ನೀವ್ ಒಂದು ವಿಚಾರವನ್ನು ವಿವರ ಮಾಡುವ ವಿಧಾನ ನಮ್ಮಗೆ ಇಷ್ಟವಾಯಿತು. ನಾನು ಡಾ ಬ್ರೋ ಮತ್ತು ಪ್ಲೇಯಿಂಗ್ ಪಾಸ್ಪೋರ್ಟ್ ಅಭಿಮಾನಿ ಕಡಿಇಂದ ನಿಮ್ಮಗೆ ಹೃದಯಪೂರ್ವಕ ಅಭಿನಂದನೆಗಳು ಅಣ್ಣಾ. ಈಗ ನಿಮ್ಮ ಅಭಿಮಾನಿ ಕೂಡ ಆಗಿದೆನೇ ❤...😊
Wow...very interesting video...humans are so different and adaptive worldwide in the quest for survival...Indians are Blessed to live on such beautiful land😮...We should take care of our soil and rivers and water streams and keep then clean otherwise our civilization is doomed in the future 😳
Super vlog 👌🔥. ಅಲ್ಲಿಯ ಜೀವನ ತುಂಬುವ ಕಷ್ಟ, ಅಲ್ಲಿ ವರ್ಷದಲ್ಲಿ ಎಷ್ಟು ತಿಂಗಳು ಹಿಮಾ ಬೀಳುತ್ತದೆ?. ವರ್ಷಪೂರ್ತಿ ಇದೇ ರೀತಿಯಲ್ಲಿ ಇರುತ್ತದೆಯೇ ಅಥವಾ ಕೃಷಿ ಕಾರ್ಯಗಳನ್ನು ಹೇಗೆ ಮಾಡುತ್ತಾರೆ ತಿಳಿಸಿ.
ನಿಜವಾಗ್ಲೂ ನೀವು ಗ್ಲೋಬಲ್ ಕನ್ನಡಿಗ , ಉಷಾರು ರಾಮ್ ಒಳ್ಳೆಯದಾಗಲಿ ತುಂಬಾ ಚನ್ನಾಗಿ ಕಷ್ಟಪಟ್ಟು ಈ ವಿಡಿಯೋ ಮಾಡಿದ್ದೀರ ❤❤❤
ನಿಜಕ್ಕೂ ಅತ್ಯುತ್ತಮ ಅತ್ಯದ್ಭುತ ಹೊಸ ಜಾಗ ಜಗತ್ತನ್ನು ತೋರಿಸಿದಿರಾ ... ತುಂಬಾ ಅಪರೂಪ, ತುಂಬಾ ಚೆನ್ನಾಗಿದೆ, ಧನ್ಯವಾದಗಳು
😮 ಏನ್ ಬ್ರೋ ಅವರ ಜೀವನ ಯಪ್ಪಾ ಅ ಚಳಿಯಲ್ಲಿ ... ಸೂಪರ್ ಬ್ರೋ ಲವ್ ಯು ಬ್ರೋ ❤️❤️❤️ ಹುಷಾರಾಗಿ ಇರಿ ....
ಅತ್ಯದ್ಭುತವಾದ ಅನುಭವ ನೀಡಿದಿರಿ ನೀವು.... ಧನ್ಯವಾದಗಳು ರಾಮ್ ಸರ್ ಇನ್ನು ಹೆಚ್ಚಿನ ತಾಣಗಳನ್ನು ತೋರಿಸಿ 😍
ನೀವ್ ಒಂದು ವಿಚಾರವನ್ನು ವಿವರ ಮಾಡುವ ವಿಧಾನ ನಮ್ಮಗೆ ಇಷ್ಟವಾಯಿತು. ನಾನು ಡಾ ಬ್ರೋ ಮತ್ತು ಪ್ಲೇಯಿಂಗ್ ಪಾಸ್ಪೋರ್ಟ್ ಅಭಿಮಾನಿ ಕಡಿಇಂದ ನಿಮ್ಮಗೆ ಹೃದಯಪೂರ್ವಕ ಅಭಿನಂದನೆಗಳು ಅಣ್ಣಾ. ಈಗ ನಿಮ್ಮ ಅಭಿಮಾನಿ ಕೂಡ ಆಗಿದೆನೇ ❤...😊
ರಾಮ್ ❤ಬ್ರೋ ಹೆಸರಲ್ಲೆ ರಾಮ್ ನಾ ಇಟ್ಕೊಂಡಿದ್ಯಾ ❤ಜೈ ಶ್ರೀ ರಾಮ್ ಒಳ್ಳೇದ್ ಮಾಡ್ಲಿ❤😘😘😘😘😘😘😘😘ಮಂಗೋಲಿಯ
ತುಂಬಾ ಅದ್ದುತವಾಗಿದೆ ಈ ನಿಮ್ ವಿಡಿಯೋ ವರದಿಗಳು ❤❤
ರಾಮ್ ದೇವರು ನಿನಗೆ ಚನ್ನಾಗಿ ಆರೋಗ್ಯ ಕೊಡಲಿ❤
ಅಲ್ಲಿನ ಸುಂದರವಾದ ಹುಡುಗಿಯರನ್ನು ತೋರ್ಸು ಬ್ರೋ🙏
😂
❤ ದಿನದಿಂದ ದಿನಕ್ಕೆ ಹೆಚ್ಚು ಆಸಕ್ತಿಕರವಾಗಿದೆ.....
