ಈ ಕಂಪನಿಯ ವಸ್ತುಗಳಿರದ ಮನೆಯೇ ಇರಲಿಲ್ಲ..! ಇಂತಹ ಪಾನಸೋನಿಕ್ ಸಂಸ್ಥೆ ಪತನವಾಗಿದ್ದು ಹೇಗೆ? End of Panasonic?
Вставка
- Опубліковано 15 тра 2024
- ❤ Hai Friends Welcome To Charitre Kannada UA-cam Channel--❤
❤if You Like our Video Please Subscribe our UA-cam Channel CHARITRE KANNADA---❤
Content Created and Presented by : VN BRO'S ❤
This Is the Final Destination For Mystery Videos,Amazing Videos, etc So Keep Connect With Us, And Please Support our channel---
Music credits....❤❤
Check out our FACEBOOK PAGE:
Facebook ❤ / charitre kannada/
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment,news reporting,teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
This Video Is About Tips Note This is Educational ans Informational Purpose Only ❤
ಪ್ಯಾನಸೋನಿಕ್ ಟಿವಿ ನಮ್ಮ ಮನೆಯಲ್ಲಿದೆ ಅದು ಅತ್ಯುತ್ತಮ ಗುಣಮಟ್ಟದ ಟಿವಿ ತೆಗೆದುಕೊಂಡ ಮೇಲೆ ಒಂದು ದಿನವೂ ಹಾಳಾಗಿಲ್ಲ
Hawdu namma maneyalli kuda edde
Namma maneyallu ide 10 yrs aythu ommenu adu kelasa nillisilla uttamavagide
ನಮ್ಮ ಮನೆಯಲ್ಲಿ ಕೂಡ panasonic ಟಿವಿ ಇದೆ ಬೆಸ್ಟ್ ಸೂಪರ್ quality ಇವತ್ತಿಗೂ ಯಾವುದೇ ರಿಪೇರಿಗೆ ಬರದೇ ಒಳ್ಳೆ ರೀತಿ ರನ್ ಆಗ್ತಿದೆ 👌
ನಮ್ಮ ಮನೆಯಲ್ಲಿ ಪಾನಸೋನಿಕ್ ಫ್ರಿಜ್ ಇದೆ ಹತ್ತು ವರ್ಷ ಆಯಿತು ಇನ್ನ ಅದೇ ಫ್ರಿಡ್ಜ್ ನಮ್ಮ ಮನೆಯಲ್ಲಿ ಗುಣಮಟ್ಟವಾಗಿದೆ ತುಂಬಾ ಒಳ್ಳೆಯ ಪ್ರಾಡಕ್ಟ್ 👌👌
In my house PANASONIC Rice cooker I purchased in 2010 since14 years it's quality is excellent
ನಮ್ಮ ಮನೆಯ ಫ್ರಿಜ್ ಪಾನಸೋನಿಕ್ ❤❤❤
ನಮ್ಮ ಮನೆಯಲ್ಲಿ ಪ್ಯಾನಸೋನಿಕ್ ಕಂಪನಿಯ ಗ್ರೈಂಡರ್ ನ್ನು ಸುಮಾರು 9 ವರ್ಷದಿಂದ ಉಪಯೋಗಿಸುತ್ತಿದ್ದೇವೆ ಇದುವರೆಗೊ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. 🇯🇵❤
I personally used these Tape Recorder, Audio Cassette Taps etc since 1975, they are just superb product's, service"s, performances 👌🏻👍🏻
ನನ್ನ ಬಳಿ Video ಕ್ಯಾಮರ 15 ವರ್ಷದ ಹಿಂದೆ ಕೊಂಡಿದ್ದು ಈಗಲೂ ಚನ್ನಾಗಿದೆ
Super Panasonic 😊
ಪ್ಯಾನಾಸೋನಿಕ್ ನಮ್ಮ ಮೆಚ್ಚಿನ ಬ್ರ್ಯಾಂಡ್ ಈಗಲೂ ನಮ್ಮ ಮನೆಯಲ್ಲಿ ಸ್ಮಾರ್ಟ್ ಟಿವಿ ಇದೇ ಒಳ್ಳೆಯ ಗುಣಮಟ್ಟದ ಇರುವ ವಿದ್ಯುತ್ ಉಪಕರಣಗಳು ಇದರ ಮಾರುಕಟ್ಟೆ ಪ್ರಚಾರ ಕಡಿಮೆ ಇದ್ರು ದೀರ್ಘಕಾಲ ಬಾಳಿಕೆ ಬರುವ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ ಸಂಸ್ಥೆ
Osm sir love form kerala ... i watch your all vedio still 2020 .......sooo interested and good information channel.......huge love to charithre sir ❤🎉 thank you 😊 🙏 upload more interesting vedios 😊
my lovely panasonic ,,,my first mobile phone
Sony company ಬಗ್ಗೆ ಹೇಳಿ
ನಮ್ಮ ಮನೆಯಲ್ಲಿ two speakers tape recorder 1992 ರಲ್ಲಿ purchase ಮಾಡಿದ್ದು ಆಗ ಅದರ ಬೆಲೆ 3200 rupai ಈಗಲೂ ಒಳ್ಳೆಯ condition ನಲ್ಲಿ ಇದೆ cassete ಹಾಕಿದರೆ ಹಾಗೂ ರೇಡಿಯೊ ಸೌಂಡ್ ಸೂಪರ್ ಆಗಿ ಇದೆ ಇದು ಒಂದು antique ಪೀಸ್ ತರ ಇದೆ
Thanks sir for your good information. Great effort🎉
Ganga nadi bagge ond video madi sir please❤
Hi sir
All videos super ❤❤ thank you so much 😊
Bro lg ಕಂಪನಿ ಬಗ್ಗೆ ವಿಡಿಯೋ ಮಾಡಿ
Bro Whirlpool company bagge video madi @ಚರಿತ್ರೆ
Very informative ❤
Legends will buy Panasonic ❤️❤️❤️
ವಿಶ್ವಾಸಾರ್ಹ ಬ್ರ್ಯಾಂಡ್ ಎಂದರೇNATIONAL PANASONIC..
