The Baptism Site of Jesus christ by John | Global Kannadiga

Поділитися
Вставка
  • Опубліковано 6 вер 2024
  • Baptism Site “Bethany Beyond the Jordan” (Al-Maghtas)
    Situated on the eastern bank of the River Jordan, nine kilometres north of the Dead Sea, the archaeological site consists of two distinct areas: Tell Al-Kharrar, also known as Jabal Mar-Elias (Elijah’s Hill) and the area of the churches of Saint John the Baptist near the river. Situated in a pristine natural environment the site is believed to be the location where Jesus of Nazareth was baptized by John the Baptist. It features Roman and Byzantine remains including churches and chapels, a monastery, caves that have been used by hermits and pools in which baptisms were celebrated, testifying to the religious character of the place. The site is a Christian place of pilgrimage.
    #globalkannadiga #kannadavlogs #baptismofjesus #jesus #jordan
    ---------------------------------------------------------------------------------------
    About Me:
    Namaskara! My name is Raam Bogadi. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my UA-cam channel.
    Follow Me:
    Instagram: / mahabala_ramm
    Facebook: / ramprasad.bogadi

КОМЕНТАРІ • 371

  • @gilbertbhat8493
    @gilbertbhat8493 Місяць тому +79

    ಇಂತಹ ಪವಿತ್ರವಾದ ಸ್ಥಳ ವನ್ನು ತೋರಿಸಿದ ಗ್ಲೋಬಲ್ ಕನ್ನಡಿಗ " ರಾಮ್ ರವರಿಗೆ, ತುಂಬು ಹೃದಯದ ಧನ್ಯವಾದಗಳು.

    • @immanuel.advocate6468
      @immanuel.advocate6468 Місяць тому +1

      Are u Christian or Bhramin

    • @gilbertbhat8493
      @gilbertbhat8493 Місяць тому

      @@immanuel.advocate6468 ನಾನು ಮನುಷ್ಯ, ನನ್ನ ಧರ್ಮ ಮಾನವ ಧರ್ಮ.

    • @arundsouza1096
      @arundsouza1096 Місяць тому

      @@immanuel.advocate6468u want to find religion even in names??

    • @k-raj3661
      @k-raj3661 Місяць тому

      @@immanuel.advocate6468He is neither a Christian nor a Brahmin, He is Sanatani.

  • @basavarajabasavaraja5183
    @basavarajabasavaraja5183 Місяць тому +22

    ಸರ್ ಇಂತಹ ಪವಿತ್ರ ಸ್ಥಳ ತೋರಿಸಿದಕ್ಕಿ ತುಂಬಾ ಧನ್ಯವಾದಗಳು ಸರ್ ನಿಮಗೆ ದೇವರು ದಯೆ ಇರ್ಲಿ ❤️❤️❤️

  • @user-fw7vv9qc1q
    @user-fw7vv9qc1q Місяць тому +29

    ಇದನ್ನ ನೋಡಿ ನನ್ನ ಜನ್ಮ ಸಾರ್ಥಕವಾಯಿತು🕊✝️🧎‍♀️
    ದೇವರ ಇಚ್ಚೆ ಇದ್ದಾರೆ .ನನ್ನ ಆ ಸ್ಥಳಕ್ಕೆ ದೇವರು ಕರೆಸಿಕೊಳ್ಳಲಿ 🙏🕊♥️

    • @bhagathsavarkar.9372
      @bhagathsavarkar.9372 Місяць тому

      ಯಾರು ಆ ದೇವರು.. ನಿಮ್ಮ ಯೇಸು ಕೂಡ ಸೈಯುವಾಗ "ದೇವರು ಕೈಪಾಡುತ್ತಾನೆ" ಅಂತ ಹೇಳಿದರು.. ಆದೇವರು ಯಾರು ಗೊತ್ತಾ ಅವರೇ ಶ್ರೀಮನ್ನಾರಾಯಣ

    • @k-raj3661
      @k-raj3661 Місяць тому +4

      ಶ್ರೀ ಕೃಷ್ಣ ಪರಮಾತ್ಮ ನಿಮಗೆ ಆಶೀರ್ವದಿಸಲಿ.
      ಯೇಸುವಿನ ಆತ್ಮಕ್ಕೆ ಶಾಂತಿ ಸಿಗಲಿ.
      ಹರೇ ಕೃಷ್ಣ.

