ಹದಿನಾರು ಸೋಮವಾರ ವ್ರತ, ಸೋಳಾ ಸೋಮವಾರ ವ್ರತ ಅಧಿಕದಲ್ಲಿ ಶಾಸ್ತ್ರೋಕ್ತವಾಗಿ ಸಂಕಲ್ಪ ಪೂರ್ವಕ Sola somvar vrat
Вставка
- Опубліковано 7 лют 2025
- #ಶಿವ_ಅಷ್ಟೋತ್ತರ_ಶತ_ನಾಮಾವಳಿ
ಓಂ ಶಿವಾಯ ನಮಃ |
#ಇದು_ದಿವಸಿಗೌರಿಪೂಜಾ_ ವಿಧಾನ link ede nodi 👇
• ಅಮಾವಾಸ್ಯೆ ದಿನ ಮಾಡುವ ದಿ...
ಓಂ ಮಹೇಶ್ವರಾಯ ನಮಃ |
ಓಂ ಶಂಭವೇ ನಮಃ |
ಓಂ ಪಿನಾಕಿನೇ ನಮಃ |
ಓಂ ಶಶಿಶೇಖರಾಯ ನಮಃ |
ಓಂ ವಾಮದೇವಾಯ ನಮಃ |
ಓಂ ವಿರೂಪಾಕ್ಷಾಯ ನಮಃ |
ಓಂ ಕಪರ್ದಿನೇ ನಮಃ |
ಓಂ ನೀಲಲೋಹಿತಾಯ ನಮಃ |
ಓಂ ಶಂಕರಾಯ ನಮಃ || ೧೦ ||
ಓಂ ಶೂಲಪಾಣಯೇ ನಮಃ |
ಓಂ ಖಟ್ವಾಂಗಿನೇ ನಮಃ |
ಓಂ ವಿಷ್ಣುವಲ್ಲಭಾಯ ನಮಃ |
ಓಂ ಶಿಪಿವಿಷ್ಟಾಯ ನಮಃ |
ಓಂ ಅಂಬಿಕಾನಾಥಾಯ ನಮಃ |
ಓಂ ಶ್ರೀಕಂಠಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಭವಾಯ ನಮಃ |
ಓಂ ಶರ್ವಾಯ ನಮಃ |
ಓಂ ತ್ರಿಲೋಕೇಶಾಯ ನಮಃ || ೨೦ ||
ಓಂ ಶಿತಿಕಂಠಾಯ ನಮಃ |
ಓಂ ಶಿವಪ್ರಿಯಾಯ ನಮಃ |
ಓಂ ಉಗ್ರಾಯ ನಮಃ |
ಓಂ ಕಪಾಲಿನೇ ನಮಃ |
ಓಂ ಕೌಮಾರಯೇ ನಮಃ |
ಓಂ ಅಂಧಕಾಸುರಸೂದನಾಯ ನಮಃ |
ಓಂ ಗಂಗಾಧರಾಯ ನಮಃ |
ಓಂ ಲಲಾಟಾಕ್ಷಾಯ ನಮಃ |
ಓಂ ಕಾಲಕಾಲಾಯ ನಮಃ |
ಓಂ ಕೃಪಾನಿಧಯೇ ನಮಃ || ೩೦ ||
ಓಂ ಭೀಮಾಯ ನಮಃ |
ಓಂ ಪರಶುಹಸ್ತಾಯ ನಮಃ |
ಓಂ ಮೃಗಪಾಣಯೇ ನಮಃ |
ಓಂ ಜಟಾಧರಾಯ ನಮಃ |
ಓಂ ಕೈಲಾಸವಾಸಿನೇ ನಮಃ |
ಓಂ ಕವಚಿನೇ ನಮಃ |
ಓಂ ಕಠೋರಾಯ ನಮಃ |
ಓಂ ತ್ರಿಪುರಾಂತಕಾಯ ನಮಃ |
ಓಂ ವೃಷಾಂಕಾಯ ನಮಃ |
ಓಂ ವೃಷಭರೂಢಾಯ ನಮಃ || ೪೦ ||
ಓಂ ಭಸ್ಮೋದ್ಧೂಳಿತ ವಿಗ್ರಹಾಯ ನಮಃ |
ಓಂ ಸಾಮಪ್ರಿಯಾಯ ನಮಃ |
ಓಂ ಸ್ವರಮಯಾಯ ನಮಃ |
ಓಂ ತ್ರಯೀಮೂರ್ತಯೇ ನಮಃ |
ಓಂ ಅನೀಶ್ವರಾಯ ನಮಃ |
ಓಂ ಸರ್ವಜ್ಞಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ |
ಓಂ ಹವಿಷೇ ನಮಃ |
ಓಂ ಯಜ್ಞಮಯಾಯ ನಮಃ || ೫೦ ||
ಓಂ ಸೋಮಾಯ ನಮಃ |
