ಅಭಿಮನ್ಯುವಿನ ಮೃತದೇಹ ತಬ್ಬಿ ದುರ್ಯೋಧನ ಮೊದಲ ಬಾರಿ ಅತ್ತಿದ್ದ|ದುರ್ಯೋಧನನ ಆ ಪ್ರತಿಜ್ಞೆಗೆ ಶ್ರೀಕೃಷ್ಣ ಅಸ್ತು ಎಂದಿದ್ದ

Поділитися
Вставка
  • Опубліковано 15 січ 2025

КОМЕНТАРІ • 161

  • @puttanaikputtanaik6907
    @puttanaikputtanaik6907 Рік тому +32

    ವಿರಾಧಿವೀರ ಅಭಿಮನ್ಯು ಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🌹🌹🌹🌹🌹🌹🌹🌹🌹🙏🌹🌹🌹🌹🌹🌹🌹🌹🙏

  • @ravichitragar2492
    @ravichitragar2492 Рік тому +19

    ಮಹಾಭಾರತದಲ್ಲಿ ಎಲ್ಲರೂ ವೀರ್ ಪರಾಕ್ರಮಿ ಗಳೆ ಎಲ್ಲವೂ ಅದ್ಭುತ

    • @raghurambhat1387
      @raghurambhat1387 9 місяців тому

      ಪಾಂಡವರಲ್ಲಿ ಮಾತ್ರ

  • @swarnashenthar
    @swarnashenthar Рік тому +14

    ವೀರ ಅಭಿಮನ್ಯುವಿನ ಪರಾಕ್ರಮವನ್ನು ಕೇಳಿ ಮೈ ರೋಮಾಂಚನವಾಯ್ತು 😢🙏🙏

  • @karthiveerakaluvanar4905
    @karthiveerakaluvanar4905 Рік тому +31

    ಅಬ್ಬಾ.... ಮೈ ರೋಮಾಂಚನ ಆಯ್ತು.
    ಜೈ ಹಿಂದ್

    • @devikiran2089
      @devikiran2089 10 місяців тому +2

      Please change the background music...

    • @Anitha_yogeshAnitha
      @Anitha_yogeshAnitha 4 місяці тому

      ​Popping😊😊😊😊😊😊l😊😊😊😊😊😊😊@@devikiran2089

  • @lalitayarnaal
    @lalitayarnaal Рік тому +88

    ಮಹಾಭಾರತ ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿ ವೀರ ಮರಣವನ್ನಪ್ಪಿದ ಚಿಕ್ಕ ವಯಸ್ಸಿನ ಅಭಿಮನ್ಯು ಇತಿಹಾಸದಲ್ಲಿ ಚಿರಸ್ತಾಯಿ ಆಗಿ ಉಳಿದಿದ್ದಾನೆ 👍👍😄🌹🌹. ವಿವರಣೆಗಾಗಿ ಧನ್ಯವಾದಗಳು ಗುರುಗಳೇ 🙏🙏

    • @venu.b.lmudigere1988
      @venu.b.lmudigere1988 Рік тому +1

      🎉ll

    • @dhanucreations128
      @dhanucreations128 Рік тому +3

      itihasa alla purana

    • @ferrarilaferrari2131
      @ferrarilaferrari2131 Рік тому +4

      @@dhanucreations128 ಪುರಾಣ ಅಲ್ಲಾ ಇತಿಹಾಸ....ಇಷ್ಟ ಇದ್ರೆ ನಂಬು ಬಿಟ್ರೆ ಬಿಡು

    • @chandrashekark3837
      @chandrashekark3837 8 місяців тому +1

      @@ferrarilaferrari2131 itihaas ,saty gatane nambike beku.