    • @santhoshrbnt6693
      @santhoshrbnt6693 19 днів тому

      Well said brother nimagu nimma kutumbadavarigu jesus na ashirvada sigali Sri krishnana athmakku shanthi sigali​@@k-raj3661

  • @santhoshsathi9594
    @santhoshsathi9594 Місяць тому +42

    I love Jesus Christ thank you ram sir ❤🙏

  • @user-or5oj2ns6c
    @user-or5oj2ns6c Місяць тому +21

    ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿರಿ ನಿಮ್ಮ ರೀತಿ ಎಲ್ಲ ಮಾನವರು ಕಲಿಯಲಿ tenk you

  • @user-gj9ux4le1g
    @user-gj9ux4le1g Місяць тому +42

    ಯಾರೂರೋ ಹೇಳಿದ ಕಟ್ಟು ಕಥೆ ಕೇಳಿ ಕನ್ಫ್ಯೂಸ್ ಇತ್ತು ನಿಮ್ಮ video ನೋಡಿದ ಮೇಲೆ ಜನಕೆ ಒಂದು ಕ್ಲಯೆರಿಟ್ ಬಂತು ಈಗೆ ಸ್ಥಳಗಳ ಇತಿಹಾಸ ತಿಳಿಸಿ ಕೊಡುತ್ತ ಬರುವ ನಿಮಗೆ ಧಾನ್ಯವಾದಗಳು ರಾಮ್ ❤️💛❤️💛❤️💯🌹🙏💐🙋💃

    • @nnp901
      @nnp901 Місяць тому +2

      ಎಲ್ಲ ದೇಶದ್ದು ಪ್ರವಾಸೋದ್ಯಮ ಗಿಮಿಕ್ ಅಷ್ಟೇ. 🤔

  • @sarithamadappa643
    @sarithamadappa643 Місяць тому +12

    I love Jesus
    Jesus my all
    Brother u r very lucky
    Thank you brother

    • @k-raj3661
      @k-raj3661 Місяць тому +1

      Shri Krishna Parmatma blessing you.
      May the soul of Jesus rest in peace.
      Hare Krishna

  • @peacefull_2023
    @peacefull_2023 Місяць тому +22

    ಪಾಲಿಸುವುದು ಬೇಡದಿದ್ದರೂ ಅರಿತರೆ ಅದು ನಮ್ಮ ಜ್ಞಾನಕ್ಕೆ ಉತ್ತವಾದದ್ದು 💬✔️⚛️🕉️☪️🪯🎉🎉🎉

  • @mohanbg1827
    @mohanbg1827 Місяць тому +23

    The only God who given his life to us Praise the lord 🙏 thankyou anna

  • @marinadcosta2064
    @marinadcosta2064 Місяць тому +14

    Really jesus will bless you and your family

  • @user-ns4jg4pl5e
    @user-ns4jg4pl5e Місяць тому +7

    Ur so blessed to touch that water

  • @SHASHIKUMAR-oq5nw
    @SHASHIKUMAR-oq5nw Місяць тому +6

    ತುಂಬಾ ಖುಷಿಯಾಯಿತು ಅಣ್ಣ.. ಎಂತ ಪ್ಲೇಸ್ ತೋರಿಸಿದೆ ಅಣ್ಣ ನನ್ ಜೀವನದಲ್ಲಿ ಹೋಗಬೇಕು ಅಂತ ದೊಡ್ ಕನಸು ಆಗಿತ್ತು ಅಣ್ಣ. ಆದರೆ ಹೋಗೋಕೆ ಆಗ್ತಿಲ್ಲ. ಈ ವಿಡಿಯೋ ನೋಡಿ ತುಂಬಾ ಅಂದ್ರೆ ತುಂಬಾ ಖುಷಿಯಾಯಿತು ಅಣ್ಣ ಲವ್ ಯು bro💞💞💞🙏🙏

