Travelling itself without comfort is too hard even for men. Imagine a girl going solo for such a long distance in a truck.. Sonu should be appreciated and supported by subscribing her channel for inspiring more such travellers. Sonu has guts and can handel situations.. Long way to go girl.. Be safe..
ನಮಸ್ತೆ ಅಕ್ಕ, ಸುಂದರ ಬದುಕು ಕಲ್ಪನೆಯಷ್ಟೆ,ನಿಜವಾದ ಬದುಕು ಕಲ್ಪನೆಗಿಂತ ಸುಂದರ ಎನ್ನುವುದನ್ನು ತೋರಿಸ ಹೊರಟ ನಮ್ಮ ಕನ್ನಡದ ಹೆಮ್ಮೆಯ ಮಗಳು ,ಅದೆಷ್ಟೋ ಹೆಣ್ಣು ಮಕ್ಕಳ ಸ್ಪೂರ್ತಿಯ ಚಿಲುಮೆ .ಸಾಧನೆಯ ಹಾದಿಯಲ್ಲಿ ಹೊರಟ ನಿಮ್ಮ ಪಯಣ ಇನ್ನಷ್ಟೂ ಮೇಲೇರಲಿ .ಭಯ ಮನದಲ್ಲಿರಲಿ ಅದನ್ನು ಮೆಟ್ಟಿ ನಿಂತ ಆ ನಗು ಮುಖದ ಧೈರ್ಯ ಎಂದು ಮಾಸದಿರಲಿ.ಅಕ್ಕ ದೌರ್ಜನ್ಯ ಅನ್ನೋದು ಹೆಣ್ಣು ಮನೆಯಿಂದ ಹೊರ ಬಂದಾಗ ಮಾತ್ರ ನಡೆಯೋದಲ್ಲ ,ಮನೆ ಒಳಗೂ ನಡೆಯುತ್ತೆ ಹಾಗಿರವಾಗ ನಾವು ನಮ್ಮ ತನವನ್ನು ಉಳಿಸಿಕೊಂಡಾಗ ಸಮಸ್ಯೆಗಳು ಆಗೋದು ಕಡಿಮೆ. ನೀವು ಪ್ರತಿ ವ್ಯಕ್ತಿಗೂ ಕೊಡೊಗೌರವ ನಿಮ್ಮನ್ನು ಜನ ಇನ್ನಷ್ಷು ಗೌರವದಿಂದ ಕಾಣುವ ರೀತಿ ಮಾಡುತ್ತೆ.ನಿಮ್ಮ ಮಾತಿನ ಶೈಲಿ ,ಸ್ಪಷ್ಟ ಕನ್ನಡ ಉಚ್ಚಾರಣೆ ಎಲ್ಲವೂ ನನ್ಗೆ ತುಂಬಾನೆ ಇಷ್ಟ.ಅಕ್ಕ ನೀ ಕಂಡ ಕನಸೆಲ್ಲ ಅದಷ್ಷು ಬೇಗನೆ ನನಸಾಗಲಿ, ನಿಮ್ಮ ಸಾಧನೆಗೆ ನಮ್ಮ ಶುಭ ಹಾರೈಕೆಗಳು.ಜಾತಿ ಧರ್ಮವನ್ನು ಮೀರಿದ ಧರ್ಮ ಮಾನನ ಧರ್ಮ ಎಂಬುದನ್ನು ತೋರಿಸ ಹೊರಟ ನಿಮಗೆ ಸೋಲೇ ಬರದಿರಲಿ ,ಇಟ್ಟ ದಿಟ್ಟ ಹೆಜ್ಜೆಗಳು ಸಾಧನೆಯನ್ನು ಉತ್ತುಂಗಕೇರಿಸಲಿ.ಹಾಗೆ ಮಗಳನ್ನು ಸಾಧನೆಯ ಹಾದಿಯಲ್ಲಿ ಬಿಟ್ಟು ಮನದ ಮೂಲೆಯಲ್ಲಿ ದುಗುಡವನ್ನು ಇಟ್ಟುಕೊಂಡು ಮಗಳ ಬರುವಿಕೆಗೆ ಕಾತರದಿಂದ ಕಾಯುವ ಅ ಅಮ್ಮನ್ನು ದೇವರು ಎಂದೂ ಖುಷಿಯಾಗಿಟ್ಟಿರಲಿ.ಬದುಕಿ ಬದುಕಲು ಬಿಡಿ 👍
En helodhu gothagthilla ee dhairya kke ......maneyallli iddhu esto chik Chik vishyakke dare madalla naanu.......modlu omme heliddhe inspiring anta .....again I'm telling ur juz amazing ....NIV vapas barovargu nangey Baya anisthidhe .....good luck ....u won many hearts in your journey .....ex: cooking .....u r awesome
Really a very strong woman, lets support her a lot , let her be happy , luv u sonuuuu I know u saw many ups ad downs in ur life , because of that experience only ur more strong enough, be an Inspiration woman to the world my dr , God bless u
