ದರ್ಶನ್ ಬಚಾವ್ ಮಾಡಲು ಸಿಎಂ ಸಿದ್ದರಾಮಯ್ಯ ಮೇಲೆ ಭಾರಿ ಒತ್ತಡ..? Actor Darshan Murder Case | Suvarna News Hour

Поділитися
Вставка
  • Опубліковано 27 вер 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Actor Darshan Arrested
    ದರ್ಶನ್ ಬಚಾವ್ ಮಾಡಲು ಸಿಎಂ ಸಿದ್ದರಾಮಯ್ಯ ಮೇಲೆ ಭಾರಿ ಒತ್ತಡ..? Actor Darshan Murder Case | Suvarna News Hour
    Actor Darshan Arrested | Kannada Actor Darshan Thoogudeepa Arrested In Renuka Swami Death Case | Darshan Thoogudeep | Pavitra Gowda | Actor Darshan Arrested Updates | Renuka Swami Death | Darshan & Gang Arrested
    Suvarna News Live: www.youtube.co...
    #actordarshan #pavitragowda #NewsHour #ajithanamakkanavar #prashantnatu #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 598

  • @rajendrakr8535
    @rajendrakr8535 3 місяці тому +214

    If Darshan punished, I ll vote for Siddaramaiya

    • @avaitor786
      @avaitor786 3 місяці тому +7

      😂😂😂 vote good candidate ge haku bro siddaramaiah ge hakbeda educated ge haki 💣💣hakoro support madorige alla😎😎

    • @Drsachin4255
      @Drsachin4255 3 місяці тому +4

      ​@@avaitor786 yak guru Modi mele ning ist kopa😂😂

    • @shaw071
      @shaw071 3 місяці тому

      People like you vote for criminal muniratna who is supporting murderer Darshan by pressurising not to involve Darshan in this case.

    • @avaitor786
      @avaitor786 3 місяці тому +3

      @@Drsachin4255 nanige kopa irodu loffer galige vote haktare alwa koti koti Hana madtare like dk shivakumar avaana kelavu congress bjp high fi family person ge vote hakbardu bro modi is good man but some loffers iddare congress avru matte bjp avru avrige vote hakbardu aste🥺🥺use illa educated person ge vote hakbeku bro olle candidate ge hakalla yaru sa like annamalai tara terriost ge support madorige hakare loffers thinkers

    • @bhramosss7604
      @bhramosss7604 3 місяці тому +1

      Next time Siddaramaia election nillala ..vote hakidre DK ge benefit aguthe

  • @bathegowdasuper3830
    @bathegowdasuper3830 3 місяці тому +60

    ವಿಶೇಷ ಅಭಿಯೋಜಕರಾದ ಪ್ರಸನ್ನ ಕುಮಾರ್ ರವರಿಗೆ ಒಳ್ಳೆಯದಾಗಲಿ

  • @vishwas8681
    @vishwas8681 3 місяці тому +13

    ಸರ್ಕಾರದ ನಿರ್ಧಾರಕ್ಕೆ ಈ ಹಿಂದೆ ಜನಗಳಿಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು.. ಈಗ ಪ್ರಸನ್ನ ಕುಮಾರ್ ರವರನ್ನು ಬದಲಾಯಿಸಿದರೆ.. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಸಂಪೂರ್ಣ ಹೊರಟುಹೋಗುತ್ತದೆ.!

  • @bathegowdasuper3830
    @bathegowdasuper3830 3 місяці тому +117

    ಯಾರು ಒತ್ತಡ ಮಾಡ್ತಾ ಇದ್ದಾರೋ ಅವರು ಮನೆಯಲ್ಲಿ ಇದೇ ಗತಿ ಬರಲಿ ,ಅವರು ಹಾಳಾಗಿ ಹೋಗಲಿ,

    • @parameshs4137
      @parameshs4137 3 місяці тому

      ನೀನೇನು ಉದ್ದಾರ ಆಗೋತಿಯ ಬೇರೆ ಅವ್ರು ಆಳಾಗಿ ಓಗ್ಲಿ ಅನೋ ನೀಮ್ ಮನಸ್ಥಿತಿ ಹೇಳುತ್ತೆ ನೀವು ಎಂತೋರು ಅನೋದು

