ಜೋಳದ ರೊಟ್ಟಿ ಮುಟಿಗಿ | ಉತ್ತರ ಕರ್ನಾಟಕದ ಸ್ಪೆಷಲ್ ಜೋಳದ ರೊಟ್ಟಿ ಮುಟಗಿ | Jolada rotti Mutagi | Mutagi recipe

Поділитися
Вставка
  • Опубліковано 25 лис 2024

КОМЕНТАРІ • 1,3 тис.

  • @shobhapatil9810
    @shobhapatil9810 3 роки тому +82

    Super ನಾವು ಸಣ್ಣವರಿದ್ದಾಗ ನಮ್ಮ ಮನೆಯಲ್ಲಿ ಬಹಳ ಹುಡುಗರು ಇದ್ದೆವು ನಮ್ಮ ಆಯಿ ಇದೆ ತರ ಮುಟಿಗಿ ಮಾಡಿ ಕೊಡುತ್ತಿದ್ದರು

    • @Saviruchiyasobagu
      @Saviruchiyasobagu  3 роки тому +3

      ನಿಮ್ಮ ಸವಿನೆನಪು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಅಕ್ಕಾ 🙏💐

    • @Saviruchiyasobagu
      @Saviruchiyasobagu  3 роки тому

      Thank you

    • @meghepatil7172
      @meghepatil7172 3 роки тому +1

      Mast aduge madideri bro super 🙏🙏🙏

    • @Saviruchiyasobagu
      @Saviruchiyasobagu  3 роки тому

      Thank u so much 🥰🙏

    • @a.s.raghavendrarao8698
      @a.s.raghavendrarao8698 3 роки тому +1

      @@Saviruchiyasobagu bshala chenngide

  • @itsforyou..4582
    @itsforyou..4582 3 роки тому +4

    ನಮ್ಮ ಜೀವನದಲ್ಲಿ ನಮ್ಮ ಬಾಲ್ಯದಲ್ಲಿ ನಾವು ಅದನ್ನು ತಿನ್ನುತ್ತೇವೆ. ಇದು ಸೂಪರ್ ರುಚಿ.

  • @UshaBelvadi
    @UshaBelvadi 3 роки тому +1

    Yestu chennagi ರೊಟ್ಟಿ baditira 👌👌, receipe 👌👌

  • @shawnKannadachannel
    @shawnKannadachannel 3 роки тому +3

    New recipe 👌

  • @Indigenius-Maithili
    @Indigenius-Maithili 3 роки тому +1

    ಮೊದಲ ಬಾರಿ ನೋಡ್ತಾ ಇದ್ದೇನೆ...ಚೆನ್ನಾಗಿ ಕಾಣಿಸ್ತಿದೆ..👌👌

    • @Saviruchiyasobagu
      @Saviruchiyasobagu  3 роки тому

      ತುಂಬಾ ಧನ್ಯವಾದಗಳು 🙏💐

  • @sumassumas4158
    @sumassumas4158 3 роки тому +7

    Jolad roti mutagi 😋 marthangh agittu ,
    Thank You 🙏 for reminding
    Simple, mild tste, and healthy 👍

  • @mayasushara2113
    @mayasushara2113 3 роки тому +1

    ತುಂಬಾ ರುಚಿ ಇರಬಹುದಲ್ವ...!!!😋ನೋಡಿಯೇ ತಿನ್ನುವ ಆಸೆಯಾಗುತ್ತಿದೆ...*ಉಡುಪಿಯಿಂದ...

    • @Saviruchiyasobagu
      @Saviruchiyasobagu  3 роки тому

      ತುಂಬು ಹೃದಯದ ಧನ್ಯವಾದಗಳು ತುಂಬಾ ರುಚಿ ಇರುತ್ತೆ ನೀವು ಒಂದು ಸಲಾ ಟ್ರೈ ಮಾಡಿ 🙏🙏💐💕💕

  • @revathivadhiparthi8622
    @revathivadhiparthi8622 3 роки тому +4

    I had never seen this Jowar spicy laddu before. I love jowar rotti. Will definitely try. Thank you showing us step by step demo