ಅಷ್ಟೊಂದು ಪ್ರಾಣಿಗಳಿಗೆ ಆಹಾರ ಎಲ್ಲಿಂದ ತರುತ್ತಾರೆ ತುಂಬಾ ಕಷ್ಟ ಗುರು ಅಲ್ಲಿನ ಪರಿಸ್ಥಿತಿ 🥶
Wonderful to see RAM with Spanish girl ❤❤❤❤
ನಿಮ್ಮ ಕವನಗಳು ಮನಮುಟ್ಟುವಂತೆ eruthe 💕
ಇದು ನಿಮ್ಮಂತಹ ಸಾಹಸ ಪ್ರವೃತ್ತಿಯವರು ಮಾತ್ರ ಸಾಧ್ಯ.ಅಂದ ಹಾಗೆ ನಾನು ನಮ್ಮ ದೇಶದ ದ್ರಾಸ್(ಲಡಾಕ್ ಸಮೀಪದ ಜಾಗ) ಇಲ್ಲಿ -490ವರೆಗೂ ಬರುತ್ತಂತೆ ವಿಂಟರ್ ಅಲ್ಲಿ
ಸ್ವರ್ಗದ ಮನೆ ಇವರಿರುವ ಮನೆ ದೇವರು ಇರುವ ಜಾಗಗಳು ಜೈ ಶ್ರೀ ರಾಮ ಜೈ ಭಜರಂಗಬಲಿ ❤️🌹🙏
Jai Hind Jai Karnataka
Spanish, Italian hudugeeru soopar beautiful 😍
ಇವರ ಜೀವನ ನೋಡಿದರ ಪ್ರತಿದಿನವು ಪ್ರಕೃತಿಯೊಂದಿಗೆ ಸವಾಲಿನ ಜೀವನ, ಮನುಷ್ಯನ ದೈನಂದಿನ ಚಟುವಟಿಕೆ ಮಾಡಿಲ್ಲಿಕೆ ಎಷ್ಟೊಂದು ಕಷ್ಟಕರ ಅಂತಾ ತಿಳಿಯುತ್ತೆ
ಅಣ್ಣ ತುಂಬಾ ಚೆನ್ನಾಗಿದೆ ಪ್ಲೇಸ್ ನೀವು ಮಾಡೋ ವಿಡಿಯೋಗಳು
ಶ್ರೇಯ ತುಂಬಾ beautyfull ಆಗಿದ್ದಾಳೆ safe journy bro all the best❤❤
ತುಂಬಾ ಅದ್ಬುತ ಪ್ರಪಂಚ ಬ್ರೋ ವಿಸ್ಮಯ ಲೋಕ
Super video in the history of youtube .. we really appreciate your efforts Anna... God bless you... Be safe ..love you from Bangalore 😊😊
ಸೂಪರ್ ಆಗಿದೆ ಅಣ್ಣ ❤
Next level videos barutha ede anna nimmadu ಸೂಪರ್ ❤❤❤❤
ನಿಮ್ಮ ವೀಡಿಯೋ ತುಂಬಾ ಚನಾಗಿರುತ್ತೆ ಸರ್ 🎉❤
Amigo ur a wonderful person. Love ur adventures
God bless you for showing to kannada ppl, I used watch these things in documentaries , never thought something like this come in kannada
ಮಂಗೋಲಿಯ ಟ್ರಿಪ್ ಅತ್ಯದ್ಭುತ
ನಿಮ್ಮ ಮಂಗೋಲಿಯ ಟ್ರಿಪ್ ಸುಪರ್ ತುಂಬಾ ಚೆನ್ನಾಗಿ ಬರ್ತಾಯಿದೆ❤❤❤❤❤
ram sir you are great and brave man
ರಾಮಣ್ಣ ಜೋಪಾನ ಕಣ್ಣೊ❤
ತುಂಬಾ ಇಷ್ಟ ಆಯಿತು ❤❤❤❤
Omg😮🙏🙏🙏 bro❤
Mara beliyatta Sir. Hullu yelli balitare aa white ice place nalli.
You are very brave and strong sir your wonderful videos
Wonderful videos bro,real kannadiga in Mongolia ❤
Wow...very interesting video...humans are so different and adaptive worldwide in the quest for survival...Indians are Blessed to live on such beautiful land😮...We should take care of our soil and rivers and water streams and keep then clean otherwise our civilization is doomed in the future 😳
Bahala sundarvaagi mudi bandide❤❤anna..
Very nice video Rams❤❤❤
😢ejivana thumba kashta Namma kannadiga great jai balaramanna modala beti mangolia Namma Hemme🙏👏🥰🥰❤️❤️
Global kannadiga deserves 5m subscribers great content.