  • @SriKanta-mh1lh
    @SriKanta-mh1lh 6 місяців тому +3

    ನಿಮ್ಮ ನಿರೂಪಣೆ,ಕಣ್ಣಿಗೆ ಕಟ್ಟುವಂತ ಹೇಳುವ ಪರಿ, ಪದಪುಂಜ ಬಳಕೆ, ಮತ್ತೇಮತ್ತೆ ಕೇಳಬೇಕು ಎನಿಸುವ ನಿಮ್ಮ ದ್ವನಿ, soooper❤ ಅಭಿಮನ್ಯುವಿನ ಪರಾಕ್ರಮ ❤❤❤

  • @chandrupartha2825
    @chandrupartha2825 Рік тому +7

    ತುಂಬಾ ಚೆನ್ನಾಗಿ ವಿವರಸಿದ್ದೀರಿ ❤

  • @shivanandrr5393
    @shivanandrr5393 Рік тому +5

    ಸರ್ ತುಂಬಾ ಅದ್ಭುತವಾದ ಧ್ವನಿ.....ವೀರ ಅಭಿಮನ್ಯು

  • @rollcameraaction-hb2xq
    @rollcameraaction-hb2xq 13 днів тому

    ಎಲ್ಲರೂ ನಮ್ಮ ವಿಡಿಯೋ ಗೆ ಲೈಕ್ ಮಾಡಿ ಶೇರ್ ಮಾಡಿ ಅಂತ್ತಾ ಕೇಳ್ತಾರೆ
    ಆದರೆ ನೀವು ಕೊನೆಯಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿ ಕಾಪಾಡಿಕಳ್ಳಿ ಅಂದದ್ದು ನನ್ನ ಮನ ಮುಟ್ಟಿತು❤❤❤❤❤❤❤❤❤❤

  • @multiroast1000
    @multiroast1000 Рік тому +8

    ಅದ್ಭುತ ನಿಮ್ಮ ವಿಷಯ ವಿಶ್ಲೇಷಣೆ 🙏🙏🙏 ನಾನು ಮಕ್ಕಳಿಗೆ ಪಾಠ ಮಾಡೋಕೆ ತುಂಬ ಸಹಕಾರಿಯಾಯಿತು.

  • @mahadevhondadakatti4467
    @mahadevhondadakatti4467 Місяць тому +1

    ಮಹಾಭಾರತ ತಿಳಿಸಿದ್ದಲ್ಲದೆ ಅಭಿಮನ್ಯುವಿನ ಪರಾಕ್ರಮವನ್ನು ತಿಳಿಸಿ ವೀಕ್ಷಕರ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದ ಚಾನೆಲ್ ನಮ್ಮ ನಂಬಿಕೆ super

  • @hallianjinappa6416
    @hallianjinappa6416 4 місяці тому +2

    Mahabharatha is world great Novel.jai Hindus

  • @Shwethaskairuchiyoutube
    @Shwethaskairuchiyoutube Рік тому +9

    Nice voice and explanation is superb.. thank you

  • @charankumar7943
    @charankumar7943 11 місяців тому +4

    Just once Goosebump🔥🔥🔥😍

  • @KrishnappaKrishnappa-jm3zn
    @KrishnappaKrishnappa-jm3zn 8 місяців тому +2

    ವೆರಿ ವೆರಿ ಸೂಪರ್ ಸ್ಟೋರಿ ಸಾರ್

  • @hspraku187
    @hspraku187 Рік тому +4

    ಓಂ ನಮಃ ಶಿವಾಯ ,

  • @venkatachalapathivenkatach7081
    @venkatachalapathivenkatach7081 5 місяців тому

    ಅಬ್ಬಾ ತುಂಬಾ ರೋಮಾಂಚಕರಿಯಾಗಿತ್ತು ಅಭಿಮನ್ಯುವಿನ ಚಕ್ರವ್ಯೂಹ ಹೋರಾಟ ಅಲ್ಲದೆ ತಮ್ಮ ನಿರೂಪಣೆ ತುಂಬಾ ತುಂಬಾ ಅಧ್ಭುತವಾಗಿತ್ತು ಸರ್
    ಜೈ ಶ್ರೀ ಕೃಷ್ಣ 🙏🙏🙏🙏

  • @GovindaRajun-ri5pr
    @GovindaRajun-ri5pr 10 місяців тому +2

    Jai ABHIMANYU

  • @nagesh.knagesh9931
    @nagesh.knagesh9931 Рік тому

    Nimma Adbhuthavada sambhashne hagu nimma dhwani nijakku adbhutha, nimma ee prayatna higeye munduvareyali nimma mele bhagavantana Kripa Hagu namma kannadigara sahakara irali..Jai kannadambe

  • @indubalaram7188
    @indubalaram7188 Рік тому +3

    Thanks for sharing 🙏

  • @maheshmaheshnaik6169
    @maheshmaheshnaik6169 Рік тому +5

    Jai Hanumanta.. Jai Bheema

  • @ugrappabu9261
    @ugrappabu9261 9 місяців тому

    Super narration

  • @pralhadmoodagi2952
    @pralhadmoodagi2952 Рік тому +8

    ಇದೆ ಕಾರಣಕ್ಕೆ ನಾನು ಕರ್ಣನನ್ನ ದ್ವೇಷಿಸೋದು...

