ರಾಜ ಸಿಂಹ ಪಾರ್ಟ್ - 5

Поділитися
Вставка
  • Опубліковано 5 лют 2025
  • ರಾಜ ಸಿಂಹ ಪಾರ್ಟ್ - 5
    ರಾಜ ಸಿಂಹ ಪಾರ್ಟ್ - 5
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಹಾಂತೇಶ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz kustgi

КОМЕНТАРІ • 1,2 тис.

  • @shrikanthbillar766
    @shrikanthbillar766 Місяць тому +707

    ಯಾವ ಮೂವಿ ಗಿಂತನು ಕಮ್ಮಿ ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ರಾಜ ಸಿಂಹ. ಎಲ್ಲರಿಗೂ ನನ್ನ ಅಭಿನಂದನೆಗಳು 🎉❤

  • @umeshbiradar2165
    @umeshbiradar2165 Місяць тому +379

    ಜಗ್ಗ್ ನ ಪಾತ್ರ ಮಾಡಿದ ಹುಡುಗನ ಅಭಿನಯ ಮಾತ್ರ ಸೂಪರ್ ಆಗಿದೆ.... 😊❤

  • @devarajbakkur9014
    @devarajbakkur9014 Місяць тому +102

    Wow ಹನಮಂತ ಬ್ರೋ,, ನ್ಯಾಚುರಲ್ ಅಂಡ್ ಬ್ಯೂಟಿಫುಲ್ acting 🎉🎉🎉

  • @naguugramnaguugram1220
    @naguugramnaguugram1220 Місяць тому +141

    ಜಗ್ಗನ ಪಾತ್ರ ಸೂಪರ್❤ ಇಷ್ಟ ಆಯಿತು ಎಲ್ಲರಿಗೂ ಒಳ್ಳೆಯದಾಗಲಿ 🔥🔥🥰🥰

  • @prakashhebbare7890
    @prakashhebbare7890 Місяць тому +58

    ಶಿವಪುತ್ರ ಮತ್ತು ತಂಡದವರೆ ನಿಮ್ಮ ಈ ನಟನಾ ಕೌಶಲ್ಯ ನಿಮ್ಮನ್ನು ಮುಂದೊಂದು ದಿನ ಉನ್ನತ ಸ್ಥಾನದಲ್ಲಿರುಸುತ್ತೆ.. ಈ ಮಾತು 100 ಕ್ಕೆ ನೂರು ಸತ್ಯ.. ಈ ನಿಮ್ಮ ಪ್ರಯತ್ನ ಅದ್ಭುತ, ಅನನ್ಯ, ಅಮೋಘ..ಹೀಗೆ ಮುಂದುವರೆಯಲಿ ಒಳ್ಳೆಯದಾಗಲಿ 💐💐💐💐

