ಸರ್ .... ನೀವು ಹೇಳುವಾಗ ತುಂಬಾ ಸಾರಿ ಯೋಚಿಸುತ್ತಿರುತ್ತೇನೆ ನೀವು ಹೇಳುವಾ ಪ್ರತಿಯೊಂದು ಪದಗಳ ಅಲ್ಪಪ್ರಾಣ ಮಹಾಪ್ರಾಣಗಳು ಎಷ್ಟು ಸ್ಪಷ್ಟವಾಗಿ ಇರುತ್ತದೆ ಎಂದರೆ. ಅದ್ಬುತ............
ನಸೇ ದಂತಾಗಿದೆ.. ಸರ್ ನನಗೆ ಈ ಮಹಾಭಾರತ.. ನೋಡದೆ ಇದ್ರೆ.. ಚೇ ಅದೇನೋ ಚಟಪಟಿಕೆ.. ಅದೇನೋ ದಣಿವು.. ನನ್ನ ಮನದಲಿ ಮನೆಮಾಡುತ್ತೆ.. ಕುತೂಹಲ ತಾರಕ್ಕೆರುತ್ತೆ.... ವಂದನೆಗಳು Sir ನಿಮಗೆ.. ..
ಎಂಥ ಅಫೀಮು ಕೊಟ್ಟಿದ್ದೀರಿ ಸ್ವಾಮಿ, ನಿಮ್ಮ ಈ ಕಥಾಮೃತಕ್ಕಾಗಿ ಕಾಯುವಂತೆ ಮಾಡಿದೆ. ಮಹಾಭಾರತ ಕಥೆ ಹೇಗಿದೆಯೋ, ಏನೋ ನಿಮ್ಮ Narration ಮಾತ್ರ ಅದ್ಭುತ ವಾಗಿದೆ. ನಿಮ್ಮ ವಾಗ್ಜರಿ ಮುಂದುವರೆಯಲಿ. ಧನ್ಯವಾದಗಳು.
ಗುರುಗಳೇ ನಿಮ್ಮ ಧ್ವನಿಯಲ್ಲಿ ಮಹಾಭಾರತ ಕೇಳೋದು ನಮ್ಮ ದೊರೆತ ಅವಕಾಶ ನಾನು ಮಹಾಭಾರತ ಓದುತಿರುವೆ. ಆದರೂ ನಿಮ್ಮ ಧ್ವನಿಯಲ್ಲಿ ಕೇಳೋದು ಇನ್ನ ಖುಷಿ ಕಾಮೆಂಟ್ ಕೊಡೋಕೆ ಆಗಲ್ಲ ನೀವು ಹೇಳೋ ಶೈಲಿ ಅದ್ಭುತ ಬರೇ ಲೈಕ್ ಕೊಡ್ತಿನಿ ಧನ್ಯವಾದಗಳು ಗುರುಗಳೇ
ಸರ್ ನಾವು ಕನ್ನಡಿಗರು ಎಷ್ಟು ಅದೃಷ್ಟವಂತರು. ಏಕೆಂದರೆ ನಿಮ್ಮ ಧ್ವನಿಯಲ್ಲಿ ಕೇಳುವುದೇ ಒಂದು ನಮ್ಮ ಭಾಗ್ಯ ಆ ಹಾ ಪಾತ್ರಗಳು ಕಣ್ಮುಂದೆ ಬರುತ್ತವೆ... ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್..
ನೀವು ಹೇಳುವ ವಾಕ್ ಶೈಲಿ ತುಂಬಾ ಚನ್ನಗಿದೆ. ಅದಕ್ಕೆ ತಕ್ಕಂತೆ ಧ್ವನಿಯು ಚನ್ನಾಗಿದೆ. ಜೀವನದಲ್ಲಿ ಎಂದಾಅದೊರೊಮ್ಮೆ ತಮ್ಮನ್ನು ಭೇಟಿ ಮಾಡುವ ಬಯಕೆ. ದಯಮಾಡಿ ತಮ್ಮ ಹೆಸರು, ವಿಳಾಸ ತಿಳಿಸಿರಿ. ವಂದನೆಗಳು.
Wow Abhimanyu.... Superb ....... ... Sir one more thing most of the people asking the full story about KARNA KARNA KARNA KARNA........ Plzzzzzzzzzz tell about him ........... The KARNA the name is enough to make vibrations in the body ....So plzzzzzzzzzz
This was necessary to motivate Partha and seems like a setup of lord Krishna as always. To sharpen one weapon had to lose another :( what had to be had to be done and the way to explain is KARMA all got what they deserved in the end!