    • @ChandruChandru-hk6li
      @ChandruChandru-hk6li 3 місяці тому

      Kallarege sapot madodu

  • @shrikanthuppar2546
    @shrikanthuppar2546 3 місяці тому +56

    We want Justice for Renukaswamy. Jai Siddaramayya. Hat's off to you Ajith sir

  • @SharanaKb
    @SharanaKb 3 місяці тому +290

    ಒತ್ತಡ ತರುವಂತ ರಾಜಕಾರಣಿಯ ಮಗನ ಬಾಡಿಯನ್ನು ಮೋರಿಯತ್ರ ನಾಯಿ ನರಿ ಎಳೆದಾಡಿದ್ರೆ ಗೊತ್ತಾಗ್ತಿತ್ತು ಸರ್

    • @Srihari-gt9sw
      @Srihari-gt9sw 3 місяці тому

      ಎಸ್ ಪಿ ಪಿ ವರ್ಗಾವಣೆ ಮಾಡಿದರೆ ಬದಲಾವಣೆ ಮಾಡಿದರೆ ಸರ್ಕಾರಕ್ಕೆಗ ಮರೆಯದೆ ಇರಲ್ಲ ಎಲ್ಲಾ ಸರ್ಕಾರವನ್ನು ಮರೆತು ಬಿಡುತ್ತಾರೆ ಸಿದ್ದರಾಮಯ್ಯನವರಿಗೆ ಮರ್ಯಾದೆ ಇರುವುದಿಲ್ಲ

    • @chandanm9457
      @chandanm9457 3 місяці тому +7

      Jalagara alla kolegara abhimani

    • @jkhemanth666
      @jkhemanth666 3 місяці тому

      ನಿಮ್ಮಂತ ಕಚಡಾ ನ್ಯೂಸ್ ಚಾನೆಲ್ ಎಲ್ಲಾ ಪ್ರತಿಯೊಬ್ಬರೂ ಏನ್ ಬಿಚ್ ಕಿತ್ಕೊಳಕಾಗಲ್ಲ ಸೂಳೆಮಕ್ಕಳ ಹೊನ್ನನ ಓನ್ಲಿ ಡಿ ಬಾಸ್ ಅವರು ತಪ್ಪು ಮಾಡಿದರೆ ಇಲ್ಲ ಅಂತಲ್ಲ ಆದರೆ ನೀವೆಲ್ಲ ಮಾಡ್ತಾ ಇರೋದು ಸಿಕ್ಕಾಪಟ್ಟೆ ಲಂಚ ಕೆಲಸ ಸೂಳೇ ಗಿಡ ಸೂಳೆಮಕ್ಕಳ🎉🎉

    • @siddharj2334
      @siddharj2334 3 місяці тому +4

      Mele gade msg nodu user 😢😢😢

    • @manju3616
      @manju3616 3 місяці тому +3

      Ivn en madavne gotha

  • @DHRUVAKUMARRaju
    @DHRUVAKUMARRaju 3 місяці тому +55

    WE WANT JUSTICE 🙏

  • @sumalata1424
    @sumalata1424 3 місяці тому +194

    ಲಾಯರ್ ಬದಲಾದರೆ ಮುಖ್ಯಮಂತ್ರಿ ಬದಲಾದ ಹಾಗೆ

    • @sudhira26488
      @sudhira26488 3 місяці тому +1

      @@siddharj2334 boss ..modi ok.summi yake?avla dodda maga anthella helidlu..

    • @KannadaKuladaiva
      @KannadaKuladaiva 3 місяці тому

      Very true!

    • @somanathbilihal
      @somanathbilihal 3 місяці тому +2

      Yadiyurappa CM agiddiddare avra maga yarnu bekadru transfer madta idru doubte illa

    • @jagadishp5341
      @jagadishp5341 3 місяці тому

      💁‍♂️ನಿಷ್ಠಾವಂತ ವಕೀಲರ ಬದಲಾವಣೆ ! ಕೇಸ್ ದುರ್ಬಲಗೊಳಿಸುವ ಪ್ರಯತ್ನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ . ಹಾಗಾಗಿ ಕಾನೂನಿನ ಮುಂದೆ ಎಲ್ಲರೂ ಒಂದೇ, ದರ್ಶನ್ ತಪ್ಪಿಲ್ಲ ಅಂದರೆ, ಇಂತಹ ಪ್ರಯತ್ನಗಳ ಅವಶ್ಯಕತೆ ಇಲ್ಲ. ಈ ವಿಚಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.🙏