  • @lalithabhatsgallery188
    @lalithabhatsgallery188 3 роки тому +1

    ಉತ್ತರ ಕರ್ನಾಟಕದ ಅಡಿಗೆಗಳು ತುಂಬಾ v
    ಚೆನ್ನಾಗಿದೆ ನಮಗೆ ಹೊಸದು

    • @Saviruchiyasobagu
      @Saviruchiyasobagu  3 роки тому

      ಹೃತ್ಪೂರ್ವಕ ಧನ್ಯವಾದಗಳು 🙏💐

  • @deepade5656
    @deepade5656 3 роки тому +16

    Yes we all had enjoyed this "mutagi" in our childhood. One of the most healthiest food

  • @kavyashashidhar7478
    @kavyashashidhar7478 3 роки тому +1

    ತುಂಬಾ ಚೆನ್ನಾಗಿ ತೋರಿಸಿದ್ದೀರಿ ನಮ್ಮ ಕಡಿ ಇದೆಲ್ಲ ಮಾಡೋದಿಲ್ಲ.tq for the recipe

  • @vanita8398
    @vanita8398 3 роки тому +3

    👌ri e mutugina namma amma 2days ge omme maneli madi kodtare tumba tumba testy agi erutte tq ri tqs nimma ella aduge recipes namage tumba esta aytu 😊

    • @Saviruchiyasobagu
      @Saviruchiyasobagu  3 роки тому

      ಹೃದಯ ಪೂರ್ವಕ ಧನ್ಯವಾದಗಳು ❤️❤️🙏💐

  • @SmithasMagicHands
    @SmithasMagicHands 3 роки тому +2

    Jolada rotti mutagi really mouthwatering recipe nagesh wow very tasty ,😋😋😋

  • @divyajain1345
    @divyajain1345 3 роки тому +3

    One of my favorite😍😍

  • @RenukaNagaraj5
    @RenukaNagaraj5 3 роки тому +1

    ಮುಟಗಿ ಬಾಳ ಮಸ್ತ್ ರುಚಿ ಇರತೇತಿ 👌😋😋

  • @FoodFashion4U0153
    @FoodFashion4U0153 3 роки тому +4

    Healthy one 👌🏻👌🏻👌🏻

  • @simplerecipeswithvidya
    @simplerecipeswithvidya 3 роки тому +1

    ನನಗೆ ಇದು ತುಂಬಾ ಹೊಸ ರೆಸಿಪಿ ,ನೋಡ್ತಾ ಇದ್ದರೆ ಬಾಯಲ್ಲಿ ನೀರೂರುತ್ತದೆ 👍 super delicious 👌👌

  • @vijuchandru1888
    @vijuchandru1888 3 роки тому +4

    1st time I'm seeing this ,never tasted it....looks like mouth watering 😋

  • @ameeraparveez4649
    @ameeraparveez4649 3 роки тому +1

    ಬಾಲ್ಯದ ಸಿಹಿ ನೆನಪು
    ಧನ್ಯವಾದ 👌👌👌

    • @Saviruchiyasobagu
      @Saviruchiyasobagu  3 роки тому

      ತುಂಬು ಹೃದಯದ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಸದಾ ಹೀಗೆ ಇರಲಿ 🙏

  • @shwetabadigerhajare5029
    @shwetabadigerhajare5029 3 роки тому +3

    Miss those days...thanx for freshening up my thoughts..

  • @chandbasha7943
    @chandbasha7943 3 роки тому +2

    ಸೂಪರ್ ಸರ್ ಮರೆತು ಹೋಗಿದ್ದಿವಿ ನೆನಪು ಮಾಡಿದರಿ ಸೂಪರ್ ಮುಟಿಗಿ ಧನ್ಯವಾದಗಳು ಅಣ್ಣಾ

    • @Saviruchiyasobagu
      @Saviruchiyasobagu  3 роки тому

      ಹೃತ್ಪೂರ್ವಕ ಧನ್ಯವಾದಗಳು ❤️

  • @KitchencookingsTelugu
    @KitchencookingsTelugu 3 роки тому +4

    Health recipe 👍👍

  • @veenakulkarani4453
    @veenakulkarani4453 2 роки тому +1

    ವಾವ್ ರುಚಿ ರುಚಿ ಮುಟುಗಿ

  • @sowmyamanjunath4036
    @sowmyamanjunath4036 3 роки тому +3

    Very very nice.😋I will try at home👍thank u so much🙏

  • @babyrajeshkannadavlogs4724
    @babyrajeshkannadavlogs4724 3 роки тому +1

    Nanu edanna tindilla vedio nodata edre bayalli neeru barutte.tumba channagi explain madiddiri madoke barade edru e vedio nodi kalibeku.Tq for sharing.

