Panjurli Daiva Story Explained By Dayananda Kathalsar 🔥🔥| Kantara | Rishab Shetty | Bombat Cinema

Поділитися
Вставка
  • Опубліковано 28 жов 2022
  • ಪಂಜುರ್ಲಿ ದೈವ ಹುಟ್ಟಿದ ಕಥೆ ಶ್ರೀ ದಯಾನಂದ ಕತ್ತಲ್ ಸಾರ್ ಮಾತಿನಲ್ಲಿ ಕನ್ನಡ ವಿವರಣೆ
    SUBSCRIBE now for more Updates
    #Kantaramovie #Panjurlidaivastory #kantarareview #Dayanandakathalsar #bombatcinema #Rishabshetty #Hombalefilms #mangalore #Kantara #kantara2 #mangalorenews #tulunadu #daivaradhane #kantarachapter1 #Panjurlidaiva #varaharoopamsong #varaharoopam
  • Розваги

КОМЕНТАРІ • 530

  • @TheSurajshetty
    @TheSurajshetty Рік тому +324

    ತುಂಬಾ ಚೆನ್ನಾಗಿ ತಿಳಿಸಿದ್ದಾರೆ ಕತಲ್ಸರ್ ಅವರು.... ತುಳುವರಾದರೂ ಕನ್ನಡ ಭಾಷಾ ಪಾಂಡಿತ್ಯದ ಅದ್ಭುತವಾದ ಹಿಡಿತ ಇದೆ....ಆಂಗ್ಲ ಭಾಷೆಯ ಒಂದೇ ಒಂದು ಶಬ್ದ ದ ಬಳಕೆ ಇಲ್ಲ...

    • @maruthi-ve3dt
      @maruthi-ve3dt Рік тому +12

      secular education ella adakke

    • @Kirucreation8722
      @Kirucreation8722 Рік тому +1

      ತುಳುವವರು ಕೂಡ ಕನ್ನಡದವರೆ. ಉಡುಪಿ ದಕ್ಷಿಣ ಕನ್ನಡವನ್ನು ತುಳುನಾಡು ಅಂತಹ ಕರಿತಾರೆ. ನಾನು ಕೂಡ ಕುಂದಾಪುರ (ಉಡುಪಿ)ದವನೆ. ಇಲ್ಲಿಯ ಮಾತೃಭಾಷೆ ಕನ್ನಡವೆ. ಇಲ್ಲಿಯ ಪ್ರತಿಯೊಬ್ಬರಿಗೂ ಶುದ್ಧ ಕನ್ನಡದ ಅರಿವಿರುತ್ತದೆ. ಹಾಗೆಯೆ ತುಳು ಕೂಡ ಇಲ್ಲಿಯ ಒಂದು ಪ್ರಾದೇಶಿಕ ಭಾಷೆ.

    • @ramachandrarama7076
      @ramachandrarama7076 Рік тому +2

      Thumba chennagi Varnisiddare

    • @EnlightenedBeing109
      @EnlightenedBeing109 Рік тому +1

      100%❤

    • @shekharpoojary9654
      @shekharpoojary9654 Рік тому

      Ssssss

  • @divakarapoojary6274
    @divakarapoojary6274 Рік тому +19

    ನಿಮ್ಮ ಭಾಷ ಪಾಂಡಿತ್ಯ, ತುಳುನಾಡಿನ ದೈವಾರಾಧನೆಯ ಅರಿವು, ನಿಮ್ಮ ಮಾನವೀಯತೆಯ ದೃಷ್ಟಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ವಾಕ್ಚಾತುರ್ಯ ನಮ್ಮೆಲ್ಲರಿಗೆ ಸ್ಫೂರ್ತಿ . ನಿಮ್ಮನು ಪಡೆದಿರುವ ನಮ್ಮ ತುಳುನಾಡು ಧನ್ಯ. ನಿಮ್ಮಿಂದ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಬರಲಿ.

  • @vasanthipoojary2200
    @vasanthipoojary2200 Рік тому +44

    ಮುಂದಿನ ಧಿನಗಳಲ್ಲಿ. ದೈವದ ಕಥೆಗಳನ್ನು ಕತಲ್ಸರ್. ಸರ್ ರವರ ನುಡಿ ಮುತ್ತುಗಳಿಂದ ಮತ್ತಷ್ಟು ಕೇಳುವ ಹಾಗೂ ತಿಳಿಯುವ ನಿರೀಕ್ಷೆಯಲ್ಲಿ ನಾವಿರುವೆವು ಧನ್ಯವಾದಗಳು ಸರ್ 🙏

  • @athensmajnoo3661
    @athensmajnoo3661 Рік тому +23

    ಎಂಥ ಚಂದದ ಮಾತುಗಳು ♥️♥️ ಕೇಳುವಾಗ ಭಕ್ತಿ ಉಕ್ಕುತ್ತದೆ 🙏🙏
    ಬೆಂಗಳೂರಿನ ನಮಗೆ ತುಳುನಾಡ ದೈವದ ವಿಷಯ ತುಂಬಾ ಕುತೂಹಲ ಇತ್ತು, ಈಗ ಸರಿಯಾದ ಮಾಹಿತಿ ಸಿಕ್ಕಿತು.
    ಪಂಜುರ್ಲಿ ದೈವದ ಬಗ್ಗೆ ಎಲ್ಲರಿಗೂ ಅರ್ಥವಾಗುವ ಹಾಗೆ ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏🙏
    ನಿಮ್ಮ ಮಾತುಗಳು ಕೇಳುತ್ತಲೇ ಇರಬೇಕು ಅನ್ನಿಸುತ್ತದೆ!!

