ಚಿರೋಟಿ CHIROTI (Subtitles added ) TRADITIONAL RECIPE by Sri Chethan Rao FIRST TIME

Поділитися
Вставка
  • Опубліковано 3 січ 2023
  • PHENI recipe video link : • Traditional PHENI has ...
    May be you would have never seen such recipe anywhere so much openly.
    Sri Chethan Rao and his team gave us the privilege of witnessing such wonder recipe.
    I never knew it was so different and tedious to prepare those most delicious marriage function chirotis.
    We normally eat them with pleasure and walk of from the marriage hall. But such a elaborate procedure is followed in making us feel that pleasure in taste.
    Find it out.
    Address : #12001, Vijayanagar 4th stage
    2nd phase, Near Sankalpa Apartment, RMP Layout main road, Mysuru - 570 017
    Contact mr Chethan S Rao : 90361 35093
    MR CHETHAN RAO has again shown us the Traditionally Rich and Secret of Marriage Hall Chefs, THE CHIROTI RECIPE for you all to have the first hand glimpses of how carefully and diligently each and every step is finished.
    Mr Chethan Rao is too good in revealing all the secrets of the Best of the Chiroti recipe one can see.
    Do not miss any part of the video.
    Do watch and leave your comments
    Like Share and SUBSCRIBE.
    THE MANE MANE BADOOTA / RASADOOTA channel is the brain child of the well experienced Media and Television Advertising professional.
    Having headed Advertising in ETV KANNADA TV9 etc for 20 years.
    Served in many leading TV channels as Advertising and Media marketing head. I embarked upon the idea of this Food channel.
    Now this UA-cam channel venture is to utilize the immense experience and give the best quality content to the viewers. Viewing pleasure as well as enriching the viewer with updated information regarding culinary legacy is the primary motive.
    Hope our endeavour does delight you all.
    This channel caters to all Vegetarians and Non vegetarians alike, and we would like to assure you that our endeavour shall be to bring to you the desi and village style recipes.
    We show Cooking styles from various Homes, Restaurants, Streetfood, Dhabas , Cookery exhibitions, and anything and everything related to food, culinary or recipes.
    MANE MANE BADOOTA / RASDOOTA shall visit RESTAURANTS, RESORTS, HOMESTAYS etc to showcase their unique recipes.
    In case you would wish to get your recipe showcased on our channel, kindly shoot a mail to abbigeri@gmail.com
    Contact us on Whatapp : 7349310333
    Website : www.horseshoemedia.in
    We shall arrive at your doorstep and record your preparation.
    Enjoy our episodes and do not forget to ask your friends and relatives to SUBSCRIBE and SHARE the videos... THANKYOU

КОМЕНТАРІ • 1,2 тис.

  • @malavikamalu8443
    @malavikamalu8443 Рік тому +38

    ಪಕ್ಕಾ ಚಿರೋಟಿ ಇದು, ಯಾರು ಕೂಡ UA-cam ನಲ್ಲಿ ಈತರ ರೆಸಿಪಿ ಮಾಡಿಲ್ಲ 👌👌👌👌👌☺

  • @shashikalabsshashikalabs1844
    @shashikalabsshashikalabs1844 Рік тому +16

    ಮೊಟ್ಟ ಮೊದಲ ಬಾರಿಗೆ ಸಾಂಪ್ರದಾಯಿಕ ಚಿರೋಟಿ ರೆಸಿಪಿ ತೋರಿಸಿದ್ದಕ್ಕೆ ಧನ್ಯವಾದಗಳು🙏🏻🙏🏻🙏🏻 ಇಷ್ಟು ದಿನ ಹೇಗೆ ಮಾಡ್ತಾರೆ ಅಂತೆ ಗೊತ್ತ್ಹೇ ಇರಲಿಲ್ಲ ಶುಭವಾಗಲಿ. 🙏🏻💐

  • @avrbpcvavr4867
    @avrbpcvavr4867 Рік тому +7

    ಚೇತನ್ ಅವರಿಗೆ ಆ ದೇವರ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತೇನೆ.

  • @lokeshwariholaluanandamurt3472

    ಮೆಚ್ಚ ಬೇಕು ನಿಮ್ಮನ್ನ ಚೇತನ sir , ಯಾರು ಈ ತರ ಚಿರೋಟಿ ಮಾಡೋ ಕ್ರಮ ತೋರಿಸಿಲ್ಲ 👏👍🙏 . ಏನ್ ಸಾರ್ ಗುರು ಸರಿ ಇರ್ಬೇಕು ಅನ್ನೋ ಮಾತು ಹೇಳಿ ಕೊಟ್ಟಿದಿರಿ . ಒಳ್ಳೆ ಗುರು ನೀವು . ಧನ್ಯವಾದ ಅಭಿನಂದನೆಗಳು ನಿಮಗೆ .