    • @Saviruchiyasobagu
      @Saviruchiyasobagu  3 роки тому

      Thank u so much 🙏 for your lovely comment ☺️ sis

  • @r.g.kkannadafamilyvlogs3206
    @r.g.kkannadafamilyvlogs3206 3 роки тому +3

    Super, tasty and healthy recipe nice brother 😋😋👌👌

  • @raniparthasarathi2159
    @raniparthasarathi2159 3 роки тому +1

    ನಾನು ಇದನ್ನು ಮೊದಲ ಸರಿ ನೋ
    ಡ್ತಿದೀನಿ. First subscriber

  • @shivapaakashale1879
    @shivapaakashale1879 3 роки тому +5

    ಬ್ರದರ್ ಇವತ್ತು ನಾವು ಮುಟಗಿ ಮೊಸರು ತಿಂದ್ವಿ brother ಮುಟ್ಟಗಿ 👌👌ಬ್ರದರ್ 👍👍👌

  • @coolfix948
    @coolfix948 3 роки тому +2

    ತುಪ್ಪದ ಬದಲಿಗೆ ಬೆಳ್ಳುಳ್ಳಿ ಕಾಸಿದ ಕುಸುಬೆ ಎಣ್ಣೆ ಹಾಕಿ ತಿಂದರೆ ತುಂಬಾ ರುಚಿ

    • @Saviruchiyasobagu
      @Saviruchiyasobagu  3 роки тому +1

      ಹೌದು ಧನ್ಯವಾದಗಳು ನಿಮ್ಮ ಸಪೋರ್ಟ ಹೀಗೆ ಇರಲಿ

  • @SandhyaPamulapati
    @SandhyaPamulapati 3 роки тому +3

    Down south in blore uttara karnataka means jolada bhakri ennegayi,but after seeing ur videos there r so many dishes👏👏pls do post such rare authentic recipes.

    • @Saviruchiyasobagu
      @Saviruchiyasobagu  3 роки тому

      Thank you so much 😊🙏 For your Lovely Comment 💐 Sure we will upload in upcoming videos with ur support , Thanks a lot

    • @shashikantmahabalshetti8401
      @shashikantmahabalshetti8401 3 роки тому

      That's only gimmick in hotels. Lots of dishes are there. Like, Junakad Wade, Gurellu and Agasi chatni. In sweets "Huggi", " Shenga/ Sajjalad Holige", "Ghargi"...... Endless list

  • @jyotsnapuranik252
    @jyotsnapuranik252 3 роки тому +1

    Aha eshtu ruchi ada ee rotti undi? Nanu nalene madtini, amele adar ruchi nodi heltini, tumba Thank you 🙏🙏

  • @anilkumarsharnarthi6498
    @anilkumarsharnarthi6498 3 роки тому +3

    Still we u in practice of eating muttagi with curd, healthy and antibiotic food..... for all agers...

  • @dharmannakalleppagol9551
    @dharmannakalleppagol9551 3 роки тому +1

    Agadi jakas mutigi kaka 👌👌

  • @laxmisachin2258
    @laxmisachin2258 3 роки тому +1

    ❤️ love rotti mutagi.... ನಮ್ಮ ಅಮ್ಮ ಮಾಡತಾರ ಮತ್ತು ನಾನು ಕೂಡಾ ಮಾಡತೀನಿ ., ಆದರ ನೀ ವು ಮಾಡಿ ತೋರಿಸಿದ ರೀತಿ ಬಹಳ ಲೈಕ್ ಆತು tq u 😊

    • @Saviruchiyasobagu
      @Saviruchiyasobagu  3 роки тому

      ಹೃತ್ಪೂರ್ವಕ ಧನ್ಯವಾದಗಳು 🙏💐

    • @Saviruchiyasobagu
      @Saviruchiyasobagu  3 роки тому

      ನಿಮ್ಮ ಸಪೋರ್ಟ್ ಹೀಗೆ ಇರಲಿ

  • @ravindrakulkarni4259
    @ravindrakulkarni4259 3 роки тому +3

    ಎಪ್ಪ ನೀವು ಮಹಾಲಿಂಗ ಪೂರ್ ದವರ್ ಏನು. ಚೆಂದ ಕಾರ್ಯಕ್ರಮ ಐತಿ. ನಾ ಯಾವತ್ತೂ ನೋಡ್ತೀನಿ.