    • @SanjuSanju-jm2gx
      @SanjuSanju-jm2gx 3 місяці тому

      ಯಡಿಯೂರಪ್ಪ ಹಟ್ಟ ಹೆಂಗ್ badala🎉ಆದ ಹಾಗೆ

  • @bathegowdasuper3830
    @bathegowdasuper3830 3 місяці тому +22

    ಹೇಳಿದ ಮಂತ್ರಿಗಳಿಗೆ ಕೆರದಲ್ಲಿ ಹೊಡೆಯಬೇಕು

  • @rudreshaprr1485
    @rudreshaprr1485 3 місяці тому +73

    ಪ್ರಸನ್ನ ಕುಮಾರ್ ಸರ್🫡🙏

    • @siddharj2334
      @siddharj2334 3 місяці тому

      Rudresh brother modi ge tag madi justice antha msg hakri plz😢 🙏🏻❤️‍🩹

    • @SanjuSanju-jm2gx
      @SanjuSanju-jm2gx 3 місяці тому

      ​@@siddharj2334ನಿಮೌನ್ ಅದ್ರಜೊತೆ ಸೌಜನ್ಯ tag ಮಾಡ್ಕೋ ಹೇಳು

  • @deepusudee777
    @deepusudee777 3 місяці тому +39

    ಇದು ದರ್ಶನ್ ಅವನತಿ ಸಮಯ ಸರ್ಕಾರ ಪ್ರಸನ್ನಕುಮಾರ್ ಬದಲಾವಣೆ ಮಾಡಿದರೆ ಸರ್ಕಾರದ ಅವನತಿ ಕೂಡ ಇಲ್ಲಿಂದಲೇ ಆಗಲಿದೆ.....😢

  • @hari6H
    @hari6H 3 місяці тому +42

    If the lawyer changed clear indication he will come out 😡😡😡😡😡😡😡🎉

    • @siddharj2334
      @siddharj2334 3 місяці тому +1

      Harish brother modi msg madbeku tag madi need justice 😢🥺🥺🥺🙏🏻❤️‍🩹 reply me

  • @Arjun240
    @Arjun240 3 місяці тому +111

    ಈ ಕೇಸ್ ಬದಲಾದರೆ ಸಿದ್ದು ಕುರ್ಚಿ ಬದಲಾಗುತ್ತದೆ ಅಥವಾ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ

    • @prabhu63769
      @prabhu63769 3 місяці тому

      ಅಯ್ಯೋ ಈಗಾಗ್ಲೇ ನಿಮ್ಗಳ ಬುದ್ಧಿ ಗೊತ್ತಾಗಿದೆ ಬಿಡಿ. ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಅಂದ ಹಾಗೆ. MP election ಗೆ ಕಾಂಗ್ರೆಸ್ ಗೆ ವೋಟ್ ಹಾಕಿ, ಕೇಂದ್ರ election ಗೆ ಬಿಜೆಪಿ 😂. ಇನ್ನೇನು ಹೇಳೋದು.

    • @parameshs4137
      @parameshs4137 3 місяці тому +2

      ಬೇರೆ ಯಾರೂ ಕುಮಾರಸ್ವಾಮಿ ಬರ್ತರ

    • @dhanarajnaik4660
      @dhanarajnaik4660 3 місяці тому

      Super 😂😂😂😂😂​@@parameshs4137

    • @Wildfun697
      @Wildfun697 3 місяці тому

      Prajwal revanna prachara madta idane jail alli so bartane kumarswamy😂​@@parameshs4137

    • @sidharthnayak2922
      @sidharthnayak2922 3 місяці тому

      😂😂​@@parameshs4137

  • @Mohammadazeem..123
    @Mohammadazeem..123 3 місяці тому +35

    ಜನ ದಂಗೆ ಏಳುತ್ತಾರೆ

  • @yadugowda9787
    @yadugowda9787 3 місяці тому +36

    If in case this thing happens we need CBI investigation

    • @VanithaApeksha-vu2to
      @VanithaApeksha-vu2to 3 місяці тому

      CBI good decisions but. From bjp party Sumalatha members, Muni Ratna member. Actually Congress MLA and bjp MLA both are trying to close case

  • @abhishekpm1463
    @abhishekpm1463 3 місяці тому +39

    Chenge madbedi😡cm beda plZ

  • @irislizzie2134
    @irislizzie2134 3 місяці тому +33

    If siddaramaiah agress to it it will be THE END for Congress in Karnataka.

  • @sunilk3045
    @sunilk3045 3 місяці тому +15

    If SPP Changed Darshan case closed. congress Chapter End in Karnataka.