    • @keshavak9948
      @keshavak9948 3 місяці тому

      ದುರ್ಯೋಧನನ ಪ್ರತಿ ಕೆಟ್ಟ ಕೆಲಸಗಳಿಗೆ ಒತ್ತಾಸೆಯಾಗಿ ನಿಂತು ಕುಮ್ಮಕ್ಕು ಕೊಟ್ಟಿದ್ದೇ ಈ ಕರ್ಣ.

  • @basavarajtalwar4170
    @basavarajtalwar4170 Рік тому +2

    Superb wonderful story ❤

  • @preranatrust5712
    @preranatrust5712 4 місяці тому

    Good it’s light for life

  • @PuttarajGuru
    @PuttarajGuru Рік тому +1

    Nimma kantha adbhutha

  • @ranjithkumar-m5i
    @ranjithkumar-m5i Рік тому +6

    ಧುರ್ಯೊದನನಿಂದ ಕಲಿಯುವುದು ಬಹಳ ಇದೆ

  • @sundareshsundaresh5282
    @sundareshsundaresh5282 5 місяців тому +1

    Veera Abhimanyu ever remembered

  • @vasus9341
    @vasus9341 4 місяці тому

    Narated superbly

  • @cnuprti5021
    @cnuprti5021 Рік тому +7

    ಸೂಪರ್ anna ನಿಮ್ ವಾಯ್ಸ್ ಗೆ ಫ್ಯಾನ್ ಅದೇ ❤❤

  • @jayarambangera1031
    @jayarambangera1031 Рік тому

    Namaste gurugale 🙏🙏🙏💥

  • @appannalokur4721
    @appannalokur4721 Рік тому +8

    ಎಲ್ಲಿ ಇತ್ತು ಸರ್ ಈ ಚಾನೆಲ.. ಏನ ಸರ್ ಇಷ್ಟ ಚಲೋ ಹೇಳ್ತಿರಿ ನೀವು... ಕಣ್ಣಾಗ ನೀರ ಬರ್ತೇತಿ ☺️☺️☺️

  • @fakkirappakattimani5563
    @fakkirappakattimani5563 Рік тому

    You r back ground music super sir .

  • @akashbk3036
    @akashbk3036 Рік тому +3

    Duryodhan my favourite ❤️

    • @dayanandas5271
      @dayanandas5271 Рік тому

      ಯಪ್ಪಾ, ಇಷ್ಟಾ ಆದರೇ, ಸುಯೋಧನ ಅನ್ನು.
      ಎಲ್ಲಿಂದ ಬರ್ತೀರಾ, ನೀವೆಲ್ಲ!!!!!!!

    • @akashbk3036
      @akashbk3036 Рік тому

      @@dayanandas5271 bro there many Mahabharata books some books li Duryodhan anta ede some books li suyodhan anta ede. Initially suyodhan anta ne name ettu ega later duryodhan aytu.

    • @dayanandas5271
      @dayanandas5271 Рік тому

      @@akashbk3036 you may know the meaning of Su and du,

    • @akashbk3036
      @akashbk3036 Рік тому

      @@dayanandas5271 I know very well. Bro don’t try to teach me Mahabharat and there character names. I have read Vedas Upanishads, and bible too. You can ask me anything regarding Mahabharata, Vedas or anything regarding sanatan dharm.