  • @williamserrao2217
    @williamserrao2217 Місяць тому +6

    Nijavaagiyu jaathi annuva godeyannu badige ittu christian avara Bahu mukyavada stala torisiddiry,,,,thumbane danyavadagalu,,,, William Serrao Mangalore

  • @shankarsj83
    @shankarsj83 Місяць тому +14

    ಒಳ್ಳೆ ವಿಡಿಯೋ ಮಾಡಿದ್ದೀರಿ ಬ್ರದರ್ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ

  • @user-el7qm7pb3h
    @user-el7qm7pb3h Місяць тому +14

    ಅತ್ಯುತ್ತಮ ಕೆಲಸ ರಾಮ್.
    ಕನ್ವಡಿಗರಿಗೆ ಜಗತ್ತನ್ನು ಉಣಬಡಿಸುತ್ತಿದ್ದೀರಾ, ನಿಮಗಿದೋ ಅಭಿನಂಧನೆಗಳು.🙏🙏🙏🙏🙏

  • @kumarkarunesh2040
    @kumarkarunesh2040 Місяць тому +7

    Namage hogoke nodoke hagalla neevu jesus baptisum place thorsiddake thumba dhanyavadagalu

  • @rameshtalawar6454
    @rameshtalawar6454 Місяць тому +8

    ಇತ್ತೀಚಿಗೆ ನಮ್ಮ ಫ್ಲೈಯಿಂಗ್ ಪಾಸಪೋರ್ಟ್ ಣ ಆಶಾ ಕಿರಣ್ ಕೂಡ ಇದೆ ಸ್ಥಳಕ್ಕೆ ಹೋಗಿದ್ರು ಈಗ ಗ್ಲೋಬಲ್ ಕನ್ನಡಿಗ ಹೋಗಿದ್ದಾರೆ ನಾವೇ ಹೋಗಿ ನೋಡಿದಂತಾಯಿತು 👌🏻👌🏻

  • @lawrencekumarlawrencekumar8163
    @lawrencekumarlawrencekumar8163 Місяць тому +5

    Jesus loves you ❤️

  • @LokeshaSj-qt9hy
    @LokeshaSj-qt9hy Місяць тому +14

    ಒಳ್ಳೆ ವಿಡಿಯೋ ಮಾಡಿದ್ದೀರಿ ಬ್ರದರ್ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಮತ್ತು ನಿಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಆಶೀರ್ವದಿಸಲಿ ✝️✝️✝️✝️🌲🌲🌲💒💒💒

    • @ab-ky5vw
      @ab-ky5vw Місяць тому +3

      Jay Shri Ram

    • @k-raj3661
      @k-raj3661 Місяць тому +2

      ನಿಮಗೂ ಶ್ರೀಕೃಷ್ಣ ಪರಮಾತ್ಮ ಆಶೀರ್ವದಿಸಲಿ.

    • @kicchapavan6631
      @kicchapavan6631 Місяць тому +2

      Bro nim jesus mele nam shreeram na ashirvada sada irutte ♥️ jai shreeram

    • @vinna140
      @vinna140 Місяць тому

      ಗುರು ಮೊದ್ಲು ನಿನಗೆ ಇನ್ನೂ ಜೀವಂತ ಇಟ್ಟಿದಾನೆ ದೇವರು ಅದಕ್ಕೆ ನೀನು ಮೊದ್ಲು ಆಶೀರ್ವಾದ ಬೇಡ್ಕೊ ಇಲ್ಲ ಅಂದ್ರೆ ಬೇಡೋ ಸ್ಥಿತಿಗೆ ಬಂದುಬಿಟ್ಟಿಯ ಹುಷಾರು ಕಂದ......​@@kicchapavan6631

    • @LokeshaSj-qt9hy
      @LokeshaSj-qt9hy Місяць тому +3

      ಪರವಾಗಿಲ್ಲ ಸರ್ ನನಗೆ ಬೇಜಾರಿಲ್ಲ ದೇವರು ಒಬ್ಬನೇ ಹೆಸರು ಬೇರೆ ಬೇರೆ

  • @mmadhurajmmadhuraj
    @mmadhurajmmadhuraj 25 днів тому +2

    Neevu yesu Bagge mathadidri.
    Yesuvina baptism jaga thorisidri .
    Yesu nimmanna ashirvadisali

