Це відео не доступне.
Перепрошуємо.

ಪರಶುರಾಮ ದತ್ತಾತ್ರೇಯನ ಶಿಷ್ಯನಾದ ಕಥೆ | ಸದ್ಗುರು

Поділитися
Вставка
  • Опубліковано 21 вер 2019
  • ಮೂರು ಬಗೆಯ ಯೋಗಿಗಳನ್ನು ವಿವರಿಸುತ್ತಾ ಸದ್ಗುರುಗಳು ದತ್ತಾತ್ರೇಯನು ಪರಶುರಾಮನನ್ನು ಹೇಗೆ ರೂಪಾಂತರಿಸಿದನು ಎಂದು ವರ್ಣಿಸುತ್ತಾರೆ.
    English video: • How Dattatreya Made Pa...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

КОМЕНТАРІ • 53

  • @Avinashkravi-mz9xo
    @Avinashkravi-mz9xo 4 роки тому +6

    ಕನ್ನಡ ಅನುವಾದಕೆ ವ೦ದನೆಗಳು 🙏...ಇನ್ನಷ್ಟು ಮತ್ತ ಷ್ಟು ಅನುವಾದದ ವಿಡಿಯೋಗಳು ಜನರಿಗೆ ತಲುಪಲಿ 🙏😍

  • @nageshalvekodi6538
    @nageshalvekodi6538 4 роки тому +12

    ತುಂಬಾ ಸಹಾಯವಾಯಿತು ನಿಮ್ಮಿಂದ hige ಎಲ್ಲವನ್ನು ಕನ್ನಡಕ್ಕೆ ಅನುವಾದಿಸಿ

  • @ravipujari5022
    @ravipujari5022 2 роки тому +2

    Very good information, thank you guruji

  • @harinakshibhandary6567
    @harinakshibhandary6567 4 роки тому +2

    Sadguru gurooji very good interest stories

  • @dineshacs6526
    @dineshacs6526 2 роки тому +2

    What a great spech namaskar Sadhguru 🙏🙏🙏🙏

  • @pandurangamadag1195
    @pandurangamadag1195 3 роки тому +1

    🙏🙏Guru. Datta. Guru. Datta🙏🙏🙏. Sadhguru. Ji. Vandanegallu. 🙏🙏🙏🙏🙏

  • @mashokshetty6614
    @mashokshetty6614 4 роки тому +2

    Jai guru Dev

  • @spkumathe
    @spkumathe 4 роки тому +4

    Jai gurudev datta🙏

  • @prabhakarbhat8999
    @prabhakarbhat8999 3 роки тому +2

    Very precious information.

  • @Avinashkravi-mz9xo
    @Avinashkravi-mz9xo 4 роки тому +3

    jai gurdeva datta 🙏

  • @gurusk4799
    @gurusk4799 4 роки тому +3

    Thanks for uploading sir 🙏🙏🙏
    Wowwww👌👌👌

  • @sunilchitradurga76
    @sunilchitradurga76 4 роки тому +4

    Namaskaram Sadhguru 🙏🌼🌺

  • @sachindnaik9312
    @sachindnaik9312 4 роки тому +3

    Sri Gurudevobava

  • @srinidhi7140
    @srinidhi7140 4 роки тому +1

    ನಮಸ್ಕಾರಗಳು ಸದ್ಗುರು ಅವರೇ 🙏

  • @sharanamma.ladlapur7625
    @sharanamma.ladlapur7625 3 роки тому +1

    Namaste guruji. 🙏🙏🙏.

  • @vintageworkaholic4661
    @vintageworkaholic4661 4 роки тому +15

    Hai guys i l tell you one secrete thing..... thats u need to read Lord DATTATREYA CHARITHA daily 1hour..... see what will happen..... u no need to spend for any pooja..... in this world If u pray GURU u l not get any problem so GURU is DATTATREYA he is the king of the Buvarloka...... Only one guru in this world is Dattatreya......

    • @saikishore9711
      @saikishore9711 4 роки тому +1

      Yes only one reason for all world is dattathreya

    • @bhargavagp4459
      @bhargavagp4459 4 роки тому +1

      Jai Guru dev datta 🙏

    • @amitkumargh7518
      @amitkumargh7518 2 роки тому +1

      Om dram om guru dattatraya namah 🙏🙏🙏🙏🙏🌹🌹🌹🌹🌹🌹🥀🥀

  • @adarsh1461
    @adarsh1461 2 роки тому +2

    🙏❤❤🙏

  • @dsusha1865
    @dsusha1865 4 роки тому +3

    Namaste Guruji 🙏

  • @chetansahebsb9535
    @chetansahebsb9535 4 роки тому +2

    Great kannada speech sir

  • @shivuhavaldar9878
    @shivuhavaldar9878 4 роки тому +1

    Nija guru

  • @jaanuhny7543
    @jaanuhny7543 3 роки тому

    superb guruji well said

  • @basavantappachapparadhalli8085
    @basavantappachapparadhalli8085 10 місяців тому

