Thank you so much ಅಣ್ಣ ಇಂತಹ ಒಳ್ಳೆ ಅದ್ಭುತ ಜಾಗ ತೋರಿಸಿದಕ್ಕೆ ನಮ್ಮ ದೇಶದ ರಾಜರು ಬೇರೆ ದೇಶದಲ್ಲಿ ಆಳ್ವಿಕೆ ನಡೆಸಿದ್ದು ಅದರ ಬಗ್ಗೆ ನಾವು ಓದಿಲ್ಲ ನಮ್ಮ gov ಇಂತಹ ವಿಷಯ ಹೇಳೋದು ಇಲ್ಲ Very good job bro❤❤❤
Cambodia ancient temples truly splendid and wonderous human creation heavenly on earth for the Gods to protect humanity here as beautiful as heaven..... many more Cambodia ancient temples in Thailand or Siam, Laos, and Vietnam too when where Cambodia Khmers empires was there back then too
ಸೂಪರ್... 💗ಒಳ್ಳೆಯದಾಗಲಿ ರಾಮ್ ಅಣ್ಣ.. 50k ಸಬ್ಸ್ಕ್ರಿಬರ್ಸ್ ಪಡೆದಿದ್ದಕ್ಕೆ ಕಂಗ್ರಾಜುಲೇಷನ್.. ಇನ್ನೂ ಒಂದು ಮಿಲಿಯನ್ ಸಬ್ಸ್ಕ್ರಿಬರ್ಸ್ ಆಗಲಿ... ಹೀಗೆ ಕನ್ನಡಿಗರಿಗೆ ಒಳ್ಳೆಯ ಜಾಗಗಳನ್ನು ತೋರಿಸುತ್ತಲೇ ಇರಿ.. ಆಲ್ ದ ಬೆಸ್ಟ್..👍..24/7 ಸಪೋರ್ಟ್ ಪಕ್ಕ ಇದ್ದೆ ಇರುತ್ತೆ... ಶುಭವಾಗಲಿ ಇಂತಿ ನಿಮ್ಮ ಅಂಜನ್ ಕುಮಾರ್.❤️
50 k ಕುಟುಂಬ ಇಂದಿನಿಂದ.. ಜಗತ್ತಿನ ಅತ್ಯಂತ ದೊಡ್ಡ ದೇವಾಲಯದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ 🙏
Nam PM sir ge one letter bariri sir . Cambodia & India ebru seri devastana improve ment ge. Kandita agutte.
ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣೆ ಇಲಾಖೆಯ ನೆರವಿನಿಂದ ಈಗಾಗಲೇ ಈ ದೇವಸ್ಥಾನವನ್ನು ಪುನರ್ಜೀವನ ಗೊಳಿಸಲಾಗುತ್ತಿದೆ.
Sir namma kaile agalla tank u sir
Congrats bro 50k family 💐
ಬ್ರದರ್ ನಾನೊಬ್ಬ ಹಿಂದು ಅಂತ ಹೇಳಿಕೊಳ್ಳುವುದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತೆ. ಹಿಂದು ಧರ್ಮವನ್ನು ಯಾರು ಮಾಡಿರೋದು ಅಲ್ಲ.. ನನ್ನ ಧರ್ಮ ಹುಟ್ಟಿರೋದು. 🚩 ಜೈ ಶ್ರೀ ರಾಮ್ 🙏🏻.
🥰
@@globalkannadiga ಅಂದು ಇಂದು ಎಂದೆಂದೂ ನಾವೆಲ್ಲ. ಹಿಂದೂ
who was did it ?
ನಾಶವಾಗದ ಮತ್ತು ಬೇರೆಯವರ್ನ ನಾಶ ಮಾಡದ ಏಕೈಕ ಧರ್ಮ ಹಿಂದೂಧರ್ಮ 😍🕉 congrats for 50 k balaram bro
ಧನ್ಯವಾದಗಳು 🙏🥰
ಈಗಿನ ಈ ದೇವಾಲಯದ ಪರಿಸ್ಥಿತಿಯನ್ನು ನೋಡಿ ಮನಸ್ಸಿಗೆ ತುಂಬಾ ದುಃಖವಾಗುತ್ತದೆ
❤️🙏
We Cambodian welcome you with open heart ❤
ದೇವಸ್ಥಾನ ದ ಇಗಿನ ಸ್ಥಿತಿ ನೋಡುವಾಗ ತುಂಬಾ ಬೇಜಾರಾಯಿತು. Same situation happened in future Kerala and Bihar
🥰
Yes. Diffenetly if we not wake up
ಹಲೋ ರಾಮ್ ನಿಮ್ಮ ಈ ದೇಶ ಭಕ್ತಿ ಎಲ್ಲರಿಗೂ ಆದರ್ಶಮಯ.ನಿಮ್ಮ ಕುಟುಂಬಕ್ಕೆ 50000 subscribers ಆಗಿದ್ದಕ್ಕೆ ಶುಭಾಶಯಗಳು.