  • @Belagavicouples_2025
    @Belagavicouples_2025 Місяць тому +132

    ಎನ್ ರಿಯಲ್ ಆಗಿ ಮಾಡಿದ್ದಾರೋ ಮಾರಾಯ ಎಲ್ಲ part ಗಿಂತ ಈ ಪಾರ್ಟ್ ತುಂಬಾ ಇಷ್ಟ ಆಯ್ತು 🎉❤😊

  • @shashidharsmakanur1267
    @shashidharsmakanur1267 Місяць тому +33

    ಅಣ್ಣ ಮೂವೀ ಮಾತ್ರ 🔥🔥🔥 ಈ ಮೂವೀ ಅಲ್ಲಿ ಪಾತ್ರ ಮಾಡಿದವರಿಗೆ ಎಲ್ಲರಿಗೂ ಅಭಿನಂದನೆಗಳು ❤❤🎉🎉

  • @ಸುಜಾತಸತೀಶ್ಎಂ.ಬಿ

    ಆಲ್ ಆಕ್ಟಿಂಗ್ ಸೂಪರ್ ಅಪ್ಪು ಮೂವಿ ಮಾಡಿ ಶಿವಪುತ್ರ ಅವರೇ 🎉🎉❤️♥️♥️♥️ಯು ಅಪ್ಪು

  • @Singlesiddu63hunasaghi
    @Singlesiddu63hunasaghi Місяць тому +171

    ಬೆಂಕಿ ಯಾಕಟಿಂಗ್ ಸೂಪರ ಪ್ಲೇಸ ಯು ಲೈಕ ಶಿವುಪುತ್ರ &ಚಿಕ್ಕಣ್ಣ..ಜೈ ಕರ್ನಾಟಕ ಮಾತೇ...💛❤️

  • @VINAYAK.VINAYAK.
    @VINAYAK.VINAYAK. Місяць тому +2

    ವಿಡಿಯೋ ಚೆನ್ನಾಗಿದೆ ಶಿವಪುತ್ರ ಯಶರಧಾ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ ಸರ್

    • @VINAYAK.VINAYAK.
      @VINAYAK.VINAYAK. Місяць тому +1

      ಹಿನ್ನೆಲೆ ಸಂಗೀತ 🔥🔥😱🤣

  • @manjugowdamn8539
    @manjugowdamn8539 Місяць тому +13

    ಅದ್ಬುತ ಕಲೆ ನಿಮ್ಮದು ಶಿವ ಪುತ್ರ ಬ್ರೋ...lovely...... ಚಿನ್ನದ ನಾಡು ಇಂದ ದೊಡ್ಮನೆ ಮಂಜು ಗೌಡ....
    🙏🥰❤️❤️❤️❤️❤️❤️

  • @SamratCadruatanavar
    @SamratCadruatanavar Місяць тому +2

    ಶಿ ಉಪುತ್ರ ಸುಪರ🎉

  • @GangadharSindhur
    @GangadharSindhur Місяць тому +46

    Junior Rajahuli 🎉🎉 Jai Shivuputra Anna 12,000 vaiew 3000 Like ❤❤ Super Actor All

  • @dyamuh596
    @dyamuh596 Місяць тому +15

    ಎಲ್ಲಾ ಭಾಗವನ್ನು 👌ಆಗಿ ಮೂಡಿ ಬಂದಿದೆ and all the best team works and one More good Lock ಶಿವಪುತ್ರ Y ಬಾಗೇವಾಡಿ ❤

  • @RoopaGanesh-ml1jo
    @RoopaGanesh-ml1jo Місяць тому +3

    ಜಗ್ಗು ಪಾತ್ರ ಮಾತ್ರ ಸೂಪರ್ 🔥💥

  • @rangappadonni165
    @rangappadonni165 Місяць тому +2

    Jagga and chikkanna super🔥🔥

  • @indeshindresh9455
    @indeshindresh9455 Місяць тому +27

    ಜಗ್ಗು. ಸೂಪರ್. ವಿಲ್ಲನ್ 👌🏻👌🏻💐💐

  • @rohansharma4537
    @rohansharma4537 Місяць тому

    ಏನೋ ಅಣ್ಣ Claimax seen same to same ರಾಜಾಹುಲಿ film ತರಾನೇ ಇದೆ. Ultimate ಜಗ್ಗಾನ Acting Super 👌👌 Over All Acting Same To Same And Ultimate 🔥❤🎉

  • @rakesharakasali2516
    @rakesharakasali2516 Місяць тому +3

    ಚಿಕ್ಕಣ್ಣ ಪಾತ್ರ ಬೆಂಕಿ....❤❤❤

  • @vilasvishawa311
    @vilasvishawa311 Місяць тому

    Wow 👌 Supar Veyri Nice Comedy Show 🤩 Rajahul & Raja Shikha 👌 Shivaputar ysharde Comedy Show Danyvaadagalu 🙏