  • @ramdevpatel1762
    @ramdevpatel1762 3 місяці тому +54

    Justice for renukaswamy

  • @VinodGorur-ph4hm
    @VinodGorur-ph4hm 3 місяці тому +18

    It is good you have raised this issue. Now Government will think twice

    • @CRICULTS
      @CRICULTS 3 місяці тому

      Yen madtaro😣

  • @SudeepFans-fh5wq
    @SudeepFans-fh5wq 3 місяці тому +10

    ಇದು 😂 ಪಾಕಿಸ್ತಾನ. ಆಗೋತ😂😂😂.. ಕೊಲೆಗಾರ
    ಗೆ. ಶಿಕ್ಷೆ ಇಲ್ವಾ

    • @siddupujar1254
      @siddupujar1254 3 місяці тому

      ದರ್ಶನ್ ಬೇಳಿತಿರೋದಕ್ಕೆ ಉರಿ ದೇವರ ಮೊದ್ಲು ನಿಮ್ಗೆ ಒಳ್ಳೆದ ಮಾಡ್ಲಿ

  • @MuttuTogari-n7j
    @MuttuTogari-n7j 3 місяці тому +2

    ವಿಜಯಿ ಭವ ಜೈ ಪ್ರಸನ್ನ ಕುಮಾರ್ ❤️👏

  • @maheshajelly2741
    @maheshajelly2741 3 місяці тому +5

    ಸರ್ 3 ವರ್ಷದಿಂದ ನೆನೆಗುದಿಗೆ ಬಿದ್ದಿರೋ ಸಹಾಯಕ ಪ್ರಾಧ್ಯಾಪಕರ ಹುದ್ದೆ ಬಗ್ಗೆ ಒಂದು ಬಿಟ್ ಹಾಕಿ ಸರ್ , ಸಾಧ್ಯ ಆದ್ರೆ....thank you

  • @dushyanthsd2586
    @dushyanthsd2586 3 місяці тому +28

    Loafer politicians, i request to CM siddaramayya sir please don't change PP

  • @MahantaKummur
    @MahantaKummur 3 місяці тому +4

    ಪ್ರಸನ್ನಕುಮಾರ್ 🔥🔥🔥🙏q🙏

  • @mtkcreation4664
    @mtkcreation4664 3 місяці тому +10

    ದರ್ಶನ್ ಉಳಿತಾನೆ ನಾ. ಕೋರ್ಟ್ ವೆಸ್ಟ್....

  • @manjunathah1158
    @manjunathah1158 3 місяці тому +2

    ಮುಖ್ಯಮಂತ್ರಿಗಳಲ್ಲಿ ಮನವಿ ದಯಮಾಡಿ ಯಾವುದೇ ಕಾರಣಕ್ಕೂ ಲಾಯರನ್ನು ಬದಲಾಯಿಸಬೇಡಿ ಲಾಯರ್ ಬದಲಾದರೆ ನಿಮ್ಮ ಹೆಸರು ಕೆಡುತ್ತದೆ

  • @yestej9473
    @yestej9473 3 місяці тому +12

    ಇನ್ಯಾರು ಜಮೀರ್ ಅಹ್ಮದ್

  • @pankk6503
    @pankk6503 3 місяці тому +9

    ಬದಲಾವಣೆ ಮಾಡಿದ್ದೆ ಆದರೆ ಈ ಸಿಎಂ ಅಪ್ಪಟ ಷಂಡ

  • @ShivaKumar-oz2nz
    @ShivaKumar-oz2nz 3 місяці тому +16

    ಅರಾಜಕರಣಿ ಯಾರು? ಅಂತ ಹೇಳಿ

    • @thematchless97
      @thematchless97 3 місяці тому +4

      Innyaru guru.. sumalatha athwa srirangapatna mla. Athwa darshan puttannayya. Athwa jameer. Ivr bitre inyaru