ನಿಮಗೆ ಧನ್ಯವಾದಗಳು..
ನಮ್ಮ ಧರ್ಮ ಜಗತ್ತಿನಾದ್ಯಂತ ಇಷ್ಟು ದೊಡ್ಡದಾಗಿ ಬೆಳೆದಿದೆ ಎಂಬುದಕ್ಕೆ ಇದೇ ಸಾಕ್ಷಿ
🥰🙏
ಅಧ್ಬುತವಾಗಿದೆ ಸರ್ ನಿಮ್ಮ ಧ್ವನಿ ಮತ್ತು ಕವಿತೆಗಳು 🥰
ಧನ್ಯವಾದಗಳು ❤️🙏
ನರ್ಗೀಸ್ ಕನ್ನಡ ಕೇಳಿ ತುಂಬಾ ಖುಷಿ ಆಯ್ತು ಅಣ್ಣ🥰
🙏🥰😍
Ade illina mannu neerina mahime, aadre rashmika ge kannada bagge helkollakke kasta
Thank you so much ಅಣ್ಣ ಇಂತಹ ಒಳ್ಳೆ ಅದ್ಭುತ ಜಾಗ ತೋರಿಸಿದಕ್ಕೆ
ನಮ್ಮ ದೇಶದ ರಾಜರು ಬೇರೆ ದೇಶದಲ್ಲಿ ಆಳ್ವಿಕೆ ನಡೆಸಿದ್ದು ಅದರ ಬಗ್ಗೆ ನಾವು ಓದಿಲ್ಲ ನಮ್ಮ gov ಇಂತಹ ವಿಷಯ ಹೇಳೋದು ಇಲ್ಲ
Very good job bro❤❤❤
ಬೇರೆ ಧರ್ಮ ಬೇರೆ ಸಂಸ್ಕೃತಿ ನಾಶ ಮಾಡದ ಜಗತಿನ ಏಕೈಕ ಹಿಂದೂ ಧರ್ಮ 🚩🚩🚩🚩🚩🚩🚩🚩🚩🚩🚩🚩
Ohh avudda
@@mohammednawazshareef2803 hu kano tulle
@@lokeshns8106 tatsanti
ಹೌದು
@@geethaan8992 thoote
ಕಥೆಯನ್ನು ಹೇಳುವ ರೀತಿ ಅದ್ಬತವಾಗಿದೆ ಮುಂದುವರಿಯಲಿ ನಿಮ್ಮ ಪಯಣ
🙏🥰🥰
ಗುರು ಪಂಚೆ ಹುಟ್ಟಿಕೊಂಡು ತುಂಬಾ ಚೆನ್ನಾಗಿ ಕಾಣತ್ತಿದ್ದಿರ Super temple
ತುಂಬಾ ಚೆನ್ನಾಗಿತ್ತು ಅತ್ಯದ್ಭುತ ದೇವಸ್ಥಾನ ಸೂಪರ್ ಮಹಾಬಲ ರಾಮ್ ಅಣ್ಣ.
❤️💙💜
ಅಂದಿನ ಬುದ್ಧ ವಿಹಾರಗಳೇ ಇಂದಿನ ದೇವಾಲಯಗಳು.
🥰🥰
Thank you for showing world biggest Hindu temple. All the best.
