ಸಿಂಹರೂಪನಾದ ಶ್ರೀಹರಿ ದುಷ್ಟಮುಖದ ದುರುಳರಿಗೆ ಉಗ್ರನರಸಿಂಹನಾದ. ಶಿಷ್ಟಮುಖದ ತರಳರಿಗೆ ಮುದ್ದುನರಸಿಂಹನಾದ. ಸುರಲೋಕದವರು ತಮ್ಮ ಅಳಿದುಳಿದ ಪಾಪಗಳನ್ನು ಕಳೆದುಕೊಳ್ಳಲು ಕೃಷ್ಣಾವತಾರದ ಸಂದರ್ಭದಲ್ಲಿ ಧರೆಗಿಳಿದು ಗೋಕುಲದಲ್ಲಿ ಕೃಷ್ಣನ ಬಾಲಲೀಲೆಗಳನ್ನು ಕಂಡು ಮೋಕ್ಷಸುಖವನ್ನು ಕಂಡರು ! ಸುರರು ಕಂಡಿದ್ದನ್ನು ಅಪರೋಕ್ಷಜ್ಞಾನಿಗಳಾದ ಹರಿದಾಸರು ತಮ್ಮ ಸಾಹಿತ್ಯದಲ್ಲಿ ನಮಗಾಗಿ ನಮ್ಮ ಒಳಿತಿಗಾಗಿ ಕೊಡುಗೆಯನ್ನು ಕೊಟ್ಟರು. "ಡೀ ಡೀ ಆಡ್ಯಾನೆ" ದಾಸರಪದಗಳ ಈ ಸಂಚಿಕೆಯಲ್ಲಿ ಸಿಂಹರೂಪನಾದ ಶ್ರೀಹರಿ, ಗೌರಿದೇವಿ, ಮತ್ತು ಭಾಗವತದ ಕೃಷ್ಣನ ಬಾಲಲೀಲೆಗಳ ವರ್ಣನೆಯ ಪದಗಳನ್ನು ಪುತ್ತೂರು ನರಸಿಂಹನಾಯಕ್ ಇವರು ಮನೋಜ್ಞವಾಗಿ ಹಾಡಿದ್ದಾರೆ. ಇದರ ರಾಗಸಂಯೋಜನೆ ಗಂಗಾವತಿ ಸಹೋದರಿಯರದ್ದು. (ಧ್ವನಿಸುರಳಿಯ ನಿರ್ಮಾಣ: 1998, ಪ್ರಸನ್ನ ಲೈವ್ ಕ್ಯಾಸೆಟ್ಟ್) ಈ ಸುಂದರ ದಾಸರಪದಗಳ ಸಂಚಿಕೆ ಅಧಿಕೃತವಾಗಿ ನಿಮ್ಮ ಜ್ಞಾನಗಮ್ಯದಲ್ಲಿ ಪ್ರಸರಣಗೊಂಡಿದೆ. -ಪ್ರಸನ್ನ ಎಸ್. ಆಚಾರ್ಯ... ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
Thanks "Jnanagamya prasarana " for posting such a lovely P.N.N's devotional collection. like to add one more thing that iam in search of a devotional number by P.N.N "kalyanum tulashi kalyanum" since from long time ,if anyone had this song kindly request you to post it to me.
ಸಿಂಹರೂಪನಾದ ಶ್ರೀಹರಿ ದುಷ್ಟಮುಖದ ದುರುಳರಿಗೆ ಉಗ್ರನರಸಿಂಹನಾದ. ಶಿಷ್ಟಮುಖದ ತರಳರಿಗೆ ಮುದ್ದುನರಸಿಂಹನಾದ.
ಸುರಲೋಕದವರು ತಮ್ಮ ಅಳಿದುಳಿದ ಪಾಪಗಳನ್ನು ಕಳೆದುಕೊಳ್ಳಲು ಕೃಷ್ಣಾವತಾರದ ಸಂದರ್ಭದಲ್ಲಿ ಧರೆಗಿಳಿದು ಗೋಕುಲದಲ್ಲಿ ಕೃಷ್ಣನ ಬಾಲಲೀಲೆಗಳನ್ನು ಕಂಡು ಮೋಕ್ಷಸುಖವನ್ನು ಕಂಡರು !
ಸುರರು ಕಂಡಿದ್ದನ್ನು ಅಪರೋಕ್ಷಜ್ಞಾನಿಗಳಾದ ಹರಿದಾಸರು ತಮ್ಮ ಸಾಹಿತ್ಯದಲ್ಲಿ ನಮಗಾಗಿ ನಮ್ಮ ಒಳಿತಿಗಾಗಿ ಕೊಡುಗೆಯನ್ನು ಕೊಟ್ಟರು.
"ಡೀ ಡೀ ಆಡ್ಯಾನೆ" ದಾಸರಪದಗಳ ಈ ಸಂಚಿಕೆಯಲ್ಲಿ ಸಿಂಹರೂಪನಾದ ಶ್ರೀಹರಿ, ಗೌರಿದೇವಿ, ಮತ್ತು ಭಾಗವತದ ಕೃಷ್ಣನ ಬಾಲಲೀಲೆಗಳ ವರ್ಣನೆಯ ಪದಗಳನ್ನು ಪುತ್ತೂರು ನರಸಿಂಹನಾಯಕ್ ಇವರು ಮನೋಜ್ಞವಾಗಿ ಹಾಡಿದ್ದಾರೆ.
