ಇವರ ಸ್ವರ ದದ ಲ್ಲಿ ಏನೋ ಒಂದು ಮ್ಯಾಜಿಕ್. ಸ್ವಲ್ಪ ಹೊತ್ತು ನಾವು ಇವರು ಹೇಳುವ ಇಯೂದೆ ಕೃಷ್ಣ ಬಜನೆ ಕೇಳಿದ್ರೆ ಎಲ್ಲ ಮನಸಲ್ಲಿ ಇರುವ ಟೆನ್ಸಿನ್ ದೂರ ಆಗುತ್ತೆ ಇದು ನಿಜ.😊🙏🙏🙏🙏🙏🙏💐💐💐. ಇದು ನನ್ನ ಅನುಭವ
ನಿಮ್ಮ ಕಂಠಸಿರಿಯಲ್ಲಿ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮಜನ್ಮ ಪಾವನ.ಎಲ್ಲ ಕೆಟ್ಟ ಯೋಚನೆಗಳುದೂರಾಗಿ ದೇವರ ಸನಿಹಕ್ಕೆ ಕೊಂಡೊಯ್ಯುತ್ತದೆ.ನನಗಂತೂ ಮಲೆನಾಡಿನ ತಿರುವು ರಸ್ತೆಗಳಲ್ಲಿ ನಿಮ್ಮ ಹಾಡುಗಳನ್ನು ಕೇಳುತ್ತಾ ಕಾರೋಡಿಸುತ್ತಿದ್ದರೆ ಪ್ರಯಾಣದ ಆಯಾಸವೂ ಆಗುವುದಿಲ್ಲ.ಮನಸ್ಸು ಪುಳಕಿತಗೊಳ್ಳುತ್ತದೆ. ಚಂದ್ರಶೇಖರಶಾಸ್ತ್ರಿ.ಸೂಲಿಬೆಲೆ.
Shri.Puttur NarSimha naik Is one among the best singers of Dasapada. Pronouncing Of each word is the best & his singing creates vibration to even people who does not know classical music. Best, 5 Star.
❤️💙💛💚💜🕉 Hruthpurvaka Namanagalu, Dhanyavadhagalu. This is an excellent collection of songs created by Great Haridasaru. Superb tunes and excellent rendention with high devotion by Sri Puttur Narasimha Nayakji. Thanks to your channel and Sri Puttur Narasimha Nayak.
dasara padagalu sung by Sri Narasimha Naik sir are excellent and we r enjoying very much and we are getting more bhakti towards God. Grate effort done by Naik sir please keep on sending new vedios. thank you
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ |
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ ಚೆನ್ನಾಗಿ ಪಾಲಿಸುವುದು ಕರುಣಿ ||ಪ||
ಆರೋಗ್ಯ ಆಯುಶ್ಯ ಐಶ್ವರ್ಯವೆಂಬೋ ಈ ಮೂರುವಿಧ ವಸ್ತುಗಳು
ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ ಪರ ವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ ಪರಿಹರಿಸುವುದು ಹರಿಯೇ ||೧||
ವಸುಮತಿಯ ಮೇಲಿನ್ನು ಅಸುರ ಜನರ ಬಹಳ ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಲು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ ಹರಿಯೇ ಪೊರೆಯೋ ಸ್ವಾಮಿ ||೨||
ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ
ಹೇ ದೇವ ನಿನ್ನ ಕರಕಲಶ ಸುಧೆಗರೆದು ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನಿವೀ
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು ಸಾಧುಗಲೊಳಗಿತ್ತು ಮೋದಕೊಡು ಸರ್ವದಾ ||೩||
ಆನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ
ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯಕ್ಕೆ ಅಲ್ಪ ಜೀವಿಗಳಿಗೆ ಇನ್ನು ಆಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕ್ತರ ಪೋಷಕನೆಂಬ ಘನ್ನ ಬಿರುದಿನ್ನು ಉಲುಹೊ ಸಲಹೊ ||೪||
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು
ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೆಕು ಕರುಣಿ
ಅನಂತ ಗುಣಪೂರ್ಣ ಗೋಪಾಲವಿಠಲ ಇನ್ನಿದನೆ ಪಾಲಿಸುವುದೋ ಪ್ರಭುವೇ ||೫|
Jai purandar vithal.
