ಧನ್ಯವಾದಗಳು ಗುರುಗಳೇ 🙏 ಸಾಮಾನ್ಯವಾಗಿ ಎಳ್ಳು ಬೆಲ್ಲ ತುಂಬಾ ಒಳ್ಳೆಯದು ಅಂತ ಗೊತ್ತಿದ್ದರೂ ಇಂದಿನ ಪೀಳಿಗೆಗೆ ಹೇಳಿದ್ರೂ ಕೆಲವರು ಪಾಲಿಸುತ್ತಾರೆ ಮತ್ತೆ ಕೆಲವರು ಬೇಕರಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ಧಾರೆ, ಹಾಗಾಗಿ ನಿಂಮ್ಮಂತಾ ಗುರು ಹಿರಿಯರ ಮಾಹಿತಿ ನಮಗೆ ಸಿಗುತ್ತಿರುವುದೇ ನಮ್ಮ ಪುಣ್ಯ 👌👍☝️🤔 ಹರಿ 🕉️
ಗುರುಗಳೆ ಇಂತಹ ಪ್ರೋಟೀನ್ ಯುಕ್ತ ಆಹಾರ ಸೇವನೆ ಮತ್ತು ನರಗಳ ಶಕ್ತಿಯುತವಾದ ಹೆಚ್ಚಾಗಿ ತಿಳಿಸುತ್ತಾ ಇರಿ. ನಿಮ್ಮ ಈ ಸೇವೆ ತುಂಬಾ ಉಪಯುಕ್ತ ಮಾಹಿತಿ ಇದಾಗಿದೆ... ನಿಮಗೆ ಕೃತಜ್ಞತಾ ಭಾವ ಧನ್ಯವಾದಗಳು 👍🙏
ಉಂಡೆ,ಎಳ್ಲು ಬೆಲ್ಲದ ಉಂಡೆ... ಅಷ್ಟೆ ಅಲ್ಲ, ಕಡ್ಲೆಕಾಯಿ, ಹುರುಗಡ್ಲೆ ಉಂಡೆ... ಹಿರಿಯರು ನಮ್ಮ ಹಬ್ಬಗಳಲ್ಲಿ ಮಾಡಿ ಕೊಡುತ್ತಿದ್ದರು, ತುಪ್ಪದೊಂದಿಗೆ ತಿನ್ನುವ ಮಜಾ/ ರುಚಿಯೆ.. ಆಹ್ಹಾ😂❤
Elllubella Reg Video Super Excellent Ayurvedic Natural Traditional Home made method recipe Soooooo much interested information connect Ed video URL Useful informative speech video Thanking you Guruji
Guruji namaskara, my husband is having problem in nose. mamsa beledhide . He is having sugar, bp , heart patient . So I want one best home remedy from you to get rid of nose problem please guruji make a video of it. Thank you. 🙏
ಬಿಳಿ ಕೂದಲು ಕಪ್ಪಗೆ ಮಾಡಲು ಅದ್ಭುತ ಮನೆಮದ್ದು - ua-cam.com/video/GHn4Ew-Zt44/v-deo.html
ಧನ್ಯವಾದಗಳು ಗುರುಗಳೇ 🙏 ಸಾಮಾನ್ಯವಾಗಿ ಎಳ್ಳು ಬೆಲ್ಲ ತುಂಬಾ ಒಳ್ಳೆಯದು ಅಂತ ಗೊತ್ತಿದ್ದರೂ ಇಂದಿನ ಪೀಳಿಗೆಗೆ ಹೇಳಿದ್ರೂ ಕೆಲವರು ಪಾಲಿಸುತ್ತಾರೆ ಮತ್ತೆ ಕೆಲವರು ಬೇಕರಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ಧಾರೆ, ಹಾಗಾಗಿ ನಿಂಮ್ಮಂತಾ ಗುರು ಹಿರಿಯರ ಮಾಹಿತಿ ನಮಗೆ ಸಿಗುತ್ತಿರುವುದೇ ನಮ್ಮ ಪುಣ್ಯ 👌👍☝️🤔 ಹರಿ 🕉️
ಗುರುಗಳೇ ಈ ರೀತಿಯ ವಿಡಿಯೋಗಳನ್ನು ಹೆಚ್ಚಾಗಿ ಮಾಡಿ..
Belated Doctors👨⚕ Day to you Guruji, you are contributing&Promoting good health to all people, God bless you always. 🙏🙏🙏
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದೀರಿ
ಗುರು ಗುಳೆ ನೀವು ಮಾಡುವ ಎಲ್ಲಾ ವೀಡಿಯೋ ಗಳು ತುಂಬಾ ಚೆನ್ನಾಗಿ ಮಾಹಿತಿ ನೀಡಿದೀರಾ
ನಮಸ್ಕಾರ ಗುರುಗಳೆ, ತುಂಬಾ ಒಳ್ಳೆಯ ಮಾಹಿತಿ ನೀಡಿದಿರಾ ವಂದನೆಗಳು ಗುರುಗಳೆ.