ಇದರ ರಾಗಸಂಯೋಜನೆ ಗಂಗಾವತಿ ಸಹೋದರಿಯರದ್ದು. (ಧ್ವನಿಸುರಳಿಯ ನಿರ್ಮಾಣ: 1998, ಪ್ರಸನ್ನ ಲೈವ್ ಕ್ಯಾಸೆಟ್ಟ್) ಈ ಸುಂದರ ದಾಸರಪದಗಳ ಸಂಚಿಕೆ ಅಧಿಕೃತವಾಗಿ ನಿಮ್ಮ ಜ್ಞಾನಗಮ್ಯದಲ್ಲಿ ಪ್ರಸರಣಗೊಂಡಿದೆ. -ಪ್ರಸನ್ನ ಎಸ್. ಆಚಾರ್ಯ...
ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.
ಖಂಡಿತಾ ಸರ್ 🎉🙌👍💐💐💐🙏🙏🙏🙏🙏
ಶ್ರೀ ಪುತ್ತೂರು ನರಸಿಂಹನಾಯಕ್ ಸರ್ ಅವರ ಕಂಠ ಸಿರಿಯಲ್ಲಿ ಗಾಯಗಳನ್ನು ಕೇಳಲು ರೋಮಾಂಚನವಾಗುತ್ತದೆ...... 🙏🏻
ಇಷ್ಟು ದಯಮಾಡಿದೆ ಅತೀ ಸೋಜಿಗ
🙏🙏🙏🙏🙏
ಎಲ್ಲಾ ಹಾಡುಗಳು ತುಂಬಾ ಚನ್ನಾಗಿವೆ, ಡೀ ಡೀ ಆಡ್ಯಾನೆ ತುಂಬಾ ಇಂಪಾಗಿದೆ.......ಇನ್ನೂ ಹೆಚ್ಚಿನ ಹಾಡುಗಳು ಮೂಡಿಬರಲಿ.
sundara ಕಂಠದ ದಿಂದ hommida ಸುಂದರ ಕೀರ್ತನೆಗಳ keelidashtu ಆನಂದ..
ಎಲ್ಲಾ ಹಾಡುಗಳು ತುಂಬಾ ಚನ್ನಾಗಿವೆ, ಡೀ ಡೀ ಆಡ್ಯಾನೆ ತುಂಬಾ ಇಂಪಾಗಿದೆ ಧನ್ಯವಾದಗಳು
Very nice
🎉🎉❤❤ very nice song 🎵 👌 👏 ❤❤❤🎉🎉🎉
సూపర్ సూపర్ గురుగలే
ಬಹಳ ಚನ್ನಾಗಿದೆ. ಇನ್ನೂ ಹೆಚ್ಚಿನ ಹಾಡುಗಳು ಮೂಡಿಬರಲಿ.
All songs super sir
ಓಂ ನಮೋ ಗುರು ವೇ ನಿಮಗೆ ನಮಸ್ಕಾರ ಗಳು 🙏🙏🙏🙏🙏🙏🙏🙏🙏🙏🌺🌺🌺🌺🌺🌺💗💗💗🌼🌼🌼🙏
Superrrrrrrrr 👌💐🙏
👌👌🌹🌹 all songs sung by u sir , very melodius
Rayara krupa.
Ssuuooperr both music andgayana
Hare Krishna Hari Om
Bestest music album by P.Narasimha Nayak.Nicely composed by musician.
Super anna
Thanks for this post. Super Compositions with Soulful Tunes and Excellent lively devoted Singing by Sri Puttur Narasimha Nayak.🙏🏽🙏🏽❤️👌
🙏
Good music.
Namma putturina muttu.......all are excellent.
HADUGALELLA TUMBA👌👌👍👍
Thank you 💐❤️🙏🙏🙏
ನೀವು ಚೆನ್ನಾಗಿ ಹಾಡು ಹಾಡು ತಿರು ವಿ ರಿಗುರುಗಳೇ🙏🙏🙏🙏🙏🙏🙏🙏🙏🌼🌼🌼🌼🌼🌼🌼🌼🌼🌼🌼💗💗💗💗💗🙏
🙏🏻👌👌😄
super sir 🙏🙏
Nice
Hare radhe Krishna namaha 🙏🙏🙏
Super singing sir
Super singing
🙏🙏🙏🙏
Excellent
💐👌❤️🙏🙏
Nice voice
Thanks "Jnanagamya prasarana " for posting such a lovely P.N.N's devotional collection. like to add one more thing that iam in search of a devotional number by P.N.N "kalyanum tulashi kalyanum" since from long time ,if anyone had this song kindly request you to post it to me.
Jai sri ram
super sir super
Superb
Devine voice
Super
Very good to hear.so melody
Very nice collection......dedicated voice
Nice
🙏🙏🙏🙏🙏
di di adyane ranga |di di adyane ranga | odi odi bandu hanege di di di di | didhakka didhakka didhakka didhakka endu |
marakakana navaratna vajra haralu kettidadyumani | kirita mukuta dharisida shirasiradalli sari sari sari sari saridaduta | 1 |
chandra sekara hansavahana indradyarakasadalli | dhun dhun dhun dhun dundubi nudise bande ikko bande bandenuta | 2 |
hintirugi pogi ninu antarisi duradalli | nintu vijaya vithala rayanu........aaaaa........
Vittala rayanu
hintiriririririrriri endu | 3 ]
Dee dee adona baro ranga
Super extraordinary
SumDuravada bhaktipurvKVada gayana.
Please upload some more cds
Can you tell me the Raga and thala for all the songs in rhis
🙏🙏🙏🙏
Super singing sir
Excellent
super sir