  • @kripakrips333
    @kripakrips333 Місяць тому +4

    ನಿತ್ಯ ಜೀವ ಅಂದರೆ ಸಾವೇ ಇಲ್ಲದೆ ಇರುವುದು... ❤ಇದನ್ನು ನಾನು ಅರಿತದ್ದು ಕ್ರಿಶ್ಚಿಯನ್ ಧರ್ಮದವರ ಬೈಬಲ್. ಓದಿ

    • @k-raj3661
      @k-raj3661 Місяць тому

      ಹೌದಾ ಯಾಕೆ. ?

    • @k-raj3661
      @k-raj3661 Місяць тому

      ನೀನು ಸಾಯೋಕಿಂತ ಮೊದಲು ಭಗವದ್ಗೀತೆ ಓದು. ಶ್ರೀ ಕೃಷ್ಣ ಪರಮಾತ್ಮ ನಿಮಗೆ ಆಶೀರ್ವದಿಸುತ್ತಾನೆ. ಯೇಸುವಿನ ಆತ್ಮಕ್ಕೆ ಶಾಂತಿ ಸಿಗಲಿ.
      ಹರೇ ಕೃಷ್ಣ

    • @kripakrips333
      @kripakrips333 Місяць тому

      @@k-raj3661 nitya jeeva padeyalikke

  • @prashanthgs5882
    @prashanthgs5882 Місяць тому +8

    Jesus❤❤❤❤❤❤❤❤❤❤

  • @SMSNY
    @SMSNY Місяць тому +5

    ONE OF THE BEST EXPERIENCE SIR.GOD BLESS YOU SIR. CONTINUE YOUR JOURNEY.TAKE CARE SIR.🙏🌹🇮🇳🌹🙏

  • @christadasmathias709
    @christadasmathias709 Місяць тому +1

    ಧನ್ಯವಾದಗಳು 🙏
    ಇಲ್ಲಿಗೆ ಹೋಗಲು ದೇವರು ಅವಕಾಶ ಕೊಟ್ಟದ್ದಕ್ಕೆ ದೇವರಿಗೆ ಮಹಿಮೆ 🙏

  • @PraveenhiremathHiremath-co8vu
    @PraveenhiremathHiremath-co8vu Місяць тому +4

    ನೀವು ಹೋಗುವಂತ ಸ್ಥಳಗಳ ವಿವರಣೆ ತುಂಬಾ ಚೆನ್ನಾಗಿ ತಿಳಕೊಂಡು ನಮಗೆ ಒಳ್ಳೆಯ ಮಾಹಿತಿ ಕೊಡುತ್ತೀರಾ.ನಿಮಗೆ ಧ್ಯವಾದಗಳು ಅಣ್ಣ .ಜೈ ಗ್ಲೋಬಲ್ ಕನ್ನಡಿಗ.

  • @deepaksebastian8688
    @deepaksebastian8688 Місяць тому +6

    May lord Jesus Christ bless you 🙏🏻

  • @user-ns4jg4pl5e
    @user-ns4jg4pl5e Місяць тому +3

    One day u ll be know the reall god and god ll bless u more and more u and ur family tq u bro showing a wonderful place

  • @maryjagadish294
    @maryjagadish294 Місяць тому +7

    ಅಧ್ಭುತ ಜನ್ಮ ಸಾರ್ಥಕ ಆಯ್ತು 🙏❤️

  • @user-ns4jg4pl5e
    @user-ns4jg4pl5e Місяць тому +4

    Ur so blessed to went there bro

  • @UmaKitchen75
    @UmaKitchen75 Місяць тому +3

    Hey ram thank you so much showing the holy place jesus christ will bless you and your family 🙏🙏

  • @stylishstar-bg3oy
    @stylishstar-bg3oy Місяць тому +5

    Jesus bless you ❤

  • @sachindoddamani7044
    @sachindoddamani7044 Місяць тому +3

    Thank you brother god bless you .