  • @RajuRaju-el6oq
    @RajuRaju-el6oq Місяць тому +3

    ಅನುಮಂತ ಆಕ್ಟಿಂಗ್ 👌👌

  • @bhagirathbhagirath5728
    @bhagirathbhagirath5728 Місяць тому +2

    Jaggu ಅಕ್ಟ್ಟಿಂಗ್ ಸೂಪರ್

  • @SangappaGoundi-hn9ym
    @SangappaGoundi-hn9ym Місяць тому +14

    ❤️❤️❤️❤️❤️anna🙏🙏🙏🙏🙏 ನಿಮ್ಮ ಟಿಮ್ಮು ಹೀಗೆ ಮುಂದೆ ಬರಲಿ ❤ಜೈ ಡಿ ಬಾಸ್.... ರಾಕಿ ಬಾಯ್ ❤

  • @Siddusiddu-hx1gi
    @Siddusiddu-hx1gi Місяць тому +11

    Finally beautiful ending this movie tq so mach bro .......❤

  • @maheshkubasad4198
    @maheshkubasad4198 Місяць тому +15

    ಶಿವಪುತ್ರ ಅಣ್ಣ ಸೂಪರ್ ಸೂಪರ್ ಈ ವಿಡಿಯೋ,, ಅಂದು ರಾಜಾಹುಲಿ,, ಇಂದು ರಾಜಸಿಂಹ 👌🏿👌🏿👌🏿👌🏿👌🏿🙏🏿🙏🏿🙏🏿🙏🏿🙏🏿🙏🏿🙏🏿

  • @smlingaraju1993
    @smlingaraju1993 Місяць тому

    ನಿಮ್ಮ ಈ ಅಭಿನಯಕ್ಕೆ ನನ್ನದೊಂದು ಮೆಚ್ಚುಗೆ ನಿಮ್ಮ ಈ ಪ್ರಯತ್ನ ಹೀಗೆ ಮುಂದುವರೆಯಲಿ ಅಣ್ಣಂದಿರ

  • @RajeshwariGogi
    @RajeshwariGogi Місяць тому +9

    ಸೂಪರ್ ಆಕ್ಟಿಂಗ್ ಶಿವಪುತ್ರ ಅಣ್ಣ. ನಿಮ್ಮ ಟೀಮ್ ಸೂಪರ್. ಹೀಗೆ ಪ್ರಯತ್ನ ಮುಂದೆ ಸಾಗಲಿ ಈ ನಿಮ್ಮ ಪಯಣಕ್ಕೆ ಬಸವಣ್ಣ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🎉🎉

  • @divinegymnacity8348
    @divinegymnacity8348 Місяць тому

    Nijwadhaaaa rajahuli movigintaluuuu tumba chenagideeeeee❤❤❤❤

  • @basavarajyalameli8028
    @basavarajyalameli8028 Місяць тому +57

    ಈಗಿನ ಕಾಲದ ಗೆಳೆತನದಲ್ಲಿ ಯಾರಿಗೂ ನಂಬಲು ಸಾಧ್ಯವಿಲ್ಲ ಅದಕ್ಕೆ ನೋಡಿ ಮಾಡಿ ಗೆಳೆತನ ಮಾಡಬೇಕು.

    • @sanjus6949
      @sanjus6949 Місяць тому +2

      Anna e sandesha Ning ega gothayata😅

  • @harishsonarsonar2958
    @harishsonarsonar2958 Місяць тому

    Super sir ನಿಮಗೆ ನಿಮ್ಮ ತಂಡಕ್ಕೆ ಅಭಿನಂದನೆಗಳು ಶಿವುಪುತ್ರ ಅಣ್ಣ

  • @manjunathac7540
    @manjunathac7540 Місяць тому +18

    ಶಿವಪುತ್ರ ಸರ್ ನಿಮ್ಮ ಅಭಿನಯ ಸೂಪರ್ ಆಲ್ ದ ಬೆಸ್ಟ್ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ,