ಓಂ ಪಂಚವಕ್ತ್ರಾಯ ನಮಃ |
ಓಂ ಸದಾಶಿವಾಯ ನಮಃ |
ಓಂ ವಿಶ್ವೇಶ್ವರಾಯ ನಮಃ |
ಓಂ ವೀರಭದ್ರಾಯ ನಮಃ |
ಓಂ ಗಣನಾಥಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಹಿರಣ್ಯರೇತಸೇ ನಮಃ |
ಓಂ ದುರ್ಧರ್ಷಾಯ ನಮಃ |
ಓಂ ಗಿರೀಶಾಯ ನಮಃ || ೬೦ ||
ಓಂ ಗಿರಿಶಾಯ ನಮಃ |
ಓಂ ಅನಘಾಯ ನಮಃ |
ಓಂ ಭುಜಂಗಭೂಷಣಾಯ ನಮಃ |
ಓಂ ಭರ್ಗಾಯ ನಮಃ |
ಓಂ ಗಿರಿಧನ್ವನೇ ನಮಃ |
ಓಂ ಗಿರಿಪ್ರಿಯಾಯ ನಮಃ |
ಓಂ ಕೃತ್ತಿವಾಸಸೇ ನಮಃ |
ಓಂ ಪುರಾರಾತಯೇ ನಮಃ |
ಓಂ ಭಗವತೇ ನಮಃ |
ಓಂ ಪ್ರಮಥಾಧಿಪಾಯ ನಮಃ || ೭೦ ||
ಓಂ ಮೃತ್ಯುಂಜಯಾಯ ನಮಃ |
ಓಂ ಸೂಕ್ಷ್ಮತನವೇ ನಮಃ |
ಓಂ ಜಗದ್ವ್ಯಾಪಿನೇ ನಮಃ |
ಓಂ ಜಗದ್ಗುರವೇ ನಮಃ |
ಓಂ ವ್ಯೋಮಕೇಶಾಯ ನಮಃ |
ಓಂ ಮಹಾಸೇನಜನಕಾಯ ನಮಃ |
ಓಂ ಚಾರುವಿಕ್ರಮಾಯ ನಮಃ |
ಓಂ ರುದ್ರಾಯ ನಮಃ |
ಓಂ ಭೂತಪತಯೇ ನಮಃ |
ಓಂ ಸ್ಥಾಣವೇ ನಮಃ || ೮೦ ||
ಓಂ ಅಹಿರ್ಬುಧ್ನ್ಯಾಯ ನಮಃ |
ಓಂ ದಿಗಂಬರಾಯ ನಮಃ |
ಓಂ ಅಷ್ಟಮೂರ್ತಯೇ ನಮಃ |
ಓಂ ಅನೇಕಾತ್ಮನೇ ನಮಃ |
ಓಂ ಸಾತ್ತ್ವಿಕಾಯ ನಮಃ |
ಓಂ ಶುದ್ಧವಿಗ್ರಹಾಯ ನಮಃ |
ಓಂ ಶಾಶ್ವತಾಯ ನಮಃ |
ಓಂ ಖಂಡಪರಶವೇ ನಮಃ |
ಓಂ ಅಜಾಯ ನಮಃ |
ಓಂ ಪಾಶವಿಮೋಚಕಾಯ ನಮಃ || ೯೦ ||
ಓಂ ಮೃಡಾಯ ನಮಃ |
ಓಂ ಪಶುಪತಯೇ ನಮಃ |
ಓಂ ದೇವಾಯ ನಮಃ |
ಓಂ ಮಹಾದೇವಾಯ ನಮಃ |
ಓಂ ಅವ್ಯಯಾಯ ನಮಃ |
ಓಂ ಹರಯೇ ನಮಃ |
ಓಂ ಪೂಷದಂತಭಿದೇ ನಮಃ |
ಓಂ ಅವ್ಯಗ್ರಾಯ ನಮಃ |
ಓಂ ದಕ್ಷಾಧ್ವರಹರಾಯ ನಮಃ |
ಓಂ ಹರಾಯ ನಮಃ || ೧೦೦ ||
ಓಂ ಭಗನೇತ್ರಭಿದೇ ನಮಃ |
ಓಂ ಅವ್ಯಕ್ತಾಯ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಪದೇ ನಮಃ |
ಓಂ ಅಪವರ್ಗಪ್ರದಾಯ ನಮಃ |
ಓಂ ಅನಂತಾಯ ನಮಃ |
ಓಂ ತಾರಕಾಯ ನಮಃ |
ಓಂ ಪರಮೇಶ್ವರಾಯ ನಮಃ || ೧೦೮ ||
|| ಇತೀ ಶ್ರೀ ಶಿವಾಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್ ||