❤️🙏🙏🥰
ನಿಜ ಅಣ್ಣ ಸ್ವರ್ಗಾನೆ ನೋಡಿದಷ್ಟು ಆನಂದ ಆಗ್ತಿದೆ ತುಂಬಾ ತುಂಬಾ ಖುಷಿಯಾಯಿತು ಅಣ್ಣ ಎರಡು ಕಣ್ಣು ಸಾಲದು ಅಣ್ಣ ನೋಡೋದಕ್ಕೆ ನೀವು ತುಂಬಾ ಚೆನ್ನಾಗಿ ಕಾಣಿಸ್ತಾ ಇದ್ದೀರಾ ಅಣ್ಣ❤
Ur voice,The way u explain the information about that place is just ✨ 🔥🔥
ಧನ್ಯವಾದಗಳು 🥰🙏
ನಿಮ್ಮ ಧ್ವನಿ, ಸಿನಿಮಾಟಿಕ್ ಶಾಟ್, ನಿಮ್ಮ ವಿವರಣೆ, ನಿಮ್ಮ ಉಡುಪು...... ಭಾರಿ ಮಜಾ ಕೊಡ್ತು ಬ್ರೋ
ಧನ್ಯವಾದಗಳು 🙏🥰
ಜಂಗಲ್ ಬುಕ್ ಸಿನಿಮಾ ದಲ್ಲೂ ಕೂಡ ಈ ದೇವಸ್ಥಾನ ವನ್ನು ತೋರಿಸಿದರೆ ಆದರೆ ನೀವು ಅದ್ಬುತ ವಿವರಣೆ ಯೊಂದಿಗೆ ತೋರಿಸಿದಿರಿ ❤️
❤️🙏
ಬ್ರೋ ನಿಮ್ಮ ಧ್ವನಿಯಲ್ಲಿ ಒಂದು ಮಾಂತ್ರಿಕತೆ ಇದೆ. 👌👌👌
ಧನ್ಯವಾದಗಳು 🙏🥰
ಹೆಮ್ಮೆಯ ವಿಚಾರ ಏನೆಂದರೆ ನಮ್ಮ ಸಂಸ್ಕೃತಿಯನ್ನು ಆ ದೇಶದಲ್ಲಿ ಎಷ್ಟು ಚೆನ್ನಾಗಿ ಆಗಿನ ಕಾಲದ ನಮ್ಮ ರಾಜರು ವೈಭವೀಕರಿಸಿದ್ದಾರೆಂದು
Jai shree Ram 🚩🚩 ಬಿಜಾಪುರ ಮಂಧಿ. ❤
Jai hind jai hindurashtra 🚩🚩🕉️🕉️
ನಿಮ್ಮ ಒ೦ದೊ೦ದು ವಿಡಿಯೋ ಸುಪರ್ ಹಾಗೆ ಕವನ ❤❤❤
Congratulations🎉🥳 50 k... 100k and 1 M will be coming soon.. 🤩
🙏🥰😍 ಎಲ್ಲಾ ನಿಮ್ಮ ಪ್ರೀತಿ
Good Information sir👍
🥰
ಅಣ್ಣಾ ನಿಮ್ಮ ಆ ಕವನದ saalugalige ನನ್ನ ಹೃದಯಪೂರ್ವಕ ಧನ್ಯವಾದಗಳು ❤️❤️💖
❤️
Anna ನೀವು ಯಾವುದಾದರೂ movie ನಲ್ಲಿ natisiddira
Her kannada is awesome.
ತುಂಬಾ ಚೆನ್ನಾಗಿದೆ ಬ್ರದರ್
ಅದ್ಬುತ ವಿವರಣೆ ❤️ ಲವ್ ಯು ಬ್ರದರ್ ❤️
❤️
ಸೂಪರ್ information ಅಣ್ಣಾ
🥰🥰
5:08
She looks so gorgeous 😍
ನಾಲ್ಕು ದಿನದಿಂದ ಈ ವಿಡಿಯೋಗೆ ಕಾಯ್ತಾ ಇದ್ದೆ ಅಣ್ಣ
Thanks for showing beautiful temple👌👌👌👌.. ಒಳ್ಳೆಯ ವಿಡಿಯೋ ..🙏🙏🙏🙏
❤️
Nice one ...what a dress concept..Great sir
❤️
ಬುದ್ಧ ಕೂಡ ವಿಷ್ಣುವಿನ ಒಂದು ಅವತಾರ ಅಲ್ಲವೇ. 🙏 ಜೈ ಶ್ರೀ ರಾಮ್ 🥰
❤️ ಮಂಗಳೂರು
💪💪💪
Your all videos beautiful amazing brother thank you so much 👍👌🙏🌹♥️
Wow…narration 🔥…
And UK Lady speaking Kannada is something nice to hear from her.