    • @akashbk3036
      @akashbk3036 Рік тому

      @@dayanandas5271 in the beginning it was suyodhan but later peoples started calling him as a Duryodhan. Even Bhishma used to call him from the same name. I hope you have read Mahabharata

  • @dinakarhanumanthappa7145
    @dinakarhanumanthappa7145 3 місяці тому +1

    2.43 sariyagi helu kothi

  • @sanbajishirol5371
    @sanbajishirol5371 24 дні тому

    🙏🙏🌹🌹

  • @boodeppapoojari6686
    @boodeppapoojari6686 Рік тому +3

    👌👌👌👌 ಸರ್ ❤👏

  • @ShreyasSuvarna-uj2cm
    @ShreyasSuvarna-uj2cm Рік тому +1

    Abhimanyu🙏🙏🙏🙏🙏🙏🙏🙏

  • @infinity8350
    @infinity8350 4 місяці тому +1

    Bhishma iddidre A time alli Sollusutidda, Avanu Ecchamarani, Mattu Danurvidya Dhari, And Strongest Brahmachari, Abhimanyu vannu tadedu nillisuva shakti Avanigittu

  • @pundaleekkotagi9761
    @pundaleekkotagi9761 4 місяці тому +2

    ಕರ್ಣ ಗ್ರೇಟ್ ಅಂತಾ ಕಾಮೆಂಟ್ ಮಾಡ್ತಿದ್ದಾರಲ್ಲ ಎಲ್ಲಿದೀರಾ ಪಾ ಕರ್ಣ ಮೋಸ ಮಾಡಿಲ್ಲ ಅಂತಿರಲ್ಲ ಇದು ಏನ್ ಅಗಾದರೆ.. ಕರ್ಣ ದೊಡ್ಡ ಯೋಧನೆ ಆಗಿದ್ದರೆ ಮೋಸ ಯಾಕ ಮಾಡ್ಬೇಕಿತ್ತು

  • @AnandaKencha
    @AnandaKencha 6 місяців тому +1

    ಅಣ್ಣ ದಯಮಾಡಿ ಬಬ್ರುವಾಹನ ಅವರ ಬಗ್ಗೆ ವಿಡಿಯೋ ಮಾಡಿ

  • @sonumylappa957
    @sonumylappa957 Рік тому +7

    ಧೃಪದ ಗು ಗೊತ್ತಿತ್ತು ಚಕ್ರಹ್ಯಹ

    • @keshavak9948
      @keshavak9948 3 місяці тому

      ಇದರ ಉಲ್ಲೇಖ ಎಲ್ಲಿ ಇದೆ.

  • @purushothamshriyan5841
    @purushothamshriyan5841 3 місяці тому

    ನಿಮ್ಮ ನಿರೂಪಣೆ ಅದ್ಭುತ ಆದ್ರೆ 6144 ಮೈಲಿ ಯೋಚಿಸುವ ವಿಷಯ

  • @annaguru2590
    @annaguru2590 Рік тому +2

    👌👌🙏🙏🙏

  • @prashanthandigund4890
    @prashanthandigund4890 Рік тому +3

    👌🔥🚩🙏

  • @PramodsinghBapparagi-ne7lu
    @PramodsinghBapparagi-ne7lu 11 місяців тому

    🙏🙏🙏🙏🙏🙏🙏

  • @SiddappaHurakyagola
    @SiddappaHurakyagola Рік тому +3

    🚩🚩🚩🚩🚩🙏🙏🙏🙏🙏

  • @dilipskpl9366
    @dilipskpl9366 Рік тому +1

    Shakuni is my fvrt

  • @KIRANDK-o9s
    @KIRANDK-o9s День тому

    Background music ✨

  • @dayanandas5271
    @dayanandas5271 Рік тому +11

    ಗುರುಗಳೇ, ಹದಿನಾರು ವರ್ಷಕ್ಕೆ ಮದುವೆ ಆಗಿದ್ದ. ಪ್ರಪಂಚ ನೋಡಿದ್ದ.ನಾವು 28ವರ್ಷ ಆದಾಗ ಪ್ರಪಂಚ ನೋಡಿದ್ದು 😅😅😅😅😅

    • @pralhadmoodagi2952
      @pralhadmoodagi2952 Рік тому +1

      ಅಣ್ಣಾ ಇದು ಕಾಮಿಡಿ ಮಾಡೋ plat ಪಾರ್ಮ್ ಅಲ್ಲಾ ರೀ...

    • @DevaNayaka-w5z
      @DevaNayaka-w5z Місяць тому

      Legend

  • @maarundathi3501
    @maarundathi3501 Рік тому

    ❤❤❤❤❤❤🎉🎉🎉🎉

  • @nvnaik1691
    @nvnaik1691 Рік тому +2

    Sir karna bagge video madi ..plz sir❤🎉🎉

  • @tnnmurthy
    @tnnmurthy 5 місяців тому

    ಅದ್ಭುತವಾದ ವಿವರಣೆ, ಆದರೆ ದ್ರೋಣಾಚಾರ್ಯರ ಛಿದ್ರವಾಗಿದ್ದ ದೇಹ andralla ? ಅವರು hathavagiddu ಬೇರೆಯವರಿಂದ ಅಲ್ಲವಾ ?