  • @user-mi7sc3mc3y
    @user-mi7sc3mc3y Місяць тому +2

    Namge pavitra stala torisida tamage tumba thanks

  • @sunilkumark1625
    @sunilkumark1625 Місяць тому +3

    All grolry to Jesus God bless u brother

  • @LokeshaSj-qt9hy
    @LokeshaSj-qt9hy Місяць тому +29

    ಆ ನದಿಯ ನೀರನ್ನು ಮುಟ್ಟಿದಂತಹ ನೀವೇ ಪವಿತ್ರರು

    • @sharadasharada9331
      @sharadasharada9331 Місяць тому +1

      ಅಮ್ಮತಾಯಿ ನೀರಲ್ಲಿ ಏನು ಇಲ್ಲ

    • @bhagathsavarkar.9372
      @bhagathsavarkar.9372 Місяць тому +1

      ಓ ಹೋ.. 😂😂

    • @k-raj3661
      @k-raj3661 Місяць тому +1

      ಪಾಪಿಗಳಿಗೆ ಬರೀ ನೀರು ಕೂಡ ಪವಿತ್ರದಂತೆ ಕಾಣುತ್ತದೆ.
      ಲೂಕ 5:32 - ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.

  • @online2775
    @online2775 Місяць тому +3

    Devru olledu madli ❤

  • @eliascrasta2936
    @eliascrasta2936 Місяць тому +3

    May god bless you global kannadiga.

  • @joskalpur
    @joskalpur Місяць тому +3

    Divinely blessed holy spot, last year I visited Jordan and Israel but our travel agent didn't take us to this place. Instead, he took us to the Baptismal site on Israel Side. We visited Petra and other Holy Places at Jordan.

  • @pastorkirannaikhaveri4273
    @pastorkirannaikhaveri4273 Місяць тому +3

    Thank You Jesus

  • @user-xu6pt6kp7s
    @user-xu6pt6kp7s Місяць тому +3

    The holy place where the Lord Jesus christ walked and took baptism from. John the baptist.

  • @Jagnnath14
    @Jagnnath14 Місяць тому +9

    Bro from past few days I was very sad and depressed by seeing your videos it refreshes my mind all your videos are amazing explore some more food culture .
    Namma kannadigara hemme nivu💛❤

    • @globalkannadiga
      @globalkannadiga  Місяць тому +2

      ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ, ಗೆಲ್ಲುವ ಭಾರವಸೆಯೊಂದೆ ಬೆಳಕಾಗಲಿ

    • @Jagnnath14
      @Jagnnath14 Місяць тому

      @@globalkannadiga yes brother thank you 🙌 🙏

  • @elizabethjaisheel1187
    @elizabethjaisheel1187 Місяць тому +2

    Thank you for visiting a holy place and you will be blessed Ram.🙏💐

  • @user-fw5dc5iu8r
    @user-fw5dc5iu8r Місяць тому +1

    🙏 Thank 🙌 you ❤️ jesus 🙏 koti 🙌 koti ❤️ sotra 🙏 sotra 🙌 yessppa ❤️ wonderful 🙏 message 🙌 brother ❤️ thank 🙏 you 🙌 so ❤️ much 🙏 brother 🙌 yessppa 🙏🙌❤️ super 🙏 beautiful 🙌 good ❤️ videos 📸 brother 🙏 amen 🙌 God ❤️ Jesus 🙏🙌❤️ super 🙏 very 🙌 nice ❤️ good 👍😊 brother 💯💪🤲🙏🤗💞🎉😎🔥😘

  • @user-zp9ke3rz9c
    @user-zp9ke3rz9c Місяць тому +1

    Thumba kushii aythu ram anna 🙏 u are so lucky and thank namgi e pavaithra jaga torseduke thank u so much we love you anna ❤

  • @RoshuDebu
    @RoshuDebu Місяць тому +1

    thank you bro, god is with you, your journey will safe and secure, we will pray for you...praise the lord🙏

  • @hallinammuru5521
    @hallinammuru5521 27 днів тому +2

    Man with golden heart ♥️♥️♥️♥️love you

  • @claradsilva9071
    @claradsilva9071 Місяць тому +1

    Beautiful And beautiful thanks 👍😊

  • @monishamoi2115
    @monishamoi2115 Місяць тому +3

    Thank you ram sir🙏 beautiful video torisidakke really nivu blessed... Thank you so much❤❤🙏🙏

