ಕಾಂತ ಅಣ್ಣ ಮತ್ತೆ ಅಖಾಡಕ್ಕೆ ಬಂದಿದ್ದಾರೆ ಹುಲಿ ಬೇಟೆ ಆಡಲು ರಡಿ ಆಗಿದೆ ಕೋರ್ಟ್ ಹೋದ್ರೆ ನ್ಯಾಯ ಸಿಗಲ್ಲ ನಮಗೆ ಹೋರಾಟ ಮಾಡಿನೆ ನ್ಯಾಯ ಪಡಿಬೇಕು ಸರ್ ಮತ್ತೊಮ್ಮೆ ಹೋರಾಟ ಮಾಡೋಣ ಈಗ ಆಶಾ ಕಾರ್ಯಕರ್ತರು ಮಾಡ್ತವ್ರೆ ಅಂದ್ರೆ ನಮಗೂ ಆಗುತ್ತೆ ನಾವು ಕಾಂತ ಸರ್ ಗೆ ಬೆಂಬಲ ನೀಡೋಣ ಆಗ ಮಾತ್ರ ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಗೋದು ನಿಜವಾದ ಕನ್ನಡಿಗ ಕಾಂತ ಅಣ್ಣ ಒಬ್ಬನೇ ಜೈ ಕಾಂತಣ್ಣ ಜೈ Akssa
ಕಾಂತ ಅಣ್ಣ ಮತ್ತೆ ಅಖಾಡಕ್ಕೆ ಬಂದಿದ್ದಾರೆ ಹುಲಿ ಬೇಟೆ ಆಡಲು ರಡಿ ಆಗಿದೆ ಕೋರ್ಟ್ ಹೋದ್ರೆ ನ್ಯಾಯ ಸಿಗಲ್ಲ ನಮಗೆ ಹೋರಾಟ ಮಾಡಿನೆ ನ್ಯಾಯ ಪಡಿಬೇಕು ಸರ್
ಮತ್ತೊಮ್ಮೆ ಹೋರಾಟ ಮಾಡೋಣ ಈಗ ಆಶಾ ಕಾರ್ಯಕರ್ತರು ಮಾಡ್ತವ್ರೆ ಅಂದ್ರೆ ನಮಗೂ ಆಗುತ್ತೆ
ನಾವು ಕಾಂತ ಸರ್ ಗೆ ಬೆಂಬಲ ನೀಡೋಣ
ಆಗ ಮಾತ್ರ ಕನ್ನಡ ವಿದ್ಯಾರ್ಥಿಗಳಿಗೆ ನ್ಯಾಯ ಸಿಗೋದು
ನಿಜವಾದ ಕನ್ನಡಿಗ ಕಾಂತ ಅಣ್ಣ ಒಬ್ಬನೇ
ಜೈ ಕಾಂತಣ್ಣ ಜೈ Akssa
Sir ಈಗ ಏನ್ ಆಗುತ್ತೆ ಎಕ್ಸಾಮ್ ಒಂದು ಗೊತ್ತಾಗುತ್ತಾ ಇಲ್ಲ
@@VanithalakshmitVanitha Wait madi..... Nodon
Thumba confuse agutha ede re exam ge prepare agodha mains ge prepare agodha sir re exam agutha
@user-do1rz7ip4u ಮುಂದೆ ನಡೆಯುವ ಬೆಳವಣಿಗೆಯ ಬಗ್ಗೆ ಯಾರಿಗೂ ಮಾಹಿತಿ ಇಲ್ಲಾ ಆದರಿಂದ ನಿಮ್ಮ ತಯಾರಿ ನೀವು ಮಾಡ್ಕೊಳ್ಳಿ... ReExam ಆದ್ರೆ ಒಳ್ಳೇದೇ ಆಗುತ್ತೆ