  • @shivanandyaragoppa9242
    @shivanandyaragoppa9242 Рік тому +5

    ಪದರು, ಪದರು ಹೋಳಿಗೆ, ಹಾಲು ಸಕ್ಕರೆ ಬಾಯಲ್ಲಿ ನೀರು ಬರುವಂತಹ ರೆಸಿಪಿ. ಅದ್ಬುತ. ಚೇತನ್ ರಾವ್ ಅಡುಗೆ ಮಾಡುವ ವಿಧಾನ, ತಾಳ್ಮೆ ಅದ್ಭುತ

  • @gayathritemkar1295
    @gayathritemkar1295 Рік тому +10

    ತುಂಬಾ ತುಂಬಾ👌👌👌👍 ಚೆನ್ನಾಗಿದೆ. ವಿಧಿ ವಿಧಾನವಾಗಿದೆ ವಿವರಿಸಿದ್ದಾರೆ. 🙏🙏🙏

  • @shylaps8328
    @shylaps8328 Рік тому +8

    ಎಷ್ಟು ಕಷ್ಟ ಇದೆ.hatsoff sir.neevu ಹೇಳಿದ ಹಾಗೆ ತುಂಬಾ ತಾಳ್ಮೆ ಬೇಕು. 👏👏👏🙏🙏

  • @kalavathihg8167
    @kalavathihg8167 Рік тому +5

    ಹರೇ ಕೃಷ್ಣ ಚಿರೋಟಿಯನ್ನು ಎಷ್ಟು ನಿಧಾನವಾಗಿ ಅವಕಾಶವಾಗಿ ನಮಗೆ ತೋರಿಸಿದ್ದೀರಾ ಯಾರು ಈ ರೀತಿಯ ತೋರಿಸಿರಲಿಲ್ಲ ನಿಮಗೆ ತುಂಬಾ ಧನ್ಯವಾದಗಳು ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

    • @ManeManeRasadoota
      @ManeManeRasadoota  Рік тому

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

  • @savithries516
    @savithries516 Рік тому +5

    Super.......ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ.ಅನ್ನುವ ಹಾಗೆ ತಿನ್ನಲು ನಿ ಮಿಷ ಸಾಕು. ನಿಮಗೆ ಪ್ರಿಯವಾದ ಅಡಿಗೆ ಎಲ್ಲ ರಿಗೂ ಪ್ರಿಯವಾಗಲಿ.🎉🎉

  • @sharadasubramanya5848
    @sharadasubramanya5848 Рік тому +5

    ತುಂಬಾ ಸೊಗಸಾಗಿ ಚಿರೋಟಿ ಮಾಡುವ ವಿದಾನ ತೊರಿಸಿದಿರಿ.ತಿಂದಹಾಗೆ ತೃಪ್ತಿ ಆಯಿತು.

  • @dr.sarvamangalashankar3215
    @dr.sarvamangalashankar3215 Рік тому +3

    ಚೇತನ್ ರಾವ್ ಅವರು ಹದವಾಗಿ ಉತ್ತಮ ರೀತಿಯಲ್ಲಿ ಗರಿಗರಿ ಪದರ ಪದರದ ಚಿರೋಟಿ ಮಾಡೋದನ್ನು ತೋರಿಸಿದ್ದಾರೆ, ನಿಜಕ್ಕೂ ಅದ್ಭುತ, ಅಭಿನ0ದನೆಗಳು 💐

  • @rashmichitra8166
    @rashmichitra8166 Рік тому +4

    ಈ ರೀತಿ ಮಾಡುವ ವಿಧಾನ ಯಾರು ತೋರಿಸಿರಲಿಲ್ಲ ಸರ್ ತಮಗೆ ತುಂಬಾ ತುಂಬಾ ಧನ್ಯವಾದಗಳು ಸರ್.❤️❤️❤️❤️❤️

  • @vishunandha6226
    @vishunandha6226 Рік тому +13

    ನಮಸ್ತೇ
    ನೀವು ತೋರಿಸಿದ ಚಿರೋಟಿ ತುಂಬಾ ಚೆನ್ನಾಗಿದೆ.ನಮಗೆ ತುಂಬಾ ಸಂತೋಷ ಆಯಿತು.ಧನ್ಯವಾದಗಳು.

  • @parimalapr6854
    @parimalapr6854 Рік тому +7

    ತಿನ್ನುವವರಿಗೆ ಸುಲಭ ಮಾಡೋರಿಗೆ ಕಷ್ಟ ಎನ್ನುವ ಸತ್ಯ ತಿಳಿಯಿತು. ಥ್ಯಾಂಕ್ಸ್ ಸರ್

  • @yamunashirali3255
    @yamunashirali3255 Рік тому +2

    Wow 👌Tumba nitagi ashthe clean agivivarne kodutta recipe Torisidare 🙏❤ thank you ಚೀತನ ಅವರೆ 😍ಅಪ್ಪ ಅಮ್ಮ ನ ಮೇಲಿನ ಪ್ರೀತಿ ಗೌರವ ಅಭಿಮಾನ ನೋಡಿ ಹೃದಯ ತುಂಬಿ ಬಂತು 💕
    ಅವರಿಂದ ಕಲಿತ ವಿದ್ಯೆ ಅಂತ ಹೆಮ್ಮೆ ಯಿಂದ ಹೇಳಿಕೊಂಡಿದಿರಿ🙏🙏 ಈಗಿನ ಕಾಲದಲ್ಲಿ ಚೇತನ ಅವರೆ ನಿಮ್ಮಮಂಥವರು ಅಪರೂಪ 🙏❤