Sleep ಟೇಪ್ ರೆಕಾರ್ಡರ್ FX500 ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕ್ರಾಂತಿ ಮಾಡಿದ Tape Recorder.. ಅದರ ಬೆಲೆ 1981/82ರಲ್ಲಿ 800/ರೂಗಳು..
❤ sir all videos
ನಮ್ಮ ಮನೆಯಲಿ pansonic home theatre ide.. ಒಳ್ಳೆ ಸೌಂಡ್ ಎಫೆಕ್ಟ್
👌
Panasonic is unbeatable product its realy very good
i have a Panasonic walkman my father purchased in 1996 but still working earphones are awesome .. today's earphones are the worst n we will get a headache if you hear 3hrs .. but in Panasonic earphone you can hear 5 to 6hrs continuously ...
for sony electronics,,,, Panasonic is the competitor ,,,,,
nandu tv matte toshiba loptop super
ನನ್ ಅತ್ರ Panasonic android mobile ಇತ್ತು ಒಳ್ಳೆ ಕ್ವಾಲಿಟಿ ಇತ್ತು ಗಟ್ಟಿ ಇತ್ತು 👌 phone
Philips company bagge video madi bro
Thankyou
I Love you panasonic
Hi sir
ಇದೇ ರೀತಿ "ಸೋನಿ" ಬಗ್ಗೆ ಒಂದು ಸಂಚಿಕೆ ಮಾಡಿ.
ಜೈ...
First like❤
I have pansonic home theatre ❤❤
ಯಾರಿಗೆ ಗೊತ್ತು? ಫೀನಿಕ್ಸ್ ಅಂತೇ Eddu ಬರಬಹುದೆ?
My first phone Panasonic ♥️😍
What's the meaning of panasonic word?
ನಮ್ಮ ಮನೆಯಲ್ಲಿ 2002 ರಲ್ಲಿ ತಂದ panasonic ಟಿವಿ ಇನ್ನೂ ಚಾಲ್ತಿಯಲ್ಲಿದೆ.
I bought Panasonic TV 6 months back 😅 it's a very good reliable company
I am using panasonic eluga I7 smartphone
Japanese technology ❤️🔥
Bro hange Phillip du madi bro
LG ಕಂಪನಿ ಬಗ್ಗೆಯೊ ತಿಳಿಸಿ
My 1st mobile panasonic
ಪ್ಯಾನಾಸೋನಿಕ್ ನೈಸ್ ಟಿವಿ
I have used juse grainder Panasonic still 6 years..
Our first mixer grinder is panasonic
❤
I worked for Panasonic 27 years.Erlier company very nice. Now nothing is there in this company.
I have i pod 10 years beak now is good i love panasOnic
iga baruva electronic samagrigalu torch nida yellavu kooda 1 tigalalli halagutte
Duddidorella buddivantaralla annodakke.. Present Panasonic management saakishi.
Sony bagge ondu video madi sir
Still I have Panasonic smart mobile phone
🙏🙏👍👍
Nanna redio Panasonic
iam having panasonic frodge washing mechine mixer grinder ear phone ac trimmer vaccume cleaner sou nd bar mobile phone cc camera iron box all working excelent but service is worst no body will responce
Nam maneli Panasonic TV ithu
Hattsoff Panasonic 🎉🎉
I love you Panasonic 🎉🎉🎉❤❤❤
Very sad 😭
Ondu kaaladalli prapancha Panasonic prapancha aagitthu!
ಸರ್ ಕನ್ನಡ ಟೆಕ್ ಫಾರ್ ಯು ಪ್ರಕಾಶಣ್ಣ ಯಾಕೆ ವಿಡಿಯೋ ಮಾಡ್ತಿಲ್ಲ ಹೇಳಿ ಸರ್ ಪ್ಲೀಸ್
ಮಾಡಾಕತ್ತಾರ ಸರಿಯಾಗಿ ನೋಡು 😊
ಅವರಿಗೆ ಮದುವೆ ಆಯಿತು ಅದಿಕ್ಕೆ ಮಾಡ್ತಾ ಇಲ್ಲಾ 🤣🤣🤣
Toyota owning Panasonic now
Panasonic TV 😊😅
ನಮ್ಮ ಮನೆಯಲ್ಲಿ ಟಿವಿ ಇದೆ
I'll buy this company soon
1:26
Uddime mint ninatagabatadu
Challenging person
👌
Hi sir