Namasthe Gurugale , your tips are exallent and also your very good contribushan to world human health
ಗುರುಗಳೆ ಇಂತಹ ಪ್ರೋಟೀನ್ ಯುಕ್ತ
ಆಹಾರ ಸೇವನೆ ಮತ್ತು ನರಗಳ ಶಕ್ತಿಯುತವಾದ ಹೆಚ್ಚಾಗಿ ತಿಳಿಸುತ್ತಾ ಇರಿ.
ನಿಮ್ಮ ಈ ಸೇವೆ ತುಂಬಾ ಉಪಯುಕ್ತ ಮಾಹಿತಿ ಇದಾಗಿದೆ... ನಿಮಗೆ
ಕೃತಜ್ಞತಾ ಭಾವ ಧನ್ಯವಾದಗಳು 👍🙏
ಧನ್ಯೋಸ್ಮಿ ಗುರುಗಳೇ 🙏🏽🙏🏻👌🏻👌🏻
Wish you happy Doctor'S Day Guruji super
ಸೂಪರ್ ಗುರೂಜೀ ಒಳ್ಳೆ ವಿಷಯ ಧನ್ಯವಾದಗಳು
Om namo GURUDEVAYANAM gurujii nvu nivukodo yella vidiyo nodutha kelluthaedivi namage yella vpayoga agutha ede nanna frends sher madtha edini thumba dhanyavaad gurujii
Best tip in ayurvedic, thanks a lot
ಧನ್ಯವಾದ ಗುರುಗಳೆ
It's very helpful for us
Very good information gurujee. God bless u thank u
Very very thank you gurugale athers height aagalu olle remedy kottidakkagi dhanyavadagalu thank you gurugale
Thumba dhanyadhagalu gurugale
Sir pids gey or epilepsy, na naturalagi yegey vasi madi kollodhu antha indhu video madi sir please.
Dhany vasaga) u guruji 🙏
ಉಂಡೆ,ಎಳ್ಲು ಬೆಲ್ಲದ ಉಂಡೆ... ಅಷ್ಟೆ ಅಲ್ಲ, ಕಡ್ಲೆಕಾಯಿ, ಹುರುಗಡ್ಲೆ ಉಂಡೆ... ಹಿರಿಯರು ನಮ್ಮ ಹಬ್ಬಗಳಲ್ಲಿ ಮಾಡಿ ಕೊಡುತ್ತಿದ್ದರು, ತುಪ್ಪದೊಂದಿಗೆ ತಿನ್ನುವ ಮಜಾ/ ರುಚಿಯೆ.. ಆಹ್ಹಾ😂❤
Thumba chennage thilisidiri danyavadgalu guruji
Olle msg gurugale
Stay blessed always guruji.
Banathi ellu thinboda plz heli guruji
Jai gurudev sir
ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿ 🙏
ಗುರುಗಳೆ Tachycardia ಮತ್ತು Bradycardia ಬಗ್ಗೆ ಮಾಹಿತಿ ನೀಡಿ.
Thank you so much sir
Adbhutha Gurugale..
ಧನ್ಯವಾದಗಳು ಗುರುಜಿ 🙏🙏💐💐🙏🙏🙏
N.S .Gowda T.You Gurugi
Thank s🙏🙏🙏🙏🙏🙏
ಧನ್ಯವಾದಗಳು..
Tumba Tumba dhanyvad Golu gurugale
Thanku gururaj
ದನ್ಯವಾದಗಳು🙏
Namaste guruji, lactation women thinna bodha ellu reply madi
Guruji 🙏 super 💓 super
Guruji sugar patients Ee undeyanu thinnabahuda dayavitu thilisi
ಗುರುಗಳೇ ನಮಸ್ಕಾರ ಗುರುಗಳೇ ಮಂಡಿ ನೋವು ಬಗ್ಗೆ ತಿಸಿರಿ mschawan ginigeri koppal 🙏🙏
ಧನ್ಯವಾದಗಳು ಗುರುಗಳೇ 🙏🙏
Gurugalige Vadane vichara Sogsagide Dhanyvagalu🏵🏵🏵🏵🏵🙏🙏🙏🙏🙏
ಸೂಪರ್
Super very nice 👌 video 👏 😀
ಶುಗರ್ ಪೇಷಂಟ್ ತಿನ್ನಬಹುದಾದ ಗುರುಗಳೇ
Gurujii manage thuba hedek dinathalenovu adake pariyara thelisi gurujii
Heat aagutha sir yallu thindare?
swami thank you for sharing such good information... we need more such information, we have forgotten importance of these items.
