ಪ್ರಪಂಚಕ್ಕೆ ಇಂದು ಬೇಕಿರುವುದು ಸನಾತನ ಧರ್ಮ! | Sanatan Dharma | Sadhguru Kannada
Вставка
- Опубліковано 9 лют 2025
- ಹಿಂದೂಯಿಸಮ್ ಒಂದು ಮತವೆ? ವೇದಾಂತವೆ? ಸಂಸ್ಕೃತಿಯೆ? ನಾಗರಿಕತೆಯೆ? ಅಥವಾ ಒಂದು ನಿರ್ದಿಷ್ಟ ಜೀವನ ವಿಧಾನವೇ? ಈ ವೀಡಿಯೋದಲ್ಲಿ, "ಹಿಂದೂಯಿಸಮ್" ಬಗೆಗಿನ ಹಲವಾರು ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಿ ಸನಾತನ ಧರ್ಮದ ನಿಜವಾದ ಅರ್ಥ ಮತ್ತು ಸಾರವನ್ನು ಸದ್ಗುರುಗಳು ವಿವರಿಸುತ್ತಾರೆ.
English video: • The Whole World Should...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
#sanatandharma #hindu #kannada #life #spirituality
ಸನಾತನ ಧರ್ಮ ಶ್ರೇಷ್ಠ ಧರ್ಮ....🙏🏻🙏🏻
ಜೈ ಹಿಂದೂರಾಷ್ಟ್ರ ⛳🇮🇳
ಪ್ರಪಂಚದಾದ್ಯಂತ ಸನಾತನ ಚಿಗುರೊಡೆಯಲಿ, ಪ್ರತಿಯೊಬ್ಬರು ಅನ್ವೇಷಕರಾಗಲಿ🙏
ಓಂ ಗುರುಭ್ಯೋ ನಮಃ ಸನಾತನ ಧರ್ಮದ ಬಗ್ಗೆ ಮಾಹಿತಿ ನೀಡುವ ನಿಮ್ಮ ಪಾದಗಳಿಗೆ ನಮನ💐🙏
ಲಲ
ॐ नमः शिवाय शिवाय नमः हरा हरा महादेव शिव शंभू 🕉️🚩☘️🌹🪷🏵️💮🌺🍐🍎🍏🍑🥭🙏🙏🎇🎇🎇🙏🎇🎇🙏🙏
ಪ್ರಣಾಮಗಳು ಗುರುದೇವ
Super sadguru super ❤❤❤❤❤👋👋👋👋👋🙏🙏🙏🙏🙏
Really true true true true true true true true true true true true true true true true true true true true true true true right think and sadguru tell always conscious
ಸನಾತನ ಧರ್ಮ ಅಂದರೇ ಶಾಶ್ವತವಾದ ಶಾಸನ, ಅದ್ಬುತ ನುಡಿಗಳು ಮತ್ತು ವೈಯಕ್ತಿಕ ಅನ್ವೇಷಣ ಮಾರ್ಗ, ಧನ್ಯವಾದಗಳು ಗುರೂಜಿ.,
👃Om namah shivaya 👃
ಸನಾತನ ಧರ್ಮ ಇರುವ ವರೆಗೆ ಮಾತ್ರ ಈ ಪ್ರಕೃತಿ ಸೃಷ್ಟಿ ಉಳಿದಿರುತ್ತೆ 🙏
ಒಳ್ಳೆ ರೀತಿಲಿ ಬದುಕೋದೇ ಧರ್ಮ,,,ಇದು ನನಗಾಗಿರೋ ಸನಾತನ ಧರ್ಮದ ಅರ್ಥ...ನಾನು ಇದನ್ನೇ ಪಾಲಿಸ್ತಿರೋದು ಸದ್ಗುರುಗಳೇ,,,ನಿಮ್ಮ ಈ ಮಾಹಿತಿಯಿಂದ ನನ್ನ ಮನಸ್ಸಿನಲ್ಲಿಯ ಅನೇಕ ಸಂದೇಹಗಳು ಪರಿಹಾರವಾದವು,,,✍🤝&🙏
❤❤❤❤❤
Pranaam sadguru
Jai sadguru🙏🙏
Justice for soujanya
Justice for santhosh Rao👋
Super guruji
ಸನಾತನಿ ಅನ್ನೋದೇ ನಿಜ....❤
ಓಂ ನಮಃ ಶಿವಾಯ ❤
Love you ಸದ್ಗುರು ❤❤❤
ಓಂ ನಮಃ ಶಿವಾಯ 🙏
Lvu gurudev ❤
🙏💐
Uttamavada mahiti
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Om name shivaya🙏🙏🙏💐💐🌺🌺🌺
🙏🙏🙏🙏🙏🙏
Jai Ho
👌🙏🙏🙏🙏
ನಿಜವಾದ ಧರ್ಮ ಹಿಂದೂ/ಸನಾತನ
🙏🏻🙏🏻🙏🏻
❤
💐🙏🙏🙏🙏🙏💐
🙏
🙏🙏🙏❤️
Jai guruji innastu mathastu nimanthavru hutti barali
Ishanga 7% bagge video madi
Sanatan Dharm ke nimbaherav Kalaignar
Udayanidhi stalin😢😢😢😢😢😢
ಓಂ ನಮಃ ಶಿವಾಯ 🙏
❤
👏👏👏👏
❤❤❤
🙏🙏🙏🙏