❤️💙💜
ನಿಮ್ಮ ಪ್ರತಿ ವಿಡಿಯೋ ಗೋಸ್ಕರ wait ಮಾಡ್ತಿರುತ್ತೇನೆ bro super ur base Vaise lots off love from ಬೆಳಗಾವಿ congratulations for 50k brother 👍👍
ಧನ್ಯವಾದಗಳು 😍🥰🙏
Super sir
Visuals of temple next level sir.
ಧನ್ಯವಾದಗಳು ಮಂಜು ಅವರೆ 🥰
Thumba thank you sir. Eshtu dhodda temple nodthivi ankondilla. God bless you bro to u and ur family ❤
❤️
Wow nim voice Andre very superb kelthane erana ansatte
❤️
That was nice Tour . Keep exploring 👌
ಹಾಯ್ ಗ್ಲೋಬಲ್ ಕನ್ನಡಿಗರೇ ನಿಮ್ಮೆಲ್ಲ ವೀಡಿಯೊ ತುಂಬಾ ಇಷ್ಟ ಆಗ್ತಿದೆ ನಮ್ಮ ಮನೆಯಲ್ಲಿ ಎಲ್ಲರಿಗೂ ನಿಮ್ಮ ವೀಡಿಯೊ ಇಷ್ಟ ಆಗ್ತಿದೆ.. ಧನ್ಯವಾದಗಳು.❤️💛❤️💛
🥰
Its my dream place to visit, thanks for showing
❤️
Ur voice osm sir 😊
Superb video Brother ❤
Jai Sanatana Hindu dharm🚩🚩🚩🚩
❤️
Like to global kannadiga 💛❤️
❤️
ಎಲ್ಲಾದರು ಇರು ಎಂತಾದರೂ ಇರು ಎಂದು ಎಂದು ಕನ್ನಡಿಗನಾಗಿರು 🙏🙏🙏👌👌👌
❤️
Congrats bro 50k, nice video, waiting for baloch videos
Coming soon
Padagale saladhu nimma kelsavana varanane madoke, yestu helidlaru kammine nimma e desha premake 🥰🥰🥰👏👏
🙏🙏🙏
siem reab have alot of temples welcome to cambodia
ಬುದ್ಧನು ನಮ್ಮವನೆ ಅದೇ ಭಾರತದ ಹೆಮ್ಮೆ
🥰
Your voice and content is super brother
❤️🙏
Next level ur content really 🥰
Well come back brother😊😊😊 and congrats for 50K 😊😊😊
❤️🙏
ಏನ್ ವಾಯ್ಸ್ ಗುರು ನಿಮ್ದು ಬೆಂಕಿ🔥😍
Video nodta idde sir nima antaralada mathugalu arta agtie but nija yavaglu nijane agirathe estu mucchitru ondivsa horgade bande barathe😊
🙏🥰
Thank You So Much for showing this good video ❤
❤️💙💜💖
Great work....Keep it up, Ram
❤️🙏
ಅಣ್ಣಾ ಕರ್ನಾಟಕದಲ್ಲಿ ಪ್ರದೀಪ್ ಅವ್ರು ccl ಅಲ್ಲಿ ಮಿಂಚ್ತಿದಾರೆ 😍🥰
🤩🤩🤩
Cambodia ancient temples truly splendid and wonderous human creation heavenly on earth for the Gods to protect humanity here as beautiful as heaven..... many more Cambodia ancient temples in Thailand or Siam, Laos, and Vietnam too when where Cambodia Khmers empires was there back then too
❤️
A must must visit
Congratulations brother for 50 k
❤️❤️❤️
Neevu helida Vishnu shlokakke nanu nim fan ade. Namo narayanaya vidmahe vasudevaya dhimahe tanno Vishnu prachodayat ❤🙏.
Dhanyavada nanna aardya daiva Vishnu Devastana darshana madsidakke.
