorse this Ajeeru , very talented !!!
Hv
Super...,. mixture of music, melody and Raga..
ಕಮೆಂಟ್ನಲ್ಲಿ ನೋಡಿ ನೋಡಿ ಅಂತ ಹೇಳುವುದಕ್ಕಿಂತ Description ಅಲ್ಲಿ ಬರೆಯಬಹುದಲ್ವಾ ತಪ್ಪಾಗಿದೆ ಅಂತ !
Hats off to the Song Tune and Selection of Three stars. with a unbeatable combination. Very Good Keep it up Jai Haind.
Ede riti lyrics song aki hellvanna. Tq so much Sir 🙏🙏👌👌🌷🌷
Nice song & nice voice of three👌
Trio r great asset to Indian culture specially tulunadu .
super super yakshagana I love yakshagana and this song is one of the my favorite song
Wowwww Super Kelthane edre ennu kelbeku ansutte Wonderful
Nice
ಗಂಧರ್ವ ಲೋಕಕ್ಕೆ ಹೋದ ಅನುಭವ ವಾಯಿತು
Olleya haadu tumba sogasagide
Wow super my favourite song
👌👌👌👌👌.. please make more leanthy song...,,👍👍👍
Exlent God bless you
God gift your voice
Super ,my favourite song ...waaaaw
What a voice ... Super...
ಧ್ವನಿ ಸ್ಪಷ್ಟವಾಗಿದೆ ಒಳ್ಳೆಯ ಗುಣಮಟ್ಟದಲ್ಲಿ ಚಿತ್ರಿಸಿದ್ದಾರೆ
Super Voice great medam sri 💖💖🚩🚩🧡🧡👌👌🙏🙏💐💐🌹🌹
Super😍😍
ತ್ರಿವೇಣಿ ಸಂಗಮ
Yestondu Kala Dinda Navella yeduru nodida ee combination. Jai Tulunadu Jai Hind.
ಹಾಗೆ ಜೈ ಕನ್ನಡ ನಾಡು ಅನ್ನಿ
Super song and good voice 🥰
Kannadaaaaaa is next level 🔥❤️
7
Wow!!!! Adbhutha!!!!🙏🙏🙏
Mooru yaksha bhagavatharu 🙏
ಶಾಲಾ ಮಕ್ಕಳ ಪದ್ಯ ಪಾಠದಲ್ಲಿ ಸೇರಿಸಿ.🙏🙏🙏
Wawhh...just loved it,,
evarannu srustisi Yakshaganakke karethanda a bagavanthanige nannadondu namaskara
చాలా బాగుంది ఇంకా వినాలనిపిస్తుంది
Simply amazing...
The moment I listen to this melody, the smile blooms on my lips😊
Wow supr........
Excellent.... 👌👌👌👍👍🌹
I have listened to this min 100 times!! 😅
ಸೂಪರ್
Really nice song liked very very much nice voice
Super , beautiful performance 🎉🎉
Super lanchona kanta three super stars bhagavatru wonderful himmela chande and maddele good recording thankyoy
3 legend one frame❤❤🎉
I love yakshgana❤️🙏
Superb 👏🏻👏🏻👏🏻👏🏻👏🏻👏🏻
Classic song my favorite song