ನನ್ನ ಹೆಸರು ರೂಪ ಅನ್ನ ಕೂದಲು ತುಂಬಾ ತುಳು ವಾಗಿದೆ ನಾನು ಎಲ್ಲಾ ಎಣ್ಣೆ ಟ್ರೈ ಮಾಡಿದೆ ಯಾವುದು ವರ್ಕೌಟ್ ಆಗಿಲ್ಲ ನನಗೆ ದಪ್ಪ ಆಗಲು ನನಗೆ ಏನಾದ್ರೂ ಒಂದು ಹೇಳಿ ಹೋಂ ರೆಮಿಡಿ ನಾನು ಯೂಸ್ ಮಾಡಿದೆ ನನಗೆ ಯಾಕೋ ವರ್ಕೌಟ್ ಆಗಿಲ್ಲ ಪಿತ್ತ ಮತ್ತೆ ಉಷ್ಣತೆ ಇದ್ದರ ತೆಳುವಾಗುತ್ತಾ ಕೂದಲು
ಕೂದಲುಯಾಕೆ ತೆಳುವಾಗುತ್ತದೆ ಯಾವ ಎಣ್ಣೆ ಮತ್ತು ಶಾಂಪು ಯೂಸ್ ಮಾಡಿದರು ಕೂಡ ವರ್ಕೌಟ್ ಆಗ್ತಾ ಇಲ್ಲ ಉದ್ದ ಕೂದಲು ಬೇಕು ಅಂತ ಆಸೆ ಆದರೆ ಯಾವ ಎಣ್ಣೆ ಶಾಂಪು ಯೂಸ್ ಮಾಡಿದರು ವರ್ಕೌಟ್ ಹಾಕ್ತಾ ಇಲ್ಲ
Very healthy drinks 🍸 😋... flavor kuda chenagide
Very testy
ಬರೆಯುವಾಗ ಏನಾದರೂ ಮಿಸ್ಟೇಕ್ ಆಗಿದ್ರೆ sorry