    • @Saviruchiyasobagu
      @Saviruchiyasobagu  3 роки тому

      ನಾವು ಮಾಲಿಂಗಪುರ್ ಕಡೆಯವರು ರೀ ನಮ್ಮ ಚಾನೆಲ್ ಗೆ ಸಪೋರ್ಟ್ ಮಾಡ್ರಿ ಹಂಗ ನಿಮ್ಮ ಫ್ರೆಂಡ್ಸ್ ಗೆ ನಮ್ಮ ವಿಡಿಯೋನ ಶೇರ್ ಮಾಡ್ರಿ ಪ್ಲೀಸ್ ನಮಗೆ ಸಪೋರ್ಟ್ ಮಾಡ್ರಿ ಧನ್ಯವಾದಗಳು 🙏🥰🙏

  • @RuksanaBasheer22
    @RuksanaBasheer22 2 роки тому +1

    Edu nange gottee ella recipe nanu kuda cook but it's new recipe for me nodtidre thinbeku anstide 😋😋😋😋

  • @sumedhakulkarni7329
    @sumedhakulkarni7329 3 роки тому +3

    Tasty & healthy food

  • @Gouri-go6wk
    @Gouri-go6wk 3 роки тому +2

    Super aagide naavu maneli maadtivi but simple ee taraaanu maadbahudu anta torsidke thanks...

  • @swapnas213
    @swapnas213 3 роки тому +5

    One of my favorite 😋😋

  • @hemalata3334
    @hemalata3334 3 роки тому +1

    super anna my favourite dish......ivaglu nanna maklige madukodtini...nam uttarkarnataka special havane 👌👌

  • @shanthivasanthagopalan6907
    @shanthivasanthagopalan6907 3 роки тому +4

    ಗೊತ್ತಿರಲಿಲ್ಲ, ಹೊಸದು. ಮಾಡಿ ನೋಡುತ್ತೇನೆ.
    ಮಹಿಳೆಯರು ಎಷ್ಟು innovative. ಮುಟಗಿ ಮಾಡಿದ ಕೈಗಳ ಮಹಿಳೆಯನ್ನೂ ಪರಿಚಯಿಸಿದರೆ ಬಹಳ ಖುಷಿಯಾಗುತ್ತಿತ್ತು. ಮಹಿಳೆ ಕಾಣದೇ ಉಳಿದುಬಿಟ್ಟಿದ್ದಾಳೆ.

    • @Saviruchiyasobagu
      @Saviruchiyasobagu  3 роки тому +1

      ಖಂಡಿತವಾಗಿ ಪರಿಚಯಿಸುತ್ತೇವೆ ಧನ್ಯವಾದಗಳು 🙏🥰

  • @suvarnalathamp4710
    @suvarnalathamp4710 3 роки тому +1

    ತುಂಬಾ ಚೆನ್ನಾಗಿದೆ ಅಣ್ಣಾವ್ರ👌😋

  • @gourighantennavar6695
    @gourighantennavar6695 3 роки тому +3

    I like recipe ❤❤

  • @vijaysamrathiremath7268
    @vijaysamrathiremath7268 3 роки тому +1

    ಮುಟ್ಟಿಗೆ ಸೂಪರಾಗಿದೆ ನವ ಚಿಕ್ಕವರಿದ್ದಾಗ ನಮ್ಮಜ್ಜಿ ಮಾಡಿಕೊಡುತ್ತಿದ್ದರು ವಿಡಿಯೋ ನೋಡಿ ಮರಳಿ ನೆನಪಾಯಿತು ತುಂಬಾ ಧನ್ಯವಾದಗಳು 🙏🙏

    • @Saviruchiyasobagu
      @Saviruchiyasobagu  3 роки тому

      ನಿಮ್ಮ ಬಾಲ್ಯದ ನೆನಪಿನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏💐

  • @shrutigundappagol5142
    @shrutigundappagol5142 3 роки тому +3

    It's my favorite but my mother used to prepare with red chilly powder.... I love dis alot... I don't know to prepare roti😞 waiting to go to native... Mouth watering... U r from which place

    • @Saviruchiyasobagu
      @Saviruchiyasobagu  3 роки тому +2

      We r form Belagavi , using red chilli powder is also give good taste , Thank you so much 🙏 Keep supporting us

    • @vidyamirji2941
      @vidyamirji2941 3 роки тому +4

      I am also fm local belgavi.