    • @powerstar1722
      @powerstar1722 3 місяці тому

      ಹಾಗೆ ಸತೀಶ್ ರೆಡ್ಡಿ, ಮುನಿರತ್ನ

    • @powerstar1722
      @powerstar1722 3 місяці тому

      ಸತೀಶ್ ರೆಡ್ಡಿ ಮುನಿರತ್ನ

  • @dayanandtr4532
    @dayanandtr4532 3 місяці тому +7

    ಪ್ರಸಾನ್ನ ಕುಮಾರ್ ಈ ಕೇಸ್ ಲ್ಲಿ ಇರಬೇಕು 🙄

  • @TECHNEWZKANNADA
    @TECHNEWZKANNADA 3 місяці тому +9

    Lawyer change madidre cm siddramaiaa sir nim kurchi kaali aagutthe nenapirli

  • @nagarajamh1183
    @nagarajamh1183 3 місяці тому +1

    🌷🌷👍👍👍🌷🌷
    🙏ಬದಲಾವಣೆ ಆಗಬಾರದು🙏
    🔥🔥ಬದಾಲಾಯಿಸಬಹುದು🔥🔥
    ಸಾರ್ವಜನಿಕ ಹಿತಾಸಕ್ತಿ ಯಂತೆ ನೋಡುವುದಾದರೆ ಬದಲಾವಣೆ ಆದರೆ ಈ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಬೇಕು🔥🔥

  • @mahadevuk4688
    @mahadevuk4688 3 місяці тому +1

    ಪ್ರಸನ್ನ ಕುಮಾರ್ ಕಿಂಗ್ 🙏🏽🙏🏽🙏🏽

  • @1972608
    @1972608 3 місяці тому +2

    ದಯವಿಟ್ಟು ಯಾರಾದರೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸದರಿ ಕೇಸಿನ ಬಗ್ಗೆ ಕಣ್ಗಾವಲು ಇಡಲು ಕೋರಬೇಕೆಂದು ಬಯಸುತ್ತೇನೆ.

  • @VOU1233
    @VOU1233 3 місяці тому +12

    We want Prasanna Kumar sir

  • @nprasad6406
    @nprasad6406 3 місяці тому +2

    ಕಾನೂನು, ನ್ಯಾಯಾಲಯ, ಸಂವಿಧಾನಕ್ಕಿಂತಾ ಮುಖ್ಯ ಮಂತ್ರಿ ಮೇಲಾ??????

  • @Aruu-2024
    @Aruu-2024 3 місяці тому +40

    ಅಜ್ಜಿತ್ಯ ಅಣ್ಣ❤

  • @manjunathbabu5054
    @manjunathbabu5054 3 місяці тому +5

    My guess
    Zameer
    Munirathna naidu
    Sumalatha naidu
    Sathish reddy

  • @warunwarun7540
    @warunwarun7540 3 місяці тому +4

    ಯಾವುದು.ಕಾಣದ ಕೈಗಳು..ಅದು..ಹೇಳ್ಬಿಡು....

  • @MallikMalik-d5d
    @MallikMalik-d5d 3 місяці тому +4

    ಪ್ರಸನ್ನ ಕುಮಾರ್ ಒಳ್ಳೇದಾಗಲಿ

  • @sunilmunjappanavar4453
    @sunilmunjappanavar4453 3 місяці тому +1

    ಎಸ್ ಪಿಪಿ ಬದಲಾಗ ಬಾರದು. ಆದರೆ ನೀವು ತಪ್ಪು ಮಾಡದಹಗೆ ಆಗುತ್ತೆ ಪ್ರಸನ್ನ sir ಯಾವದೇ ಕಾರಣಕ್ ಕೊಡಬಾರದು sir

  • @abhishekpm1463
    @abhishekpm1463 3 місяці тому +29

    Prasankumar sir beku😡beku😡beku😡😡😡😡😡😡yake chenge😡😡

    • @SanjuSanju-jm2gx
      @SanjuSanju-jm2gx 3 місяці тому

      ಅವ್ನು ತುಣ್ಣಿ ಸೀಪು ಹಾಗೆ ಸೌಜನ್ಯ ಕೇಸ್ ಬರ್ಲಿ

    • @abhishekpm1463
      @abhishekpm1463 3 місяці тому

      @@SanjuSanju-jm2gx ivnige nenu haki amele yalla🤣

  • @omkarkotur1405
    @omkarkotur1405 3 місяці тому +15

    CM Siddramayya is strong sir. I won’t think that they will change the spp as everyone’s eye is on this case including media

    • @Sairam-si4wy
      @Sairam-si4wy 3 місяці тому

      Really bro😢

    • @CRICULTS
      @CRICULTS 3 місяці тому +2

      ​@@Sairam-si4wyhelakagalla 😢

  • @beinghumandwd2446
    @beinghumandwd2446 3 місяці тому +4

    Worst part of suvarna is their background music

  • @abhishekpm1463
    @abhishekpm1463 3 місяці тому +16

    😡cm beda

    • @siddharj2334
      @siddharj2334 3 місяці тому +1

      Abhi Bro 😢modi ge ms hakona we need justice ⚖️❤🥺🥺🥺🙏🏻 justice beka antha illa Andre lawyer change' madthare