  • @MrSrikumara
    @MrSrikumara Місяць тому +2

    Super ,,,,,, ರಾಜಸಿಂಹ,,,, ಪ್ರೀತಿಯ ಶುಭಾಶಯಗಳು,,,ಮಂಡ್ಯದಿಂದ❤

  • @devappap1162
    @devappap1162 Місяць тому +7

    🙏🏾❤️ಸೂಪರ್ ಶಿವಪುತ್ರ ಅಣ್ಣ ನಿಜ್ವಾಗ್ಲೂ ನಮ್ಮ ರಾಕಿಂಗ್ ಸ್ಟಾರ್ ಯಸ್ ನ ನೋಡಿದ ಹಾಗೆ ಆಹಿತು 👑✨

  • @sachink1254
    @sachink1254 Місяць тому +15

    ಹನುಮಂತ ಬೆಂಕಿ acting 🔥

  • @AmarKammar-f3d
    @AmarKammar-f3d Місяць тому +25

    ನಮ್ ಬಾಸ್ ❤❤❤Rocky bhai

  • @neelavkasuti6024
    @neelavkasuti6024 Місяць тому

    ಅಣ್ಣ ನಿಮ್ ಗ್ರೂಪ್ ಗೆ ಕೋಟಿ ಕೋಟಿ ನಮನಗಳು ಅಣ್ಣ ಸೂಪರ್ 👌👌👌👌👌👌👌👌

  • @maheshaddi8567
    @maheshaddi8567 Місяць тому +5

    What a beautiful ree👍👌👌👌

  • @MadhuMadhu-xr2vg
    @MadhuMadhu-xr2vg Місяць тому +4

    ಕ್ಲೈಮ್ಯಾಕ್ಸ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ 👌☺️😍👍

  • @endlesslifeisajourney1697
    @endlesslifeisajourney1697 Місяць тому +3

    ಚಿಕ್ಕಣ್ಣ ಸೂಪರ್ ಹೀರೋ ಶಿವು,,,ವಿಲನ್ ಜಗ್ಗು ಬೆಂಕಿ ಗುರು❤❤

  • @karanchannur3301
    @karanchannur3301 Місяць тому

    ಸೂಪರ್ ಫ್ರೆಂಡ್ ರಾಜಾಹುಲಿ ನೇ ಪ್ಲಾಪ್ 🔥🔥🔥👆

  • @gopalbhajantri4478
    @gopalbhajantri4478 Місяць тому +6

    Part 1 rinda 5 vargu nam krishnappa anna yake e squit alli ell anna adru squit matra ultimate anna super ❤️‍🩹

  • @santoshrathod8952
    @santoshrathod8952 Місяць тому

    ತುಂಬಾ ಚೆನ್ನಾಗಿ ಮಾಡಿದ್ದೀರಾ ಸೆಮ್ ರಾಜಾಹುಲಿ

  • @narsu007poojarupoojari8
    @narsu007poojarupoojari8 Місяць тому +79

    ಪ್ಲೀಸ್ ವಿಷ್ಣುವರ್ಧನ್ ಯಜಮಾನ ಮೂವಿ ಮಾಡಿ

    • @YallappamYallappam-vv1qe
      @YallappamYallappam-vv1qe Місяць тому +1

      ❤❤❤

    • @annayyamathapati5090
      @annayyamathapati5090 Місяць тому

      ನಿವು ಕೆಳಿದ್ದು ಒಳ್ಳೆಯದೆ ಆಯ್ತು ನಮ್ಮ ವಿಷ್ಣು ದಾದಾರ ಪಾತ್ರದಲ್ಲಿ ಶಿವು ಅಣ್ಣಗ ನೋಡೊಕೆ ನಮಗು ಆಶೆ ಇದೆ..❤❤❤❤

    • @mallikarjunkuntoji5154
      @mallikarjunkuntoji5154 Місяць тому

      ಸೂರ್ಯವಂಶ ಮಾಡ್ಲಿ ದೊಡ್ಡಣ್ಣ ಅವರ ಪ್ಲೇಸ್ ಗೆ ಅದ್ಯರಿಗೆ ತರ್ತಾರೆ ತರೋಣ😅

    • @MamathaSB-y9q
      @MamathaSB-y9q Місяць тому

      Howdu correct bro super erutte

    • @VijayKumar-o9c3o
      @VijayKumar-o9c3o Місяць тому

      ವಿಷ್ಣು ಸರ್ ಪಾತ್ರ ಮಾಡ್ಬೇಕು ಅಂದ್ರೆ ಯೋಗ್ಯತೆ ಇರ್ಬೇಕು ಪಾತ್ರ ಮಾಡೋರು ನೋಡೋದಕ್ಕೆ ಸುಂದರವಾಗಿರಬೇಕು ಸುಮ್ನೆ ಸಿನಿಮಾ ಮಾಡಿ ಕಾಮಿಡಿ ಪೀಸ್ ಆಗ್ಬೇಡಿ

