Kannada vyakarana/Kannada varnamale/ಕನ್ನಡ ವ್ಯಾಕರಣ/Kannada Grammar/grammar/VyanjanaGalu Yogavaha/

Поділитися
Вставка
  • Опубліковано 3 сер 2021
  • #kannadaVarnamala #kannadaalphabets #kannadavarnamale #ಅಆಇಈಕನ್ನಡ #kannadaletters #kannadaaksharamala #kannadavarnamala #kannadawords
    #kannadavaramaleGalu #kannadaakasharaGalu #kannadaalphabet #learningvideosonyoutube
    #learningvideosyoutube #grammar
    #onlineeducationfree
    #onlineeducationschool#onlineeducationdegree
    #teachingdegree
    #onlineeducation
    #onlineeducationcourse
    #onlineeducationforfree
    #learningvideosonline
    #teachingguide
    #teachingmethod
    #kannadavarnamaleaksharagalu #kannadaakshara #ಕನ್ನಡವ್ಯಾಕರಣ #ವ್ಯಾಕರಣ #ವ್ಯಂಜನಗಳು #ಕನ್ನಡವ್ಯಂಜನ #ಸ್ವರಗಳು #ಕನ್ನದಸ್ವರಗಳು #ಕನ್ನಡ #ಯೋಗವಾಹಗಳು #ಕನ್ನಡಯೋಗವಾಹಗಳು #ಯೋಗವಾಹ
    Kannada vyakarana/Kannada varnamale/Swaragalu Vyanjanagalu kannada grammar/ಕನ್ನಡ ವ್ಯಾಕರಣ
    • Kannada vyakarana/Kann...
    ಸಜಾತಿ ಪದಗಳು 100 /Kannada ottaksharagalu|Sajatiya Ottakshara Words
    • ಸಜಾತಿ ಪದಗಳು 100 /Kanna...
    ವಿಜಾತಿ ಪದಗಳು 100/Ottakshara padagalu/ Vijatiya Words in Kannada /!Ottakshara Words
    • ವಿಜಾತಿ ಪದಗಳು 100/Ottak...
    Lingagalu /Genders in Kannada //stree Linga Pullinga/Lingagalu in kannada grammar examples
    • Lingagalu /Genders in ...
    Kannada varnamale is the list of Kannada alphabets or letters or words.
    Kannada Varnamale (ಕನ್ನಡ ವರ್ಣಮಾಲೆ) :
    ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ.
    ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ
    ಕ ಖ ಗ ಘ ಙ
    ಚ ಛ ಜ ಝ ಞ
    ಟ ಠ ಡ ಢ ಣ
    ತ ಥ ದ ಧ ನ
    ಪ ಫ ಬ ಭ ಮ
    ಯ ರ ಲ ವ ಶ ಷ ಸ ಹ ಳ
    ಸ್ವರಗಳು (Vowels) :
    ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.
    ಅವು ಯಾವುವೆಂದರೆ,
    ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ
    ವರ್ಗೀಯ ವ್ಯಂಜನಗಳು
    ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,
    ಕ ಖ ಗ ಘ ಙ
    ಚ ಛ ಜ ಝ ಞ
    ಟ ಠ ಡ ಢ ಣ
    ತ ಥ ದ ಧ ನ
    ಪ ಫ ಬ ಭ ಮ
    ಅವರ್ಗೀಯ ವ್ಯಂಜನಗಳು
    ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ,
    ಯ ರ ಲ ವ ಶ ಷ ಸ ಹ ಳ

КОМЕНТАРІ • 168