"ಗೃಹಿಣಿ ಆಗಿದ್ದು 5 ಕೋಟಿ ದುಡಿದೆ! ಸಾಧನೆ ಆಲ್ವಾ ನೀವೇ ಹೇಳಿ!"-E10-Revati Kamat-Nitin Kamat-Nihil Kamat

Поділитися
Вставка
  • Опубліковано 25 лис 2024

КОМЕНТАРІ • 353

  • @KalamadhyamaYouTube
    @KalamadhyamaYouTube  6 місяців тому +18

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @Abbas_abbu
    @Abbas_abbu 6 місяців тому +205

    ಇವತ್ತಿನವರೆಗೂ ನಾನು ಇವರ ಮಕ್ಕಳು ತುಂಬಾ ದೊಡ್ಡ ಸಾಧನೆ ಮಾಡಿದ್ದಾರೆ ಅಂದುಕೊಂಡಿದ್ದೆ! ಆದರೆ ನನ್ನ ಪ್ರಕಾರ ದೊಡ್ಡ ಸಾಧಕಿ ರೇವತಿ ಮೇಡಂ ❤

  • @ShriNidhi-zu2im
    @ShriNidhi-zu2im 6 місяців тому +127

    ಕಲಾಮಾಧ್ಯಮದಲ್ಲಿ ಒಬ್ಬ ಧೈರ್ಯಶಾಲಿ ಛಲಗಾತಿ ಹೆಣ್ಣಿನ ಬಗ್ಗೆ ಮಾಡಿದ ಒಂದು ಉತ್ತಮ ಇಂಟರ್ವ್ಯೂ ಇದು 💐

  • @Ambari_
    @Ambari_ 6 місяців тому +84

    ಒಬ್ಬ ಗೃಹಿಣಿಯಾಗಿ ವ್ಯವಹಾರದಲ್ಲಿ ಸಾಧನೆ ಮಾಡೋದು ಅಷ್ಟು ಸುಲಭದ ಮಾತಲ್ಲ! ನಿಜವಾಗ್ಲೂ ರೇವತಿ ಅಮ್ಮ ನಮಗೆಲ್ಲ ಸ್ಪೂರ್ತಿ ❤

  • @radhamani5434
    @radhamani5434 6 місяців тому +65

    ಮನೇಲಿ ಹಾಗೂ ಹೊರಗೆ ಎಷ್ಟು ಕಹಿ ಅನುಭವಗಳು ಅವರಿಗೆ ಆಗಿವೆ ಅನ್ನೋದು ಅವರ ಆ ಕಣ್ಣುಗಳಲ್ಲಿ ವ್ಯಕ್ತವಾಗ್ತಾ ಇದೆ... ಎಲ್ಲವನ್ನೂ ಹೇಳದೇ ಇದ್ದರೂ....ಹ್ಯಾಟ್ಸ್ ಆಫ್ ಟು ಯು ಮೇಡಮ್.... ನಿಮ್ಮ ಸಾಧನೆಗೆ❤❤❤❤ ನಿಮ್ಮ ಪರಿಸರ ಕಾಳಜಿ.. ಸಮಾಜ ಮುಖಿ ಚಿಂತನೆಗೆ ನಮ್ಮ ನಮನಗಳು....❤❤❤ ಅದು ಹೀಗೆಯೇ ಮುಂದು ವರೆಯಲಿ....🎉

  • @sunithananjundaswamy7758
    @sunithananjundaswamy7758 6 місяців тому +49

    ಏನೂ ಬರುವುದಿಲ್ಲ ನನ್ನ ಕೈಲಿ ಏನಾಗುತ್ತೆ ಅನ್ನುವವರಿಗೆ ನೀವು
    ಮಾದರಿ ಹೆಣ್ಣು ಮಗಳು❤

  • @revathi-x2q4p
    @revathi-x2q4p 6 місяців тому +26

    ನಾನು ಇವರ ಎಲ್ಲಾ ವೀಡಿಯೋಸ್ ನಾ ನೋಡಿದೆ ತುಂಬಾ ಇನ್ಸ್ಪೈರ್ ಆಯ್ತು ತುಂಬಾ ಖುಷಿನಾ ಪಟ್ಟಿದ್ದೀನಿ ಗ್ರೇಟ್ ಮೇಡಂ ಸ್ವಚ್ಛ ಮನಸ್ಸು