ಇವರ ಸ್ವರ ದದ ಲ್ಲಿ ಏನೋ ಒಂದು ಮ್ಯಾಜಿಕ್. ಸ್ವಲ್ಪ ಹೊತ್ತು ನಾವು ಇವರು ಹೇಳುವ ಇಯೂದೆ ಕೃಷ್ಣ ಬಜನೆ ಕೇಳಿದ್ರೆ ಎಲ್ಲ ಮನಸಲ್ಲಿ ಇರುವ ಟೆನ್ಸಿನ್ ದೂರ ಆಗುತ್ತೆ ಇದು ನಿಜ.😊🙏🙏🙏🙏🙏🙏💐💐💐. ಇದು ನನ್ನ ಅನುಭವ
ನಿಮ್ಮ ಕಂಠಸಿರಿಯಲ್ಲಿ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮಜನ್ಮ ಪಾವನ.ಎಲ್ಲ ಕೆಟ್ಟ ಯೋಚನೆಗಳುದೂರಾಗಿ ದೇವರ ಸನಿಹಕ್ಕೆ ಕೊಂಡೊಯ್ಯುತ್ತದೆ.ನನಗಂತೂ ಮಲೆನಾಡಿನ ತಿರುವು ರಸ್ತೆಗಳಲ್ಲಿ ನಿಮ್ಮ ಹಾಡುಗಳನ್ನು ಕೇಳುತ್ತಾ ಕಾರೋಡಿಸುತ್ತಿದ್ದರೆ ಪ್ರಯಾಣದ ಆಯಾಸವೂ ಆಗುವುದಿಲ್ಲ.ಮನಸ್ಸು ಪುಳಕಿತಗೊಳ್ಳುತ್ತದೆ. ಚಂದ್ರಶೇಖರಶಾಸ್ತ್ರಿ.ಸೂಲಿಬೆಲೆ.
❤ ಹೌದು ಕಂಡಿತಾ
💯👌👍😊🙏
ಒಂದು ಸಲ ನಿಮ್ಮ ಪಾದಧೂಳಿ ಎನ್ನ ತಲೆಯಮೇಲಿರಿಸಿ ಎನ್ನ ಪಾವನಗೊಳಿಸಿ ಗುರುದೇವ 🌹🙏🏻🙏🏻🙏🏻🙏🏻🙏🏻🌹
❤❤ಧನ್ಯೋಸ್ಮಿ ,ಧನ್ಯನಾದೆ ಗುರುಗಳೆ ಶ್ರೀ ಪು,ನ,ನಾಯಕರೆ.
Nimma Voice nalli devara hadu galannu kelidare devaru pratyakya adha haghe aghutthadhe 'Enna Binnapa Kelo' verry nice voice god bless you sir.
ஓம் ஶ்ரீ லட்சுமி நரசிம்மர் போற்றி போற்றி ஓம் ஶ்ரீ நமோ நாராயணா நமோ நமக 🙏🙏🙏🙏🙏
U r my al time favourite singer sir. Nimminda dasara padagalu kelida namma kivigale dhanya.
The great songs do come to life when sung so well.
Endinante suuuuper everdear nayakji
My favorite singer Sri.Puttur Narasimha Nayak ji.
👌👌🙏🙏....ತುಂಬಾ ಚೆನ್ನಾಗಿದೆ. ಕೇಳಿ ಧನ್ಯಳಾದೆ
Shri.Puttur NarSimha naik
Is one among the best singers of Dasapada. Pronouncing Of each word is the best & his singing creates vibration to even people who does not know classical music. Best, 5 Star.
ಸುಂದರವಾದ ರಚನೆಗಳು ಇಂಪಾದ ಗಾಯನ ಕೇಳುವ ನಾವು ಭಾಗ್ಯವಂತರು.
Super sir 🙏🙏
ಸಂಗೀತದ ಅನುಭೂತಿ ಶಬ್ದ ಮೀರಿದ್ದು. ನರಸಿಂಹ ನಾಯಕರಿಗೆ ನಮನಗಳು
Aava rogavu yenage deva dhanvantri .🙏🙏🙏🙏kaavadeva ninallade jagakke innu yava deva untyy
Jai Shri Krishna
Amazing song,s what a singer
Om Narayana 🙏🙏🙏
Very nice.
Super sir God bless you 🙏🙏
🕊ಸಾವಧಾನದಿ ಕೈಯ ಪಿಡಿದು ನೋಡಯ್ಯ ಆವ ರೋಗವು ಎನಗೆ🌷
Wowwe super 🙏🙏🙏🙏🙏
Hari darshana maadisida gaana gandharvaru dhanyavaadagalu.