Tq guruji
Guruji nimma Ella videos thumba useful
ಧನ್ಯವಾದಗಳು ಸರ್
Super duper info. Tumba dhanyavādagaLu.
Elllubella
Reg
Video
Super
Excellent
Ayurvedic
Natural
Traditional
Home made method recipe
Soooooo much interested information connect Ed video URL
Useful informative speech video
Thanking you
Guruji
Guruji please make video about GOUT
🙏🙏 thank guruji
ನೆಗಡಿ .alrggi ಬಗೆ ಒಂದು ವಿಡಿಯೋ. ಮಾಡಿ plz
Hodhu
Ondhanegalu Gurujji nimma matu nimma nudigalu adhbutha🙏🏽🙏🏽
Guruji please tell me about testosterone booting...
Gurugale, kappu hellu upayogisabhude hageye joni bella upayogisabhude dayavittu tilisi?
Thanks guruji 🌹🌹🙏🙏
Namasthe Gurugale, Yellu thindare body heat agutte matte, baayi yella ulcer thara agutte yen maadodu ?
Sir lean pcos ide pre daibetic symptoms idave use madabahuda gurugale
Ok, 🌹👌
Guruji dopamine hormone bagge ondu video madi guruji plz
Sir Anxiety gustric ge Mane maddu heli plz
Gurugale bileye yalla /kappu yella ?
Suuuuuper information Guruji
Namskar galu🙏🙏🙏 vishaya chennai tilsatir
Gurugale 🙏yava ಎಳ್ಳು tindare olleyadu heli
Nice
Guruji i have gastritis can I eat this laddu
Dhanyavaadagalu guruji
Hello sir ....makkala bagge vedio madi ... Yella parents gu use agthade pls
Yes sir
Yes
Very good information thank you Guruji
Gurugale please make vedio on vitiligo treatment🙏🙏🙏🙏🙏
ಉಪಯುಕ್ತ ಮಾಹಿತಿ, ಧನ್ಯವಾದಗಳು
Sugar patient yenu madabeku swamyji
Gurugale nange hair prblm edeye 🙏plz solution heli
Namaste guruji thamage
ನಮಸ್ತೆ ಗುರುಗಳೇ 🙏
Guruji namma ammanige monakalin novininda bahal tras madikolutiddare,adakke yenadru mane maddu helri please
Thank you guriji 🙏
ಹರೇ ಶ್ರೀನಿವಾಸ
Guruji namaskara, my husband is having problem in nose. mamsa beledhide . He is having sugar, bp , heart patient . So I want one best home remedy from you to get rid of nose problem please guruji make a video of it. Thank you. 🙏
Thank u very much I started watching from last week Excellent . V s Hegde Mumbai
🙏 ಗುರೂಜಿ ಮೆಂದಿ ಸೊಪ್ಪು ಅಕಿದ್ಮೇಲೆ ತಲೆ ಸುತ್ತುತೆ ನಾನು ತುಂಬಾ ಸರಿ ಆಕಿನೋಡಿದೀನಿ
Diabetes eruvavaru hege tinnabEku tilisikodi pls 🙏
ಗುರುಗಳೇ ಕಪ್ಪುಎಳ್ಳು ಸೇವಿಸುವುದು ಒಳ್ಳೆಯದ, ಬಿಳಿ ಎಳ್ಳು ಸೇವಿಸುವುದು ಒಳ್ಳೆಯದ
ಕಪ್ಪು ಎಳ್ಳು,
ಬಿಳಿ ಎಳ್ಳು
Kappu eLLu oLLeyadu
Sir, where in Bangalore
Gurukul
Sir dappa agalu tips beku
Guruji nanade thyroid ide pills surgery aagi 1 year aaytu idu tumba heet anta helidri nan tinnabahusa tilisi please 🙏🙏🙏
ಸುಗರ್ ಇದ್ದವರು ಎಳ್ಳು ಉಂಡೆ ತಿನ್ನ ಬಹುದಾ? ದಯಮಾಡಿ ತಿಳಿಸಿ
ಗುರುಗಳೇ ನಮಸ್ತೇ.
Kannina sutha kappukalege manemaddu thilisi
Palav breakfast madudre hede huritha baruthe .parihara thilisi
Agadre pregnant women yak thinbardu please explain madi gurugale
Gurugale bili yella Kari yella
Shugar eroru idana balasabahoda
We're to get this ellu bela
🙏🙏ಗುರುಗಳೆ ಬಿಳಿ ಎಳ್ಳೊ ಕರಿ ಎಳ್ಳೊ ಹೆಳಿರಿ 🙏🙏