ಸರ್ .... ನೀವು ಹೇಳುವಾಗ ತುಂಬಾ ಸಾರಿ ಯೋಚಿಸುತ್ತಿರುತ್ತೇನೆ ನೀವು ಹೇಳುವಾ ಪ್ರತಿಯೊಂದು ಪದಗಳ ಅಲ್ಪಪ್ರಾಣ ಮಹಾಪ್ರಾಣಗಳು ಎಷ್ಟು ಸ್ಪಷ್ಟವಾಗಿ ಇರುತ್ತದೆ ಎಂದರೆ. ಅದ್ಬುತ............
ಗುರು ಒಡೆಯ ನಿಮಗೆ ನಿಮ್ಮ ಪಾದಗಳಿಗೆ ನನ್ನ ನಮನ ನಿಮ್ಮ ಮಾತುಗಳು ಸರಸ್ವತಿ ತಾಯಿಗೆ ಅಭಿಷೇಕ ಮಾಡಿದಂತಿದೆ
ತಾವು ಭಗವದ್ಗೀತೆಯ ಮಹತ್ವ ಮತ್ತು ಅದನ್ನು ಏಕೆ ನಾವು ಓದಬೇಕು ಎಂದು ದಯವಿಟ್ಟು ಒಂದು ವಿಡಿಯೋ ಮಾಡಿ ತಿಳಿಸಿ.. 🙏🙏🙏
ನಸೇ ದಂತಾಗಿದೆ.. ಸರ್ ನನಗೆ ಈ ಮಹಾಭಾರತ.. ನೋಡದೆ ಇದ್ರೆ.. ಚೇ ಅದೇನೋ ಚಟಪಟಿಕೆ.. ಅದೇನೋ ದಣಿವು.. ನನ್ನ ಮನದಲಿ ಮನೆಮಾಡುತ್ತೆ.. ಕುತೂಹಲ ತಾರಕ್ಕೆರುತ್ತೆ.... ವಂದನೆಗಳು Sir ನಿಮಗೆ.. ..
ಎಂಥ ಅಫೀಮು ಕೊಟ್ಟಿದ್ದೀರಿ ಸ್ವಾಮಿ, ನಿಮ್ಮ ಈ ಕಥಾಮೃತಕ್ಕಾಗಿ ಕಾಯುವಂತೆ ಮಾಡಿದೆ. ಮಹಾಭಾರತ ಕಥೆ ಹೇಗಿದೆಯೋ, ಏನೋ
ನಿಮ್ಮ Narration ಮಾತ್ರ ಅದ್ಭುತ ವಾಗಿದೆ.
ನಿಮ್ಮ ವಾಗ್ಜರಿ ಮುಂದುವರೆಯಲಿ.
ಧನ್ಯವಾದಗಳು.
ವಾಹ್ ಅಭಿಮಾನ್ಯು ವಾ....
👏🏻👏🏻👏🏻👏🏻👏🏻
ನಮ್ಮ ಕಣ್ಮುಂದೆ ನಡೆದು ಹೋಗುತ್ತಿದೆ ಮಹಾಭಾರತ 😘😘😍😍😍
ತುಂಬಾ ಧನ್ಯವಾದಗಳು ಗುರುಗಳೆ
ಗುರುಗಳೇ
ನಿಮ್ಮ ಧ್ವನಿಯಲ್ಲಿ ಮಹಾಭಾರತ ಕೇಳೋದು ನಮ್ಮ ದೊರೆತ ಅವಕಾಶ
ನಾನು ಮಹಾಭಾರತ ಓದುತಿರುವೆ. ಆದರೂ
ನಿಮ್ಮ ಧ್ವನಿಯಲ್ಲಿ ಕೇಳೋದು ಇನ್ನ ಖುಷಿ ಕಾಮೆಂಟ್ ಕೊಡೋಕೆ ಆಗಲ್ಲ
ನೀವು ಹೇಳೋ ಶೈಲಿ ಅದ್ಭುತ
ಬರೇ ಲೈಕ್ ಕೊಡ್ತಿನಿ
ಧನ್ಯವಾದಗಳು ಗುರುಗಳೇ
ನಿಮ್ಮ ಮಾತಿನ ಚಾತುರ್ಯ ಅತ್ಯದ್ಭುತ ಸರ್🙏🙏
ವಾವ್ ನಿಮ್ಮ ವರ್ಣನೆ ವಿವರಣೆ ಅದ್ಬುತ ನೀವೆ ಭಾವಪರವಶವಾದಂತಿದೆ ಸರ್ .