  • @ganagannaa7937
    @ganagannaa7937 Рік тому

    🙏🙏

  • @somuhn874
    @somuhn874 5 місяців тому

    Idaralli yaavdu sathya heli sir..
    DURYODHANA abhimanyu vanna appi attidda... athava
    KARNA abhimanyu appikondu attidda.....

  • @ranganathrangar727
    @ranganathrangar727 11 місяців тому

    Subadre balarama krishna na sahodari

  • @PratapBadiger-k5r
    @PratapBadiger-k5r Рік тому +4

    16ನೆ ವಯಸ್ಸಲ್ಲಿ ನಾವು ಇನ್ನೂ 10ನೆ ತರಗತಿ ಓದೋಕೆ ಅಳ್ತಿವಿ 🤦‍♂️

  • @duggeshprakashgowda7441
    @duggeshprakashgowda7441 Рік тому +13

    ಸುಭದ್ರೆ ಅರ್ಜುನನ ಪತ್ನಿ, ಶ್ರೀಕೃಷ್ಣ ನ ಸಹೋದರಿ...ಯಾಕೆ ತಪ್ಪು ಮಾಹಿತಿ ಕೊಡ್ತೀರಾ‌....ವೀಡಿಯೋ ಮಾಡೋ ಮೊದಲು ಸರಿಯಾಗಿ ಅಧ್ಯಯನ ಮಾಡಿ....

    • @5325puni
      @5325puni Рік тому +7

      ಅದ್ರಲ್ಲೂ ಅದೇ ಹೇಳಿದ್ದಾರೆ .. ವಿಡಿಯೋ ನೋಡಿ ಸರ್😂

    • @manjunathseshreeram5532
      @manjunathseshreeram5532 Рік тому

      ಅವರು ಹೇಳಿದ್ದು ಅದನ್ನೇ ನೀವು ಸರಿಯಾಗಿ ಕೇಳಿಸಿಕೊಳ್ಳಿ

    • @abhishk3234
      @abhishk3234 9 місяців тому

      Adu balarama matte krisnana sahodari endu helabekagittu

  • @Santhosh-pr1gl
    @Santhosh-pr1gl Рік тому +3

    Super

  • @hssrilakshmi7805
    @hssrilakshmi7805 Рік тому +1

    ಕಣ್ಣುಗಳು ತನಗೆ ಅರಿವಿಲ್ಲದೆ ತುಂಬಿತು

  • @Samarth-jv2cu
    @Samarth-jv2cu Рік тому

    ❤❤

  • @maarundathi3501
    @maarundathi3501 Рік тому

    🎉🎉🎉🎉🎉🎉❤❤❤❤❤❤❤❤❤❤❤❤❤🎉

  • @KIRANDK-o9s
    @KIRANDK-o9s День тому

    Bgm yavdu...?

  • @nagarajakm6374
    @nagarajakm6374 Рік тому

    🙏🙏🙏🙏🙏

  • @chandugowda4686
    @chandugowda4686 10 місяців тому

    Karna yavathu ethara nirayudha vyakthi mele daali madalla antha and edhu yav book refer madidira antha heli😢