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏 ನಮ್ಮ ಕುಲದೇವರು ಶ್ರೀ ಮಲ್ಲಿಕಾರ್ಜುನ. ಈ ವ್ರತವನ್ನು ಮಾಡಬೇಕೆಂದು ತುಂಬಾ ದಿನಗಳಿಂದ ಅಂದುಕೊಂಡಿದ್ದೆ..ಮತೊಮ್ಮೆ ಧನ್ಯವಾದಗಳು ಅಮ್ಮ
E video saluvagi kayitta edde ri amma tumba tumba dhanyavaadagalu ri amma 🙏🙏🙏🙏🙏
ತುಂಬಾ ಧನ್ಯವಾದಗಳು ವೀಣಾ ಅಮ್ಮ ಈ ಪೂಜೆಯ ಬಗ್ಗೆ ನಾ ಇನ್ನು ಕೆಲವೊಬ್ಬರ ವಿಚಾರಗಳನ್ನ ಕೇಳಿದ್ದೆ ನನಗೆ ಗೊಂದಲಗಳಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರೆಯದೆ ನಾನು ಸುಮ್ಮನಿದ್ದೆ ಆದರೆ ನನ್ನ ಎಲ್ಲಾ ಪ್ರಶ್ನೆಗೂ ನಿಮ್ಮ ಉತ್ತರ ದೊರಕಿದೆ ನಿಮ್ಮ ಕಡೆಯಿಂದ ತುಂಬಾ ಧನ್ಯವಾದಗಳು 🙏🏻🙏🏻
ತುಂಬಾ ಒಳ್ಳೆಯ ವಿಷಯ ಚೆನ್ನಾಗಿ ಹೇಳಿ ಕೊಡುತ್ತಿದ್ದೀರಿ ಧನ್ಯವಾದಗಳು ವೀಣಾ ರವರೆ
🙏🙏🌺🌺ನಮಸ್ಕಾರಗಳು ಅಮ್ಮ ನಾನು ಹದಿನಾರು ಸೋಮವಾರ ಪೂಜೆ 3 ವರ್ಷ ಮಾಡಿ ದಂಪತಿಗಳಿಗೆ ವಸ್ತ್ರ ದಾನ ಮಾಡಿ ಮುಗಿಸಿದ್ದೇನೆ ಈಗ ನಾನು ಅಧಿಕದಲ್ಲಿ ಒಂದೇ ಸೋಮವಾರ ಪೂಜೆ ಮಾಡುತ ಬಂದಿದ್ದೇನೆ ಇದು ಸರಿಯಾಗಿ ಇದೆಯಾ ಅಮ್ಮ ಹೇಳಿ ಪ್ಲೀಸ್ ಈ ಶಂಭುಲಿಂಗ ಮಹಿಮೆ ತುಂಬಾ ದೊಡ್ಡದು ಅಮ್ಮ ನನ್ನಗೂ ಈ ದೇವರಿಗೂ ತುಂಬಾ ತುಂಬಾ ಹತ್ತಿರ ತುಂಬಾ ಪ್ರೀತಿ ಅಮ್ಮ ನಾವು ಮೂರು ಜನ ಹೆಣ್ಣು ಮಕ್ಕಳು ನಮ್ಮ ತಾಯಿಗೆ ಈ ದೇವರ ಪೂಜಾ ಫಲದಿಂದ ಶಂಭುಲಿಂಗ ಹುಟ್ಟಿಬಂದ ನನ್ನ ತಮ್ಮ ಈ ಪೂಜೆಗೆ ಅಂತದೊಂದು ಶಕ್ತಿ ಇದೆ 🙏🙏🙏🙏🙏🌺🌺ಹರ ಹರ ಮಹಾದೇವ 🔱🙏🌺
ತುಂಬಾ ಧನ್ಯವಾದಗಳು ಅಮ್ಮ ಈಗ ಈ ವೀಡಿಯೋ ನೋಡಿದೆ ಕ್ಷಮಿಸಿ ಧನ್ಯವಾದಗಳು
Padabhi vandanamulu amma 🙇♀️🙏🏻🙏🏻🙏🏻🍎🍎🌹🌹
Thank you soo much amma.🙏 ನಿನ್ನೆ ಅಷ್ಟೆ ಕೇಳಿದ್ದೆ ವ್ರತದ ಬಗ್ಗೆ ಈವತ್ತು ಹೇಳಿದ್ರಿ.. ಒಬ್ಬರ ಮನಸ್ಸನ್ನ ಕುಷಿ, ನೆಮ್ಮದಿ ಯನ್ನಾಗಿ ಮಾಡೋದಕ್ಕಿಂತ ಮಿಗಿಲಾದ ಪೂಜೆ