  • @doddabasappabadigera9076
    @doddabasappabadigera9076 Рік тому +111

    ಶ್ರೀಯುತರು ಪಂಜುರ್ಲಿ ಬಗ್ಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ,
    ಅವರಿಗೂ ಹಾಗೂ ನಿಮಗೂ ಹೃದಯದುಂಬಿ ಅಭಿನಂದನೆಗಳು ನಮ್ಮವರೆ.

    • @shreedharashetty9947
      @shreedharashetty9947 Рік тому +5

      Namma panjurli daiva Aroghya Ishvarrya kottu avaarannu kapadali...

  • @prajwal6018
    @prajwal6018 Рік тому +41

    He speaks better Kannada than any other Kannadigas 💯

  • @udayaullal4131
    @udayaullal4131 Рік тому +36

    ಪಾಡ್ದನ ಎಂಬದು ಒಂದು ಅದ್ಭುತ.ಎಲ್ಲ ಪಾಡ್ದನ ಗಳನ್ನು ಒಟ್ಟುಗೂಡಿಸಿ ದರೆ ಅದೇ ಒಂದು ವಿಶ್ವ ವಿದ್ಯಾಲಯ ಆಗ ಬಹುದು

  • @dineshhegde5905
    @dineshhegde5905 Рік тому +29

    ನನ್ನಾ ಮನೆ ದೇವರು ಅಪ್ಪೆ ಪಂಜುರ್ಲಿಯೇ 🙏

  • @soumya.sudhindra
    @soumya.sudhindra Рік тому +20

    ಬಹಳ ಸುಂದರ ಹಾಗೂ ಸ್ಪಷ್ಠ ಮಾಹಿತಿ 🙏🏻 ದಯಾನಂದ ಸರ್ ನಿಮ್ಮ ಸಹನೆ ಹಾಗೂ ವಿನಂಮೃ ಸ್ವಭಾವ ಅನುಕರಣೀಯ 🙏🏻😊

  • @thyagaraj665
    @thyagaraj665 Рік тому +3

    ದಯಾನಂದ ಕತಲ್ಸರ್ ನಿಮಗೆ ಅನಂತ ಅನಂತ ವಂದನೆಗಳು 👃 ತುಳುನಾಡಿನ ಧರ್ಮ ದೇವತೆಗಳಾದ ಪಂಜುರ್ಲಿ ದೈವದ ಬಗ್ಗೆ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್ 👃 ತುಳುನಾಡಿನ ಪಂಜುರ್ಲಿ ಸ್ವಾಮಿ ಪಾದ ಪೂಜೆ ಮಾಡಲಿಕ್ಕೆ ದಾರಿ ಕೋಡಪ್ಪ ಸ್ವಾಮಿ 👃 ಇಂತಿ ಬೆಂಗಳೂರು

  • @kushalakshaputhran5125
    @kushalakshaputhran5125 4 місяці тому +4

    ಧನ್ಯವಾದಗಳು ಕಥಳ್ ಸರ್, ಸುವಿಸ್ತಾರವಾಗಿ ಪಂಜುರ್ಲಿ ದೈವದ ಸೃಷ್ಟಿ ತಿಳಿಸಿದಕ್ಕಾಗಿ

  • @ankithdevadiga1501
    @ankithdevadiga1501 Рік тому +36

    Jai Tulunadu ❤️🚩..
    Jai Tulunadu culture 🚩❤️...

  • @vedanthkamath
    @vedanthkamath Рік тому +27

    ಧನ್ಯವಾದಗಳು ಸೂರಜ್ ಅಣ್ಣ ಕಾಂತಾರ ವಿಷಯಗಳಿಗಾಗಿ!ಅದ್ಭುತ ಮಾಹಿತಿ!
    We also need more information on deep story about Guliga daiva too, please make more interviews on Dayanand Kathalsar,we want to know deep rootedly about our daivas🙏

  • @sampathkrishna1806
    @sampathkrishna1806 Рік тому +19

    ನಿಜವಾಗಿ ಚೆನ್ನಾಗಿ ಮಾತನಾಡಿದ್ದಾರೆ
    A ಪ್ರದೇಶದ ನಂಬಿಕೆ ಹಾಗೂ ಪದ್ಧತಿ ಗಳಬಗ್ಗೆ ತಿಳಿಸಿರುವುದು ಸರಿಯಾಗಿದೆ
    ಸತ್ಯವೇ ಇದಕ್ಕೆ ಮೂಲ.

    • @usharao3388
      @usharao3388 Рік тому

      ಪಂಜುರ್ಲಿ ದೈವದ ಚರಿತ್ರೆಯ ಪರಿಚಯ ಮಾಡೊಸಿದ ತಮಗೆ ಅನಂತ ನಮಸ್ಕಾರಗಳು,,,

  • @sureshshettynandalike
    @sureshshettynandalike Рік тому +7

    🙏ಕತ್ತಲ್ಸರ್ ಬಾರೀ ಪೊರ್ಲುದ ಪಾತೆರ
    ಮಸ್ತ್ ಪೊರ್ಲುಡು ಪಂತರ್..
    ಸರ್ ಇರೆಡ ಒಂಜಿ ವಿಜ್ಞಾಪನೆ 🙏🙏
    ಸರ್ ಯೂಟ್ಯೂಬ್ ಡು ನಮ್ಮ ಧೈವಾರಧನೆ ಬೊಕ್ಕ ನಾಗರಾಧನೆ ಪಾಡುನ ಬಂದ್ ಆವೊಡು.. ಆಯಿತ ವಿಷಯ ಪಾತೆರುನ ಬೊಕ್ಕ ಫೋಟೋ ಪಾಡುನ ಪೂರಾ ಓಕೆ... ಆಂಡಾ..
    ಲೈವ್ ವಿಡಿಯೋ ಕೋಲದ ವಿಡಿಯೋ ನಾಗಾರಧನೆ ದ ವಿಡಿಯೋ ಪೂರಾ ಪಾಡುನ ಬಂದ್ ಆವೊಡು..
    ಈ ವಿಷಯೋಡು ಈರ್ ಪಾತೆರೊಡು 🙏🙏🙏🙏