  • @KALKI-b8r
    @KALKI-b8r Місяць тому +2

    Hanamantha anna super acting ❤🔥

  • @mouneshmounesh4737
    @mouneshmounesh4737 Місяць тому +3

    Super ಶಿವಪುತ್ರ anna benki ❤💥✌️

  • @nagarajdegalolli5804
    @nagarajdegalolli5804 Місяць тому

    ಅಣ್ಣ super super ,2ನೆ ರಾಜಹುಲಿ movie ನೋಡದಂಗ feel ಆಯ್ತು ಎಲ್ಲರ್ದು acting ಜಬರದಸ್ತ....🎉🎉🎉🎉🎉❤❤❤

  • @xavierfernandes6835
    @xavierfernandes6835 Місяць тому +3

    ಎಲ್ಲಾ ಪಾತ್ರಗಳು ಅದ್ಭುತ❤🎉😍

  • @HanuRHanuR-l4e
    @HanuRHanuR-l4e Місяць тому +1

    ನಮ್ಮ ಬಾಸ್ ಭೂಪತಿ ಮೂವಿ madu anna. ಸೂಪರ್ ಅಣ್ಣ 🔥🔥🔥🔥🔥🔥

  • @rakeshshetty4140
    @rakeshshetty4140 Місяць тому +13

    Very hard working ❤❤god bless you shivu

  • @devarajbakkur9014
    @devarajbakkur9014 Місяць тому +1

    ಎಷ್ಟು ಸರಿ ನೋಡಿದ್ರೂ ಜಗ್ಗ and ಸೋನೀ acting ಬಹಳ ಭಯ ನೀಡುತ್ತೆ. Wow. What an Act..