  • @shylajaashok9970
    @shylajaashok9970 6 місяців тому +25

    ಮುಗ್ದತೆಯಿಂದ ಪ್ರಬುದ್ಧತೆಯೆಡೆಗಿನ ನಿಮ್ಮ ಬದುಕಿನ ಪಯಣ ಎಲ್ಲರಿಗೂ ಪ್ರೇರಣೆ, ಸ್ಪೂರ್ತಿದಾಯಕ. ನಿಮ್ಮಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಇನ್ನೂ ಎತ್ತರಕ್ಕೆ ಏರಿ ನಿಮ್ಮ ಸಾಧನೆಯ ಪಥದಲ್ಲಿ, ಜೈ ಶ್ರೀ ರಾಮ್, ಜೈ ಹಿಂದ್, ಜೈ ಕನ್ನಡ ಭುವನೇಶ್ವರಿ.

  • @prathimapra3455
    @prathimapra3455 6 місяців тому +43

    Great Revathi madam ದೇವರು ನಿಮಗೆ ಒಳ್ಳೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ 💞💞💐💐

    • @HemaHemaBhaskar
      @HemaHemaBhaskar 6 місяців тому

      But. Google..revathi.kamath..died. Sntha. Ide adu. Yaaru

  • @Omnamahshivaya010
    @Omnamahshivaya010 6 місяців тому +17

    ಪರಮ್ ಅವರ ಕೊನೆಯಲ್ಲಿ ರೇವತಿ ಅಮ್ಮನ ಬಗ್ಗೆ ಹೇಳಿದ ಮಾತುಗಳು ಬಹಳ ಅರ್ಥಗರ್ಭಿತವಾಗಿತ್ತು👍👍👍 ರೇವತಿ ಅಮ್ಮನಿಗೆ ಹಾಗು ಅವರ ಕುಟುಂಬದವರಲ್ಲರಿಗೂ ಆ ದೇವರು ಮತ್ತಷ್ಟು ಉತ್ಸಾಹ, ಶಕ್ತಿ, ನೆಮ್ಮದಿ, ಶಾಂತಿ ಕೊಡಲಿ ಎಂದು ಆಶಿಸುತ್ತೇನೆ 💛♥️🙏♥️💛

  • @chandrakalabs1317
    @chandrakalabs1317 6 місяців тому +30

    1000 episode adru bejar ansalla curiosity ansutte nodoke🎉🎉

  • @geethanjali1238
    @geethanjali1238 6 місяців тому +17

    Madom story I think ಇನ್ನು ಇದರೇ ಚನ್ನಗಿರುತದೆ ಅನ್ಸತ್ತೆ madam, ಮತ್ತು Kalamadyama UA-cam channel గే ಧನ್ಯವಾದಗಳು

  • @vinuthamv5891
    @vinuthamv5891 6 місяців тому +28

    I am from USA when I come to India ..I really want to meet Mrs Revathi ji .. so so inspiring ❤

  • @ashaskitchen__
    @ashaskitchen__ 6 місяців тому +13

    ನಮಸ್ಕಾರ ರೇವತಿ ಅಮ್ಮನ ಅವರೇ ನಿಮ್ಮ ಸಾಧನೆಯೇ ಪ್ರತಿಯೊಂದು ಹೆಣ್ಣುಮಕ್ಕಳಿಗೆ ಸ್ಪೂರ್ತಿ ಧೈರ್ಯ ಶಕ್ತಿ ನೀಡಿದೆ ಇಂಥ ಸಂದರ್ಭ ಸನ್ನಿವೇಶಗಳನ್ನು ನೀವು ಎದುರಿಸಿದ ರೀತಿ ಪ್ರತಿ ಮಹಿಳೆಗೂ ಸ್ಪೂರ್ತಿದಾಯಕ ನನ್ನ ಮನಸ್ಸಿನಲ್ಲಿ ಕೂಡ ಒಂದು ಒಳ್ಳೆಯ ಧೈರ್ಯ ತುಂಬಿದ್ದೀರಿ ತಮಗೆ ಅನಂತ ಧನ್ಯವಾದಗಳು ಆ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ನೆಮ್ಮದಿ ಸಂತೋಷ ಕರುಣಿಸಲಿ ಧನ್ಯವಾದಗಳು
    ಕಲಾ ಮಾಧ್ಯಮ ತಂಡದವರಿಗೂ

