[2025] FREE PSI ORIENTATION CLASS BY Dr Arjun Bopanna Sir & Prem Sir,Online&Offline

Поділитися
Вставка
  • Опубліковано 17 гру 2024

КОМЕНТАРІ • 5

  • @SaidevsChannelUPSCvlogs
    @SaidevsChannelUPSCvlogs 2 дні тому

    33:10 true sir 👌🏻👍🏻

  • @itsme-de9hh
    @itsme-de9hh 5 днів тому

    Yours is big institutions. Please tell when we can accept the notification?????
    I'm sick of this process. Waiting since 3 years. Not applied once to psi notification. this will be my first notification if they release after this internal reservation issue.
    This govt said within one year they will fill all the vacancy but now I think all government don't care about the aspirant time.
    I hope u give authentic answer or u choose to sell ur course in mean time.
    Sorry for this word. Right now I'm frustrated due to kas court issue. I will delete this comment tomorrow. ❤

    • @PremYaana-IPSAspirant
      @PremYaana-IPSAspirant 5 днів тому

      Hi dear sir,
      ನಮಸ್ಕಾರ , ನೋಡಿ ಕರ್ನಾಟಕದಲ್ಲಿ ಪೋಲಿಸ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದೆ , ಆದುದರಿಂದ ಈಗಾಗಲೇ ಕೆಲಸದಲ್ಲಿ ಇರುವ ಸಿಬ್ಬಂದಿಯ ಮೇಲೆ ಹೆಚ್ಚಿನ ಒತ್ತಡ ಇದೆ ,
      ಸಮಾಜದಲ್ಲಿ ಪೊಲೀಸ್ ಪಾತ್ರ ಮಹತ್ವದ್ದು ಯಾವುದೇ ಇಲಾಖೆಯಲ್ಲಿ ನೇಮಕಾತಿ ವಿಳಂಬವಾದರೂ ಸಹ ಅದಕ್ಕೆ ಹೋಲಿಸಿದರೆ ಪೊಲೀಸ್ ಇಲಾಖೆಯಲ್ಲಿ ವಿಳಂಬ ಆಗುವುದಿಲ್ಲ ,
      ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ದೊರತಿದೆ , ಖಂಡಿತಾ ಈ ಮೀಸಲಾತಿ ನಿರ್ಣಯ ಆದ ನಂತರ ನೇಮಕಾತಿ ಆರಂಭವಾಗುತ್ತದೆ ,
      ಕರ್ನಾಟಕದಲ್ಲಿ ಅತೀ ಬೇಗ ನೇಮಕಾತಿ ಪ್ರಕ್ರಿಯೆ ಮುಗಿಯುವುದು ಪೊಲೀಸ್ ಇಲಾಖೆಯಲ್ಲಿ ಮಾತ್ರ , ದಯವಿಟ್ಟು ನಿಮ್ಮ ಅಧ್ಯಯನ ಆರಂಭಿಸಿ ,
      ನಿಮಗೆ ನಮ್ಮ ಸಮಯ ಬಿಡುವಮಾಡಿಕೊಂಡು ಉತ್ತರಿಸಲು ಕಾರಣ , ನಿಮ್ಮ ಕಾಮೆಂಟ್ ಅಲ್ಲಿ ನಿಮ್ಮ ನೋವು ಕಾಣಿಸುತ್ತಿದೆ ಸೋ ,
      ನಾವು (namma KPSC academy) ಕೇವಲ admission ಉದ್ದೇಶದಿಂದ ಯಾವುದನ್ನು ಮಾಡುವುದಿಲ್ಲ , ಉದಾಹರಣೆ Sunday manthana ಎನ್ನುವ ಪ್ರತಿವಾರ KAS ಪರೀಕ್ಷೆಗೆ ಉಚಿತ ತರಗತಿ ಲಕ್ಷಾಂತರ ಹಣ ಖರ್ಚು ಮಾಡಿ ಮಾಡಿದ್ದೇವೆ ,
      ಪ್ರತಿದಿನ 6 AM club ಹಿಂದಿನ ಶ್ರಮ Arjun sir ಗೆ ಗೊತ್ತು , ನಿಮ್ಮ ಪೋಷಕರ ಜಾಗದಲ್ಲಿ ನಾವು ನಿಂತು ನಿಮಗೆ ಸಹಾಯ ಮಾಡುತ್ತಿದ್ದೇವೆ ,
      ಇಂದು ಅನೇಕ ಸಂಸ್ಥೆಗಳು ದುಡ್ಡಿಲ್ಲದೇ ಏನನ್ನೂ ಉಚಿತ ಕೊಡುವುದಿಲ್ಲ , ಪ್ರತಿ ತಿಂಗಳು ಉಚಿತವಾಗಿ ಪ್ರಚಲಿತ ಘಟನೆಗಳನ್ನು ( monthly magazine )ಉಚಿತವಾಗಿ ಕೊಡುತ್ತಿದ್ದೇವೆ ,
      ಉಚಿತವಾಗಿ karntaka history, geography ಮುಂತಾದ ಪುಸ್ತಕಗಳು ಉಚಿತವಾಗಿ ಕೊಡುತ್ತಿದ್ದೇವೆ ,
      ಇಷ್ಟೆಲ್ಲಾ ಮಾಡುತ್ತಿರುವುದು ವಿದ್ಯಾರ್ಥಿಗಳ ಮೇಲಿನ ಕಾಳಜಿಗೆ ,
      ಎನ್ನು ನನ್ನ ಬಗ್ಗೆ ಒಂದಷ್ಟು ವಿದ್ಯಾರ್ಥಿಗಳಿಗೆ ಗೊತ್ತಿದೆ ಕೇಳಿ, ಎಷ್ಟು ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡಿಸಿದ್ದೇವೆ , ಪುಸ್ತಕ ಕೊಡಿಸಿದ್ದೇವೆ ,
      ನಮ್ಮದು ನಮ್ಮ ಕೆಪಿಎಸ್ಸಿ ಸಂಸ್ಥೆ ಜೊತೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಬೇಕು.
      ನಿಮ್ಮ ಸಹಕಾರಕ್ಕೆ ಧನ್ಯವಾದಗಳು ❤ .

  • @Instragramtrandingvideos
    @Instragramtrandingvideos 5 днів тому +1

    Hlo sir