  • @vidhyaprasad3478
    @vidhyaprasad3478 Місяць тому +1

    ನನಗೆ ಚಿರೋಟಿ ತುಂಬ ಇಷ್ಟ
    ಇಂತ ಒಳ್ಳೆಯ ರೆಸಿಪಿ ತೋರಿಸಿದ ನಿಮಗೆ ಧನ್ಯವಾದಗಳು

  • @lakshminarayan233
    @lakshminarayan233 Рік тому +9

    ದಯವಿಟ್ಟು ಇನ್ನು ಹೆಚ್ಚಿನ ರೇಸೀಪಿಯನ್ನ ಚೇತನ್ ರಾವ್ ಅವರಿಂದ ಮಾಡಿ ನಮಸ್ಕಾರ

  • @sunandahallolli8135
    @sunandahallolli8135 Рік тому +5

    Yappa ಎಲ್ಲಿದ್ರಿ sir... Mast.. Super

  • @smithaskitchen4083
    @smithaskitchen4083 Рік тому +1

    ಒಂದು ಅಡಿಗೆಯ ಹಿಂದೆ ಇಷ್ಟೆಲ್ಲಾ ಶ್ರಮ ಇರುತ್ತೆ. ಅದಕ್ಕೆ ಅಡಿಗೇ ಅಷ್ಟೇ ರುಚಿಯಾಗಿ ಬರೋದು. ಈಗಿನ ಯುಗದಲ್ಲಿ ಕುಕ್ಕರ್ ಮಿಕ್ಸಿ ರೆಡಿಮೇಡ್ ಪುಡಿಗಳು ರೆಡಿಮೇಡ್ ಅಡುಗೆಗಳು ಇದರಿಂದ ಆರೋಗ್ಯನೂ ಹಾಳಾಗುತ್ತಿದೆ ರುಚಿನು ಕಳೆದುಕೊಳ್ಳುತ್ತಿದೆ. super recipe👌🏻👌🏻🤝🤝🤝

  • @harinin5245
    @harinin5245 Рік тому +1

    Wow estu steps idave chiroti madoke anta ivaga gottaytu,,,sakkath agide neev heli kotta reeti ,,, superb

  • @amruthan324
    @amruthan324 Рік тому +3

    Sir ನೀವು ತುಂಬಾ ಅದ್ಭುತವಾಗಿ ಹೇಳಿ ಕೊಟ್ಟಿದ್ದೀರಿ. ನೀವು ಮಾಡಿರೋದು ನಾವು ತಿನ್ನಬೇಕು ಅನಿಸ್ತಿದೆ sir ಅಷ್ಟು ಚೆನ್ನಾಗಿದೆ.

  • @karnatakadasampathu754
    @karnatakadasampathu754 Рік тому +12

    Chiroti is the Goat ( Great of all times ) in sweet recipe....very very difficult to make...only those people who have centuries of patience can only make it....hats of to u Arun sir, for showing such a traditional and very delicious chiroti making...Thank you....

  • @nandinijoshi6870
    @nandinijoshi6870 Рік тому +2

    ಕಷ್ಟ ಪಟ್ಟು ಮಾಡ್ತಿದೀರಾ hats off to your patience..ಶುಭವಾಗಲಿ ಮೈಸೂರ್ ನಲ್ಲಿ ಎಲ್ಲಿ ಇರೋದು.. ಬೇಕಂದ್ರೆ ಸಿಗುತ್ತಾ...

  • @gururajkm1593
    @gururajkm1593 Рік тому +2

    Idu ಅಪ್ಪಟ ಚಿರೋಟಿ❤️ ಯೂಟ್ಯೂಬ್ ನಲ್ಲಿ ಯಾರೂ ಈ ತರ ಮಾಡಿಲ್ಲ..
    Wonderful Recipe
    Thank you

  • @manjumanju4981
    @manjumanju4981 Рік тому +3

    ಅದ್ಭುತವಾದ ಚಿರೋಟಿ ಮಾಡಿದೀರ ನೀವು ಚಿರೋಟಿ ಮಾಡಿದ ರೀತಿ ಚಿರೋಟಿ ತಿಂದಷ್ಟೇ ಆನಂದವಾಯಿತು ಧೈನ್ಯವಾದಗಳು

  • @shailajagt5354
    @shailajagt5354 Рік тому +5

    ಸಾಂಪ್ರದಾಯಿಕ ಚಿರೋಟಿ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಕ್ಕೆ ಚೇತನ್ ರವರಿಗೆ ಹಾಗೆ ತಮಗೂ ತುಂಬಾ ಧನ್ಯವಾದಗಳು ಸರ್ ನಮಸ್ಕಾರ.

    • @pdamarnath3942
      @pdamarnath3942 Місяць тому

      The method may be traditional. The ingredients are not. The chef is using margarine and calling it as THUPPA, ghee.