  • @HelloShri-hi7ui
    @HelloShri-hi7ui 6 місяців тому +68

    ಅಂದು ನೀವು ಪಟ್ಟ ಶ್ರಮಕ್ಕೆ ಇಂದು ದೇವರು ನಿಮ್ಮ ಮಕ್ಕಳಿಗೆ ಶ್ರೀಮಂತಿಕೆ ಕೊಟ್ಟು ಆಶೀರ್ವದಿಸಿದ್ದಾರೆ 🙏

  • @varadarajaluar2883
    @varadarajaluar2883 6 місяців тому +17

    ರೇವತಿ ಮೇಡಂ ಅವರಿಗೆ ನಮಸ್ತೆ ಮತ್ತು ಹ್ಯಾಟ್‌ಸ್ ಆಫ್. ಸಂಚಿಕೆಗಳ ಕೊನೆಯಲ್ಲಿ ಶ್ರೀ ಪರಂ ಬಹಳ ಅರ್ಥ ಪೂರ್ಣ ಪದಗಳನ್ನು ಹೇಳಿದರು

  • @geethabkb9733
    @geethabkb9733 6 місяців тому +11

    ಅಮ್ಮ ನಿಮ್ ವಿಡಿಯೋ ಅಲ್ಲ ನೋಡಿ ನಮಗೆ ತುಂಬಾ ಖುಷಿಯಾಯಿತು ನಿಮ್ಮ ಮಾತುಗಳನ್ನು ಕೇಳ್ತಾ ಇದೆ ನಾವು ಏನಾರ ಒಂದು ಸಾಧನೆ ಮಾಡಬೇಕು ಅನ್ಸುತ್ತೆ ಈ ಸಾಧನೆ ಸುಮ್ನೆ ಅಲ್ಲ ತುಂಬಾ ಕಷ್ಟಪಟ್ಟಿದ್ದೀರ ತುಂಬಾ ಗ್ರೇಟ್ ಅಮ್ಮ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿಯಾಯಿತು ರಾಯರು ನಿಮ್ಮನ್ನ ತುಂಬಾ ಚೆನ್ನಾಗಿಟ್ಟಿರಲಿ

  • @jayashreeammannaya6613
    @jayashreeammannaya6613 6 місяців тому +15

    ತುಂಬಾ ಒಳ್ಳೆಯ ಸಂದರ್ಶನ ಎಲ್ಲರಿಗೂ ಮಾದರಿ

  • @lakshmibmt
    @lakshmibmt 6 місяців тому +17

    ಪರಮ್ zerodha founder ಅವರನ್ನ interview ಮಾಡಲೇಬೇಕು 🙏🙏

  • @chetanarao2780
    @chetanarao2780 6 місяців тому +16

    Last two episodes were the best. Sad that this series ended. Good wishes to Revathi Ma'am.

  • @vijaysurya1617
    @vijaysurya1617 6 місяців тому +11

    its a lesson for me thanks a lot
    Great Revathi madam ದೇವರು ನಿಮಗೆ ಒಳ್ಳೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ

  • @veenasiddappa8626
    @veenasiddappa8626 6 місяців тому +7

    ನಮ್ಮ ಕನ್ನಡದ ಹೆಣ್ಣುಮಗಳ very inspiring story.. hats off to you Revathi ma'am..❤
    Thanks to Param sir and Kalamadhyama youtube channel ❤