ಸರ್ ನಾವು ಕನ್ನಡಿಗರು ಎಷ್ಟು ಅದೃಷ್ಟವಂತರು. ಏಕೆಂದರೆ ನಿಮ್ಮ ಧ್ವನಿಯಲ್ಲಿ ಕೇಳುವುದೇ ಒಂದು ನಮ್ಮ ಭಾಗ್ಯ ಆ ಹಾ ಪಾತ್ರಗಳು ಕಣ್ಮುಂದೆ ಬರುತ್ತವೆ... ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್..
ಇಡೀ ಭಾರತ ಕಥನವೇ ಕಣ್ಮುಂದೆ ಬಂದಂತೆ ಭಾಸವಾಗುವಂತೆ ನಿಮ್ಮ ಅದ್ಭುತ ಧ್ವನಿ ಸುರುಳಿಗೆ ನಮ್ಮದೊಂದು ಸಲಾಮ್
ನಿಮ್ಮ ಈ ಪುಣ್ಯಕರ್ಯಕ್ಕೆ ಶ್ರೀಕೃಷ್ಣ ನಿಮಗೆ ಆಯಸ್ಸು ಆರೋಗ್ಯ ಯಶಸ್ಸು ಎಲ್ಲ ನೀಡಲಿ
ಸರ್ ,,,ನಿಮ್ಮ ವರ್ಣನೆಗೆ ಮೆಚ್ಚಬೇಕು ,,,,,ಎಂತಹ ವೀರಾಗ್ರನಿ ಅಭಿಮನ್ಯು 😢😢😢😢😢😢😢
ನೀವು ಹೇಳುವ ವಾಕ್ ಶೈಲಿ ತುಂಬಾ ಚನ್ನಗಿದೆ. ಅದಕ್ಕೆ ತಕ್ಕಂತೆ ಧ್ವನಿಯು ಚನ್ನಾಗಿದೆ.
ಜೀವನದಲ್ಲಿ ಎಂದಾಅದೊರೊಮ್ಮೆ ತಮ್ಮನ್ನು ಭೇಟಿ ಮಾಡುವ ಬಯಕೆ. ದಯಮಾಡಿ ತಮ್ಮ ಹೆಸರು, ವಿಳಾಸ ತಿಳಿಸಿರಿ.
ವಂದನೆಗಳು.
ಸರ್ ಬನವಾಸಿಯ ಕದಂಬರ ಬಗ್ಗೆ ಹೇಳಿ ಸರ್ ನಿಮ್ಮ ದ್ವನಿಗೆ ಕಾಯುತ್ತಿರುತ್ತೇನೆ ಸರ್ ..... ಜೈ media master👌👌👌👌👌👌👌
ಮಹಾಭಾರತದ ಕಥಾಮೃತಕ್ಕೆ ನನ್ನ ನಮನಗಳು
ಅದ್ಭುತ ಸರ್ ತಮ್ಮ ಧ್ವನಿಕಂಠದ ಶಬ್ದಗಳ ಸುಲಲಿತ ಪೋಣಿಕೆ.
ಗುರುಗಳೇ ಶಿವಪುರಾಣ ವನ್ನ ನಿಮ್ಮಿಂದ ಕೇಳಲು ತುಂಬಾ ಕಾತುರ ನಾಗಿದ್ದಿನಿ ............ನಮಗೆ ..... ಹೇಳುತ್ತೀರಿ ತಾನೇ .....
Great abhimanyu 👌 ❤❤😘😘🙏🙏
Abhimanyu 🙏 really hero....
Danyavadhagalu sir..... Pandavara makalu yar yaru antha samkshiptha vagi thilisi kodi sir.....
Finally got video which I am waiting from morning...
ಸೇಮ್ filing
ಅಭಿಮನ್ಯು 😍😍😍🙏🙏🙏❤️❤️❤️❤️❤️👑👑👑👑👑
Wah..est chennagi vivarisi helidri sir.......tumba thanks..for this video..waiting for the next video..
ಅಭಿಮನ್ಯು ಹತನಾದ ಘಟನೆ ಕಣ್ಣೀರು ತರಿಸಿದೆ 😭😭
ಸೂಪರ್ ಸರ್ ನಿಮ್ಮ ವಿಡಿಯೋಗಳು ನಿಮಗೆ ಒಂದು ಸಲಾಂ
ಸರ್ ನಿಮ್ಮ ವಿವರಣೆಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
ಗುರುಗಳಿಗೆ ನಮಸ್ಕಾರ
ನನಗೆ ಶಿವ & ವಿಷ್ಣು ನಡುವಿನ ಯುದ್ಧದ ವಿವರಗಳನ್ನು ನೀಡುವಿರ.
ದಯವಿಟ್ಟು.......
ಸೂಪರ್... ಸೂಪರ್... ಸೂಪರ್..
ಧನ್ಯವಾದಗಳು... ಸರ್...