    • @Saviruchiyasobagu
      @Saviruchiyasobagu  3 роки тому

      That's nice

    • @shashikantmahabalshetti8401
      @shashikantmahabalshetti8401 3 роки тому +1

      @@Saviruchiyasobagu ಕಾರಪುಡಿದಾಗ ಮಾಡಿದರೆ ರುಚಿ ಚಲೋ ಇರತದ

    • @Saviruchiyasobagu
      @Saviruchiyasobagu  3 роки тому +1

      @@shashikantmahabalshetti8401 ಅದನ್ನು ಮಾಡಿ ತೋರಿಸಿದಿವರಿ 👉ua-cam.com/video/ZgV4ITU1VhI/v-deo.html

  • @soubhagyabullakkanavar8507
    @soubhagyabullakkanavar8507 3 роки тому +1

    ನೀವು ಮಾತಾಡೋದು ಭಾಷೆ ಬಹಳ ಚೆನ್ನಾಗಿದೆ.ನಾವುನು ಹುಬ್ಬಳ್ಳಿಯವರು

    • @Saviruchiyasobagu
      @Saviruchiyasobagu  3 роки тому

      ನಮ್ದು ಬೆಳಗಾವಿ ತುಂಬು ಹೃದಯದ ಧನ್ಯವಾದಗಳು ನಿಮ್ಮ ಸಪೋರ್ಟ್ ಸದಾ ಹೀಗೆ ಇರಲಿ 🙏🙏💐💕

  • @HappyYoukannada
    @HappyYoukannada 3 роки тому +1

    Tumba chennagi rotti mutagi thorsidiri, beautiful video

  • @suvarnaumm9107
    @suvarnaumm9107 2 роки тому +1

    Super sannoru eddag ajji maneyali tidideve 👌👌

  • @shailajakori2262
    @shailajakori2262 3 роки тому +1

    ಕರ್ನಾಟಕದ ಯಾವ ಭಾಗದಲೂ ಕಾಣ ಸಿಗದ ವಿಶೇಷವಾದ ಅಡುಗೆಗಳು. ನನಗೆ ನನ್ನ ತಾಯಿಯ ನೆನಪಾಯಿತು.ಧನ್ಯವಾದಗಳು.

    • @Saviruchiyasobagu
      @Saviruchiyasobagu  3 роки тому

      ತುಂಬಾ ಧನ್ಯವಾದಗಳು 🙏 ನಿಮ್ಮ ಸಪೋರ್ಟ್ ಸದಾ ಹೀಗೆ ಇರಲಿ ನಿಮ್ಮ ಕಾಮೆಂಟ್ ನೋಡಿ ಖುಷಿ ಆಯ್ತು 🙏

  • @pramodv8532
    @pramodv8532 3 роки тому +1

    Thumba channagiede mutagi thank you for sharing the recipe

  • @rupakalchimmad7704
    @rupakalchimmad7704 3 роки тому +1

    Nimdu ya uru, nav rabkaviyavru
    Rotti mutgi super 👌👌🤩😋😋

  • @vinayakragate2004
    @vinayakragate2004 3 роки тому +1

    Super mutgi😋😋😋😋 i like this one recipe.......frend maneali tindiddu nenpu...👌👌childhood memorebal

    • @Saviruchiyasobagu
      @Saviruchiyasobagu  3 роки тому

      Thank you so much for your support 🙏 keep supporting us

  • @homepaint5939
    @homepaint5939 2 роки тому +1

    ನನ್ನ ನೆಚ್ಚಿನ ಜೋಳದ ಮುಟ್ಟಿಗಿ

  • @radhikaadake4818
    @radhikaadake4818 3 роки тому +1

    ನಾನು ಚಿಕ್ಕವಳಿದ್ದಾಗ ತಿಂತಾ ಇದ್ದೆ ತೋರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ ಮುದ್ದೆ 👌👌