  • @GeethasS-yr2rv
    @GeethasS-yr2rv 6 місяців тому +18

    ನಿಮ್ಮ ಮಾತು,ನಿಮ್ಮ ಸಾಧನೆ ಕೇಳಿ ಖುಷಿ ಆಗುತ್ತೆ n ಗೂಸ್ bumps ಬರುತ್ತೆ.. ❤❤❤❤

  • @Vivek-india9178
    @Vivek-india9178 6 місяців тому +8

    ಧನ್ಯವಾದ ರೇವತಿ ಅಮ್ಮ ❤️🙏🙏

  • @AriveguruShaila
    @AriveguruShaila 5 місяців тому +1

    ತುಂಬಾ ತುಂಬಾ ಒಳ್ಳೆಯ ಎಪಿಸೋಡ್ ಗಳು ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಜೀವನ ಅನುಭವವನ್ನು ಕಲಿಸಿದ ರೇವತಿ ಮೇಡಂ ಅವರಿಗೆ ಹಾಗೂ ಕಲಾಮಾಧ್ಯಮಕ್ಕೆ ತುಂಬು ಹೃದಯದ ಧನ್ಯವಾದಗಳು🙏

  • @bhavyajeevanavlogs7647
    @bhavyajeevanavlogs7647 6 місяців тому +12

    Morning motivation ಆಗಿತ್ತು ರೇವತಿ ಮೇಡಂ life journey, wonderful Thank you 🎉

  • @kavithavedamurthy6564
    @kavithavedamurthy6564 6 місяців тому +7

    ಧನ್ಯವಾದಗಳು ಅಮ್ಮ, ದೇವರು ನಿಮಗೆ ಆಯುರಾರೋಗ್ಯ ಕೊಡಲಿ ಖುಷಿಯಾಗಿರಿ ❤

  • @lakshmivijaykumar9849
    @lakshmivijaykumar9849 6 місяців тому +9

    Wow superb Revathi mam...i was doing trading though Zerodha platform only...but after listening to your story...💖🙏ur great n inspiring to all women like us mam...u dont believe me i am also facing similar situation what u had faced..husband alwys comments that i am not fit for anything...and it was true i use to think but your video inapired me alot and i want to prove myself to husband and society house wife can also earn in lakhs n manage house properly....i will prove that...thanks to Kalamadhyama channel and Revathi madam...for best interview...😊🥰

  • @ashajyothiha3466
    @ashajyothiha3466 6 місяців тому +6

    ತುಂಬಾ ಅಮೂಲ್ಯ ವಾದ ಸಂದರ್ಶನ, ರೇವತಿ ಕಾಮತ್ ಅವರಿಗೆ ನನ್ನ ಕೋಟಿ ವಂದನೆಗಳು 🌹💐👌🙏🙏🙏🙏

    • @k.s.jayasudha4620
      @k.s.jayasudha4620 6 місяців тому

      ಮೇಡಂ ನೀವು ಎಲ್ಲರಿಗೂ ಸ್ಪೂರ್ತಿ ನಿಮಗೆ ದೇವರು ಸರ್ವತ್ರ ಒಳ್ಳೆಯದು ಮಾಡಲಿ 🙏

  • @kavyasreedharar9890
    @kavyasreedharar9890 6 місяців тому +3

    Goddess Durga,🙏a part of her strength she blessed with .and she shown and we experienced how difficult it is to go in public transport and trust good people..

  • @pushpabhatvlog7382
    @pushpabhatvlog7382 6 місяців тому +17

    ನವ ದೇವಿಯರನ್ನು ಕಂಡಂತೆ ಆಯ್ತು❤

  • @pavithrab.c3482
    @pavithrab.c3482 5 місяців тому +1

    ರೇವತಿ mam ನಿಮ್ಮಲ್ಲಿ ತುಂಬಾ ಒಳ್ಳೆತನ ಇದೆ. ಅದೇ ನಿಮ್ಮನ್ನು ಕಾಪಾಡುತ್ತಿದೆ. ನಿಮ್ಮ ಸಾಮಾಜಿಕ ಕಾಳಜಿ ತುಂಬಾ ಇಷ್ಟ ಆಯ್ತು ನೀವು ತುಂಬಾ great mam

  • @rashmis1018
    @rashmis1018 6 місяців тому +30

    Really sad part is that her husband never supported her, Worst part is some husbands don’t support their wives even now in our society, they just can’t digest the growth of women and the fact that women can do more greater achievements too.