  • @rajujacob7445
    @rajujacob7445 Місяць тому +2

    ಉತ್ತಮ ವಿವರಣೆ ಕೊಟ್ಟಿದ್ದೀರ ಕನ್ನಡದಲ್ಲಿ, ತುಂಬಾ ಧನ್ಯವಾದಗಳು ಸರ್ 🙏🏻

  • @maryblessy6670
    @maryblessy6670 11 днів тому +1

    Thank yo so much praise the lord🛐❤

  • @prakashs40
    @prakashs40 Місяць тому +1

    Thanku bro Jesus Christ bless you and your family

  • @nandapatil3553
    @nandapatil3553 Місяць тому +2

    Nice

  • @kumariruthkumariruth6720
    @kumariruthkumariruth6720 Місяць тому +1

    Thanks brother god bless you🎉🎉🎉🎉❤❤

  • @anuanusha8169
    @anuanusha8169 Місяць тому +2

    Hi bro you are so blessed 🎉 because you visit holyplace.. may god bless you.may god's favour always with you and your family.. all the best.

  • @rohitrohi5457
    @rohitrohi5457 Місяць тому +2

    Amen 🙏

  • @valsd4456
    @valsd4456 Місяць тому +2

    Niu adrista vantaru.nimge devaru shakti kodali.yesu nimmana rakshisali.jaya nimmadu.ella chennagi torisidira.vivarisidira.nimma shram uttama vadudu.