  • @GaddeppaNayaka-xt1my
    @GaddeppaNayaka-xt1my Місяць тому +3

    Super Bro ✨ chikkanna ನಿ ಬೆಂಕಿ ❤️‍🔥

  • @HanamantSiddapur-b9t
    @HanamantSiddapur-b9t Місяць тому

    ಶಿವು ಅಣ್ಣಾ ಟೀಮ್ acting super ಅಣ್ಣಾ 🎉🎉

  • @indeshindresh9455
    @indeshindresh9455 Місяць тому +64

    ರಾಜಾಹುಲಿ. ಫೇಲ್. ರಾಜ್ ಸಿಂಹ. ಸೂಪರ್ 👌🏻👌🏻

  • @niruuppar8989
    @niruuppar8989 Місяць тому +2

    Last namma chikkanna Acting matra ❤❤❤ love you All

  • @rameshtalawara2014
    @rameshtalawara2014 Місяць тому +4

    The new hero of Karnataka ❣️✌️

  • @NaveenKumar-tp4lv
    @NaveenKumar-tp4lv Місяць тому +1

    ನೆಕ್ಸ್ಟ್ ಲೆವೆಲ್ ಶಿವಪುತ್ರ ನಿಮ್ಮ ಟೀಮ್ ಅದ್ಭುತ 💥💥💥💥💥🥰🥰🥰

  • @SandeepHaibatti
    @SandeepHaibatti Місяць тому +4

    ಸೂಪರ್ ಸೂಪರ್ ನಿಮ್ಮ ನಟನೆ ತುಂಬಾ ಚನ್ನಾಗಿ ಮೂಡಿ ಬಂದಿದೆ all the best tim

  • @GaneshKumta-q5n
    @GaneshKumta-q5n Місяць тому

    ತುಂಬಾ ಚನ್ನಾಗಿ ಆಕ್ಟಿಂಗ್ ಮಾಡಿದೇರಿ 👌

  • @AnilAnil-qn2ow
    @AnilAnil-qn2ow Місяць тому +37

    ಸಿಂದಗಿ ಮಂದಿ👍👍👍👍💐💐💐💐

  • @bheemubanahatti6348
    @bheemubanahatti6348 Місяць тому +2

    ಅಣ್ಣ ರಿಯಲ್ ರಾಜಹುಲಿ ಮೂವಿಗಿಂತ ಪುಲ್ ಗಿಚ್ಚ್ ಮೂಡಿ ಬಂದಿದೆ ❤

  • @channappahugar2492
    @channappahugar2492 Місяць тому +7

    ನಿಮ್ಮ ಮೊದಲ ವಿಡಿಯೋ ಸ್ಟಾರ್ಟ್ ಮಾಡಿದ ಪ್ಲೇಸ್ ಪಾಳು ಮನೆ ಆ ಮನಿಗೆ ಮಸ್ತ್ ಬಣ್ಣ ಹಚ್ಚಿದಿರಿ 😍 ಎಲ್ಲರ ಅಭಿನಯ ಅದ್ಭುತ ❤

  • @RavikumarDRavikumarD
    @RavikumarDRavikumarD Місяць тому +2

    ಸೂಪರ್ ಸ್ಟಾರ್ ಶಿವು ಪುತ್ರ ರಾಜ ಸಿಂಹ ಫಿಕ್ಚೆರ್ ಸೂಪರ್

  • @malateshmallapur6149
    @malateshmallapur6149 Місяць тому +24

    ರಾಜಾಹುಲಿ -ರಾಜಸಿಂಹ

  • @manjunatham7374
    @manjunatham7374 Місяць тому

    ತುಂಬಾ ಚನ್ನಾಗಿದೆ ❤ ದುನಿಯಾ ಮಾಡಿ ಸ್ನೇಹಿತರೆ ಇದೇತರ 🎉🎊🎉🎊

  • @vasudevanavada8466
    @vasudevanavada8466 Місяць тому +4

    ತುಂಬಾ ಕುತೂಹಲಕಾರಿ ಯಾಗಿತ್ತು. ಸೂಪರ್🎉🎉🎉.... ನಾವಡ ಉಡುಪಿ.....

  • @sagarbusti1417
    @sagarbusti1417 Місяць тому +2

    ರಾಜಾಹುಲಿ ಸಿನಿಮಾ ನೆನಪಿಗೆ ಬಂತು ಅಣ್ಣ exllent film anna super

  • @Feelmylovecm
    @Feelmylovecm Місяць тому +55

    Kirataka ond madi brother ❤

  • @sachingani
    @sachingani Місяць тому +2

    ರಾಜಹುಲಿ 2 ನಮ್ಮ ಶಿವುಪುತ್ರ ಅಣ್ಣಾ ❤ ಬೆಂಕಿ ಅಣ್ಣಾ 🥰♥️

  • @ShankarRanjere-i2x
    @ShankarRanjere-i2x Місяць тому +7

    Raja hulli movie
    Nama uttaraganda bhasha ga bhari ansyad apa nodka super
    Hange kirataka nu madri anna ❤❤❤❤ na ankondini NIV kirataka nu madtri anta wait for kirataka

  • @Kurubagoudaru4618
    @Kurubagoudaru4618 Місяць тому

    ವಿಡಿಯೋ ಕ್ವಾಲಿಟಿ ಸೂಪರ್
    ಎಲ್ಲರ ಅಭೀನಯ ಚೆನ್ನಾಗಿದೆ. ಹೀಗೆ ಮುಂದುವರೆಸಿ ಎಲ್ಲರಿಗೂ ಒಳ್ಳೆಯದಾಗಲಿ👍💥🤩

  • @KpprramgiriKkKpprramgiri
    @KpprramgiriKkKpprramgiri Місяць тому +8

    ವಿಡಿಯೋ ಸೂಪರ್ ಗಿಚ್ಚಿ ಗಿಲಿ ಗಿಲಿ ವಿಡಿಯೋ ಮುಂದುವರೆಸಿರಿ ಬಾರಿ 🤝🤝🤝🙏🙏🙏

  • @ಮಂಜುನಾಥ್ಶೆಟ್ಟಿ

    ಸೂಪರ್ ಆಕ್ಟಿಂಗ್ ಮಾಡಿದಿರ ಅಲ್ ಟೀಂ 👍

  • @manjushilpa3778
    @manjushilpa3778 Місяць тому +4

    Nimage yavttu olledu agli bro innu bahala ettara beliveku neevu bahala ille acting ide Ella members mist imt neevu shuvu bro sakkath chnada nimma acting maatra like real as a film. So beautiful mast neevu heege beliveku olledagali nimge nimma group ge ellaru mast acting tq u bro 🥰