  • @lakshmibharadwaj5259
    @lakshmibharadwaj5259 Рік тому +2

    Super video.... ಮೊದಲ ಬಾರಿ ಚಿರೋಟಿ ಮಾಡೋದನ್ನು ನೋಡುತ್ತಿರುವುದು. ತುಂಬಾ ಚೆನ್ನಾಗಿ ವಿಡಿಯೋ ಮೂಡಿ ಬಂದಿದೆ 🙏

  • @girija4714
    @girija4714 Рік тому +1

    ತುಂಬಾ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು

  • @savanneumero2446
    @savanneumero2446 Рік тому +29

    In my 75 years of life eaten twice, but this is first time have seen this awesome preparation in detail. Thanks 🙏 to all of you who are involved in this. Once again thank you all.

  • @rohinimv7046
    @rohinimv7046 Рік тому +6

    Chetan rao sir is good teacher & good soul. Thank you for upload this video

  • @nandashanbogar6241
    @nandashanbogar6241 Рік тому +1

    ವಾವ್ ಸೂಪರ್ ಚಿರೋಟಿ ಮಾಡುವುದನ್ನು ತುಂಬಾ ತಾಳ್ಮೆಯಿಂದ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ ಚೇತನ್ ರಾವ್ ಧನ್ಯವಾದಗಳು

  • @sumamv1367
    @sumamv1367 Рік тому +1

    ತುಂಬ ಸೊಗಸಾಗಿ ಮಾಡಿ ತೋರಿಸಿದಿರಿ.ನಿಮ್ಮ ನಗು ಮುಖದ ಲ್ಲಿ ನೀವು ಮಾಡಿದ ಚಿರೋಟಿ ನೋಡಿ ನಾವು ತಿಂದಷ್ಟೆ ಸಂತೋಷವಾಯ್ತು.ನಿಮಗು ನಿಮ್ಮ ಸಿಬ್ಬಂದಿಯವರಿಗು ಒಳ್ಳೆಯದಾಗಲಿ.ಹೊಸವರ್ಷದ ಶುಭಾಷಯಗಳು.💐

  • @channabasavannan9473
    @channabasavannan9473 Рік тому +4

    Hats off sir. Really great U and Mr. Chethan Rao. No words to explain. ಈ ವೀಡಿಯೊ " ಅದಕ್ಕೂ ಮೇಲೆ " ವೀಡಿಯೊ. This video is superb.

    • @ManeManeRasadoota
      @ManeManeRasadoota  Рік тому

      ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು

  • @kalpanatalikoti7721
    @kalpanatalikoti7721 Рік тому +3

    ಫಸ್ಟ್ ಕ್ಲಾಸ್ ರೆಸಿಪಿ ಚಿರೋಟಿ ತುಂಬಾ ಚೆನ್ನಾಗಿ ಮಾಡಿದ್ರಿ.

  • @singersujathakarnam7737
    @singersujathakarnam7737 3 місяці тому +1

    ನಿಜಕ್ಕೂ ನಿಮಗೆ ತುಂಬಾ ತಾಳ್ಮೆಯಿದೆ ಬ್ರದರ್..ಸೂಪರ್ ಮೆಥೆಡ್. ಥ್ಯಾಂಕ್ಯೂ. 🙏🏻

  • @vedashekhar9202
    @vedashekhar9202 Місяць тому +1

    Chethan ರವರಿಗೆ ಅಭಿನಂದನೆಗಳು ಅದ್ಭುತವಾಗಿ ತೋರಿಸಿಕೊಟ್ಟಿರಿ ತುಂಬಾ ಖುಷಿಯಾಯ್ತು ಅಡುಗೆ ಮಾಡುವವರಲ್ಲಿ ವಿನಂತಿ ಯಾವ ಕಾರ್ಯಕ್ರಮಗಳಿಗೆ ಹೋದರೂ ಊಟ ಮಾಡಲಿಕ್ಕೆ ಮನಸ್ಸು ಬರುತ್ತಿಲ್ಲ ಕಾರಣ ಅಡಿಗೆಗೆ ಬಣ್ಣ ಹಾಕುತ್ತಿದ್ದಾರೆ ಅದು ಎಷ್ಟು ಮಟ್ಟಿಗೆ ಆರೋಗ್ಯಕ್ಕೆ ಒಳ್ಳೆಯದು ಯೋಚಿಸಿ ಈಗಾಗಲೇ ಕ್ಯಾನ್ಸರ್ ಬಂದು ಜನ ಸಾಯುತ್ತಿದ್ದಾರೆ ಬಣ್ಣಗಳೆಲ್ಲ ಕ್ಯಾನ್ಸರ್ ಕಾರಕಗಳು ದಯವಿಟ್ಟು ಅಡುಗೆಗೆ ಬಣ್ಣ ಹಾಕಬೇಡಿ