Sir plz daily update we want
Karna is real legendary of mahabharatha
Wow Abhimanyu.... Superb ....... ... Sir one more thing most of the people asking the full story about KARNA KARNA KARNA KARNA........ Plzzzzzzzzzz tell about him ........... The KARNA the name is enough to make vibrations in the body ....So plzzzzzzzzzz
ಗುರುವೇ ನೀನ್ನ ವಿವರಣೆ ಕೇಳುವವರು ನಾವೇ ಧನ್ಯರು
ಮಹಾಭಾರತದ ಒಂದು playlist ಮಾಡಿ ಸರ್
Super sir , I'm eagerly waiting for your next video
ನಮಸ್ತೆ ಸರ್. ಜೈ ಶ್ರೀ ರಾಮ ಶ್ರೀಕೃಷ್ಣ ಕೃಷ್ಣ
Sir karna bagge full story Thilisi kodi
ಸರ್ ನಿಮ್ಮ ಧ್ವನಿ ಅದ್ಭುತ
Awesome explanation sir.. ☺️🙏
Yuddadalli veeramarana hondida prathiyobbaru kooda parakramigale....,💕
ವಣ೯ನೆ ತುಂಬಾ ಚೆನ್ನಾಗಿ ಮಾಡುತೀರಿ.
ಸಿನಿಮಾ ನೋಡಿದ ಹಾಗೆ ಆಗುತ್ತದೆ.
ಧನ್ಯವಾದಗಳು ಸರ್.
Mahabharatha odiddenadru adru nimma varnane thumba intrsting agide...sir....🙏
Wow idre abhimanyu tara irbeku
Very nice sir, I will really appreciate your talking style and it is showing real pictures of mahabharata. Really good
ರಾಘಣ್ಣ,,ನೀವು ವಿವಸುವ ಪರಿ ಅದ್ಧುತ
Very nice information 👌👌👌
ಸೂಪರ್ ಗುರುಗಳ ಕಂಠ
Waah Abhimanyu waa 🙏🏻
Very informative sir
Awesome aghi explain madthira sir.
Thumbane atyadbutavagi bartide..... Gurugale.....namonamahaaa gurugare
Super sir super by hearing story by your voice felt like crying
Super sir nimma mahabharathada information.
Super
Sooooper- 39
ಸೂಪರ್ ಸರ್
Super srr
ದಿನಕೊಂದು ಟೈಮಿಂಗ್ ಹೇಳಿ ಸರ್.. ನಾವು ಕಾಯೊದು ತಪ್ಪುತ್ತೆ..
Your voice is super sir,🔥🔥🔥
Super sir
Sir daily 2 part Kodi sr kelidastu keltane erbeku ansutte. Great sir
Namate Sir 🙏 🙏🙏 🙏
Super. Sir
Super re sir
ಗ್ರೇಟ್ ಅಭಿಮನ್ಯು
ಸಾರ್ KGF ನ ಬಗ್ಗೆ ರಿಯಲ್ ಸ್ಟೋರಿ ಮಾಡಿ plzzz
First view and first comment 😍😍
Adbuthavagide gurugale maiiyella romanchana agathe... Niv heltha edare aa pathra Kann Munde bandange agathe nave aa pathradali nave edivva anno feel kodathe gurugale.. Dhanyavada..
Wow sir 👌👌👌
Excellent Sir
ಜೈ ಹಿಂದ್ 🙏🙏🙏
Adbuta sir ,nim voice antu 👌👌👌👌
ಸರ್ ದಯವಿಟ್ಟು ಬಲರಾಮ ನ ಬಗ್ಗೆ ಒಂದು ವಿಡಿಯೋ 🙏🙏🙏
Thank you sir 👌👌👌
Kannanchalli neeru jinugatte. Tumba olle vishleshane.
super agi heltira...
This was necessary to motivate Partha and seems like a setup of lord Krishna as always. To sharpen one weapon had to lose another :( what had to be had to be done and the way to explain is KARMA all got what they deserved in the end!
ಸೂಪರ್
Nice information sir
😘😘😘😘😘1st view comment
Sir plz more videos 🙏🙏🙏🙏🙏
First time first view and coment
Jai Abhimannu...mahaveeera...
10th like
Sir ..super
Supr expressed
Sir nimma speech keluvudey ondu bhagya..
Yappa frst comment
👏👏👏👏👏
🤣🤣
Thank you sir
First comment 😍😍😍
1st comment
Jai Hind Jai Karnataka
First vived
Super voice sir
👌🏻👌🏻👌🏻👌🏻👌🏻
👌👌👌
First comment ☺️☺️
First comment
Nima ee story na keli mayi jumm anathe sir . Oh super sir