    • @SD-ld5lz
      @SD-ld5lz 6 місяців тому +4

      She has mentioned how she dint know anything at all for many years. How he would have trusted her. No normal person will have trust. She is extraordinary person who rised above ordinary and proved herself

    • @Abbas_abbu
      @Abbas_abbu 6 місяців тому +1

      ಅವರ ಪತಿ ತೀರಿಕೊಂಡಿದ್ದಾರೆ

    • @DakshaNayaka-k2y
      @DakshaNayaka-k2y 5 місяців тому

      When I was in Trinity circle Canara bank her husband was our internal auditor he’s so nice person highly talented

    • @Dzentertainment15
      @Dzentertainment15 5 місяців тому

      @@Abbas_abbujust 3 months back

  • @arunanpolicepatil370
    @arunanpolicepatil370 6 місяців тому +14

    ನಮಸ್ತೆ madam🙏🏻, you are a great person, ನಿಮ್ ಮಾತು ಕೇಳ್ತಿದ್ರೆ ನಾವು ಏನಾದ್ರು ಸಾಧನೆ ಮಾಡಬೇಕು ಅನ್ಸುತ್ತೆ, ಆದ್ರೆ ಯಾವ್ದು ಅಷ್ಟು easy ಅಲ್ಲಾ madam 😢

    • @nirmalag7598
      @nirmalag7598 6 місяців тому

      ನಿಮಗೆ ಆ ಶಕ್ತಿ ಇದೆ ದಯವಿಟ್ಟು ನೀವು ಮಾಡ್ತಾ ಇರೋದು ಬಿಡ ಬೇಡಿ ನನಗೆ ಅಂತೂ ನೋಡಿ ಒಬ್ಬಳೇ ಬೇಜಾರು ಮಾಡ್ಕೋತೀನಿ ನಿಮಗೆ ಒಂದು ಐಡಿಯಾ ಇದೆ ಜೊತೆಗೆ ನಿಮ್ಮ ಮಕ್ಕಳು ಸಪೋರ್ಟ್ ಮಾಡತಾರೆ ದಯವಿಟ್ಟು ಮುಂದುವರಿಯಲಿ ಥ್ಯಾಂಕ್ಸ್ ಹ್ಯಾಟ್ಸಫ್ ಟು you 💐💐🌹

    • @SathyavathiM
      @SathyavathiM 6 місяців тому +1

      I8

  • @prashantchannakeshva8093
    @prashantchannakeshva8093 6 місяців тому +9

    Revathi Mam..Is a Goddely Human Being and Such a Inspiration for the Current Generation Hates of you mam

  • @nalinasharma3111
    @nalinasharma3111 6 місяців тому +3

    Ennu thumba mathadsi param,madam na, avr struggling life bagge. Nang amma ella,nijvaglu nam amnane mathadtidare yav yav Tara kastagalu bartave working women's ge anta, helkotidare ansate, avr helodu keltidre..thank u ma❤

  • @allinone-lg6vh
    @allinone-lg6vh 6 місяців тому +12

    Shortage of words to praise her 🥰🥰🥰🥰🥰🥰🥰, very much strong minded lady

  • @sunithamohan7608
    @sunithamohan7608 6 місяців тому +14

    Very inspiring life story..,

  • @umanaveen1435
    @umanaveen1435 6 місяців тому +6

    A true inspiration madam....I know how difficult it is to come out with true colours of such a typical Brahmin family and with a strict husband....

  • @arunavalad7684
    @arunavalad7684 2 місяці тому

    Her story is so inspiring and she has achieved a lot yet she is so down to earth while talking and humble.. loved watching..