Yalla driver olle avre ertare and ah driver helida reti nevu artha madkonda riti ne bere apart from that nim dairya and challenge ge hats off all the very best
One of the best video i can say... Such a daring girl ur❤️.. Evagina generation avru nodle beku lovuu mannu masi antha life nalli tym waste madthare young generation ge especially hudgiru hege erbeku
ಒಂದೊಂದು ಸ್ಟೇಟ್ ನಾ ಜನರ behave ಬೇರೆ ಬೇರೆ ತರಹದ ವಿರುತ್ತದೆ.. ಆದ್ದರಿಂದ ತಿಳಿದು ಟ್ಯಾಕ್ಲ್ ಮಾಡಿ... ಸೇಫ್ ಜರ್ನಿ ಮಾಡಿದ್ರೆ ಒಳ್ಳೇದು... ಓಕೆ.. All the best... Happy journy.. Reach yourr goal... 👍
Who is here after kalamadya
ನಿಮ್ಮ ದೈರ್ಯಕ್ಕೆ ನನ್ನದೊಂದು ಸಲಾಮ್ 🙏🙏 ನಿಮ್ಮ ಪ್ರಯಾಣ ಸುಖಕರವಾಗಿರಲಿ ❤️ಎಲ್ಲ ಒಳ್ಳೇದೇ ಹಾಗುತ್ತೆ.. 😀
I like your confidence ❤️🙏
ಜೈ ಕರ್ನಾಟಕ ❤️
Thank you ,
Sonu great person 👌👌👌❤❤❤
Waiting for next video....ಯಾರ್ಯಾರು ಮುಂದಿನ ವಿಡಿಯೋಗೆ wait ಮಾಡ್ತಾ ಇದೀರಾ like ಮಾಡಿ.....
Travelling itself without comfort is too hard even for men. Imagine a girl going solo for such a long distance in a truck.. Sonu should be appreciated and supported by subscribing her channel for inspiring more such travellers. Sonu has guts and can handel situations.. Long way to go girl.. Be safe..
We make comfort from child hood
ವಿಶ್ವಮಾನವ ನಮ್ಮಿ ಕನ್ನಡ 💛❤
ಸಂಸ್ಕಾರ ಸಂತೋಷ ಸಂತೃಪ್ತಿಯನು ನೀಡುವ ನಾಡು
ಧನ್ಯೋಸ್ಮಿ ನನ್ನೀ ಕನ್ನಡ ಕರ್ನಾಟಕ 💛❤
ಕುಗ್ಗದೆ ನುಗ್ಗದೆ ನಡಿ ನೀ ಸಂಚಾರಿ ❤
ಅಕ್ಕ ನೀವು ಹೋಗೋದು ನೋಡಿದ್ರೆ ನಮಿಗೆ ಭಯ ಆಗುತ್ತೆ
Be carefull sister😍
From Darmasthala❤️
ಅಕ್ಕ...ನೀವು ಯಾರೋ ಗೊತ್ತಿಲ್ಲ...ಆದ್ರೆ ನಿಮ್ಮ ಧೈರ್ಯ, determination ನನ್ನ ಒಂದು namaste... jagrathe....take care..
ತುಂಬಾ ಧೈರ್ಯ ಸಾಹಸ ಇದೆ ಸಿಸ್ಟರ್ ನಿಮ್ಮಲ್ಲಿ , ಯಾವುದೇ ತೊಂದರೆ ಆಗದೆ ತಮ್ಮ ಗುರಿ ತಲುಪಿ ಮರಳಿ ಯಶಸ್ವಿಯಾಗಿ ಬನ್ನಿ
ನಿಮ್ಮ ವೀಡಿಯೋಸ್ ಎಲ್ಲವೂ ತುಂಬಾ ಚನ್ನಾಗಿರುತ್ತೆ... ಸೋನು ನೀವು ನಿಜವಾದ ಸಂಚಾರಿ... ಮತ್ತು ಗಟ್ಟಿಗಿತ್ತಿ....