ಕಲಿಯುಗದಲ್ಲಿ ಬೇರೆಯಾವುದು ಇಲ್ಲ ಅಂತ ಕೇಳಿದ್ದೆ .ಅದನ್ನ ನೀವು ಸಾತ್ವಿಕ ರೀತಿಯಲ್ಲಿ ಪೂಜೆ,ವ್ರತ ಹೆಳ್ಕೊಡುವ ರೀತಿಯಲ್ಲಿ ಮಾಡುತ್ತಿರುವ ರೀತಿ,ನಿಮ್ಮನ್ನು ನಿಮ್ಮ ಕುಟುಂಬವನ್ನು ಭಗವಂತ ಸದಾ ಪ್ರೀತಿಯಿಂದ ಕಾಯುತ್ತಾರೆ ❤🙏 thank you ma.
🙏
Amma, thank full to you amma🙏🙏." Maathe, nimmanna padedha navugalu Dhannyaru ". "Veena Jaganmathege nanna koti pranamagalu amma". Nimage nanna sirasashtanga namaskaragalu amma. Dhannyavadhagalu amma🙏🙏. Dhannyosmi Maathe. 🙏🙏💐🌹🌺🙏🙏🙏🙏🙏🙏🙏🙏🙏.
ಧನ್ಯವಾದಗಳು ವೀಣಾಕ್ಕ
Madam thank u so much today only i bought snake mud to start to do Pooja from monday.i was remembering u and searching ur video
ಅಮ್ಮ ನಿಮ್ಮ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏❤️🙏🙏
ಅಮ್ಮ ನಮಸ್ಕಾರ 🙏🙏🙏🙏🙏🙏🙏🙏❤️💝💝💝💝🌹😘
Amma danyavadagalu e video ge manasu kayuthithu❤❤❤❤🙏🙏
ನಮಸ್ಕಾರ ಅಮ್ಮ 🙏🏻.
ನಾನು ಅಧಿಕ ತಿಂಗಳಿನಲ್ಲಿ ಸೋಳಾ ಸೋಮವಾರ ವ್ರತ ಮಾಡಿದ್ದೆನೆ. ಈ ವ್ರತ ದಿಂದ ನನಗೆ ಒಳ್ಳೆದು ಆಗಿದೆ ಅಮ್ಮ. ನಿಮ್ಮ ಎಲ್ಲಾ ವ್ಹಿಡಿಯೊ ನೋಡುತ್ತೇನೆ.
ಅಮ್ಮ ಇನ್ನೊಂದು ವಿಷಯ ನಿಮಗೆ ಹೇಳಬೇಕು, ಪುಷ್ಯ ನಕ್ಷತ್ರದಲ್ಲಿ ಲಕ್ಷ್ಮೀ ಪೂಜೆ ಹೇಳಿದ್ರಿ, ೨೭ ದಿನ ಪೂಜೆ ಮಾಡಿದ ಎರಡೇ ದಿನದಲ್ಲಿ ವಡನ್ ಬಯಲು ಬಳೆ ಪದ್ಮಾವತಿ ದೇವಿ ದರ್ಶನ ಆಯ್ತು ಅಮ್ಮ. ನೀವು ಇಂಥ ಒಳ್ಳೊಳ್ಳೆ ಪೂಜೆಗಳನ್ನು ಹೇಳ್ತಿರಾ
ನಿಮಗೆ ತುಂಬಾ ಧನ್ಯವಾದಗಳು 🙏🏻🙏🏻
ಶ್ರೀ ಗುರುಭ್ಯೋ ನಮಃ ಹರಿ ಓಂ
Thanks to all
ನಾನು ಮತ್ತು ನಮ್ಮ ಮನೆಯವರು ಇಬ್ರೂ ಮಾಡ್ಬೇಕಂತ ಅನಕೊಂಡಿವಿ ಆದ್ರ ಮತ್ತೆ ಮೂರನೇ ದಿನ ಅದ ಅದಕ್ಕ ನಾ ನು ಬರೀ ಉಪವಾಸ ಇರಬಹುದಾ ದಯವಿಟ್ಟು ತಿಳಿಸಿ
Good information tks
Maximum 4mins enough to tell, lengthy one.