  • @umareddappa3913
    @umareddappa3913 6 місяців тому +2

    You are so great Revathi madam...Hats off to you...👌👌🙏🙏

  • @nagumani3455
    @nagumani3455 5 місяців тому

    ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ಮೇಡಂ ನಿಮ್ಮ ಸಾದನೆ ತುಂಬಾ ದೊಡ್ಡದು

  • @Baabaarao
    @Baabaarao 6 місяців тому +1

    Param, entha mahaan saadhakiyanna namage parichayisiddiri 🙏 highly inspirational episodes 👏

  • @rashminishchaymysuru
    @rashminishchaymysuru 6 місяців тому

    ತುಂಬಾ ಅದ್ಭುತವಾದ ವ್ಯಕ್ತಿ ಮೇಡಂ ರೇವತಿ ಕಾಮತ್ 🙏🙏🙏🙏great ಲೇಡಿ and vvv amazing interview series of Madam Revathi kamath 🙏🙏🙏

  • @sriya_raj
    @sriya_raj 6 місяців тому +3

    Really inspiring story ! I just adore her ❤

  • @shantinarendra8946
    @shantinarendra8946 Місяць тому

    I am proud of you Revathi. I am your classmate in B sc in DVS colleage Shimoga. After 47 ye
    ars through this interview i am seeing you❤

  • @sahanakoushik3023
    @sahanakoushik3023 6 місяців тому +1

    Thank you for this wonderful interview Kalamadhyama team! Such an inspiring personality! Hats off to her dedication, courage and Hardwork! ಧನ್ಯವಾದಗಳು ರೇವತಿ ಮೇಡಂ🙏

  • @KEERTHYC-pj3yd
    @KEERTHYC-pj3yd 6 місяців тому

    This madam life challenges and social wellfare is realy heart touching
    Thanks sir
    Thanks Revati maa

  • @sudhamani5343
    @sudhamani5343 6 місяців тому +5

    Madam hats off,I feel very proud of you madam. You are very very very great 👍

  • @sharadashree8638
    @sharadashree8638 6 місяців тому +12

    Why did this ended so much to learn from her and she is so fun

  • @Neha_H46
    @Neha_H46 6 місяців тому +2

    Ma’am, you come across as a genuine person with a kind heart. We need more individuals like you who recognize the harmful effects of pesticides and herbicides on nature, human health, and other living beings, including their potential to cause cancer. Additionally, we should actively work on maintaining a balance in cities, towns, and villages by focusing on waterbody development and rejuvenating water facilities.

  • @vanithalakshmana6270
    @vanithalakshmana6270 6 місяців тому +1

    Revathi madam life journey was very interesting and inspirational ❤ thanks for sharing your major experiences... Thanks to kalamadhyama

  • @vvv-oi5kl
    @vvv-oi5kl 6 місяців тому

    Madam and family deserves lot of awards....so proud to all kannada people abt revathi madam and sons.....may u get more success and happiness and health in future.....nimma parisara kalajige nanna namana....

  • @shalrinesoans9703
    @shalrinesoans9703 5 місяців тому

    So inspiring hats off . So natural from her heart. Sooo down to earth you are a inspiration to So many people with so much knowledge

  • @NS-Infinity
    @NS-Infinity 6 місяців тому +2

    Journey of common women.. from fearful life to Philosophy to Entrepreneurship to Philanthropy.....👌🏼

  • @shanthakumari560
    @shanthakumari560 6 місяців тому +5

    ತುಂಬು ಪ್ರೀತಿ ನಿಮಗೆ ರೇವತಿ❤

  • @Nammishobbies
    @Nammishobbies 4 місяці тому

    ನಿಮ್ಮ ಎಲ್ಲಾ ವಿಡಿಯೋ ನೋಡಿದೆ. ಆದರೆ one of the best ಇವರ ವಿಡಿಯೋ. ನಮ್ಮಂತವರಿಗೆ ಸ್ಫೂರ್ತಿ ಈಕೆ 👌

  • @sumaravish155
    @sumaravish155 6 місяців тому +2

    A very good Inspiration series of Madam. Really Hats Off Madam

  • @vins5145
    @vins5145 5 місяців тому

    Thank you Kalamadhyama for introducing Revati madam to us. And mam , you are inspiring.