  • @jagadishkonaje7343
    @jagadishkonaje7343 Рік тому +5

    ಕಥೆ ಕೇಂದ್ ಬಾರೀ ಸಂತೋಷ ಅಂಡ್ ಧನ್ಯವಾದಗಳು ಸರ್. ಅಂಚೆನೇ ಈರೇನ್ ಪತೇರಿಪಾಯಿನ ಮಾಧ್ಯಮ ನಕುಲೆಗ್ ಧನ್ಯವಾದಗಳು..

  • @premapremamangalore1294
    @premapremamangalore1294 Рік тому +9

    ಧರ್ಮ ದೈವ ಪಂಜುರ್ಲಿ ಕಾಪುಲೇ ಹೀರೆ ಗತಿ 🙏🙏🙏🙏🙏🙏🙏

  • @rajeevanatumkudi565
    @rajeevanatumkudi565 Рік тому +3

    ಮಕ್ಕಳಿಗೂ ತಿಳಿಯುವ ಹಾಗೆ ಅರ್ಥಪೂರ್ಣ ವಾಗಿ ಅತಿ ಸುಂದರವಾಗಿ ಹೇಳಿದೀರಿ ಧನ್ಯವಾದ

  • @savithasuresh2381
    @savithasuresh2381 Рік тому +20

    Highly educated person. Sir you really educated about Panjurli God

    • @praneshs4607
      @praneshs4607 Рік тому

      ua-cam.com/video/6Rm_6tapDDI/v-deo.html ( sir, you need to check this video also)

  • @shruthi3922
    @shruthi3922 Рік тому +17

    ತುಂಬಾ ಚಂದ ತಿಳಿಸಿದ್ದೀರಿ.. ಧನ್ಯವಾದಗಳು 🙏

  • @dayanandpoojaryvaranga3748
    @dayanandpoojaryvaranga3748 Рік тому +18

    Real gem of tulunadu

  • @ramadasa.m.a.m.r.creation.9905
    @ramadasa.m.a.m.r.creation.9905 Рік тому +10

    ಸರ್ ನಿಮಗೆ 🙏 ತುಂಬಾ ಚೆನ್ನಾಗಿ ವಿವರಿಸಿದಿರಿ ಎರಡೂ ಚಾನೆಲ್, ನಲ್ಲಿ ಪಂಜುರ್ಲಿ ದೈವದ ಬೇರೆಯವರ ಮಾಹಿತಿ ತಿಳಿದು ಅವರಲ್ಲಿ ದೈವದ ಪ್ರಶ್ನೆ ಮಾಡಿದೆ ಅವರು ಹೇಳುವ ವಿಚಾರ ಶಿವಪಾರ್ವತಿಯರು.ಹಂದಿ ಸಾಕುವವರ ಮತ್ತು ದೈವಕಟ್ಟುವವರ ಹೇಳಿದ್ದನ್ನೇ ನಂಬಿದೆವೆ ನಾವುಗಳು ಮತ್ತು ಇದಕ್ಕೆ ಯಾವುದೇ ಲಿಖಿತ ಬರಹಗಳೂ ಇಲ್ಲ ಎಂದು ಹೇಳಿದರು ಅದಕ್ಕೆ ನಾನು ಉತ್ತರವಾಗಿ ನೀವು ಹೇಳುವ ವಿಚಾರಕ್ಕೆ ಲಿಖಿತ ದಾಖಲೆ ಇದೆಯೇ.ಮತ್ತು ಪಂಬದ ಪರವ ನಲಿಕೆಯವರ ಸಂಧಿಪಾಡ್ದದಲ್ಲಿ. ಪಂಜುರ್ಲಿ ದೈವದ ಅವತಾರದ ಮಾಹಿತಿ ತಿಳಿಯುತ್ತದೆ ನೀವು ಆ ಮೂರು ದೈವನರ್ತರಲ್ಲಿ ಮಾಹಿತಿ ತಿಳಿದು ನಮಗೆ ತಿಳಿಸಿ ಎಂದೆ ಸರ್ 🙏🙏🙏
    ಈಗ ತುಳುನಾಡು ಪರಶುರಾಮರ ಸೃಷ್ಟಿ ಅಲ್ಲ ಅಂತೆ ಬೆಮ್ಮರ ನಾಡು ಅಂತೆ ದಿನಕ್ಕೊಂದು ಹೊಸ ಕಥೆಗಳನ್ನು ಇವರುಗಳು ಮಾಡುತ್ತಾರೆ
    ಅದಕ್ಕೆ ಸರ್ ನಾನು ಈ ಹಿಂದಿನ ನಿಮ್ಮ ಚಾನಲ್ ನಲ್ಲಿ ಹೇಳಿದ್ದೆ ನಮ್ಮ ಬುದ್ಧಿವಂತರಿಗೆ
    ಸ್ವಲ್ಪ ಸರಿಯಾದ ಮಾಹಿತಿ ಕೊಡಿ ಅಂತ
    ಒಬ್ಬ ದೈವ ನರ್ತಕರಾಗಿ ಪಂಜುರ್ಲಿ ದೈವದ ಆ ನಿಮ್ಮ ಸಂಧಿಪಾಡ್ದನದಲ್ಲಿ ಬರುವ ಕಥೆಯನ್ನು ತಿಳಿಸಿದ್ದಿರಿ ಮತ್ತು ಅನಾಧಿಕಾಲದಿಂದ ನಮ್ಮ ಹಿರಿಯರು ನಂಬಿಕೊಂಡು ಬಂದ ಆಚಾರ ವಿಚಾರಗಳನ್ನು ನಾವು ಮಾಡುತ್ತೇವೆ ಸರ್
    🙏🙏🙏🙏🙏🙏🙏🙏🙏🙏🙏🙏