  • @kavanajoshi4037
    @kavanajoshi4037 Рік тому +3

    ಚೇತನ್ ಸರ್ ನಿಮ್ಮ ಗುರುಗಳನ್ನು ನೆನಪಿಸಿಕೊಂಡಿದ್ದು ತುಂಬಾ ಸಂತೋಷವಾಯಿತು

  • @rajigadag1702
    @rajigadag1702 Рік тому +4

    ಇದನ್ನ ನೋಡ್ತಿದ್ರೆ ಬಾಯಲ್ಲಿ ನೀರೂರುತ್ತದೆ sir 😀👍

  • @anasuyagopinath3164
    @anasuyagopinath3164 Рік тому +2

    ಶುಚಿ ರುಚಿ ಯಾದ ಚಿರೋಟಿ ಸುಂದರ ಬಣ್ಣ‌ದಿಂದ ಆಕರ್ಷಿತ ವಾಗಿದೆ ತಿನ್ನ ಬೇಕೆಂದು ಬಾಯಿ‌ ಹಾತೊರೆಯುತ್ತಿದೆ‌ ಧನ್ಯವಾದಗಳು 🙏

  • @saishobha736
    @saishobha736 Рік тому +1

    👌👌ಸರ್ ತಿಂದಿದ್ದೆ ಬಟ್ ಮಾಡೋದು ಇವತ್ತು ನೋಡಿದ್ವಿ. ಬಹಳ ಸಂತೋಷ ಆಯ್ತು ತುಂಬಾ ಕಷ್ಟ ಮಾಡೋದು. ಧನ್ಯವಾದಗಳು ಸರ್ ನಿಮಗೆ 🤝🤝🙏🙏. 😋😋

  • @mbgowda-manjulahr3877
    @mbgowda-manjulahr3877 Рік тому +5

    No words sir perfect procedure perfect taste 🙏🏻🙏🏻🙏🏻 Nim kelasakke abhimani agiddini Chetan sir 🙏🏻🙏🏻

  • @nagaveniv4759
    @nagaveniv4759 Рік тому +3

    ನಿಜಕ್ಕೂ ಅದ್ಭುತ.. ಅಮೋಘ.. ಸ್ವಾಗತಾರ್ಹ.. 👌👌🙏🙏

  • @parimalapbhushan5882
    @parimalapbhushan5882 Рік тому +1

    ನೀವು ಮಾಡಿದ ಚಿರೋಟಿ ರೀತಿಯು ನಮ್ಮ ತಾಯಿ ಮಾಡುತಿದ್ದ ನೆನಪು ಬರುವಂತೆ ಮಾಡಿತು.ಧನ್ಯವಾದಗಳು.ನಾನು ಕೂಡ ಈ ರೀತಿಯಲ್ಲಿ ಮಾಡುತ್ತೇನೆ.

  • @ashwiniarkachari2983
    @ashwiniarkachari2983 Рік тому +1

    Super,,,Chethan Rao avara recipe explain thumba channagi madthare,,superb sir

  • @chandrakalakala9931
    @chandrakalakala9931 Рік тому +5

    ವಾವ್ ಸೂಪರ್ 👌😋 ತುಂಬಾ ಚೆನ್ನಾಗಿದೆ 👌

  • @aharikrishna1637
    @aharikrishna1637 Рік тому +6

    Lilly is Bakery Shortner. Very famous brand from Hindustan Uni lever Limited. All Bakeries and Confectionery use this Lilly Vanaspati for Puffs and Pastries.

  • @debashismohanthi6455
    @debashismohanthi6455 3 місяці тому +2

    ಸೂಪರ್ ♥️♥️♥️ಈ ರೆಸಿಪಿ ಕಂಡು ಹಿಡಿದು ಪ್ರಪಂಚಕ್ಕೆ ಪರಿಚಯ ಮಾಡಿದ್ದೂ ಮಹಾನ್ ಮಾನವತಾವಾದಿ dr ಬಾಬಾ ಸಾಹೇಬ್ ಅಂಬೇಡ್ಕರ್ ಅವರು 🙏🙏🙏🙏

  • @sharadachowdappa6308
    @sharadachowdappa6308 Рік тому +2

    Shri chethan rao avarige intha olle chiroti madi thorisida kke dhanyavadagalu 🙏🏾

  • @shubhanginisarnad6894
    @shubhanginisarnad6894 Рік тому +3

    ತುಂಬಾ ಚೆನ್ನಾಗಿದೆ
    ಬಾಯಿಯಲ್ಲಿ ನೀರೂರಿಸುವ ಚೀರೋಟ ❤

  • @nshivashankar1533
    @nshivashankar1533 Рік тому +4

    Wow mouthwatering,
    All the best CSR💐

  • @adinarayanamurthy8092
    @adinarayanamurthy8092 Рік тому +2

    The Chitan rao is avery pation ,and explained very nice not seen so for such a heartful explained,only important steps explained,he is a Rajkumar fan hence rajkumar quality also wonderful we eat in 10 minutes,but your taking lot of time for this ,all great success to your workmanship

  • @savithac2295
    @savithac2295 Рік тому +2

    ಚೇತನ್,. ತುಂಬಾನೇ ಚೆನ್ನಾಗಿ ಚಿರೋಟಿ ಮಾಡುವ ವಿಧಾನ ತೋರಿಸಿಕೊಟ್ಟಿದ್ದಾರೆ, ಮನಃಪೂರ್ವಕವಾಗಿ ವಿಶೇಷ ಧನ್ಯವಾದಗಳು 🙏💐😀❤️

  • @srividyapandu5946
    @srividyapandu5946 Рік тому +7

    Wonderful recipe..so difficult to make..i didn't know until now.. Thanks for the recipe...