  • @shantharao6111
    @shantharao6111 6 місяців тому

    Very important and informed .Very good Sasaki.Revathi.madam.🎉❤

  • @sandhyan8174
    @sandhyan8174 6 місяців тому +2

    No words speech less great inspiration to all hat's up

  • @kavitagour1712
    @kavitagour1712 6 місяців тому +4

    Hat's off u madam.....davaru nimage ayassu aarogya kodali ❤❤

  • @ashwathip3392
    @ashwathip3392 6 місяців тому

    Beautiful and lively interview it was. Evara jyothe innashtu maathu mundhuvarisidhare innu chennagithu antha anisidha interview.Tqsm Kalamaadhya

  • @sukanyacm8787
    @sukanyacm8787 6 місяців тому +1

    Revati madam's words and works are valuable to all people in the sociey.Really good nature personality Revati madam has.I cherished always Revati madam's worth full words.

  • @pushpalatha552
    @pushpalatha552 6 місяців тому +5

    Speech less 🫡👏👌💐💐❤❤🙏🙏🙏🙏🙏

  • @Veenagouda137
    @Veenagouda137 6 місяців тому +2

    Thank you param anna 🙏
    Thank you madam 🙏
    Thank you kalamadhyama UA-cam channel 🙏

  • @chandrakalanagaraj5942
    @chandrakalanagaraj5942 6 місяців тому +3

    Video mugididdu. Tumba bejaraytu, dodda inspiration sadaki. 🙏🙏🙏🙏🙏🙏

  • @LakshmiLakshmi-ru2gk
    @LakshmiLakshmi-ru2gk 6 місяців тому +1

    Your concern towards rivers and environment is amazingYou work with depths. May god give you sll strength 🙏💕

  • @rekhaprasad6914
    @rekhaprasad6914 5 місяців тому

    Very nice to know about you Revati
    I am Dr Rekha , your neighbor at Shimoga
    You were my sisters classmate
    Very happy for your success and feel proud
    Great job 👍👏👏

  • @rashmigadag8207
    @rashmigadag8207 6 місяців тому +3

    Where inspiring and motivating stories for women

  • @sunithamanju4827
    @sunithamanju4827 6 місяців тому

    Super mam niv thumba janakke hagu nammanta hennu makkalige thumbane inspiration agidira Thank you sooo much Kalamadyama

  • @beahumnanbeing17
    @beahumnanbeing17 6 місяців тому +1

    Great mother , her story is inspiring ❤

  • @lakshmiprashanth9003
    @lakshmiprashanth9003 6 місяців тому +9

    ನಿಮ್ಮ ಮಕ್ಕಳ ಬಗ್ಗೆ ತಿಳಿದಿತ್ತು, ಆದರೇ ಅವರ ಸಾಧನೆಯ ಹಿಂದೆ ನಿಮ್ಮ ಛಲದ ಛಾಯೆಯನ್ನು ಪ್ರತಿದಿನ ಅವರು ನೋಡಿ ಬೆಳೆದು ಈ ಎತ್ತರಕ್ಕೆ ತಳುಪಿದ್ಹಾರೆ, ಅವರ ಎಲ್ಲಾ ಸಾಧನೆಯ ಗರಿ ನಿಮಗೆ ಮುಡಿಪು ನಿಮಗೆ ಕೋಟಿ ವಂದನೆಗಳು 😊

  • @gayatrimh3571
    @gayatrimh3571 26 днів тому

    👏👏👏👏👏 great ma'am neevu... Much love from Dubai ❤

  • @revathin184
    @revathin184 6 місяців тому +2

    Thank you for such an inspiring story.

  • @anush9537
    @anush9537 6 місяців тому +1

    Very beautiful motivating and inspiring content. Thank you Revathi Mam and thank you Kalamadhyama.

  • @suparnanegalur6319
    @suparnanegalur6319 6 місяців тому +5

    A Noble soul🙏🏻

  • @ashagscomputerteacher1825
    @ashagscomputerteacher1825 6 місяців тому

    Deep Respect ma'am. Very inspirational. Thanku for sharing your experience ❤

  • @RenukaDJ-te7yg
    @RenukaDJ-te7yg 6 місяців тому +4

    Bold lady.. God bless you madam. Nimma makkala sadhaneyu doddadu ekandare PUC drop out andre life mugeetu andu koltaare, ondu housrwife without any exposure enu madakkagalla antaare, adre illi ella ulta... Taayi makkalu ibru saadhakare, Karnatakada hemmeya putri eeke, duddiddaga foreign trips maadkondu, pub, bar adu idu antha tirugaado janagaliruvaaga, ivaru samaaja sevegaagi tamma swantha hana kharchu maadta irodu kelidaaga, entaha sahrudayee eke... Makkalu saha aste olleya manasiruvavaru... Sadhakaru, simple... Innenu helbeko gottagtilla.