  • @mallikarjunachannappanavr1119
    @mallikarjunachannappanavr1119 Рік тому +1

    ಪ್ರತಿಜ್ಞೆ ನ ಬಗ್ಗೆ ತಿಳಿಸಿ ಗುರುಗಳೇ

  • @purushothamshriyan5841
    @purushothamshriyan5841 3 місяці тому

    6144 ಮೈಲಿ ಹೇಗೆ ಸಾಧ್ಯ

  • @prasadhebbar3378
    @prasadhebbar3378 8 місяців тому

    parashurama nanu bittu bitri

  • @thimmappablry5084
    @thimmappablry5084 Рік тому

    Vijayanagara.sammarjjya (hampi history videos inch.inchu aage video maade

  • @SantoshNooli
    @SantoshNooli 6 місяців тому

    Bahusa yuddhad samaya dali nive camara tagedukondu hogi. Suiting madirabahudu

  • @Luxmi1317
    @Luxmi1317 5 місяців тому

    Niroopane kannige kattidantittu sir

  • @Veeresh-s4e
    @Veeresh-s4e 6 місяців тому

    ನೀವು ಮಹಾಭಾರತದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿಲ್ಲ ರೀ 6:28

  • @AnandaKencha
    @AnandaKencha 6 місяців тому

    ಕರ್ಣ ನ ಸಾವು ಅನ್ಯಾಯ 😢😢😢

  • @BasavarajmallayyaBSM
    @BasavarajmallayyaBSM 3 місяці тому

    Pratibna yaru video madi

  • @upendravasu6227
    @upendravasu6227 9 місяців тому

    *Krishna could have told the 2nd half of how to come out of Chakravyuha...
    #EITHER AFTER SHE GOT UP*
    OR
    #TAUGHT THE COMPLETE CHAKRAVYUHA SOMETIME LATER.
    ISN'T IT??😮

  • @Praveen-if6zx
    @Praveen-if6zx 11 місяців тому

    Karna is King 🔥🔥🔥🔥

  • @nj2103
    @nj2103 4 місяці тому +1

    You forgot to mention about Veera Barbaric. Lord krishna killed him because of his abnormal power. He would have spoil the chakravyaha in few minutes.

  • @shivum1804
    @shivum1804 Рік тому

    ಒಂದೂದು ಕಥೆ ಹೆಳ್ತಿರಲ್ಲಾ

  • @abhisheknayankumar9720
    @abhisheknayankumar9720 10 місяців тому

    Abhimanyu veerayoda houdu but karna na bagge bayge Banda hage matadbedi

  • @shivakumar61990
    @shivakumar61990 Рік тому +1

    ಅರ್ಜುನ ಬೋದಿಸಿದ್ದು

  • @devikiran2089
    @devikiran2089 10 місяців тому

    Please change the background music..it is boring. ..

  • @VijayKumar-mr8ju
    @VijayKumar-mr8ju Рік тому +1

    Thumba thoppu ede sir neevu helodrali

  • @Veeresh-s4e
    @Veeresh-s4e 6 місяців тому

    ನೀವು ಮಹಾಭಾರತದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿಲ್ಲ ರೀ

  • @tejasu6762
    @tejasu6762 Рік тому +2

    Arjuna mattu srikrishna na sahodari yagidda subhadre maganalla abhimanyu bro 😂😂 balarama mattu srikrishna na sahodari yagidda subhadre bro

  • @hallikarstudio-o1q
    @hallikarstudio-o1q 9 місяців тому

    Karna inde inda danasannu muridu adhrma madidda 😢 karna adakke ista illa 😢

  • @hanumantappa6643
    @hanumantappa6643 Рік тому +6

    ಸರ್ ಚಕ್ರವ್ಯೂಹ ಭೆದಿಸುವುದನ್ನು ಸುಭದ್ರೆಗೆ ತಿಳಿಸಿದ್ದು ಕೃಷ್ಣ ಅಲ್ಲ ಅರ್ಜುನ

    • @dayanandas5271
      @dayanandas5271 Рік тому +4

      ಮದರಸಾ ದಲ್ಲಿ ಹಿಂದು ಗ್ರಂಥ ಹೀಗೇನಾ ಪಾಠ ಮಾಡೋದು.?😅😅😅😅

    • @chandra-mu9ng
      @chandra-mu9ng 11 місяців тому

      ಕೃಷ್ಣ ಕಣಪ್ಪ

    • @hanumantappa6643
      @hanumantappa6643 11 місяців тому

      @@chandra-mu9ng ಮಹಾಭಾರತ ಗ್ರಂಥವನ್ನು ಸರಿಯಾಗಿ ಅಧ್ಯಯನ ಮಾಡಿ ಗುರುಗಳೆ. ಇಲ್ಲ ಅಂದ್ರೆ ಮಹಾಭಾರತ ಧಾರಾವಾಹಿ ನೋಡಿ. 🙏🙏
      ನಮಸ್ಕಾರ