EXCELLENT SINGING BIG FAN OF YOURS
Narayana namo namo
Ele manave hari dhyanava madu 👌👌👌
super.sung bypt Sri Narasimhanaik.thanks
❤️💙💛💚💜🕉 Hruthpurvaka Namanagalu, Dhanyavadhagalu. This is an excellent collection of songs created by Great Haridasaru. Superb tunes and excellent rendention with high devotion by Sri Puttur Narasimha Nayakji. Thanks to your channel and Sri Puttur Narasimha Nayak.
Expressive and melodious
Very nice
My favourite singer
Very goodu singer
Super song putturu gurugale.
ನನ್ನ ನೆಚ್ಚಿನ ಗಾಯಕರು, ನಿಮ್ಮ ಕಂಠದಲ್ಲಿ ದಾಸರ ಪದಗಳನ್ನು ಕೇಳುತಿದ್ದರೆ ಶ್ರೀಕೃಷ್ಣ ಕಣ್ಣುಮುಂದೆ ಬಂದಾಗೆ ಆಗುತ್ತೆ......
dasara padagalu sung by Sri Narasimha Naik sir are excellent and we r enjoying very much and we are getting more bhakti towards God. Grate effort done by Naik sir please keep on sending new vedios. thank you
ಅನಂತ ನಮಸ್ಕಾರಗಳು.. ಸುಶ್ರಾವ್ಯ ಗಾಯನ.
super sir
Super super super
ನನ್ನ ನೆಚ್ಚಿನ ಗಾಯಕರು
Shreshta Kantada gayakarige hrutpurvaka namanagalu.....
Om namo Narayanaya....
Narayana te namo 🙏🏼🙏🏼🙏🏼 blessed to hear this song. Thank you very much.
Super god song
I Am Ur fan since decades wish a long life of singing
Of dasarapadagalu
U Al
Bhagyalaxmi S.Bhat 🙏🙏Super Sir
Super singing Great singer
Evergreen singer and ever green singer😍😍😍👌👌👌👌
Nimma voicealli dasarapadagalanu keluvude paramananda sir. 👋👋
Enna Binnappa kelo 🙏🙏🙏🙏🙏🙏
SRI Narasimha Nayak Avarige Bakthipurvaka Namaskaragalu hadugalu thumba chanagihadiruviri prathinithya nevu hadiruva devaranamagalu keluve
We are so blessed to hear this song with u r voce sir🙏🙏🙏🙏🙏
OM NAMO NARAYANATE NAMO NAMO. You did give fine tone to P.Nayak.
Namo nmo Narayan fun is good I. Iick it
ಧನ್ಯವಾದಗಳು
ನೀವು ಹಾಡೊಂದ ಹಾಡು ಅದ್ಭುತ
Karuniso Krishna karuniso 🙏
🔥🔥🔥👌👌🙏🙏🙏🙏
Puttur Narasimha Nayak avara sumadhura kanthadinda devara naamagalannu keluvadu kivigalige habba. Thanks
Amazing, awesome singer who takes Bhakthi at a higher level.🙏🙏🙏
Danyosmi. Tamma kantasiriyalli dasara padagalannu Keli.
ಸೂಪರ್ ಸರ್
Super ...Like it
Your songs are super .thanks sir .
ನಿಮ್ಮ ಕಂಠಸಿರಿಯಲ್ಲಿ ಮುಡಿಬಂದ ಎಲ್ಲ ದಾಸರ ಪದಗಳು ಅದ್ಭುತ🙏 ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೆಳುವಂತಾಗಲಿ.🕉️
Om Namo Narayanaya Namaha
Melodious.Superb Voice.
Great song 🎵👌👏
Excellent superb sir .. feeling blessed
Awesome...!!!👌👌
ಸೂಪರ್ ಸಂಗೀತ
ನರಸಿಂಹ ನಾಯಕ್ ರವರ ಅದ್ಭುತ ಕಂಠ ದಲ್ಲಿ ಭಜನೆಗಳನ್ನು ಕೇಳು ವುದೇ ಪುಣ್ಯ,ಮೈಮರೆಯುವಂತ ಗಾಯನ ,ಧನ್ಯವಾದಗಳು
Super supoor
Om narayanathe nama
SUPPER ಸುಪರ್ ದಾಸರ ಪದಗಳು ಧನ್ಯವಾದಗಳು ಸಾರ್
🌹SHREE RAMA🌹
Very nice Sir.
Apratim hadugalu. 🙏🙏🙏🙏
Sree Krishna,Govenda.....