    • @Saviruchiyasobagu
      @Saviruchiyasobagu  3 роки тому

      ಹೃತ್ಪೂರ್ವಕ ಧನ್ಯವಾದಗಳು 🙏💐

  • @shakilabangera825
    @shakilabangera825 3 роки тому +1

    1st time keliddu mathu video nodiddu nice god bless u

  • @divyagt7173
    @divyagt7173 2 роки тому

    ಸೂಪರ್ ಇತು ಅಡುಗೆ ಶಭಾಷ್ 👏👏👏

  • @manjulamoogi1831
    @manjulamoogi1831 3 роки тому +1

    ರೊಟ್ಟಿ ಮಾಡಿದರೆ ನಾನು ಮುಟ್ಟಿಗಿ ಮಾಡ್ತೇನೆ ನನ್ನ ಮಗಳಿಗೆ ಮತ್ತು ನನಗೆ ಬಹಳ ಇಷ್ಟ 😋😋

    • @Saviruchiyasobagu
      @Saviruchiyasobagu  3 роки тому

      ತುಂಬಾ ಧನ್ಯವಾದಗಳು 🙏💐

    • @manjulamoogi1831
      @manjulamoogi1831 3 роки тому +1

      @@Saviruchiyasobagu ನೀವು ಇರೋದು ಎಲ್ಲಿ?

    • @Saviruchiyasobagu
      @Saviruchiyasobagu  3 роки тому

      Belagavi

    • @manjulamoogi1831
      @manjulamoogi1831 3 роки тому +1

      ಮಹಾಲಿಂಗ ಪುರ, ಮುದೋಳ?

    • @Saviruchiyasobagu
      @Saviruchiyasobagu  3 роки тому

      ಖಾರದ ಕಲ್ಲು ತೆಗೆದುಕೊಂಡಿದ್ದು

  • @manjunathas1560
    @manjunathas1560 3 роки тому +1

    ಸೂಪರ್ ಜೋಳದ ರೊಟ್ಟಿ ಮೋಟಗಿ 👌👍❤️

  • @suvarnabhagoji3550
    @suvarnabhagoji3550 3 роки тому +1

    Super nau chikavaru edaga nau tidivi mate evagu nama makalige madi kodativi super test super 👌👌👌👌👌

    • @Saviruchiyasobagu
      @Saviruchiyasobagu  3 роки тому

      ತುಂಬಾ ಒಳ್ಳೆಯದು , ಧನ್ಯವಾದಗಳು 🙏💐

  • @sukruthshortschanel3630
    @sukruthshortschanel3630 3 роки тому +1

    Now I am subscribe ur channel sir.bhari mast torsidri nivu navu uttarakarnataka dvara.

  • @rajeshwaripatil3774
    @rajeshwaripatil3774 3 роки тому +1

    Yes. Naavu chikkavriddag nam Amma Madi kodoru.. Eega 20yrs aytu tindu.. Tq for sharing

  • @suneethamurugan5219
    @suneethamurugan5219 3 роки тому +1

    Very nicely explained and showed....Dhanyavaadagalu

  • @savithad3418
    @savithad3418 3 роки тому +2

    Hi recipe super ಜೋಳದ ಮುಟ್ಟಕ್ಕೆ ಡಿಫ್ರೆಂಟ್ 👍👍

  • @deepavh4740
    @deepavh4740 3 роки тому +1

    I like all north karnataka recipes. Superrrr.

  • @ashakadaba5812
    @ashakadaba5812 Рік тому +1

    Naanu bagalkoteyalli iddaga tinta idde..super🎉🎉🎉🎉🎉❤❤❤❤❤

  • @muttappakengar9262
    @muttappakengar9262 3 роки тому +1

    Tq Anna nanu sannava iddaga tindiddya ivatta madasgondu tinthibro😋😋😋😋😋🙏🙏🙏🙏👌👌👌

  • @ushavinayswami2865
    @ushavinayswami2865 3 роки тому +1

    ನೀವು ತೋರಿಸುವ ಎಲ್ಲ ರೆಸಿಪಿಗಳು ತುಂಬಾ ಚೆನಾಗಿದಾವೆ. ವಿವರಣೆಯೂ ಕೂಡಾ ಅರ್ಥವಾಗುವಂತೆ ಸರಳವಾಗಿರುತ್ತವೆ , ಅದರಲ್ಲೂ ಉತ್ತರ ಕರ್ನಾಟಕದ ಶೈಲಿಯ ವಿವರಣೆ ತುಂಬಾ ಖುಷಿಕೊಡುತ್ತದೆ . ದೇವರ ಕೃಪಾರ್ಶಿವಾದ ಸದಾ ನಿಮ್ಮ ಮೇಲೆ ಇರಲಿ . 🙏