    • @dayanandas5271
      @dayanandas5271 11 місяців тому

      ಕಂಡು ಹಿಡಿದು ಬಿಟ್ಟಿರಲ್ಲ.,,,

    • @santhosht6373
      @santhosht6373 9 місяців тому

      No way one & only Sri Krishna

  • @Vshekar-cp1em
    @Vshekar-cp1em 27 днів тому

    ನೀವು ಹೇಳಿರುವ ಕೆಲವು ಮಾತುಗಳು ಸುಳ್ಳು ಉಲ್ಲೇಖ ಮಾಡಿದ್ದೀರಿ
    Actually ಅರ್ಜುನ ಹೇಳ್ಳಿದ್ದು, ಕೃಷ್ಣ ಅಲ್ಲ ಸ್ವಲ್ಪ confirm ಮಾಡಿ ಮಾತನಾಡಿ 😮e

  • @Nani-ke2nd
    @Nani-ke2nd 5 місяців тому

    Padmayuva & chakrayuha Bere Bere dayavittu thappu mayithi kodabedi.

  • @sathyanarayanalingiah6915
    @sathyanarayanalingiah6915 11 місяців тому

    he was only a half baked fighter,not mahrathi,exagerated statement,pl be realistic and don't compare him with other Warriers,dont be biased.

  • @manjunathc5890
    @manjunathc5890 Рік тому

    Sir sishu alla bruna

    • @dayanandas5271
      @dayanandas5271 Рік тому

      ಭ್ರೂಣಾವಸ್ತೆಯ ಶಿಶು

  • @SantoshNooli
    @SantoshNooli 6 місяців тому

    Intha bogus kathegala bage video madi janaralli maudya tumbuva badali ,Freedom fighter & social reformer bage hagu scientist gala bage,nisargada bage video madi jagruta madi

  • @chandugowda4686
    @chandugowda4686 10 місяців тому

    Ondu video and book alli kooda nodidhe and odkondidge sakuni obbane hulidudhu antha neev heltha edira sakuni yaa brother athanada antha and one more neevu helidange abhimannu ge aache hogodakke gothilla antha edella yudha da tantra I think your saying onsided not reality😢

  • @MaheshkharviKharvi-m3e
    @MaheshkharviKharvi-m3e 4 місяці тому

    Yenri nivu mattu nim story

  • @ambluyadav1519
    @ambluyadav1519 Рік тому

    ಸುಭದ್ರೆಗೆ ಚಕ್ರವ್ಯುಹದ ಬಗ್ಗೆ ಹೇಳಿದ್ದು ಅಜು೯ನ ಅಲ್ವಾ?

  • @MaheshkharviKharvi-m3e
    @MaheshkharviKharvi-m3e 4 місяці тому

    Sari illa story

  • @vijaymurthymv7768
    @vijaymurthymv7768 Рік тому

    Mosadaata. Aadisida. Drama. Duryodhana. Karna. Anyayigalle. Dhusttare

  • @keshavgowda5067
    @keshavgowda5067 Рік тому

    Adkke ava sarovaradage adagi kutiddu 😂😂😂

  • @Vamanrao-st5kj
    @Vamanrao-st5kj Рік тому

    Fake idhu

  • @raghurambhat1387
    @raghurambhat1387 11 місяців тому +5

    ಯಾವ ಬೊಳಿಮಗ ಹೇಳಿದ್ದು ಇಂಥ ಅಸಹ್ಯ ಕಥೆ ಇದನ್ನು ನಂಬುವ ಜನ ಅಂತೂ ದೊಡ್ಡ ಚುತಿಯಾಗಳು ಅಭಿಮನ್ಯು ವೀರ ಅನ್ನುವುದು ನಿಜ ಆದರೆ ದುರ್ಯೋಧನ ಒಬ್ಬ ದೊಡ್ಡ ಬೇವಾರ್ಸಿ ಅವನಂಥ ದೊಡ್ಡ ಜಾತಿ ನಾಯಿ ಮಹಾಭಾರತದಲ್ಲಿ ಯಾರು ಇಲ್ಲ ದಯವಿಟ್ಟು ಸರಿಯಾಗಿ ಅಧ್ಯಯನ ಮಾಡಿ ವಿಡಿಯೋ ಮಾಡಿ ದುರ್ಯೋಧನನನ್ನು ಹೊಗಳುವುದು ಒಳ್ಳೆ ವಿಷಯ ಅಲ್ಲ

  • @spchandragoud1656
    @spchandragoud1656 3 місяці тому +1

    Jai abimanyu