  • @saraswathammasnr962
    @saraswathammasnr962 Рік тому +4

    Very nice chirotti thank you very much God bless you

  • @sairohith7589
    @sairohith7589 Рік тому +1

    ಚೇತನ್ ರಾವ್ ಅವರಿಗೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು. ನಿಮ್ಮ ಸರಳತೆ ನಮ್ಮೆಲ್ಲರ ಮನ ಸೆಳೆದಿದೆ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ನಮ್ಮ ಪ್ರೀತಿಯ ನಮನಗಳು. Lots of love and Blessings to you Brother 🙏🏻❤️🙏🏻

  • @jayashreeganesh5363
    @jayashreeganesh5363 7 місяців тому +1

    There is so much of hardwork and patience in making the chiroti which all of us enjoy when we attend kannada weddings in tamilnadu ..... special thanks to chetan rao and team for their patience in making the iconic chiroti kannada style

  • @shailajavenkatrao6577
    @shailajavenkatrao6577 Рік тому +3

    ಅದ್ಭುತ preparation. Perfect Chiroti recepi. Thank you.

  • @shivoham9087
    @shivoham9087 Рік тому +9

    Thanks to Mr.chetan Rao. Truly generous of him to have revealed the recipe secrets. 🙏

  • @geethahr6981
    @geethahr6981 Рік тому +1

    ತುಂಬಾ ಚೆನ್ನಾಗಿ ತೋರಿಸಿದಿರಿ ಧನ್ಯವಾದಗಳು

  • @lathareddy7172
    @lathareddy7172 Рік тому +1

    Nanna favourite in maduve mane.. 👌🏻👌🏻👌🏻👌🏻 million views recepie.. Chethan rao ge jai..🙏🏻🙏🏻

    • @ManeManeRasadoota
      @ManeManeRasadoota  Рік тому

      ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

  • @mangalakariyappa5564
    @mangalakariyappa5564 Рік тому +5

    ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಚೇತನ್ ಅವರಿಗೆ ಧನ್ಯವಾದಗಳು

  • @arugamingvlogs
    @arugamingvlogs Рік тому +2

    Mr. Chethan Rao is the best chef of Karnataka. Really amazing explanation.

  • @anaghadeshpande3221
    @anaghadeshpande3221 Рік тому +2

    ನೀವು ಮಾಡಿದ ಚಿರೋಟೆ ಅದ್ಭುತ, ಅದಲ್ಲದೇ ಎಲ್ಲಾ ರೆಸಿಪಿಗಲು ಅದ್ಭುತವಾಗಿವೆ ಅದರಲ್ಲಿ ಏನೂ ಸಂಶಯವಿಲಾ ತುಂಬಾ ಇಷ್ಟ ಆಯ್ತು ಬಾಯಲ್ಲಿ ನೀರು ಬರುತ್ತಿದೆ. ಈ ಕಮೆನಂಟಸ (comments) ಬಾಂಬೆಯಿಅಂದ (Bombay) ಕಲಿಸುತಾ ಇದೇನೆ. ಧನ್ಯವಾದಗಳು.

  • @anithanraj2093
    @anithanraj2093 Рік тому +1

    Namaste sir aagu Chetan avarige. Chetanravare Chamundeshwari tayi nim jote irtare annisuthe.adikke nivu mado adugegalu adbutavagi baroda.aa tayige ondu naivedya madbidi dinanu. Nodi bekadre taste innu adbutavagirutte.great job sir.

  • @NisHours
    @NisHours Рік тому +53

    Hi sir, I started liking ur channel after you started making videos of Chethan Rao. Your coming up with very unique videos. I am really happy for your channel. For the first time my inner soul felt happy and literally felt the taste of chirotti just by watching your video. Also it is not just about showing the recipe but Chethan Rao has also been enthusiastic while teaching the recipe which makes anybody literally feel the taste of what Chethan Rao is making. Thoroughly enjoyed the video. Chethan Rao has a charm in teaching recipe through his talking skills. His way of talking actually makes the recipe and video super hit. I would give double ❤️❤️ to his interest in teaching others through his good talking sense.

    • @ManeManeRasadoota
      @ManeManeRasadoota  Рік тому +3

      Oh that’s a wonderful feedback, thanks a lot keep supporting us

    • @lathatn6335
      @lathatn6335 Рік тому

      Qq

    • @NisHours
      @NisHours Рік тому +2

      Also when I crave for chiroti I definitely won't attempt to make it at home as it is really a difficult process. Instead I will watch this beautifully explained video of chiroti making which make me double happier than eating actual chiroti.