    • @abhishekpm1463
      @abhishekpm1463 3 місяці тому +1

      @@siddharj2334 endru agli sakshi galu saisoke agolvalla😒

    • @siddharj2334
      @siddharj2334 3 місяці тому +1

      No. Bro police have vedio and cloth cash etc ... evidence

    • @abhishekpm1463
      @abhishekpm1463 3 місяці тому +1

      @@siddharj2334 🤣illi i nayakagi hodtha irodu girish sir matu chandan sir matte midiya.. Police sriyagi kelsa madtha idare en andre layar kort alli enadru hechu kammi madidre navu suprim kort ge hogbodu... Gotha

    • @siddharj2334
      @siddharj2334 3 місяці тому +2

      @@abhishekpm1463 absolutely brother anyway nale en agutthe nodona

  • @zingzong1234
    @zingzong1234 3 місяці тому +2

    We need justice for Renuka swamy family.

  • @RaghavendraS-gb2ji
    @RaghavendraS-gb2ji 3 місяці тому +8

    Dharshan mosa madi horage bandre, Dharsan ge innu karma aguthe and siddaramaiah gu karma

  • @shivalingeshhatti8346
    @shivalingeshhatti8346 3 місяці тому +4

    Pls told name of MLA And MINISTER...

  • @srinivasabs3403
    @srinivasabs3403 3 місяці тому +2

    CM sir do not change this lawyer please

  • @SsSs-qq9sz
    @SsSs-qq9sz 3 місяці тому +1

    ಸ್ವಾಮಿ ಪರವಾಗಿ ಯಾವ ರಾಜಕಾರಣಿನು ಇಲ್ವಾ

  • @harishs6493
    @harishs6493 3 місяці тому +2

    Zammir ,Satish Reddy,Pcmogan, Suma Latha,muratna all darshan canvas friends

  • @evil_wolf_4633
    @evil_wolf_4633 3 місяці тому

    CBI

  • @shankarahm7652
    @shankarahm7652 3 місяці тому +4

    ಬದಲಾವಣೆ ಆಗುತೇ

  • @sidramareddychannur1452
    @sidramareddychannur1452 3 місяці тому

    Good news👌💯

  • @shivajineregal
    @shivajineregal 3 місяці тому +5

    ಇವತ್ತು ದರ್ಶನಗೆ ಆದ ಗತಿ ಮುಂದೆ ನ್ಯೂಸ್ ಚಲನ್ಗು ಆಗುತ್ತೆ ಕಾಲ ಯಾರಪ್ಪನ ಸ್ವತ್ತು ಅಲ್ಲ ಎಲ್ಲಾನು ಕಾಲ ಉತ್ತರ ಕೊಡುತ್ತೆ

  • @colourless2d
    @colourless2d 3 місяці тому

    ನಿನ್ನ ಧೈರ್ಯಕ್ಕೆ ಸಲಾಂ ಅಜಿತ್ ಭಾಯ್. You are the only journalist that I respect.🫡

  • @Nagarajnagaraj-il8qx
    @Nagarajnagaraj-il8qx 3 місяці тому +8

    ಅಜಿತ್ ಸಮಾಧಾನ.... ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಸ್ತ್ ಇದೇ...😂ನೀವೇ ಮೀಡಿಯಾ ದವರೇ ಜಡ್ಜ್ ಸೀಟ್ ಅಲ್ಲಿ ಕುತ್ಕೊಂಡು ಜಡ್ಜ್ಮೆಂಟ್ ಕೊಟ್ಟು ಬಿಡಿ.. ಕಾನೂನು ಕೋರ್ಟ್ ಯೆನು ಬೇಡ.... 🙏🏻🙏🏻

  • @ArunKumar-qb3ru
    @ArunKumar-qb3ru 3 місяці тому +1

    Plz spesk about petrol hike daily 24 hrs

  • @wondermarket5862
    @wondermarket5862 3 місяці тому +1

    Yaru otthada hakthidare? Hesaru heli..yellarigu gothagali..jana avarige chappalili hodiyali...