Hats of to your hard work Ram & take care urself
Gud job ...I like these locations
Ramm you're extreme to extreme ಕನ್ನಡ traveller ♥️👍
Nemma shramakhe danyavadagalu
Super vlog 👌🔥.
ಅಲ್ಲಿಯ ಜೀವನ ತುಂಬುವ ಕಷ್ಟ, ಅಲ್ಲಿ ವರ್ಷದಲ್ಲಿ ಎಷ್ಟು ತಿಂಗಳು ಹಿಮಾ ಬೀಳುತ್ತದೆ?. ವರ್ಷಪೂರ್ತಿ ಇದೇ ರೀತಿಯಲ್ಲಿ ಇರುತ್ತದೆಯೇ ಅಥವಾ ಕೃಷಿ ಕಾರ್ಯಗಳನ್ನು ಹೇಗೆ ಮಾಡುತ್ತಾರೆ ತಿಳಿಸಿ.
Good video bro all the best venkataraman from Bangalore
One of the best video forever ❤❤❤
😢🙄😢🙄😢 Shocking anna to hear your narrow brush with death. Please dress warm and look after your wellbeing.
In Siachen our Indian Army soldiers need to survive in - 60 cold, Hatts of to the Indian Army soldiers.
Yeah... People are also same living here..
Wow what a place ☺️
Sir how to find a host in different countries can you please make an video about it 😊
Happy journey sir ❤❤
Thumba channagide bro video
ಹೇಗೆ ಅಲ್ಲಿ ಜೀವನ ಮಾಡ್ತಾರೋ ಅದು ಆ ಚಳಿಯಲ್ಲಿ..🥶🥶 ಅದ್ಭುತ ಮಾಹಿತಿ bro..
Super video best of luck
Super bro God bless you
Adbhutha prapanchaa🎉❤..
Super bro Jai Mandya ❤
Bro dorn use Maadi idree
Sir plz collect information how they will arrange food to there waildanimals
Tumba sundaravagide place bro ❤❤❤❤❤❤❤
Nice video bro 😊😊
Love from mangaluru ❤
Super Series...🎉❤
ಎಪ್ಪಾ ಅಣ್ಣ ಹೆಂಗ ತಂಡೊಕೊಂಡಿದಿಯಾ ಚಳಿ ❤❤❤❤❤❤😮😮😮😮😮😮😊😊😊😊😊😊😊😊
Awesome vlog bro 😊😊😊😊😊😊😊
Maasha alaah maasha aallaaah❤❤❤❤❤ global kannadiga jai karnataka
Amazing place❤
Mimma kavana super sir. 🎉😊
mongolia adbutha nododike eroke anthu ala best vlog bro nijvaglu sakat ede
ಡೈರಿಂಗ ಸ್ಟಾರ್ 🌟 ಸರ್
Ram Sir ond opportunity kodi nim jothe travel madlikke.
Take care ram from nelamangala ❤
Take care ಅಣ್ಣ. ❤
Anna adre drone shot tagoli anna super ide location noduva drone shot alli hege kanutte antha😮
Be careful bro....❤❤❤❤❤❤
ಬೊಂಬೆ ನಾಡು ಚನ್ನಪಟ್ಣ 👍🌹🌹🌹
Nimma ooru super
Take care brother ❤️
Super bro God job ❤❤🔥🔥🙏🙏
Ramana place super❤
Love from davanagere❤❤❤❤❤❤❤❤❤❤❤❤❤❤❤❤❤❤❤❤❤❤❤
Superb bro
Nice video bro ❤
Ram bro Fuel rate yeshtu alli ?
Love you example 👍💛
Super Bro ♥️❤..
ಆ ಸ್ಪೆನ್ ಹುಡುಗಿನ ಮದುವೆ ಆಗಿ ರಾಮ್ ಅಣ್ಣಾ ಚೆನ್ನಾಗಿ ಇದ್ದಾಳೆ 😁😁
ಆಕಳು ಕರುಗೆ ಹುಲ್ಲು ಬೆಳೆಯಲು ಸಾಧ್ಯಾನಾ bro
Very interesting ❤
ಯಪ್ಪಾ ಎಷ್ಟು ಭಯಾನಕ ಸರ್ 😮❤
ಸೂಪರ್
Super Brother 💕❤️
Video chennagi madtira.. But background music irli nodoke chennagirutte
Take care Anna ❤❤❤😢
Nice vlog brother ❤️
Thanks ✌️
Super
ನಮಸ್ಕಾರ ರಾಮ್ ಅಣ್ಣಾ ❤❤❤❤
Thank you
ತುಂಬಾ ಚಳಿ ಹಿಮ ಬೀಳುವುದರಿಂದ, ಅಲ್ಲಿನ ಪ್ರದೇಶಗಳು ಅಷ್ಟು ಸುಂದರವಾಗಿವೆ.ರಾಮ್ ಅವ್ರೆ.ನೀವು ಬೆಚ್ಚಗಿರಿ ನಿಮಗೆ ಅಭ್ಯಾಸವಿಲ್ಲ .