  • @manjunathv4657
    @manjunathv4657 2 місяці тому

    Madam nimage nanna koti namanagalu. Param sir hattsoff.

  • @vaishalirameshvaishalibv4095
    @vaishalirameshvaishalibv4095 6 місяців тому +1

    Madam is so true and relevant....very inspiring...

  • @jayalakshmishankar2636
    @jayalakshmishankar2636 6 місяців тому +1

    Happy to see you madam. Thank you mam . Love you. Thank you param.❤

  • @vanishreehe8481
    @vanishreehe8481 6 місяців тому +6

    Great madam… till today I didn’t have role model but now onwards you are my role model madam… great you are really great lady…. I wanted to meet you once in my life… please give some time to meet you… thank you

  • @taragovind7050
    @taragovind7050 6 місяців тому +2

    Speechless Madam, so inspiring,🙏🙏🙏🙏🥰🥰💐💐💐

  • @rhmhm5490
    @rhmhm5490 6 місяців тому +1

    Thank you ma'am ☺️ n thank you kalamadhyama ❤ for giving this wonderful gift for people

  • @chaitrac4890
    @chaitrac4890 2 місяці тому

    Ma'am its a great thing to hear your interview, you are our great inspiration.

  • @preethibr8007
    @preethibr8007 6 місяців тому +3

    Such an inspiration lady❤

  • @netravatipatil-xr4cd
    @netravatipatil-xr4cd 6 місяців тому +1

    Great work madam amalso inspiration u mam God bless u good health all the very best mam

  • @sujatharajaram7762
    @sujatharajaram7762 6 місяців тому +6

    ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ.......ಹಾಡಿಗೆ ಒಂದು ಉತ್ತಮ ಉದಾಹರಣೆ ರೇವತಿ ಕಾಮತ್ ಅವರು

  • @goodday9493
    @goodday9493 6 місяців тому +1

    ಮೆಡಂಮ್ 🙏🙏 ನಿಮ್ಮ ಸಾಧನೆಗೆ

  • @chaithraks7708
    @chaithraks7708 6 місяців тому

    ಅತೀ ಅದ್ಭುತವಾದ ಸಂದರ್ಶನ... ❤❤ ರೇವತಿ ಅಮ್ಮ ಮತ್ತು ಅವರ ಕುಟುಂಬಕ್ಕೆ ಅನಂತ ಧನ್ಯವಾದಗಳು... 🙏🙏🙏

  • @sugunaashok1922
    @sugunaashok1922 6 місяців тому +5

    Madam u r soo soo inspiring to all

  • @rsru8655
    @rsru8655 6 місяців тому +1

    Thanks for making this Video, Tumba Olleya Pratibegalannu Parichaya Madisuttiraa🙏🤝🙌All the Best 👍

  • @veenaraoswamy7712
    @veenaraoswamy7712 6 місяців тому +2

    Madam, deserves Padmashree Award.

  • @KittyBalotagi
    @KittyBalotagi 6 місяців тому +1

    Pl continue exploring madam's work. Very very interesting and inspiring. Hats off to you madam

  • @tvsrinivas7358
    @tvsrinivas7358 6 місяців тому +2

    Great achievement. Hats off to madam.

  • @narasimhamg7
    @narasimhamg7 6 місяців тому +7

    Good morning 🌅... friends..💐💐

  • @yoganandagowda1995
    @yoganandagowda1995 6 місяців тому +1

    a perfect fit to be the rural development minister,💐💐🙏

  • @IrkyMan
    @IrkyMan 6 місяців тому +1

    Proud of you madam 👍🏻
    How much knowledge you have

  • @rathnaj5359
    @rathnaj5359 6 місяців тому

    Great Revathi Madam hats off to you❤🙏🙏🙏🙏🙏🙏🙏