    • @premamurty7434
      @premamurty7434 Рік тому

      Q

    • @haleshappahk5549
      @haleshappahk5549 Рік тому

      What

  • @praveen0608
    @praveen0608 Рік тому +4

    Until now no has has shown this type of authentic chiroti recipe in social media. Great sir .

  • @v1e1e1n1a1
    @v1e1e1n1a1 Рік тому +1

    ತುಂಬಾ ಚೆನ್ನಾಗಿ ವಿವರವಾಗಿ receipe ತೋರಿಸಿದ್ದೀರಿ. ಬಟ್ ಆ ಬ್ರಾಂಡ್ ಪದಾರ್ಥಗಳು ಎಲ್ಲಾ ಕಡೆ ಸಿಗ್ಬೇಕಲ್ಲ.

  • @gayathrinarendra7522
    @gayathrinarendra7522 9 місяців тому +1

    Istu chenagi yelkotidake thumba kushi aythu. Dhanyavadagalu nimage Rao avare 🙏🏼🙏🏼✊

  • @lau7481
    @lau7481 Рік тому +4

    My God! Truly AN ART
    NOBODY CAN DO THIS AT HOME!

  • @shivkumar-tz6gt
    @shivkumar-tz6gt Рік тому +43

    Edu pakka million views episode...hats off to Chetan Rao....🙏

  • @swathi5461
    @swathi5461 Рік тому +1

    Chetan sir tumba ಚೆನ್ನಾಗಿ,neat and exact measurements ಇರುತ್ತೆ ಅವರ ಎಲ್ಲ recipes madidini nanu ನಮ್ಮ manelu,ಅಕ್ಕ pakkada ಮನೆಯವರಿಗೂ ಎಲ್ಲರ್ಗು ತುಂಬಾ ಇಷ್ಟ ಆಗುತ್ತೆ
    ಅವ್ರಿಗೆ estu thanks ಹೇಳಿದ್ರು sakagodilla 🙏💟
    ಒಳ್ಳೆ ಹೆಂಡ್ತಿ ಸಿಗಲಿ,ಅಷ್ಟು ಒಳ್ಳೆ ರುಚಿ ಮಾಡಿ ಬಡಿಸುವ ನಿಮಗೆ ಒಳ್ಳೆದಾಗಲಿ 🙏 ನಿಮ್ಮ ಕೈರುಚಿ ನೋಡಿದ ಮೈಸೂರು ಜನ ಪುಣ್ಯ ಮಾಡಿದ್ರು ಅನ್ಸುತ್ತೆ😀

  • @RishiCreations333
    @RishiCreations333 Рік тому +1

    Very nice recipes thumba chennagi explain madtheera tqsomuch, navu andrapradesh nalli erodhu nimma recipes yella nodtheeni,recipes thinnoke yestu ruchi irutthe madodhu thumba kasta idhe antha evatthu gotthidhe sir👏👏👍👍🙏🙏🙏

  • @manurao5526
    @manurao5526 Рік тому +2

    ನಮಸ್ಕಾರ ಚೇತನ್ ನಿಮ್ಮ ರಸೀಪಿ ತುಂಬಾ ಇಷ್ಟ ಆಯಿತು.... awesome

  • @ramyar3084
    @ramyar3084 Рік тому +5

    Thank u Mr. Chethan for the wonderful recipe

  • @alwyndsouza2276
    @alwyndsouza2276 Рік тому +2

    Really royal chiroty. Traditional way . God bless you mr rao family.

  • @gaffarkhan6489
    @gaffarkhan6489 Рік тому +1

    Sir tumba chennagide chiroti n Fheni super preparing Thindaste kushi aitu.. Tumba kasta.. Thinnalike tasty. whavvv

  • @dwarakinathdwaraki3957
    @dwarakinathdwaraki3957 Рік тому +4

    Super chiroti 🙏👍👌 recipe

  • @raviprakash1956
    @raviprakash1956 Рік тому +3

    Hat's up for showing Chiroti making. It is very easy to eat Chiroti and comment about Chiroti. The way they showed is unmatchable. Thanks to everyone. A very new happy to start with.

  • @dhanalaxmichinta3781
    @dhanalaxmichinta3781 Рік тому +1

    ಚೇತನ್ ರಾವ್ ಚೆನ್ನಾಗಿ ಮಾಡಿ ತೋರಿಸಿದ್ದಾರೆ ಮತ್ತು ಅವರ ಮಾಡುವ ವಿಧಾನ ಅದರ ವಿವರಣೆ ಕೂಡ ಚೆನ್ನಾಗಿ ಹೇಳಿದ್ದಾರೆ, ಧನ್ಯವಾದಗಳು

  • @sudhaparimala6312
    @sudhaparimala6312 Рік тому +2

    Sir, really Chethan Rao is doing wonderful job namagellarigu Chiroti helsikottidakke Dhanyavadagalu👃👃