    • @Saviruchiyasobagu
      @Saviruchiyasobagu  3 роки тому +2

      ಹೃದಯಪೂರ್ವಕ ಧನ್ಯವಾದಗಳು ನೀವು ಎಂದೆಂದಿಗೂ ಬೆಂಬಲಿಸುತ್ತಿರಿ💖🙏

  • @ashokrathod4009
    @ashokrathod4009 3 роки тому +1

    Nav bhal miss madkolativ ri mutigiga.thanks ri

  • @rajanigurav8304
    @rajanigurav8304 3 роки тому +1

    Namm Awwaru madi kodtiddru... super recipe... nice sir.

  • @pushpajambagi2718
    @pushpajambagi2718 3 роки тому +1

    Super mutagi brother 😋😋

  • @ShriDhanuInformatoin
    @ShriDhanuInformatoin 3 роки тому +1

    ನಮಗಂತೂ ಈ ವಿಡಿಯೋ ಈ ರೆಸಿಪಿ ತುಂಬಾ ಇಷ್ಟ ಆಯ್ತು ಬ್ರದರ್ ನಾವು ಕೂಡ ಟ್ರೈ ಮಾಡ್ತೀನಿ ❤️❤️❤️

  • @SubbiFun
    @SubbiFun 3 роки тому +1

    Yemmy yemmy teste aayitu naavu nim video nodi maadiddu.

  • @junednadaf682
    @junednadaf682 3 роки тому +2

    ತು೦ಬಾ ಚನಾಗೀದೆ😋👌👌👌

  • @srajanagalagali3003
    @srajanagalagali3003 3 роки тому +1

    Wow mast madidri neevu nan nan bgk (bagalko) ajji manyaga thinthidde mast irtaiti superrr taste 👍😋😋

  • @VaishalikitcheninMarathi
    @VaishalikitcheninMarathi 3 роки тому +2

    Bahal challo agyatri recipe 👌

  • @VipushaCreations
    @VipushaCreations 3 роки тому +1

    Wahhh
    Sooper....try maaditini..ಇದುವರೆಗೆ ರುಚಿ ನೋಡಿಲ್ಲ

  • @geetahiremath8562
    @geetahiremath8562 3 роки тому +1

    My mouth is watering. MERI mummy banati thi.bachapanme bahut khaya. Yaad taja huaa

  • @savitrikonnur3715
    @savitrikonnur3715 3 роки тому +1

    I m from mudhol Anna.. Namma Karu kalla.. mutagi.. masta test 👌👍💝💝thanks for sharing..

  • @siddammakalavathi8535
    @siddammakalavathi8535 3 роки тому +1

    Namma tayi nang unsikayikar haki madikodtiddru edu different hagide nice

  • @manjulasmitha6727
    @manjulasmitha6727 3 роки тому +1

    ಮುಟಗಿ andre nange Tummmmmba ishta 😋😋

  • @avishkara5427
    @avishkara5427 3 роки тому +2

    Very healthy also so tempting

    • @Saviruchiyasobagu
      @Saviruchiyasobagu  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏

  • @pkjagdish3543
    @pkjagdish3543 3 роки тому +1

    ಸೂಪರ್ ಮುಟಗಿ ಗುರುಗಳೆ

    • @Saviruchiyasobagu
      @Saviruchiyasobagu  3 роки тому

      ತುಂಬು ಹೃದಯದ ಧನ್ಯವಾದಗಳು 🙏🙏💐💕

  • @pss731
    @pss731 3 роки тому +1

    Mychildhood,,, special thanks to my Ajji... Swadistavaada... Recipes...