    • @abhish155
      @abhish155 Рік тому +3

      Ottugu panodanda Daivada sariyayina Mula yeregla gottuji av onji Daiva rahasyane pandh thojundu.... Daivada mula yeregla nadare Sadhya eg

    • @ramadasa.m.a.m.r.creation.9905
      @ramadasa.m.a.m.r.creation.9905 Рік тому +1

      @@abhish155
      ಹೌದು ಅಣ್ಣ ಸತ್ಯವಾಗಲು ಈ ನಮ್ಮ ದೈವದ
      ವಿಷಯಗಳನ್ನು ನಮ್ಮ ಕರಾವಳಿಯ
      ಮಣ್ಣಿನಲ್ಲಿ ಅಗೆದಷ್ಟು ಆಳವಾಗಿದೆ ಇಲ್ಲಿ ಅದರ ಪರಿಪೂರ್ಣತೆ ಸರಿಯಾಗಿ ಯಾರಿಗೂ ಗೊತ್ತಿಲ್ಲ.ವಿದ್ಯಾವಂತರಿಂದ ನಮ್ಮ ದೈವದ ನಂಬಿಕೆಗೆ ತೊಂದರೆ ಆಗಿದೆ ಹೊರತು ವಿದ್ಯೆ ಇಲ್ಲದರಿಂದಲ್ಲಾ.ಇಪ್ಪತೈದು ಚಾನೆಲ್ ನಲ್ಲಿ ಇಪ್ಪತ್ತೈದು ಕಥೆ ಹೇಳುವುದು

    • @deekshithkottary7631
      @deekshithkottary7631 Рік тому

      Panjurli g e onje sandhi uppuni att ....kuppettu panurli g bethe ne sandhi....undu bokka pandavarakallu d Pattada panjurli g bethe ne sandhi undu itte la ...ait sulla male balla male ta gudde d udithundu pand undu...aanda itte highest nalikedakulu la pambader la onje sandhi ne panondu uller....

    • @ramadasa.m.a.m.r.creation.9905
      @ramadasa.m.a.m.r.creation.9905 Рік тому

      @@deekshithkottary7631 ಹೌದು ಸರ್
      ನಾವು ನಮ್ಮ ಹಿರಿಯರು ಯಾವ ರೀತಿ ಆರಾಧನೆ ಮಾಡಿ ಕೊಂಡು ಬಂದಿದ್ದಾರೆ ಮತ್ತು ಅದರ ಆಚರಣೆಯ ನಮಗೆ ನಮ್ಮ ಹಿರಿಯರು ತಿಳಿಸಿದಾಗೆ ನಾವು ಮಾಡಿ ಕೊಂಡು ಬರುತ್ತೆವೆ
      ಮತ್ತು ಯಾವುದೇ ಬದಲಾವಣೆ ಮಾಡದೆ
      ಅನಾಧಿಕಾಲದ ಕಟ್ಟು ಪೂರ್ವ ಕಾಲದ ಪದ್ಧತಿ
      ಯಂತೆ ನಡೆದುಕೊಂಡು ಬರುತ್ತೆವೆ
      🙏🙏🙏🙏🙏🙏🙏🙏

  • @ramchandraaminamin2258
    @ramchandraaminamin2258 Рік тому +9

    Kathal Sir...Namste...solmelu..Ashirvad kenondu ulle...

  • @kiranhornadu4278
    @kiranhornadu4278 Рік тому +68

    🙏Jai TuluNadu 🚩
    🙏Jai Karnataka♥️
    🙏jai hind 🕉️

    • @IMAX8
      @IMAX8 Рік тому +4

      Jai Tulunadu
      Jai sri ram

    • @manjunaths7291
      @manjunaths7291 7 місяців тому

      Panjurli.tempalge.hoguva.vilasa.thileedi

  • @hemarao6177
    @hemarao6177 Рік тому +10

    Panjurlina bagge tilisidakke danyavaadagalu kattalssar sir

  • @rekhashrinivas1304
    @rekhashrinivas1304 2 місяці тому +1

    ಪಂಜುರ್ಲಿ ಧೈವದ ಬಗ್ಗೆ ಸಾವಿವರವಾಗಿ ತಿಳಿಸಿ ಕೊಟ್ಟ ದಯಾನಂದ್ ಕತ್ತಲ್ sir ಅವರಿಗೆ ಅನಂತವಂಧನೆಗಳು 🙏🙏🙏🙏🙏

  • @shiv4773
    @shiv4773 Рік тому +4

    ಕಾಂತಾರ ಚಲನಚಿತ್ರದಲ್ಲಿ ಇವರ ಸಲಹೆ ತೆಗೆದುಕೊಂಡಿದ್ರೆ, ಇನ್ನು ಉತ್ತಮವಾಗಿ ಮೂಡಿ ಬರುತ್ತಿತ್ತು...ನನ್ನ ಅನಿಸಿಕೆ...