  • @shubhapradakr1561
    @shubhapradakr1561 11 місяців тому +4

    Chetan sir hats off to you
    Ur explanation is fantastic 🙏💐

  • @poornimabv1291
    @poornimabv1291 Рік тому +2

    ಆಹಾ!! ಅದ್ಭುತ 👌😋😋😍👍

  • @snandinisajjed418
    @snandinisajjed418 Рік тому +2

    Hats off chetan rao recipe torisiddakee 🙏🏻🙏🏻

  • @sudharanikp3289
    @sudharanikp3289 Рік тому +1

    ಮೊಟ್ಟ ಮೊದಲ ಬಾರಿಗೆ ಇಂಥ ಸಾಂಪ್ರದಾಯಿಕ ಸಿಹಿಯನ್ನು ತೋರಿಸಿ ಕೊಟ್ಟಿದ್ದೀರಾ ಧನ್ಯವಾದಗಳು ಅದು e ಚಿಕ್ಕ ವಯಸ್ಸಿಗೇ ಇಷ್ಟು ಚೆನ್ನಾಗಿ ಮಾಡುವುದನ್ನು ಕಲಿತಿದ್ದಾರೆ ಅವರಿಗೆ ಒಳ್ಳೆಯದಾಗಲಿ ,ಹಾಗೆ ನನ್ನ evergreen sweet dish

  • @amruthaanand1186
    @amruthaanand1186 Рік тому +3

    Amazing cooking sir hats off to such a wonderful recipe sir🎉

  • @varadarajcuram2238
    @varadarajcuram2238 Рік тому +3

    Awesome. Tough one to make. Really great Mr. Chetan Rao

  • @varalakshmikl5405
    @varalakshmikl5405 Рік тому +2

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಧನ್ಯವಾದಗಳು.

  • @embeeare8599
    @embeeare8599 Рік тому +1

    ಚೇತನ್ ರವರೆ, ಯ್ಯೂಟ್ಯೂಬ್ ನಲ್ಲಿ ಹಲವಾರು ಅಡುಗೆಯ ವಿಡಿಯೋ ಚಿತ್ರೀಕರಣ ನೋಡಿದ್ದೇನೆ. ನಿಮ್ಮ ರವೆ ಚಿರೋಟಿ ವಿಡಿಯೋ ಪದೇ ಪದೇ ನೋಡಬೇಕು ಎನಿಸುತ್ತಿದೆ. ಈಗಾಗಲೆ ಹತ್ತಾರು ಬಾರಿ ನೋಡಿ ಸಂತೋಷಪಟ್ಟಿದ್ದೇನೆ. ಧನ್ಯವಾದಗಳು.

  • @roos915
    @roos915 Рік тому +4

    Wow fantastic beautiful and very Happy to see a wonderful recipe... It's very difficult to prepare... Nicely explained step by step

  • @shanthiganesh5374
    @shanthiganesh5374 Рік тому +5

    Arun and Chetan ibbarugu so many thanks for this wonderful receipe. This is the first time clearagi kalithidu. Confidence bandidhe.

  • @meghanasagara9625
    @meghanasagara9625 4 місяці тому +1

    Wow, superb, thindhashte Kushi aythu nodi.. super chethan sir, nimma yella recipe nu super..

  • @sunithashenoy1558
    @sunithashenoy1558 Рік тому +1

    Neevu helikotta reethi tumba chennagide👏👏

  • @tarapm8160
    @tarapm8160 Рік тому +6

    Very long and difficult process to prepare but to eat it is very easy. God bless you and team.

  • @nalininalini5426
    @nalininalini5426 Рік тому +3

    Fantastic recipe...so beautiful
    Very nice 👌👌👌

  • @ShobhaBhat-
    @ShobhaBhat- 7 місяців тому +1

    ಚೇತನ್ ಬ್ರದರ್ ದೇವರು ಒಳ್ಳೆಯದು ಮಾಡಲಿ ನಿಮಗೆ

  • @shamantakahp8452
    @shamantakahp8452 2 місяці тому +1

    Superchiroti chetan avre, navu kalubeku, e thara barutto ilwo
    Tumba olle receipe, nimma ella Adige super irutte🙏🏻🙏🏻🙏🏻

  • @raghukumar6587
    @raghukumar6587 Рік тому +4

    He is so humble person

  • @saritha5814
    @saritha5814 Рік тому +4

    Mouthwatering wonderful recipe one of my favorite

  • @ssairam0761
    @ssairam0761 Рік тому +2

    Chetan rao avuruge 🙏🏻 sir, you are so great and lucky aste hellikke yenu illa

  • @ramaswamyms5506
    @ramaswamyms5506 Рік тому +1

    ತುಂಬಾ ಸೊಗಸಾಗಿದೆ... ನಮ್ಮ ಹಳೆಯ ತಿಂಡಿ ಪುನಃ ಜ್ಞಾಪಿಸಿದ ನಿಮಗೆ ಮಂಗಳವಾಗಲಿ.,.. ಹಾಗೂ ನಮ್ಮ ಮೈಸೂರಿನ ಪ್ರಸಿದ್ಧ ಯರಿಯಪ್ಪ ಮಾಡುವ ರೀತಿಯನ್ನು ಸವಿವರವಾಗಿ ತಿಳಿಸಿ..ವಂದನೆಗಳು...