  • @spcreationprakashnavadagi3893
    @spcreationprakashnavadagi3893 Місяць тому +1

    ಸೂಪರ್ ಮೂವಿ ಅಣ್ಣ. ಇದರ ಮುಂದೆ ರಿಯಲ್ ಆಗಿ ಇರೋ ರಾಜಾಹುಲಿ ಮೂವಿ ಏನ್ ಮಾಡಾಕ ಆಗಲ್ಲ 👌👌ಸೂಪರ್ ❤

  • @ShridharShri-de6og
    @ShridharShri-de6og Місяць тому +14

    ರಾಜಾಹುಲಿ ಮೂವೀ ಗಿಂತ ಚೆನ್ನಾಗಿದೆ ❤❤❤

    • @moviemadness5006
      @moviemadness5006 Місяць тому +1

      Anna pungu andree. Uttarkarnataka nande ant pungbedaa. Cholo maadyar ant hel. Naavu oopkotivi adu bitti nam boss ge side hod daar anti alla paa anaa 😢 jai Yash boss

    • @Halli_haida17
      @Halli_haida17 Місяць тому +1

      ರಾಜಾಹುಲಿ ರಾಜಾಹುಲಿ ನೇ ಜೈ ಯ ಶ್ ಬಾಸ್ ❤

  • @sandeepasshadagaravali
    @sandeepasshadagaravali Місяць тому

    ಸೂಪರ್ ಅಣ್ಣಾ 5ಪಾರ್ಟ್ 👌👌👌

  • @ravikumarbekinal4643
    @ravikumarbekinal4643 Місяць тому +4

    Nim acting nodi ಕಣ್ಣಲ್ಲಿ ನೀರು ಬಂದು ದೋಸ್ತ ನಮ್ ಬಾಗೇವಾಡಿ ಬೇಳಿಬೇಕು uk ❤

  • @sharanuM-u4j
    @sharanuM-u4j Місяць тому

    ಪ್ರತಿಯೊಬ್ಬರೂ ಪಾತ್ರ ಚೆನ್ನಾಗಿದೆ ನಿಮ್ಮ ಎಲ್ಲಾರಿಗೂ ಒಳ್ಳೆಯದಾಗಲಿ

  • @rangrajjamadar3286
    @rangrajjamadar3286 Місяць тому +8

    Namma shivaputrannana yav heerogu kammi illa nammanna real hiro

  • @ShanurbisanakoppShanurbisanako
    @ShanurbisanakoppShanurbisanako 21 день тому

    ರಾಜಾ ಹುಲಿ ಮೂವಿ ತರಾ ನೇ ಆಗೇತಿ ಅಣ್ಣಾ ಸೂಪರ್ 🙏🙏

  • @ManuKumar-ry4rq
    @ManuKumar-ry4rq Місяць тому +5

    ಶಿವಪುತ್ರ ಅಣ್ಣ ಸೂಪರ್ ಆಗಿ ಮಾಡಿದಿರಾ ವಿಡಿಯೋ ನಿಮ್ಮ ನಿಮ್ಮ ರಾಜಸಿಂಹ ಆಕ್ಟಿಂಗ್ ಸೂಪರ್ ಆಗಿದೆ 🙏🏾🙏🏾🙏🏾🙏🏾