  • @santhappabgowda4156
    @santhappabgowda4156 4 місяці тому +1

    ಎಂಥಾ ಸರಳತೆಯ ಅದ್ಭುತವಾತ ಮಾತು, ದನ್ಯವಾದಗಳು ಸರ್💐💐💐💐🙏🙏🙏

  • @badarinathnagarajarao8846
    @badarinathnagarajarao8846 Рік тому +8

    Wow..yeshtu spashta vivarane..by an expert and top level exponent of the daiva tradition of tulunadu..

  • @pushparamachandra5003
    @pushparamachandra5003 Місяць тому

    ಪಂ ಜುರ್ಲಿ ಕಥೆಯನ್ನು ಸುವಿಸ್ತಾರವಾಗಿ ತಿಳಿಸಿದ್ದೀರಿ ತುಂಬಾ ಚೆನ್ನಾಗಿದೆ ನನಗೆ ಈ ಕಥೆ ಗೊತ್ತಿರಲಿಲ್ಲ. ಧನ್ಯವಾದಗಳು

  • @pabbnayak
    @pabbnayak Рік тому +8

    ಸ್ವಾಮಿ ಧರ್ಮದೈವ "ಪರಮಾತ್ಮ ಪಂಜುರ್ಲಿ" ಕಾಪುಲೇ ಬೇರಿಸಹಾಯೋಗು ಉಂತುಲೇ..

  • @dineshhegde5905
    @dineshhegde5905 Рік тому +15

    Kantara🔥 The Divine Blockbuster

  • @s.kyashvi5014
    @s.kyashvi5014 Рік тому +18

    This guy is genius in Tulu, we should proud of him

  • @senso82
    @senso82 Рік тому +7

    ತುಂಬಾ ಹೃದಯದ ಧನ್ಯವಾದಗಳು

  • @basavarajpatilkudalagi2086
    @basavarajpatilkudalagi2086 Рік тому +2

    ನನಗಂತು ತುಂಬಾ ಇಷ್ಟವಾದ ಚಿತ್ರ ಈ ಚಿತ್ರದ ಮೂಲ ಹುಡುಕಲು ನಾವು ಹೊಗಬಾರದು ಎಲ್ಲವೂ ಪರಿಕ್ರಹಿಸಿ ಮಾಡಿದ್ದರೆ ದೇವರ ಮೇಲೆ ನನಗೆ ನಂಬಿಕೆ ಇದೆ

  • @krytus
    @krytus Рік тому +36

    A big salute to DAYANAND Sir 🙏
    Nicely explained with minute details.
    Sir please please......do this video with English subtitles& hindi subtitles. OR
    please do with a VOICEOVER in English as well as hindi so that each & every indian may understand the story behind our DIVINE PANJURLI DAIVA & its powers so that nobody makes any negative comments on our culture & beliefs, specially people like Mr. Chethan who are illiterate & hurt the sentiments of the people. God bless you & your team for this precious video
    Jai Tulunadu 🚩
    Jai Karnataka🚩
    Jai Hind 🚩
    Vande Mataram 🚩

  • @chidanandkoli6405
    @chidanandkoli6405 Рік тому +1

    ಅತಿ ಉತ್ತಮ ಮಾಹಿತಿ ನೀಡಿದ್ದೀರಿ ಸ್ವಾಮಿ.. ಧನ್ಯವಾದಗಳು

  • @raghavendranaik4923
    @raghavendranaik4923 Рік тому +9

    ಹೃದಯ ಪೂರ್ವಕ ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏

  • @deeppurrple
    @deeppurrple Рік тому +11

    Love it that Shiva and Parvati talking in Tulu,
    Jai TuluNadu, Jai Shaiva, Jai Shiva.

  • @trupti.o.6176
    @trupti.o.6176 Рік тому +7

    ತುಂಬಾ ಧನ್ಯವಾದಗಳು ಸರ್

  • @padmavathipadma1485
    @padmavathipadma1485 Рік тому +1

    ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದಾರೆ. ಧನ್ಯವಾದಗಳು

  • @prakashp1145
    @prakashp1145 Рік тому +4

    ವಿವರವಾಗಿ ತಿಳಿಸಿದಿರಿ ಧನ್ಯವಾದಗಳು ಸರ್. ಈ ಕಥೆಯನ್ನು ಯಕ್ಷಗಾನ ಪ್ರಸಂಗದಲ್ಲಿ ಅಳವಡಿಸಿಕೊಳ್ಳಬಹುದು

  • @vinaybharadwaj1737
    @vinaybharadwaj1737 Рік тому +18

    Please do more videos with Dayananad kathalsar 🙏

  • @shivadeeksha3778
    @shivadeeksha3778 6 місяців тому

    ಕತ್ತಲ್ ಸರ್🙏
    ಯಾನ್ ಇರ್ನ ಅಭಿಮಾನಿ ❤️
    ಯಾನ್ ಪರಶುರಾಮ ಶ್ರಷ್ಟಿ ಪಂದ್ ಎಂದ್. ಎನ್ನ ಹಿರಿಯೆರ್ ಪನ್ನ ಕೇಂದ್.
    ಯಾನ್ ಪರಶುರಾಮೆರ್ನ ಬಕ್ತೆ ಆಯೆ ❤️
    ಇನಿತ ದಿನಟ್ ಪರಶುರಾಮೇರೆಗೆ ಅವಮಾನ ಮಲ್ಪುನಗ ಮಸ್ತ್ ಬೇಜಾರಾಪುಂಡ್ 😢😢
    🙏🙏🙏ಪಂಚ ಜೀಟಿಗೆ 🙏🙏🙏
    🔥🔥🔥🔥🔥