ನಮಸ್ತೆ ಅಕ್ಕ, ಸುಂದರ ಬದುಕು ಕಲ್ಪನೆಯಷ್ಟೆ,ನಿಜವಾದ ಬದುಕು ಕಲ್ಪನೆಗಿಂತ ಸುಂದರ ಎನ್ನುವುದನ್ನು ತೋರಿಸ ಹೊರಟ ನಮ್ಮ ಕನ್ನಡದ ಹೆಮ್ಮೆಯ ಮಗಳು ,ಅದೆಷ್ಟೋ ಹೆಣ್ಣು ಮಕ್ಕಳ ಸ್ಪೂರ್ತಿಯ ಚಿಲುಮೆ .ಸಾಧನೆಯ ಹಾದಿಯಲ್ಲಿ ಹೊರಟ ನಿಮ್ಮ ಪಯಣ ಇನ್ನಷ್ಟೂ ಮೇಲೇರಲಿ .ಭಯ ಮನದಲ್ಲಿರಲಿ ಅದನ್ನು ಮೆಟ್ಟಿ ನಿಂತ ಆ ನಗು ಮುಖದ ಧೈರ್ಯ ಎಂದು ಮಾಸದಿರಲಿ.ಅಕ್ಕ ದೌರ್ಜನ್ಯ ಅನ್ನೋದು ಹೆಣ್ಣು ಮನೆಯಿಂದ ಹೊರ ಬಂದಾಗ ಮಾತ್ರ ನಡೆಯೋದಲ್ಲ ,ಮನೆ ಒಳಗೂ ನಡೆಯುತ್ತೆ ಹಾಗಿರವಾಗ ನಾವು ನಮ್ಮ ತನವನ್ನು ಉಳಿಸಿಕೊಂಡಾಗ ಸಮಸ್ಯೆಗಳು ಆಗೋದು ಕಡಿಮೆ. ನೀವು ಪ್ರತಿ ವ್ಯಕ್ತಿಗೂ ಕೊಡೊಗೌರವ ನಿಮ್ಮನ್ನು ಜನ ಇನ್ನಷ್ಷು ಗೌರವದಿಂದ ಕಾಣುವ ರೀತಿ ಮಾಡುತ್ತೆ.ನಿಮ್ಮ ಮಾತಿನ ಶೈಲಿ ,ಸ್ಪಷ್ಟ ಕನ್ನಡ ಉಚ್ಚಾರಣೆ ಎಲ್ಲವೂ ನನ್ಗೆ ತುಂಬಾನೆ ಇಷ್ಟ.ಅಕ್ಕ ನೀ ಕಂಡ ಕನಸೆಲ್ಲ ಅದಷ್ಷು ಬೇಗನೆ ನನಸಾಗಲಿ, ನಿಮ್ಮ ಸಾಧನೆಗೆ ನಮ್ಮ ಶುಭ ಹಾರೈಕೆಗಳು.ಜಾತಿ ಧರ್ಮವನ್ನು ಮೀರಿದ ಧರ್ಮ ಮಾನನ ಧರ್ಮ ಎಂಬುದನ್ನು ತೋರಿಸ ಹೊರಟ ನಿಮಗೆ ಸೋಲೇ ಬರದಿರಲಿ ,ಇಟ್ಟ ದಿಟ್ಟ ಹೆಜ್ಜೆಗಳು ಸಾಧನೆಯನ್ನು ಉತ್ತುಂಗಕೇರಿಸಲಿ.ಹಾಗೆ ಮಗಳನ್ನು ಸಾಧನೆಯ ಹಾದಿಯಲ್ಲಿ ಬಿಟ್ಟು ಮನದ ಮೂಲೆಯಲ್ಲಿ ದುಗುಡವನ್ನು ಇಟ್ಟುಕೊಂಡು ಮಗಳ ಬರುವಿಕೆಗೆ ಕಾತರದಿಂದ ಕಾಯುವ ಅ ಅಮ್ಮನ್ನು ದೇವರು ಎಂದೂ ಖುಷಿಯಾಗಿಟ್ಟಿರಲಿ.ಬದುಕಿ ಬದುಕಲು ಬಿಡಿ 👍
Thank you so much geetha, so beautiful MSG, keep supporting...
👌❤️ತುಂಬಾ ಧೈರ್ಯವಂತರು ನೀವು ನಿಮ್ಮ ಗುರಿ ನನಸಾಗಲಿ,ದೇವರಲ್ಲಿ ಪ್ರಾರ್ಥಿಸುವೆ ಸಿಸ್ಟರ್
Thank you.
ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು 🙏👍.. Happy journey 😊
5:25♥️ ಜಾತಿ ಜಾತಿಅಂತ ಸಾಯೋ ರಾಜಕಾರಣಿಗಳಿಗೆ
ಮೇಡಂ ನಾನು ತುಂಬಾ UA-camrs Vlog ಅನ್ನು ನೋಡಿದೀನಿ ಆದರೆ ಒಬ್ಬಳು ಹೆಣ್ಣು ಮಕ್ಕಳು ದೇಶ ಸುತ್ತಿ ಧೈರ್ಯ ದಿಂದ Vlog ಮಾಡ್ತಿದಿರ ತುಂಬಾ ಖುಷಿಯಾಯಿತು ನಿಮ್ಮ ಧೈರ್ಯಕ್ಕೆ ❤🥰🔥
ನೀಮ್ಮ ಧೈರ್ಯ ನಿಜವಾಗಲು ಮೆಚ್ಚಲೆ ಬೇಕು. ಆದರು ಎಚ್ಚರಿಕೆ ಇರಲ್ಲಿ All the Best
Thank you.
Sis ನಿಮ್ ಧೈರ್ಯನ ಮೆಚ್ಚಲೇ ಬೇಕು ನಮ್ಮ ಸಪೋರ್ಟ್ ಇದ್ದೆ ಇರುತ್ತೆ...........😍 All the best ❤️😍 and love you sis❤️
Thank you so much.
ತುಂಬಾ ಜಾಗರುಕತೆಯಿಂದ ಇರಿ, ಎಲ್ಲಾಕಡೆ ಒಂದೆ ಸ್ಥಿತಿ ಇರಲ್ಲ, ಒಳ್ಳೆಯದಾಗಲಿ.
Sure, Thanks for your concern. Keep Watching.
ಸುರಕ್ಷಿತವಾಗಿರಲಿ ನಿಮ್ಮ ಪಯಣ
ಅಕ್ಕ ನೀವು ಸೂಪರ್ ಅಕ್ಕ, ನಿಮ್ಮ ಧ್ಯರ್ಯಕ್ಕೆ 🙏🙏 👌👌
En helodhu gothagthilla ee dhairya kke ......maneyallli iddhu esto chik Chik vishyakke dare madalla naanu.......modlu omme heliddhe inspiring anta .....again I'm telling ur juz amazing ....NIV vapas barovargu nangey Baya anisthidhe .....good luck ....u won many hearts in your journey .....ex: cooking .....u r awesome
Thank you so much.
Sonu b care full happy journey rich u r goal soon and full fill dreams soon sonu ....
ಪ್ರಯಾಣ ಸುಖಕರವಾಗಿರಲಿ..ನಿಮ್ಮ ಧ್ಯೆರ್ಯಕ್ಕೊಂದು ಸಲಾಮ್ ಸಹೊದರಿ..ಹುಶಾರು..
Sonu proud of you.. U r setting an example for us.. Be careful safe n happy journey
Thank you Pooja
ಸೋನು ಪುಟ್ಟಿ ಉಷಾರು!!! ಜಾಗ್ರತೆ ಇರಲಿ....
ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ನಾವು ಬೆಂಕಿ ಅಂತ ಹೇಳೊದು ಲವ್ from ರಾಯಚೂರು
Everyday is not a sunday, u can achieve in others instead of this, any how it's urs decesion
From my side I wish u all the best
U should grow well
ನಮ್ಮ ರಾಣೇಬೆನ್ನೂರು ❤️
Happy journey mam 👍👏
Really a very strong woman, lets support her a lot , let her be happy , luv u sonuuuu I know u saw many ups ad downs in ur life , because of that experience only ur more strong enough, be an Inspiration woman to the world my dr , God bless u
there are no words sonu to express happiness, very good hearted girl . keep moving best wishes always
Thank you.
Super start.... Sonu 999 ... Episode -1👍👍👍.
Watching the Series Once Again.... for 2nd Time..... From Begining🌹
That's great...... Thank you so much.... Keep watching......