  • @altaf-xf8ku
    @altaf-xf8ku 3 місяці тому +2

    We trust on siddaramaiah....if he changes spp definitely he will lose his power

  • @muralienvi6005
    @muralienvi6005 3 місяці тому +4

    Yadiyurappa ididre darshan escape agtidda... Siddaramayya is an honest and humble politician..

  • @gktodaykannada-ms6vm
    @gktodaykannada-ms6vm 3 місяці тому +1

    SPP ಬದಲಾದರೆ ಕಾಂಗ್ರೆಸ್ ಗೆ ನನ್ನ ವೋಟ್ ಇನ್ಯಾವತ್ತೂ ಬೀಳಲ್ಲ

    • @siddupujar1254
      @siddupujar1254 3 місяці тому

      ಬಿಜೆಪಿಗೆ ಹಾಕೋ ದೇಶ ಆದ್ರೂ ಉಳಿಯುತ್ತೆ ನೀನ್ ಒಂದ್ ಓಟ ಕಡಿಮೆ ಆದಾಗ ನೋಡಣ

  • @vikki-uj7wd
    @vikki-uj7wd 3 місяці тому

    Sir ನೀವು ಸಿದ್ದರಾಮಯ್ಯ ಸಾಹೇಬ್ರೆ ಬಗ್ಗೆ ಹೇಳಿದ್ದು ಕೇಳಿ ತುಂಬಾ ಸಂತೋಷ ಆಯಿತು

  • @arunnaik7140
    @arunnaik7140 3 місяці тому

    ಕಾನೂನು ರೀತಿ ಆಗಲಿ implience beda

  • @prakashhirur7892
    @prakashhirur7892 3 місяці тому

    No advocate change If it is changed then C M should resign immediately
    Ni

  • @sureshakprema5462
    @sureshakprema5462 3 місяці тому

    Music ಬಂದ್ ಮಾಡಿ ಹೇಳು ಸಾಕು ಇದೇನು ನಾಟಕ ಅಲ್ಲ

  • @prashantmalleppanavar-qw8eq
    @prashantmalleppanavar-qw8eq 3 місяці тому

    Good News 🎉

  • @alwindsouza4312
    @alwindsouza4312 3 місяці тому +1

    Prasanna kumar should deal this case

  • @DhanushSavanur146
    @DhanushSavanur146 3 місяці тому +1

    Whole Karnataka people's watching situations:
    Be careful Congress and BJP also.

  • @AmarnathP-fd6cs
    @AmarnathP-fd6cs 3 місяці тому

    ಪ್ರಸನ್ನಕುಮಾರ್ ಈ ಕೇಸಿಗೆ ಫಿಟ್ಸ್

  • @lingamaiahlingamaiah1948
    @lingamaiahlingamaiah1948 3 місяці тому

    🎉

  • @CSmohan-lr7qv
    @CSmohan-lr7qv 3 місяці тому +1

    Karnatakastate people requested. Has not change ssp still the case to be completed . Govt sh not listen unwanted people inwaling chief minister this the case of pre stage matter of cm by senior scientific Officer of .karanata

  • @sguutfhi1244
    @sguutfhi1244 3 місяці тому +2

    ಎಂಥ ದೊಡ್ಡ break ನಿಮ್ಮ ಕರ್ಮ..... ಆ music ತೆಗಿರಪ್ಪ first

  • @yerriswamyb4225
    @yerriswamyb4225 3 місяці тому

    ಒತ್ತಡ ಅಕ್ತಿರೋ ಆ ಕಂತ್ರೀ ಯಾರು ಅಂತ ಹೇಳು ನೀನು ಮೊದಲು

  • @ramadevivs303
    @ramadevivs303 3 місяці тому +15

    ಬಿಜೆಪಿ ಯವರು ಅಂತ ಹೇಳಪ್ಪ, ಏಕೆ ಮುಜಗರನಾ,

    • @ravikumar-ir7zy
      @ravikumar-ir7zy 3 місяці тому +1

      Bjp alla congress.. bjp mathu thalegu hakkolalla

    • @Bratwurstboy
      @Bratwurstboy 3 місяці тому

      BJP henge ruling party CM mele pressure haakthare guru ??? 😂😂😂

    • @ramadevivs303
      @ramadevivs303 3 місяці тому

      @@Bratwurstboy ಅದನ್ನೂ ಅಜಿತ್ತೆ ಹೇಳಬೇಕು,

    • @ramadevivs303
      @ramadevivs303 3 місяці тому

      @@ravikumar-ir7zy ಈ ಕೇಸ್ ನಾ ಆರೋಪಿಯೊಬ್ಬರು ಬಿಜೆಪಿ ಸಂಬಂಧಿ ಇದ್ದಾರಂತೆ

  • @Neelajkumar-s3c
    @Neelajkumar-s3c 3 місяці тому

    Jai prasannakumar🙏🙏🙏🙏🙏

  • @PunithkumarPunithkumar-qd9hp
    @PunithkumarPunithkumar-qd9hp 3 місяці тому +2