  • @akashchannalli909
    @akashchannalli909 Місяць тому +1

    ಬೆಂಕಿ ಆಕ್ಟಿಂಗ್ ಅಣ್ಣಾ ಮತ್ತೊಂದು ಸಾರಿ ರಾಜಾಹುಲಿ ಮೂವಿ ನೋಡ್ದಂಗೆ ಆಯ್ತು ❤❤

  • @BasavarajBasavaraj-h7x
    @BasavarajBasavaraj-h7x Місяць тому +4

    🎉jai shivaputra annanige 🎉 ಸೂಪರ್ 🤗✨🔥

  • @DevarajDevu-ow2fc
    @DevarajDevu-ow2fc Місяць тому

    ಅಣ್ಣ ಕಿರಾತಕ ಮೂವಿ ಕಾಮಿಡಿ ಮಾಡು ಅಣ್ಣ ಸೂಪರ್ ಇರುತ್ತೆ 👌👌

  • @sureshsk6597
    @sureshsk6597 Місяць тому +4

    ಹನುಮಂತ (ಜಗ್ಗಿ)ಆಕ್ಟಿಂಗ್ ಸೂಪರ್

  • @akashchannalli909
    @akashchannalli909 Місяць тому +1

    ಎಲ್ಲಾ ಪಾರ್ಟ್ ಗಿಂತಲೂ ಈ ಪಾರ್ಟ್ ಅದ್ಭುತವಾಗಿದೆ ಕ್ಯಾಮರಾ ಮ್ಯಾನ್ ಗೆ ಒಂದು ಸೆಲ್ಯೂಟ್ 🙏🙏

  • @Chandrikatalwar
    @Chandrikatalwar Місяць тому +7

    Hanumant brother nimma acting Matra super

  • @SanthoshSanthosh-nv2it
    @SanthoshSanthosh-nv2it Місяць тому +1

    ಪಾರ್ಟ್ 6 ಒಂದು ಮಾಡು ಅಣ್ಣ

  • @JEENG244
    @JEENG244 Місяць тому +5

    Next part Sure
    Kaatera madi 💯 chennagirutte
    Always d Bosss fans support with your team'

  • @hanumanthappakolmi2045
    @hanumanthappakolmi2045 Місяць тому +1

    ಜಗ್ಗ ನ ಪಾತ್ರದಾರಿ ಆಕ್ಟಿಂಗ್ ಸೂಪರ್ 🎉 ನ್ಯಾಚುರಲ್ acting

  • @revanasidda746
    @revanasidda746 Місяць тому +3

    ಅಣ್ಣ ಫೈಟಿಂಗ್ ಸೀನ್ ಸೂಪರ್ 🎉

  • @natarajgowda6832
    @natarajgowda6832 Місяць тому +12

    🎉❤ ultimate brother.. totally team 😎💪
    Camera man ❤hats off u brother... Very nice shoot brother 🎉

  • @Priya-fh4yf
    @Priya-fh4yf Місяць тому

    ತುಂಬಾ ಚೆನ್ನಾಗಿದೆ ಅಣ್ಣ ನಂಗೆ ತುಂಬಾ ಖುಷಿ ಆಯ್ತು

  • @kamalpur5155
    @kamalpur5155 Місяць тому +8

    Shot ಮಾತ್ರ ultimate ಗುರು camer man 🎉 you are best trying

  • @TirakappaKambali
    @TirakappaKambali Місяць тому

    ಜೈ ರಾಜಸಿಂಹ❤❤❤ ಜೈಶಿವಪುತ್ರ ಅಣ್ಣ❤❤❤❤❤

  • @Devaraj-SMR
    @Devaraj-SMR Місяць тому +6

    ಸೂಪರ್❤😊

  • @scorpionsscorpio5009
    @scorpionsscorpio5009 Місяць тому

    Mast aithla magna ,bal saane maadyana 🎉❤u rock

  • @harishah5165
    @harishah5165 Місяць тому +3

    ಸಿಂಹಾದ್ರಿಯ ಸಿಂಹ ಮಾಡಿ..... ವಿಷ್ಣು ಸರ್ ಅವರ ನೆನಪು ಅವರ ಅದ್ಬುತ ಚಲನಚಿತ್ರ

  • @Abh-x9x
    @Abh-x9x Місяць тому

    ❤anna yalaru chennagi madiddira anna nivu🎉🎉❤🎉🎉

  • @BasavarajDasannavar-i9v
    @BasavarajDasannavar-i9v Місяць тому +9

    Climax super boss