ಕೆಚ್ಚೆದೆಯ ಕನ್ನಡತಿ ನಿಮಗೇ ಶುಭ ವಾಗಲಿ
ಅಕ್ಕಾ ನೀವು ಹೆಣ್ಣು ಎಂಬ ಪದಕ್ಕೆ ನಾಂದಿ ಹಾಡಿತು hatsup ಅಕ್ಕಾ 🙏🙏🙏🙏
ದಯವಿಟ್ಟು ನಿಮ್ಮ ಸುರಕ್ಷತೆ ಬಗ್ಗೆ ಗಮನವಿರಲಿ,ಮುಂದಿನ ನಿಮ್ಮ ಪ್ರಯಾಣ ಸುಖಕರವಾಗಿರಲಿ..💐💐💐
Happy journey... Be care full.. 💝
All the best shahajakka 🤜🤛
Superb Sonu. Appreciate your courage. Be safe ❤
Thank you
Hi ji aaj tumhara kala madyama interview deka ....tumhara life journey Super. ...cary on jii...all the best ....
ನಿಮ್ ದೈರ್ಯಕ್....🙏🙏🙏🇮🇳
ರೆಬಲ್ ಲೇಡಿ...❤❤❤
ಸೂಪರ್ ಅಕ್ಕ 💐 happy journey
Akka neev thumba great and nimminda inspire agod thumba ne ide ❤...love you so much Akka...
Be careful and have safe journey ❤❤😍
sonu nivu thumba hardworker,nimma ase kanasu nanasagali,adre nivu nyt jounery alli carefully agi erii,take care ur self 💖
Akka safe agiri... Dayavittu ella kade positive hope itkobedi.... 🙏 god bless u... Safe journey...
ನಿಮ್ಮ ಧೈರ್ಯ ಮೆಚ್ಚುವಂತಹದು ಹುಷಾರಾಗಿ ಹೋಗ್ ಬನ್ನಿ 😊
Great sis ವಿಭಿನ್ನ ಪ್ರಯತ್ನ ❤️
I am too much love this vedio Sonu.
Safe journey all the best sister waiting for next vlog
Great sister ನಾನು ಗಂಡ ಹುಡುಗ ಅದು ಯಲ್ಲಿ ಇಂತ ಶಹಾಸ್ ಮಾಡಿಲಾ ನೀವು ಹೆಣು ಆಗಿ ಇದೆಲಾ ಗ್ರೇಟ್ ಅಕ್ಕಾ
ತುಂಬಾ ತುಂಬಾ ತುಂಬಾ ಹುಷಾರಾಗಿ ಇರಿ sister 😍🤗 god bless u always
All the best ಸೋನು ಕನ್ನಡತಿ...ನಿಮ್ಮ ಪಯಣ ಹೀಗೆ ಮುಂದುವರೆಯಲಿ
Thank you.
Great... E thara journey madlikke dhairya beku ...
Yalla driver olle avre ertare and ah driver helida reti nevu artha madkonda riti ne bere apart from that nim dairya and challenge ge hats off all the very best
One of the best video i can say... Such a daring girl ur❤️.. Evagina generation avru nodle beku lovuu mannu masi antha life nalli tym waste madthare young generation ge especially hudgiru hege erbeku
Thank you so much, it's my pleasure.
Nimma dairya ge hads off superb 💕💕👌 really great 🔥🔥
O my god... Last nanage baya aythu... Neevu neeru thagond barthira antha hogthira antha kadalli..safe aagirali.nim journey... Take care sis..💞💞
ಅವರ ಧೈರ್ಯ ಅನ್ನುವುದಕ್ಕಿಂತ , ಡ್ರೈವರ್ ಅವರು ಅವರನ್ನು ತಮ್ಮ ಸ್ವಂತ ತಂಗೀ ಗಿಂತ ಹೆಚ್ಚು ನೋಡಿಕೊಂಡಿದ್ದು🙏
You are one gutsy lady....god bless u..
13:32 ನಮ್ ಚಿತ್ರದುರ್ಗ ಸ್ವರ್ಗ ಅಕ್ಕ ನಮ್ಮ ದುರ್ಗಕ್ಕೆ ಸುಸ್ವಾಗತ ❤️🙏
Akka ur the inspiration.... ❤❤
All the best sister 👌👌👌
God bless you 🙏🙏🙏🙏
Take care
❤️Akka i am also from chitradurga
Nam durga swarga❤️
❤️Madakari❤️
❤️💛Jai hind jai karnataka matte❤️💛
Good luck sis.
Happy journey...
Really you are great Sonu take care, God bless you, All the best
Sonu am addicted to ur channel
But be care full in journey 😊😊😊😊😊😊😊😊love u Soonu waiting for next vedio
Sonu akka all the best for starting of journey we will be with you through out....