  • @keshavamurthykl4273
    @keshavamurthykl4273 Рік тому

    ಅದ್ಭುತ! ತುಂಬಾ ಚೆನ್ನಾಗಿ ತಿಲಿಸಿದಿರಿ ಧನ್ಯವಾದಗಳು 🙏

  • @prasads1258
    @prasads1258 11 місяців тому

    Wooooow wonderful sir ivru thumba honest person nanu nodida hage

  • @vpshenoy11
    @vpshenoy11 Рік тому +4

    Very well explained 🙏🏽 very rich Tulunadu tradition and samskrati.

  • @chandrakalajagannath5111
    @chandrakalajagannath5111 Рік тому

    ತುಂಬಾ ಚೆನ್ನಾಗಿ ತಿಳಿಸಿದ್ದಾರೆ ಪಂಜುರ್ಲಿ ದೈವದ ಕಥೆಯನ್ನು

  • @aswathanarayanag9777
    @aswathanarayanag9777 Рік тому +3

    ಸಿನೆಮಾ ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ನಮ್ಮ ಭಾರತದಲ್ಲಿ ಹಿಂತಹ ಸಿನೆಮಾಗಳು ಅನೇಕ ದೇವರುಗಳ ಮಹಿಮೆಯನ್ನು ತಿಳಿಯಬೇಕು ನಮ್ಮ ಯುವ ಜನರು ನೋಡಿ ಹಿಂಥಹ ಸಾರಾಂಶವನ್ನುತಿಳಿದು ದೈವ ಭಕ್ತ ರಾದರೆ ಇದಕ್ಕಿಂತ ವಿಷಯ ಇನ್ನೇನು ಯಿದೆ rishab Shetty ಹಾಗೂ ಅವರ ಚಿತ್ರೀಕರಣ ಮಾಡಿದವರಿಗೆ ಅನಂತ ಅನಂತ ಧನ್ಯವಾದಗಳು ಇನ್ನು ಮುಂದೆ ಇಂತಹ ಚಿತ್ರಗಳನ್ನು ಅನೇಕ ನಿರ್ಮಾಣವಾಗಲಿ ಜೈ ಪಂಜುರ್ಲಿ ದೈವ ಜೈ barathmathe

    • @crazywarriorpajju288
      @crazywarriorpajju288 4 місяці тому +2

      Beda kanthare ne frst ade last ennu munde antaha film beda namma daivaradhane bereyavarige chadma vesha aagide

  • @jayanthn7657
    @jayanthn7657 Рік тому

    Thumba thumba dhanyavaadagalu sir thumba chennagi savistaravagi tulunadina dharma daiva panjurli daivada bagge tilisi kottiddiri nimage innomme dhanyavaadagalu sir🙏🙏🙏🙏🙏🙏🙏🙏 👌👌👌👌👌👌👌

  • @anandajois5534
    @anandajois5534 Рік тому +2

    ಉತ್ತಮ ಮಾಹಿತಿ 👌👌👌

  • @vasudavaupadhya4097
    @vasudavaupadhya4097 Рік тому +9

    ನಾವು ತುಳುನಾಡಿನವರು ಆದರೂ ಈ ಯಾವ ವಿಷಯ ತಿಳಿದಿರಲಿಲ್ಲ .ಕೋಲಕ್ಕೆ ಹೋಗುತ್ತೀತ್ತು ಬರುತ್ತೀತ್ತು ಆದರೆ ಇವರ ಪ್ರವಚನ ಕೇಳಿ ಕಣ್ಣು ತುಂಬಿ ಬಂತು.ತುಂಬಾ ಸಂತೋಷವಾಯಿತು.

  • @yuvarajadevadiga9143
    @yuvarajadevadiga9143 4 місяці тому

    ಸರ್, ಕಥಾಳ್ಸಿರ್, ನಿಮ್ಮ ಭಾಯ್ಯಲಿ, ಈ ಪುಣಿಯ, ಕಥೆ, ಕೇಳುದೇ, ನಮ್ಮ ಪುಣ್ಯ, ಸರ್ ಧನಿವಾದಗಳು, ಸರ್

  • @saumyabhat6313
    @saumyabhat6313 Рік тому +4

    Kinchittu gottiradidda vaarahi daivada bagge savivaravaagi. Tilisiddakke shree dayanandarige hrutpoorvaka. Vandanegalu 🙏🙏

  • @raagrk4446
    @raagrk4446 Рік тому +1

    Thumba chenaagi explain maadidare - thank you Dayanand sir

  • @lohithtm5844
    @lohithtm5844 Рік тому +6

    ಅದ್ಭುತವಾದ ಮಾತುಗಳು 🙏

  • @Anilkumar-gm6rg
    @Anilkumar-gm6rg Рік тому

    ಅದ್ಭುತ . ಧನ್ಯವಾದಗಳು

  • @manjulahs5657
    @manjulahs5657 Рік тому +8

    Dhanyavadagalu kathe helidhakke

  • @parvathiseetharama4822
    @parvathiseetharama4822 Рік тому +6

    ತುಂಬಾ ತುಂಬಾ ಥ್ಯಾಂಕ್ಸ್. ಸುಂದರವಾಗಿ ಹೇಳಿದ್ದೀರಿ.🙏🙏🙏🙏🙏

  • @allinone_747
    @allinone_747 Рік тому +13

    Nice explained sir..thank you 😍😍

  • @anandakarimby229
    @anandakarimby229 11 місяців тому

    🙏🙏🙏 ಬಹಳ ತುಂಬಾ ಚೆನ್ನಾಗಿ ತಿಳಿಸಿದ್ದಾರೆ. ಧನ್ಯವಾದಗಳು.