    Om namashivaya,nm

  • @vinutrend4092
    @vinutrend4092 4 роки тому +13

    ದಯವಿಟ್ಟು ಗರುಗಳ ಸರ್ಪ ದೊಷದ ಬಗ್ಗೆ ಮತ್ತು ಅದರಲ್ಲಿ ಇರುವ ನಂಬಿಕೆ .... ಇರುವ ವಿಡಿಯೋ ಕನ್ನಡ ಕೆ ಅನುವಾದ ಮಾಡಿ

  • @vijayalakshmih8872
    @vijayalakshmih8872 4 роки тому +4

    Thank you🙏🙏

  • @bindur9113
    @bindur9113 4 роки тому

    Jai gurudeva datta

  • @luckylakshmi591
    @luckylakshmi591 2 роки тому +1

    Yake guruji ella gurugalu black dog ne esta padothare guruji telisi guruji 💐💐👍💖

  • @user-cs9jt4qc8g
    @user-cs9jt4qc8g 3 місяці тому

    👌🏻🙏

  • @basavabagalakote9229
    @basavabagalakote9229 2 роки тому +1

    🌹🌹🌹🙏🙏🙏

  • @santhoshkadabettu6048
    @santhoshkadabettu6048 Рік тому

    🙏🙏🙏

  • @ravip3139
    @ravip3139 4 роки тому

    Jai sadguru

  • @LORDSKY8K
    @LORDSKY8K Рік тому

    🙏🙏🙏🙏

  • @prabhuskanthi8235
    @prabhuskanthi8235 4 роки тому

    P.s.kanthi.. koti koti namaskara

  • @nageshalvekodi6538
    @nageshalvekodi6538 Рік тому

    🥰🙏🥰

  • @k.srinivasasrinivas2423
    @k.srinivasasrinivas2423 4 роки тому +3

    Guru gale nimana beti madabeku nanu nim ondu sari nodu beku plz elli yavaga sikkatare heli

  • @manjuvijay4178
    @manjuvijay4178 4 роки тому +3

    Yenu artha agilla.

  • @basavarajkumbar8802
    @basavarajkumbar8802 4 роки тому +2

    You said parashurama got mukti from dattatraya but parashurama considered as immortal like hanuman...???? Please relply

    • @pinnacleessence1750
      @pinnacleessence1750 4 роки тому +1

      Mukti is well beyond stateless.. Immortality is just a quality of ageless which can be gained by blessings of legends who got mukti.. But its not compulsory that immortal individuals in puranas has guaranteed mukti .. Best example is ashwathama

  • @venkateshvenki1712
    @venkateshvenki1712 4 роки тому

    Parashu rama wher is now?

  • @shivaprasad11
    @shivaprasad11 4 роки тому +4

    ಸದ್ಗುರು ನಾವು
    ನಾನು ಆಗಿರಬೇಕ?
    ನೀನು ಆಗಿರಬೇಕ?
    ಅಥವಾ
    UNKNOWN ಆಗಿರಬೇಕ?
    ಅದು ಆಗುವುದು ಹೇಗೆ

    • @mahadevaswamy2387
      @mahadevaswamy2387 4 роки тому +2

      ಎಲ್ಲವೂ ನೀನೆ ಆಗಬೇಕು... ಇದೇ ವಿವೇಕಚೂಡಾಮಣಿ ಯ ಸಂದೇಶ...

    • @shivaprasad11
      @shivaprasad11 4 роки тому

      ಯಾವನೀನು? ನಾನು ನೀನುನಾ /ನೀನು ನೀನುನಾ

    • @mahadevaswamy2387
      @mahadevaswamy2387 4 роки тому +2

      @@shivaprasad11 ನಾನು ಅನ್ನೋದು ನೀನು... ನೀನು ಅನ್ನೋದು ನಾನು... ಅದು ಅನ್ನೋದು ನಾನು. ಇದು ಅನ್ನೋದು ನಾನು... ಎಲ್ಲಾ ನಾನು...
      ಅದ್ವೈತ ಸಿದ್ಧಾಂತ... ಆತ್ಮೀಯ ಗೆಳೆಯನೇ ಇದನ್ನು ಅರ್ಥ ಮಾಡಿಕೋ...

    • @shivukumaracharya
      @shivukumaracharya 4 роки тому +1

      ಗುರು ಉಪ್ಪಿ 2 ಮೂವಿ ನೋಡು ಎಲ್ಲ ಗೊತ್ತಾಗುತ್ತೆ

  • @basavabagalakote9229
    @basavabagalakote9229 2 роки тому +1

    🌹🌹🌹🙏🙏🙏