ಮೆಕ್ಕೆ ಜೋಳ market ಅಲ್ಲಿ ಸಿಗತ್ತೆ, ಅದನ್ನ ತಂದು, min 24-30hrs ನೆನೆಸಿಟ್ಟು, ಗೋಣಿ ಚೀಲದಲ್ಲಿ ಒಂದು ದಿನ ಕಟ್ಟಿ ಇಡಬೇಕು. (ಮೊಳಕೆ ಹೊಡೆಯೋಕೆ ಶುರು ಆಗತ್ತೆ). Next day ಟ್ರೇ ಗೆ ಹಾಕಿ, ಈ system ಅಲ್ಲಿ ನೀರು ಕೊಡಬೇಕು. 8 days ಅಲ್ಲಿ Green feed ರೆಡಿ ಆಗತ್ತೆ. ಇದು total ten days ತಗೊಳುತ್ತೇ...
ಟೈಮರ್ ಹಾಗೂ ಮೋಟರ್ ಲಿಂಕ್ ಹಾಕಿ ಸರ್
Price thelisi sir
ಒಂದು ಅಲ್ಲಿ ಎಷ್ಟು ಗ್ರಾಂ ಅಥವಾ ಎಷ್ಟು ಕೆಜಿ ಜೋಳವನ್ನು ಹಾಕುತ್ತೀರಾ ಇದೊಂದು ವಿಷಯ ಈ ವಿಡಿಯೋದಲ್ಲಿ ತಿಳಿಸಿಲ್ಲ ಆದರೂ ತುಂಬಾ ಚೆನ್ನಾಗಿ ಹೈಡ್ರೋಪೋನಿಕ್ಸ್ ಬಗ್ಗೆ ತಿಳಿಸಿದ್ದೀರಾ
Anna mekke teni beeja elli siguttave heli anna please reply madi
ಮೆಕ್ಕೆ ಜೋಳ market ಅಲ್ಲಿ ಸಿಗತ್ತೆ, ಅದನ್ನ ತಂದು, min 24-30hrs ನೆನೆಸಿಟ್ಟು, ಗೋಣಿ ಚೀಲದಲ್ಲಿ ಒಂದು ದಿನ ಕಟ್ಟಿ ಇಡಬೇಕು. (ಮೊಳಕೆ ಹೊಡೆಯೋಕೆ ಶುರು ಆಗತ್ತೆ). Next day ಟ್ರೇ ಗೆ ಹಾಕಿ, ಈ system ಅಲ್ಲಿ ನೀರು ಕೊಡಬೇಕು. 8 days ಅಲ್ಲಿ Green feed ರೆಡಿ ಆಗತ್ತೆ. ಇದು total ten days ತಗೊಳುತ್ತೇ...
Bandavala estu agutte?
Wat will be d investment...??
1kg corn 25kg
Water supply that's it
ಒಂದು ಯೂನಿಟ್ ಗೆ ಎಷ್ಟಾಗುತ್ತೆ ಕಾಸ್ಟ್ ಟು ಎಸ್ಟ್ ಆಗುತ್ತೆ
ಒಂದು ಟ್ರೈಗೆ 1ಕೆಜಿ ಜೋಳ 20ರ್ಸ್
ಅದು 10 ಕೆಜಿ ಆಗುತ್ತೆ 12 ದಿನದ ನಂತರ
Sar try nalli hula barutide
Same nanu try madidini bili hulu agthide en madbeku heli
ಅದು ನೀವು ತಂದಿರೋ ಜೋಳ ದ ಫಾಲ್ಫ್ & ಟ್ರೈಯ್ ನಾ ನೀಟಾಗಿ ತೊಳಿಬೇಕು
Sar how much cost
How much cost
Machine rate
ಹೈಡ್ರೋಫೋನಿಕ್ ಮೇವಿನ ಬೀಜ ಎಲ್ಲಿ ಸಿಗುತ್ತದೆ
Niru hege baruthe