❤️
super anna namage gothilada tempale thorisidhira dhanyvadhagalu 🎉🎉🎉🎉🎉🎉🎉🎉🎉🎉
❤️
ಸೂಪರ್... 💗ಒಳ್ಳೆಯದಾಗಲಿ ರಾಮ್ ಅಣ್ಣ.. 50k ಸಬ್ಸ್ಕ್ರಿಬರ್ಸ್ ಪಡೆದಿದ್ದಕ್ಕೆ ಕಂಗ್ರಾಜುಲೇಷನ್.. ಇನ್ನೂ ಒಂದು ಮಿಲಿಯನ್ ಸಬ್ಸ್ಕ್ರಿಬರ್ಸ್ ಆಗಲಿ... ಹೀಗೆ ಕನ್ನಡಿಗರಿಗೆ ಒಳ್ಳೆಯ ಜಾಗಗಳನ್ನು ತೋರಿಸುತ್ತಲೇ ಇರಿ.. ಆಲ್ ದ ಬೆಸ್ಟ್..👍..24/7 ಸಪೋರ್ಟ್ ಪಕ್ಕ ಇದ್ದೆ ಇರುತ್ತೆ... ಶುಭವಾಗಲಿ ಇಂತಿ ನಿಮ್ಮ ಅಂಜನ್ ಕುಮಾರ್.❤️
Awesome vlog bro 😊😊😊😊😊
❤️❤️
Continue your journey boss
🥰🥰
Thanks sir made this video..
Thanks.
❤️
Congratulations for 50k Ramm ❤️
ಇದು ನಿಮ್ಮ ಚಾನೆಲ್.. ನಿಮಗೆ ಶುಭಾಶಯಗಳು 💪
@@globalkannadiga Thank you ramm 💗
Love from Belagavi Bro
❤️🙏🤩
Congratulations for 50k subscriber's.💐💐💐
ನಿಮಗೂ ಶುಭಾಶಯಗಳು..ಇದು ನಿಮ್ಮ ಚಾನೆಲ್
Super vedio bro❤️
❤️
Wow lovely temple well explained sir❤
❤️
Great 👍 jai.Sar.thanks
❤️
What unic voice ❤️❤️❤️❤️
🥰🙏
It was constructed by suriya Varma king , but even cholas and pallaavs had influence on this temple... great history
Congratulations sir for 50k waiting for your video since 3 days
❤️💙💜
Est dina yelli hogidri raam i miss u so much pls bega bega video upload madi
Innu munde madtheeni
ನಿಮ್ಮ ಸ್ವರ ಸ್ವಲ್ಪ ಮಟ್ಟಿಗೆ ಹದಗೆಟ್ಟಿದೆ ಅನ್ನಿಸುತ್ತೆ....
Take care ಅಣ್ಣ.
ಸ್ವಲ್ಪ ಮಟ್ಟಿಗೆ ಬಿಸಿನೀರನ್ನು ಬಳಸಿ 🙏 take care of your health anna 😊love you ♥️
❤️🙏🥰
@@globalkannadiga ಸದಾ ನಿಮ್ಮ ಉತ್ತರಕಾಗಿ ಕಾದಿರುವ ನಿಮ್ಮ ತಮ್ಮಾ ♥️😊🥰brother from another mother 💞
Super❤❤❤❤ and beautiful my dear💕💕 brother.. 🙏🙏
❤️🙏🥰
Fan from Mysore 3:17 first like
🤩🤩🤩🤩
Super video ❤
Congratulations balaram sir 50k complete 💯💪💪
❤️🙏🥰
Hindi sanatana dharma adaralli huttoke punya madirabeku really great sir kambodia da temple torisidri Tq.
Lovde hindi alla adhu hindu
Super coverage brother
Sudha murthiyavara book Nalli e devalayada bagge odidde nodo bagya nim enda sikthu.thank you bro....
Super sir 💐
❤️❤️
Super sir a madumnalliruva kannada abhimana super
❤️❤️
What a voice bro ❤
Super anna nina kavanagala salugalige nanu manasothe😍😍😍
❤️
Devoshanal vlog 🙏🙏🙏
Love❤❤
From🤩🤩🤩 C
hitradurga🤩❤🤩❤
Super 👌 to see ancient Hindu temple 🙏🙏
❤️🙏🙏
ಬುದ್ಧ ಸಹ ವಿಷ್ಣು ಅವತಾರಣಿ , ಲಾಸ್ಟ ಕಲ್ಕಿ
ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ
ಧನ್ಯವಾದಗಳು