  • @renukachannabasavanna7736
    @renukachannabasavanna7736 3 роки тому +1

    ವಾವ್ ನೋಡಿದರೆ ಇದನ್ನು ಮಾಡಿ ಕೊಂಡು ತಿನ್ನುವ ಆಸೆ ಆಯ್ತು ಮಾಡು ತೇನೆ ತೋರಿಸಿ ದಕೆ. ತುಂಬ ಧನ್ಯವಾದಗಳು ಸಾರ್

    • @Saviruchiyasobagu
      @Saviruchiyasobagu  3 роки тому

      ತುಂಬಾ ಧನ್ಯವಾದಗಳು 🙏💐

  • @pakkakannadahhudgivlogs2813
    @pakkakannadahhudgivlogs2813 3 роки тому +1

    Nam utter karanatakad food thra yaw urrlu segala ...i love my city Gadag....

  • @shremathidevadiga3206
    @shremathidevadiga3206 3 роки тому +1

    Wa👍👍👍super

  • @shwetamotagi4106
    @shwetamotagi4106 3 роки тому +1

    Nam manyag ega antu tinda tintivrii mutagi bhal chalo aagut idu tasty irut mast ri.. thnks ri Anna chalo heli torsirii🙏👏👏🤗👍

    • @Saviruchiyasobagu
      @Saviruchiyasobagu  3 роки тому +1

      ಹೃತ್ಪೂರ್ವಕ ಧನ್ಯವಾದಗಳು 🙏 ನಮ್ಮ ಚಾನೆಲ್ ಗೆ ಸಪೋರ್ಟ್ ಮಾಡಿ ಮತ್ತು ಇತರರಿಗೆ ನಮ್ಮ ವಿಡಿಯೋ ಶೇರ್ ಮಾಡಿ 🙏💐

    • @shwetamotagi4106
      @shwetamotagi4106 3 роки тому +1

      Okay 👍

  • @shirinahmed6250
    @shirinahmed6250 3 роки тому +1

    Abba nanage hegemado antha heli kotri tqs i will try

  • @danieldeepak1984
    @danieldeepak1984 3 роки тому +1

    Very nice to see.
    ನಿಮ್ಮ ಕನ್ನಡ ಕೇಳೋಕೆ ಬಹಳ ಚೆನ್ನಾಗಿದೆ

  • @shilpaneelgund6826
    @shilpaneelgund6826 3 роки тому +1

    Yes....
    Navu evaglu nanna mother hatra keli last roti mutgi madki anta helidre madikodtara... 😋😋

    • @Saviruchiyasobagu
      @Saviruchiyasobagu  3 роки тому

      Thank you so much 😊 for sharing your memory with us

  • @arvindupadhya8317
    @arvindupadhya8317 Рік тому +1

    Interesting thanks for the detailed video. Definitely try

  • @fakkiravvabhajantri9964
    @fakkiravvabhajantri9964 2 роки тому

    🙏 sir ನೀವು ಹೇಳುವ ವಿಧಾನ ಅಡುಗೆ ಮಾಡಿ ತೋರಿಸುವ ರೀತಿ 👌👌👌👌 ನಾವು ಪ್ರಯತ್ನ ಮಾಡುತ್ತೇವೆ

  • @renukadoraswamy1918
    @renukadoraswamy1918 3 роки тому +1

    Bahala chennagirutte annisutte..

  • @BBmanjri
    @BBmanjri 3 роки тому +1

    yes... nange tumba ishta e muttggi
    ivaglu kuda nannu iddana madtairtini 👍

  • @madhuramiyer926
    @madhuramiyer926 3 роки тому +1

    Very interesting and mouthwatering delicious recipy never heard or seen

  • @kannadathi_kannadi
    @kannadathi_kannadi 3 роки тому +1

    ಮಸ್ತ್ ರುಚಿ ಇರತ್ತ್ ಮುಟಗಿ 👌👌

  • @mailarichuramari1691
    @mailarichuramari1691 Рік тому

    Gurugol tumba channagide

  • @piyupats9048
    @piyupats9048 2 роки тому +1

    Wow.....its wow

  • @saaticreations9018
    @saaticreations9018 3 роки тому +1

    Wow superb receipe... nice sharing...

    • @Saviruchiyasobagu
      @Saviruchiyasobagu  3 роки тому

      ತುಂಬಾ ಧನ್ಯವಾದಗಳು 🙏💐

  • @jayadesai2105
    @jayadesai2105 3 роки тому +2

    All recipe is very good and yummy 😋😋😋