  • @hamsapriya3907
    @hamsapriya3907 Місяць тому +3

    God bless you abundantly in all the works you do and your family . Stay blessed

  • @karnakumar7183
    @karnakumar7183 5 днів тому +2

    Jesus love me

  • @user-ns4jg4pl5e
    @user-ns4jg4pl5e Місяць тому +2

    Ohhh my jesus. I love u so much my dad my savior ur the real god

  • @Unkwn123
    @Unkwn123 Місяць тому +1

    Goosebumps when music played while showin the baptism place

  • @shravanrocky7335
    @shravanrocky7335 Місяць тому +2

    Amen ❤️🙏

  • @JanetAyush
    @JanetAyush 13 днів тому +1

    We are so happy all ur video bro we saw jesus place nice

  • @anthonymala2222
    @anthonymala2222 7 днів тому +1

    Very grateful...thank you

  • @mdswamy2835
    @mdswamy2835 Місяць тому +2

    Very interesting 🎉 God bless you your life

  • @daisymariafernandez5237
    @daisymariafernandez5237 26 днів тому

    Thank u so much!! I’m so emotional right now.. u showed us our lord’s place ❤🙏🏻

  • @leenadcosta8999
    @leenadcosta8999 Місяць тому +2

    Last yr March I am also visited sr.God bless u.Praise the Lord.❤

  • @user-pk7rv1sq8r
    @user-pk7rv1sq8r Місяць тому +4

    Nice place

  • @lakshmibslakshmi5565
    @lakshmibslakshmi5565 Місяць тому +1

    I Love Jesus

  • @jenifermansi5431
    @jenifermansi5431 Місяць тому +1

    Thank you lord Jesus

  • @kripakrips333
    @kripakrips333 Місяць тому +1

    Vachana agide sathya❤vachana agide jeeva❤

  • @rathnasunith5663
    @rathnasunith5663 Місяць тому +2

    I love jesus❤❤

  • @JancyRani-ep7db
    @JancyRani-ep7db Місяць тому +1

    I love sir tq so mach god blass you ❤❤❤❤❤❤❤❤❤

  • @Velangani-hz2ez
    @Velangani-hz2ez 10 днів тому +1

    Thank so much anna god bless you

  • @arya521
    @arya521 Місяць тому +3

    U r really blessed ❤

  • @EmildaDsouza-iy2we
    @EmildaDsouza-iy2we Місяць тому +4

    Thank you brother 🎉

  • @ashoksuvarna2520
    @ashoksuvarna2520 25 днів тому

    Waw entha sundara drishya excelent

  • @claradsilva9071
    @claradsilva9071 Місяць тому +1

    Yes, very true very nice talk brilliant thanks once again 🙏

  • @AnthonyPereira-s7y
    @AnthonyPereira-s7y 10 днів тому +1

    Good God Bless Yoy

  • @jenifermansi5431
    @jenifermansi5431 Місяць тому +1

    Thank you brother

  • @satoshsantosh4161
    @satoshsantosh4161 Місяць тому +1

    Yeshu cristhara dixhathan jagvno turishidakey dhanvad brother ❤❤❤❤

  • @ambikaa7586
    @ambikaa7586 Місяць тому +2

    Super baptism site all the best for your efforts.very informative vlog bro 👌❤❤

  • @vincentfernandes1328
    @vincentfernandes1328 Місяць тому +1

    ನಿಮ್ಮಂಥವರಿಂದ ನಾವು ಧನ್ಯರು

  • @user-hj5xx7dx3n
    @user-hj5xx7dx3n Місяць тому +2

    Thank you 🙏

  • @prabhusalamon8510
    @prabhusalamon8510 Місяць тому +1

    Praise the lord jesus
    Thank u somch brother
    The one and only jesus is god
    Jesus life to us jesus is real god
    U r blessed brother ❤❤❤❤❤❤❤❤❤❤❤❤❤

  • @shobhaurs8381
    @shobhaurs8381 Місяць тому +2

    ತುಂಬಾ ಚನ್ನಾಗಿದೆ. 👌

  • @user-in6wx9ou5d
    @user-in6wx9ou5d Місяць тому +2

    Press the lord I love Jesus

  • @indexgamer4906
    @indexgamer4906 Місяць тому +1

    Jai Ho Jesus Christ.❤.

  • @jmjvlogs377
    @jmjvlogs377 Місяць тому +1

    I love you Jesus🙏🙏🙏🙏🙏

  • @AnthonyPereira-s7y
    @AnthonyPereira-s7y 10 днів тому +1

    God Bless You ❤

  • @avinashjams4636
    @avinashjams4636 Місяць тому +2

    Very very nice ❤❤❤❤

  • @VijayaNc-ib8dd
    @VijayaNc-ib8dd Місяць тому +2

    No words to describe your vlogs Ram sir wow!

  • @jayanthijain1091
    @jayanthijain1091 25 днів тому +1

    Bro, l have watched many of your videos, very nice videos, thank you so much

  • @pampavathipraveen7162
    @pampavathipraveen7162 27 днів тому +1

    Amen

  • @ArunArun-qy4tp
    @ArunArun-qy4tp Місяць тому +1

    God bless you brathar.

  • @NAVI-mh1dj
    @NAVI-mh1dj Місяць тому +1

    God is good

  • @shamithrai4271
    @shamithrai4271 Місяць тому +3

    Wow ❤🎉

  • @jeevithajeevitha-ks5jq
    @jeevithajeevitha-ks5jq Місяць тому +1

    Thank you for information

  • @SusaiRaj-xm8tb
    @SusaiRaj-xm8tb 25 днів тому +1

    ಸಂತೋಷ ❤ ಯಾಕೆಂದರೆ ಕರ್ನಾಟದಲ್ಲಿ ಇದ್ದಾಗ ಮತ್ತೊಂದು ಧರ್ಮದ ಬಗ್ಗೆ ಕೆಲವು ಹೆಮ್ಮೆಯ ವಿಷಯ ತೋರಿಸಲು ಯೋಚಿಸುತ್ತಾರೆ😂.
    ನಿಮ್ಮ ಈ ಪ್ರಯಾಣಕ್ಕೆ ಮತ್ತು ಪ್ರಯತ್ನಕ್ಕೆ ಖಂಡಿತ ನಿಮಗೆ ಆಶೀರ್ವಾದ ಮತ್ತು ಪ್ರತಿಫಲ ಸಿಗುತ್ತದೆ

  • @johnarokiadas
    @johnarokiadas Місяць тому +1

    Thank you for the video and information ❤

  • @ranganathjawali8321
    @ranganathjawali8321 Місяць тому +2

    Good morning bro namaskar God bless u and your family very nice message all the best happy journey 🎉🎉