ರಾಮನಾಮ ಭಜಿಸಿದವಗೆ
ಉಂಟೆ ಭಾವದ ಬಂಧನ ।।ಪ।।
ಕಾಮ ಹರಣಾ ಸತಿಯು ಸದಾ
ನೇಮದಿಂದ ಭಜಿಸುವಾ ।।ಪ।।
ಶಿವನು ಧನ್ಯನಾದ ಮೌನಿ ಯುವತಿ ಪಾವನೇ ಯಾದಳೋ
ರವಿಯ ಸುತನು ಪದವಿ ಪಡೆದ ಧ್ರುವನು ಧಿರಿಜಾ ನೆನಿಸಿದ ।।ಪ।।
ಹರಿವರ ಪ್ರಹಲ್ಲಾದ ದ್ರೌಪದಿ ವರ ವಿಭಿಷಣರಲ್ಲರೋ
ಹರಿಯ ಸ್ಮರಣೆ ಮಾಡಿ ಸುಖ ಬರಿತರಾಗಲ್ಲಿಲವೇ ।।ಪ।।
ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳೋ
ವರದ ಗೋಪಾಲ ವಿಠ್ಠಲ ನಾಮ ದುರಿತ ಕಾನನ ಪಾವಕ ।।ಪ।।
So good this song In this song list I most likely song
🙏🙏🙏🎉
🙏🙏🙏🙏🙏🌼🌼🌼🌼🌼🙏
What a voice...🔥
Sweet devotional songs 🙏
Very melodious.songs
Super songs
Melody songs
ಸೂಪರ್ ಬ್ಯೂಟಿಫುಲ್ ಸರ್ ನಿಮ್ಮ ಕಂಠ ಸಿರಿಯಲ್ಲಿ ಮೂಡಿಬರುವ ಸ್ವರ ತುಂಬಾ ಅದ್ಭುತ. ಶ್ರೀ ಶಾರದಾಂಬೆ ಆಶೀರ್ವಾದ ಸದಾ ಇರಲಿ murkaradaru janaru lokhadoolage dasara pada ಕೇಳಬೇಕೆಂದೆನಿಸುತಿದೆ
Enna binnapa kelu dhanvantri dayamaadu sannavanu iva kevala
Bannabadisuva rogavannu mochane maadi chennaagi paalisuvudu karuni ||pa||
Aarogya aayushya aishvaryavembo I ee muruvidhavastugalu
Naarayanana bhajakaraadavara saadhanake purnavaagippuvu
Ghora vyabhichaara paraninde para vittaapahaaramaadida doshadi
Daridraraaguvaru muru vidhadindali kaarananu nine dushkarma pariharisuvudu hariye ||1||
Vasumatiya melinnu asura janara bahala vashavalla kaliya baadhe
Bisilinda piditavaada sasigalante shishugalu naavippevu
Asuraari ninna karunaamrutada malegaredu kushaladi paalisuvusu
Kesarinda kesaru toledante karmada pathavu asunaatha hariye poreyo swaami ||2||
Aadivyaadhigalu unmaada vibhrama naanaa baadhegaushadhavu nine
He deva ninna karakalasha sudheveredu saadhugala santaisuvi
Modabadisuvi ninna saadhisuvarige shubhodayangalanivi
Aadarisi ivage tavapaadadhyaanavanittu saadhugalolagittu modakodu sarvadaa ||3||
Anyaranu bhajisadale ninnane stutisuta ninna cihnegala dharisi
Ninnavaranenisi ninna naamoccarisi ninninda upajivisi
Anna aarogyakke alpa jivigalige innu aalpariyabeke
Ninna sankalpa bhaktara poshakanemba ghanna birudinnu uluho salaho ||4||
Ninnavarali ivage innu ratiyannukottu ninnavanendu aridu
Ninna naa praarthisida anyarige alpariye enna paalisuva doreye
Enna maatallavidu enna hiriyara maatu mannisabeku karuni
Ananta gunapurna gopaala vithala innidane paalisuvudo prabhuve ||5||
Sri hari
Thumaane impaada padagalu.
blessed person. really we are enjoying this song in your voice. thanks our dear narasimhamam..
🙏🙏
Super sar
ಸುಂದರವಾದ ಕಂಠ ನಮಸ್ಕಾರ sir
Yava rogavu yanage devadanvathri
Gandharva gana.
🌺👏
Sir nimma abimani nanu nimma dwani estu sundara adevaru nimage arogya ayush kodali
,🙏🏻
❤❤❤❤😅😅😅😅😅😅
♾️🪷🙏🏾🪷🙏🏾🪷🙏🏾🪷♾️
❤😂😢🎉😮😅😊
Superb
Super sir 🔥🙏 🙏🙏🙏🙏
Nice song
🌹SHREE RAMA🌹
Super Song