Thank you so much 🙂
Sis... Be care full. God bless you
Keep going 💛❤
All the best for your New step 999 hours traveling concept.... Take care 😊
ಒಂದೊಂದು ಸ್ಟೇಟ್ ನಾ ಜನರ behave ಬೇರೆ ಬೇರೆ ತರಹದ ವಿರುತ್ತದೆ.. ಆದ್ದರಿಂದ ತಿಳಿದು ಟ್ಯಾಕ್ಲ್ ಮಾಡಿ... ಸೇಫ್ ಜರ್ನಿ ಮಾಡಿದ್ರೆ ಒಳ್ಳೇದು... ಓಕೆ.. All the best... Happy journy.. Reach yourr goal... 👍
Woww estu enjoy madtira sonu adru care full dear. Yaldrigu inspiration neevu girls ge
Go High higher highest 👏👏
ಬಯಲಲ್ಲಿ ಬೆಂಕಿ 🤣🤣🤣sav marre👌👌👌👌❤🙏
ಉತ್ತರ ಕರ್ನಾಟಕ ದ ಬೆಂಕಿ ಜಾಸ್ತಿ ಇರುದ ನಮ್ಮ ಬನಶಂಕರಿ ಜಾತ್ರೆ ಲಿ ಮತ್ತೆ ಸವದತ್ತಿ ಎಲ್ಲಮ್ಮ ಜಾತ್ರೆ ಲಿ ನಿಮ್ಮ ಪ್ರಯಾಣ ಸುಖವಾಗಿರಲಿ❤ ನಮಸ್ಕಾರ ಜೈ ಕರ್ನಾಟಕ ಜೈ ಭುವನೇಶ್ವರ❤❤
ತಂಗಿ ಸುಪರ್ 👌t c happy journey ತಂಗಿ
Huge respect take care sis ❤️🙏
Sakath vlog ❤️💫 super sonu strongest girl 😘
Nivu great ree sonu avre nimma payana nimma eeh sanchari hige saagali.. All the best ur life journey 🍫🍫🍫😊😊😊😊😊
All the best sonu happy n safe journey
Really nimma dairyake hats up🥰 nimma prayana hige sagli God bless you
Sonu akka really I am telling ur doing good 👍 all the best for ur journey
Thank you so much 🙂
Happy journey sonu... From chithradurga
Happy journey akka be safe ala the best 🙏🤩♥️💝
Very nice, Have nice journey
Thank you, I will
Wish you happy and safe journey
Akka namaskara..hats off to u..ur so role model every girls
Thank you
All the best have a safe journey sonu sis be careful with People's🙏🏻❤
Thank you.
Sooper Akka vedio...nivu also Sooper
ತುಂಬಾ ಧೈರ್ಯವಂತೆ ಅಕ್ಕ ನೀವೂ
🙏🙏🙏🙏🙏
Happy journey sister,,,,,
Thanks a lot
Nivu great ❤ olle avru kuda nimma dairya super hege munde hogi ❤
Thank you so much. Keep supporting.
Oh god Sonu becreful at nyt, okay 5.40am okay early morning,that is Hanuman song aachara villada naalige that lorry man kept, happy journey
Brave girl,happy and safe journey.(my wife wished to visit goa.i didn't fulfilled her last wish in 1995. )
Happy n safe journey 💐
All the best 👍love u akka❤️
Akka neevu thumba great. But safe agi hogi banni akka. All the best
Thank you.
All the best Sonu Maa Sister jee 👍👍💪🤛🤘🙏💓🍫
Lots of Love & Blessings from my side & family & from all INDIA 🙏😍🍏🍓🍇🍉
Thanks a lot
@@sonuthesanchari
Thank you Sonu Maa Sister jee 👍💪🤘🤛🙏🙇😍💓🍇🍉🍫
Good Hearts God Bless You Drive Driver Travel Good People
You are great achiever Sonu akka
ಅಕ್ಕ ಏನ್ ಧೈರ್ಯ ನಿಮಗೆ, ಒಳ್ಳೆಯದು ಆಗಲಿ
Super views are going like a rocket
ನಿಮ್ಮ ಧೈರ್ಯಕ್ಕೆ 🙏.
ಒಳ್ಳೇದಾಗ್ಲಿ ನಿಮ್ಮಗೆ
ನಮಗೂ ಕೂಡ ನಮ್ಮ ದೇಶ ಸುತ್ತ ಬೇಕು ಅಂತ ತುಂಬ ಆಸೆ