    ಪ್ರಸನ್ ಕುಮಾರ್ ಬೇಕು ಮಾಡಿ ಪ್ಲಜ್

  • @views-re2om
    @views-re2om 3 місяці тому

    Nanu BJP, CM Siddaramaiya avannige shikshe kotre nanu siddu ge vote haktini

  • @reshumandavi8567
    @reshumandavi8567 3 місяці тому +1

    Cbi ge enquiry ge kodi yalla sari haguthe

  • @alwaysrcbian2675
    @alwaysrcbian2675 3 місяці тому +2

    I think now media will play a major role ...u shld be on this news until public puts pressure to not change him. U shld educate the public now abt how darshan is trying to escape the law.

    • @CRICULTS
      @CRICULTS 3 місяці тому

      Duddu sirr

  • @hksanthu887
    @hksanthu887 3 місяці тому +2

    Yaru

  • @Krushi7590
    @Krushi7590 3 місяці тому +1

    ಜೈ ಸಿದ್ದರಾಮಯ್ಯ

  • @prasadpoojary6350
    @prasadpoojary6350 3 місяці тому +2

    ಒತ್ತಡ ಹಾಕಿದ ರಾಜಕಾರಣಿ ಯಾರು???

  • @vijayamarakala5863
    @vijayamarakala5863 3 місяці тому +5

    ಗೋವಿಂದೋ ಗೋವಿಂದಾ,

  • @maheshr8819
    @maheshr8819 3 місяці тому

    Justice for sowjanya

  • @arjunfk8946
    @arjunfk8946 3 місяці тому +3

    ಮೀಡಿಯಾ ದವರು ಸೆಂಟ ಹರ್ಕೋರಿ😅😅

  • @varshauumeshagowda5634
    @varshauumeshagowda5634 3 місяці тому +2

    ಯಾರೂ ರೆಡ್ಡಿ ಅನ್ನೊರೆ ಇರಬೇಕೆನೊ

  • @Dkumar981
    @Dkumar981 3 місяці тому +1

    June11th
    Today is june 18
    8th day

  • @BheemaAmmu-x8y
    @BheemaAmmu-x8y 3 місяці тому

    ನಮ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತಡೋರು ನಮ್ ಬಾಸ್ ಗೆ ಉಟ್ಟುದೊರು

  • @vinuthalokeshwari5578
    @vinuthalokeshwari5578 3 місяці тому

    The thing is. . .. whole Karnataka is watching the whole thing since day one.

  • @maheshr640
    @maheshr640 3 місяці тому

    Ajith avaru darshan avaranna underworld don endu namakarana maadiddare mude daasanannu mejestic daasanagi uliyuttare❤❤❤ DTS ❤ DTS ❤dts❤dts❤❤

  • @SsSs-qq9sz
    @SsSs-qq9sz 3 місяці тому

    ಸರ್ ಸ್ವಲ್ಪ ವಾಯ್ಸ್ ಸ್ಟ್ರಾಂಗ್ ಮಾಡಿ 🙏🏼

  • @somanathbilihal
    @somanathbilihal 3 місяці тому

    If Yadiyurappa was a CM then it would be a chance to transfer any person throughout the corner of Karnataka. Great Siddu.

  • @shruthiv5639
    @shruthiv5639 3 місяці тому

    👍👍🙏👌💯💯💯

  • @SunilPatil-vf8xr
    @SunilPatil-vf8xr 3 місяці тому

    D boss ❤

  • @AnandAnand-ts9vm
    @AnandAnand-ts9vm 3 місяці тому +1

    Next cbi pakka

  • @PraveenT-oi7rl
    @PraveenT-oi7rl 3 місяці тому

    🔥👌

  • @maheshm5287
    @maheshm5287 3 місяці тому

    Respect constitution

  • @avinashrasalkar2357
    @avinashrasalkar2357 3 місяці тому

    Sir whatever we try for Justice but Siddu will definitely help him.