🙏First veiw first comment amma ashirvada madi amma nivu andre nange thumba esta🙏nimma ashirvada beku
Amma thumba ದನ್ಯವಾದಗಳು 🙏🙏🙏🙏
Nimma nisvartha sevege tumbu hrudayda dhanyavadagalu amma
! ಅಮ್ಮ ನಿಮ್ಮ ಪಾದರವಿಂದಕ್ಕೆ ನಮೋನಮಃ
Super Amma ನಾನು ಅಧಿಕಮಾಸದಲ್ಲಿ ಅಂಜನೇಯ ಸ್ವಾಮಿ ಸಂಜೀವಿನಿ ಬೆಟ್ಟದ ರಂಗೋಲಿ ಹಾಕಿ ಮಂತ್ರಹೇಳಲು ಸುರು ಮಾಡಿದ್ದಿನಿ ಅಮ್ಮ ಸರಿನಾಅಮ್ಮ ಹಾಗೆ ನನಗೆ ಆರೋಗ್ಯ ಸರಿಇಲ್ಲ ಅಮ್ಶ ಬೇಗ ಹುಷರ್ ಅಗಲಿಅಂತ ಆರ್ಶೀವಾದ ಮಾಡಿ ದಯವಿಟ್ಟು.🌷🙏🙏🙏🌷
ಧನ್ಯವಾದಗಳು ಅಮ್ಮ ❤️🌹🙏
🕉 namah shivaya 🙏🙏🏻
Tqs a lot for sharing with us mam
🙏namasthe amma, nanirodu akkabava maneyallidinamma maganjote adik estu sadyano ast reetiyagi kiyaladastu madta idinama. Ivatthinda madta idinama daivittu ashirvada mady nanna korike ederliantaa 🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺🌺🌺🌺🌺🌺
ಶ್ರಿ ಗುರುಭ್ಯೋ ನಮಃ
ನಮಸ್ತೇ maa❤
Thumbu hrudayada dhanyavadagalu Amma
Thank you so much Veena Sister 🙏
Om Namah shivaya namaha
Namasthe Amma ❤
Namaskar amma 🌹🌹🙏🙏 TQ soo much amma
amma first comment 🙏🙏🙏
Thank you so much for this useful information🙏🙏🙏
Thumba danyavadagalu amma 🙏
Om namah shivaaya
Thank 😂for this wonderful video
Tnq so much amma....
Tumba tumba dhanyavaad veena avre❤
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
Namaste amma first comment 🙏🙏🙏🙏
hare Srinivasa hare Srinivasa
Anantanta vandanegalu tayi 🙏🙏
Tq ಅಮ್ಮ ಧನ್ಯವಾದಗಳು 🙏🙏🙏🙏🙏❤❤❤❤
ಧನ್ಯವಾದಗಳು 🙏🙏🙏
Namste amm
Thank u so much akka
Amma dayavittu eega 2024 ralli yava dina dinda Aramba madbeku dayavittu bega tilisi kodi please please please
First like and comment madam ❤
Namasthe ma'am, 16th somavara pooje mugidide, 17 th somavara pooje heg madbeku, naividyake yen adige madbeku, salt use madbahuda please thilsi?
ನಮಸ್ತೆ ಅಕ್ಕ🙏🙏
Nanu spoon mukantara uppu aki aduge madtinu madabahuda but taste henu nodala ege madabahuda
Tumbu rudayada danyavadagalu amma namma kutumbakke ahirvadisi 😍❤🙏
Thank you so much 💞 Amma
Danyavadagalu ❤❤❤❤❤mami ri 🎉🎉🎉🎉🎉😊😊😊😊
Amma iga e pooje sart madbhudha
Om namah shivaya 🙏🙏
Amma namaskara 🙏
Somavara vrutha madide adare enondu vara ettu sutaka bandide yennu madbeku tillisi Kodi Amma 🙏
1view ಅಮ್ಮ nim ಆಶೀರ್ವಾದ ನಮ್ ಮೇಲೆ irali🙏🙏
Amma....🙏🙏🙏🙏👣
Thank you sooooo ma
🙏🙏 namste amma..
