Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ವಿಡಿಯೋದಲ್ಲಿ ನಾನು square feet ಎಂದು ಹೇಳಿದ್ದೇನೆ. ಇದು tank (cube ) ಆದ ಕಾರಣ cubic feet ಎಂದಾಗಬೇಕು. ಕ್ಷಮೆ ಇರಲಿ. 🙏🏻
Was searching for this since long. 👌
ಅದ್ಭುತ ಮಾಹಿತಿ
ಒಳ್ಳೆಯ ಮಾಹಿತಿ
Thank you... 🙏🏻
Mukta manassininda tappannu tiddikonddira, olledaagali nimage, yav yav gidagalige ondu dinakke yestu littre neeru bekagutte maahiti Kodi, best of luck to u.
ಧನ್ಯವಾದಗಳು ಸರ್... ಖಂಡಿತಾ ಶೀಘ್ರದಲ್ಲೇ ನೀವು ಕೇಳಿದ ಮಾಹಿತಿ ನೀಡುವೆ..
I want to do fertigation through bubler and sprinklers. But jain irrigation fertigation tanks are small and costly. Can I use normal lldpe water tank?
Super Jodi sar my native place Andhra Pradesh talking very fast display is very fast watching and reading problem please slow thank you sir
Sir 8×10 round tank estu leeter neeru hidiyutte
Nice information. thank you sir
Thank you good luck🤞
Sir water tank video kadi how to construction
ಸರ್ ಅಲ್ಲಿ ಇರುವ ಭಾವಿ ಯಾ ವೇದಿಯೊ ಮಾಡಿ ಒಂದು
Good information!
Thank you sir..
Sir linth,23 width'15 higth '8 fitht ede sir my tank yestu liter water erabhudu sir
77,280 ಲೀಟರ್
@@abhineethkat tq sir
9ಅಗಲ 6ಎತ್ತರ ರೌಂಡ ಟೆಂಕಲ್ಲಿ ಎಷ್ಟು ನೀರು ಹಿಡಿಯುತ್ತೆ ಸರ್.
What will be the approximate construction cost?
₹ 3/ltr (approx)
1 cubic meter eqal to 1000 litre
ಮೀಟರ್ ನಲ್ಲಿ ಮಾಡಲು ಸುಲಭ
ಕೃಷಿಹೊಂಡದ ಬದಿಗಳು ಇಳಿಜಾರಾಗಿದ್ದರೆ ಲೆಕ್ಕ ಮಾಡುವುದು ಹೇಗೆ?
ತ್ರಿಕೋನಕ್ಕೆ ಪರಿವರ್ತಿಸಿ, ಅದರ ಕ್ಯೂಬಿಕ್ ಫೀಟ್ ಕಂಡುಹಿಡಿದು ಲೆಕ್ಕ ಹಾಕಬೇಕಾಗುತ್ತದೆ.
@@abhineethkatFormula yavudu
ಒಂದು ಗಂಟೆಯಲ್ಲಿ 2 ಇಂಚು ನೀರು ಬೋರ್ವೆಲ್ಲದಿಂದ ಬಂದರೆ ಒಂದು ತಾಸಿಗೆ ಎಷ್ಟು ಲೀಟರ್ ನೀರು ಬರವದು ತಿಳಿಸಿರಿ?
ನಿಖರವಾಗಿ ಹೇಳುವುದು ಕಷ್ಟ ಸರ್... ಬಾರೆಲ್ ಗೆ ತುಂಬಿಸಿ ನೋಡಬೇಕಷ್ಟೆ... ಸಾಧಾರಣ 12000 ದಿಂದ 16000 ಲೀಟರ್ ತನಕ ಇರಬಹುದು.
10ಅಡಿ ಅಗಲ 10 ಅಡಿ ಎತ್ತರದ ಹೊಂಡ್ಡ ದಲ್ಲಿ ಎಷ್ಟು ನೀರು ಹಿಡಿಯುತದೆ
Round / square...?
@@abhineethkat square
@@abhineethkatಅಡಿ 10ಉದ್ದ 10ಅಗಲ 10ಎತ್ತರ
@@abhishekvishnu4873 28316 ಲೀಟರ್
Not sq ft quick ft=28.5 ltrs
Yes sir.. My mistake.. It shoupd be cubic feet
Sir ur mobile sir
I think this calculation is wrong. ALL 3 should be converted to cm and product should be devided by 1000
No need... This calculation is right...
@@abhineethkat sorry you are correct 1 cubic feet contains 28.317 liters
@@jareenjoseph It's okay sir... No problem.. 🙏🏻
ಲೆಕ್ಕಾಚಾರ ಸರಿ...ಅದರೆ ಅದು ಸ್ಕ್ವೇರ್ ಪೀಟ್ ಅಲ್ಲ...ಕ್ಯೂಬಿಕ್ ಪೀಟ್....ಅಂದರೆ ಘನ ಅಡಿ ಆಗಬೇಕು...
@@trsureshchandra ಹೌದು sir... ನನಗೆ ತಪ್ಪಿದೆ... ನೀವು ಹೇಳಿದಂತೆ Cubic feet (ಘನ ಅಡಿ ) ಎಂದಾಗಬೇಕು.