  • @visnaya1
    @visnaya1 Рік тому +14

    Thank you Dayanand sir, beautiful explanation. I don't think anyone else can better explain than this. This is called paripurna bhakti and sadaneya phala.

    • @praneshs4607
      @praneshs4607 Рік тому

      ua-cam.com/video/6Rm_6tapDDI/v-deo.html ( sir , you need to check this video also)

  • @viswakavyam
    @viswakavyam Рік тому +12

    Unbelievable story.

  • @poisonqueen06
    @poisonqueen06 Рік тому +3

    🙏🏻🙏🏻🙏🏻very beautifully explained sir. Thank you.

  • @homeplustechnical696
    @homeplustechnical696 Рік тому +1

    Wow ..jnaanada bandaara ..nanaath masth daiva deverna video's malpule ...maatergla daiva deverna Kathe gotthu bodu...daiva deverna anugaraha matergla uppad .Jai tulunadu..

  • @user-gm1le7mi2x
    @user-gm1le7mi2x Рік тому

    ನಮ್ಮ ಹಿಂದೂಗಳು ನಿಮ್ಮ ಭಾಷಾ ಪಾಂಡಿತ್ಯ ನೋಡಿ ಕಲಿಯಬೇಕು 🙏🙏

  • @sR-nn7rh
    @sR-nn7rh Рік тому +26

    Please we need English subtitles because we are also watching from telugu states..really it made us proud of South India 🇮🇳...thanks for kantara ..Really great tradition definitely I will visit this kola for sure ..please can anyone else say better place to watch this kola ...I urge u guys please let me know to witness this Ritual thanks a ton in advance 🙏

    • @bettaholic1994
      @bettaholic1994 Рік тому +1

      Season not started at i will let u know once started.

    • @sR-nn7rh
      @sR-nn7rh Рік тому

      @@bettaholic1994 thanks brother 🙏

    • @lokeshkpunyabumi
      @lokeshkpunyabumi 11 місяців тому

      ​@@sR-nn7rhh

  • @shivukumariliger182
    @shivukumariliger182 8 місяців тому +2

    ತುಳುನಾಡಿನವರಾಗಿ ಸ್ವಚ್ಛ ಕನ್ನಡದಲ್ಲಿ ದೈವದ ಕತೆ ಕೇಳುಗರ್ ಬಾವುಕರಾಗಿ ಕೇಳುವ ರೀತಿಯಲ್ಲಿ ಹೇಳಿದ್ದಿರಿ 🙏🙏

  • @chethanbangera8494
    @chethanbangera8494 Рік тому +6

    Bari shoku pander❤️

  • @ravikumarsd2040
    @ravikumarsd2040 Місяць тому

    Om Panjurli daivave Namha 🚩🚩💐💐🙏🙏🙏

  • @prameelar.b61
    @prameelar.b61 Рік тому

    Daivada da bagge mahithi thilisidakke thumbu hrudayada danyavada sir 🙏🙏🙏🙏

  • @naminathad6732
    @naminathad6732 Місяць тому +1

    Jai Mahaveera Swamy Jai Ambedkar constitution Jai Bahubali Swamy Jai PANJURLI DEVRU. 🎉

  • @shivamin4401
    @shivamin4401 Рік тому

    Nimma olleya vicharadharege thumba dhanyavadagalu🙏

  • @surekhashetty3502
    @surekhashetty3502 Рік тому +2

    Thanks Sir for explaining so beautifully

  • @meerakotian4197
    @meerakotian4197 Рік тому +2

    Tumbha olle explanation

  • @jayalakshmiramesh9962
    @jayalakshmiramesh9962 Рік тому +3

    Dhanyavaadagalu ,dha

  • @mysoresrikantaiahkailasnat6328

    Well described. Super sir.
    Thank you.

  • @manojr2072
    @manojr2072 Рік тому +2

    Swamy panjurli daiva namha 🙏🙏🙏🙏🙏🙏🙏🙏🙏🌺🌺🌺🙏🙏🙏🙏

  • @murulikulal5949
    @murulikulal5949 9 місяців тому

    ಪರಮಾತ್ಮ ಪಂಜುರ್ಲಿ. ಪಂಜುರ್ಲಿಯೇ ಪರಮಾತ್ಮ ವಿಷ್ಟು ವಿನ ಅವತಾರವೇ ಪಂಜುರ್ಲಿ

  • @PrakashPoojari-mi5yz
    @PrakashPoojari-mi5yz 2 місяці тому

    Suppar store ❤❤❤❤❤❤

  • @sthaviraacharya2745
    @sthaviraacharya2745 Рік тому +1

    Adbhuta

  • @umeshshetty8524
    @umeshshetty8524 Рік тому +1

    Thanks lot, God bless you sir.