First view, n comment, amma
Namste Amma 🙏🙏
🙏🏼🥰🙏🏼ammaaa.......🙏🏻🙏🏻🙏🏻
Amma Namaskaaragalu🙏🙏🙏 💐💐💐✨✨✨🚩🚩🚩...
Thank you madam
Vviduveyar kate kelabahude plz
ಥ್ಯಾಂಕ್ಸ್ ಮೇಡಂ 🙏🙏🙏
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏 ❤
🙏🙏amma first comment nimma videos kayutidde ashirwad madi amma
Namaste amma
🙏🙏🙏🙏ಧನ್ಯವಾದಗಳು ಅಮ್ಮ
Amma nim ans wait madta edini niu nnag helieybeku
1or 2 somuvara pooje madboda Amma nimma ela videos nodtini Amma thumba chanagi ela pooje yanu heli kodtira thanku Amma 🙏🙏🙏
Amma nimma hi vedi higa nodiddene.. Higa adhika masa shravana hilla..... Prathi somavara madabhude thayi thilisi athra adhika masadlle madbekaa🙏🙏🙏🙏riplay madi amma
Mam panchamrutha abhisheka mannina linga ge madbeka
Hi veena thanks veeena
ಅಮ್ಮ ನೀವು ಹೇಳಿದ ಅಧಿಕ ಮಾಸದ ರಂಗೊಲಿ ಮತು ಕುಬೇರ ರಂಗೊಲಿ ನೆನೆಯಿಂದ ಶುರುಮಾಡಿದೆ ಅಮ್ಮ ಆದೃ ರಾತೀ ನನ್ ಕನಸಿನಲಿೀ ಸಾಕ್ಷ್ತ್ ತ್ ರಂಗನಾಥ ಸಾಮೀ ದೀಪದ ಬೇಳಕಲೀ ಹೂ ಪೃಸಾದ ಕೋಡೊ ಹಾಗೆ ಕಾಣಿಸಿತು.ನನಗೆ ತುಂಬಾ ಸಂತೋಷವಾಯಿತು ಇದನ್ನು ನಿಮಗೆ ತಿಳಿಸಬೆಕೆನಿಸಿತು ತಿಳಿಸಿದೆ thank you so much amma.
ತುಂಬಾ ಒಳ್ಳೆಯದು ಮುಟ್ಟಿದೆ ಭಗವಂತನಿಗೆ ಪೂಜೆ
My gooood thank you
Thanks amma.... Please amma lingu madudu heli kodi
Vrta mugivargeu bramcharya madbeka plz heli... Monday matra madidre nadiyutta
Nange midala vara madalilla koneya vara ottege madabhuda...... Pls heli
Amma nama Mane Ali shiva linga edi adhake pooji madabahuda
Amma namasthe
ಧನ್ಯವಾದಗಳು ಅಮ್ಮ ♥️
Amma nangu idan madbek anta tumba ista ide adre upavas irodrinda matt ella anukula illa financial issues goskara anta hinjarita idde ee sari mado hang agli anta ashirvad madi amma bhakti inda madtene
Thank u amma
Avva🙏🙏🙏🙏🙏
Udhyapane agi swalpa dina nantara visarjane madabahuda?
Mam nanu phone nalli nodide Tulsi plant na mane nallene etirtivi alva Tulsi gidada manninalli shivalinga madi adike aduke halu mathu tuppadinda abhisheka madidre olledu antha helidru but Tulsi na Shiva ge arpisbardu antha heltare olleda mam evaga madana antha edini please reply madi
First view
Namaskara guruma, nanu vratha madidene adare one doubt 5ne somavara prati hindina somavara tharane pooje madi kathe voda beka please reply soon.
Amma plz dayavittu heli ...adhika mandala rangoli hagu kubera lakshmi poojeyannu tavaru manege hodaga madabahuda...atava onde jagadalli madabeka tilisi plz plz
Amma Namaskar,,,🙏🙏
Mam nanu Puje madtini anta kelkondini 1 sankalp madi , adre pooje ennu Start madilla, sankalpa purna admele madbeka hege mam
Amma , start Marwadi Delhi three weeks in the Mata idli 16 Martini ashirvada Badi Amma🙏🙏
Amma taaliya bagge dayavittu tilisikodi amma tumbha dinadinda keltidini please amma please amma