  • @vasanthishetty8399
    @vasanthishetty8399 Рік тому +1

    Super explanation sir Thank you very much

  • @roopas6758
    @roopas6758 Рік тому +1

    Thumba channagi vivarane kottiddiri ,mathashtu devara kathegalannu keluvudakke katharalagidene, kelutha iddare kelutha irabekanisuthe dhanyavadagalu nimage 🙏devara kathegalannu heluvudu eshtu punyada kelasa, bhagya, a bhagya nimmadagide

  • @shashikalatg224
    @shashikalatg224 Рік тому

    Nimmanthavru namma samajakke thumbha avashyakathe ede Sir tq u

  • @theswiftboy921
    @theswiftboy921 Рік тому +6

    He will explained very well and beautiful thank you very much dayanandh kattalsir 🙏 intelligent and knowledgeable person 🙏🙏💐

  • @bogarajv8156
    @bogarajv8156 Рік тому +1

    Danayavadagalu

  • @cmurgej7115
    @cmurgej7115 Рік тому +4

    Diva has made u to talk and reach people jai rishab

  • @kumaraks5138
    @kumaraks5138 5 місяців тому +1

    ತುಳುನಾಡು ದೈವ 🙌🌄🥰🥰🥰🥰🥰🥰🙋🙏🙏🙏🙏🌺🌺🌺🌺

  • @hiraamin4238
    @hiraamin4238 Рік тому +2

    very nicely explained thank you 😊💕

  • @pradeeps8179
    @pradeeps8179 3 місяці тому +1

    ಪರಮಾತ್ಮ ಪಂಜುರ್ಲಿ ಕಾಪುಲೆ ಅಪ್ಪೆ 🙏

  • @manmohanhegde7172
    @manmohanhegde7172 5 місяців тому +1

    Very Informative 🎉 ❤ Thanks Sire

  • @girishs1111
    @girishs1111 Рік тому +4

    ಇ ಕಾಂತಾರ ಸಿನಿಮಾ ಬಂದಿದೆ ಬಂದಿದ್ದು. ಪ್ರತಿಯೊಬ್ಬರು ಒಂದು ಕಥೆಯನ್ನು ಹೇಳುತ್ತಾರೆ......ಯಾವದನ್ನ ನಂಬೊದು.........🤔🤔🤔🤔🤔

    • @shamannabond5343
      @shamannabond5343 Рік тому

      Nambodu, is only True is, All Daivas came into existence, when caste attrocity got more, according to Bhraaminism Aryans are Devatas, and Dravidians are Asura, Aryan Bastards came into city, where as they pushed Dravidians into Jungle and called them Forest PPL and lower caste, those type of Bhramins are fucking bastards than any Muslims, atleast mulsims tell we are one, but Not these bhramins

    • @justids9326
      @justids9326 10 місяців тому

      Correct Anna

    • @likhithklikhi6305
      @likhithklikhi6305 4 місяці тому

      ಅಪ್ಪೆ ಪಂಜುರ್ಲಿಯ ಬಗ್ಗೆ ಕಟ್ಟುಕಥೆ ಕಟ್ಟಿ ಕಾಂತಾರ ಚಲಚಿತ್ರದಲ್ಲಿ ತೋರಿಸಿಲ್ಲಾ ಹಾಗೂ ಕತ್ತಲ್ ಸರ್ ಹೇಳುತ್ತಿರುವುದು ಕಟ್ಪು ಕಥೆಯಲ್ಲಾ..ಧೈವಾರಾಧನೆಯ ಸಂಸ್ಕೃತಿಯ ಪಾರಂಗತರಾದ ವಾಗ್ಮಿ,ಚಿಂತಕ,ಧೈವೀ ಭಕ್ತ ಅವರು🙏🏻.ಕಾಂತಾರ ಎರಡನೆ ಭಾಗವು ತೆರೆಗೆ ಬರಬೇಕಿತ್ತು .ಆದರೆ ತುಳುನಾಡಿನ ದೈವಾರಾಧನೆಗಾಗಲಿ ಸಂಸ್ಕೃತಿಗಾಗಲಿ ಯಾವುದೇ ಸ್ಥಳದಲ್ಲಿ ಅವಮಾನ ಅನಾಚಾರಗಳು ನಡೆದರೆ ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು.

    • @manukalladka8702
      @manukalladka8702 3 місяці тому

      ಇದೇ ಮೂಲ ಕಥೆ ನೀವು ಇದನ್ನೇ ನಂಬಿ ಪಂಜುರ್ಲಿಯ ಸಂಧಿಯಲ್ಲಿ ಬರುವ ಕಥೆಯಿದು

    • @janardanaadityaaditya1490
      @janardanaadityaaditya1490 Місяць тому

      ಯಾರು ಏಳಿದ್ದು

  • @ajayputhran21
    @ajayputhran21 Рік тому +2

    Dayanandh sir🙏🏻😍

  • @udayshankarak6565
    @udayshankarak6565 Рік тому +2

    ಸೂಪರ್

  • @vijayaanchan5931
    @vijayaanchan5931 Рік тому +2

    👌👌good knowledge

  • @kavithanjalis934
    @kavithanjalis934 Рік тому +3

    well explained by Sir Dayanand Kathalsar . Thank you so much for this video. You are the fit person to explain about our Daivas.

  • @vaishalisuvarna5182
    @vaishalisuvarna5182 Рік тому +3

    Beautifully explained

  • @madhanmadhan6851
    @madhanmadhan6851 Рік тому +1

    Wa super

  • @naveenkumar.m7641
    @naveenkumar.m7641 Рік тому

    ದಯವಿಟ್ಟು ಕನ್ನಡ ಭಾಷೆಯಲ್ಲಿ ಅಣ್ಣಪ್ಪ ಸ್ವಾಮಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ.